Monday, November 29, 2021
Home Tags Iran

Tag: Iran

ಉಕ್ರೇನ್ ವಿಮಾನ ಪತನ; 176 ಜನರ ರಕ್ತ ಅಂಟಿಕೊಂಡಿರೋದು ಇರಾನ್ ಕೈಗೆ?

ಡಿಜಿಟಲ್ ಕನ್ನಡ ಟೀಮ್: ಮೊನ್ನೆಯಷ್ಟೇ ಉಕ್ರೇನ್ ವಿಮಾನದ ಮೇಲೆ ಕ್ಷಿಪಣಿ ದಾಳಿ ನಡೆಸಿ 176 ಜನರನ್ನು ಬಲಿ ಪಡೆಯಲಾಗಿದೆ. ಆದರೆ ಇಷ್ಟು ಜನರ ರಕ್ತ ಈಗ ಇರಾನ್ ಕೈಗೆ ಮೆತ್ತಿಕೊಂಡಿರುವ ಸೂಚನೆ ಸಿಗುತ್ತಿದೆ. ಬುಧವಾರ ಉಕ್ರೇನ್...

ಇರಾಕ್ ಮೇಲೆ ಮತ್ತೆರಡು ರಾಕೆಟ್ ದಾಳಿ! ಕಣ್ಣು ಮುಚ್ಚಬೇಡಿ ಎಂದು ಅಮೆರಿಕ ಸೇನೆಗೆ ಎಚ್ಚರಿಕೆ!

ಡಿಜಿಟಲ್ ಕನ್ನಡ ಟೀಮ್: ಇರಾಕ್ ನ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಸೇನೆ ಕ್ಷಿಪಣಿ ದಾಳಿ ನಡೆದ 24 ಗಂಟೆಗಳ ಒಳಗಾಗಿ ಇಲ್ಲಿನ ಗ್ರೀನ್ ಜೋನ್ ಮೇಲೆ ಮತ್ತೆರಡು ರಾಕೆಟ್ ದಾಳಿ ನಡೆದಿದೆ. ಈ...

ಅಮೆರಿಕ ಜತೆಗಿನ ತಿಕ್ಕಾಟ; ಭಾರತದ ಮಧ್ಯಸ್ಥಿಕೆ ಸಂಧಾನ ಬಯಸಿದ ಇರಾನ್!

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಜತೆಗಿನ ತಿಕ್ಕಾಟ ಶಮನಗೊಳಿಸಿ ಶಾಂತಿ ಕಾಪಾಡಲು ಭಾರತ ಮಧ್ಯಸ್ಥಿಕೆ ವಹಿಸಿದರೆ ನಾವು ಅದಕ್ಕೆ ಸಿದ್ಧ ಎಂದು ಇರಾನ್ ತಿಳಿಸಿದೆ. ಇಂದು ಇರಾಕ್ ನಲ್ಲಿರುವ ಅಮೆರಿಕದ ಜಂಟಿ ಸೇನಾ ನೆಲೆಗಳ ಮೇಲೆ...

ಇರಾಕ್ ಮೇಲೆ ಖಂಡಾಂತರ ಕ್ಷಿಪಣಿ ಹಾರಿಸಿದ ಇರಾನ್! ಆದ್ರೂ ‘ಆಲ್ ಇಸ್ ವೆಲ್’ ಎಂದ...

ಡಿಜಿಟಲ್ ಕನ್ನಡ ಟೀಮ್: ತಮ್ಮ ಸೇನಾ ಜೆನರಲ್ ಸೊಲೈಮನಿ ಅವರನ್ನು ಅಮೆರಿಕ ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಬುಧವಾರ ಇರಾಕ್ ನ ಎರಡು ಸೇನಾ ನೆಲೆಗಳ ಮೇಲೆ ಖಂಡಾಂತರ ಕ್ಷಿಪಣಿ ಹಾರಿಸಿ ದಾಳಿ ಮಾಡಿದೆ. ಇರಾಕ್...

ಗಗನಕ್ಕೇರಿದ ಚಿನ್ನದ ಬೆಲೆ, ಕುಸಿದ ಕಂಡ ರೂಪಾಯಿ ಮೌಲ್ಯ!

ಡಿಜಿಟಲ್ ಕನ್ನಡ ಟೀಮ್: ಎರಡು ದಿನಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1700ಕ್ಕೂ ಹೆಚ್ಚು ದುಬಾರಿ, ತೈಲ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ, ರೂಪಾಯಿ ಮೌಲ್ಯ ಕುಸಿತ, ಷೇರು ಮಾರುಕಟ್ಟೆ ತತ್ತರ... ಇವಿಷ್ಟು ಅಮೆರಿಕ ಮತ್ತು...

ಉತ್ತರ ಕೊರಿಯಾಗೆ ಬೆಣ್ಣೆ, ಇರಾನಿಗೆ ಸುಣ್ಣ! ಯಶಸ್ವಿಯಾಗುತ್ತಾ ಟ್ರಂಪ್ ತಂತ್ರ?

ಡಿಜಿಟಲ್ ಕನ್ನಡ ವಿಶೇಷ: ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿ ಮಿಲಿಟರಿ ಕಮಾಂಡರ್ ಖಾಸಿಂ ಸೊಲೈಮನಿಯನ್ನು ಹತ್ಯೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇನ್ನು 52 ಪ್ರದೇಶಗಳ ಮೇಲೆ ದಾಳಿ ನಡೆಸಲು ಅಮೆರಿಕ...

ಅಮೆರಿಕದ ಡ್ರೋನ್ ಹೊಡೆದು ಹಾಕಿದ ಇರಾನ್! ಕೆಂಗಣ್ಣಿನಿಂದ ಕೆಕ್ಕರಿಸುತ್ತಿರುವ ಅಮೆರಿಕ ಮುಂದಿನ ನಡೆ ಏನು?

ಡಿಜಿಟಲ್ ಕನ್ನಡ ಟೀಮ್: ಅಮೆರಿಕದ ಡ್ರೋನ್ ಅನ್ನು ಇರಾನ್ ಅಧಿಕಾರಿಗಳು ಹೊಡೆದುರುಳಿಸಿದ್ದು, ಅಮೆರಿಕದ ಸಿಟ್ಟು ನೆತ್ತಿಗೇರುವಂತೆ ಮಾಡಿದೆ. ಅಮೆರಿಕದ ಡ್ರೋನ್ ತನ್ನ ಮಾಯು ಪ್ರದೇಶಕ್ಕೆ ಪ್ರವೇಶಿಸಿತ್ತು ಹೀಗಾಗಿ ಹೊಡೆದೆವು ಎಂದು ಇರಾನ್ ಅಧಿಕಾರಿಗಳು ಸಮಜಾಯಷಿ...

ಚಬಹರ್ ಬಂದರಿಗೆ ಹೊರಟಿತು ಭಾರತದ ಮೊದಲ ಹಡಗು! ಪಾಕ್ ಕುತಂತ್ರಕ್ಕೆ ಭಾರತ ಕೊಟ್ಟ ಏಟು...

ಚಬಹರ್ ಬಂದರು ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿದ ವೇಳೆ ಪ್ರಧಾನಿ ನರೇಂದ್ರ ಮೋದಿ, ಇರಾನ್ ಹಸನ್ ರೌಹಾನಿ ಹಾಗೂ ಅಪ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ. ಡಿಜಿಟಲ್ ಕನ್ನಡ ವಿಶೇಷ: ಅಂತಾರಾಷ್ಟ್ರೀಯ ರಾಜಕೀಯವೇ ಹಾಗೆ ಚದುರಂಗದ ಆಟದಂತೆ. ಒಂದು...

ಶಹಬ್ಬಾಶ್ ಹುಡುಗಿ…! ಇರಾನಿನಲ್ಲಿ ನಿಂತು ತಲೆಗವಸು ಕಡ್ಡಾಯವನ್ನು ವಿರೋಧಿಸಿದವಳೀಕೆ

ಡಿಜಿಟಲ್ ಕನ್ನಡ ಟೀಮ್: ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ರಾಷ್ಟ್ರಗಳ ಮಹಿಳೆಯರು ತಲೆಗವಸು ಧರಿಸುವುದನ್ನು ಕಡ್ಡಾಯ ಮಾಡಿರುವ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅದರಲ್ಲೂ ಇರಾನಿನಲ್ಲಿ ಈ ಕುರಿತಾದ ಚರ್ಚೆಯ ತೀವ್ರತೆ ಸ್ವಲ್ಪ ಹೆಚ್ಚಾಗಿಯೇ ಇದೆ....

ತನ್ನ ಮೇಲಿನ ಉಗ್ರ ದಾಳಿಗೆ ಸೌದಿಯೇ ಕಾರಣ ಎಂದಿದೆ ಇರಾನ್, ಮುಸ್ಲಿಂ ರಾಷ್ಟ್ರಗಳ ನಡುವೆ...

ಡಿಜಿಟಲ್ ಕನ್ನಡ ಟೀಮ್: ಇಸ್ಲಾಂ ರಾಷ್ಟ್ರಗಳ ಮೇಲಿನ ಉಗ್ರರ ದಾಳಿ ಮುಂದುವರಿದಿದೆ. ನಿನ್ನೆ ಬೆಳಗ್ಗೆ ಇರಾನಿನ ಸಂಸತ್ ಕಟ್ಟಡದ ಮೇಲೆ ಉಗ್ರರ ದಾಳಿ ನಡೆದಿದ್ದು, ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ರಾಷ್ಟ್ರಗಳ ಮೇಲಾದ ಅತಿ ದೊಡ್ಡ...

ಭಾರತವಾಯ್ತು ಈಗ ಉಗ್ರರನ್ನು ನಿಗ್ರಹಿಸಿ ಎಂದು ಪಾಕಿಸ್ತಾನಕ್ಕೆ ತಾಕೀತು ಮಾಡುತ್ತಿದೆ ಇರಾನ್!

ಡಿಜಿಟಲ್ ಕನ್ನಡ ಟೀಮ್: ‘ನಿಮ್ಮ ನೆಲದಲ್ಲಿ ಆಶ್ರಯ ಪಡೆಯುತ್ತಿರುವ ಉಗ್ರರನ್ನು ಮಟ್ಟಹಾಕಿ. ಗಡಿ ಪ್ರದೇಶದಲ್ಲಿ ಶಾಂತಿ ವಾತಾವರಣ ನಿರ್ಮಿಸಿ...’ ಇಂತಹ ಒಂದು ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ನೀಡುತ್ತಿರುವುದು ಭಾರತವಲ್ಲ. ಬದಲಿಗೆ ಇರಾನ್! ಹೌದು, ಇಷ್ಟು ದಿನಗಳ ಕಾಲ...

ಭಾರತದ ಕಾಶಿ, ಇರಾನಿನ ಕಾಶಾನ್ ಹತ್ತಿರವಾಗುತ್ತಿವೆ ಎಂಬ ಮೋದಿ ಮಾತಿನ ಒಳಾರ್ಥವೇನು? ಓವರ್ ಟು...

ಡಿಜಿಟಲ್ ಕನ್ನಡ ವಿಶೇಷ: ಎರಡು ದಿನಗಳ ಇರಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಸೋಮವಾರ ಇರಾನ್ ಅಧ್ಯಕ್ಷ ರೊಹಾನಿ ಅವರೊಂದಿಗಿನ ಭೇಟಿಯಲ್ಲಿ ಬಾಂಧವ್ಯವೃದ್ಧಿಯ ಮಾತನಾಡುತ್ತ ಕೊನೆಯಲ್ಲಿ ಭಾರತಕ್ಕೆ ಆಹ್ವಾನಿಸಿದರು. ಆ ಸಂದರ್ಭದಲ್ಲಿ ಕವಿ ಮಿರ್ಜಾ...

ಚಬಹರ್ ಬಂದರು ಒಪ್ಪಂದದಿಂದ ಚೀನಾ-ಪಾಕಿಸ್ತಾನಗಳಿಗೆ ಭಾರತ ತಿರುಗೇಟು ನೀಡಿದ್ದು ಹೇಗೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್ ರಕ್ಷಣಾಮಂತ್ರಿ ಮನೋಹರ ಪಾರಿಕರ್ ಅವರು ಚೀನಾ ಪ್ರವಾಸದಲ್ಲಿದ್ದರೆ, ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರು ಇರಾನ್ ಭೇಟಿಯಲ್ಲಿದ್ದಾರೆ. ಅತ್ತ ಚೀನಿ ಮಾಧ್ಯಮಗಳು ಪರಿಕರ್ ಭೇಟಿ ಸಂದರ್ಭದಲ್ಲಿ 'ಭಾರತ ಎಲ್ಲರಿಂದಲೂ...