Wednesday, December 1, 2021
Home Tags ISRO

Tag: ISRO

2020ರ ಇಸ್ರೋದ ಮಹತ್ವದ ಯೋಜನೆಗಳೇನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: 2019ರಲ್ಲಿ 13 ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2020ರಲ್ಲಿ ಅನೇಕ ಮಹತ್ವದ ಯೋಜನೆಗಳನ್ನು ತಮ್ಮ ಮುಂದೆ ಹೊಂದಿದೆ. ಅವುಗಳೆಂದರೆ... ಬಹು ನಿರೀಕ್ಷಿತ ಮಾನವ...

ಲ್ಯಾಂಡರ್ ವಿಕ್ರಂ ಇರುವ ಜಾಗ ಪತ್ತೆ! ಇಸ್ರೋ ಮುಖ್ಯಸ್ಥ ಶಿವನ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಭಾರಿ ನಿರೀಕ್ಷೆ ಮೂಡಿಸಿದ್ದ ಚಂದ್ರಯಾನ 2 ಯೋಜನೆಯ ಲ್ಯಾಂಡರ್ 'ವಿಕ್ರಂ' ಇರುವ ಜಾಗ ಪತ್ತೆಯಾಗಿದ್ದು, ಅದರ ಸಂಪರ್ಕ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. ಶನಿವಾರ ಕೇವಲ 2.1...

ಕೊನೆ ಕ್ಷಣದಲ್ಲಿ ಚಂದ್ರಯಾನ2 ಸಂಪರ್ಕ ಕಡಿತ, ಇಸ್ರೋ ಬೆನ್ನಿಗೆ ನಿಂತ ದೇಶ

ಡಿಜಿಟಲ್ ಕನ್ನಡ ಟೀಮ್: ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವೇನು ಎಂಬುದನ್ನು ಈಗಾಗಲೇ ಸಾಬೀತುಪಡಿಸಿರೋ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ 2 ಯೋಜನೆಯಲ್ಲಿ ಬಹುತೇಕ ಯಶಸ್ವಿಯಾಗಿತ್ತು. ಆದರೆ ಚಂದ್ರನ ಮೇಲೆ ಕಾಲಿಡಲು ಲ್ಯಾಂಡರ್...

ಚಂದ್ರನತ್ತ ಜಿಗಿದ ಬಾಹುಬಲಿ! ಇಸ್ರೋ ಮೈಲಿಗಲ್ಲಿಗೆ ದೇಶವೇ ಸೆಲ್ಯೂಟ್!

ಡಿಜಿಟಲ್ ಕನ್ನಡ ಟೀಮ್: ತಾಂತ್ರಿಕ ಕಾರಣಗಳಿಂದ ಜುಲೈ 15ರಿಂದ ಜುಲೈ 22ಕ್ಕೆ ಮುಂದೂಡಲ್ಪಟ್ಟಿದ್ದ ಇಸ್ರೋದ ಮಹತ್ವದ ಯೋಜನೆ ಚಂದ್ರಯಾನ-2 ಉಡ್ಡಯನ ಇಂದು ಮಧ್ಯಾಹ್ನ 2:43ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಡಾವಣೆಗೊಂಡಿದೆ. ಜಿಎಸ್ಎಲ್ ವಿ ಮಾರ್ಕ್...

ರಿಸ್ಯಾಟ್ 2ಬಿ ಯಶಸ್ವಿ ಉಡಾವಣೆ! ಏನಿದರ ಪ್ರಯೋಜನ?

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಬುಧವಾರ ಬೆಳಗಿನ ಜಾವ ಪಿಎಸ್ಎಲ್ ವಿ ರಾಕೆಟ್ ಮೂಲಕ ರಿಸ್ಯಾಟ್ 2ಬಿ ರಾಡರ್ ಇಮೇಜ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಅದರೊಂದಿಗೆ ತನ್ನ ರಾಡರ್...

ಬೇಹುಗಾರಿಕೆ ಉಪಗ್ರಹ ಯಶಸ್ವಿ ಉಡಾವಣೆ ಮಾಡಿದ ಇಸ್ರೋ!

ಡಿಜಿಟಲ್ ಕನ್ನಡ ಟೀಮ್: ಡಿಆರ್‌ಡಿಓ ಅಭಿವೃದ್ಧಿಪಡಿಸಿದ ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್‌ ಉಪಗ್ರಹ (ಬೇಹುಗಾರಿಕೆ ಉಪಗ್ರಹ) ಎಮಿಸ್ಯಾಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸೋಮವಾರ ಬೆಳಗ್ಗೆ ಯಶಸ್ವಿಯಾಗಿ ಕಕ್ಷೆ ಸೇರಿಸಿದೆ. 436 ಕೆ.ಜಿ ತೂಕದ ಎಮಿಸ್ಯಾಟ್...

ಇಸ್ರೋನಿಂದ 100ನೇ ಉಪಗ್ರಹ! ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ!

ಡಿಜಿಟಲ್ ಕನ್ನಡ ಟೀಮ್: ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಇತರ ಪ್ರಬಲ ರಾಷ್ಟ್ರಗಳ ಜತೆ ಮುಂಚೂಣಿಯಲ್ಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆ ಈಗಾಗಲೇ ಅನೇಕ ದಾಖಲೆ ನಿರ್ಮಿಸಿದ್ದು, ಶುಕ್ರವಾರ 100ನೇ ಉಪಗ್ರಹ ಕಾರ್ಚೊಸ್ಯಾಟ್-2...

ಜಂಟಿ ಚಂದ್ರಯಾನಕ್ಕೆ ಭಾರತ- ಜಪಾನ್ ತೀರ್ಮಾನ, ಚಂದ್ರನ ತುಣುಕು ತರಲು ಉಭಯ ದೇಶಗಳ ಚಿಂತನೆ

ಡಿಜಿಟಲ್ ಕನ್ನಡ ಟೀಮ್: ಇತ್ತಿಚಿನ ದಿನಗಳಲ್ಲಿ ಭಾರತ ಹಾಗೂ ಜಪಾನ್ ಬಾಂಧವ್ಯ ದಿನೇ ದಿನೇ ಗಟ್ಟಿಯಾಗುತ್ತಾ ಸಾಗುತ್ತಿದೆ. ಮುಂಬೈ- ಅಹಮದಾಬಾದ್ ಬುಲೆಟ್ ರೈಲು ಯೋಜನೆಯಿಂದ ಹಿಡಿದು ಅರುಣಾಚಲ ಪ್ರದೇಶ ಅಭಿವೃದ್ಧಿಯವರೆಗೂ ಜಪಾನ್ ಭಾರತದ ಜತೆ...

ರೈಲ್ವೇ ಸುರಕ್ಷತೆಗಾಗಿ ಇಸ್ರೋ ನೆರವು!

ಡಿಜಿಟಲ್ ಕನ್ನಡ ಟೀಮ್: ಇತ್ತೀಚಿನ ದಿನಗಳಲ್ಲಿ ರೈಲ್ವೇ ಅಪಘಾತಗಳು ಹಾಗೂ ಹಳಿತಪ್ಪಿದ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಭಾರತೀಯ ರೈಲ್ವೆಯು ಸುರಕ್ಷತೆಗಾಗಿ ಇಸ್ರೋ ಜತೆ ಕೈಜೋಡಿಸಲಿದೆ. ಈ ಕುರಿತಾಗಿ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಮಾಹಿತಿ...

ಇಸ್ರೋ ಮಾಜಿ ಮುಖ್ಯಸ್ಥ ಯುಆರ್ ರಾವ್ ವಿಧಿವಶ

ಡಿಜಿಟಲ್ ಕನ್ನಡ ಟೀಮ್: ಇಸ್ರೋನ ಮಾಜಿ ಮುಖ್ಯಸ್ಥ ಹಾಗೂ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಬಾಹ್ಯಾಕಾಶ ವಿಜ್ಞಾನಿ ಯುಆರ್ ರಾವ್ ಅವರು ಸೋಮವಾರ ಬೆಳಗಿನ ಜಾವ ವಿಧಿವಶರಾಗಿದ್ದಾರೆ. 85 ವರ್ಷದ ರಾವ್ ಅವರು ಸುಮಾರು...

ಇಸ್ರೋನಿಂದ ಆರನೇ ಕಾರ್ಟೊಸ್ಯಾಟ್-2 ಉಪಗ್ರಹ ಉಡಾವಣೆ, ಭಾರತೀಯ ಸೇನೆಗೆ ಆನೆಬಲ ಬಂದಿದ್ದು ಹೇಗೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಶುಕ್ರವಾರ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪಿಎಸ್ಎಲ್ ವಿಸಿ 38 ರಾಕೆಟ್ ಮೂಲಕ ಕಾರ್ಟೊಸ್ಯಾಟ್2 ಉಪಗ್ರಹ ಸೇರಿದಂತೆ ಒಟ್ಟು 31 ಉಪಗ್ರಹಗಳನ್ನು ಉಡಾವಣೆ ಮಾಡಿದೆ....

ಇಸ್ರೋದ ಪಕ್ಕಾ ಸ್ವದೇಶಿ ಪರಾಕ್ರಮ! ಅತಿ ತೂಕದ ರಾಕೆಟ್ ಜಿಎಸ್ಎಲ್ವಿ-ಎಂಕೆ 3 ಯಶಸ್ವಿ ಉಡಾವಣೆ

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಸೋಮವಾರ ಮತ್ತೊಂದು ಇತಿಹಾಸ ಬರೆದಿದೆ. ಅದೇನೆಂದರೆ, ಅತಿ ಹೆಚ್ಚಿನ ತೂಕದ ಶಕ್ತಿಶಾಲಿ ರಾಕೆಟ್ ಎಂದೆ ಪರಿಗಣಿಸಲಾಗಿರುವ ಜಿಎಸ್ಎಲ್ವಿ-ಮಾರ್ಕ್ 3ಯನ್ನು ಯಶಸ್ವಿಯಾಗಿ ಉಡಾಯಿಸಿದೆ. ಈ ರಾಕೆಟ್ 4...

ಸಾರ್ಕ್ ಉಪಗ್ರಹ ಯಶಸ್ವಿ ಉಡಾವಣೆ, ಪಾಕ್ ಹೊರತಾಗಿ ಸಾರ್ಕ್ ಇತರೆ ರಾಷ್ಟ್ರಗಳಿಗೆ ಮೋದಿಯ ಉಡುಗೊರೆ

ಡಿಜಿಟಲ್ ಕನ್ನಡ ಟೀಮ್: ದಕ್ಷಿಣ ಏಷ್ಯಾದ ನೆರೆಯ ರಾಷ್ಟ್ರಗಳಿಗೆ ಸಂವಹನ ಉಪಗ್ರಹವನ್ನು ಉಡುಗೊರೆಯಾಗಿ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಶುಕ್ರವಾರ ಸಂಜೆ 4.57ರ ಸುಮಾರಿಗೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಉಡಾವಣಾ...

ಇಸ್ರೋದ ದಕ್ಷಿಣ ಏಷ್ಯಾ ಉಪಗ್ರಹ ಯೋಜನೆಯಲ್ಲಿ ಪಾಕಿಸ್ತಾನ ಮಾತ್ರ ಹೊರಗೆ, ಸೃಷ್ಟಿಯಲಲ್ಲ ವಿಧ್ವಂಸದಲ್ಲಷ್ಟೇ ಆಸಕ್ತಿ...

ಡಿಜಿಟಲ್ ಕನ್ನಡ ಟೀಮ್: ಬಹುನಿರೀಕ್ಷಿತ ದಕ್ಷಿಣ ಏಷ್ಯಾ ಉಪಗ್ರಹ ಜಿಸ್ಯಾಟ್-9 ಅನ್ನು ಮೇ 5ರಂದು ಕಕ್ಷೆಗೆ ಸೇರಿಸಲು ಇಸ್ರೋ ನಿರ್ಧರಿಸಿದೆ. ಈ ಬಗ್ಗೆ ಇಸ್ರೋ ಮುಖ್ಯಸ್ಥ ಎ.ಎಸ್.ಕಿರಣ ಕುಮಾರ್ ಮಾಹಿತಿ ಕೊಟ್ಟಿದ್ದು, ಅದು ಹೀಗಿದೆ... ಮೇ...

ಒಂದೇ ಬಾರಿಗೆ 104 ಉಪಗ್ರಹಗಳನ್ನು ಉಡಾಯಿಸಿ, ಅಸಾಧ್ಯ ಎಂಬ ಪದವನ್ನೇ ಅಲ್ಲಾಡಿಸಿದ ಇಸ್ರೋ!

ಉಡಾವಣೆಯಾದ ಪಿಎಸ್ಎಲ್ ವಿ- ಸಿ37 (ಚಿತ್ರಕೃಪೆ- ಟ್ವಿಟರ್) ಡಿಜಿಟಲ್ ಕನ್ನಡ ಟೀಮ್: ಬಾಹ್ಯಾಕಾಶ ಹಾಗೂ ಉಪಗ್ರಹ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಇಸ್ರೋ ಬುಧವಾರ ಮತ್ತೊಂದು ಇತಿಹಾಸ ನಿರ್ಮಿಸಿದೆ. ಇಸ್ರೋದ ಪೊಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್...

ಇಸ್ರೋ ಜಿಸ್ಯಾಟ್-18 ಯಶಸ್ವಿ ಉಡ್ಡಯನ, ನೀವು ತಿಳಿದಿರಬೇಕಾದ ಸಂಗತಿಗಳು

(ಚಿತ್ರಕೃಪೆ- ಇಸ್ರೊ) ಡಿಜಿಟಲ್ ಕನ್ನಡ ಟೀಮ್: ಫ್ರಾನ್ಸ್ ನೆಲೆಯಿಂದ ಭಾರತದ ದೂರಸಂಪರ್ಕ ಉಪಗ್ರಹ ಜಿಸ್ಯಾಟ್-18 ಅನ್ನು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ. ಇಸ್ರೊದ ಈ ಉಪಗ್ರಹ ದೇಶದ ದೂರಸಂಪರ್ಕ ಸೇವೆಯನ್ನು ಬಲಪಡಿಸಲಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತ ಹಳೆಯದಾಗಿರುವ ಉಪಗ್ರಹಗಳ...

ತಡೆಯಿಲ್ಲದ ಇಸ್ರೊ ಯಶೋಗಾಥೆ, ಭವಿಷ್ಯದ ಕುರಿತೂ ಭರವಸೆ ಗಟ್ಟಿ ಮಾಡಿದೆ ವಿದ್ಯಾರ್ಥಿಗಳ ಈ ಯಶೋಗಾಥೆ!

ಡಿಜಿಟಲ್ ಕನ್ನಡ ಟೀಮ್: ‘ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ಇತಿಹಾಸ ಬರೆಯುತ್ತಲೇ ಸಾಗಿದ್ದಾರೆ. ಇವರ ಅನ್ವೇಷಕ ಉತ್ಸಾಹವು 125 ಕೋಟಿ ಭಾರತೀಯರಿಗೆ ಹೆಮ್ಮೆ ತಂದಿದೆಯಲ್ಲದೇ ವಿಶ್ವದಲ್ಲಿ ಭಾರತಕ್ಕೆ ಹೆಮ್ಮೆ ತಂದಿದೆ.’ ಇಸ್ರೊದ ಯಶಸ್ವಿ ಉಡ್ಡಯನವನ್ನು ಅಭಿನಂದಿಸಿ...

8 ಉಪಗ್ರಹಗಳನ್ನು ಕಕ್ಷೆಗೇರಿಸಲಿರುವ ಇಸ್ರೊ ಉಡ್ಡಯನ, ಎರಡೂ ಕಾಲು ತಾಸು ತಗಲಲಿರುವ ಇದರ ವಿಶೇಷ...

(ಚಿತ್ರಕೃಪೆ- ಇಸ್ರೊ) ಡಿಜಿಟಲ್ ಕನ್ನಡ ಟೀಮ್: ಇಸ್ರೊ ಉಪಗ್ರಹ ಉಡ್ಡಯನ ಎಂಬುದು ಈಗ ವಿಶೇಷ ವಿದ್ಯಮಾನವೇನೂ ಅಲ್ಲ. ಸೋಮವಾರ ಸಹ ಇಸ್ರೊ ಪಿಎಸ್ಎಲ್ವಿ ರಾಕೆಟ್ ಮೂಲಕ 8 ಉಪಗ್ರಹಗಳನ್ನು ಉಡ್ಡಯನ ಮಾಡಲಿದೆ. ಇಸ್ರೊದ ಯಶಸ್ವಿ ಉಡ್ಡಯನಗಳ...

ಹವಾಮಾನ ಉಪಗ್ರಹದ ಯಶಸ್ವಿ ಉಡ್ಡಯನ, ಇಸ್ರೊದ ದೇಸಿ ಕ್ರಯೊಜನಿಕ್ ಎಂಜಿನ್ ನಿರ್ಣಾಯಕ ಯಶಸ್ಸು

  ಡಿಜಿಟಲ್ ಕನ್ನಡ ಟೀಮ್: ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೊದಿಂದ ಇನ್ನೊಂದು ವಿಕ್ರಮ. ಇನ್ಸಾಟ್ 3ಡಿಆರ್ ಎಂಬ ಹವಾಮಾನ ಉಪಗ್ರಹ ಆಂಧ್ರಪ್ರದೇಶದ ಶ್ರೀಹರಿಕೋಟಾ ಕೇಂದ್ರದಿಂದ ಯಶಸ್ವಿಯಾಗಿ ಗುರುವಾರ ಸಂಜೆ ಉಡಾವಣೆ ಆಗಿದೆ. ಇಲ್ಲಿನ ಮುಖ್ಯ ಸಾಧನೆ...

ಇಸ್ರೊದ ಯಶಸ್ವಿ ಪ್ರಯೋಗ ಸ್ಕ್ರಾಮ್ಜೆಟ್ ಬಗ್ಗೆ ಸಿಂಪಲ್ಲಾಗಿ ತಿಳಿಯಬೇಕಿರುವುದಿಷ್ಟು…

ಚಿತ್ರಕೃಪೆ- ಇಸ್ರೊ ಡಿಜಿಟಲ್ ಕನ್ನಡ ಟೀಮ್: ಭಾನುವಾರ ಬೆಳಗ್ಗೆ ಶ್ರೀಹರಿಕೋಟಾದಲ್ಲಿ ಸ್ವದೇಶಿ ಸ್ಕ್ರಾಮ್ಜೆಟ್ ಎಂಜಿನ್ ಪರೀಕ್ಷೆ ಯಶಸ್ವಿಯಾಗಿ ಮಾಡುವ ಮೂಲಕ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಮತ್ತೊಂದು ವಿಕ್ರಮ ಸಾಧಿಸಿದೆ. ‘ಸೂಪರ್ ಸಾನಿಕ್ ಕಂಬಷನ್ ರ್ಯಾಮ್ಜೆಟ್’...

20 ಉಪಗ್ರಹಗಳನ್ನು ಕಕ್ಷೆಗೇರಿಸಿ ದಾಖಲೆ ಬರೆದ ಇಸ್ರೊ, ಇದು ಬರೀ ನಂಬರ್ ಅಲ್ಲ ಜಗತ್ತಿನ...

ಡಿಜಿಟಲ್ ಕನ್ನಡ ವಿಶೇಷ: ಫಲಿತಾಂಶದ ಬಗ್ಗೆ ಅನುಮಾನವೇ ಇರಲಿಲ್ಲ. ಏಕೆಂದರೆ ಇದು ನಮ್ಮ ಹೆಮ್ಮೆಯ ಇಸ್ರೊ. ಒಂದೇ ರಾಕೆಟ್ ನಲ್ಲಿ 20 ಉಪಗ್ರಹಗಳನ್ನು ಕಕ್ಷೆಗೆ ಏರಿಸಿ ಇಸ್ರೊ ದಾಖಲೆ ಬರೆದಿದೆ ಅರ್ಥಾತ್ ತನ್ನ ದಾಖಲೆ ಉತ್ತಮಪಡಿಸಿಕೊಂಡಿದೆ....

ಬಾಹ್ಯಾಕಾಶದಲ್ಲೂ ಭಾರತದ ಪಾರಮ್ಯ: ಹವಾಗುಣ ಬದಲಾವಣೆ, ಪ್ರಮಾಣೀಕರಿಸುವುದು 60 ದೇಶಗಳ ಹೊಣೆ

ಪ್ರಧಾನಿ ನರೇಂದ್ರ ಮೋದಿ ಅವರ ಈ ಬಾರಿಯ ಸ್ವಿಟ್ಜರ್ಲೆಂಡ್, ಅಮೆರಿಕ ಮತ್ತು ಮೆಕ್ಸಿಕೋ ಭೇಟಿ ರಾಜಕೀಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಒಟ್ಟು 48 ದೇಶಗಳ ಸದಸ್ಯರಿರುವ ಪರಮಾಣು ಪೂರೈಕೆ ದೇಶಗಳ ಗುಂಪಿಗೆ (ಎನ್.ಎಸ್.ಜಿ.)...

ಮರುಬಳಕೆ ಬಾಹ್ಯಾಕಾಶ ರಾಕೆಟ್ ವಾಹನ, ಮೊದಲ ಹಂತದಲ್ಲಿ ಯಶಸ್ವಿಯಾದ ಇಸ್ರೊ ಸಂಭ್ರಮ!

ಡಿಜಿಟಲ್ ಕನ್ನಡ ಟೀಮ್ ಸೋಮವಾರ ಬೆಳಗ್ಗೆ 7ಕ್ಕೆ, ಅಯ್ಯೋ ಆಫೀಸಿಗೆ ಹೋಗಬೇಕಲ್ಲಪ್ಪಾ ಅಂತ ನಾವೆಲ್ಲ ಕಣ್ಣುಜ್ಜಿಕೊಳ್ಳುತ್ತಿರುವ ಹೊತ್ತಿನಲ್ಲಿ, ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ವಿಕ್ರಮವೊಂದನ್ನು ಸಾಧಿಸಿದೆ. ಬಾಹ್ಯಾಕಾಶಕ್ಕೆ ಮರುಬಳಕೆ ವಾಹನವನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ, ಅಂಥ...

ಇಸ್ರೋ ಉಪಗ್ರಹ ಉಡ್ಡಯನ, ಇನ್ಮುಂದೆ ಅಮೆರಿಕದ ಜಿ ಪಿ ಎಸ್ ಅಲ್ಲ- ನಮ್ದೇ ದಿಕ್ಸೂಚಿ...

  ಡಿಜಿಟಲ್ ಕನ್ನಡ ಟೀಮ್ ಐ ಆರ್ ಎನ್ ಎಸ್ ಎಸ್ ಸರಣಿಯ ಏಳನೇ ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯನ ಮಾಡುವ ಮೂಲಕ ಗುರುವಾರ ಭಾರತವು ತನ್ನದೇ ದಿಕ್ಸೂಚಿ ವ್ಯವಸ್ಥೆಯನ್ನು ಹೊಂದಿದಂತಾಗಿದೆ. ಈ ಮೊದಲೇ ಆರು ಉಪಗ್ರಹಗಳನ್ನು ಯಶಸ್ವಿಯಾಗಿ...

ಚಂಡಮಾರುತ ಸಾಧ್ಯತೆ ಪತ್ತೆ ಹಚ್ಚೋಕೆ ರೆಡಿಯಾಗ್ತಿದೆ ಇಸ್ರೋದ ಚೀಪ್ ಆ್ಯಂಡ್ ಬೆಸ್ಟ್ ಉಪಗ್ರಹ

  (ಪ್ರಾತಿನಿಧಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್ ಹವಾಮಾನ ವೈಪರೀತ್ಯ ಅನ್ನೋದು ಜಗತ್ತೇ ತಲೆಕೆಡಿಸಿಕೊಂಡಿರೋ ಸಂಗತಿ. ಪ್ರವಾಹ- ಚಂಡಮಾರುತಗಳೆಲ್ಲ ಮುಂಬರುವ ದಿನಗಳಲ್ಲಿ ಅನಿವಾರ್ಯ ಎಂಬ ಸಾಧ್ಯತೆಗಳೇ ಹೆಚ್ಚು. ಇವನ್ನು ಹುಲುಮಾನವರಿಂದ ತಡೆಯೋಕಂತೂ ಆಗಲ್ಲ. ಆದ್ರೆ ಮೊದಲೇ ಇದರ...

ಜಿಪಿಎಸ್ ಎಂಬ ಅಮೆರಿಕ ವ್ಯವಸ್ಥೆ ನೆಚ್ಚಿಕೊಂಡಿದ್ದವರಿಗೆ ಸ್ವಾವಲಂಬನೆ ‘ಮಾರ್ಗ’ ತೋರಲಿದೆ ಇಸ್ರೋದ ಈ ಉಡ್ಡಯನ

  ಡಿಜಿಟಲ್ ಕನ್ನಡ ಟೀಮ್ ಈ ವರ್ಷದ ಮೊದಲ ಯಶಸ್ವಿ ಉಡ್ಡಯನವನ್ನು ಬುಧವಾರ ಬೆಳಗ್ಗೆ 9.31 ಕ್ಕೆ ಪೂರೈಸ್ತು ಇಸ್ರೋ. ಐಆರ್ ಎನ್ ಎಸ್ ಎಸ್- 1ಇ ಸರಣಿಯ ಉಪಗ್ರಹ ವ್ಯವಸ್ಥೆಯನ್ನು ಪಿಎಸ್ ಎಲ್ ವಿ-...

ವಿಯೆಟ್ನಾಂನಲ್ಲಿ ಇಸ್ರೋ ಕಣ್ಗಾವಲು, ಪಾಕ್ ಗಡಿಯಲ್ಲಿ ಬಿಎಸ್ ಎಫ್ ಹೆಕ್ಕಿರುವ ಲೋಪಗಳು, ಇಲ್ಲಿವೆ ಭಾರತದ ವೈರುಧ್ಯಗಳು!

ಚೈತನ್ಯ ಹೆಗಡೆ ಗಡಿಯಾಚೆಗಿಂದ ಉಗ್ರರು ಒಳನುಸುಳಿದ್ದಾದರೂ ಹೇಗೆ, ನಾವು ಎಡವಿದ್ದೆಲ್ಲಿ ಅಂತ ವರದಿ ಕೊಡಿ ಅಂತ ಪಠಾಣ್ ಕೋಟ್ ದಾಳಿಯ ಬೆನ್ನಲ್ಲೇ ಗಡಿ ಭದ್ರತಾ ಪಡೆಯನ್ನು (ಬಿಎಸ್ ಎಫ್) ಕೇಳಿತ್ತು ಕೇಂದ್ರ ಗೃಹ ಸಚಿವಾಲಯ. ಯಾರೂ...