18.6 C
Bangalore, IN
Saturday, November 28, 2020
Home Tags Intolerance

Tag: Intolerance

ಸಿಎಎ ಕುರಿತು ವಿವರಿಸಲು ಬಂದ ಬಿಜೆಪಿ ಮುಸ್ಲಿಂ ನಾಯಕನ ಮೇಲೆ ಹಲ್ಲೆ! ಇದೆಂತಾ ಸಹಿಷ್ಣುತೆ...

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ತಿದ್ದುಪಡಿಯಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಮಾಹಿತಿ ನೀಡಲು ಬಂದ ಬಿಜೆಪಿ ನಾಯನ ಮೇಲೆ ಸ್ಥಳೀಯರು ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಆಮೊರ್ಹದ ಲಕಡಾ ಮೊಹಲ್ಲಾದಲ್ಲಿ...

ರಂಜಾನ್ ಕಾರಣಕೊಟ್ಟು ಮುಸ್ಲಿಂಮೇತರ ವಿದ್ಯಾರ್ಥಿಗಳನ್ನು ಉಪವಾಸ ಕೆಡವಿದ ಅಲಿಘರ್ ಮುಸ್ಲಿಂ ವಿವಿ

ಡಿಜಿಟಲ್ ಕನ್ನಡ ಟೀಮ್: ಉತ್ತರ ಪ್ರದೇಶದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಇಸ್ಲಾಮೇತರ ವಿದ್ಯಾರ್ಥಿಗಳಿಗೆ ಬಲವಂತವಾಗಿ ಉಪವಾಸ ಕೆಡವಲಾಗುತ್ತಿದೆ. ಇದಕ್ಕೆ ವಿಶ್ವವಿದ್ಯಾಲಯದವರು ನೀಡುತ್ತಿರುವ ಕಾರಣ, ಇಸ್ಲಾಂ ಸಮುದಾಯದವರಿಗೆ ಪವಿತ್ರ ರಂಜಾನ್ ತಿಂಗಳು ಆಚರಣೆ. ಹೌದು ರಂಜಾನ್ ತಿಂಗಳು...

ಮುಸ್ಲಿಂ ಅಲ್ಲದವನನ್ನು ಹೊಡೆದೆಬ್ಬಿಸಬೇಕೇಕೆ ಮೈಕಿನೊಳಗಿನ ಪ್ರಾರ್ಥನೆ, ಸೋನು ನಿಗಮ್ ಹೇಳಿದ್ದರಲ್ಲಿ ಏನಿದೆ ಆಕ್ಷೇಪಣೆ?

ಡಿಜಿಟಲ್ ಕನ್ನಡ ಟೀಮ್: ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಇಂದು ಬೆಳಗ್ಗೆಯೇ ಟ್ವಿಟರ್ ನಲ್ಲಿ ವಿವಾದಕ್ಕೆ ಸಿಲುಕಿದ್ದಾರೆ. ಅದು, ಮಸೀದಿಯಲ್ಲಿ ಪ್ರತಿನಿತ್ಯ ಬೆಳಗಿನ ಜಾವ ಪ್ರಾರ್ಥನೆಯನ್ನು ಜೋರಾಗಿ ಹಾಕುವ ಪದ್ಧತಿಯನ್ನು ಪ್ರಶ್ನಿಸಿ. ಸೋನು ನಿಗಮ್...

ಗೋರಕ್ಷಕರಿಂದ ದೌರ್ಜನ್ಯ ಎಂದು ಸುಳ್ಳುಕತೆ ಪೊಣಿಸಿದನೇ ಸಿನಿಮಾದವ? ಇಂಥ ಸೋಗಲಾಡಿಗಳು ನಕಲಿ ಗೋರಕ್ಷಕರಷ್ಟೇ ಅಪಾಯಕಾರಿ

ಡಿಜಿಟಲ್ ಕನ್ನಡ ಟೀಮ್: ಎರಡು ತಿಂಗಳ ಹಿಂದೆ ಗೋರಕ್ಷಕರ ವಿಚಾರವಾಗಿ ದೇಶದಾದ್ಯಂತ ಸಾಕಷ್ಟು ಚರ್ಚೆಗಳಾಗಿದ್ದು ಗೊತ್ತಿರುವ ಸಂಗತಿ. ಗೋ ರಕ್ಷಣೆ ಹೆಸರಿನಲ್ಲಿ ನಡೆದ ಹಲವು ದೌರ್ಜನ್ಯ ಪ್ರಕರಣಗಳಲ್ಲಿ ಗೋರಕ್ಷಕರು ವ್ಯಾಪಕ ಖಂಡನೆಗೂ ಗುರಿಯಾಗಿದ್ದರು. ಆದರೆ,...

ಸುಷ್ಮಾ ಸ್ವರಾಜರ ಭಾರತೀಯ ಸಂವೇದನೆ ನೋಡಿಯಾದರೂ ಎದೆಯೊಳಗಿನ ದ್ವೇಷ ತೊರೆದು ಸಹಿಷ್ಣುಗಳಾದಾರೆಯೇ ತಥಾಕಥಿತ ಸೆಕ್ಯುಲರಿಸ್ಟರು?

ಜುಡಿತ್ ಡಿಸೋಜ ಜತೆ ಸುಷ್ಮಾ ಸ್ವರಾಜ್ ಪ್ರವೀಣ್ ಕುಮಾರ್ ರೈಲಿನಲ್ಲಿ ತೊಂದರೆಯಾದರೆ ದಿಗಿಲುಗೊಳ್ಳಬೇಕಿಲ್ಲ, ರೈಲ್ವೆ ಮಂತ್ರಿ ಸುರೇಶ್ ಪ್ರಭು ಖಾತೆಗೆ ಟ್ವೀಟ್ ಸಂದೇಶ ಕಳುಹಿಸುವುದು ಗೊತ್ತಿದ್ದರೆ ಸಾಕು. ಅಂತೆಯೇ ವಿದೇಶಗಳಲ್ಲಿ ತೊಂದರೆಗಳೆದುರಾದಾಗ, ರಾಯಭಾರ ಕಚೇರಿ ಹುಡುಕಿ...

‘ಮಾತೃಭೂಮಿ’ ವಿರುದ್ಧ ಪ್ರತಿಭಟಿಸುತ್ತಿರುವವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಠ ಹೇಳೋಕೆ ಸೆಕ್ಯುಲರ್ ಬುದ್ಧಿಜೀವಿಗಳಿಗಿಲ್ಲವೇ ಪುರಸೊತ್ತು?

ಡಿಜಿಟಲ್ ಕನ್ನಡ ಟೀಮ್ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾನವಾಗಿದೆಯೇ? ಇಲ್ಲ ಎನ್ನುತ್ತಿದೆ ಕೇರಳದ ಮಾತೃಭೂಮಿ ಪತ್ರಿಕೆ ವಿರುದ್ಧದ ಪ್ರತಿಭಟನೆ..! ಮಲೆಯಾಳಂನ ಖ್ಯಾತ ಸ್ಥಳೀಯ ಪತ್ರಿಕೆ ಮಾತೃಭೂಮಿ, ಕೆಲ ದಿನಗಳ ಹಿಂದೆ ಇಸ್ಲಾಂ ಪ್ರವಾದಿ ಮೊಹಮದ್ ಅವರ...

ಅಸಹಿಷ್ಣುತೆ ಡಿಬೇಟ್ ನಲ್ಲಿ ಅನುಪಮ್ ಖೇರ್ ಮಿಂಚು, ಸಂಡೇ ಟ್ರೆಂಡ್ ಆದ ಭಾಷಣ ಇಲ್ಲಿ...

(ಚಿತ್ರಕೃಪೆ- ಟೆಲಿಗ್ರಾಫ್) ಡಿಜಿಟಲ್ ಕನ್ನಡ ಟೀಮ್ ಕೋಲ್ಕತಾದ ಟೆಲಿಗ್ರಾಫ್ ಪತ್ರಿಕೆ ಶನಿವಾರ ‘ಸಹಿಷ್ಣುತೆ ಈಗ ಹೊಸ ಅಸಹಿಷ್ಣುತೆ’ ಎಂಬ ಚರ್ಚೆಯನ್ನು ಆಯೋಜಿಸಿತ್ತು. ಸಹಿಷ್ಣು ಭಾರತದ ಪರ ಅನುಪಮ್ ಖೇರ್, ಸುಹೇಲ್ ಸೇಠ್, ಕಾಜಲ್ ಬ್ಯಾಟಿಂಗ್. ಅಸಹಿಷ್ಣು...

ಶಾರುಖ್ ಸಿನಿಮಾ ಬರ್ತಿದೆ, ಭಾರತವೀಗ ಸಹಿಷ್ಣುವಾಗಿದೆ!

ಡಿಜಿಟಲ್ ಕನ್ನಡ ಟೀಮ್ ಶುಕ್ರವಾರ ಶಾರುಖ್ ಖಾನ್ ಅವರ ಹೊಸಚಿತ್ರ 'ದಿಲ್ವಾಲೆ' ಬಿಡುಗಡೆಯಾಗಲಿದೆ. ತೀರ ಮೊನ್ನೆ ಮೊನ್ನೆ ತಮ್ಮ ಹುಟ್ಟಿದ ದಿನದಂದು, 'ಭಾರತ ಸ್ವಲ್ಪ ಮಟ್ಟಿಗೆ ಅಸಹಿಷ್ಣುವಾಗಿರುವುದು ಹೌದು' ಅಂತ ಸಂದರ್ಶನ ಕೊಟ್ಟಿದ್ದ ಶಾರುಖ್...
Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

18,049FansLike
181FollowersFollow
1,780SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ