Friday, October 22, 2021
Home Tags JammuKashmir

Tag: JammuKashmir

ವಾರದೊಳಗೆ ಕಾಶ್ಮೀರದಲ್ಲಿ ಇಂಟರ್ನೆಟ್ ನಿರ್ಬಂಧ ತೆರವು ಮಾಡಿ: ಸುಪ್ರೀಂ ಸೂಚನೆ

ಡಿಜಿಟಲ್ ಕನ್ನಡ ಟೀಮ್: ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಅಂತರ್ಜಾಲ ನಿರ್ಬಂಧ ಹೇರುವಂತಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಹೇರಲಾಗಿರುವ ಎಲ್ಲ ನಿರ್ಬಂಧವನ್ನು ಪರಿಶೀಲಿಸಿ...

ಜಮ್ಮು ಕಾಶ್ಮೀರಕ್ಕೆ 15 ರಾಷ್ಟ್ರಗಳ ಪ್ರತಿನಿಧಿಗಳ ಭೇಟಿ! ಇದರ ಉದ್ದೇಶ ಏನು?

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಸೇರಿದಂತೆ ಒಟ್ಟು 15 ದೇಶಗಳ ಪ್ರತಿನಿಧಿಗಳ ತಂಡ ಇಂದಿನಿಂದ ಎರಡು ದಿನಗಳ ಕಾಲ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಸ್ಥಳೀಯ ಜನರ ಜತೆ ಮಾತುಕತೆ...

ಭಾರತದ ರಾಜತಾಂತ್ರಿಕ ಶಕ್ತಿ ಮುಂದೆ ಮಂಡಿಯೂರಿದ ಚೀನಾ- ಪಾಕಿಸ್ತಾನ!

ಡಿಜಿಟಲ್ ಕನ್ನಡ ಟೀಮ್: ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನ ಹಾಗೂ ಚೀನಾ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ನಡೆಸಿದ ಮಸಲತ್ತನ್ನು ಭಾರತೀಯ ರಾಜತಾಂತ್ರಿಕತೆ ಮಣ್ಣು ಮಾಡಿದೆ. ಪಾಕಿಸ್ತಾನದ ಕುಮ್ಮಕ್ಕಿನ ಮೇರೆಗೆ ಚೀನಾ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಗೌಪ್ಯ ಸಭೆ...

ಭಾರತದ ವಿರುದ್ಧ ಏನೂ ಕಿಸಿಯಲಾಗದ ಪಾಕಿಸ್ತಾನ ಮಾಡಿದ್ದೇನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಏನೂ ಕಿಸಿಯಲಾಗದವನು ಮೈ ಪರಚಿಕೊಂಡನಂತೆ... ಸದ್ಯ ಈ ಮಾತು ಪಾಕಿಸ್ತಾನಕ್ಕೆ ಹೇಳಿ ಮಾಡಿಸಿದಂತಿದೆ. ಹೌದು, ಕಾಶ್ಮೀರ ವಿಚಾರವಾಗಿ ಭಾರತವನ್ನು ಎದುರಿಸಲು ಸಾಧ್ಯವಾಗದೆ ಕಂಗೆಟ್ಟಿರುವ ಪಾಕಿಸ್ತಾನ ತನ್ನ ನೆಲದಲ್ಲಿ ಭಾರತೀಯ ಚಿತ್ರಗಳ ಸಿಡಿ...

370ನೇ ವಿಧಿ ರದ್ದತಿ: ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370 ನೇ ವಿಧಿ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್, ಅರ್ಜಿಯಲ್ಲಿರೋ ಲೋಪ ಸರಿ...

ಜಮ್ಮು ಕಾಶ್ಮೀರದಲ್ಲಿ ರಿಲಾಯನ್ಸ್ ಹೂಡಿಕೆ! ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಪ್ರಕಟಸಿದ ನಿರ್ಧಾರಗಳೇನು?

ಡಿಜಿಟಲ್ ಕನ್ನಡ ಟೀಮ್: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಸ್ಥಾನಮಾನ 370ನೇ ವಿಧಿಯನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರದ ಬೆನ್ನಲ್ಲೇ ಖ್ಯಾತಿ ಉದ್ಯಮಿ ಮುಕೇಶ್ ಅಂಬಾನಿ ಮುಂದಿನ ದಿನಗಳಲ್ಲಿ ತಮ್ಮ ರಿಲಾಯನ್ಸ್ ಕಂಪನಿಯ ಮೂಲಕ ಕಮಿವೆ ರಾಜ್ಯದಲ್ಲಿ...

ಜಮ್ಮು ಕಾಶ್ಮೀರದ 35a, 370 ವಿಶೇಷ ಸ್ಥಾನಮಾನ ರದ್ದು! ಮೋದಿ-ಶಾ ಐತಿಹಾಸಿಕ ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನಬದ್ಧವಾಗಿ ನೀಡಲಾದ 35ಎ ಮತ್ತು 370ರ ವಿಶೇಷ ಸ್ಥಾನ ಮಾನ ಮತ್ತು ವಿಶೇಷ ಅಧಿಕಾರವನ್ನು ರದ್ದುಗೊಳಿಸಲಾಗುವುದು ಎಂದು ಕೇಂದ್ರ...

ಜಮ್ಮುವಿನಲ್ಲಿ ಗ್ರೆನೇಡ್ ದಾಳಿ! 18 ಮಂದಿ ಗಾಯ

ಡಿಜಿಟಲ್ ಕನ್ನಡ ಟೀಮ್: ಜಮ್ಮುವಿನ ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟಗೊಳಿಸಿ, 18ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಜಮ್ಮು ಐಜಿಪಿ ಎಂಕೆ ಸಿನ್ಹಾ, 'ಬಸ್ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ...

ದಾಳಿ ಮಾಡಿದ 100 ಗಂಟೆ ಒಳಗೆ ಕಾಶ್ಮೀರದಲ್ಲಿ ನಿಯಂತ್ರಣ ಕಳೆದುಕೊಂಡಿತೇ ಜೆಇಎಂ?

ಡಿಜಿಟಲ್ ಕನ್ನಡ ಟೀಮ್: ಪುಲ್ವಾಮ ಉಗ್ರ ದಾಳಿಯಾದ ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಕಣಿವೆ ರಾಜ್ಯದಲ್ಲಿ ನಿಯಂತ್ರಣ ಕಳೆದುಕೊಂಡಿತೇ? ಇಂತಹ ಪ್ರಶ್ನೆ ಹುಟ್ಟು ಕೊಂಡಿದೆ. ಅದಕ್ಕೆ ಕಾರಣ,...

ಉಗ್ರರ ವಿರುದ್ಧ ಕಾರ್ಯಾಚರಣೆ: ಪುಲ್ವಾಮದಲ್ಲಿ ಮತ್ತೆ ನಾಲ್ವರು ಯೋಧರು ಹುತಾತ್ಮ!

ಡಿಜಿಟಲ್ ಕನ್ನಡ ಟೀಮ್: ಕರಾಳ ಫೆಬ್ರವರಿ 14ರಂದು ಸಿಆರ್ ಪಿಎಫ್ ಯೋಧರ ಮೇಲಿನ ದಾಳಿಯ ಕಿಚ್ಚು ಭಾರತೀಯರ ಮನದಲ್ಲಿ ಕುದಿಯುತ್ತಿರುವಾಗಲೇ ಮತ್ತೇ ನಾಲ್ವರು ವೀರ ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಪುಲ್ವಾಮದ ಪಿಂಗ್ಲಾ ಪ್ರಾಂತ್ಯದಲ್ಲಿ...

ಕಾಶ್ಮೀರದಲ್ಲಿ ಉಗ್ರರ ದಾಳಿ: 40ಕ್ಕೂ ಹೆಚ್ಚು ಯೋಧರು ಹುತಾತ್ಮ

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಜಿಹಾದಿಗಳ ಅಟ್ಟಹಾಸ ಮೆರೆದಿದ್ದು, 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಜೈಶ್ ಇ ಮೊಹಮದ್...

ಬಿಜೆಪಿ ಸೇರಿದ ಸೈನಿಕ ಔರಂಗಜೇಬ್ ತಂದೆ!

ಡಿಜಿಟಲ್ ಕನ್ನಡ ಟೀಮ್: ಉಗ್ರರಿಂದ ಅಪಹರಣಕ್ಕೊಳಗಾಗಿ ಭೀಕರವಾಗಿ ಹತ್ಯೆಯಾದ ಸೈನಿಕ ಔರಂಗಜೇಬ್ ತಂದೆ ಮೊಹಮ್ಮದ್ ಹನೀಫ್ ಭಾನುವಾರ ಬಿಜೆಪಿ ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಸಾರ್ವಜನಿಕ ಸಮಾವೇಶ ನಡೆಸುತ್ತಿರುವ ಸಂದರ್ಭದಲ್ಲೇ ನಿವೃತ್ತ ಸೇನಾಧಿಕಾರಿ, ಲೆಫ್ಟಿನೆಂಟ್...

ಕಾಶ್ಮೀರದಲ್ಲಿ ವಿಧಾನಸಭೆ ಮಾತ್ರವಲ್ಲ ಕಾಂಗ್ರೆಸ್ ಆಸೆಯನ್ನು ವಿಸರ್ಜಿಸಿದ ರಾಜ್ಯಪಾಲರು!

ಡಿಜಿಟಲ್ ಕನ್ನಡ ಟೀಮ್: ಜಮ್ಮು ಮತ್ತು ಕಾಶ್ಮೀರದಲ್ಲಿ ಇದ್ದ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ನ್ಯಾಷನಲ್ ಕಾಂಗ್ರೆಸ್ ಹಾಗೂ ಪಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಇರಾದೆ ಹೊಂದಿದ್ದ ಕಾಂಗ್ರೆಸ್ಸಿಗೆ ರಾಜ್ಯಪಾಲರಾದ ಸತ್ಯಪಾಲ್...

ಕಾಶ್ಮೀರದಲ್ಲಿ ಐವರು ಉಗ್ರರ ಹತ್ಯೆ! ಸೇಡು ತೀರಿಸಿಕೊಂಡ ಸೇನೆ!

ಡಿಜಿಟಲ್ ಕನ್ನಡ ಟೀಮ್: ಜಮ್ಮು ಕಾಶ್ಮೀರ ಪೊಲೀಸರ ಸರಣಿ ಹತ್ಯೆ ಮಾಡಿ ಸರ್ಕಾರಿ ಕೆಲಸ ಬಿಡುವಂತೆ ಬೆದರಿಕೆ ಹಾಕುತ್ತಿದ್ದ ಉಗ್ರರಿಗೆ ಭಾರತೀಯ ಸೇನೆ ನರಕದ ದಾರಿ ತೋರಿಸಿದ್ದಾರೆ. ಶುಕ್ರವಾರ ಮೂವರು ಪೊಲೀಸರನ್ನು ಹತ್ಯೆಗೈದಿದ್ದ ಉಗ್ರರು ಅಟ್ಟಹಾಸ...

ಮೂರು ಉಗ್ರರ ಹೊಡೆದುರುಳಿಸಿ ಪೇದೆ ಸಲೀಂ ಹತ್ಯೆಗೆ ಸೇಡು ತೀರಿಸಿಕೊಂಡ ಭಾರತೀಯ ಸೇನೆ!

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾನುವಾರ ಭಾರತೀಯ ಭದ್ರತಾ ಪಡೆಗಳು ಉಗ್ರರ ವಿರುದ್ಧ ಸಮರ ಸಾರಿದ್ದು, ಮೂವರನ್ನು ಹತ್ಯೆ ಮಾಡಿದೆ. ಅದರೊಂದಿಗೆ ಶುಕ್ರವಾರ ರಾತ್ರಿ ಕಾಶ್ಮೀರದ ಕುಲ್ಗಾಮ್ ಪ್ರದೇಶದಲ್ಲಿ ಪೊಲೀಸ್...

ಪಿಡಿಪಿ ಜೊತೆ ಮೈತ್ರಿ ಕಡಿದುಕೊಂಡ ಬಿಜೆಪಿ‌ ಪ್ಲಾನ್ ಏನು?

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ಪ್ರಚಂಡ ಹಿಂದುತ್ವದ ಆಧಾರದ ಮೇಲೆ ಜನ್ಮ ತಾಳಿರುವ ಪಕ್ಷ. ಆ ಪಕ್ಷದ ನಾಯಕರು ಮುಸ್ಲಿಮರ ಮತಗಳು ನಮಗೆ ಬೇಡವೇ ಬೇಡ ಎಂದು ನೇರವಾಗಿ ಸವಾಲು ಹಾಕುವಷ್ಟು ಹಿಂದುತ್ವ ಅಜೆಂಡ...

ಜಮ್ಮು ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಜಮ್ಮ ಕಾಶ್ಮೀರದಲ್ಲಿ ಭದ್ರತಾ ಪಡೆ ಹಾಗೂ ಉಗ್ರಗಾಮಿಗಳ ನಡುವಣ ಸಮರ ಮುಂದುವರಿದಿದ್ದು, ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನಂನತನಾಗ್ ಜಿಲ್ಲೆಯ ಶಿಸ್ತಾರಗಾಮ ದೂರು ಪ್ರದೇಶದಲ್ಲಿ ಶುಕ್ರವಾರ...

ಭಾರತದ ಮೇಲೆ ದಾಳಿ ಮುಂದುವರಿಸಲಿವೆ ಪಾಕ್ ಉಗ್ರ ಸಂಘಟನೆಗಳು: ಅಮೆರಿಕ ಗುಪ್ತಚರ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕಳೆದ ಒಂದು ವಾರದಿಂದ ಉಗ್ರರ ದಾಳಿ ಹೆಚ್ಚಾಗಿರುವ ಬೆನ್ನಲ್ಲೇ ಈಗ ಅಮೆರಿಕ ಗುಪ್ತಚರ ಇಲಾಖೆ ಭಾರತಕ್ಕೆ ಎಚ್ಚರಿಕೆ ರವಾನಿಸಿದೆ. ಅದೇನೆಂದರೆ, ಪಾಕಿಸ್ತಾನ ಹಫೀಜ್ ಸಯೀದ್...

ಕಾಶ್ಮೀರದಲ್ಲಿ ಸೇನೆಯ ಭರ್ಜರಿ ಕಾರ್ಯಾಚರಣೆ, ಐವರು ಲಷ್ಕರ್ ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐವರು ಲಷ್ಕರ್ ಉಗ್ರರನ್ನು ಹೊಡೆದುರುಳಿಸಿದೆ. ಈ ಕಾರ್ಯಾಚರಣೆ ವೇಳೆ ಓರ್ವ ಭಾರತೀಯ ಸೈನಿಕ ಹುತಾತ್ಮನಾಗಿದ್ದು, ಮತ್ತೊಬ್ಬ ಯೋಧ...

ಕಾಶ್ಮೀರದಲ್ಲಿ ಜೆಇಎಂ ಕಮಾಂಡರ್ ಖಲೀದ್ ಹತ್ಯೆ, ಈತನ ಬೇಟೆ ಸೇನೆಗೆ ದೊಡ್ಡ ಯಶಸ್ಸು ಯಾಕೆ...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್ ಇ ಮೊಹಮದ್ ನ ಪ್ರಮುಖ ಕಮಾಂಡರ್ ಖಲೀದ್ ಅಲಿಯಾಸ್ ಖಲೀದ್ ಭಾಯ್ ನನ್ನು ಸೋಮವಾರ ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ. ಇತ್ತೀಚೆಗೆ ಕಣಿವೆ ರಾಜ್ಯದಲ್ಲಿ...

ಪಾಕಿಸ್ತಾನ ಅಲ್ಲ ‘ಟೆರರಿಸ್ತಾನ’, ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಭಾರತದ ಗುಡುಗು

ಡಿಜಿಟಲ್ ಕನ್ನಡ ಟೀಮ್: ವಿಶ್ವಸಂಸ್ಥೆ ವಾರ್ಷಿಕ ಮಹಾ ಸಭೆಯಲ್ಲಿ ಸದ್ಯ ಭಾರತ ಹಾಗೂ ಪಾಕಿಸ್ತಾನ ನಡುವಣ ವಾಕ್ಸಮರ ತೀವ್ರವಾಗಿಯೇ ಸಾಗುತ್ತಿದೆ. ನಿನ್ನೆಯಷ್ಟೇ ಕಾಶ್ಮೀರ ಹಾಗೂ ಅಫ್ಘಾನಿಸ್ತಾನದ ವಿಚಾರವಾಗಿ ಪಾಕಿಸ್ತಾನ ಪ್ರಧಾನಿ ಶಾಹೀದ್ ಖಾನ್ ಅಬ್ಬಾಸಿ...

ಕಾಶ್ಮೀರದ ವಿಚಾರದಲ್ಲಿ ಮೂಗು ತೂರಿಸುತ್ತಿರುವ ಇಸ್ಲಾಮಿಕ್ ದೇಶಗಳ ಒಕ್ಕೂಟಕ್ಕೆ ಭಾರತ ಖಡಕ್ ಎಚ್ಚರಿಕೆ, ವಿಶ್ವಸಂಸ್ಥೆಯಲ್ಲಿ...

ಡಿಜಿಟಲ್ ಕನ್ನಡ ಟೀಮ್: ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದ ವಿಚಾರವಾಗಿ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ) ವಿನಾಕಾರಣ ಹಸ್ತಕ್ಷೇಪ ಮಾಡುತ್ತಿರುವುದನ್ನು ಭಾರತ ವಿಶ್ವಸಂಸ್ಥೆಯಲ್ಲಿ ಖಂಡಿಸಿದೆ. ಇತ್ತೀಚೆಗೆ ಒಐಸಿ ಸದಸ್ಯ ರಾಷ್ಟ್ರವಾಗಿರುವ ಪಾಕಿಸ್ತಾನವು...

ಭಾರತೀಯ ಸೇನೆಗೆ ಮತ್ತೊಂದು ಬಲಿ! ಲಷ್ಕರ್ ಪ್ರಮುಖ ಉಗ್ರ ಅಬು ಇಸ್ಮಾಯಿಲ್ ಹೊಡೆದು ಹಾಕಿದ...

ಡಿಜಿಟಲ್ ಕನ್ನಡ ಟೀಮ್: ಜಮ್ಮು ಕಾಶ್ಮೀರದಲ್ಲಿರುವ ಪ್ರಮುಖ ಉಗ್ರರ ವಿರುದ್ಧ ಭಾರತೀಯ ಸೇನೆ ಸಾರಿರುವ ಸಮರ ಮುಂದುವರಿದಿದೆ. ಶ್ರೀನಗರದ ಹೊರವಲಯದಲ್ಲಿರುವ ನೌಗಾಮ್ ಪ್ರದೇಶದಲ್ಲಿ ಲಷ್ಕರ್ ಸಂಘಟೆಯ ಪ್ರಮುಖ ಉಗ್ರ ಅಬು ಇಸ್ಮಾಯಿಲ್ ನನ್ನು ಭದ್ರತಾ...

ಉಗ್ರರಿಗೆ ಆರ್ಥಿಕ ನೆರವು: ದೆಹಲಿ ಮತ್ತು ಕಾಶ್ಮೀರದ 16 ಕಡೆಗಳಲ್ಲಿ ಎನ್ಐಎ ಶೋಧ

ಡಿಜಿಟಲ್ ಕನ್ನಡ ಟೀಮ್: ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವವರ ವಿರುದ್ಧ ತನಿಖೆ ಆರಂಭಿಸಿರುವ ರಾಷ್ಟ್ರೀಯ ತನಿಖಾ ದಳ ಬುಧವಾರ ಹಳೆಯ ದೆಹಲಿ ಹಾಗೂ ಕಾಶ್ಮೀರದ 16 ಕಡೆಗಳಲ್ಲಿ ಶೇಧ ಕಾರ್ಯ ನಡೆಸಿದೆ. ಹವಾಲಾ ಮೂಲಕ ಭಯೋತ್ಪಾದಕರಿಗೆ...

ಹಿಜ್ಬುಲ್ ಉಗ್ರನ ಹತ್ಯೆ, ಕಣಿವೆ ರಾಜ್ಯದಲ್ಲಿ ಬೇಟೆ ಮುಂದುವರಿಸಿದ ಭಾರತೀಯ ಸೇನೆ

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯಸೇನೆ ತನ್ನ ಉಗ್ರರ ಬೇಟೆಯನ್ನು ಮುಂದುವರಿಸಿದೆ. ಮೊನ್ನೆ ಲಷ್ಕರ್ ಕಮಾಂಡರ್ ಅಬು ದುಜನಾನನ್ನು ಹತ್ಯೆ ಮಾಡಿದ್ದ ಸೇನೆ, ಇಂದು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರನನ್ನು...

ಐದು ಬಾರಿ ತಪ್ಪಿಸಿಕೊಂಡಿದ್ದ ಲಷ್ಕರ್ ಉಗ್ರ ಅಬು ದುಜನಾನನ್ನು ಬೇಟೆಯಾಡಿದ ಸೇನೆ, ಈ ವರ್ಷ...

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಸೇನೆಯ ಕಾರ್ಯಾಚರಣೆ ವೇಳೆ ಸ್ಥಳೀಯರ ನೆರವಿನಿಂದ ಐದು ಬಾರಿ ತಪ್ಪಿಸಿಕೊಂಡಿದ್ದ ಲಷ್ಕರ್ ಉಗ್ರ ಅಬು ದುಜನಾ ಅಲಿಯಾಸ್ ಹಫೀಜ್ ನನ್ನು ಭಾರತೀಯ ಸೇನೆ ಇಂದು ಬೆಳಗ್ಗೆ ಹೊಡೆದು ಹಾಕಿದೆ. ಈತ...

ಜಮ್ಮು ಕಾಶ್ಮೀರದಲ್ಲಿ ರೊಹಿಂಗ್ಯ ಮುಸಲ್ಮಾನರ ಉಪಸ್ಥಿತಿ ಬಗ್ಗೆ ಸಂಸದ ಕೊಟ್ಟ ಎಚ್ಚರಿಕೆ ಏನು?

ಡಿಜಿಟಲ್ ಕನ್ನಡ ಟೀಮ್: ‘ಮಯನ್ಮಾರಿನಲ್ಲಿ ನಿರಾಶ್ರಿತರಾದ ರೊಹಿಂಗ್ಯ ಮುಸಲ್ಮಾನರು ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದು, ಇದು ಭವಿಷ್ಯದಲ್ಲಿ ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿದೆ...’ ಎಂದು ಹಿರಿಯ ಪತ್ರಕರ್ತ ಹಾಗೂ ರಾಜ್ಯಸಭಾ...

ರಾಜನಾಥ ಸಿಂಗರೂ ಸೇರಿದಂತೆ ಉದಾರವಾದಿಗಳೆಲ್ಲ ಬಡಬಡಿಸುತ್ತಿರುವ ‘ಕಾಶ್ಮೀರಿಯತ್’ ನಿಜಕ್ಕೂ ಇದೆಯೇ?

ಅಮರನಾಥ ಯಾತ್ರಿಗಳ ಮೇಲಿನ ದಾಳಿ ಕಾಶ್ಮೀರಿಗಳ ಮೇಲೆ ಸಂಶಯ ಬಿತ್ತಬಾರದು, ಇದು ಕಣಿವೆಯಲ್ಲಿ ಪರಿಸ್ಥಿತಿ ಹದಗೆಡುವುದಕ್ಕೆ ಕಾರಣವಾಗಬಾರದು ಎಂಬರ್ಥದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಟಿಪ್ಪಣಿ ಮಾಡಿಕೊಂಡಿದ್ದಾರೆ. ಒಂದು...

ಪೊಲೀಸ್ ಅಧಿಕಾರಿಯನ್ನು ಹೊಡೆದು ಕೊಂದರು, ಇದೇನಾ ಕಾಶ್ಮೀರಿಯತ್?

ಡಿಜಿಟಲ್ ಕನ್ನಡ ಟೀಮ್: ನಿನ್ನೆ ಮಧ್ಯರಾತ್ರಿ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದ ನೌಹಟ್ಟಾ ಪ್ರದೇಶದಲ್ಲಿ ಪೊಲೀಸರ ವಿರುದ್ಧ ಸಿಟ್ಟಿಗೆದ್ದ ಗುಂಪೊಂದು ಡಿವೈಎಸ್ಪಿ ಮೊಹಮದ್ ಆಯುಬ್ ಪಂಡಿತ್ ರನ್ನು ಹೊಡೆದು ಹತ್ಯೆ ಮಾಡಿದೆ. ಈ ಪ್ರಕರಣದ ಕುರಿತಂತೆ...

ಸಮಾಧಿಯಲ್ಲಿ ಮೊದಲ ರಾತ್ರಿ ಹೇಗಿದ್ದೀತು? ಕರುಳು ಹಿಂಡುತ್ತಿದೆ ಆ ಮೃತಯೋಧ ಬರೆದಿಟ್ಟುಹೋದ ವಾಕ್ಯ

ಡಿಜಿಟಲ್ ಕನ್ನಡ ಟೀಮ್ ಶುಕ್ರವಾರ ಜಮ್ಮು-ಕಾಶ್ಮೀರದ ಆವಂತಿಪೊರಾದಲ್ಲಾದ ಶಂಕಿತ ಲಷ್ಕರ್ ದಾಳಿಯಲ್ಲಿ ಮೃತರಾದ ಆರು ಪೊಲೀಸರ ಪೈಕಿ ಫಿರೋಜ್ ಅಹ್ಮದ್ ಧರ್ ಸಹ ಒಬ್ಬರು. ಸಾವಿನ ಬಗ್ಗೆ ಇವರು ಈ ಮೊದಲು ಹಂಚಿಕೊಂಡಿದ್ದ ಫೇಸ್ಬುಕ್ ಬರಹವೊಂದು...

ಸತ್ತ ಉಗ್ರರಿಗೆ ಬೆಂಬಲಿಗರಿಂದ ಸಿಕ್ತು ಗನ್ ಸೆಲ್ಯೂಟ್, ಆದ್ರೆ ಹುತಾತ್ಮ ಪೊಲೀಸರ ಅಂತ್ಯಸಂಸ್ಕಾರಕ್ಕೆ ಬರಲಿಲ್ಲ...

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯದ ವಿವಿಧ ಪ್ರದೇಶಗಳಲ್ಲಿನ ಬೇರೆ ಬೇರೆ ಹಿಂಸಾಚಾರ ಪ್ರಕರಣಗಳಲ್ಲಿ ಒಟ್ಟು 14 ಮಂದಿ ಬಲಿಯಾಗಿದ್ದಾರೆ. ಆ ಪೈಕಿ ಮೂವರು ಉಗ್ರರು, ಇಬ್ಬರು ನಾಗರೀಕರು, ಎಂಟು ಮಂದಿ ಪೊಲೀಸರು ಹಾಗೂ...

ಕಣಿವೆಯಲ್ಲಿ ಉಗ್ರರನ್ನು ಸೇರದಿದ್ದರೆ ಯುವಕರು ಜೀವಿಸೋದೆ ಕಷ್ಟ, ಕಾಶ್ಮೀರದಲ್ಲಿ ಶರಣಾಗತ ಶಂಕಿತ ಉಗ್ರ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗಷ್ಟೇ ಭಾರತೀಯ ಯೋಧರಿಂದ ಹತನಾದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸಬ್ಸಾರ್ ಬಟ್ ಅಂತ್ಯಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದ ಶಂಕಿತ ಉಗ್ರ ಡ್ಯಾನಿಶ್ ಅಹ್ಮದ್, ಪೊಲೀಸರ ಮುಂದೆ ಶರಣಾಗಿದ್ದಾನೆ. ವರದಿಗಳ ಪ್ರಕಾರ ಡ್ಯಾನಿಸ್ 2016ರ...

ತಲ್ಲಣಿಸಿದೆ ಪಾಕ್ ಕಳ್ಳಹಣದಿಂದ ಕೊಬ್ಬಿದ್ದ ಪ್ರತ್ಯೇಕತಾವಾದಿಗಳ ಧನಮೂಲ, ಈವರೆಗೆ ಯಾರೂ ಹೆಣೆದಿರದಿದ್ದ ಜಾಲ!

ಡಿಜಿಟಲ್ ಕನ್ನಡ ಟೀಮ್ ಜಮ್ಮು-ಕಾಶ್ಮೀರದಿಂದ ಶನಿವಾರ ಒಂದು ಒಳ್ಳೆ ಸುದ್ದಿ ಹಾಗೂ ಮತ್ತೊಂದು ಕೆಟ್ಟ ಸುದ್ದಿ ಎರಡೂ ವರದಿಯಾಗಿವೆ. ಕೆಟ್ಟ ಸುದ್ದಿ: ಜಮ್ಮು-ಶ್ರೀನಗರ ಹೆದ್ದಾರಿಯ ಕ್ವಾಜಿಗುಂದ್ ನಲ್ಲಿ ಸೇನೆಯ ಗಸ್ತು ಪಡೆ ಮೇಲೆ ಉಗ್ರರು ಮಾಡಿರುವ...

ಹಿಜ್ಬುಲ್ ಉಗ್ರನನ್ನು ಕೊಂದ ನಂತರ ಕಾಶ್ಮೀರದಲ್ಲಿನ ಪರಿಸ್ಥಿತಿ ಏನು? ನೀವು ತಿಳಿಯಬೇಕಿರುವ ಕಣಿವೆ ರಾಜ್ಯದ ಪ್ರಮುಖ...

ಡಿಜಿಟಲ್ ಕನ್ನಡ ಟೀಮ್: ನಿನ್ನೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ನೂತನ ಕಾರ್ಯಾಚರಣೆ ಮುಖ್ಯಸ್ಥ ಸಬ್ಸಾರ್ ಅಹ್ಮದ್ ಬಟ್ ನನ್ನು ಹತ್ಯೆ ಮಾಡಿ ಸೇಡು ತೀರಿಸಿಕೊಂಡಿತ್ತು. ಸೇನೆಯ ಈ ಕ್ರಮವನ್ನು...

‘ಕಾಶ್ಮೀರದಲ್ಲಿ ಬರೀ ಆಜಾದಿ ಸಾಕೆನ್ನುವ ಹುರಿಯತ್ ವ್ಯಕ್ತಿಗಳ ತಲೆ ಕಡೀತೇವೆ, ನಮಗೆ ಬೇಕಿರುವುದು ಇಸ್ಲಾಂ...

ಡಿಜಿಟಲ್ ಕನ್ನಡ ಟೀಮ್: ಈ ಮೇಲಿನ ವಾಕ್ಯವನ್ನು ಯಾರು- ಯಾರಿಗೆ ಹೇಳಿದರು ಎಂಬುದು ಮಾತ್ರ ಕೌತುಕದ್ದಾಗಿದೆ. ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳಾದ ಹುರಿಯತ್ ನ ನಾನಾ ಬಣಗಳ ಗಿಲಾನಿ, ಉಮರ್ ಫರೂಕ್, ಯಾಸಿನ್ ಮಲಿಕ್ ಎಲ್ಲರಿಗೂ ಹಿಜ್ಬುಲ್...

ಹೊತ್ತಿ ಉರಿಯುತ್ತಿರುವುದು ಇಡೀ ಜಮ್ಮು ಕಾಶ್ಮೀರವಲ್ಲ, ಇಷ್ಟಕ್ಕೂ ಅಲ್ಲಿನ ಪ್ರಕ್ಷುಬ್ಧ ಪ್ರದೇಶಗಳು ಯಾವುವು?

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ತಿಂಗಳಿನಿಂದ ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಅಹಿಂಸೆ, ಉಗ್ರರ ದಾಳಿ, ಸೈನಿಕರ ಹತ್ಯೆ, ಕಲ್ಲುತೂರಾಟ ಹೀಗೆ ಕೆಟ್ಟ ಕಾರಣಗಳಿಂದಲೇ ಸುದ್ದಿಯಾಗುತ್ತಿದೆ. ಅದು ಯಾವ ಮಟ್ಟಿಗೆ ಎಂದರೆ, ಇಡೀ...

ಜಮ್ಮು ಕಾಶ್ಮೀರದಲ್ಲಿ ವಿಧ್ವಂಸ ಸೃಷ್ಟಿಸುತ್ತಿರುವ ಪಾಕಿಸ್ತಾನ- ಸೌದಿಯ ಕೊಂಡಿ ನಿಮಗೆ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್: ಇತ್ತೀಚಿನ ದಿನಗಳಲ್ಲಿ ಜಮ್ಮು ಕಾಶ್ಮೀರದ ಪರಿಸ್ಥಿತಿ ಹದಗೆಟ್ಟು ಶಾಂತಿ ಕದಡಿರುವುದರ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕಣಿವೆ ರಾಜ್ಯದಲ್ಲಿ ಈ ರೀತಿಯಾಗಿ ಗಲಭೆ ಸೃಷ್ಟಿಸಲು...

ಜಮ್ಮು ಕಾಶ್ಮೀರದಲ್ಲಿ 15 ವರ್ಷಗಳಲ್ಲೇ ಅತಿ ದೊಡ್ಡ ತಪಾಸಣಾ ಕಾರ್ಯಾಚರಣೆ, ಯೋಧರು ಪ್ರತಿ ಮನೆಯನ್ನು...

ಡಿಜಿಟಲ್ ಕನ್ನಡ ಟೀಮ್: ನಿರಂತರವಾಗಿ ನಡೆಯುತ್ತಿರುವ ಉಗ್ರರ ದಾಳಿಗೆ ಬ್ರೇಕ್ ಹಾಕುವ ಸಲುವಾಗಿ ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಸೇನಾ ಪಡೆ ಜಂಟಿಯಾಗಿ ‘ರಕ್ಷಣಾ ಕಾವಲು ಹಾಗೂ ಶೋಧಕಾರ್ಯ’ ಆರಂಭಿಸಿದೆ. ನಿನ್ನೆ ಸಂಜೆ ಶೋಪಿಯಾನ್...

ಸೇನೆಯ ತರಬೇತಿ ಸಹಾಯದಿಂದ ಐಐಟಿ ಪ್ರವೇಶಿಸುತ್ತಿರುವ 28 ಕಾಶ್ಮೀರಿಗರು, ಕಲ್ಲು ತೂರುವುದನ್ನು ಮಾತ್ರ ಬಿಡದ...

ಡಿಜಿಟಲ್ ಕನ್ನಡ ಟೀಮ್: ಜಮ್ಮುವಿನ ಪೂಂಚ್ ನಲ್ಲಿ ಪಾಕಿಸ್ತಾನವು ಗಡಿಯಾಚೆಯಿಂದ ತೂರಿರುವ ರಾಕೆಟ್ಟಿಗೆ ಭಾರತೀಯ ಗಡಿ ಭದ್ರತಾ ಪಡೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಯೋಧರೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಡಿಯಾಚೆಗಿನ ಪಾಕಿಸ್ತಾನದ ಈ ಕೃತ್ಯಕ್ಕೆ ಆಂತರಿಕ ಮಟ್ಟದಲ್ಲಿ...

ಗಾಯಗೊಂಡ ಯೋಧರ ಮೇಲೂ ಕಲ್ಲುತೂರಾಟಗಾರರ ವಿಕೃತಿ!

ಡಿಜಿಟಲ್ ಕನ್ನಡ ಟೀಮ್: ಇಂದು ಬೆಳಗ್ಗೆ ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರ ದಾಳಿ ನಡೆದಿದ್ದು, ಮೂವರು ಯೋಧರು ಹುತಾತ್ಮರಾದ ಬೆನ್ನಲ್ಲೇ ಕೆಲವು ಕಿಡಿಗೇಡಿಗಳು ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಉಗ್ರರ ವಿರುದ್ಧದ...

ಕಾಶ್ಮೀರಿ ಕಲ್ಲುತೂರಾಟಗಾರರಿಗೆ ಕಲ್ಲಿನಲ್ಲೇ ಉತ್ತರಿಸುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದೆ ಈ ಬುಡಕಟ್ಟು ಸಮುದಾಯ!

(ಚಿತ್ರಕೃಪೆ- ಹಿಂದುಸ್ತಾನ್ ಟೈಮ್ಸ್) ಡಿಜಿಟಲ್ ಕನ್ನಡ ಟೀಮ್: ಮೊನ್ನೆ ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯನಿರತ ಸಿಆರ್ಪಿಎಫ್ ಯೋಧನ ಮೇಲೆ ಕಾಶ್ಮೀರಿ ಯುವಕರು ಹಲ್ಲೆ ಮಾಡಿದ ದೃಶ್ಯಾವಳಿ ನೋಡುತ್ತ ದೇಶವೇ ಕುದಿದು ಹೋಗಿದೆ. ಟ್ವಿಟ್ಟರ್, ಫೇಸ್ಬುಕ್ ಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ...

ಕಲ್ಲು ತೂರಾಟಗಾರನನ್ನು ಜೀಪಿಗೆ ಕಟ್ಟಿದ್ದು ಸರಿ ಅಲ್ಲ ಅನ್ನುವುದಾದರೆ ಇನ್ನೇನು ಸೇನೆ ಗುಂಡಿಕ್ಕಬೇಕಾಗಿತ್ತೇ?

ಡಿಜಿಟಲ್ ಕನ್ನಡ ಟೀಮ್: ಜಮ್ಮು- ಕಾಶ್ಮೀರದ ಕಲ್ಲು ತೂರಾಟಗಾರನೊಬ್ಬನನ್ನು ಭಾರತೀಯ ಸೇನೆಯು ಜೀಪಿನ ಮುಂದೆ ಕಟ್ಟಿಕೊಂಡು ಹೋಗುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಜಮ್ಮು-ಕಾಶ್ಮೀರದ ಮಾಜಿ  ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಹ ಈ ವಿಡಿಯೋವನ್ನು...

ಕಾಶ್ಮೀರಿ ಯುವಕರು ದೇಶಕ್ಕಾಗಿ ಕಲ್ಲು ತೂರುತ್ತಿದ್ದಾರೆ!- ಫಾರುಕ್ ಅಬ್ದುಲ್ಲಾ ಹತಾಶ ಹೇಳಿಕೆ

ಡಿಜಿಟಲ್ ಕನ್ನಡ ಟೀಮ್: ಎರಡು ದಿನಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಏಷ್ಯದ ಅತಿ ಉದ್ದದ ಸುರಂಗ ಮಾರ್ಗವನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಹೀಗೆ ಹೇಳಿದ್ದರು- 'ಒಂದಿಷ್ಟು ಕಾಶ್ಮೀರಿ ಯುವಕರು ಕಲ್ಲು ತೂರಾಡಿಕೊಂಡಿದ್ದರೆ ಇತ್ತ ಜಮ್ಮು-ಕಾಶ್ಮೀರದ ಯುವಕರು...

ಏಷ್ಯದ ಅತಿ ಉದ್ದದ ಚೆನಾನಿ-ನಶ್ರಿ ಸುರಂಗ ಲೋಕಾರ್ಪಣೆ, ಜಮ್ಮು-ಕಾಶ್ಮೀರದ ಎಂಜಿನಿಯರಿಂಗ್ ಅದ್ಭುತಕ್ಕೆ ಪ್ರತ್ಯೇಕತಾವಾದಿಗಳದ್ದೇಕೆ ಆಕ್ಷೇಪಣೆ?

ಡಿಜಿಟಲ್ ಕನ್ನಡ ಟೀಮ್: ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ, ಕಳೆದ ಐದು ವರ್ಷಗಳ ಶ್ರಮದಿಂದ ರೂಪುಗೊಂಡಿರುವುದು ಚೆನಾನಿ- ನಶ್ರಿ ಸುರಂಗಮಾರ್ಗ. ಇಂದು ಪ್ರಧಾನಿ ನರೇಂದ್ರ ಮೋದಿ ಇದನ್ನು ಲೋಕಾರ್ಪಣೆ ಮಾಡುವಾಗ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳ...

ಉಗ್ರರಿಗೆ ಸಹಕರಿಸುತ್ತ ಸೇನೆಗೆ ಕಲ್ಲು ತೂರಿದ ಯುವಕರನ್ನು ಮುಲಾಜಿಲ್ಲದೇ ಹೊಸಕಿದೆ ಸೇನೆ, ಇದ್ಯಾವ ಸೂಚನೆ?

ಡಿಜಿಟಲ್ ಕನ್ನಡ ಟೀಮ್: ಯುಗಾದಿಯನ್ನು ಬೇರೆ ಬೇರೆ ಹೆಸರುಗಳಲ್ಲಿ ದೇಶದ ಹಲವು ಪ್ರದೇಶಗಳು ಆಚರಿಸುತ್ತಿದ್ದರೆ ಜಮ್ಮು-ಕಾಶ್ಮೀರದ ಎಂದಿನ ಗಲಾಟೆ ಪ್ರಾಂತ್ಯಗಳು ಮತ್ತೆ ಬಂದ್ ಆಚರಿಸುತ್ತಿವೆ. ಕಾರಣವಿಷ್ಟೆ. ಮಂಗಳವಾರ ಬುಡ್ಗಾಂವ್ ನಲ್ಲಿ ಸೇನೆ ಮತ್ತು ಸಿಆರ್ಪಿಎಫ್ ಜಂಟಿ...

‘ಪಾಕಿಸ್ತಾನ ಭಯೋತ್ಪಾದಕರ ಕಾರ್ಖಾನೆ…’ ವಿಶ್ವಸಂಸ್ಥೆಯಲ್ಲಿ ಭಾರತ ಆರೋಪ, ಗಿಲ್ಗಿಟ್- ಬಲ್ಟಿಸ್ತಾನ್ ಕಾಯ್ದೆಬದ್ಧ ಪ್ರಾಂತ್ಯವಾಗಿಸಲು ಪಾಕ್...

ಜಿನೆವಾದ ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಭಾರತದ ಪ್ರತಿನಿಧಿ ನವನೀತ ಚಕ್ರವರ್ತಿ... ಡಿಜಿಟಲ್ ಕನ್ನಡ ಟೀಮ್: ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ತನ್ನ ಟೀಕಾ ಪ್ರಹಾರ ಮುಂದುವರಿಸಿದೆ. ವಿಶ್ವಸಂಸ್ಥೆಯಲ್ಲಿ ಭಾರತದ...

ತನ್ನ ಮೊಮ್ಮಗ ಸರ್ಕಾರಿ ನೌಕರಿ ಸೇರಲಿ, ಕಾಶ್ಮೀರದ ಬಾಕಿ ಹುಡುಗರು ಕಲ್ಲು ತೂರಿಕೊಂಡಿರಲಿ: ಇದು...

ಡಿಜಿಟಲ್ ಕನ್ನಡ ಟೀಮ್: ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳ ತತ್ವ ಗೊತ್ತಲ್ಲ? ಸರ್ಕಾರದ ವಿರೋಧ, ಸಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ, ಶಾಲೆಗಳಿಗೆ ಬೆಂಕಿ ಹಚ್ಚಿ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುವುದು, ಅನವರತ ಬಂದಿಗೆ ಕರೆಕೊಟ್ಟು ಜನಜೀವನ ಅಸ್ತವ್ಯಸ್ತಗೊಳಿಸಿಕೊಂಡಿರುವುದು......

ಸೇನಾ ಕಾರ್ಯಾಚರಣೆಗೆ ಅಡ್ಡಿಪಡಿಸುವವರನ್ನು ಉಗ್ರರೆಂದೇ ಪರಿಗಣನೆ, ಸೇನಾ ಮುಖ್ಯಸ್ಥ ಬಿಪಿನ್ ರಾವತ್  ಮಾತಿಗೆ ಕೆಲವರದ್ದೇಕೆ...

ಡಿಜಿಟಲ್ ಕನ್ನಡ ಟೀಮ್: 'ಉಗ್ರರನ್ನು ಹತ್ತಿಕ್ಕುವ ಕಾರ್ಯಾಚರಣೆಗೆ ಅಡ್ಡಿಪಡಿಸುವ ಸ್ಥಳಿಯರನ್ನು ಸಹ ಎದುರು ನಿಂತಿರುವ ಉಗ್ರವಾದಿ ಕೆಲಸಗಾರರೆಂದೇ ಪರಿಗಣಿಸುತ್ತೇವೆ' - ಇದು ಬುಧವಾರ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ ಮಾತು. ಉಗ್ರರೊಂದಿಗಿನ...

ಹಿಮಪಾತದ ನಡುವೆಯೂ ತಾಯಿಯ ಮೃತದೇಹವನ್ನು 30 ಕಿ.ಮಿ ಹೊತ್ತು ಸಾಗಿ ಅಂತ್ಯ ಸಂಸ್ಕಾರ ಮಾಡಿದ...

ಡಿಜಿಟಲ್ ಕನ್ನಡ ಟೀಮ್: ಯುದ್ಧ, ಉಗ್ರರ ದಾಳಿಯಂತಹ ಸಂದರ್ಭಗಳಲ್ಲಿ ಯೋಧರನ್ನು ಸ್ಮರಿಸುವ ನಾವು ಆ ನಂತರ ಅವರನ್ನು ಮರೆತು ಬಿಡುತ್ತೇವೆ. ದೇಶ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಅವರ ಜೀವನ ಹೇಗಿರುತ್ತದೆ, ಅವರು ಯಾವ...

ಜಮ್ಮು-ಕಾಶ್ಮೀರ ಹಿಮಪಾತದಲ್ಲಿ 14 ಯೋಧರ ಬಲಿದಾನ

  ಡಿಜಿಟಲ್ ಕನ್ನಡ ಟೀಮ್: ಇತ್ತ ಗಣರಾಜ್ಯೋತ್ಸವ ಸಂದರ್ಭದಲ್ಲಿ ತಮ್ಮ ಶೌರ್ಯಕ್ಕೆ ನಮ್ಮ ವೀರ ಸೈನಿಕರನೇಕರು ಪ್ರಶಸ್ತಿ ಪಡೆಯುತ್ತಿರುವಾಗಲೇ ಅತ್ತ ಜಮ್ಮು-ಕಾಶ್ಮೀರದಲ್ಲಿ ಗಡಿ ಕಾಯುತ್ತಿದ್ದ ಅನೇಕ ಯೋಧರು ಹಿಮಪಾತದಡಿ ಸಿಲುಕಿ ಪ್ರಾಣತ್ಯಾಗ ಮಾಡಿದ್ದಾರೆ. ಗುರೆಜ್ ವಿಭಾಗದಲ್ಲಿ ಆಗಿರುವ...