Friday, September 17, 2021
Home Tags Inspiration

Tag: Inspiration

ಕ್ಯಾನ್ಸರ್ ನಿಂದ ಬಳಲುತ್ತಿರೋ ತಂದೆಗೆ ಚಿನ್ನದ ಪದಕ ಕೊಟ್ಟ ತೇಜಿಂದರ್ ಸಿಂಗ್ ಸಂಕಷ್ಟದ ಹಾದಿ...

ಡಿಜಿಟಲ್ ಕನ್ನಡ ಟೀಮ್: ಏಷ್ಯನ್ ಗೇಮ್ಸ್ ನ ಶಾಟ್ ಪುಟ್ ವಿಭಾಗದಲ್ಲಿ ದಾಖಲೆಯ ಚಿನ್ನ ಗೆದ್ದ ಭಾರತದ ತೇಜಿಂದರ್ ಸಿಂಗ್, ತಮ್ಮ ಪದಕವನ್ನು ಕ್ಯಾನ್ಸರ್ ನಿಂದ ಬಳಲುತ್ತಿರುವ ತಮ್ಮ ತಂದೆಗೆ ಅರ್ಪಿಸಿದ್ದಾರೆ. ಈ ಸಾಧನೆ...

ಪದ್ಮಶ್ರೀ ಹೆಮ್ಮೆ: 7ನೇ ವಯಸ್ಸಿಗೆ ದೇವದಾಸಿಯಾದ ಸೀತವ್ವ ನಂತರ ಬೆಳೆದಿದ್ದು ಸಿಇಒ ಮಟ್ಟಕ್ಕೆ!

ಡಿಜಿಟಲ್ ಕನ್ನಡ ಟೀಮ್: ಕೆಲವೊಮ್ಮೆ ಜೀವನದಲ್ಲಿ ಕಷ್ಟಗಳು ಎದುರಾಗುವುದೇ ನಮ್ಮನ್ನು ಯಸಸ್ಸಿನ ಹಾದಿಗೆ ಕರೆದೊಯ್ಯಲು. ಆ ಕಷ್ಟಗಳನ್ನು ಹೇಗೆ ನಿಭಾಯಿಸುತ್ತೇವೆ, ಹೇಗೆ ಮೆಟ್ಟಿ ನಿಲ್ಲುತ್ತೇವೆ ಎಂಬುದರ ಮೇಲೆ ನಮ್ಮ ಯಸಸ್ಸು ವೈಫಲ್ಯ ನಿರ್ಧಾರವಾಗುತ್ತದೆ. ಅದಕ್ಕೆ...

ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್: ಮೀರಾಭಾಯ್ ಚಾನುಗೆ ಚಿನ್ನ, ರೋಮಾಂಚನ ಹುಟ್ಟಿಸಲಿದೆ ಈಕೆಯ...

ಡಿಜಿಟಲ್ ಕನ್ನಡ ಟೀಮ್: ಸುದೀರ್ಘ ಎರಡು ದಶಕಗಳ ನಂತರ ಭಾರತದ ಮಹಿಳಾ ವೇಟ್ ಲಿಫ್ಟರ್ ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಸಾಧನೆ ಮಾಡಿರೋದು ಮಣಿಪುರ ಮೂಲದ...

ಅಪಘಾತದಿಂದ ಗಾಲಿಕುರ್ಚಿ ಅವಲಂಬಿಸಿದರೂ ತನ್ನ ಗುರಿ ಬಿಡದ ಸಾಧಕಿ ಈ ರಾಜಲಕ್ಷ್ಮಿ..!

ಡಿಜಿಟಲ್ ಕನ್ನಡ ಟೀಮ್: 'ನಾವು ಅಂದುಕೊಳ್ಳುವುದೇ ಒಂದು ಆಗುವುದು ಮತ್ತೊಂದು...' ಎಂಬ ನಿರಾಸೆಯ ಮಾತನ್ನು ಬಹುತೇಕರು ತಮ್ಮ ಜೀವನದ ಒಂದಲ್ಲ ಒಂದು ಸಂದರ್ಭದಲ್ಲಿ ಆಡುವುದು ಸಹಜ. ಆದರೆ ಏನೇ ಆದರೂ ಸರಿ ನಾನು ಅಂದುಕೊಂಡಿದ್ದನ್ನು...

ಕೂಲ್- ಮೊನಚು ಇವನ್ನೆಲ್ಲ ಕೇವಲ ಪುರುಷ ಆಟಗಾರರಲ್ಲಿ ಹುಡುಕಬೇಕಿಲ್ಲ: ಮಿಥಾಲಿಯ ಮಾತು-ಕೃತಿ ಸ್ವಾರಸ್ಯ

ಡಿಜಿಟಲ್ ಕನ್ನಡ ಟೀಮ್ ಭಾರತದಲ್ಲಿ ಕ್ರಿಕೆಟ್ ಬಗ್ಗೆ ಸಾಕಷ್ಟು ಮಾತುಗಳಾಗುತ್ತವೆ. ಧೋನಿಯ ಕೂಲ್ ತನ, ಕೋಹ್ಲಿಯ ಮೊನಚು ಹೀಗೆಲ್ಲ ಆಟದ ಜತೆ ಜತೆಗೇ ಮೈದಾನದ ಭಾವನೆಗಳೆಲ್ಲ ಬಿರುಸಿನಿಂದ ಚರ್ಚೆಗೆ ಒಳಪಡುತ್ತವೆ. ಆದರೆ... ಇಲ್ಲೆಲ್ಲ ಕ್ರಿಕೆಟ್ ಎಂದರೆ...

ಕದನ ಕುತೂಹಲ-1: ಭವಿಷ್ಯದ ಯುದ್ಧಗಳ ರಣರಂಗವೆಲ್ಲಿ ಗೊತ್ತಾ? ನಿಮ್ಮ ಮನೆ (ನ) ಬಾಗಿಲಿನಲ್ಲಿ!

ಸ್ವಾರಸ್ಯದ ವಿಚಾರಗಳು ಎಲ್ಲಿಂದ ಬಂದರೂ ಹೀರಿಕೊಳ್ಳಬೇಕಷ್ಟೆ. ಇದು ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ರಘು ರಮಣ್ ಹಲವೆಡೆಗಳಲ್ಲಿ ಮಾಡಿದ ಉಪನ್ಯಾಸ ಸಾರವಿದು. ಹತ್ತು ವರ್ಷ ಸೇನೆಯಲ್ಲಿ ಸೇವೆ, ಮುಂಬೈ ದಾಳಿ ನಂತರ ನ್ಯಾಟ್...

ಒಂದು ಕಾಲದಲ್ಲಿ ಬಾಲ ಕಾರ್ಮಿಕನಾಗಿದ್ದವ ಇಂದು ಕೋಟ್ಯಂತರ ವಹಿವಾಟು ನಡೆಸುವ ಕಂಪನಿ ಮಾಲೀಕ! ಇದು...

ಡಿಜಿಟಲ್ ಕನ್ನಡ ಟೀಮ್: ಒಂದು ಕಾಲದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ₹ 128 ಕೋಟಿ ವಹಿವಾಟು ನಡೆಸುವ ಕಂಪನಿಯ ಮಾಲೀಕ. ಕೇಳಲು ಸಿನಿಮಾ ಕಥೆಯ ತಿರುಳು ಅನಿಸಿದರು ಇದು ಸತ್ಯ. ಬಡವನಾಗಿ...

ರಾಜಸ್ಥಾನದ ಕಳ್ಳ ಸಾಗಣಿಕೆಗಾರರು, ಅಪರಾಧಿಗಳ ಎದೆ ನಡುಗಿಸುತ್ತಿದ್ದಾರೆ ಲೇಡಿ ಸಿಂಗಂ ಖ್ಯಾತಿಯ ಲಲಿತಾ ಖಿಂಚಿ

ಡಿಜಿಟಲ್ ಕನ್ನಡ ಟೀಮ್: ಓದಿದ್ದು ಎಂಬಿಎ ಜತೆಗೆ ಕಿರಿಯ ಸಂಶೋಧಕರಾಗಿ ಪಿಎಚ್ಡಿ ವ್ಯಾಸಂಗ ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಸರಿಯೇ ಶಿಕ್ಷಕರಾಗಿಯೋ ಅಥವಾ ಕಾರ್ಪೊರೇಟ್ ಕ್ಷೇತ್ರದ ಕೆಲಸವನ್ನೊ ಆಯ್ಕೆ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುವತ್ತ ಆಲೋಚಿಸುವುದು...

ಮಹಾರಾಷ್ಟ್ರದ ಪುಟ್ಟ ಹಳ್ಳಿಯಲ್ಲಿರುವ ದೇಶದ ಮೊದಲ ಅಜ್ಜಿಯಂದಿರ ಶಾಲೆ ಬಗ್ಗೆ ನಿಮಗೆ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್: ಕಲಿಕೆಗೆ ವಯಸ್ಸಿನ ಮಿತಿ ಇಲ್ಲ... ಈ ಮಾತನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಫಂಗಾನೆ ಎಂಬ ಹಳ್ಳಿಯಲ್ಲಿರುವ ಅಜ್ಜಿಯಂದಿರ ಶಾಲೆ ಸಾಬೀತುಪಡಿಸಿದೆ. ಅಜ್ಜಿಯಂದಿರ ಶಾಲೆ... ಕೇಳಲು ವಿಭಿನ್ನ ಅನಿಸಬಹುದು. ಆದರೆ ಇದು...

15 ತಿಂಗಳ ಅವಧಿಯಲ್ಲಿ 16 ಉಗ್ರರ ಸಂಹಾರ, 64 ಬಂಧನ- ಬೊಡೊ ಉಗ್ರರ ಪಾಲಿಗೆ...

ಡಿಜಿಟಲ್ ಕನ್ನಡ ಟೀಮ್: ಹೆಣ್ಣು ಕೇವಲ ಅಡುಗೆ ಮನೆ ಕೆಲಸಗಳಿಗೆ ಮಾತ್ರ ಸೀಮಿತ ಎಂಬ ಕಾಲ ಈಗ ಕ್ರಮೇಣ ಬದಲಾಗುತ್ತಿದೆ. ಆಕೆಯು ದುಡಿದು ಸಂಸಾರದ ಆಧಾರ ಸ್ತಂಭವಾಗಿರುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಮಿಲಿಟರಿ,...

ಕಂಜಲ್ ಐಎಎಸ್- ಇದು ಸಿನಿಮಾ ಕಥೆಯಲ್ಲ: ತಂದೆಯ ಹಂತಕರನ್ನು ಸರಳುಗಳ ಹಿಂದೆ ಕಳುಹಿಸಿ, ಕಾನ್ಯರ್...

ಡಿಜಿಟಲ್ ಕನ್ನಡ ಟೀಮ್: ‘ಮನೆಗೆ ಆಧಾರವಾಗಿದ್ದ ಯಜಮಾನ ಕೊಲೆಯಾಗುವುದು, ನಂತರ ಆತನ ಪತ್ನಿ ತನ್ನ ಮಕ್ಕಳನ್ನು ಬೆಳೆಸಲು ಹಗಲಿರುಳು ಶ್ರಮವಹಿಸುವುದು. ನಂತರ ಆ ಮಕ್ಕಳು ಬಾಲ್ಯದಿಂದಲೇ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾ ಬೆಳೆದು ದೊಟ್ಟಮಟ್ಟಕ್ಕೆ ತಲುಪಿ...

ಕೇವಲ 15 ತಿಂಗಳ ಅವಧಿಯಲ್ಲಿ ಕೇರಳದ ಆಹಾರ ಕಲಬೆರಕೆ ಧಂದೆಗೆ ಇತಿಶ್ರೀ ಹಾಡಿದ ಲೇಡಿ...

ಡಿಜಿಟಲ್ ಕನ್ನಡ ಟೀಮ್: ಕಾಳಸಂತೆ, ಕಲಬೆರಕೆ, ಭ್ರಷ್ಟಾಚಾರದಂತ ಅಕ್ರಮಗಳು ತುಂಬಿರುವ ಸಮಾಜವನ್ನು ಸರಿಪಡಿಸಲು ಒಬ್ಬ ಪ್ರಾಮಾಣಿಕ ಅಧಿಕಾರಿ ಸಾಕು ಎಂಬುದನ್ನು ನಾವು ಅನೇಕ ಸಿನಿಮಾಗಳಲ್ಲಿ ನೋಡಿದ್ದೇವೆ. ಇದು ವಾಸ್ತವವಾಗಿಯೂ ಸಾಧ್ಯ ಎಂದು ಹೇಳಿದರೆ ನಂಬಲು...

ಪದ್ಮಶ್ರೀ ಹೆಮ್ಮೆ- 4: ಟೀ ತೋಟದಲ್ಲಿ ಕೆಲಸ ಮಾಡುತ್ತಲೇ ಸುತ್ತಲಿನ ಇಪ್ಪತ್ತು ಹಳ್ಳಿಗಳಿಗೆ ಉಚಿತ...

ಡಿಜಿಟಲ್ ಕನ್ನಡ ಟೀಮ್: ರಸ್ತೆ ಅಪಘಾತ ಸಂಭವಿಸಿದರೆ ಗಾಯಗೊಂಡ ವ್ಯಕ್ತಿಯ ನೆರವಿಗೆ ಧಾವಿಸುವ ಬದಲಿಗೆ ಮೊಬೈಲ್ ನಲ್ಲಿ ಆ ದೃಶ್ಯವನ್ನು ಸೆರೆ ಹಿಡಿಯುವವರು ಅಥವಾ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಸುಮ್ಮನೆ ಹೋಗುವವರೇ ಹೆಚ್ಚಾಗಿರುವ...

ಇದು ಭಾರತದ ಬಾಕ್ಸಿಂಗ್ ವನಿತೆಯರ ದಂಗಾಲ್! ಎದುರಾಳಿ, ಕೆಟ್ಟ ಹವಾಮಾನ ಎರಡನ್ನು ಎದುರಿಸಿ 6...

ಡಿಜಿಟಲ್ ಕನ್ನಡ ಟೀಮ್: ದೇಶದಲ್ಲಿ ದಂಗಾಲ್ ಹಾಗೂ ಇತರೆ ಮಹಿಳಾ ಹಾಗೂ ಕ್ರೀಡೆ ಆಧಾರಿತ ಸಿನಿಮಾಗಳಿಂದ ಸ್ಫೂರ್ತಿ ಪಡೆಯುತ್ತಿರುವ ಸಂದರ್ಭದಲ್ಲೇ ಭಾರತದ ಮಹಿಳಾ ಬಾಕ್ಸರ್ ಗಳು ಕಠಿಣ ಪರಿಸ್ಥಿತಿಗಳ ನಡುವೆಯೂ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ 6...

ಉದ್ಯೋಗದ ದೌಡಿನಲ್ಲಿ ದೇಹ ಸುಸ್ಥಿತಿಯಲ್ಲಿರೋರೆ ನುಜ್ಜುಗುಜ್ಜು, ಉಳಿದವರದ್ದೇನು ಕತೆ? ಇಲ್ಲಿದೆ ಶಾಂತಿಯ ಉತ್ತರ

ಡಿಜಿಟಲ್ ಕನ್ನಡ ಟೀಮ್: ಸಾಧನೆಗೆ ವಿಕಲಾಂಗತೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈಗಾಗಲೇ ನಮ್ಮ ಮುಂದೆ ಹಲವಾರು ಉದಾಹರಣೆಗಳಿವೆ. ವಿಕಲಚೇತನರಿಗೆ ಅಗತ್ಯ ತರಬೇತಿ ನೀಡಿದರೆ ಅವರೂ ಸಾಮಾನ್ಯರಂತೆ ಯಾರ ಹಂಗೂ ಇಲ್ಲದೆ ಸ್ವಾವಲಂಬಿಯಾಗಿ ಜೀವಿಸಬಲ್ಲರು ಎಂಬುದನ್ನು ಸಾಬೀತುಪಡಿಸಿದೆ...

ಪ್ರಯತ್ನದ ಪ್ರಕ್ರಿಯೆಯಲ್ಲಿ ಕುದಿದ ಮೇಲಷ್ಟೇ ಯಶಸ್ಸಿನ ಪರಿಮಳ, ಮಹದೇವ ಪ್ರಸಾದರ ಕಾಫಿ ಉದ್ಯಮದ ಬದುಕು...

ಜುಲೈ 7 , 1972. ಮಂಡ್ಯ ಜಿಲ್ಲೆಯ  ಮಳುವಳ್ಳಿ ಸಮೀಪದ ಕ್ಯಾತನಹಳ್ಳಿಯಲ್ಲಿ ಮಹದೇವಪ್ಪ ಹಾಗು ಪ್ರೇಮ ದಂಪತಿಗಳಿಗೆ ಪುತ್ರನ ಜನನದ ಸಂತಸದ ದಿನ. ತಮ್ಮ ಪುತ್ರನಿಗೆ ಮಹದೇವ ಪ್ರಸಾದ್  ಎಂದು ನಾಮಕರಣ ಮಾಡಿದಾಗ...

ಈ ‘ವಾನಿ’ ಬುರ್ಹಾನ್ ಅಲ್ಲ, ಬಿಎಸ್ಎಫ್ ಪರೀಕ್ಷೆಯ ಅಗ್ರ ಶ್ರೇಯಾಂಕಿತ ನಬೀಲ್ ಅಹ್ಮದ್ ವಾನಿ...

ಬಿಎಸ್ಎಫ್ ಆಯ್ಕೆ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಕಾಶ್ಮೀರದ ಯುವಕ ನಬೀಲ್ ಅಹ್ಮದ್ ವಾನಿ ಭಾನುವಾರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಸಂದರ್ಭ... ಡಿಜಿಟಲ್ ಕನ್ನಡ ಟೀಮ್: ವಾನಿ ಎಂಬ ಹೆಸರು ಕೇಳಿದರೆ...

ಮಣ್ಣು ತಿನ್ನಬೇಕಾದ ದೈನ್ಯಕ್ಕೆ ಸಿಲುಕಿದ್ದವಳೀಗ ಒಲಿಂಪಿಕ್ಸ್ ಬಣ್ಣದಂಗಳದಲ್ಲಿ ನಿಂತಿದ್ದಾಳೆ… ಜೈಶಾಳಿಗೆ ಜೈ ಎನ್ನೋಣ!

ಭಾರತದ ಮ್ಯಾರಥಾನ್ ಓಟಗಾರ್ತಿ ಒ.ಪಿ ಜೈಶಾ... ಡಿಜಿಟಲ್ ಕನ್ನಡ ಟೀಮ್: ಸದ್ಯ ಎಲ್ಲೆಡೆ ಒಲಿಂಪಿಕ್ಸ್ ಹವಾ ಹೆಚ್ಚಾಗಿದೆ. ಈ ಬಾರಿ ನಮ್ಮ ದೇಶದಿಂದ ನೂರಾರು ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತನ್ನ ದೇಶವನ್ನು ಪ್ರತಿನಿಧಿಸಬೇಕು ಅನ್ನೋದು...

ಒಲಿಂಪಿಕ್ಸ್ ಕ್ಷಣಗಣನೆ ಆರಂಭವಾಗಿರೋ ಹೊತ್ತಲ್ಲಿ ಶೂಟಿಂಗ್ ದಿಗ್ಗಜ ಕರೊಲಿ ಟಕಾಸರ ಸ್ಫೂರ್ತಿಯ ಕತೆ

ಡಿಜಿಟಲ್ ಕನ್ನಡ ಟೀಮ್: ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಾವಿರಾರು ಅಥ್ಲೀಟ್ ಗಳು ತಮ್ಮ ಜೀವನದ ಕನಸನ್ನು ಬೆನ್ನತ್ತಿ ಈ ವೇದಿಕೆಯಲ್ಲಿ ಸಕಾರಗೊಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ಹೊತ್ತಿನಲ್ಲಿ ಒಲಿಂಪಿಕ್ಸ್ ಇತಿಹಾಸದ ಪುಟಗಳನ್ನು ತಿರುವು...

ಪ್ರತ್ಯುತ್ಪನ್ನಮತಿಯಾಗುವುದೇ? ಪಲಾಯನವಾದಿಯಾಗುವುದೇ?

ಜಯಶ್ರೀ ದೇಶಪಾಂಡೆ 'ದೇಶದಲ್ಲಿ ಆತ್ಮಹತ್ಯೆಗಳ ಸ೦ಖ್ಯೆಯಲ್ಲಿ ಭಾರೀ ಹೆಚ್ಚಳ' ಇದು ವೃತ್ತಪತ್ರಿಕೆ, ಟೆಲಿವಿಜನ್, ಮತ್ತು ಅಂತರ್ಜಾಲದಲ್ಲಿ ತೋರಿ ಬಂದ ಸಣ್ಣ ಸಂಗತಿಯಾಗಿರುವ ಹಿನ್ನೆಲೆಯಲ್ಲಿ ಮನುಷ್ಯ ಜೀವ ಇಷ್ಟು ಹಗುರವಾಗುತ್ತಿರುವುದೇಕೆ, ಸಾವು ಕೆಲವರಿಗೆ ಎಲ್ಲ ಸಮಸ್ಯೆಗಳ...

ಆಟೋರಿಕ್ಷಾ ಚಾಲನೆಯಿಂದಾರಂಭಿಸಿ ವಿಮಾನದ ಪೈಲಟ್- ಇದು ಶ್ರೀಕಾಂತ್ ಸಾಧನೆಯ ಎತ್ತರ!

ಡಿಜಿಟಲ್ ಕನ್ನಡ ಟೀಮ್ ಜೀವನದಲ್ಲಿ ಬಾನೆತ್ತರಕ್ಕೆ ಹಾರುವ ಕನಸು ಕಾಣುವವರು ಹಲವರು. ಆದರೆ, ಆ ಕನಸನ್ನು ನನಸಾಗಿಸುವತ್ತ ಪರಿಶ್ರಮ ಹಾಕಿ ಸಾಧನೆಯ ಗುರಿ ಮುಟ್ಟುವವರು ಮಾತ್ರ ಕೆಲವರು. ಈ ಕೆಲವರ ಸಾಧನೆಯ ಕಥೆ, ಮತ್ತೆ...

ಬರ ಮೆಟ್ಟಿ ನಿಂತ ಸಾಧನಾಗಾಥೆಗಳು, ಕೇವಲ ಸರ್ಕಾರಗಳನ್ನು ಬಯ್ದರೆ ತೀರದು ಗೋಳು!

ಡಿಜಿಟಲ್ ಕನ್ನಡ ವಿಶೇಷ ಎರಡು ತಿಂಗಳಿನಿಂದ ದೇಶ ಭೀಕರ ಬರಕ್ಕೆ ಸಿಲುಕಿ ತತ್ತರಿಸಿರುವ ಸಾಕಷ್ಟು ಉದಾಹರಣೆ ನೋಡಿದ್ದೇವೆ. ಈ ಸವಾಲನ್ನು ಎದುರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಅನೇಕ ರೈತರು ಕಂಗೆಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು, ಹಳ್ಳಿಗಳಲ್ಲಿ ಜನರು...

ಐಸಿಐಸಿಐ ಸಿಇಒ ಚಂದಾ ಕೊಚ್ಚರ್ ತನ್ನ ಮಗಳಿಗೆ ಬರೆದ ಪತ್ರವನ್ನು ಎಲ್ಲರೂ ಓದಿಕೊಳ್ಳಬೇಕು, ಮಕ್ಕಳಂತೆ!

ಡಿಜಿಟಲ್ ಕನ್ನಡ ಟೀಮ್ ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಚಂದಾ ಕೊಚ್ಚರ್ ತಮ್ಮ ಮಗಳಿಗೆ ಬರೆದ ಪತ್ರ, ಸ್ಫೂರ್ತಿದಾಯಕ ನೆಲೆಯಲ್ಲಿ ಪುಸ್ತಕವೊಂದರಲ್ಲಿ ಪ್ರಕಟವಾಯಿತು. ಅದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಖಂಡಿತ...

ಪವನ್ ಕಲ್ಯಾಣ್ ಗೊತ್ತು, ಪಾಲಂ ಕಲ್ಯಾಣಸುಂದರಂ ಎಂಬ ಹೀರೋ ಗೊತ್ತೇ?

ಸೌಮ್ಯ ಸಂದೇಶ್ ಪವನ್ ಕಲ್ಯಾಣ್ ಅಂತಂದ್ರೆ ನೀವೆಲ್ಲ ಗೊತ್ತು ಗೊತ್ತು ಅಂತೀರಿ. ಕಾಲೆತ್ತಿಟ್ಟರೆ ಭೂಕಂಪವಾಗಿಸುವ ತೆಲುಗಿನ ಭಯಂಕರ ಹೀರೋಗಳ ಸಾಲಿಗೆ ಸೇರುವಾತ. ಇರಲಿ, ಭಾನುವಾರದ ಬಿಡುವಿನಲ್ಲಿ ರಿಯಲ್ ಹೀರೋಗಳನ್ನೂ ಪರಿಚಯಿಸಿಕೊಳ್ಳೋಣ. ಹಾಗಾದರೆ ಪ್ರಶ್ನೆ- ನಿಮಗೆ ಪಾಲಂ...

ಎವರೆಸ್ಟ್ ನೆತ್ತಿಯಲ್ಲಿ ಡೇಂಜರಸ್ ಪ್ರಯೋಗಕ್ಕೆ ಮುಂದಾಗಿರುವ ರಿಚರ್ಡ್ ಪಾರ್ಕ್ಸ್, ಗೆದ್ದರೆ ವರ್ಲ್ಡ್ ರೆಕಾರ್ಡ್...

ಮೊದಲು ರಿಚರ್ಡ್ ಪಾರ್ಕ್ಸ್ ಯಾರು ಎಂದು ತಿಳಿದ ಮೇಲೆ ಅವನು ಎಂಥ ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾನೆ ಎಂಬುದನ್ನು ಓದುವಿರಂತೆ. ಈಗ 39 ವರ್ಷದ ಪ್ರಾಯದ ರಿಚರ್ಡ್ ಪಾರ್ಕ್ಸ್ ಇಂಗ್ಲೆಂಡಿನ ವೇಲ್ಸ್ ಪ್ರಾಂತ್ಯದವನು. ಅವನು ಹೆಸರು...

ಸಾಮಾನ್ಯ ಹುಡುಗನೊಬ್ಬ ಫುಟ್ಬಾಲ್ ಇತಿಹಾಸದ ಧ್ರುವತಾರೆಯಾದ ಕಥೆ ಹೇಳಲಿದೆ ಈ ‘ಪೀಲೆ ಬರ್ತ್ ಆಫ್...

  ಡಿಜಿಟಲ್ ಕನ್ನಡ ಟೀಮ್ ಪೀಲೆ.. ಈ ಹೆಸರು ಪ್ರತಿಯೊಬ್ಬ ಕ್ರೀಡಾಸಕ್ತನಿಗೆ ಪರಿಚಿತ. ವಿಶ್ವ ಫುಟ್ಬಾಲ್ ಇತಿಹಾಸದಲ್ಲಿ ಸಾವಿರಾರು ಆಟಗಾರರು, ಕೋಟ್ಯಾಂತರ ಅಭಿಮಾನಿಗಳಿಗೆ ಸ್ಫೂರ್ತಿಯ ಸೆಲೆಯಾಗಿ ನಿಲ್ಲೋ ದಂತಕತೆ. ಬ್ರೆಜಿಲ್ ಫುಟ್ಬಾಲ್ ನ ಈ ಮಹಾನ್...

ಒಗ್ಗೂಡಿಸುವ ಇಂಥ ಚಿತ್ರಗಳತ್ತ ಅರಳಿದರೆ ಸಂವೇದನೆ, ಮಾನವತೆಯನ್ನು ಕಾಡದು ಯಾವುದೇ ವಿಭಜನೆ

ಚಿತ್ರ ಕೃಪೆ:  ಒಲಿವಿಯಾ ಎಲ್ಲಿಸ್ ಡಿಜಿಟಲ್ ಕನ್ನಡ ಟೀಮ್ ನಮ್ಮನ್ನು ಯಾವುದು ಒಗ್ಗೂಡಿಸುತ್ತೋ ಆ ಬಗ್ಗೆಯೇ ನಮ್ಮ ಗಮನವಿದ್ದರೆ ,ನಮ್ಮ ವಿಭಜಿಸುವ ಶಕ್ತಿ ಸೊರಗುತ್ತದೆ. (When we begin focusing on what unites us,...

ನಮ್ಮೊಳಗಿನ ಮಾನವ ಸಂವೇದನೆ ಚುರುಕಾಗಿಸುವುದಕ್ಕೆ ಹೀಗೊಂದು ಸಾಕ್ಷ್ಯಚಿತ್ರದ ಮಾರ್ಗ

ಸೋಮಶೇಖರ ಪಿ, ಭದ್ರಾವತಿ ಮಾನವೀಯತೆ.. ಪ್ರತಿಯೊಬ್ಬ ಮಾನವನಲ್ಲೂ ಇರಬೇಕಾದ ಮೌಲ್ಯ. ಪ್ರಸ್ತುತ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಮಾನವಿಯತೆ ಇದೆಯೇ ಎಂಬ ಪ್ರಶ್ನೆ ಹಾಕಿಕೊಂಡರೆ, ಇದೆ.. ಎಂದು ಗಟ್ಟಿಯಾಗಿ ಹೇಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ನಿಜ.. ಇತ್ತೀಚಿಗೆ...

ಯಶಸ್ವಿ ವ್ಯಕ್ತಿಗಳ ಜೀವನಶೈಲಿಯಲ್ಲಿ ಸಿಗುವ 6 ಸೂತ್ರಗಳು

ಡಿಜಿಟಲ್ ಕನ್ನಡ ಟೀಮ್ ಜೀವನದಲ್ಲಿ ಯಶಸ್ಸು ಸಿಗುತ್ತೆ ಅಂದ್ರೆ ಯಾರು ಬೇಡ ಅಂತಾರೆ ಹೇಳಿ! ಕೆಲವರಿಗೆ ಪ್ರಾರಂಭಿಕವಾಗಿ ದೊರೆತ ಯಶಸ್ಸನ್ನು ಮತ್ತಷ್ಟು ವೃದ್ಧಿಸಿಕೊಳ್ಳುವ ಹಂಬಲ ಇರುತ್ತದೆ. ಯಶಸ್ವಿ ವ್ಯಕ್ತಿಗಳ ಮಾರ್ಗಾವಲೋಕನದಿಂದ ಸಾಧನೆಗೊಂದು ಸ್ಫೂರ್ತಿ ಸಿಗುತ್ತದೆಯಲ್ಲವೇ...

ಎಂಥೆಂಥವರೆಲ್ಲ ಹೀರೋ ಪೋಸು ಕೊಡ್ತಿರೋವಾಗ ದೇಶ ಗಮನಿಸಬೇಕಿರುವ ಸುಮೇರ್ ಸಿಂಗ್!

ಡಿಜಿಟಲ್ ಕನ್ನಡ ಟೀಮ್ ನಾಲ್ಕು ದಿನಗಳ ಹಿಂದೆ ಒಬ್ಬರು ನೂರನೇ ಜನ್ಮದಿನ ಆಚರಿಸಿಕೊಂಡರು. ನೂರು ತಲುಪೋದೇ ಕೌತುಕದ ಸಂಗತಿ. ಅದರಲ್ಲೂ ಇವರು ಆರ್ಮಿ ಮನುಷ್ಯ ಅಂದಮೇಲೆ ನಾವೆಲ್ಲ ಆ ಬಗ್ಗೆ ತಿಳಿದುಕೊಳ್ಳಲೇಬೇಕು. ಎರಡನೇ ಮಹಾಯುದ್ಧದಿಂದ ಹಿಡಿದು,...

ಜಾಕ್ ಮಾ ಎಂಬ ಅಲಿಬಾಬಾನ ಅಪ್ಪ, ಭಾರತವನ್ನೂ ಆಸೆಗಣ್ಣಿಂದ ನೋಡ್ತಿರೋ ಇವನ ಜಾತಕ ತಿಳ್ಕೊಳ್ರಪ್ಪ…

ಡಿಜಿಟಲ್ ಕನ್ನಡ ಟೀಮ್ ಜೀವನದಲ್ಲಿ ಒಂದೆರಡು ವೈಫಲ್ಯಗಳನ್ನು ನೋಡಿ ಜೀವನ ಸಾಕು ಎಂದು ದುಡುಕುವ ಮಂದಿ ನೂರಾರು. ಅದೇ ಸಂಕಷ್ಟಗಳ ಹಾದಿಯಲ್ಲಿ ತನ್ನ ಆತ್ಮಸ್ಥೈರ್ಯ ಕುಗ್ಗಿಸಿಕೊಳ್ಳದೇ ಯಶಸ್ಸಿನ ಪರ್ವತ ಏರುವ ಮಂದಿ ಕಲವೇಕೆಲವರು ಮಾತ್ರ....

ಇಟಲಿ ಸೂಪರ್ ಮಾರ್ಕೆಟ್ ನಲ್ಲಿ ಮಾರಾಟವಾಗದ ಆಹಾರ ಚೆಲ್ಲಂಗಿಲ್ಲ, ಇಂಥ ಬುದ್ಧಿ ನಮ್ಗೂ ಬೇಕಲ್ಲ?

ಡಿಜಿಟಲ್ ಕನ್ನಡ ಟೀಮ್ ನಮ್ಮ ದೇಶದ ಹಲವು ಸರ್ಕಾರಿ ಗೋದಾಮಿನಲ್ಲೇ ಹೆಚ್ಚು ಪ್ರಮಾಣದ ಅಕ್ಕಿ ಹಾಗೂ ಇತರೆ ಆಹಾರ ಪ್ರದಾರ್ಥ ಮುಗ್ಗಲು ಹಿಡಿಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವರದಿ ನೋಡಿದ್ದೇವೆ. ಇದರ ಮಧ್ಯೆ ನಮ್ಮ...

ರೈತರ ಪಾಲಿನ ಕ್ರಾಂತಿವೀರನಾಗುವ ಆದರ್ಶದಲ್ಲಿದ್ದಾರೆ ನಾನಾ ಪಾಟೇಕರ್!

ಚಿತ್ರಕೃಪೆ- ಅಮಿತ್ ಬಾಜ್ಪೇಯಿ ಡಿಜಿಟಲ್ ಕನ್ನಡ ಟೀಮ್ ನಾನಾ ಪಾಟೇಕರ್ ಭಾರತ ಚಿತ್ರರಂಗದ ಖ್ಯಾತ ನಟ. ನಟನೆಯಲ್ಲಿ ಆತ ಇತರರಿಗಿಂತ ವಿಭಿನ್ನ ಎಂಬ ಭಾವನೆ ಸಹಜವಾಗಿದೆ. ಕೇವಲ ನಟನೆಯಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಪಾಟೇಕರ್ ಇತರೆ...

ಮಹಿಳಾ ದಿನಾಚರಣೆಯ ಸ್ಫೂರ್ತಿಬಿಂದುಗಳು, ಇ ಕಾಮರ್ಸ್ ನ ಸ್ವಾವಲಂಬಿ ಸ್ತ್ರೀ ಉದ್ಯಮಿಗಳು

ಪ್ರಜ್ಞಾ ಭಟ್ ಇಂದು ‘ವಿಶ್ವ ಮಹಿಳೆಯರ ದಿನಾಚರಣೆ’. ಈ ಸುಸಂದರ್ಭದಲ್ಲಿ  ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಎಂಬ ಉದ್ಯಮದಲ್ಲಿ ಭಾರತೀಯ ಮಹಿಳಾ ಉದ್ಯಮಿಗಳ ಸಾಧನೆ  ಮತ್ತು ಕೊಡುಗೆಯ  ಕುರಿತು ತಿಳಿಯುವುದು  ನಿಜಕ್ಕೂ ಅರ್ಥಪೂರ್ಣ ಹಾಗೂ...

ಇಂಜಿನಿಯರ್ ಕೆಲಸ ಬಿಟ್ಟು ಕಾರ್ಟೂನ್ ಕಡೆ ಗಮನ ಹರಿಸಿದವ.. ಆಸ್ಕರ್ ಗೆದ್ದ ಇನ್ ಸೈಡ್...

ಡಿಜಿಟಲ್ ಕನ್ನಡ ಟೀಮ್ ಕೆಲ ದಿನಗಳ ಹಿಂದೆ ನಡೆದ 88ನೇ ಅಕಾಡೆಮಿ ಅವಾರ್ಡ್ ಸಮಾರಂಭದಲ್ಲಿ ಹೆಚ್ಚು ಸದ್ದು ಮಾಡಿದ ಭಾರತೀಯ ಎಂದರೆ ಪ್ರಿಯಾಂಕ ಚೋಪ್ರಾ. ಶ್ವೇತ ವರ್ಣದ ಪೋಷಾಕಿನಲ್ಲಿ ಕಂಗೊಳಿಸಿ, ಗೂಗಲ್ ನಲ್ಲಿ ಅತಿ...

ಎರಡೂ ಕೈಗಳಿಲ್ಲ.. ಆದರೂ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಈ ಪ್ಯಾರಾ...

ಡಿಜಿಟಲ್ ಕನ್ನಡ ಟೀಮ್ ಕೈಗಳಿಲ್ಲದೇ ಕ್ರಿಕೆಟ್ ಆಡಲು ಸಾಧ್ಯವೇ? ಎಂದು ಕೇಳಿದರೆ, ಸಹಜವಾಗಿ ಬರುವ ಉತ್ತರವಾಗಿ ಬರುವುದು ಹೇಗೆ ಸಾಧ್ಯ ಅನ್ನೋ ಪ್ರಶ್ನೆಯೇ? ಹೌದು.. ಕೈಗಳಿಲ್ಲದೇ ಬ್ಯಾಟ್ ಹಿಡಿಯುವುದಾದರೂ ಹೇಗೆ? ಬೌಲಿಂಗ್ ಮಾಡುವುದಾದರು ಹೇಗೆ?...