Thursday, October 21, 2021
Home Tags IndianEconomy

Tag: IndianEconomy

ಕೊರೋನಾ ವಿರುದ್ಧದ ಹೋರಾಟಕ್ಕೆ 20 ಲಕ್ಷ ಕೋಟಿ ಪ್ಯಾಕೇಜ್ ಅಸ್ತ್ರ!

ಡಿಜಿಟಲ್ ಕನ್ನಡ ಟೀಮ್: ಕೊರೋನಾ ವಿರುದ್ಧದ ಹೋರಾಟ ಕುಸಿಯುತ್ತಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ಪ್ಯಾಕೇಜ್ ಪ್ರಕಟಿಸಿದ್ದಾರೆ. ಮಂಗಳವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಸ್ವಾವನಂಭಿ...

ಜಾಗತಿಕ ಆರ್ಥಿಕ ಕುಸಿತ ಭಾರತದಂತ ದೇಶಗಳನ್ನು ಹೆಚ್ಚು ಕಾಡಲಿದೆ: ಐಎಂಎಫ್ ಎಚ್ಚರಿಕೆ!

ಡಿಜಿಟಲ್ ಕನ್ನಡ ಟೀಮ್: ಸದ್ಯದ ಜಾಗತಿಕ ಆರ್ಥಿಕ ಕುಸಿತ ಭಾರತದಂತಹ ರಾಷ್ಟ್ರಗಳ ಆರ್ಥಿಕತೆ ಮೇಲೆ ದೊಡ್ಡ ಹೊಡೆತಗಳನ್ನೇ ನೀಡಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎಚ್ಚರಿಕೆ ನೀಡಿದೆ. ಈ ವಿಚಾರವಾಗಿ ಐಎಂಎಫ್ ನ ವ್ಯವಸ್ಥಾಪಕ...

ಭಾರತದ ಆರ್ಥಿಕ ಹಿಂಜರಿತಕ್ಕೆ ಜಾಗತಿಕ ಟೋಪಿ ಹಾಕುತ್ತಿರುವ ಮೋದಿ!

ಡಾ. ಬಸವರಾಜು ಬಿ.ಸಿ "Demonetization in a booming economy is like shooting at the tyres of a racing car" ಇದು ಅರ್ಥಶಾಸ್ತ್ರಜ್ಞ ಜೀನ್ ಡ್ರೆಝ್ ಹೇಳಿದ ಮಾತು. ಈ ಮಾತು...

ಆರ್ಥಿಕ ಕುಸಿತದ ಕರಾಳತೆ ಹೇಗಿದೆ ಗೊತ್ತಾ?

ಡಾ. ಬಸವರಾಜು ಬಿ.ಸಿ ಚಳ್ಳಕೆರೆ ಕಡೆಯಿಂದ ಬಂದು ಬೆಂಗಳೂರಲ್ಲಿ ನೆಲೆಸಿರೋ ಮೂರ್ತಿ ಪೀಣ್ಯದ ವಾಹನಗಳ ಬಿಡಿಭಾಗ ತಯಾರಿಸೊ ಒಂದು ಸಣ್ಣ ಕಾರ್ಖಾನೆಯಲ್ಲಿ ದಿನಗೂಲಿ ನೌಕರ. ಅವತ್ತು ಅವನಿಗೆ ದಿನದ ಕೊನೆಲಿ ಸಿಗೋ ಮುನ್ನೂರು ರೂಪಾಯಿಯಲ್ಲಿ ಒಂದೆರಡು ಟೀ...

ಅಮೆರಿಕ-ಚೀನಾ ವ್ಯಾಪಾರ ಸಮರ, ಭಾರತಕ್ಕೆ ವರ!

ಡಿಜಿಟಲ್ ಕನ್ನಡ ಟೀಮ್: ಇಳಿಮುಖವಾಗಿರುವ ಭಾರತೀಯ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಶುಕ್ರವಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಮಧ್ಯೆ ಮೋದಿ ಸರ್ಕಾರಕ್ಕೆ ವರವಾಗಿ ಪರಿಣಮಿಸಿರೋದು ತೈಲ! ಹೌದು, ಶುಕ್ರವಾರವೇ ಜಾಗತಿಕ ತೈಲ...

ಚೀನಾ ಆರ್ಥಿಕತೆ ಹಿಂದಿಕ್ಕುವ ಮೋದಿಯ ಕನಸು ಮತ್ತು ವಾಸ್ತವ ಸ್ಥಿತಿ…!

ಸೋಮಶೇಖರ್ ಪಿ. ಭದ್ರಾವತಿ ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆ ಪ್ರಬಲವಾಗಿ ಬೆಳೆಯುತ್ತಿದೆ. ಆಮೂಲಕ ಭಾರತ ಜಾಗತಿಕ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ... ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕಳೆದ ಲೋಕಸಭೆ...

ನೋಟು ಅಮಾನ್ಯದಿಂದ ಆರ್ಥಿಕ ಬೆಳವಣಿಗೆ ಶೇಕಡಾ 7.6 ರಿಂದ 6.6ಕ್ಕೆ ಕುಸಿತ- ಐಎಂಎಫ್

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯದ ನಿರ್ಧಾರದಿಂದ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ನಿರೀಕ್ಷೆಯಂತೆ ಕುಸಿತ ಕಂಡಿದೆ. 2016-17ನೇ ಸಾಲಿನ ಆರ್ಥಿಕ ಬೆಳವಣಿಗೆಯ ಮುನ್ನೋಟ ಹಾಗೂ ಅಂದಾಜು ಮಂಡಿಸಿರುವ ಇಂಟರ್ ನ್ಯಾಷನಲ್ ಮಾನೆಟರಿ ಫಂಡ್ (ಐಎಂಎಫ್)...

‘ಒಂದೇ ತಲೆಮಾರಿನಲ್ಲಿ ಭಾರತವನ್ನು ಅಭಿವೃದ್ಧಿ ರಾಷ್ಟ್ರವಾಗಿಸೋದು ನನ್ನ ಗುರಿ’- ದೇಶದ ಆರ್ಥಿಕತೆ ಕುರಿತು ಮೋದಿ...

ಡಿಜಿಟಲ್ ಕನ್ನಡ ಟೀಮ್: ‘ಒಂದೇ ತಲೆಮಾರಿನಲ್ಲಿ ಭಾರತವನ್ನು ಅಭಿವೃದ್ಧಿ ದೇಶವನ್ನಾಗಿ ಮಾಡುವುದು ನನ್ನ ಗುರಿ...’ ಇದು ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರ ಪ್ರವಾಸದ ವೇಳೆ ಹೇಳಿರುವ ಮಾತು. ಎರಡು ಮೆಟ್ರೋ ಕಾರಿಡಾರ್ ಗಳಿಗೆ ಶಂಕುಸ್ಥಾಪನೆ, ಮರಾಠಿಗರ...

ಅಮೆರಿಕದಲ್ಲಿ ಏರಿರುವ ಬಡ್ಡಿ ದರ ಭಾರತಕ್ಕೆ ಹಾಕಲಿದೆಯೇ ಬರೆ?

ಡಿಜಿಟಲ್ ಕನ್ನಡ ವಿಶೇಷ: ನಿನ್ನೆ ಅಮೇರಿಕ ತನ್ನ ಫೆಡರಲ್ ಇಂಟರೆಸ್ಟ್ ರೇಟ್ ಅನ್ನು 25 ಬೇಸಿಸ್ ಪಾಯಿಂಟ್ ಏರಿಸಿದೆ. ಫೆಡರಲ್ ಬಡ್ಡಿ ದರ 0.5 ಇದದ್ದು ಇದೀಗ 0.75 ಕ್ಕೆ ಏರಿಕೆ ಆಗಿದೆ. ಈ...

ಜಾಗತಿಕ ಆರ್ಥಿಕ ಸ್ಪರ್ಧೆಯಲ್ಲಿ ಭಾರತ ಭಾರಿ ಜಿಗಿತ, ಡಬ್ಲ್ಯೂಎಎಫ್ ವರದಿಯಲ್ಲಿ 55ನೇ ಸ್ಥಾನದಿಂದ 39ನೇ...

ಡಿಜಿಟಲ್ ಕನ್ನಡ ಟೀಮ್: ಭಾರತ ಜಾಗತಿಕ ಮಟ್ಟದ ಆರ್ಥಿಕ ಕ್ಷೇತ್ರದಲ್ಲಿ ಉತ್ತಮ ಸುಧಾರಣೆ ಕಾಣ್ತಿದೆ. ಕಾರಣ, ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕನಾಮಿಕ್ ಫೋರಂ) ಬಿಡುಗಡೆ ಮಾಡಿರುವ 2016-17ನೇ ಸಾಲಿನ ಜಾಗತಿಕ ಆರ್ಥಿಕ ಸ್ಪರ್ಧಾತ್ಮಕ...

ನಾವು ಒಕ್ಕಣ್ಣ ರಾಜರೆನ್ನುತ್ತಿರುವ ರಾಜನ್, ನಾವೇ ಮಹಾರಾಜರೆನ್ನುತ್ತಿರುವ ಜೇಟ್ಲಿ… ನಿಜವ ನುಡಿದವರಾರು ಈ ಇಬ್ಬರೊಳಗೆ?

ಭಾರತ 'ಕುರುಡರ ರಾಜ್ಯದಲ್ಲಿ ಒಕ್ಕಣ್ಣ ರಾಜ' ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ರಾಜನ್ ನಾಲ್ಕು ದಿನದ ಹಿಂದೆ ಭಾರತದ ಎಕಾನಮಿ ಕುರಿತು ನುಡಿದಿದ್ದರು. ಅದಕ್ಕೆ ಮಾನ್ಯ ವಿತ್ತ ಸಚಿವರಾದ ಜೇಟ್ಲಿ...