Sunday, September 26, 2021
Home Tags ITRaid

Tag: ITRaid

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ತಾರಾ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್?

ಡಿಜಿಟಲ್ ಕನ್ನಡ ಟೀಮ್: ಮೂಲ ಕಾಂಗ್ರೆಸಿಗ ಹಾಗೂ ಪಕ್ಷದ ನಿಷ್ಠಾವಂತ ನಾಯಕರಲ್ಲಿ ಒಬ್ಬರು ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ್. ಆದರೆ ಈಗ ಪರಮೇಶ್ವರ್ ಕಾಂಗ್ರೆಸ್ ಗೆ ಕೈಕೊಟ್ಟು ಕಮಲ ಹಿಡಿಯುತ್ತಾರಾ? ಅನ್ನೋ ಚರ್ಚೆ ಸದ್ಯ...

ಮಾಜಿ ಡಿಸಿಎಂ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ

ಡಿಜಿಟಲ್ ಕನ್ನಡ ಟೀಮ್: ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ನಿವಾಸ ಹಾಗೂ ಕಾಲೇಜಿನ ಮೇಲೆ ಆದಾಯ ತೆರಿಗೆ ದಾಳಿ ನಡೆದ ಬೆನ್ನಲ್ಲೇ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ...

ಪರಮೇಶ್ವರ್ ಗೆ ಐಟಿ ಶಾಕ್! ಕೇಂದ್ರದ ವಿರುದ್ಧ ಕೈ ನಾಯಕರ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್ ಅವರ ಮನೆ ಹಾಗೂ ಕಾಲೇಜುಗಳ ಮೇಲೆ ಐಟಿ ದಾಳಿ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಮೇಶ್ವರ್, ‘ನನ್ನದು ತಪ್ಪಿದ್ದರೆ ದಾಳಿ...

ಡಿಕೆಶಿಗೆ ಬಿಗ್ ರಿಲೀಫ್! ಐಟಿ ದಾಳಿ ಪ್ರಕರಣ ವಿಚಾರಣೆಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್!

ಡಿಜಿಟಲ್ ಕನ್ನಡ ಟೀಮ್: ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ದೆಹಲಿ ಫ್ಲಾಟ್‌ಗಳ ಮೇಲೆ ನಡೆದ ಐಟಿ ದಾಳಿಯ ಪ್ರಕರಣ ಕುರಿತಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ...

ಸಿಎಂ, ಡಿಕೆಶಿ ಸೇರಿ ಹಲವು ನಾಯಕರ ಕೊಠಡಿ ಮೇಲೆ ಐಟಿ ರೇಡ್!

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ರೈಡ್ ಮಾದರಿಯಲ್ಲೇ ಕುಂದಗೋಳ ಉಪಚುನಾವಣೆಯಲ್ಲೂ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ನಾಯಕರು ಉಳಿದುಕೊಂಡಿದ್ದ...

ದೇವೇಗೌಡರ ಕುಟುಂಬವನ್ನು ಕಾಡ್ತಿರೋ ಐಟಿ..!

ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದ ಮೋದಿ ಸರ್ಕಾರ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಭರ್ಜರಿಯಾಗಿಯೇ ಟಾರ್ಗೆಟ್ ಮಾಡಿದಂತಿದೆ. ಚುನಾವಣೆ ಘೋಷಣೆಯಾದ ಬಳಿಕ ಹಾಸನ, ಮಂಡ್ಯ ಸೇರಿದಂತೆ ದೇವೇಗೌಡರ ಕುಟುಂಬಸ್ಥರು...

ಮಂಡ್ಯದಲ್ಲಿ ಜೆಡಿಎಸ್​ ವಿರುದ್ಧ ಸೇಡಿನ​ ರಾಜಕೀಯ..!?

ಡಿಜಿಟಲ್ ಕನ್ನಡ ಟೀಮ್: ಮಂಡ್ಯದಲ್ಲಿ ಜಿದ್ದಾಜಿದ್ದಿನ ರಾಜಕಾರಣ ನಡೆಯುತ್ತಿದ್ದು, ಜೆಡಿಎಸ್ ವರ್ಸಸ್ ಸುಮಲತಾ, ಸ್ಥಳೀಯ ಕಾಂಗ್ರೆಸ್ ಅತೃಪ್ತ ನಾಯಕರು, ಬಿಜೆಪಿ ನಡುವಣ ಕದನವಾಗಿ ಮಾರ್ಪಟ್ಟಿದೆ. ಮಂಡ್ಯ ಹಾಗೂ ಹಾಸನದಲ್ಲಿ ಜೆಡಿಎಸ್​, ಕಾಂಗ್ರೆಸ್​ ಕಾರ್ಯಕರ್ತರನ್ನು ಬೆದರಿಸಲು ತಂತ್ರ...

ಸೋಲಿನ ಭಯದಿಂದ ಬಿಜೆಪಿ ವಾಮಮಾರ್ಗ ಹಿಡಿದಿದೆ: ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್: ನಿಷ್ಪಕ್ಷಪಾತವಾಗಿ ಲೋಕಸಭೆ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿಲ್ಲದೆ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಾಮಮಾರ್ಗದ ಮೂಲಕ ಚುನಾವಣೆ ನಡೆಸಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸರ್ಕಾರ ಹಾಗೂ...

ಸಾಕಷ್ಟು ವಿಷಯ ಹೇಳಬೇಕು, ಸಮಯ ಬಂದಾಗ ಎಲ್ಲವನ್ನೂ ಹೇಳ್ತೇನೆ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: 'ಐಟಿ ಇಲಾಖೆ ದಾಳಿಗಳ ಕುರಿತು ನಾನು ಜನತೆ ಮುಂದೆ ಸಾಕಷ್ಟು ಸತ್ಯಾಂಶ ಹೇಳಬೇಕಿದೆ. ಸರಿಯಾದ ಸಮಯದಲ್ಲಿ ಎಲ್ಲವನ್ನು ನಿಮ್ಮ ಮುಂದೆ ಇಡುತ್ತೇನೆ' ಇದು ತೆರಿಗೆ ಇಲಾಖೆ ದಾಳಿಯ ಕುರಿತು ಜಲಸಂಪನ್ಮೂಲ...

ಚುನಾವಣೆ ಸಮಯದಲ್ಲಿ ಐಟಿ ರಾಜಕಾರಣ!?

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ರಣಾಂಗಣದ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಕರ್ನಾಟಕದಲ್ಲಿ ಮೊದಲನೇ ಹಂತದ ಚುನಾವಣೆಯ ನಾಮಪತ್ರ ವಾಪಸ್ ತೆಗೆದುಕೊಳ್ಳುವ ಸಮಯ ಬಂದಿದೆ. ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳು ಯಾರು ಅನ್ನೋದು ಖಚಿತ...

ಸಚಿವ ಡಿಕೆಶಿಗೆ ಬಿಗ್​ ರಿಲೀಫ್​! ಐಟಿ ಪ್ರಕರಣದ ಮೂರು ಆರೋಪ ರದ್ದುಗೊಳಿಸಿದ ಕೋರ್ಟ್

ಡಿಜಿಟಲ್ ಕನ್ನಡ ಟೀಮ್: ತೆರಿಗೆ ಇಲಾಖೆ ದಾಳಿ ಪ್ರಕರಣದಲ್ಲಿ ಜಲಸಂಪನ್ಮೂಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಅವರ ಮೇಲಿದ್ದ ಸಾಕ್ಷ್ಯ ನಾಶ ಸೇರಿದಂತೆ ಇನ್ನಿತರ ಆರೋಪಗಳನ್ನು ಕೋರ್ಟ್ ರದ್ದುಗೊಳಿಸಿದೆ. ನ್ಯಾಯಾಲಯದ...

ಐಟಿ ರೇಡ್​, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ಬೀಳುತ್ತಾ..?

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಯಾಂಡಲ್​ವುಡ್​ ನಟರು, ನಿರ್ಮಾಪಕರ ಮನೆ ಮೇಲೆ ದಾಳಿ ಮಾಡಿದ್ದು, ಮೂರನೇ ದಿನವೂ ವಿಚಾರಣೆ ಮುಂದುವರಿಸಿದ್ದಾರೆ. ನಟ ಯಶ್​, ನಿರ್ಮಾಪಕ...

ನ್ಯಾಯ ಸಿಗುವ ವಿಶ್ವಾಸವಿದೆ: ಐಟಿ ವಿಚಾರಣೆ ನಂತರ ಸಚಿವ ಡಿಕೆಶಿ ಹೇಳಿಕೆ

ಡಿಜಿಟಲ್ ಕನ್ನಡ ಟೀಮ್: ನಾನು ನ್ಯಾಯ ಬದ್ಧವಾಗಿ ದುಡಿದು ಸಂಪಾದಿಸಿದ್ದೇನೆ. ಎಲ್ಲ ಹಂತದಲ್ಲೂ ಕಾನೂನು ಬದ್ಧವಾಗಿ ನಡೆದುಕೊಂಡಿದ್ದೇನೆ. ಕಾನೂನಿನ ಮೇಲೆ ನನಗೆ ಗೌರವವಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಐಟಿ ವಿಚಾರಣೆ ನಂತರ ಜಲಸಂಪನ್ಮೂಲ...

ಸ್ಟಾರ್ ನಟರ ಮೇಲಿನ ಐಟಿ ದಾಳಿಗೆ ಇದೇ ಕಾರಣನಾ?

ಡಿಜಿಟಲ್ ಕನ್ನಡ ಟೀಮ್: ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್‌ಗಳಾದ ಸುದೀಪ್, ಶಿವಣ್ಣ, ಯಶ್, ಪುನೀತ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎರಡನೇ ದಾಳಿ ಮಾಡಿದ್ದಾರೆ. ನಿನ್ನೆ ಬೆಳಗ್ಗೆಯಿಂದ ಶುರುವಾಗಿರುವ ಆದಾಯ ತೆರಿಗೆ...

ಯಾವುದೇ ತನಿಖೆಗೆ ಹೆದರುವುದಿಲ್ಲ, ಪಲಾಯನ ಮಾಡುವುದಿಲ್ಲ, ಯಡಿಯೂರಪ್ಪ ಸರಕಾರ ಮಾಡಲು ಬಿಡುವುದಿಲ್ಲ; ಡಿಕೆಶಿ ಗುಡುಗು

ಡಿಜಿಟಲ್ ಕನ್ನಡ ಟೀಮ್: ಕೇಂದ್ರೀಯ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನನ್ನನ್ನು ಜೈಲಿಗೆ ಕಳುಹಿಸಿ, ರಾಜ್ಯದಲ್ಲಿ ಸರಕಾರ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಗಲು ಕನಸು ಕಾಣುತ್ತಿದ್ದಾರೆ. ಅವರ ಕೀಳುಮಟ್ಟದ ರಾಜಕೀಯ ಫಲ...

ಆದಾಯ ತೆರಿಗೆ ದಾಳಿ ಪ್ರಕರಣ: ಡಿಕೆಶಿಗೆ ಸಿಕ್ತು ಜಾಮೀನು!

ಡಿಜಿಟಲ್ ಕನ್ನಡ ಟೀಮ್: ಆದಾಯ ತೆರಿಗೆ ಇಲಾಖೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಸಂನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಆರ್ಥಿಕ ಅಪರಾಧಗಳ ನ್ಯಾಯಾಲಯ ಶಿವಕುಮಾರ್ ಅವರಿಗೆ ಜಾಮೀನು ನೀಡಿದ್ದು, ಹೀಗಾಗಿ...

ಸಿಎಂ ಆಪ್ತ ಎಚ್.ಸಿ ಮಹದೇವಪ್ಪ ಮನೆ ಮೇಲೆ ಐಟಿ ದಾಳಿ

(ಇಂಟರ್ನೆಟ್ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಸಚಿವರಾದ ಎಚ್.ಸಿ ಮಹದೇವಪ್ಪ ಅವರ ಮನೆ ಮೇಲೆ ಐಟಿ ದಾಳಿ ನಡೆದಿದೆ. ಚುನಾವಣೆ ಹೊಸ್ತಿಲಲ್ಲಿರುವಾಗ ನಡೆದಿರುವ ಈ ಐಟಿ ದಾಳಿ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದ್ದು,...

ಡಿಕೆಶಿಗೆ ಜಾಮೀನು; ಐಟಿ ಕಚೇರಿ ಮೇಲೆ ಕಾಂಗ್ರೆಸ್ ದಾಳಿ!

ಡಿಜಿಟಲ್ ಕನ್ನಡ ಟೀಮ್: ಐಟಿ ದಾಳಿ ಸಂದರ್ಭ ಸಾಕ್ಷ್ಯ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಆರ್ಥಿಕ ಅಪರಾಧ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಅವರು ಬಂಧನ ಭೀತಿಯಿಂತ ಪಾರಾಗಿದ್ದಾರೆ. ಬಿಡದಿಯ...

ಶಶಿಕಲಾಗೆ ಐಟಿ ಶಾಕ್: ಈವರೆಗೂ ಸಿಕ್ಕಿದೆ ₹ 1430 ಕೋಟಿ ಅಕ್ರಮ ಹಣ, ಇದು...

ಡಿಜಿಟಲ್ ಕನ್ನಡ ಟೀಮ್: ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಪಕ್ಷದ ನಾಯಕಿ ವಿ.ಕೆ.ಶಶಿಕಲಾಗೆ ಈಗ ತೆರಿಗೆ ಇಲಾಖೆ ದೊಡ್ಡ ಶಾಕ್ ನೀಡಿದೆ. ಸುದೀರ್ಘ ಐದು ದಿನಗಳ ಕಾಲ ಶಶಿಕಲಾ ಅವರ...

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಶುರುವಾಯ್ತಾ ಸೇಡಿನ ರಾಜಕಾರಣ?

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದ ಕೇವಲ ಹಗರಣಗಳ ಆರೋಪ ಪ್ರತ್ಯಾರೋಪ ಮಾತ್ರ. ಈ ಹಗರಣಗಳ ಆರೋಪ ಮತ್ತು ಪ್ರತ್ಯಾರೋಪ ಈಗ ದ್ವೇಷದ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿದ್ದು,...

ಎಸ್.ಎಂ ಕೃಷ್ಣ ಅಳಿಯನ ಮನೆ ಮೇಲೆ ಐಟಿ ದಾಳಿ, ಇದರಲ್ಲೂ ಕೇಂದ್ರದ ಕೈವಾಡ ಇದೆ...

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಷ್ಟು ದಿನಗಳ ಕಾಲ ಕಾಂಗ್ರೆಸ್...

ರಾಜಕೀಯ ಚಕ್ರವ್ಯೂಹಕ್ಕೆ ಸಿಕ್ಕ ಡಿಕೆಶಿ!

ಇಡೀ ರಾಜ್ಯದ ತುಂಬ ರಾಷ್ಟ್ರಮಟ್ಟದ ಸುದ್ದಿ. ಯಾವ ಮೂಲೆಯಲ್ಲೇ ನೋಡಿದರೂ ಅದೇ ಸುದ್ದಿ. ಪ್ರತಿ ಮನೆ, ಮಠ, ಪಾರ್ಕು, ಬಸ್‌ಸ್ಟಾಂಡು, ಆಟೋ ಸ್ಟಾಂಡು, ಹೊಟೇಲು, ಟೀ ಅಂಗಡಿ, ಬೀಡಿ ಅಂಗಡಿ, ಸಿಗ್ನಲ್ಲು, ಸಿನಿಮಾ...

ಐಟಿ ದಾಳಿ ಮುಕ್ತಾಯದ ನಂತರ ಡಿ.ಕೆ ಶಿವಕುಮಾರ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: 'ನಾನು ಎಂದಿಗೂ ಕಾನೂನಿ ಬಾಹೀರವಾಗಿ, ಸಂವಿಧಾನ ಬಾಹೀರವಾಗಿ ನಾನು ನಡೆದುಕೊಂಡಿಲ್ಲ. ಸತ್ಯ ಏನೆಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಿ...' ಇದು ಸತತ ಮೂರು ದಿನಗಳ ಕಾಲ ನಡೆದ ಐಟಿ ದಾಳಿಯ...

ಮುಗಿಯುತ್ತಿಲ್ಲ ಐಟಿ ತಪಾಸಣೆ, ದೆಹಲಿ ನಿವಾಸದಲ್ಲಿ ಸಿಕ್ತು ಕಂತೆ ಕಂತೆ ಹಣ, ಮೂರನೇ ದಿನದ...

ಡಿಜಿಟಲ್ ಕನ್ನಡ ಟೀಮ್: ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿರುವ ತೆರಿಗೆ ಇಲಾಖೆ ಅಧಿಕಾರಿಗಳು ಮೂರನೇ ದಿನವು ಶೋಧ ಕಾರ್ಯ ಮುಂದುವರಿಸಿದ್ದಾರೆ. ಅದರೊಂದಿಗೆ ಡಿ.ಕೆ ಶಿವಕುಮಾರ್...

ಗುಜರಾತ್ ಕಾಂಗ್ರೆಸ್ ಶಾಸಕರ ರೆಸಾರ್ಟ್ ಆಶ್ರಯಕ್ಕೆ ಪ್ರತಿಯಾಗಿ ಡಿಕೆ ಸಹೋದರರ ಮನೆ ಮೇಲೆ ಐಟಿ...

ಡಿಜಿಟಲ್ ಕನ್ನಡ ಟೀಮ್: ಆಗಸ್ಟ್ 8ರಂದು ನಡೆಯಲಿರುವ ಗುಜರಾತ್ ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಅಹ್ಮದ್ ಪಟೇಲ್ ಅವರನ್ನು ಮಣಿಸಿ ತಮ್ಮ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಶತಾಯಗತಾಯ...

ಚಿದಂಬರಂ ಮನೆ ಮೇಲೆ ಸಿಬಿಐ- ಲಾಲು ಮನೆ ಮೇಲೆ ಐಟಿ ದಾಳಿ ನಡೆಯಲು ಕಾರಣ...

ಡಿಜಿಟಲ್ ಕನ್ನಡ ಟೀಮ್: ದಿಢೀರ್ ಬೆಳವಣಿಗೆಯಲ್ಲಿ ಸಿಬಿಐ ಅಧಿಕಾರಿಗಳು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಮತ್ತೊಂದೆಡೆ ಮಾಜಿ ರೈಲ್ವೆ ಸಚಿವ ಹಾಗೂ ಆರ್ ಜೆಡಿ ಮುಖಂಡ...

ಆರ್.ಕೆ ನಗರದಲ್ಲಿ ಮತದಾರರಿಗೆ ಶಶಿಕಲಾ ಬಣ ಹಂಚುತ್ತಿದ್ದ ಹಣ ಏಷ್ಟು? ಮುಂದೂಡಲ್ಪಡುತ್ತದೆಯೇ ಉಪಚುನಾವಣೆ?

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡಿನಲ್ಲಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಆರ್.ಕೆ ನಗರ ಉಪಚುನಾವಣೆಯಲ್ಲಿ ಹಣ ಹೊಳೆಯೇ ಹರಿಯುತ್ತಿದೆ. ಈ ಕ್ಷೇತ್ರದ ಮತದಾರರಿಗೆ ಒಂದು ಓಟಿಗೆ ₹ 4000 ಹಣ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ತೆರಿಗೆ...

ಕಾಂಗ್ರೆಸ್ ನಾಯಕರ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕ ‘ಲಕ್ಷ್ಮೀ’ ಎಷ್ಟು?, ತೆರಿಗೆ ಇಲಾಖೆ ದಾಳಿ...

ಡಿಜಿಟಲ್ ಕನ್ನಡ ಟೀಮ್: ಕಳೆದ ವಾರ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿ ನಡೆಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ದಾಳಿ ವೇಳೆ ತೆರಿಗೆ ಅಧಿಕಾರಿಗಳಿಗೆ ಸಿಕ್ಕಿದ್ದೇನು? ಎಂಬ...

ನೋಟು ಅಮಾನ್ಯದ ನಂತರ ತೆರಿಗೆ ಇಲಾಖೆಯ ಸಮರದಲ್ಲಿ ಸಿಕ್ಕ ಆಸ್ತಿಯ ಮೌಲ್ಯವೆಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಕಳೆದ ತಿಂಗಳು 8ರಂದು ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯ ನಿರ್ಧಾರ ಪ್ರಕಟಿಸಿದ ನಂತರ ನಡೆದ ಅಕ್ರಮ ನೋಟು ಬದಲಾವಣೆ ಹಾಗೂ ಕಾಳಧನಿಕರ ವಿರುದ್ಧ ತೆರಿಗೆ ಇಲಾಖೆ ಸಮರವನ್ನೇ ಸಾರಿರೋದು...

ಚೆನ್ನೈನಲ್ಲಿ ತೆರಿಗೆ ಅಧಿಕಾರಿಗಳ ಬಲೆಗೆ ಬಿದ್ದ ದೊಡ್ಡ ತಿಮಿಂಗಿಲಗಳು… ₹ 90 ಕೋಟಿಯಲ್ಲಿ ₹...

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ರಾಜ್ಯದ ಇಬ್ಬರು ಅಧಿಕಾರಿಗಳ ಮನೆ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ₹ 4.7 ಕೋಟಿ ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದನ್ನು ನೋಡಿ ಅಚ್ಚರಿಪಟ್ಟಿದ್ದ ನಿಮಗೆ ಈಗ ಮತ್ತೊಂದು...

ಕರ್ನಾಟಕದ ಕಾಳ ಅಧಿಕಾರಿಗಳ ಮೇಲೆ ಐಟಿ ದಾಳಿ ಮಾಡಿದವರಿಗೆ ಪ್ರಧಾನಿಯಿಂದಲೇ ಅಭಿನಂದನೆ, ಒತ್ತಡಕ್ಕೆ ಮಣಿದು...

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯ ಪರ್ವದಲ್ಲಿ ಕರ್ನಾಟಕದ ಮೇಲಿನ ಗಮನ ತೀವ್ರವಾಗಿದೆ. ಕಾರಣ, ಐಟಿ ದಾಳಿಗಳು ತೀವ್ರವಾಗುತ್ತಿವೆ. ಅಂತೆಯೇ ಈಗಾಗಲೇ ಸಿಕ್ಕಿ ಹಾಕಿಕೊಂಡಿರುವ ಕಾಳಧನ ಅಧಿಕಾರಿಗಳ ಮೇಲಿನ ಪ್ರಕರಣವೂ ಮೊನಚಾಗಿದೆ. ಕಾವೇರಿ ನೀರಾವರಿ ನಿಗಮದ...