Friday, January 22, 2021
Home Tags IllegalMining

Tag: IllegalMining

ಬಿಜೆಪಿ, ಕಾಂಗ್ರೆಸ್ ಕಾಲ್ಚೆಂಡಾದ ಗಣಿ ಅಕ್ರಮ!

ಅಪರಾಧ ಮಾಡಿದವರಿಗೆಲ್ಲ ಶಿಕ್ಷೆ ಆಗುವುದಿಲ್ಲ. ಹಾಗೆಂದು ಅವರು ನಿರಪರಾಧಿಗಳು ಎಂದು ಅರ್ಥವಲ್ಲ. ಅಪರಾಧ ಮಾಡಿಯೂ ಸಾಕ್ಷ್ಯಾಧಾರದ ಕೊರತೆ, ರಾಜೀ ಸಂಧಾನದಿಂದ ಅನೇಕರು ಮಾಡಿದ ಅಪರಾಧಗಳಿಂದ ಪಾರಾಗಿರುವುದು ಉಂಟು. ಅದೇ ರೀತಿ ಅಪರಾಧ ಎಸಗದವರು...

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಶುರುವಾಯ್ತಾ ಸೇಡಿನ ರಾಜಕಾರಣ?

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದ ಕೇವಲ ಹಗರಣಗಳ ಆರೋಪ ಪ್ರತ್ಯಾರೋಪ ಮಾತ್ರ. ಈ ಹಗರಣಗಳ ಆರೋಪ ಮತ್ತು ಪ್ರತ್ಯಾರೋಪ ಈಗ ದ್ವೇಷದ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿದ್ದು,...

ಸಿಎಂ ಸಿದ್ದರಾಮಯ್ಯ ವಿರುದ್ಧವೇ ಎಸಿಬಿ- ರಾಜ್ಯಪಾಲರಿಗೆ ದೂರು! ಕಾರಣ ಏನು?

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೇ ಈಗ ಭ್ರಷ್ಟಾಚಾರ ನಿಗ್ರಹ ದಳ ಹಾಗೂ ರಾಜ್ಯಪಾಲರಿಗೆ ದೂರು ದಾಖಲಾಗಿದೆ. ಆರ್ ಟಿಐ ಕಾರ್ಯಕರ್ತ ರವೀಂದ್ರ ಎಂಬುವವರು ಈ ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ದೂರು ನೀಡಲು...

ಎಸ್ಐಟಿ ವಿಚಾರಣೆಗೆ ಹಾಜರಾದ ನಂತರ ಎಚ್.ಡಿ ಕುಮಾರಸ್ವಾಮಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ನನ್ನ ರಾಜಕೀಯ ವೇಗಕ್ಕೆ ಕಡಿವಾಣ ಹಾಕುವ ದುರುದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಧಾರವಿಲ್ಲದ ಮೊಕದ್ದಮೆಗಳನ್ನು ತಮ್ಮ ಮೇಲೆ ಹೂಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ...

ಮೈನಿಂಗ್ ಪ್ರಕರಣ: ನಿರೀಕ್ಷಣಾ ಜಾಮೀನು ಪಡೆದು ನಿರಾಳವಾದ ಎಚ್ಡಿಕೆ

ಡಿಜಿಟಲ್ ಕನ್ನಡ ಟೀಮ್: ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ನ್ಯಾಯಾಧೀಶ ವೈ ವನಮಾಲ ರಂಗರಾಜನ್, ಕುಮಾರಸ್ವಾಮಿ ಅವರಿಗೆ 7 ದಿನಗಳವರೆಗೆ ಮಧ್ಯಂತರ  ನಿರೀಕ್ಷಣಾ ಜಾಮೀನು...

ಜಂತಕಲ್ ಮೈನಿಂಗ್ ಅಕ್ರಮ: ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಬಂಧನ, ಹೆಚ್ಡಿಕೆಗೂ ಹೋಗುತ್ತಾ ಸಮನ್ಸ್?

ಡಿಜಿಟಲ್ ಕನ್ನಡ ಟೀಮ್: ಜಂತಕಲ್ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾರನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಜಂತಕಲ್ ಮೈನಿಂಗ್...

ಅಕ್ರಮ ಗಣಿಗಾರಿಕೆ ಧೂಳು ಸರ್ವಪಕ್ಷವ್ಯಾಪಿಯೇ? ಕುಮಾರಸ್ವಾಮಿ, ಧರಂ ಪಾತ್ರದ ಸಂಬಂಧ ಸುಪ್ರೀಂ ತನಿಖಾ ನಿರ್ದೇಶನದಲ್ಲಿ...

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ರಾಜಕಾರಣದ ಮಟ್ಟಿಗೆ ಗಣಿ ಎಂಬುದು ಆಗಾಗ ಧೂಳೆಬ್ಬಿಸುತ್ತಲೇ ಇರುವ ಸಂಗತಿಯಾಗಿದೆ. '1999 ಮತ್ತು 2004ರ ಅವಧಿಯಲ್ಲಿ ವ್ಯಾಪಕ ಪ್ರಮಾಣದ ಕಬ್ಬಿಣದ ಅದಿರು ಗಣಿಗಾರಿಕೆಗೆ ಅನುವು ಮಾಡಿಕೊಡಲು ಅರಣ್ಯ ಭೂಮಿ ಪರಿವರ್ತನೆಗೆ...