Sunday, June 13, 2021
Home Tags IPL10

Tag: IPL10

ಆರ್ ಸಿಬಿಯ ಪ್ಲೇ ಆಫ್ ಹಾದಿ ಎಷ್ಟರ ಮಟ್ಟಿಗೆ ಜೀವಂತ? ಈ ಹಿಂದೆ ಇದೇ...

ಡಿಜಿಟಲ್ ಕನ್ನಡ ಟೀಮ್: ಪ್ರಸಕ್ತ ಐಪಿಎಲ್ ಟೂರ್ನಿಯ ಮೊದಲಾರ್ಧ ಅಂತ್ಯವಾಗಿದೆ. ನಿರೀಕ್ಷೆಯಂತೆ ಬಲಿಷ್ಠ ತಂಡಗಳಾದ ಕೆಕೆಆರ್, ಮುಂಬೈ ಇಂಡಿಯನ್ಸ್ ಪ್ರಾಬಲ್ಯ ಮೆರೆದಿದ್ದರೆ, ಅನಿರೀಕ್ಷಿತ ಎಂಬಂತೆ ಪ್ರಬಲ ತಂಡವಾಗಿರುವ ಆರ್ ಸಿಬಿ ಟೂರ್ನಿಯ ಆರಂಭಿಕ ಹಂತದಲ್ಲಿ...

ಆರ್ ಸಿಬಿಗೆ ಗಾಯದ ಮೇಲೆ ಬರೆ! ಇಂದಿನ ಪಂದ್ಯದಲ್ಲಿ ಡಿವಿಲಿಯರ್ಸ್ ಆಡಲ್ಲ…

ಡಿಜಿಟಲ್ ಕನ್ನಡ ಟೀಮ್: ಸತತ ಸೋಲುಗಳಿಂದ ತೀವ್ರ ಒತ್ತಡಕ್ಕೆ ಸಿಲುಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಣೆ ಬರಹವೇ ಸರಿ ಇದ್ದಂತಿಲ್ಲ. ಈಗಾಗಲೇ ತಂಡದಲ್ಲಿ ಸಮತೋಲನ ಕಾಯ್ದುಕೊಳ್ಳಲು ಪರದಾಡುತ್ತಿರುವ ಆರ್ ಸಿಬಿ ತಂಡಕ್ಕೆ ಇಂದು...

ಸತತ ಸೋಲಿನ ನಡುವೆಯೂ ಬೆಂಬಲಿಸುತ್ತಿರೋ ಅಭಿಮಾನಿಗಳಿಗೆ ನಿರಾಸೆ ಮಾಡುತ್ತಿರೋದಕ್ಕೆ ಹೀಗಿತ್ತು ಕೊಹ್ಲಿ ಬೇಸರ…

ಡಿಜಿಟಲ್ ಕನ್ನಡ ಟೀಮ್: ಆರ್ ಸಿಬಿ ಅಭಿಮಾನಿಗಳೇ ಹಾಗೇ, ತಮ್ಮ ತಂಡ ಎಷ್ಟೇ ಸೋತರು ಎಂದಿಗೂ ತಮ್ಮ ಪ್ರೀತಿ ಹಾಗೂ ಅಭಿಮಾನದಲ್ಲಿ ಕಿಂಚಿತ್ತು ಕಡಿಮೆ ಮಾಡಿಲ್ಲ. ಕಳೆದ 10 ವರ್ಷಗಳಿಂದ ಆರ್ ಸಿಬಿ ತಂಡದ...

ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದ ಆರ್ ಸಿಬಿ ಕಡೇ ಸ್ಥಾನಕ್ಕೆ ಕುಸಿತ, ಸೋಲಿನಿಂದ ಕಂಗೆಟ್ಟ...

ಡಿಜಿಟಲ್ ಕನ್ನಡ ಟೀಮ್: ತವರಿನ ಅಂಗಳದಲ್ಲೂ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 27 ರನ್ ಸೋರಲನುಭವಿಸಿತು. ಈ ಪಂದ್ಯದಲ್ಲಿ ಜಯ...

ತವರಿನಲ್ಲಿ ಗೆದ್ದು ಅಗ್ರಸ್ಥಾನ ಅಲಂಕರಿಸಿದ ಮುಂಬೈ, ಗುಜರಾತನ್ನು ಬೆಂಬಿಡದೇ ಕಾಡುತ್ತಿದೆ ಸೋಲು

ಡಿಜಿಟಲ್ ಕನ್ನಡ ಟೀಮ್: ಆರಂಭಿಕ ಕುಸಿತದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಗಳ ಅಂತರದಲ್ಲಿ ಜಯ ಸಾಧಿಸಿತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ...

ಗುಜರಾತ್ ತಂಡದಿಂದ ಫಿಂಚ್ ಹೊರಗುಳಿಯಲು ಕಾರಣ ಏನು ಗೊತ್ತಾ? ಸುರೇಶ್ ರೈನಾ ಕೊಟ್ಟ ಕಾರಣ...

ಡಿಜಿಟಲ್ ಕನ್ನಡ ಟೀಮ್: ಒಬ್ಬ ಆಟಗಾರ ತಂಡದಿಂದ ಹೊರಗುಳಿಯುವುದು ಯಾವಾಗ? ಎಂದು ಕೇಳಿದರೆ, ಆಟಗಾರ ಕಳಪೆ ಫಾರ್ಮ್ ನಲ್ಲಿದ್ದರೆ, ತಂಡದ ಸಮತೋಲನ ಕಾಯ್ದುಕೊಳ್ಳಲು ಬೇರೆ ಆಟಗಾರನಿಗೆ ಅವಕಾಶ ನೀಡಲು, ಆ ಆಟಗಾರ ಗಾಯಗೊಂಡರೆ, ಫಿಟ್ನೆಸ್...

ಡೆವಿಲ್ಸ್ ಅಂಗಳದಲ್ಲಿ ನಡೆಯದ ಕಿಂಗ್ಸ್ ಆಟ, ಭರ್ಜರಿ ಜಯದೊಂದಿಗೆ ಮೂರನೇ ಸ್ಥಾನಕ್ಕೇರಿದ ಜಹೀರ್ ಪಡೆ

ಡಿಜಿಟಲ್ ಕನ್ನಡ ಟೀಮ್: ಆರಂಭಿಕ ಪಂದ್ಯದಲ್ಲಿ ಸೋಲನುಭವಿಸಿದರೂ ನಂತರ ತವರಿನ ಅಂಗಳದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಟೂರ್ನಿಯಲ್ಲಿ ತನ್ನ ಲಯ ಕಂಡುಕೊಂಡಿದೆ. ಮತ್ತೊಂದೆಡೆ ಕಿಂಗ್ಸ್ ಇಲೆವೆನ್...

ಈಡನ್ ಗಾರ್ಡನ್ ನಲ್ಲಿ ಮುಂದುವರಿದ ಸನ್ ರೈಸರ್ಸ್ ವೈಫಲ್ಯ, ಉತ್ತಪ್ಪ- ಪಾಂಡೆ ಆಕರ್ಷಕ ಬ್ಯಾಟಿಂಗ್...

ಡಿಜಿಟಲ್ ಕನ್ನಡ ಟೀಮ್: ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಸತತ ಎರಡು ಪಂದ್ಯಗಳ ಸೋಲು ಆಘಾತ ತಂದಿದೆ. ಈ ಪಂದ್ಯದಲ್ಲಿ 17 ರನ್...

ತಂತ್ರ ಪ್ರತಿತಂತ್ರಗಳ ರೋಚಕ ಕಾದಾಟಕ್ಕೆ ಸಾಕ್ಷಿಯಾಯ್ತು ಆರ್ ಸಿಬಿ- ಮುಂಬೈ ಪಂದ್ಯ, ಬೌಲರ್ ಗಳ...

ಡಿಜಿಟಲ್ ಕನ್ನಡ ಟೀಮ್: ಚಿನ್ನಸ್ವಾಮಿ ಅಂಗಳದಲ್ಲಿ ಆರ್ ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗಮನ ಸೆಳೆದಿದ್ದು, ಉಭಯ ತಂಡಗಳ ತಂತ್ರ ಹಾಗೂ ಪ್ರತಿ ತಂತ್ರಗಳ ರೋಚಕ ಕಾದಾಟ. ಬ್ಯಾಟ್ಸ್ ಮನ್ ಗಳಿಗಿಂತ...

ಇಂದಿನ ಪಂದ್ಯದಲ್ಲಿ ಗೇಲ್ ಆಡ್ತಾರಾ? ಈ ಪ್ರಶ್ನೆಗೆ ಕೊಹ್ಲಿ ಉತ್ತರವೇನು?

ಡಿಜಿಟಲ್ ಕನ್ನಡ ಟೀಮ್: ಇಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ಮತ್ತೆ ಕಣಕ್ಕಿಳಿಯುತ್ತಿರುವುದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಮತ್ತೊಂದೆಡೆ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್...

ಈಡನ್ ಗಾರ್ಡನ್ ನಲ್ಲಿ ಗೆಲುವಿನ ಹಾದಿಗೆ ಮರಳಿದ ಕೆಕೆಆರ್! ನಿಮಗೆ ಗೊತ್ತೆ ಈ ಪಂದ್ಯದ...

ಡಿಜಿಟಲ್ ಕನ್ನಡ ಟೀಮ್: ಪಂದ್ಯದ ಪ್ರತಿ ಹಂತದಲ್ಲೂ ತನ್ನ ತಂತ್ರಗಾರಿಕೆಯನ್ನು ಪರಿಣಾಮಕಾರಿಯಾಗಿ ಪ್ರಯೋಗಿಸುವಲ್ಲಿ ಯಶಸ್ವಿಯಾದ ಕೋಲ್ಕತಾ ನೈಟ್ ರೈಡರ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಸುಲಭ ಗೆಲುವು ತನ್ನದಾಗಿಸಿಕೊಂಡಿದೆ. ಅದರೊಂದಿಗೆ ಮತ್ತೆ ಜಯದ...

ತವರಿನ ಅಖಾಡದಲ್ಲಿ ಹಾಲಿ ಚಾಂಪಿಯನ್ನರಿಗೆ ಸೋಲಿನ ರುಚಿ ತೋರಿಸಿದ ಮುಂಬೈ ಇಂಡಿಯನ್ಸ್

ಡಿಜಿಟಲ್ ಕನ್ನಡ ಟೀಮ್: ತವರಿನ ಅಂಗಣ, ಅಭಿಮಾನಿಗಳ ಬೆಂಬಲ, ನಿರೀಕ್ಷೆಯಂತೆ ಟಾಸ್ ಜಯ, ಪಿಚ್ ವರ್ತನೆಗೆ ಅನುಗುಣವಾಗಿ ಮೊದಲು ಫೀಲ್ಡಿಂಗ್ ನಿರ್ಧಾರ, ಶಿಸ್ತುಬದ್ಧ ಬೌಲಿಂಗ್ ದಾಳಿ, ಸಂಘಟಿತ ಬ್ಯಾಟಿಂಗ್ ಪ್ರದರ್ಶನ... ಹೀಗೆ ಪಂದ್ಯದ ಪ್ರತಿ...

ಪುಣೆ ಪಾಲಿಗೆ ನಿಜಕ್ಕೂ ಡೆವಿಲ್ ಆದ ಸಂಜು ಸ್ಯಾಮ್ಸನ್! ಈ ಪಂದ್ಯದ ವಿಶೇಷತೆಗಳೇನು ಗೊತ್ತೆ?

ಡಿಜಿಟಲ್ ಕನ್ನಡ ಟೀಮ್: ಆರಂಭಿಕ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಸೋಲನುಭವಿಸಿದ್ದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಎರಡನೇ ಪಂದ್ಯದಲ್ಲಿ ಗೆಲುವಿನ ಹಾದಿಗೆ ಬಂದಿದೆ. ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದ ವಿರುದ್ಧ ಮಂಗಳವಾರ...

ಆರ್ ಸಿಬಿ ಅಭಿಮಾನಿಗಳಿಗೆ ಕೊಹ್ಲಿ ಕೊಡ್ತಿರುವ ‘ಮಾತು’ ಏನು?

ಡಿಜಿಟಲ್ ಕನ್ನಡ ಟೀಮ್: ಕಳೆದ ಪಂದ್ಯದಲ್ಲಿ ಎಡಿ ಡಿವಿಲಿಯರ್ಸ್ ಆಟವನ್ನು ನೋಡಿ ಖುಷಿಪಟ್ಟಿದ್ದ ಆರ್ ಸಿಬಿ ಅಭಿಮಾನಿಗಳಿಗೆ ಈಗ ಮತ್ತೊಂದು ಸಿಹಿ ಸುದ್ದಿ. ಅದೇನೆಂದರೆ, ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ...

ಎಬಿಡಿ ಆಡಿದ್ರು… ಆರ್ ಸಿಬಿ ಗೆಲ್ಲಿಲ್ಲ… ಕ್ರಿಸ್ ಗೇಲ್ ಕೈಬಿಟ್ಟಿದ್ದು ತಂಡಕ್ಕೆ ದುಬಾರಿಯಾಯ್ತೆ?

ಡಿಜಿಟಲ್ ಕನ್ನಡ ಟೀಮ್: ಎಬಿ ಡಿವಿಲಿಯರ್ಸ್ ಆಟವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳ ಆಸೆ ಇಂದು ಈಡೇರಿತು. ಆದರೆ... ಎಬಿಡಿ ಹೊರತಾಗಿ ಇತರೆ ಆಟಗಾರರ ನೀರಸ ಪ್ರದರ್ಶನದಿಂದ ಆರ್ ಸಿಬಿ ತಂಡದ ಸೋಲಿಗೆ ಪ್ರಮುಖ...

‘ನಾನು ಆಡಲು ಸಿದ್ಧ… ಆದ್ರೆ ಒಂದು ಕಂಡೀಷನ್’ ಅಂತಿದ್ದಾರೆ ಎಬಿ ಡಿವಿಲಿಯರ್ಸ್

ಡಿಜಿಟಲ್ ಕನ್ನಡ ಟೀಮ್: ಪ್ರಸಕ್ತ ಐಪಿಎಲ್ ಋತುವಿನಲ್ಲಿ ಕ್ರಿಕೆಟ್ ಅಭಿಮಾನಿಗಳು ಎಬಿ ಡಿವಿಲಿಯರ್ಸ್ ಅನುಪಸ್ಥಿತಿ ಎದುರಿಸುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ಪೂರ್ಣ ಗುಣಮುಖರಾಗದ ಹಿನ್ನೆಲೆಯಲ್ಲಿ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಎರಡು...

ಗೆಲ್ಲುವ ಪಂದ್ಯವನ್ನು ಸೋಲುವುದು ಹೇಗೆ ಎಂದು ತೋರಿಸಿಕೊಟ್ಟ ಕೆಕೆಆರ್, ಮುಂಬೈ ಪಾಲಿಗೆ ಹಿರೋ ಆದ...

ಡಿಜಿಟಲ್ ಕನ್ನಡ ಟೀಮ್: ಗೆಲ್ಲುವ ಪಂದ್ಯವನ್ನು ಹೇಗೆ ಸೋಲಬಹುದು ಎಂದು ತೋರಿಸಿಕೊಟ್ಟಿದೆ ಕೋಲ್ಕತಾ ನೈಟ್ ರೈಡರ್ಸ್. ಪಂದ್ಯದುದ್ದಕ್ಕು ಶಿಸ್ತಿನ ಪ್ರದರ್ಶನ ನೀಡಿ ಗೆಲುವಿಗೆ ಸನಿಹವಾದಾಗ ಎಸಗಿದ ಸ್ವಯಂಕೃತ ತಪ್ಪುಗಳು ಕೆಕೆಆರ್ ತಂಡಕ್ಕೆ ಮುಳುವಾಗಿ ಪರಿಣಮಿಸಿತು....

ಮಿಂಚಿದ ಅಫ್ಘಾನಿಸ್ತಾನ್ ಸ್ಪಿನ್ನರ್, ಹಾಲಿ ಚಾಂಪಿಯನ್ ಸನ್ ರೈಸರ್ಸ್ ಗೆ ಎರಡನೇ ಜಯ

ಡಿಜಿಟಲ್ ಕನ್ನಡ ಟೀಮ್: ವಿಶ್ವ ಕ್ರಿಕೆಟ್ ನಲ್ಲಿ ಅಂಬೆಗಾಲಿಡುತ್ತಾ ಹಂತ ಹಂತವಾಗಿ ಬೆಳೆಯುತ್ತಿರುವ ಅಫ್ಘಾನಿಸ್ತಾನದ ಸ್ಪಿನ್ ಪ್ರತಿಭೆ ರಶೀದ್ ಖಾನ್ ಐಪಿಎಲ್ ನಂತಹ ವಿಶ್ವ ದರ್ಜೆ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಗಮನ...

ತಂದೆಯನ್ನು ಕಳೆದುಕೊಂಡ ನೋವಿನಲ್ಲೂ ಆಕರ್ಷಕ ಪ್ರದರ್ಶನ ನೀಡಿದ ಪಂತ್, ಆರ್ ಸಿಬಿ ಮೊದಲ ಜಯದಲ್ಲಿತ್ತು...

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ಶನಿವಾರ ನಡೆದ ರೋಚಕ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15 ರನ್ ಗಳ ಅಂತರದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮಣಿಸಿದೆ. ಆದರೆ..., ಈ ಪಂದ್ಯದಲ್ಲಿ ಡೆಲ್ಲಿ...

ಮ್ಯಾಕ್ಸ್ ವೆಲ್ ಮಿಂಚಿನ ಬ್ಯಾಟಿಂಗ್, ಪುಣೆಗೆ ಸೋಲಿನ ಶಾಕ್!

ಡಿಜಿಟಲ್ ಕನ್ನಡ ಟೀಮ್: ತಂಡ ಸೋಲಿನತ್ತ ಸಾಗುವಂತಹ ಪರಿಸ್ಥಿತಿಯಲ್ಲಿ ಕ್ರೀಸಿಗೆ ಇಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಗ್ಲೆನ್ ಮ್ಯಾಕ್ಸ್ ವೆಲ್ ತಮ್ಮ ಮಿಂಚಿನ ಬ್ಯಾಟಿಂಗ್ ಮೂಲಕ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಇಂದೋರಿನ ಹೋಲ್ಕರ್...

ವಿರಾಟ್ ಕೊಹ್ಲಿ ಬಾಯಲ್ಲಿ ಕನ್ನಡ ಮಾತನಾಡಿಸುತ್ತಲೇ ಆರ್ ಸಿಬಿ ಆಟಗಾರರಿಗೆ ಮಿ.ನ್ಯಾಗ್ಸ್ ಮೋಸ ಮಾಡಿದ್ದು...

ಡಿಜಿಟಲ್ ಕನ್ನಡ ಟೀಮ್: ಮಿಸ್ಟರ್ ನ್ಯಾಗ್ಸ್... ಈ ಹೆಸರು ಆರ್ ಸಿಬಿ ಅಭಿಮಾನಿಗಳಿಗೆ ಚಿರಪರಿಚಿತ. ಅಷ್ಟೇ ಅಲ್ಲ ಹಾಟ್ ಫೇವರೆಟ್ ಕೂಡ ಹೌದು. ಕಳೆದ ಎರಡು ಐಪಿಎಲ್ ಆವೃತ್ತಿಗಳಿಂದಲೂ ಮೈದಾನದ ಹೊರಗೆ ಆರ್ ಸಿಬಿ...

ಕ್ರಿಸ್ ಲಿನ್- ಗಂಭೀರ್ ದಾಖಲೆಯ ಜತೆಯಾಟಕ್ಕೆ ಶರಣಾಯ್ತು ಗುಜರಾತ್ ಲಯನ್ಸ್

ಡಿಜಿಟಲ್ ಕನ್ನಡ ಟೀಮ್: ಐಪಿಎಲ್ ನ ಇತಿಹಾಸದಲ್ಲೇ ಐತಿಹಾಸಿಕ ಜತೆಯಾಟವಾಡಿದ ಕೋಲ್ಕತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಹಾಗೂ ಕ್ರಿಸ್ ಲಿನ್ ಗುಜರಾತ್ ಲಯನ್ಸ್ ವಿರುದ್ಧ ತಂಡಕ್ಕೆ ಅತ್ಯುತ್ತಮ ಗೆಲವು ತಂದುಕೊಟ್ಟರು. ಆ...

ಆರ್ ಸಿಬಿ ತಂಡದಲ್ಲಿ ಕೆ.ಎಲ್ ರಾಹುಲ್ ಜಾಗಕ್ಕೆ ಆಯ್ಕೆಯಾದ ವಿಷ್ಣು ವಿನೋದ್, ಕೇರಳದ ಈ...

ಡಿಜಿಟಲ್ ಕನ್ನಡ ಟೀಮ್: ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದು ನಿಮಗೆ ಗೊತ್ತೇ ಇದೆ. ಈಗ ತೆರವಾಗಿರುವ...

ಚಿನ್ನಸ್ವಾಮಿಯಲ್ಲಿ ಅಭ್ಯಾಸ ಆರಂಭಿಸಿದ್ರು ಕೊಹ್ಲಿ-ಎಬಿಡಿ! ನಾಳಿನ ಪಂದ್ಯದಲ್ಲಿ ಆಡ್ತಾರಾ ಈ ಇಬ್ಬರು?

ಡಿಜಿಟಲ್ ಕನ್ನಡ ಟೀಮ್: ಗಾಯದ ಸಮಸ್ಯೆಯಿಂದ ಪ್ರಸಕ್ತ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಕಣಕ್ಕಿಳಿಯದ ಆರ್ ಸಿಬಿ ತಂಡದ ತಾರಾ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಚಿನ್ನಸ್ವಾಮಿ ಅಂಗಣದಲ್ಲಿ ತಾಲೀಮು...

ನಾಯಕನಾಗಿ- ಅತ್ಯುತ್ತಮ ಫಿನಿಶರ್ ಆಗಿ ಧೋನಿ ಸ್ಥಾನವನ್ನು ಯಶಸ್ವಿಯಾಗಿ ತುಂಬಿದ ಸ್ಮಿತ್! ಕಳೆದ ಆವೃತ್ತಿಯ...

ಡಿಜಿಟಲ್ ಕನ್ನಡ ಟೀಮ್: ಕಳೆದ ಐಪಿಎಲ್ ನಲ್ಲಿ ನೀರಸ ಪ್ರದರ್ಶನ ನೀಡಿ ಮುಖಭಂಗ ಅನುಭವಿಸಿದ್ದ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ, ಈ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಚೇಸಿಂಗ್...

ಆರ್ ಸಿಬಿ ಅಭಿಮಾನಿಗಳಿಗೆ ಮತ್ತೊಂದು ಶಾಕ್! ಡಿವಿಲಿಯರ್ಸ್ ಗಾಯದಿಂದ ಗುಣಮುಖರಾದ್ರು ಎಲ್ಲ ಪಂದ್ಯಗಳಲ್ಲಿ ಆಡಲ್ಲ

ಡಿಜಿಟಲ್ ಕನ್ನಡ ಟೀಮ್: ಪ್ರಮುಖ ಆಟಗಾರರ ಅನುಪಸ್ಥಿತಿ ನಡುವೆ ಐಪಿಎಲ್ 10ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಆರ್ ಸಿಬಿ ತಂಡ ಸೋಲನುಭವಿಸಿದೆ. ಇದರ ಬೆನ್ನಲ್ಲೇ ಈಗ ಆರ್ ಸಿಬಿ ಅಭಿಮಾನಿಗಳಿಗೆ ಮತ್ತೊಂದು ಕೆಟ್ಟ ಸುದ್ದಿ...

ಕಳಪೆ ಫೀಲ್ಡಿಂಗ್ ಮಾಡಿದ್ದಕ್ಕೆ ಬೆಲೆತೆತ್ತ ರಾಯಲ್ ಚಾಲೆಂಜರ್ಸ್, ಟೂರ್ನಿಯಲ್ಲಿ ಹಾಲಿ ಚಾಂಪಿಯನ್ನರ ಶುಭಾರಂಭ

ಡಿಜಿಟಲ್ ಕನ್ನಡ ಟೀಮ್: ಆರಂಭದಲ್ಲಿ ಕಲಾವಿದರ ವರ್ಣರಂಜೀತ ಕಾರ್ಯಕ್ರಮ, ನಂತರ ಉಭಯ ತಂಡಗಳ ಬ್ಯಾಟ್ಸ್ ಮನ್ ಗಳ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ಸುರಿದ ಬೌಂಡರಿ ಹಾಗೂ ಸಿಕ್ಸರ್ ಗಳ ಸುರಿಮಳೆ... ಇವು ಐಪಿಎಲ್ 10ನೇ...

ಆರ್ ಸಿಬಿಗೆ ಬಿತ್ತು ಮತ್ತೊಂದು ಗಾಯದ ಬರೆ; ರಾಹುಲ್, ಕೊಹ್ಲಿ, ಎಬಿಡಿ ನಂತರ ಅಲಭ್ಯರಾಗುತ್ತಿರುವ...

ಡಿಜಿಟಲ್ ಕನ್ನಡ ಟೀಮ್: ಕಳೆದ ಬಾರಿಯ ಐಪಿಎಲ್ ರನ್ನರ್ ಅಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯಾದ್ರು ಕಪ್ ಗೆಲ್ಲುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ 10ನೇ ಆವೃತ್ತಿ ಆರಂಭವಾಗುವ ಮುನ್ನವೇ ಆರ್...