Thursday, July 29, 2021
Home Tags India

Tag: India

ಕೊನೆಗೂ ತೆಲೆ ಬಾಗಿದ ಚೀನಾ! ಸೇನೆ ಹಿಂಪಡೆದು ದೋಕಲಂ ಬಿಕ್ಕಟ್ಟಿಗೆ ಅಂತ್ಯವಾಡಲು ಉಭಯ ದೇಶಗಳು...

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ತಿಂಗಳಿಗೂ ಹೆಚ್ಚು ಅವಧಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಭಾರತ ಹಾಗೂ ಚೀನಾ ನಡುವಣ ದೋಕಲಂ ಗಡಿ ವಿವಾದ ಈಗ ಅಂತ್ಯ ಕಾಣುವ ಲಕ್ಷಣಗಳು ಗೋಚರಿಸಿವೆ. ಭಾರತದ ಹಾಗೂ...

ವ್ಯಾಪಾರ ಅಸಮತೋಲನ ನಿಯಂತ್ರಿಸಲು ಬದ್ಧ ಎಂದಿದೆ ಚೀನಾ, ಭಾರತಕ್ಕೆ ಇದು ಜಯ ಹೇಗೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಸದ್ಯ ಭಾರತ ಚೀನಾ ನಡುವೆ ದೋಕಲಂ ಗಡಿ ವಿಚಾರವಾಗಿ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಣ ಪ್ರತಿಯೊಂದು ಬೆಳವಣಿಗೆಯು ಮಹತ್ವ ಹಾಗೂ ಪ್ರತಿಷ್ಠೆಯದ್ದಾಗಿ ಬಿಂಬಿತವಾಗುತ್ತಿದೆ. ಈ ಸಮಯದಲ್ಲಿ ಭಾರತ...

ಅಫ್ಘಾನಿನಲ್ಲಿ ರಾಜಕೀಯ ಅಸ್ತಿತ್ವ? ದಕ್ಷಿಣ ಏಷ್ಯಾದ ನೂತನ ನೀತಿಯಲ್ಲಿ ಟ್ರಂಪ್ ಭಾರತದ ಸಹಾಯ ನಿರೀಕ್ಷಿಸುತ್ತಿರೋದೇಕೆ?

ಡಿಜಿಟಲ್ ಕನ್ನಡ ಟೀಮ್: ಸದ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಾಗೂ ಕಾಬುಲ್ ಸರ್ಕಾರದ ನಡುವೆ ರಾಜಕೀಯ ರಾಜಿ ಮಾಡಿಸಲು ಅಮೆರಿಕ ಮುಂದಾಗಿದ್ದು, ರಾಜಕೀಯ ಸ್ಥಿರತೆ ಸ್ಥಾಪಿಸುವತ್ತ ಪ್ರಯತ್ನಿಸುತ್ತಿದೆ. ಹೀಗೆ ಅಫ್ಘಾನಿಸ್ತಾನದ ಕುರಿತಾಗಿ ತಮ್ಮ ನೂತನ ತಂತ್ರಗಾರಿಕೆಯನ್ನು...

ದೋಕಲಂ ವಿವಾದ: ಭಾರತ ಪರವಾಗಿ ನಿಂತು ಚೀನಾ ವಿರುದ್ಧ ಗುಡುಗಿದ ಜಪಾನ್, ಇದರ ಹಿಂದಿರುವ...

ಡಿಜಿಟಲ್ ಕನ್ನಡ ಟೀಮ್: ದೋಕಲಂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ನಡುವಿನ ತಿಕ್ಕಾಟ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಭಾರತದ ಪರವಾಗಿ ನಿಂತಿರುವ ಜಪಾನ್, ಚೀನಾ ವಿರುದ್ಧ ಟೀಕೆ ಮಾಡಿದೆ....

ಭಾರತ ಮತ್ತು ಚೀನಾ ನಡುವೆ ಆರಂಭವಾಗಿದೆಯಾ ವ್ಯಾಪಾರ ಸಮರ? ಚೀನಾ ಮಾಧ್ಯಮಗಳು ಹೇಳುತ್ತಿರೋದೇನು?

ಡಿಜಿಟಲ್ ಕನ್ನಡ ಟೀಮ್: 'ದೋಕಲಂ ಗಡಿ ವಿವಾದ ಭಾರತ ಹಾಗೂ ಚೀನಾ ನಡುವಣ ಸಂಬಂಧವನ್ನು ಹದಗೆಡಿಸಿದ್ದು, ಇದರ ಬೆನ್ನಲ್ಲೇ ಭಾರತವು ಚೀನಾ ವಿರುದ್ಧ ವ್ಯಾಪಾರ ಸಮರವನ್ನು ಆರಂಭಿಸಿದೆ...' ಇದು ಚೀನಾ ಮಾಧ್ಯಮಗಳು ಭಾರತ ವಿರುದ್ಧ...

ಗಡಿಯಲ್ಲಿ ಮುಂದುವರಿಯುತ್ತಿದೆ ಭಾರತ- ಚೀನಾ ಸೇನೆ ನಿಯೋಜನೆ, ಚೀನಾ ನೀಡುತ್ತಿರುವ ಎಚ್ಚರಿಕೆ ಏನು?

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ತಿಂಗಳಿನಿಂದ ಭಾರತ ಮತ್ತು ಚೀನಾ ನಡುವಣ ದೋಕಲಂ ಗಡಿ ವಿಚಾರ ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕಷ್ಣಗಳು ಕಾಣುತ್ತಿಲ್ಲ. ಎರಡು ದೇಶಗಳ ಗಡಿಯಲ್ಲಿ ಭಾರತ ಹಾಗೂ ಚೀನಾ ತನ್ನ...

ವ್ಯಾಪಾರದ ಮೇಲೆ ಕಣ್ಣಿಟ್ಟು ಧ್ವನಿ ಮೆತ್ತಗೆ ಮಾಡಿತೆ ಚೀನಾ? ಮೋದಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: 'ಭಾರತ ಮತ್ತು ಚೀನಾ ಪರಸ್ಪರ ಮಾತುಕತೆಗೆ ಮುಂದಾದರೆ ಯಾವುದೇ ಗಂಭೀರ ಸಮಸ್ಯೆಯನ್ನು ಬೇಕಾದರೂ ಬಗೆಹರಿಸಿಕೊಳ್ಳಬಹುದು...' ಇದು ದೋಕಲಂ ಗಡಿ ವಿಚಾರದ ಬಗ್ಗೆ ಕೋಲ್ಕತಾದಲ್ಲಿರುವ ಚೀನಾ ರಾಯಭಾರಿ ಅಧಿಕಾರಿ ಮಾ ಝಂವು...

ಪಾಕಿಸ್ತಾನದಲ್ಲಿ ಮಿಲಿಟರಿಯ ಕೈ ಮೇಲಾಗುತ್ತಿರೋದಕ್ಕೆ ಭಾರತದಲ್ಲೇಕೆ ಆತಂಕ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್: ಹಣ ಅವ್ಯವಹಾರ ಮತ್ತು ವಿದೇಶದಲ್ಲಿ ಅಕ್ರಮ ಆಸ್ತಿ ಸಂಪಾದನೆಯ ಪ್ರಕರಣದಲ್ಲಿ ಸಿಲುಕಿ ನವಾಜ್ ಶರೀಫ್ ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ಅನರ್ಹಗೊಂಡಿರುವುದು ತಿಳಿದಿರುವ ವಿಷಯ. ಆದರೆ ಪಾಕಿಸ್ತಾನದಲ್ಲಿನ ಈ ರಾಜಕೀಯ ಬೆಳವಣಿಗೆಗಳು...

ವಿದೇಶಿ ಬಂಡವಾಳದಲ್ಲಿ ಏರುಗತಿ ಭಾರತ ಕಾಣಲಿದೆಯೇ ಪ್ರಗತಿ?

ಭಾರತ ಜಗತ್ತಿನ ಅತ್ಯಂತ ಹೆಚ್ಚು ಆಕರ್ಷಕ ಹೂಡಿಕೆಯ ಸ್ಥಳವಾಗಿದೆ ಎನ್ನುತ್ತವೆ ಅಂಕಿ ಅಂಶಗಳು. ವಿದೇಶಿ ನೇರ ಬಂಡವಾಳವನ್ನು ಮೇಕ್ ಇನ್ ಇಂಡಿಯಾ ಜೊತೆ ಮಾಡಿದ ದಿನದಿಂದ ಹೂಡಿಕೆ ಎಣಿಕೆಗೆ ಮೀರಿ ಹರಿದು ಬರುತ್ತಿದೆ....

ಭಾರತ ಭ್ರಮೆಯಲ್ಲಿದೆ ಎಂದು ಹೇಳುತ್ತಲೇ, ಚೀನಾ ರವಾನಿಸಿರುವ ಎಚ್ಚರಿಕೆ ಸಂದೇಶವೇನು?

ಡಿಜಿಟಲ್ ಕನ್ನಡ ಟೀಮ್: ದೋಕಲಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲೇ ಭಾರತಕ್ಕೆ ಚೀನಾ ಎಚ್ಚರಿಕೆಯೊಂದನ್ನು ರವಾನಿಸಿದೆ. ‘ಚೀನಾ ಸೇನೆಯನ್ನು ಮಣಿಸುತ್ತೇವೆ ಎಂಬ ಭ್ರಮೆಯನ್ನು ಭಾರತ ಇಟ್ಟುಕೊಳ್ಳಬಾರದು. ಅದರ ಬದಲಿಗೆ ಗಡಿಯಲ್ಲಿ ತಮ್ಮಿಂದಾಗಿರುವ ತಪ್ಪನ್ನು...

1962 ಅಲ್ಲ 2017: ಚೀನಾದ ಬೆದರಿಕೆಗೆ ಬಗ್ಗದ ಭಾರತದ ಆತ್ಮಸ್ಥೈರ್ಯಕ್ಕೆ ಕಾರಣಗಳೇನು ಗೊತ್ತೇ?

(ಪ್ರಾತಿನಿಧಿಕ ಚಿತ್ರ-2016) ಚೈತನ್ಯ ಹೆಗಡೆ ಚೀನಾ ಅದೇನೇ ಅಬ್ಬರಿಸಿದರೂ ದೊಕ್ಲಂನಲ್ಲಿ ತಾನು ನಿಂತ ನೆಲದಿಂದ ಹಿಂದೆ ಸರಿದಿಲ್ಲ ಭಾರತೀಯ ಸೇನೆ. 1962ರಲ್ಲಿ ತನ್ನೊಂದಿಗೆ ಭಾರತವು ಯುದ್ಧದಲ್ಲಿ ಸೋತಿರುವುದನ್ನು ಚೀನಾ ಪದೇ ಪದೆ ನೆನಪಿಸಿದರೂ ಭಾರತ ಆ...

ಸಿಕ್ಕಿಂ- ಭೂತಾನ್ ಬಗ್ಗೆ ನಿಲುವು ಬದಲಿಸುತ್ತೇವೆ ಎಂದಿದೆ ಚೀನಾ, ಟಿಬೆಟ್ ಬಗ್ಗೆ ಭಾರತವೂ ಬಿರುಸಾಗುವುದಕ್ಕಿದು...

ಡಿಜಿಟಲ್ ಕನ್ನಡ ಟೀಮ್ ದೊಕ್ಲಂ ಪ್ರದೇಶದಿಂದ ಭಾರತ ಹಿಂದೆ ಸರಿಯಲೇಬೇಕು ಎಂಬ ನಿಲುವಿಗೆ ಅಂಟಿಕೊಂಡಿರುವ ಚೀನಾ, ಅಲ್ಲಿಯವರೆಗೆ ಮಾತುಕತೆ ಇಲ್ಲ ಎಂಬ ನಿಲುವು ತಾಳುವುದರೊಂದಿಗೆ ಸಣ್ಣ ಚಕಮಕಿಯಂತೆ ಕಂಡಿದ್ದ ಗಡಿ ಸಂಘರ್ಷವೊಂದು ಸಮರದ ಹಂತಕ್ಕೆ...

ಮೋದಿಯವರ ಇಸ್ರೇಲ್ ಭೇಟಿ: ಇಲ್ಲಿರುವುದು ಒಪ್ಪಂದಗಳ ಲೆಕ್ಕವಲ್ಲ, ಮುಸ್ಲಿಂ ತೀವ್ರವಾದದ ಅತ್ಯಾಚಾರಕ್ಕೆ ಸಿಲುಕದಿರಲು ನಡೆಯುತ್ತಿರುವ...

ಚೈತನ್ಯ ಹೆಗಡೆ ಸಾಮಾನ್ಯವಾಗಿ ಎರಡು ದೇಶಗಳ ಮುಖ್ಯಸ್ಥರ ಭೇಟಿ ಎಂದರೆ ಅಲ್ಲಿ ಯಾವೆಲ್ಲ ಒಪ್ಪಂದಗಳಿಗೆ ಸಹಿ ಬೀಳುತ್ತಿದೆ ಎಂಬುದು ಮುಖ್ಯ ಸುದ್ದಿಯಾಗುತ್ತದೆ. ಆದರೆ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿಯಲ್ಲಿ ಇಂಥ...

ಭಾರತ-ಚೀನಾ-ಭೂತಾನ್ ಗಡಿಯಲ್ಲಿ ಕಣ್ಣಿಗೆ ಕಣ್ಣು ನೆಟ್ಟು ಸನ್ನದ್ಧರಾಗಿರುವ ಸೈನಿಕರು: 5 ಅಂಶಗಳು

ಚೈತನ್ಯ ಹೆಗಡೆ ಸಿಕ್ಕಿಂ- ಭೂತಾನ್-ಚೀನಾ ಮೂರರ ಗಡಿಗಳು ಸಂಧಿಸುವ ಪ್ರದೇಶದಲ್ಲಿ ಭಾರತ ಮತ್ತು ಚೀನಾಗಳ ಮಿಲಿಟರಿ ನಿಯೋಜನೆಯನ್ನು ದಶಕಗಳಲ್ಲೇ ಅತಿ ಆತಂಕ ಸೃಷ್ಟಿಸಿರುವ ಸನ್ನಿವೇಶ ಎಂದು ವಿವರಿಸಲಾಗುತ್ತಿದೆ. ಈ ಕುರಿತು ಭಾರತದ ನಿಲುವಿನ ಲೇಖನವೊಂದನ್ನು...

ಸಿಕ್ಕಿಂ ಗಡಿಯಲ್ಲಿ ಚೀನಾ ಕ್ಯಾತೆಗೆ ಹೆದರದೆ ಭಾರತ ಎದೆ ಸೆಟೆಸಿ ನಿಂತಿರುವುದೇಕೆ?

ಡಿಜಿಟಲ್ ಕನ್ನಡ ಟೀಮ್: ಸಿಕ್ಕಿಂ ಗಡಿಯಲ್ಲಿ ಭಾರತದಿಂದ ತನ್ನ ಗಡಿಯ ಅತಿಕ್ರಮಣವಾಗಿದೆ ಎಂದು ಚೀನಾ ಬೊಬ್ಬೆ ಹೊಡೆಯುತ್ತಿರೋದು ತಿಳಿದಿರುವ ಸಂಗತಿ. ಆದರೆ, ಚೀನಾ ಈ ಕ್ಯಾತೆ ತೆಗೆದಿರುವುದೇಕೆ? ಇದರಿಂದ ಚೀನಾ ಸಾಧಿಸಲು ಹೊರಟಿರುವುದಾದರು ಏನನ್ನು?...

ಸಿಕ್ಕಿಂನಲ್ಲಿ ಗಡಿ ಕ್ಯಾತೆ ತೆಗೆದಿರೊ ಚೀನಾ ಎಂಬ ನಿರಂತರ ತಲೆನೋವಿಗೆ ಭಾರತದ ಬಳಿ ಮದ್ದು...

ಡಿಜಿಟಲ್ ಕನ್ನಡ ಟೀಮ್: ಭಾರತದಿಂದ ಸಿಕ್ಕಿಂನಲ್ಲಿ ತನ್ನ ಗಡಿ ಪ್ರದೇಶದ ಉಲ್ಲಂಘನೆಯಾಗಿದೆ ಎಂದು ಚೀನಾ ಕ್ಯಾತೆ ತೆಗೆದಿರುವುದು ಹಾಗೂ ಕೈಲಾಸ ಮಾನಸಸರೋವರ ಯಾತ್ರೆ ನಿಂತಿರುವುದು ಗೊತ್ತಿರುವ ಸಂಗತಿ. ಚೀನಾ ಇಂತಹ ಗಡಿ ಕ್ಯಾತೆಗಳನ್ನು ಆಗಾಗ್ಗೆ...

ಪಾಕ್-ಚೀನಾ ಕಾರಿಡಾರ್ ವಿಷಯದಲ್ಲಿ ಭಾರತದ ನಿಲುವಿಗೆ ಅಮೆರಿಕ ಬೆಂಬಲ, ಆದರೆ ಸಿಕ್ಕಿಂನಲ್ಲಿ ಹೊಸ ತಲೆನೋವು!

ಡಿಜಿಟಲ್ ಕನ್ನಡ ಟೀಮ್: ಪಾಕ್ ಆಕ್ರಮಿತ ಕಾಶ್ಮೀರದ ಮುಖಾಂತರ ಮಧ್ಯ ಏಷ್ಯಾ ಭಾಗಕ್ಕೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಚೀನಾ ನಿರ್ಮಿಸುತ್ತಿರುವ ಹೊಸ ಆರ್ಥಿಕ ಕಾರಿಡಾರ್ ರಸ್ತೆಗೆ ಭಾರತ ವಿರೋಧ ವ್ಯಕ್ತಪಡಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ....

ಹಿಜ್ಬುಲ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಜಾಗತಿಕ ಉಗ್ರ ಎಂದು ಘೋಷಿಸಿದ ಅಮೆರಿಕ, ಇದು ಮೋದಿ...

ಡಿಜಿಟಲ್ ಕನ್ನಡ ಟೀಮ್: ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಿ ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಪರಸ್ಪರ ಸಹಕಾರ ನೀಡುವ ಬಗ್ಗೆ ಚರ್ಚೆ ನಡೆಸುತ್ತಿದ್ದಂತೆ ಪಾಕಿಸ್ತಾನಕ್ಕೆ ದೊಡ್ಡ ಪೆಟ್ಟು...

ಪಾಕಿಸ್ತಾನ ವಿರುದ್ಧ ಮತ್ತೆ ಪರಾಕ್ರಮದ ವಿಜಯ ಸಾಧಿಸಿದ ಭಾರತೀಯ ಹಾಕಿ ತಂಡ

ಡಿಜಿಟಲ್ ಕನ್ನಡ ಟೀಮ್: ಕಳೆದ ವಾರವಷ್ಟೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಭಾರತ ಹಾಕಿ ತಂಡ ಈಗ ಮತ್ತೊಮ್ಮೆ ಪಾಕ್ ಆಟಗಾರರ ಮೇಲೆ ಸವಾರಿ ನಡೆಸಿದೆ. ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ...

ಟಿಬೆಟ್ಟಿಗೆ ಚೀನಾ ಪ್ರಾಯೋಜಿತ ವೈಜ್ಞಾನಿಕ ಯಾತ್ರೆ, ಚೀನಿಯರ ಟಿಬೆಟ್ ಕೇಂದ್ರಿತ ಅಸ್ತ್ರಗಳು ಭಾರತವನ್ನು ಘಾಸಿಗೊಳಿಸುತ್ತಿರುವ...

  ಚೈತನ್ಯ ಹೆಗಡೆ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅನ್ನು ಭಾರತ ವಿರೋಧಿಸಿರುವುದು ಗೊತ್ತೇ ಇದೆ. ಇದೇ ಪ್ರಮುಖ ಕಾರಣಕ್ಕಾಗಿ ಚೀನಾದ ಒಂದು ಬೆಲ್ಟ್ ಒಂದು ರಸ್ತೆ ಯೋಜನೆಯಿಂದಲೂ ಭಾರತ...

ಲೀಗ್ ಹಂತದ ಭಾರತ-ಪಾಕ್ ನಡುವಣ ಪಂದ್ಯದಲ್ಲಿ ದಾಖಲಾದ ವೀಕ್ಷಕರ ಪ್ರಮಾಣವೆಷ್ಟು? ಹೊಸ ಇತಿಹಾಸ ನಿರ್ಮಿಸಲಿದ್ಯಾ...

ಡಿಜಿಟಲ್ ಕನ್ನಡ ಟೀಮ್: ಭಾರತ ಪಾಕಿಸ್ತಾನ ನಡುವಣ ಕ್ರಿಕೆಟ್ ಪಂದ್ಯ ಅಂದರೆ ಹಾಗೆ. ಕ್ರೀಡಾಭಿಮಾನಿಗಳಿಗೆ ಪಂದ್ಯದ ರೋಚಕತೆಯ ಹಬ್ಬವಾದರೆ, ಆಯೋಜಕರಿಗೆ ಹಣದ ಹೊಳೆ ಹರಿಯುವ ಹಬ್ಬ. ಕೇವಲ ಇವರಿಗಷ್ಟೇ ಅಲ್ಲ. ಪಂದ್ಯ ಪ್ರಸಾರ ಮಾಡುವ...

ಶಾಂಘೈ ಸಹಕಾರ ಸಭೆಯಲ್ಲಿ ಭಾರತಕ್ಕೆ ಕೊಟ್ಟ ಮರ್ಯಾದೆಯನ್ನು ಚೀನಾವು ಪಾಕಿಸ್ತಾನಕ್ಕೆ ಕೊಡದಿದ್ದದ್ದು ಏಕೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್ ಮೊನ್ನೆಯ ಶಾಂಘೈ ಸಹಕಾರ ಒಕ್ಕೂಟದ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳನ್ನು ಚೀನಾವು ಹೊಸ ಸದಸ್ಯರನ್ನಾಗಿ ಸೇರಿಸಿಕೊಂಡಿದ್ದು ಗೊತ್ತಲ್ಲವೇ? ಅಲ್ಲಿ ಮೋದಿ ಹೇಳಿದ್ದೇನು ಎಂಬುದರ ವರದಿಯನ್ನೂ ಇಲ್ಲಿಯೇ ಓದಿದ್ದಿರಿ. ಇಲ್ಲಿಯೂ ಪಾಕಿಸ್ತಾನಕ್ಕೆ ಪರಮಮಿತ್ರ...

ಭಾರತದ ನಲಂದಾ ವಿವಿ ಕುಂಟಿಕೊಂಡಿರುವಾಗ ತನ್ನದೇ ಜಾಗತಿಕ ಬೌದ್ಧ ಶಿಕ್ಷಣ ಕೇಂದ್ರವನ್ನು ಎದ್ದುನಿಲ್ಲಿಸಿಬಿಟ್ಟಿದೆ ಚೀನಾ!

  ಡಿಜಿಟಲ್ ಕನ್ನಡ ವಿಶೇಷ ರಾಜತಾಂತ್ರಿಕತೆಯಲ್ಲಿ ಚೀನಾದಿಂದ ದೊಡ್ಡ ಹೊಡೆತವೊಂದನ್ನು ತಿಂದಿದೆ ಭಾರತ. 2006ರಿಂದಲೇ ಭಾರತದ ಪರಂಪರೆಯ, ಜ್ಞಾನದ ಕುರುಹಾಗಿದ್ದ ನಲಂದಾ ವಿಶ್ವವಿದ್ಯಾಲಯದ ಪುನರುಜ್ಜೀವನ ಕಾರ್ಯ ಶುರುವಾಯಿತಷ್ಟೆ. ಶುರುವಾಗಿದ್ದು ಮಾತ್ರ, ಪ್ರಗತಿ ಕುಂಟುತ್ತಲೇ ಸಾಗಿತು. ಆದರೆ ಅಂಥ...

ಭಾರತದ ಉದಾಹರಣೆ ಮುಂದಿಟ್ಟು ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯಲು ಅಮೆರಿಕ ಅಧ್ಯಕ್ಷ ಟ್ರಂಪ್...

ಡಿಜಿಟಲ್ ಕನ್ನಡ ಟೀಮ್: ಹವಾಮಾನ ವೈಪರಿತ್ಯ ತಪ್ಪಿಸಲು ಸಲುವಾಗಿ ಏರ್ಪಟ್ಟಿರುವ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಗುರುವಾರ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿರುವ ಟ್ರಂಪ್, ಇದನ್ನು ಸಮರ್ಥಿಸಿಕೊಳ್ಳಲು...

ಮಾರಿಷಿಯಸ್ ಜತೆಗೆ ಮಹತ್ವದ ಕಡಲತೀರದ ಒಪ್ಪಂದ, ಭಾರತಕ್ಕೆ ಈ ಒಪ್ಪಂದ ಮಹತ್ವವೇಕೆ?

ಡಿಜಿಟಲ್ ಕನ್ನಡ ಟೀಮ್: ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಚೀನಾ ಪಾರುಪತ್ಯ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ, ಪ್ರಧಾನಿ ನರೇಂದ್ರ ಮೋದಿ ಮಾರಿಷಿಯಸ್ ಜತೆಗೆ ಮಹತ್ವದ ಕಡಲತೀರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಶುಕ್ರವಾರ ಮಾರಿಷಿಯಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರನ್ನು...

ಪ್ರವಾಹಕ್ಕೆ ತತ್ತರಿಸಿದ ಶ್ರೀಲಂಕಾ, ನೆರವಿಗೆ ಧಾವಿಸಿದ ಭಾರತ

ಡಿಜಿಟಲ್ ಕನ್ನಡ ಟೀಮ್: ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾ ಪ್ರವಾಹಕ್ಕೆ ತ್ತತ್ತರಿಸಿದೆ. 2003ರಿಂದೀಚೆಗೆ ಎದುರಾಗಿರುವ ಭೀಕರ ಪ್ರವಾಹಕ್ಕೆ ಈಗಾಗಲೇ 100 ಮಂದಿ ಮೃತಪಟ್ಟಿದ್ದಾರೆ. ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನರಳುತ್ತಿರುವ ಲಂಕಾ ನೆರವಿಗೆ ಭಾರತ ಧಾವಿಸಿದೆ. ಭಾರತೀಯ...

ಕುಲಭೂಷಣ್ ಪ್ರಕರಣ: ಪಾಕಿಸ್ತಾನ ಅಂತಾರಾಷ್ಟ್ರೀಯ ಕೋರ್ಟ್ ಆದೇಶ ಪಾಲಿಸುತ್ತಾ? ಭಾರತದ ಮುಂದಿರುವ ಆಯ್ಕೆ ಏನು?

ಡಿಜಿಟಲ್ ಕನ್ನಡ ಟೀಮ್: ಕುಲಭೂಷಣ್ ಜಾಧವ್ ಅವರ ಪ್ರಕರಣದ ವಿಚಾರಣೆ ನಡೆಸಿರುವ ಅಂತಾರಾಷ್ಟ್ರೀಯ ಕೋರ್ಟ್, ‘ಜಾಧವ್ ಅವರಿಗೆ ವಕೀಲರ ನೇಮಕಾತಿಗೆ ಅವಕಾಶ ಕೊಟ್ಟು ಪ್ರಕರಣದ ಅಂತಿಮ ತೀರ್ಪು ಬರುವವರೆಗೂ ಗಲ್ಲಿಗೇರಿಸಬಾರದು’ ಎಂದು ತೀರ್ಪು ನೀಡಿದೆ....

ರಷ್ಯಾಕ್ಕೆ ಸಣ್ಣದೊಂದು ಬಿಸಿ, ಸ್ವದೇಶಿ ಅಣುಶಕ್ತಿ ಸ್ಥಾವರ ಗುರಿ ಚುರುಕು: ಕೇಂದ್ರದ ನ್ಯೂಕ್ಲಿಯರ್ ನಡೆಗಳು

ಡಿಜಿಟಲ್ ಕನ್ನಡ ಟೀಮ್ ಸ್ವದೇಶಿ ನಿರ್ಮಿತಿಯಲ್ಲಿ ಹತ್ತು ಅಣು ವಿದ್ಯುತ್ ಸ್ಥಾವರಗಳನ್ನು ಹೊಂದುವುದಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಸಮ್ಮತಿ ನೀಡಿದೆ. ಪ್ರತಿ ಸ್ಥಾವರವೂ 700 ಮೆಗಾವ್ಯಾಟ್ ಸಾಮರ್ಥ್ಯ ಹೊಂದಲಿದ್ದು ಈ ಮೂಲಕ 7000...

ಕುಲಭೂಷಣ್ ಜಾಧವ್ ಪ್ರಕರಣ: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಮಂಡಿಸಿದ ವಾದ ಏನು?

ಡಿಜಿಟಲ್ ಕನ್ನಡ ಟೀಮ್: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿರುವುದನ್ನು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಪಾಕಿಸ್ತಾನ ಕುಲಭೂಷಣ್ ಜಾಧವ್ ಅವರನ್ನು ಅಪಹರಿಸಿ, ಗೂಢಚಾರಿ ಕೆಲಸ ಮಾಡುತ್ತಿದ್ದ ಎಂದು ಆರೋಪಿಸಿದ್ದ ಪಾಕಿಸ್ತಾನ...

ಅಮೆರಿಕವು ಉಲ್ಟಾ ಹೊಡೆದಿರುವ ಹೊತ್ತಿನಲ್ಲಿ ಚೀನಾ ವಿರುದ್ಧ ಭಾರತವೀಗ ಏಕಾಂಗಿ, ಒಂದು ರಸ್ತೆಯ ಚೀನಾ...

  ಚೈತನ್ಯ ಹೆಗಡೆ  ಒನ್ ಬೆಲ್ಟ್, ಒನ್ ರೋಡ್... (ಒಬಿಒಆರ್) ಇದು ಭವಿಷ್ಯದಲ್ಲಿ ಜಗತ್ತಿನ ಮೇಲಿನ ಪಾರಮ್ಯಕ್ಕೆ ಚೀನಾ ಹೊಸೆದಿರುವ ಕನಸು. ಭಾನುವಾರದಿಂದ ಎರಡು ದಿನಗಳವರೆಗೆ ಇದೇ ವಿಷಯದಲ್ಲಿ ಸಭೆ ನಡೆಸುತ್ತಿರುವ ಚೀನಾದ ಆಹ್ವಾನಕ್ಕೆ ಜಗತ್ತಿನ ಪ್ರಮುಖ...

ಕುಲಭೂಷಣಗೆ ಪಾಕ್ ವಿಧಿಸಿದ್ದ ಗಲ್ಲುಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ತಡೆ, ಭಾರತದ ರಾಜತಾಂತ್ರಿಕ ವಿಜಯ

ಡಿಜಿಟಲ್ ಕನ್ನಡ ಟೀಮ್: ಕುಲಭೂಷಣ್ ಜಾಧವರಿಗೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯವು ತಡೆ ನೀಡಿದೆ. 'ಪಾಕಿಸ್ತಾನದ ಕ್ರಮವು ವಿಯೆನ್ನಾ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ವಿರುದ್ಧವಾಗಿದೆ' ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಸಾರಿದೆ. ಅಂದಹಾಗೆ, ಕುಲಭೂಷಣ್...

ಬಿಜೆಪಿಗೀಗ ಭಾದಿಸುತ್ತಿದೆ ತಲೆ ಕಡಿದು ತರುವ ಸೇಡಿನ ವೀರಾವೇಶ, 50 ತಲೆ ತನ್ನಿ- ಹುತಾತ್ಮ...

ಡಿಜಿಟಲ್ ಕನ್ನಡ ಟೀಮ್: ಈ ಹಿಂದೆ ಗಡಿಯಲ್ಲಿ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಯೋಧರನ್ನು ಹತ್ಯೆ ಮಾಡಿದಾಗಲೆಲ್ಲ ಪ್ರತಿಪಕ್ಷ ಪಾಳೆಯದಲ್ಲಿರುವ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿತ್ತು. ಆಗ ವೀರಾವೇಶದ ಮಾತುಗಳನ್ನೂ ವರ್ಣನೆಗೆ ಬಳಸಿಕೊಳ್ಳುತ್ತಿತ್ತು. 'ನಮ್ಮ...

ಒಂದೊಮ್ಮೆ ಕುಲಭೂಷಣ್ ಜಾಧವ್ ಭಾರತದ ಗೂಢಚಾರಿ ಆದರೂ ಸಹ ಪಾಕಿಸ್ತಾನ ಗಲ್ಲು ಶಿಕ್ಷೆ ನೀಡಲು...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದಲ್ಲಿ ಭಾರತೀಯ ಪ್ರಜೆ ಕುಲ್ ಭೂಷಣ್ ಜಾಧವ್ ಅವರನ್ನು ಗಲ್ಲಿಗೇರಿಸುವ ತೀರ್ಪಿನ ವಿರುದ್ಧ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತುತ್ತಿದೆ. ಪಾಕಿಸ್ತಾನದ ಆರೋಪದಂತೆ ಜಾಧವ್ ಭಾರತದ ಪರವಾಗಿ ಗೂಢಚಾರಿಕೆ ಕೆಲಸ...

ಗೂಢಚಾರದ ಆರೋಪ ಹೊರಿಸಿ ಭಾರತೀಯ ಪ್ರಜೆಗೆ ಗಲ್ಲು ಶಿಕ್ಷೆ… ಇದು ಪಾಕಿಸ್ತಾನದ ಹೊಸ ಪಿತೂರಿ

ಡಿಜಿಟಲ್ ಕನ್ನಡ ಟೀಮ್: ಭಾರತದ ಗುಪ್ತಚರ ಇಲಾಖೆ ‘ರಾ’ (RAW) ಪರವಾಗಿ ಗೂಢಚಾರಿಕೆ ಮಾಡುತ್ತಿರುವ ಆರೋಪ ಹೊರಿಸಿ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನ ಮಿಲಿಟರಿ ಕೋರ್ಟ್ ಗಲ್ಲು ಶಿಕ್ಷೆಗೆ ಗುರಿಪಡಿಸಿದೆ. ಈ...

ಪಾಕ್ ಜಲಾಂತರ್ಗಾಮಿಯನ್ನು ಹಣಿದ ಭಾರತೀಯ ನೌಕಾಸೇನೆಯ ವೀರ ಅಧ್ಯಾಯದ ನೆನಕೆಗೆ ನೆಪ ಒದಗಿಸಿದೆ ‘ಗಾಜಿ...

ಚೈತನ್ಯ ಹೆಗಡೆ ಸಂಕಲ್ಪ ರೆಡ್ಡಿ ನಿರ್ದೇಶನದ, ಕರಣ್ ಜೋಹರರ ಧರ್ಮ ನಿರ್ಮಾಣ ಸಂಸ್ಥೆ ನಿರ್ಮಿಸಿರುವ, ರಾಣಾ ದುಗ್ಗಬತ್ತಿ, ಕೆಕೆ ಮೆನನ್, ತಾಪ್ಸಿ ಪನ್ನು, ಅತುಲ್ ಕುಲಕರ್ಣಿ ಇತ್ಯಾದಿ ಅಭಿನಯ ಚತುರರ ತಾರಾಗಣವಿರುವ ತೆಲುಗು/ಹಿಂದಿ ಚಿತ್ರ...

ಉಗ್ರ ಮಸೂದ್ ಅಜರ್ ವಿಷಯದಲ್ಲಿ ಪಾಕ್ ವಿರುದ್ಧ ತಾಳ್ಮೆ ಕಳೆದುಕೊಂಡಿತೇ ಚೀನಾ? ಹೌದು.. ಎನ್ನುತ್ತಿವೆ...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಪರಿಗಣಿಸಬೇಕು ಎಂಬ ವಿಶ್ವಸಂಸ್ಥೆಯಲ್ಲಿನ ಪ್ರಸ್ತಾಪವನ್ನು ತಡೆಯುತ್ತಿದ್ದ ಚೀನಾ, ಈಗ ಬೇಸತ್ತಿದೆಯೇ? ಸದ್ಯಕ್ಕೆ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಗಮನಿಸಿದರೆ...

ರಷ್ಯಾಕ್ಕೂ ಬಂತು ಪಾಕ್- ಚೀನಾ ಕಾರಿಡಾರಿಗೆ ಕೈಜೋಡಿಸುವ ತವಕ, ಹೆಚ್ಚುತ್ತಲೇ ಹೋಗುವುದೇ ಭಾರತದ ಆತಂಕ?

ಪಾಕಿಸ್ತಾನವು ಉಗ್ರವಾದಿ ರಾಷ್ಟ್ರ ಹಾಗೂ ಇದೇ ಕಾರಣಕ್ಕೆ ಅದನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಏಕಾಂಗಿಯಾಗಿಸಬೇಕು ಎಂಬ ಭಾರತದ ಪ್ರಯತ್ನ ಜಾರಿಯಲ್ಲಿರುವಾಗಲೇ ಮಿತ್ರ ರಾಷ್ಟ್ರ ರಷ್ಯಾದಿಂದ ಪ್ರಹಾರವೊಂದು ಸಿಕ್ಕಿದೆ. ಪಾಕಿಸ್ತಾನದ ಗ್ವಾದಾರ್ ಬಂದರಿನಿಂದ ಚೀನಾದ ಕ್ಸಿನಿಯಾಂಗಿಗೆ ತಲುಪಿಕೊಳ್ಳುವ...

ಅಮೃತಸರದಲ್ಲಿ ಭಾರತ- ಅಫಘಾನಿಸ್ತಾನಗಳಿಂದ ಸಿದ್ಧಗೊಂಡ ಪಾಕ: ಸ್ಯಾಂಡ್ವಿಚ್ ಪಾಕಿಸ್ತಾನ

ಡಿಜಿಟಲ್ ಕನ್ನಡ ಟೀಮ್: ಅಮೃತಸರದಲ್ಲಿ ನಡೆಯುತ್ತಿರುವ ಹಾರ್ಟ್ ಆಫ್ ಏಷ್ಯ ಸಮಾವೇಶದಲ್ಲಿ ಭಾರತ ಮತ್ತು ಅಫಘಾನಿಸ್ತಾನಗಳ ನಡುವಿನ ಮಾತುಕತೆಯೇ ಪ್ರಮುಖವಾಗುತ್ತಿದೆ. ಪಾಕಿಸ್ತಾನದ ಪ್ರತಿನಿಧಿಗಳೂ ಇಲ್ಲಿ ಹಾಜರಿದ್ದಾರಾದರೂ ಭಾರತ ಮತ್ತು ಅಫಘಾನಿಸ್ತಾನಗಳ ಮೈತ್ರಿ ಹಿಡಿತದ ಮಧ್ಯೆ...

ಗಡಿ ಪ್ರದೇಶದಲ್ಲಿ ಮತ್ತೆ ಬಾಲ ಬಿಚ್ಚುತ್ತಿದೆ ಪಾಕಿಸ್ತಾನ, ಚೀನಾ ಜತೆಗಿನ ಮಿಲಿಟರಿ ದೋಸ್ತಿಯನ್ನು ತೆರೆದಿಟ್ಟಿತು...

ಡಿಜಿಟಲ್ ಕನ್ನಡ ಟೀಮ್: ಸದ್ಯ ದೇಶದ ಜನತೆ ನೋಟು ಬದಲಾವಣೆ ಪ್ರಕ್ರಿಯೆಯಲ್ಲಿ ತಲ್ಲೀನರಾಗಿದ್ದರೆ, ಅತ್ತ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಮತ್ತೆ ತನ್ನ ಬಾಲ ಬಿಚ್ಚುತ್ತಿದೆ. ಭಾರತೀಯ ಸೇನೆ ಮೇಲೆ ದಾಳಿ ಮಾಡುವುದು...

ನಾಲ್ಕು ಪಾಕ್ ಸೇನಾ ತುಕಡಿಗಳನ್ನು ಉಡಾಯಿಸಿ ದೀಪಾವಳಿ ಆಚರಿಸಿದ ಭಾರತೀಯ ಸೇನೆ, ಹುತಾತ್ಮ ಯೋಧ...

ಪಾಕಿಸ್ತಾನದ ನುಸುಳುಕೋರರ ದಾಳಿಯಲ್ಲಿ ಹುತಾತ್ಮರಾದ ಸಿಪಾಯಿ ಮಂದೀಪ್ ಸಿಂಗ್ ಅವರಿಗೆ ಅಂತಿಮ ಗೌರವ ಸಲ್ಲಿಸಿದ ಸೇನಾ ಅಧಿಕಾರಿಗಳು... (ಟ್ವಿಟರ್ ಚಿತ್ರ) ಡಿಜಿಟಲ್ ಕನ್ನಡ ಟೀಮ್: ದೇಶದೆಲ್ಲೆಡೆ ಜನರು ದೀಪಗಳನ್ನು ಹಚ್ಚಿ ಪಟಾಕಿ ಸಿಡಿಸಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ...

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕರಾಳ ದಿನಾಚರಣೆ, ಹುಳುಕು ಮುಚ್ಚಿಕೊಳ್ಳಲು ಬಲಪ್ರಯೋಗಿಸಿತು ಪಾಕ್ ಸೇನೆ, ಭಾರತದತ್ತ...

ಡಿಜಿಟಲ್ ಕನ್ನಡ ಟೀಮ್: ಅದು 1947ರ ಅಕ್ಟೋಬರ್ 22. ಪಾಕಿಸ್ತಾನ ಅಂತಾರಾಷ್ಟ್ರೀಯ ನಿಯಮ ಉಲ್ಲಂಘಿಸಿ ಬುಡಕಟ್ಟು ಜನರನ್ನು ಕಾಶ್ಮೀರದ ಮೇಲೆ ದಾಳಿ ಮಾಡುವಂತೆ ಮಾಡಿ ಆ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಪಾಕಿಸ್ತಾನದ ಈ...

ಭಾರತ ರಕ್ಷಣಾ ಮಾಹಿತಿ ಸೋರಿಕೆ ಆರೋಪದಲ್ಲಿ ಪಾಕ್ ಹೈ ಕಮಿಷನ್ ಕಚೇರಿ ಸಿಬ್ಬಂದಿ ಬಂಧನ,...

ಪಾಕಿಸ್ತಾನ ಪರ ಗೂಢಚಾರಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಬಂಧಿತರಾಗಿರುವ ಪಾಕ್ ಹೈ ಕಮಿಷನ್ ಕಚೇರಿ ಸಿಬ್ಬಂದಿ ಮೌಲಾನಾ ರಂಜಾನ್ ಮತ್ತು ಸುಭಾಷ್ ಜಾಂಗ್ರಿ. ಡಿಜಿಟಲ್ ಕನ್ನಡ ಟೀಮ್: ಭಾರತದಿಂದ ರಕ್ಷಣಾ ಹಾಗೂ ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು...

ಬಾಂಗ್ಲಾದೇಶಕ್ಕೆ $24 ಬಿಲಿಯನ್ ಸಾಲ ನೀಡಿ ಭಾರತದ $2 ಬಿಲಿಯನ್ ಸಾಲ ಸೌಕರ್ಯ ಮುಸುಕಾಗಿಸಿದ...

ಡಿಜಿಟಲ್ ಕನ್ನಡ ಟೀಮ್: ಅಕ್ಟೋಬರ್ 15ರಿಂದ ಗೋವಾದಲ್ಲಿ 'ಬ್ರಿಕ್ಸ್' ಸಮಾವೇಶ ನಡೆಯಲಿದೆ. ಬ್ರೆಜಿಲ್- ರಷ್ಯ- ಭಾರತ-ಚೀನಾ- ದಕ್ಷಿಣ ಆಫ್ರಿಕಾಗಳು ಸೇರಿ ನಿರ್ಮಿಸಿಕೊಂಡಿರುವ ಕೂಟವಿದು. ಇದಕ್ಕೆ ಮುನ್ನುಡಿಯಾಗಿ ಅದಾಗಲೇ ಜಾಗತಿಕ ರಾಜಕೀಯದ ಆಟಗಳು ರಂಗೇರಿವೆ. ಈ...

ಅಮೆರಿಕದ ಸ್ನೇಹದ ಜತೆಜತೆಗೆ ರಷ್ಯಾದ ಬಾಂಧವ್ಯ ಉಳಿಸಿಕೊಳ್ಳುವತ್ತ ಭಾರತ, ಮೋದಿ-ಪುಟಿನ್ ಭೇಟಿಯಲ್ಲಿ ಹಲವು ರಕ್ಷಣಾ...

ಡಿಜಿಟಲ್ ಕನ್ನಡ ಟೀಮ್: ಇತ್ತೀಚಿನ ವರ್ಷಗಳಲ್ಲಿ ಭಾರತ ಹಾಗೂ ಅಮೆರಿಕ ನಡುವಣ ಸಂಬಂಧ ಗಟ್ಟಿಗೊಳ್ಳುತ್ತಿರುವ ಬೆನ್ನಲ್ಲೇ ಭಾರತದ ಹಳೆಯ ಮಿತ್ರ ಹಾಗೂ ಅಮೆರಿಕದ ಶತ್ರು ರಾಷ್ಟ್ರವೆಂದೇ ಬಿಂಬಿತವಾಗಿರುವ ರಷ್ಯಾ ಜತೆಗಿನ ಸಂಬಂಧ ಹೇಗಿದೆ ಎಂಬ...

ಮಸೂದ್ ಅಜರ್, ಎನ್ಎಸ್ಜಿ, ಗಡಿ ಭದ್ರತೆ… ಎಲ್ಲದರಲ್ಲೂ ಭಾರತಕ್ಕೆ ಚೀನಾ ತೊಡರುಗಾಲು

ಉಗ್ರ ಮಸೂದ್ ಅಜರ್ ಡಿಜಿಟಲ್ ಕನ್ನಡ ಟೀಮ್: ಜೈಷೆ ಉಗ್ರ ಮಸೂದ್ ಅಜರ್ ನನ್ನು ಅಂತಾರಾಷ್ಟ್ರೀಯ ಉಗ್ರನನ್ನಾಗಿ ಘೋಷಿಸುವ ಭಾರತದ ಪ್ರಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಅಡ್ಡಗಾಲಾಗಿದೆ ಚೀನಾ. ಇದೇನೂ ಹೊಸ ವಿದ್ಯಮಾನವಲ್ಲ. ಮೊದಲಿನಿಂದಲೂ ತಾಂತ್ರಿಕ ಕಾರಣಗಳನ್ನು ಹೇಳಿ...

ಈ ಬಾರಿ ಪಾಕಿಸ್ತಾನದಲ್ಲಾಗುವ ಸಾರ್ಕ್ ಸಭೆಗೆ ಭಾರತ ಹೋಗಲ್ಲ, ನಿರ್ಧಾರಕ್ಕೆ ಜತೆಯಾಗಿವೆ ಭೂತಾನ್-ಬಾಂಗ್ಲಾ, ಪಾಕ್-...

ಡಿಜಿಟಲ್ ಕನ್ನಡ ಟೀಮ್: ನವೆಂಬರ್ ನಲ್ಲಿ ಇಸ್ಲಾಮಾಬಾದಿನಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನದಲ್ಲಿ ಪ್ರಧಾನಿ ಭಾಗವಹಿಸುವುದಿಲ್ಲ ಎಂದು ಭಾರತ ಮಂಗಳವಾರ ಹೇಳಿದೆ. ‘ಈ ಪ್ರಾಂತ್ಯದಲ್ಲಿ ಹೆಚ್ಚಾಗುತ್ತಿರುವ ಗಡಾಚೆಗಿನ ಮೂಲದ ಉಗ್ರ ದಾಳಿಗಳು ಹಾಗೂ ದೇಶವೊಂದು ಇತರ ಸದಸ್ಯ...

ತೀರ ಎದೆ ತಟ್ಟಿಕೊಳ್ಳುವುದು ಬೇಡ, ಪಾಕಿಸ್ತಾನಕ್ಕೆ ಸಿಂಧು ಹರಿವನ್ನು ತಕ್ಷಣಕ್ಕೇ ನಿಲ್ಲಿಸಿಬಿಡಲು ಅದೇನು ನಲ್ಲಿಯಲ್ಲ…

ಡಿಜಿಟಲ್ ಕನ್ನಡ ವಿಶೇಷ: ನೀರು ಮತ್ತು ರಕ್ತ ಒಟ್ಟಿಗೇ ಹರಿಯುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆನ್ನಲಾದ ಮಾತನ್ನಿಟ್ಟುಕೊಂಡು ಹಲವರು ಪುಳಕ ಅನುಭವಿಸುತ್ತಿದ್ದಾರೆ. ಇಂಡಸ್ ನೀರು ಒಪ್ಪಂದವನ್ನು ಉಲ್ಲಂಘಿಸುವ ಮೂಲಕ ಮೋದಿ ಸರ್ಕಾರ ಪಾಕಿಸ್ತಾನಕ್ಕೆ ಪಾಠ...

ಶುಭಾಶಯ ಹೊತ್ತು ಲಾಹೋರಿನಲ್ಲಿಳಿದಿದ್ದ ಪ್ರಧಾನಿ ಮೋದಿ ಶರತ್ತುರಹಿತ ಮಿತ್ರತ್ವಕ್ಕೆ ಸಿಕ್ಕಿದ್ದು ಪಠಾನ್ಕೋಟ್, ಉರಿ ದಾಳಿಗಳ...

ಡಿಜಿಟಲ್ ಕನ್ನಡ ಟೀಮ್: ವಿಶ್ವಸಂಸ್ಥೆ ವೇದಿಕೆಯಲ್ಲಿ ಭಾರತದ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ನಿರೀಕ್ಷೆಯಂತೆಯೇ ಪಾಕಿಸ್ತಾನಕ್ಕೆ ಭರ್ಜರಿ ತಿರುಗೇಟು ಕೊಟ್ಟರು. ವಿಷಯ ಅದಲ್ಲ... ಹಾಗೆ ಪಾಕಿಸ್ತಾನಕ್ಕೆ ಪ್ರಹಾರ ನೀಡುವುದಕ್ಕೂ ಮುಂಚೆ ಕಟ್ಟಿದ ಮಾತಿನ ಅಡಿಪಾಯ,ಪಾಕಿಸ್ತಾನದ ಜತೆ...

ಪಾಕಿಸ್ತಾನ ಮತ್ತು ಭಾರತಗಳೆರಡರ ಜತೆಯೂ ಜಂಟಿ ಸಮರಾಭ್ಯಾಸ, ಸಮತೋಲನ ಸಾಧನೆಗೆ ರಷ್ಯದ ಸರ್ಕಸ್ಸು

  (ಚಿತ್ರಕೃಪೆ- ಭಾರತೀಯ ಸೇನೆ ಟ್ವಿಟ್ಟರ್ ಖಾತೆ) ಚೈತನ್ಯ ಹೆಗಡೆ ಅಮೆರಿಕವನ್ನು ಆಲಂಗಿಸಿಕೊಳ್ಳುವ ಭರದಲ್ಲಿ ಭಾರತ ರಷ್ಯಾವನ್ನು ದೂರ ಮಾಡಿಕೊಳ್ಳುತ್ತಿದೆಯೇ ಎಂಬ ವಿಶ್ಲೇಷಣಾತ್ಮಕ ಲೇಖನದಲ್ಲಿ, ‘ಉರಿ ಘಟನೆ ಹಿನ್ನೆಲೆಯಲ್ಲಿ ರಷ್ಯವು ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸವನ್ನು ರದ್ದುಗೊಳಿಸಿದೆ’ ಎಂದು...

ಭದ್ರತೆ, ಮಿಲಿಟರಿ ಕಾರ್ಯಾಚರಣೆಗಳ ಚರ್ಚೆಯ ನಡುವೊಂದು ಪ್ರಶ್ನೆ: ಇಂದಿರಾ ಯುಗದ ‘ರಾ’ ಗೂಢ ಕಾರ್ಯಾಚರಣೆಗಳ...

ರಾಮೇಶ್ವರನಾಥ ಕಾವೊ ನೇತೃತ್ವದಲ್ಲಿ ಶುರುವಾಗಿದ್ದು ಈ 'ರಾ'... ಡಿಜಿಟಲ್ ಕನ್ನಡ ವಿಶೇಷ: ಇದೀಗ ಪಾಕಿಸ್ತಾನದ ನೆಲದಿಂದ ಏಳುವ ಉಗ್ರವಾದದ ದಾಳಿಗಳ ಬಗ್ಗೆ ಇನ್ನಷ್ಟು ಎಚ್ಚರಿಕೆ ವಹಿಸಬೇಕು ಎಂಬುದರಿಂದ ಹಿಡಿದು, ಪಾಕಿಸ್ತಾನದೊಳಗೆ ನುಗ್ಗಿ ಗುರಿಬದ್ಧ ಕಾರ್ಯಾಚರಣೆಗಳನ್ನು ಮಾಡಬೇಕು ಎಂಬುವವರೆಗೆ...