Tuesday, May 11, 2021
Home Tags Isis

Tag: isis

ದೀಪಾವಳಿಯ ದಿನದಂದು ಉಗ್ರ ಅಲ್-ಬಘ್ದಾದಿ ಸಂಹಾರ!

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಮಿಲಿಟರಿ ಸಿರಿಯಾ ಮೇಲೆ ನಡೆಸಿದ ದಾಳಿ ಸಂದರ್ಭದಲ್ಲಿ ಇಸಿಸ್ ಉಗ್ರ ಸಂಘಟನೆ ಮುಖ್ಯಸ್ಥ ಅಬು ಬಕರ್ ಅಲ್-ಬಘ್ದಾದಿ ಹತ್ಯೆ ಮಾಡಲಾಗಿದೆ. ದೀಪಾವಳಿಯ ಹಬ್ಬದ ದಿನದಂದು ಉಗ್ರ ಸಂಘಟನೆಯ ಮುಖ್ಯಸ್ಥನ...

ಇಸಿಸ್ ಉಗ್ರ ಸಂಘಟನೆ ಸೇರಿದ್ದ ಮತ್ತೊಬ್ಬ ಕೇರಳ ಯುವಕ ಸಾವು

ಡಿಜಿಟಲ್ ಕನ್ನಡ ಟೀಮ್: ಕಳೆದ ವರ್ಷ ಕೇರಳದ ಸುಮಾರು 20 ಯುವಕರು ನಾಪತ್ತೆಯಾಗಿದ್ದು, ನಂತರ ಇವರು ಅಫ್ಘಾನಿಸ್ತಾನಕ್ಕೆ ತೆರಳಿ ಇಸಿಸ್ ಉಗ್ರಸಂಘಟನೆಗೆ ಸೇರಿದ್ದಾರೆ ಎಂದು ಶಂಕಿಸಲಾಗಿತ್ತು. ಈಗ ನಾಪತ್ತೆಯಾಗಿದ್ದವರ ಪೈಕಿ ಮತ್ತೊಬ್ಬ ಯುವಕ ಅಫ್ಘಾನಿಸ್ತಾನದಲ್ಲಿ...

ಐಎಸ್ಐಎಸ್ ಉಗ್ರನನ್ನು ಪತ್ತೆಹಚ್ಚಲು ಹೋದವಳು, ಪ್ರೇಮದ ಬಲೆಗೆ ಸಿಲುಕಿದಳು!

ಡಿಜಿಟಲ್ ಕನ್ನಡ ಟೀಮ್: ಉಗ್ರನನ್ನು ಪತ್ತೆ ಹಚ್ಚಲು ಹೋದವಳು ಆತನ ಪ್ರೇಮದ ಬಲೆಗೆ ಸಿಕ್ಕಿಕೊಂಡಳು... ಇದು ಸಿನಿಮಾ ಕಥೆಯ ಅಲ್ಲ. ಬದಲಿಗೆ ಅಮೆರಿಕದ ತನಿಖಾ ಸಂಸ್ಥೆ ಎಫ್ ಬಿಐ ನ ಡೇನಿಯಲ್ ಗ್ರೀನ್ ಎಂಬ...

ಸುದೀರ್ಘ 12 ತಾಸುಗಳ ಕಾರ್ಯಾಚರಣೆ ನಂತರ ಐಎಸ್ಐಎಸ್ ಉಗ್ರನ ಹತ್ಯೆ, ಅಪಾರ ಶಸ್ತ್ರಾಸ್ತ್ರ ವಶ

ಕಾರ್ಯಾಚರಣೆಯಲ್ಲಿ ನಿರತರಾಗಿರುವ ಭಯೋತ್ಪಾದನಾ ನಿಗ್ರಹ ಪಡೆ ಅಧಿಕಾರಿಗಳು... ಡಿಜಿಟಲ್ ಕನ್ನಡ ಟೀಮ್: ಲಖನೌನ ಥಾಕೂರ್ಗಂಜ್ ಪ್ರದೇಶದ ಕಟ್ಟಡವೊಂದರಲ್ಲಿ ಅಡಗಿ ಕುಳಿತಿದ್ದ ಐಎಸ್ಐಎಸ್ ಮೂಲದ ಉಗ್ರನನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ. ಉತ್ತರ ಪ್ರದೇಶದಲ್ಲಿ ಹಲವು ವಿಧ್ವಂಸಕ...

ಚೀನಾದಲ್ಲಿ ರಕ್ತ ಹರಿಸುತ್ತೇವೆಂದಿದ್ದಾರೆ ಐಎಸ್ಐಎಸ್ ಉಯ್ಗರ್ ಉಗ್ರರು, ಬೇರೆಯವರ ನೋವಲ್ಲಿ ನಗು ಕಂಡುಕೊಳ್ಳುತ್ತಿದ್ದವರ ಕಾಲುಬುಡದಲ್ಲೇ...

ಚೈತನ್ಯ ಹೆಗಡೆ 'ನಾವು ಚೀನಾ ನೆಲದಲ್ಲಿ ರಕ್ತವನ್ನು ನೀರಿನಂತೆ ಹರಿಸಲಿದ್ದೇವೆ' ಇದು ಐಎಸ್ಐಎಸ್ ಜತೆ ಗುರುತಿಸಿಕೊಂಡಿರುವ ಉಯ್ಗರ್ ಪ್ರತ್ಯೇಕತಾವಾದಿಗಳು ನೀಡಿರುವ ವಿಡಿಯೋ ಸಂದೇಶ. 'ರಾಜಕೀಯವಾಗಿ ಸರಿ ಹೇಳಿಕೆ'ಯನ್ನು ಬದಿಗಿಟ್ಟು ಮಾತನಾಡುವುದಾದರೆ ಚೀನಾಕ್ಕೆ ಇಂಥದೊಂದು ಹೊಡೆತ ಬೇಕಿತ್ತು....

ಕನ್ಸಾಸ್ ಶೂಟೌಟ್ ಖಂಡಿಸುತ್ತಲೇ, ವಲಸೆ ನೀತಿ ಸುಧಾರಣೆಗೆ ಬದ್ಧ ಎಂದ ಟ್ರಂಪ್

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ಕನ್ಸಾಸ್ ನಲ್ಲಿ ನಡೆದ ಜನಾಂಗೀಯ ದಾಳಿಯಲ್ಲಿ ಭಾರತೀಯ ಇಂಜಿನಿಯರ್ ಶೂಟೌಟ್ ಪ್ರಕರಣವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ. ಜತೆಗೆ ವಲಸಿಗರ ವಿರುದ್ಧದ ತಮ್ಮ ನಿಲುವನ್ನು ಸಡಿಲಗೊಳಿಸಿದ್ದು, ಶೀಘ್ರದಲ್ಲೇ...

‘ಇಸ್ಲಾಮಿಕ್ ಉಗ್ರವಾದ ಕೊನೆಯಾಗಲೇ ಬೇಕು’ ಸಿಐಎಗೆ ಟ್ರಂಪ್ ತಾಕೀತು, ಭಾರತಕ್ಕೆ ಸಿಕ್ಕಿತೇ ಇನ್ನಷ್ಟು ಸ್ಫೂರ್ತಿ

ಡಿಜಿಟಲ್ ಕನ್ನಡ ಟೀಮ್: ಸದ್ಯ ಜಾಗತಿಕ ಮಟ್ಟದ ಸಮಸ್ಯೆಯಾಗಿರುವ ಭಯೋತ್ಪಾದನೆಯನ್ನು ಹತ್ತಿಕ್ಕುವ ಬಗ್ಗೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಟ್ಟಿ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿದೆ. ‘ಇಸ್ಲಾಮಿಕ್ ಸ್ಟೇಟ್ (ಐಎಸ್) ನಂತಹ ಇಸ್ಲಾಮಿಕ್ ಭಯೋತ್ಪಾದನೆಯನ್ನು...

ಬರ್ಲಿನ್, ಟರ್ಕಿಯ ದಾಳಿ ಮುಂದಿಟ್ಟುಕೊಂಡು ತನ್ನ ಇಸ್ಲಾಂ ವಿರೋಧ ನಿಲುವು ಸಮರ್ಥನೆಗೆ ಮುಂದಾದ ಟ್ರಂಪ್

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ಬರ್ಲಿನ್ ಹಾಗೂ ಅಂಕಾರ ಪ್ರದೇಶಗಳಲ್ಲಿನ ದಾಳಿ ನಡೆದಿರುವ ಬೆನ್ನಲ್ಲೇ, ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಅಮೆರಿಕಕ್ಕೆ ಮುಸ್ಲಿಂ ವಲಸಿಗರನ್ನು ನಿಷೇಧಿಸುವ ನನ್ನ ನಿಲುವು ಉತ್ತಮ ಆಯ್ಕೆ’ ಎಂಬ...

ಈದ್ ಪ್ರಾರ್ಥನೆ ವೇಳೆಯಲ್ಲೇ ಬಾಂಗ್ಲಾದೇಶದಲ್ಲಿ ಮತ್ತೆ ಬಾಂಬ್ ಸ್ಫೋಟ, ಇದ್ಯಾವ ರಾಜಕೀಯ ಹಿತಾಸಕ್ತಿಯ ಆಟ?

ಸಾಂದರ್ಭಿಕ ಚಿತ್ರ.. ಡಿಜಿಟಲ್ ಕನ್ನಡ ಟೀಮ್: ಶುಕ್ರವಾರದ ಕ್ರೂರ ದಾಳಿಯಿಂದಿನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಬಾಂಗ್ಲಾದೇಶದ ಢಾಕಾದಿಂದ 100 ಕಿ.ಮೀ ದೂರದಲ್ಲಿರುವ ಕಿಶೊರೆಗಂಜ್ ಪ್ರದೇಶದಲ್ಲಿನ ಅಜಿಮುದ್ದೀನ್ ಶಾಲಾ ಮೈದಾನದಲ್ಲಿ ಪ್ರಾರ್ಥನೆಗಾಗಿ ಜನರು ಸೇರಿರುವಾಗ ಮತ್ತೊಂದು ಬಾಂಬ್ ಸ್ಫೋಟವಾಗಿದೆ. ಸದ್ಯಕ್ಕೆ ಲಭ್ಯವಾಗುತ್ತಿರುವ...

ಸೌದಿ ಮಸೀದಿ ಪಕ್ಕದಲ್ಲೂ ಬಾಂಬ್ ಇಡುವವರ ಮನದಲ್ಲೇನಿದೆ? ಜಾಕಿರ್ ನಾಯಕ್ ಉಗ್ರರಿಗೆ ಸ್ಫೂರ್ತಿಯೆಂಬುದು ಜಾಹೀರಾಗಿದೆ…

  ಡಿಜಿಟಲ್ ಕನ್ನಡ ವಿಶೇಷ: ಕಳೆದ ಒಂದು ವಾರದಲ್ಲಿ ಉಗ್ರರ ಉಪಟಳ ಹೆಚ್ಚಿದೆ. ಟರ್ಕಿ, ಬಾಂಗ್ಲಾದೇಶ, ಇರಾಕ್ ನಲ್ಲಿ ನರಹತ್ಯೆ ನಂತರ ಈಗ ಸೌದಿ ಅರೆಬಿಯಾದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಸೋಮವಾರ ಬೆಳಗಿನ ಜಾವ ಸೌದಿಯ...

ದೇಶೀಯ ಇಸ್ಲಾಂ ಉಗ್ರರೇ ನಿಜವಾದ ಆತಂಕ, ಐ ಎಸ್ ಐ ಎಸ್ ಎಂಬುದೆಲ್ಲ ಗುಮ್ಮನ...

ಚೈತನ್ಯ ಹೆಗಡೆ 'ಶುಕ್ರವಾರ ಢಾಕಾದ ಮೇಲೆ ದಾಳಿ ಮಾಡಿದವರು ಐ ಎಸ್ ಐಎಸ್ ಸಂಘಟನೆಯವರಲ್ಲ. ದೇಶೀಯ ಉಗ್ರರೇ. ಇವರೆಲ್ಲ ಜಮಾತುಲ್ ಮುಜಾಹಿದೀನ್ ಸಂಘಟನೆಯವರು.' ಹೀಗೆಂದು ಬಾಂಗ್ಲಾದೇಶ ಸರ್ಕಾರ ನೀಡಿರುವ ಸ್ಪಷ್ಟನೆಯನ್ನು ಗಂಭೀರವಾಗಿ ನೋಡಬೇಕಿದೆ. ಭಾರತದಲ್ಲಿ ಐ...

‘ಇಸ್ಲಾಮಿಕ್ ಉಗ್ರರು’ ಅಂತ ಹೇಳೋದಕ್ಕಿನ್ನೂ ಹಿಂಜರಿಯುವವರೇ ಗಮನಿಸಿ, ಹಿಜಾಬ್ ಧರಿಸದ ಕಾರಣಕ್ಕೆ ಮುಸ್ಲಿಂ ಮಹಿಳೆಯನ್ನೇ...

ಡಿಜಿಟಲ್ ಕನ್ನಡ ಟೀಮ್: ಮೂರು ದಿನಗಳ ಹಿಂದಷ್ಟೇ ‘ಅಲ್ಲಾಹು ಅಕ್ಬರ್’ ಎನ್ನುತ್ತಾ ಢಾಕಾದ ಹೋಲಿ ಆರ್ಟಿಸನ್ ಬೇಕರಿ ರೆಸ್ಟೊರೆಂಟ್ ನಲ್ಲಿ ಐಎಸ್ಐಎಸ್ ಉಗ್ರರು ಮುಸ್ಲಿಂ ಅಲ್ಲದವರನ್ನು, ಕುರಾನ್ ಪಠಿಸದವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ನಿಮಗೆಲ್ಲಾ...

‘ಅಲ್ಲಾಹು ಅಕ್ಬರ್’ ಎನ್ನುತ್ತಲೇ 20 ವಿದೇಶಿಗರನ್ನು ಕೊಂದ ಉಗ್ರರು, ಮೃತರಲ್ಲೊಬ್ಬಳು ಭಾರತೀಯಳು

ಡಿಜಿಟಲ್ ಕನ್ನಡ ಟೀಮ್: ಒತ್ತೆಯಾಳುಗಳೆಲ್ಲ ಸುರಕ್ಷಿತ, ಉಗ್ರರು ಹತ ಎಂದಷ್ಟೇ ವರದಿಯಾಗುತ್ತಿದ್ದ ಢಾಕಾ ಉಗ್ರದಾಳಿಯ ಸಂಪೂರ್ಣ ವಿವರಗಳು ಇದೀಗ ತೆರೆದುಕೊಳ್ಳುತ್ತಿವೆ. ಶುಕ್ರವಾರ ರಾತ್ರಿ 9.30 ರ ಸುಮಾರಿಗೆ ‘ಅಲ್ಲಾಹು ಅಕ್ಬರ್’ ಎನ್ನುತ್ತಾ ಢಾಕಾದ ಗುಲ್ಶನ್ ನ...

ಟರ್ಕಿ ಮೇಲೆ ಉಗ್ರದಾಳಿ, ತಿಳಿದಿರಲಿ ಈ ಮುಸ್ಲಿಂ ರಾಷ್ಟ್ರವನ್ನಾವರಿಸಿರುವ ಜಾಗತಿಕ ರಾಜಕೀಯದ ಒಳಸುಳಿ

  ಡಿಜಿಟಲ್ ಕನ್ನಡ ಟೀಮ್: ಟರ್ಕಿಯ ಅಟಾಟುರ್ಕ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, 41 ಮಂದಿ ಸಾವನ್ನಪ್ಪಿದರೆ 230 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಟರ್ಕಿ ಪ್ರಧಾನಿ...

ಯಾವ ದೇಶದ್ರೋಹಿಯ ತಂದೆ-ತಾಯಿ ತಾನೇ ತನ್ನ ಮಗ ಕೆಟ್ಟವನು ಅಂತಾರೆ ಹೇಳಿ..!

ಡಿಜಿಟಲ್ ಕನ್ನಡ ವಿಶೇಷ ನೀವು ಕುಖ್ಯಾತ ರಂಗಾ-ಬಿಲ್ಲಾ, ವೀರಪ್ಪನ್ ಅವರಂಥವರಿಂದ ಹಿಡಿದು ವಿಕೃತ ಕಾಮಿ-ಹಂತಕ ಉಮೇಶ್ ರೆಡ್ಡಿ, ತಂಗಂ, ನಿರ್ಭಯಾ ಹಂತಕರು, ಕೊನೆಗೆ ದಾವೂದ್ ಇಬ್ರಾಹಿಂ ಅಪ್ಪ-ಅಮ್ಮನವರೆಗೂ ಯಾವುದೇ ಅಪರಾಧಿಯ ಪೋಷಕರನ್ನು ಕೇಳಿ-ನೋಡಿ, ಅವರೆಲ್ಲ...