Monday, October 18, 2021
Home Tags Investment

Tag: Investment

ಬೆಂಗ್ಳೂರಿಂದಾಚೆಗೂ ಹೂಡಿಕೆ ಮಾಡಿ: ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್: 'ಹೂಡಿಕೆದಾರರು ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗಬೇಕು' ಇದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಶುಕ್ರವಾರ ಹೂಡಿಕದಾರರ ಬಳಿ ಮಾಡಿಕೊಂಡ ಮನವಿ. ಬೆಂಗಳೂರಿನಲ್ಲಿ ಇಂದು ನಡೆದ ಟೆಕ್ ಸಮ್ಮಿಟ್ 2018...

ಸಿರಿವಂತಿಕೆ ಗುಟ್ಟು: ಗಳಿಕೆ- ಉಳಿಕೆ- ಹೂಡಿಕೆ ಜೊತೆಗಿಷ್ಟು ನಂಬಿಕೆ

ನಮ್ಮ ಜನರಲ್ಲಿ ಹಣಕಾಸಿಗೆ ಸಂಬಂಧಪಟ್ಟ ಹಲವು ಮಿಥ್ಯೆಗಳಿವೆ. ಜೀವನ ಪೂರ್ತಿ ಅವು ತಪ್ಪು ಎಂದು ತಿಳಿಯದೆ ಆ ಸುಳ್ಳಿನಲ್ಲೇ ಬದುಕಿ ಜೀವನ ಸವೆಸುತ್ತಾರೆ. ಅಪ್ಪನ ಆಸ್ತಿ ಇದ್ದರೆ ಸಿರಿವಂತರಾಗಬಹದು. ಕಷ್ಟ ಪಟ್ಟು ದುಡಿದು...

ಹೂಡಿಕೆಯಲ್ಲಿ ಚಕ್ರಬಡ್ಡಿಯ ಶಕ್ತಿ, ಹಲವು ಸಮಸ್ಯೆಗಳಿಗೆ ಮುಕ್ತಿ ! 

ಚಕ್ರಬಡ್ಡಿ ಎನ್ನುವ ಪದವನ್ನ ಒಂದಲ್ಲ ಒಂದು ಬಾರಿ ನಾವೆಲ್ಲಾ ಕೇಳಿದವರೇ . ಆದರೆ ಅದೇನು ಅದು ಹೇಗೆ ಕಾರ್ಯ ನಿರ್ವಹಿಸುತ್ತೆ ಎನ್ನುವುದರ ಬಗ್ಗೆ ಹೆಚ್ಚಾಗಿ ಗಮನಕೊಟ್ಟವರಲ್ಲ . ಈ ಚಕ್ರ ಬಡ್ಡಿಗೆ ಇರುವ...

ಷೇರು ಮಾರುಕಟ್ಟೆ ನಂಬಿದರೆ ತುಂಬುವುದೆ ಹೊಟ್ಟೆ!

ಹತ್ತಾರು ವರ್ಷದಿಂದ ಸಂಪರ್ಕದಿಂದ ದೂರಾಗಿದ್ದ ಗೆಳೆಯನೊಬ್ಬ ಮತ್ತೆ ಹೊಸದಾಗಿ ಸಂಪರ್ಕಕ್ಕೆ ಕಳೆದ ವಾರವಷ್ಟೆ ಬಂದ. ಮುಂದಿನದು ಎಲ್ಲರಿಗೂ ತಿಳಿದ ವಿಷಯ. ಏನ್ ಮಾಡ್ತಾ ಇದ್ದೀಯ? ಎನ್ನುವುದು ಸಹಜ ಪ್ರಶ್ನೆ. ಸ್ಟಾಕ್ ಟ್ರೇಡ್ ಮಾಡ್ತಿದೀನಿ...

ಸ್ಟಾರ್ಟ್ ಅಪ್ ಗಳಿಗೆ ಹಣ ಸುರಿಸುವ ಏಂಜಲ್ ಮತ್ತು ವೆಂಚರ್ ಕ್ಯಾಪಿಟಲಿಸ್ಟ್ ಬಗ್ಗೆ ನಿಮಗೆಷ್ಟು...

ನವೋದ್ದಿಮೆ ಅಥವಾ ಸ್ಟಾರ್ಟ್ ಅಪ್ ಅನ್ನುವುದು ಇಂದಿಗೆ ಒಂದು ಫ್ಯಾಷನ್ ಆಗಿದೆ ಅಂದರೆ ಅದನ್ನು ಪೂರ್ಣ ಅಲ್ಲಗೆಳೆಯಲು ಬರುವುದಿಲ್ಲ. ಈ ಪದ ಉಪಯೋಗಿಸಲು ಶುರು ಮಾಡುವುದಕ್ಕೆ ಮೊದಲು ಯಾರೂ ಹೊಸದಾಗಿ ಉದ್ದಿಮೆ ಶುರು...

ELSS ಎಂದರೇನು? ತೆರಿಗೆ ಉಳಿಸಲು ಇದರಲ್ಲಿ ಹೂಡಿಕೆ ಮಾಡಬಹುದೇ?

  ಕೆಲಸಕ್ಕೆ ಸೇರಿ ಒಂದೆರಡು ವರ್ಷ ಆಗಿರುವ ಹೆಚ್ಚಿನ ಸಂಸಾರದ ಜವಾಬ್ಧಾರಿ ಇಲ್ಲದ ಆದರೆ ತಿಂಗಳಿಗೆ ಹದಿನೈದು ಅಥವಾ ಇಪ್ಪತ್ತು ಸಾವಿರ ಉಳಿಸುವ ಇಚ್ಛೆ ಇದೆ ಆದರೆ ಎಲ್ಲಿ ಹೂಡಿಕೆ ಮಾಡುವುದು ತಿಳಿಯುತ್ತಿಲ್ಲ. ಇನ್ನೇನು...

ವಿಮೆಗಾಗಿ ಕಟ್ಟುವ ಕಂತು(ಪ್ರೀಮಿಯಂ) ಖರ್ಚೆ? ಅಥವಾ ಹೂಡಿಕೆಯೇ?

ಕಳೆದ ಎರಡು ದಶಕದಿಂದ ದುಬೈನಲ್ಲಿ ವಾಸಿಸುತ್ತಿರುವ ಪ್ರವೀಣ್ ಸರಾಪುರೆ ನನ್ನ ಬಾಲ್ಯದ ಗೆಳೆಯ. ಪ್ರತಿ ವರ್ಷ ವಿಮೆಯ ಕಂತು ಎರಡು ಲಕ್ಷ ಮೀರಿದೆ. ಅದರಿಂದ ಹೆಚ್ಚಿನ ಲಾಭ ಆದಂತೆ ತೋರುತ್ತಿಲ್ಲ. ವಿಮೆ ನಿಜಕ್ಕೂ...

ಅಂಬೇಡ್ಕರ್ ನೆನಕೆಯಲ್ಲಿ ಜಗದೆದುರು ಕಡಲಮಾರ್ಗದ ಯೋಜನಾನಕ್ಷೆ ಹರವಿಟ್ಟು ಬಂಡವಾಳ ಕೇಳಿದ ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್ 'ಭಾರತದಲ್ಲಿ ಬಂಡವಾಳ ಹೂಡಲು ಬರುವುದಕ್ಕೆ ಇದು ಅತ್ಯಂತ ಪ್ರಶಸ್ತ ಸಮಯ. ಅದರಲ್ಲೂ ನೀವು ಸಾಗರಮಾರ್ಗದಲ್ಲಿ ಬರುತ್ತೀರಿ ಅಂತಾದರೆ ಅದುವೇ ಅತ್ಯುತ್ತಮ...' ಹೀಗೆಂದು ಭಾರತದ ಪ್ರಪ್ರಥಮ ಕಡಲಮಾರ್ಗ ಸಮಾವೇಶದಲ್ಲಿ ವಿಶ್ವದ ಹೂಡಿಕೆದಾರರೆದುರು...