Sunday, January 24, 2021
Home Tags ImranKhan

Tag: ImranKhan

ಭಾರತದ ವಿರುದ್ಧ ಮತ್ತೆ ಬುರುಡೆ ಬಿಟ್ಟ ಪಾಕ್! ಇಮ್ರಾನ್ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೆಟ್ಟ ಹೆಸರು ತರಲು ಪಾಕಿಸ್ತಾನ ಮತ್ತೊಮ್ಮೆ ಬುರುಡೆ ಬಿಟ್ಟಿದೆ. ಪಾಕಿಸ್ತಾನದ ಆರೋಪ ಸುಳ್ಳು ಎಂದು ಭಾರತ ಸಾಕ್ಷಿ ಸಮೇತ ಬಹಿರಂಗ ಮಾಡಿದ ಮೇಲೆ ಪಾಕಿಸ್ತಾನ ಪ್ರಧಾನಿ...

ಕಾಶ್ಮೀರದ ಕ್ಯಾತೆ ತೆಗೆದ ಇಮ್ರಾನ್ ರನ್ನು ನಡುನೀರಲ್ಲಿ ಕೈಬಿಟ್ಟ ಅಮೆರಿಕ, ಚೀನಾ, ವಿಶ್ವಸಂಸ್ಥೆ

ಡಿಜಿಟಲ್ ಕನ್ನಡ ಟೀಮ್: ಜಮ್ಮು ಕಾಶ್ಮೀರಕ್ಕೆ ನೀಡಲಾದ 370ನೇ ವಿಧಿ ತೆರವುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತರಲು ಮುಂದಾಗಿದ್ದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ, ಅಮೆರಿಕ ಹಾಗೂ ಚೀನಾ ಕೈಕೊಟ್ಟಿದೆ. ಇದರೊಂದಿಗೆ...

ಮೋದಿ ಒಪ್ಪಿದರೆ ಕಾಶ್ಮೀರ ವಿವಾದ ಮಧ್ಯಸ್ಥಿಕೆಗೆ ಸಿದ್ಧ: ಟ್ರಂಪ್

ಡಿಜಿಟಲ್ ಕನ್ನಡ ಟೀಮ್: ಭಾರತ ಹಾಗೂ ಪಾಕಿಸ್ತಾನ ನಡುವಣ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ. ಆದರೆ ಭಾರತ ಪ್ರಧಾನಿ ಈ ವಿಚಾರವಾಗಿ ಒಪ್ಪಿದರೆ ಮಾತ್ರ ಈ ವಿಚಾರದಲ್ಲಿ ಮುಂದುವರಿಯುತ್ತೇವೆ ಎಂದು...

ಎಸ್ ಸಿಒ ಸಭೆ: ಪಾಕಿಸ್ತಾನದ ವಿರುದ್ಧ ದಾಳಿ ಬೇಡ ಎಂದು ಚೀನಾ ಸಲಹೆ, ಮೋದಿ...

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಮಂಗಳವಾರದಿಂದ ಆರಂಭವಾಗುತ್ತಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್ ಸಿಒ) ಸಭೆಯಲ್ಲಿ ಭಾಗವಹಿಸುತ್ತಿದ್ದು, ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಮೊದಲ ಬಹುಪಕ್ಷೀಯ ರಾಷ್ಟ್ರಗಳ...

ಪಾಕ್ ಸೆರೆಯಿಂದ ಬಿಡುಗಡೆಯಾಗಲಿದ್ದಾನೆ ಭಾರತದ ವೀರ ಪುತ್ರ ಅಭಿನಂದನ್!

ಡಿಜಿಟಲ್ ಕನ್ನಡ ಟೀಮ್: ಕೋಟ್ಯಂತರ ಭಾರತೀಯರ ಪ್ರಾರ್ಥನೆ, ಭಾರತದ ರಾಜತಾಂತ್ರಿಕ ಒತ್ತಡ... ಇವೆರಡರ ಪರಿಣಾಮವಾಗಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ ವರ್ತಮಾನ ಶುಕ್ರವಾರ ಬಿಡುಗಡೆಯಾಗಿ ಭಾರತಕ್ಕೆ ಮರಳಲಿದ್ದಾರೆ. ಬುಧವಾರ ಪಾಕ್ ಯುದ್ಧ ವಿಮಾನ ದಾಳಿಗೆ...

ಪಾಕ್ ಸೇನೆ ನಮ್ಮ ಯೋಧರನ್ನು ಹತ್ಯೆ ಮಾಡುತ್ತಿದ್ದರೂ ಶಾಂತಿ ಮಾತುಕತೆಗೆ ಆಹ್ವಾನ ನೀಡುತ್ತಿರುವ ಇಮ್ರಾನ್!

ಡಿಜಿಟಲ್ ಕನ್ನಡ ಟೀಮ್: ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ, ಅಪ್ರಚೋದಿತ ದಾಳಿ ಮೂಲಕ ಭಾರತೀಯ ಯೋಧರನ್ನು ಪಾಕಿಸ್ತಾನ ಸೇನೆ ಹತ್ಯೆ ಮಾಡುತ್ತಿದ್ದರೂ ಇತ್ತ ಪ್ರಧಾನಿ ಇಮ್ರಾನ್ ಖಾನ್ ಶಾಂತಿ ಮಾತುಕತೆಗಾಗಿ ಪ್ರಧಾನಿ ನರೇಂದ್ರ...

ಪಾಕ್ ಆರ್ಥಿಕತೆ ಸುಧಾರಿಸಲು ಐಷಾರಾಮಿ ಸೌಲಭ್ಯ ಒಲ್ಲೆ ಎಂದ ಇಮ್ರಾನ್!

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್, ತಮಗೆ ಸಿಗುವ ಐಷಾರಾಮಿ ಸೌಲಭ್ಯಗಳನ್ನು ತಿರಸ್ಕರಿಸಿದ್ದಾರೆ. ಪ್ರಧಾನ ಮಂತ್ರಿ ನಿವಾಸವನ್ನು ಬೇಡ ಎಂದಿರುವ ಇಮ್ರಾನ್ ಖಾನ್, ಸೇನಾ ಕಾರ್ಯದರ್ಶಿಗಳಿಗೆ ನೀಡಲಾಗುವ ಮೂರು ಕೊಠಡಿಯ...

ಇಮ್ರಾನ್ ಖಾನ್ ಆಹ್ವಾನ ಕೊಟ್ಟರೂ ಮೋದಿ ಪಾಕಿಸ್ತಾನಕ್ಕೆ ಹೋಗೋದು ಡೌಟ್ ಯಾಕೆ?

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದಲ್ಲಿ ನವಾಜ್ ಶರೀಫ್ ಸರ್ಕಾರದ ಅವಧಿ ಮುಗಿದು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊಹೊಮ್ಮಿದೆ. ಹೊಸ ಸರ್ಕಾರ ರಚನೆಗೆ ವೇದಿಕೆ...