Friday, February 26, 2021
Home Tags IndianNavy

Tag: IndianNavy

ಸೇನೆಗೆ ಸೇರ್ಪಡೆಯಾಯ್ತು ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ, ಹಿಂದೂಮಹಾ ಸಾಗರದಲ್ಲಿ ಅಬ್ಬರಿಸಲು ಕಲ್ವರಿ ಸಜ್ಜು

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಇಂದು ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ಕಲ್ವರಿಯನ್ನು ನೌಕಾ ಸೇನೆಗೆ ಸೇರ್ಪಡೆಗೊಳಿಸಿದರು. ಸದ್ಯ ಸಮುದ್ರ ವಲಯದಲ್ಲಿ ಪ್ರಾಬಲ್ಯ ಸಾಧಿಸುವತ್ತ ಗಮನ ಹರಿಸುತ್ತಿರುವ ಭಾರತ ನೌಕಾಪಡೆಯ ಬಲವರ್ದನೆಗೆ ಸಾಕಷ್ಟು ಗಮನ...

ಚೀನಾಗೆ ತೊಡೆತಟ್ಟಲು 6 ಅಣ್ವಸ್ತ್ರ ಜಲಾಂತರ್ಗಾಮಿ ನಿರ್ಮಾಣಕ್ಕೆ ಭಾರತ ನಿರ್ಧಾರ, ಏನಿದರ ಮಹತ್ವ?

ಡಿಜಿಟಲ್ ಕನ್ನಡ ಟೀಮ್: ಸದ್ಯ ಜಾಗತಿಕವಾಗಿ ಸಮುದ್ರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಭಾರತ ಹಾಗೂ ಚೀನಾ ಹೇಗೆ ತೊಡೆ ತಟ್ಟಿ ನಿಂತಿವೆಯೋ ಅದೇ ರೀತಿ ಹಿಂದೂ ಮಹಾಸಾಗರದ ಮೇಲೂ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿವೆ....

ಮೇಕ್ ಇನ್ ಇಂಡಿಯಾದಲ್ಲಿ ನಿರ್ಮಾಣಗೊಂಡ ಐಎನ್ಎಸ್ ಕಿಲ್ತಾನ್ ನೌಕಾಪಡೆಗೆ ಅರ್ಪಣೆ, ಏನಿದರ ವಿಶೇಷತೆಗಳು?

ಡಿಜಿಟಲ್ ಕನ್ನಡ ಟೀಮ್: ಮೇಕ್ ಇಂಡಿಯಾ ಕಾರ್ಯಕ್ರಮದ ಮೂಲಕ ನಿರ್ಮಾಣಗೊಂಡಿರುವ ಐಎನ್ಎಸ್ ಕಿಲ್ತಾನ್ ಎಂಬ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆಯನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಇಂದು ಸೇನೆಗೆ ಅರ್ಪಿಸಿದ್ದಾರೆ. ಪೂರ್ವ ವಾಯು...

ಪ್ರವಾಹಕ್ಕೆ ತತ್ತರಿಸಿದ ಶ್ರೀಲಂಕಾ, ನೆರವಿಗೆ ಧಾವಿಸಿದ ಭಾರತ

ಡಿಜಿಟಲ್ ಕನ್ನಡ ಟೀಮ್: ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾ ಪ್ರವಾಹಕ್ಕೆ ತ್ತತ್ತರಿಸಿದೆ. 2003ರಿಂದೀಚೆಗೆ ಎದುರಾಗಿರುವ ಭೀಕರ ಪ್ರವಾಹಕ್ಕೆ ಈಗಾಗಲೇ 100 ಮಂದಿ ಮೃತಪಟ್ಟಿದ್ದಾರೆ. ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನರಳುತ್ತಿರುವ ಲಂಕಾ ನೆರವಿಗೆ ಭಾರತ ಧಾವಿಸಿದೆ. ಭಾರತೀಯ...

ನೌಕೆಯಿಂದ ಭೂಭಾಗಕ್ಕೆ ಬಡಿಯುವ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಡಿಜಿಟಲ್ ಕನ್ನಡ ಟೀಮ್: ಭಾರತವು ಶುಕ್ರವಾರ ತನ್ನ ನೌಕಾಬಲ ಹೆಚ್ಚಿಸಿಕೊಳ್ಳುವಲ್ಲಿ ಮತ್ತೊಂದು ವಿಕ್ರಮ ಮೆರೆದಿದೆ. ಯುದ್ಧ ನೌಕೆಯಿಂದ ಭೂಭಾಗದ ನಿರ್ದಿಷ್ಟ ಗುರಿಯನ್ನು ಧ್ವಂಸ ಮಾಡಬಲ್ಲ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದೆ. ಈವರೆಗೆ...

ಸುದೀರ್ಘ 3 ದಶಕ ಭಾರತೀಯ ನೌಕಾಪಡೆಗೆ ಸೇವೆಸಲ್ಲಿಸಿದ ಐಎನ್ಎಸ್ ವಿರಾಟ್ ಇಂದು ವಿದಾಯ!

ಡಿಜಿಟಲ್ ಕನ್ನಡ ಟೀಮ್: ಕಳೆದ 3 ದಶಕಗಳಿಂದ ಭಾರತೀಯ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಐಎನ್ಎಸ್ ವಿರಾಟ್ ಯುದ್ಧ ಹಡಗು ಈಗ ವಿದಾಯ ಹೇಳುತ್ತಿದೆ. ಭಾರತೀಯ ನೌಕಾಪಡೆಯ ‘ಗ್ರ್ಯಾಂಡ್ ಓಲ್ಡ್ ಲೇಡಿ’ ಅಂತಲೇ ಖ್ಯಾತಿ...

ಭಾರತದ ಐಎನ್ಎಸ್ ಅರಿಹಂತಕ್ಕೆ ಬೆಂಬಲವಾಗಿ ಸೇರಿಕೊಳ್ಳುತ್ತಿರುವ ಅಣ್ವಸ್ತ್ರ ನೌಕಾಬಲ ರಷ್ಯಾದ ಅಕುಲ

ಡಿಜಿಟಲ್ ಕನ್ನಡ ಟೀಮ್: ಭಾರತವು ಕ್ಷಿಪಣಿ ಸನ್ನದ್ಧ ಸ್ವದೇಶಿ ಅಣ್ವಸ್ತ್ರ ಜಲಾಂತರ್ಗಾಮಿ ಐಎನ್ಎಸ್ ಅರಿಹಂತವನ್ನು ಕಾರ್ಯಸನ್ನದ್ಧಗೊಳಿಸಿರುವುದಾಗಿ ನಿನ್ನೆಯಷ್ಟೇ ವರದಿಯಾಗಿತ್ತು. ಇದೀಗ ನೌಕಾಪಡೆಯ ಅಣ್ವಸ್ತ್ರ ಬಲ ಇನ್ನಷ್ಟು ಬಲಗೊಳ್ಳುತ್ತಿರುವ ಸುದ್ದಿ ಬಂದಿದೆ. ಅದೆಂದರೆ, ರಷ್ಯಾದಿಂದ ಅಕುಲಾ ಎರಡನೇ...

29 ಜನರನ್ನು ಹೊತ್ತು ಸಾಗಿದ್ದ ಭಾರತೀಯ ವಾಯು ಸೇನೆಯ ಎಎನ್-32 ವಿಮಾನ ನಾಪತ್ತೆ!

ಡಿಜಿಟಲ್ ಕನ್ನಡ ಟೀಮ್: ಭಾರತೀಯ ವಾಯುಸೇನೆಗೆ ಸೇರಿದ ಎಎನ್-32 ವಿಮಾನ ಶುಕ್ರವಾರ ನಾಪತ್ತೆಯಾಗಿದೆ. ಬೆಳಗ್ಗೆ 8.30 ರ ಸುಮಾರಿಗೆ ಚೆನ್ನೈನ ತಂಬರಮ್ ವಾಯುನೆಲೆಯಿಂದ 29 ಜನರನ್ನು ಹೊತ್ತು ಸಾಗಿದ ವಿಮಾನ ನಂತರ ಕಣ್ಮರೆಯಾಗಿದೆ. ನಿಗದಿಯಂತೆ ಈ...

ಹೆಮ್ಮೆ-ಹೊಣೆಗಾರಿಕೆಯ ಸಂಗಮ, ಅಂತಾರಾಷ್ಟ್ರೀಯ ಸ್ತರದ ಭಾರತದ ನೌಕಾ ಪ್ರದರ್ಶನ

ಡಿಜಿಟಲ್ ಕನ್ನಡ ಟೀಮ್ ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂ 2016. ಹೀಗೊಂದು ಹೆಸರು ಹೊತ್ತು ವಿಶಾಖಪಟ್ಟಣ ಸಮುದ್ರ ತೀರದಲ್ಲಿ ಸುದ್ದಿ ಮಾಡುತ್ತಿರುವ ಕಾರ್ಯಕ್ರಮದ ಮಹತ್ವ ಏನು? ಭಾರತೀಯ ನೌಕಾಸೇನೆ ಫೆಬ್ರವರಿ 4ರಿಂದ ಆರಂಭಿಸಿ 8ರವರೆಗೆ...