Tag: indochina
ಚೀನಾ ಸೇನೆ ಹಿಂದಕ್ಕೆ ಹೋಯ್ತು ಸರಿ, ಗಡಿ ಅತಿಕ್ರಮಣವಾಗಿದ್ದನ್ನು ಕೇಂದ್ರ ಒಪ್ಪಿಕೊಳ್ಳುತ್ತಾ?
ಡಿಜಿಟಲ್ ಕನ್ನಡ ಟೀಮ್:
ಭಾರತ-ಚೀನಾ ಗಡಿಯ ಲಡಾಖಿನ ಗಾಲ್ವಾನ್ ಕಣಿವೆಯಲ್ಲಿ ಎರಡೂ ದೇಶಗಳ ಸೇನೆ ನಡುವಣ ಸಂಘರ್ಷ ತಿಳಿಯಾಗುವ ಮುನ್ಸೂಚನೆ ಸಿಕ್ಕಿದೆ. ಹಲವು ಸುತ್ತಿನ ಮಾತುಕತೆಗಳ ಮೂಲಕ ಚೀನಾ ಸೇನೆ ಗಲ್ವಾನ್ ಪ್ರದೇಶದಿಂದ ಹಿಂದೆ...
ಭಾರತದ ಶಕ್ತಿ ಅರಿತು ಸ್ನೇಹ ಹಸ್ತ ಚಾಚಿದ ಚೀನಾ!
ಡಿಜಿಟಲ್ ಕನ್ನಡ ಟೀಮ್:
ಏಷ್ಯಾ ಭಾಗದಲ್ಲಿ ಏಕಾಂಗಿಯಾಗಿ ಸಂಪೂರ್ಣ ಪಾರಮ್ಯ ಮೆರೆದು ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯಲು ಪ್ರಯತ್ನಿಸುತ್ತಿದ್ದ ಚೀನಾಕ್ಕೆ ಈಗ ಭಾರತದ ಸಾಮರ್ಥ್ಯ ಏನು ಎಂಬುದು ಅರಿವಾಗಿದೆ. ಅಮೆರಿಕದಿಂದ ರಷ್ಯಾವರೆಗೂ ಎಲ್ಲ ರಾಷ್ಟ್ರಗಳ...
ದೋಕಲಂ ವಿವಾದ ನಂತರ ಮೊದಲ ಬಾರಿಗೆ ಭಾರತ- ಚೀನಾ ಸಭೆ, ಚೀನಾ ಕುತಂತ್ರ ಬುದ್ಧಿ...
ಡಿಜಿಟಲ್ ಕನ್ನಡ ಟೀಮ್:
ದೋಕಲಂ ಗಡಿ ವಿವಾದ ಮುಕ್ತಾಯಗೊಂಡು ಎರಡು ತಿಂಗಳು ಪೂರ್ಣಗೊಂಡಿದೆ. ಈ ವಿವಾದದ ನಂತರ ಇದೇ ಮೊದಲ ಬಾರಿಗೆ ಭಾರತ ಹಾಗೂ ಚೀನಾ ನಡುವಣ ಸಹಕಾರ ಸಭೆ ಬೀಜೀಂಗ್ ನಲ್ಲಿ ಶುಕ್ರವಾರ...
ಮಿಲಿಟರಿ ಅಂದರೆ ಶಸ್ತ್ರವಷ್ಟೇ ಅಲ್ಲ, ಭಾರತೀಯ ಯೋಧರಿಂದ ಚೀನೀ ಭಾಷೆ ಶಾಸ್ತ್ರಾಭ್ಯಾಸ!
ಸಾಂದರ್ಭಿಕ ಚಿತ್ರ
ಡಿಜಿಟಲ್ ಕನ್ನಡ ಟೀಮ್:
'ಗುಪ್ತಚರ ಇಲಾಖೆಯ ಮಾಹಿತಿ ಸಂಗ್ರಹಣೆ ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ನೇಮಕವಾಗಿರುವ ಸೈನಿಕರಿಗೆ ಅನುಕೂಲವಾಗುವ ಸಲುವಾಗಿ ಭಾರತೀಯ ಯೋಧರಿಗೆ ಚೀನಾ ಭಾಷೆಯನ್ನು ಕಲಿಸಲು ನಿರ್ಧರಿಸಲಾಗಿದೆ...' ಹೀಗೊಂದು ಮಾಹಿತಿಯನ್ನು ಭಾರತೀಯ...
ದಲೈ ಲಾಮಾ ತವಾಂಗ್ ಭೇಟಿಗೆ ಸಿಟ್ಟಾಗಿರುವ ಚೀನಾ ಮಾಧ್ಯಮದಿಂದ ಭಾರತದ ವಿರುದ್ಧ ಯುದ್ಧೋನ್ಮಾದ!
ಡಿಜಿಟಲ್ ಕನ್ನಡ ಟೀಮ್:
ದಲೈ ಲಾಮಾ ಅವರ ಅರುಣಾಚಲ ಪ್ರದೇಶ ಭೇಟಿ ಈ ಬಾರಿ ಚೀನಾದಿಂದ ಭಾರಿ ಪ್ರತಿಭಟನೆಯನ್ನೇ ಎದುರಿಸಿದೆ. ಈ ಹಿಂದೆಯೂ ದಲೈ ಲಾಮಾ ಅವರು ಬೌದ್ಧ ಶ್ರದ್ಧಾಕೇಂದ್ರ ತವಾಂಗ್ ಗೆ ಭೇಟಿ...
ಮೋದಿಯ ಗೆಲುವಿನ ನಾಗಾಲೋಟಕ್ಕೆ ಹತಾಶೆಯಾಗಿರೋದು ಕಾಂಗ್ರೆಸ್ ಮಾತ್ರವಲ್ಲ… ಚೀನಾ ಕೂಡ!
ಡಿಜಿಟಲ್ ಕನ್ನಡ ಟೀಮ್:
ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸುತ್ತಿರುವುದಕ್ಕೆ ಕೇವಲ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ಮಾತ್ರ ಆತಂಕಗೊಂಡಿಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ಸಹ ಪೇಚಾಡುತ್ತಿದೆ. ನಮ್ಮ ರಾಜ್ಯಗಳ ಚುನಾವಣೆಯಲ್ಲಿ...
ಅಣ್ವಸ್ತ್ರ ಕ್ಷಿಪಣಿ ತಯಾರಿ, ಏಷ್ಯದ ನೆರೆಹೊರೆಯೊಂದಿಗೆ ಬಾಂಧವ್ಯವೃದ್ಧಿ… ಭಾರತ ವರ್ಸಸ್ ಚೀನಾದ ತಾಜಾ ಆಯಾಮಗಳಿವು
ಡಿಜಿಟಲ್ ಕನ್ನಡ ಟೀಮ್:
ಚೀನಾ ವರ್ಸಸ್ ಭಾರತದ ವಿದ್ಯಮಾನ ಹೇಳಲು ಹೊರಟಾಗಲೆಲ್ಲ ಪ್ರಾರಂಭದಲ್ಲೇ ಒಂದಂಶ ಸ್ಪಷ್ಟಪಡಿಸಿಕೊಂಡುಬಿಡಬೇಕು. ಅದೆಂದರೆ, ಮಿಲಿಟರಿ ಮತ್ತು ಆರ್ಥಿಕ ಬಲಗಳೆರಡರಲ್ಲೂ ಭಾರತಕ್ಕಿಂತ ಅದು ಬಹಳವೇ ಮುಂದಿದೆ ಅನ್ನೋದು. ಹೀಗಾಗಿ ಚೀನಾದ ವಿರುದ್ಧ...
ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ-ಚೀನಾ ಸೇನೆಗಳ ಅಣಕು ಕವಾಯತು, ಆದರೆ ಜಮ್ಮು ಕಾಶ್ಮೀರದಲ್ಲಿ ಐಎಸ್ಐಎಸ್,...
ಡಿಜಿಟಲ್ ಕನ್ನಡ ಟೀಮ್:
ವಿಪತ್ತು ನಿರ್ವಹಣೆ ಕುರಿತಾಗಿ ಭಾರತ ಮತ್ತು ಚೀನಾ ಸೇನೆಗಳು ಜಂಟಿಯಾಗಿ ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ಅಣಕು ಕಾರ್ಯಾಚರಣೆ ನಡೆಸಿವೆ. ಗಡಿ ವಿಷಯ ಸೇರಿದಂತೆ ಹಲವು ವಿಚಾರಗಳಲ್ಲಿ ಭಾರತದ...
ಚೀನಾ ಉತ್ಪನ್ನಗಳು ಬೇಡವೆಂಬ ಅಭಿಯಾನ: ಸಣ್ಣ ವ್ಯಾಪಾರಿಗಳಿಗೆ ಹೊಡೆತ ಕೊಟ್ಟಿದೆಯೇ ಹೊರತು ಚೀನಾದ ದೊಡ್ಡ...
ಡಿಜಿಟಲ್ ಕನ್ನಡ ಟೀಮ್:
ಪಾಕಿಸ್ತಾನದ ಉಗ್ರ ಮಸೂದ್ ಅಜರ್ ಯನ್ನು ವಿಶ್ವ ಸಂಸ್ಥೆ ಉಗ್ರರ ಪಟ್ಟಿಗೆ ಸೇರಿಸುವುದು ಹಾಗೂ ಭಾರತ ಎನ್ಎಸ್ಜಿ ಗುಂಪಿಗೆ ಸೇರ್ಪಡೆ ಮಾಡಲು ಮಹಾ ಗೋಡೆಯಾಗಿ ನಿಂತಿರುವ ಚೀನಾ ವಿರುದ್ಧ ಬಹುತೇಕ...