Sunday, February 28, 2021
Home Tags Jayalalita

Tag: Jayalalita

ಶಶಿಕಲಾ ಶರಣಾಗತಿ ಕಾಲಾವಕಾಶ ಅರ್ಜಿ ನಿರಾಕರಿಸಿದ ಸುಪ್ರೀಂ, ಜಯಾರಿಂದ ಉಚ್ಛಾಟಿತ ದಿನಕರನ್ ಈಗ ಪಕ್ಷದ...

ಡಿಜಿಟಲ್ ಕನ್ನಡ ಟೀಮ್: ಬುಧವಾರವೂ ತಮಿಳುನಾಡು ರಾಜಕೀಯ ವಿದ್ಯಮಾನಗಳು ಗರಿಗೆದರಿವೆ... ಜೈಲು ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ, ಶರಣಾಗತಿಗೆ ಕಾಲಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮತ್ತೊಂದೆಡೆ ಶಶಿಕಲಾ ತಮ್ಮ ಸಹೋದರ ಸಂಬಂಧಿ...

ಮುಖ್ಯಮಂತ್ರಿಯಾಗಲು ಹೊರಟ ಶಶಿಕಲಾ ಈಗ ಜೈಲಿನತ್ತ ಪಯಣ, ಸೆಲ್ವಂ ಹಾದಿ ಸುಗಮವೇ ಅಥವಾ ಕೊನೆ...

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಹೊರಟಿದ್ದ ಶಶಿಕಲಾ ನಟರಾಜನ್ ಈಗ ಪರಪ್ಪನ ಅಗ್ರಹಾರದ ಜೈಲು ಸೇರುವ ಸ್ಥಿತಿಗೆ ಬಂದಿದ್ದಾರೆ. ಅಕ್ರಮ ಸಂಪತ್ತು ಪ್ರಕರಣದಲ್ಲಿ ದಿವಂಗತ ಜಯಲಲಿತಾ ಅವರ ನಂತರ ಎರಡನೇ...

ಜಯಲಲಿತಾ ನಂತರ ಎಐಡಿಎಂಕೆಗೆ ಅಮ್ಮನಾಗುವ ಹಾದಿಯಲ್ಲಿ ಶಶಿಕಲಾ

ಡಿಜಿಟಲ್ ಕನ್ನಡ ಟೀಮ್: ಜಯಲಲಿತಾ ಅವರ ನಿಧನವಾದ ನಂತರ ಎಐಡಿಎಂಕೆ ಪಕ್ಷದ ಅಧಿಕಾರದ ಲಗಾಮು ಯಾರ ಕೈ ಸೇರಲಿದೆ ಎಂಬ ಕುತೂಹಲ ಎಲ್ಲರ ಗಮನ ಸೆಳೆದಿದೆ. ಹಲವು ದಿನಗಳಿಂದ ಜಯಲಲಿತಾ ಅವರ ಸ್ಥಾನವನ್ನು ಆಕೆಯ...

ಜಯಲಲಿತಾ ನಿರ್ಗಮನದ ನಂತರ ಎಐಡಿಎಂಕೆ ಅಧಿಕಾರ ಶಶಿಕಲಾ ಕೈಸೇರುವ ಹೊತ್ತಲ್ಲಿ ರಂಗಪ್ರವೇಶಕ್ಕೆ ಸಿದ್ಧ ಎಂದ...

ಡಿಜಿಟಲ್ ಕನ್ನಡ ಟೀಮ್: ಜಯಲಲಿತಾ ಅವರ ಸಾವಿನ ನಂತರ ತಮಿಳುನಾಡಿನ ರಾಜಕೀಯದಲ್ಲಿ ಹಲವು ವಿದ್ಯಮಾನಗಳು ಗರಿಗೆದರಿವೆ. ಜತೆಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಎಐಡಿಎಂಕೆ ಪಕ್ಷದ ಮೇಲಿನ ನಿಯಂತ್ರಣ ಯಾರ ಕೈ ಸೇರಲಿದೆ ಎಂಬ ಕುತೂಹಲ...

ಜಯಾ ನಂತರದ ತಮಿಳುನಾಡು ರಾಜಕಾರಣದಲ್ಲಿ ಶುರುವಾಗಲಿದೆಯೇ ಕೌಟುಂಬಿಕ ಧಾರಾವಾಹಿ? ಮತ್ತೆ ಮನೆ ಹೊಕ್ಕುತ್ತಿದ್ದಾರೆ ಹೊರದಬ್ಬಿಸಿಕೊಂಡವರು…

ಡಿಜಿಟಲ್ ಕನ್ನಡ ವಿಶೇಷ: ಜಯಲಲಿತಾ ಮತ್ತು ಶಶಿಕಲಾರ ನಡುವಿನ ಸ್ನೇಹ ಗೊತ್ತಿರುವಂಥದ್ದೇ. ಎಐಎಡಿಎಂಕೆಯ ಸದಸ್ಯರೆಲ್ಲ ನಡು ಬಗ್ಗಿಸಿ ಸಲಾಂ ಹಾಕುತ್ತಿದ್ದ ಜಯಲಲಿತಾರ ಮೇಲೆ ಶಶಿಕಲಾ ಹೊಂದಿದ್ದ ಹಿಡಿತ ಅಚ್ಚರಿಯದ್ದೇ. ಕೆಲ ವರ್ಷಗಳ ಹಿಂದಷ್ಟೇ ಪೋಸ್ ಗಾರ್ಡನ್’ನ...

ಕನ್ನಡತಿಯೇ ಆಗಿದ್ದರು ಜಯಲಲಿತಾ ಅಂತರಾತ್ಮ ತಮಿಳನ್ನು ಅಪ್ಪಿಕೊಳ್ಳಲು ಕಾರಣವೇನು?

ಕಾವೇರಿ ನದಿಯ ವಿವಾದ ಬಂದಾಗ ಕನ್ನಡಿಗರ ವಿರುದ್ದ ಸದಾ ಗುಡುಗುತ್ತಿದ್ದ ಜಯಲಲಿತಾ ಕಾವೇರಿ ಕಣಿವೆಯ ಮೇಲುಕೋಟೆಯಲ್ಲೇ ಜನಿಸಿದ್ದರು ಎನ್ನುವುದು ಅಚ್ಚರಿಯ ಸಂಗತಿಯಾಗಿ ಕನ್ನಡಿಗರನ್ನು ಕಾಡಿದ್ದಿದೆ. 1971ರಲ್ಲೇ ಗೀತರಚನೆಕಾರ ವಿಜಯನಾರಸಿಂಹ ‘ಅಮ್ಮು ಕನ್ನಡದ ಸಮ್ಮು’...

ಜಯಲಲಿತಾ ಬದುಕನ್ನು ಬಿಂಬಿಸುವ ಏಳು ಚಿತ್ರಗಳು

ಡಿಜಿಟಲ್ ಕನ್ನಡ ಟೀಮ್: ಜಯಲಲಿತಾ ಅವರ ಪಾರ್ಥಿವ ಶರೀರ ದರ್ಶನಕ್ಕೆ ಚೆನ್ನೈಗೆ ಮಾನವ ಸಾಗರವೇ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸಹ ದೆಹಲಿಯಿಂದ ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳ...

ಜಯಾ ಹೃದಯಸ್ಥಂಬನ, ಈಗ ಕಾಣುತ್ತಿರುವುದು ಅಮ್ಮನ ಮೇಲಿನ ಪ್ರೀತಿಯ ಜತೆಯಲ್ಲೇ ಅವರ ನಂತರ ಯಾರೆಂಬ...

  ಡಿಜಿಟಲ್ ಕನ್ನಡ ಟೀಮ್: ತಿಂಗಳುಗಳಿಂದ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಭಾನುವಾರ ಹೃದಯಾಘಾತವಾಗಿದೆ. ತಜ್ಞವೈದ್ಯರು ಜಯಾ ಅವರ ಶುಶ್ರೂಷೆಯಲ್ಲಿ ನಿರತರಾಗಿದ್ದಾರೆ. ಆಸ್ಪತ್ರೆ ಮೂಲಗಳಿಂದ ಯಾವುದೇ ಹೊಸ ಮಾಹಿತಿಗಳು...

‘ಮಾನನಷ್ಟ ಮೊಕದ್ದಮೆ ರಾಜಕೀಯ ಅಸ್ತ್ರವಲ್ಲ…’ ಜಯಲಲಿತಾಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ಸರ್ಕಾರದ ವಿರುದ್ಧದ ಟೀಕೆಯನ್ನು ಹತ್ತಿಕ್ಕಲು ಮಾನನಷ್ಟ ಮೊಕದ್ದಮೆ ಎಂಬ ಆಯುಧ ಬಳಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಡಿಎಂಡಿಕೆ...

ಜಯಲಲಿತಾಗೆ ಬೇಡವಾದ ಶಶಿಕಲಾ, ಕಪಾಳಮೋಕ್ಷದಾಚೆಗೂ ಇದ್ದಂತಿದೆ ಬೇರೇನೋ ಕತೆ…

ಡಿಜಿಟಲ್ ಕನ್ನಡ ಟೀಮ್: ಪಿ. ಶಶಿಕಲಾ ಎಂಬ ಎಐಎಡಿಎಂಕೆ ರಾಜ್ಯಸಭೆ ಸದಸ್ಯೆಯನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಸೋಮವಾರ ರಾಜ್ಯಸಭೆಯಲ್ಲಿ ತೆರೆದುಕೊಂಡಿದ್ದು ಇದರದ್ದೇ ಭಾವ ಕೋಲಾಹಲ. 'ನಾನು ಒತ್ತಡಕ್ಕೆ ಒಳಗಾಗಿ ಪಕ್ಷದ ನಿರ್ದೇಶನದಂತೆ ರಾಜಿನಾಮೆ ಕೊಡಬೇಕಾಗಿದೆ. ಆದರೆ...

ಕರ್ನಾಟಕವನ್ನು ಹಣಿಯೋದೂ ಸೇರಿದಂತೆ ಪ್ರಧಾನಿ ಎದುರು ಜಯಾ ಬೇಡಿಕೆಗಳ ಪಟ್ಟಿಯಲ್ಲಿ ಏನೆಲ್ಲ ಇವೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು. ಈ ಭೇಟಿ ಸಾಕಾರಗೊಳ್ಳುತ್ತಲೇ ಕೇಂದ್ರವು ಉದ್ದೇಶಿಸಿರುವ ವಸ್ತು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ)...

ಈ ‘ಅಮ್ಮ’ನ ಮೇಲಿನ ಅಂಧಾಭಿಮಾನ ಯುವತಿಯ ರಕ್ತ ಹೀರುವ ಮಟ್ಟಕ್ಕೂ ಬಂತಾ?

(ಚಿತ್ರಕೃಪೆ- ಲೈವ್ ಮಿಂಟ್) ಡಿಜಿಟಲ್ ಕನ್ನಡ ಟೀಮ್ ಮೋದಿಭಕ್ತರು, ಸೋನಿಯಾ- ರಾಹುಲ್ ಭಟ್ಟಂಗಿಗಳು ಇಂಥ ಮಾದರಿಗಳನ್ನೆಲ್ಲ ನೋಡಿದ್ದಾಗಿದೆ. ತಮ್ಮ ಲೀಡರು ಮಾಡಿದ್ದೆಲ್ಲ ಸರಿ ಎಂಬ ಭಾವಾವೇಶ ಯಾರಿಗಿದ್ದರೂ ಅದು ತಪ್ಪೇ. ಅತಿರೇಕಗಳನ್ನೇ ಸೃಷ್ಟಿಸುವ ಭಾವನೆ ಅದು. ಆದರೆ...