14 C
Bangalore, IN
Monday, January 21, 2019
Home Tags JDS

Tag: JDS

‘ಆಪರೇಷನ್ ಕಮಲ’ ನಂಬಿ ಕೆಟ್ಟವರು ಯಾರ‌್ಯಾರು..?

ಡಿಜಿಟಲ್ ಕನ್ನಡ ಟೀಮ್: ಸಾರ್ವತ್ರಿಕ ಚುನಾವಣೆ ಅಥವಾ ಉಪಚುನಾವಣೆಗಳು ನಡೆದಾಗ ಸ್ಥಳೀಯವಾಗಿ ಯಾವ ಪಕ್ಷ ಅಧಿಕಾರದಲ್ಲಿ ಇರುತ್ತೋ ಆ ಪಕ್ಷಕ್ಕೆ ಕೊಂಚಮಟ್ಟಿಗೆ ಸಹಾಯವಾಗೋದು ಸಹಜ. ಅಧಿಕಾರದಲ್ಲಿದ್ದ ಪಕ್ಷವನ್ನು ಗೆಲ್ಲಿಸಿಯೇ ಬಿಡ್ತಾರೆ ಎಂದು ಹೇಳೋಕೆ ಆಗದಿದ್ರು...

ಕುಮಾರಸ್ವಾಮಿ ಟೆನ್ಷನ್ ಫ್ರೀಯಾಗಿ ಇರೋದು ಹೇಗೆ?

ಡಿಜಿಟಲ್ ಕನ್ನಡ ಟೀಮ್ ಬಿಜೆಪಿ ಆಪರೇಷನ್ ಕಮಲ ಮಾಡುವ ಮುನ್ನವೇ ತನ್ನ ಶಾಸಕರನ್ನು ರೆಸಾರ್ಟ್‌ನಲ್ಲಿ ಸೆರೆ ಹಿಡಿದು ಸರ್ಕಾರ ಉರುಳಿಸುವ ದಾಳ ಉರುಳಿಸಿದೆ. ಪಕ್ಷೇತರ ಶಾಸಕರಿಬ್ಬರು ಈಗಾಗಲೇ ಬೆಂಬಲ ವಾಪಸ್ ಪಡೆದಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ....

ಆಪರೇಷನ್ ಸಕಸ್ಸ್ ಆಗುತ್ತಾ ಫೇಲ್ ಆಗುತ್ತಾ..?

ಡಿಜಿಟಲ್ ಕನ್ನಡ ಟೀಮ್ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಆಳ್ವಿಕೆ ಮಾಡ್ತಿರೋ ಮೈತ್ರಿ ಸರ್ಕಾರವನ್ನು ಉರುಳಿಸಿ, ತಾವೂ ಅಧಿಕಾರ ಹಿಡಿಯಲೇಬೇಕೆಂದು ಬಿಜೆಪಿ ಶತಾಯಗತಾಯ ಪ್ರಯತ್ನ ಅರಂಭಿಸಿದೆ. ರಮೇಶ್ ಜಾರಕಿಹೊಳಿ ಅಂಡ್ ಟೀ‌ಂ ಈಗಾಗಲೇ ಮುಂಬೈನ...

ನಿಜವಾಗ್ಲೂ ಆಪರೇಷನ್ ಯಾರಿಗೆ?

ಡಿಜಿಟಲ್ ಕನ್ನಡ ಟೀಮ್ ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮೊದಲು ಸರ್ಕಾರ ರಚನೆ ಮಾಡಿ ಬಹುಮತ ಸಾಬೀತು ಮಾಡಲು ಸಾಧ್ಯವಾಗದೇ ಅಧಿಕಾರವನ್ನು ಕಾಂಗ್ರೆಸ್ ಜೆಡಿಎಸ್...

ದೆಹಲಿಯಲ್ಲಿ ಬಿಜೆಪಿ ಸ್ಕೆಚ್! ಸರ್ಕಾರಕ್ಕೆ ಕಂಟಕವಿಲ್ಲ ಎನ್ನುತ್ತಿದ್ದಾರೆ ಮೈತ್ರಿ ನಾಯಕರು

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆಗೆ ಸಿದ್ಧತೆ ಹಾಗೂ ಪೂರ್ವ ತಯಾರಿ ಹೆಸರಲ್ಲಿ ಬಿಜೆಪಿ ಶಾಸಕರು, ಪರಿಷತ್ ಸದಸ್ಯರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ನಿನ್ನೆ ಅಮಿತ್ ಶಾ ಸಭೆಗೆ ಬರಲಿಲ್ಲ ಅನ್ನೋ ಕಾರಣಕ್ಕೆ ಇವತ್ತೂ...

ಕಾಂಗ್ರೆಸ್‌ಗೆ ರಾಜೀನಾಮೆ ಕೊಡ್ತಾರಾ ಚಲುವರಾಯಸ್ವಾಮಿ..?

ಮಂಡ್ಯ ರಾಜಕಾರಣದಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಹೆಜ್ಜೆ ಗುರುತುಗಳು ಅಚ್ಚಳಿಯದೆ ಉಳಿದಿವೆ. ಕೆಲವೊಂದು ತಪ್ಪು ಹೆಜ್ಜೆಗಳು ಮಾಜಿ ಸಚಿವ ಚಲುವರಾಯಸ್ವಾಮಿ ಅವರನ್ನು ರಾಜಕೀಯ ಅಜ್ಞಾತವಾಸಕ್ಕೆ ದೂಡಿದ್ದು ಕೆಲವೇ ದಿನಗಳಲ್ಲಿ ನಡೆಯುವ ಯುದ್ಧದಲ್ಲಿ ಜಯಗಳಿಸಿ...

ಲೋಕ ಸಮರಕ್ಕೆ ಜೆಡಿಎಸ್ ಸೂತ್ರ ಒಪ್ಪುತ್ತಾ ಕಾಂಗ್ರೆಸ್..?

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಬ್ಬರಿಸಲು ಸಜ್ಜಾಗಿದ್ದು, ಬರೋಬ್ಬರಿ 12 ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಮುಂದಾಗಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಕನಿಷ್ಠಪಕ್ಷ ಹತ್ತು ಸ್ಥಾನಗಳಲ್ಲಿ ಆದರೂ ಸ್ಪರ್ಧೆ ಮಾಡಲೇ ಬೇಕು...

ರಾಜ್ಯದಲ್ಲಿ ಆಕ್ಸಿಡೆಂಟಲ್ ಸಿಎಂ..? OR ಜೈಲ್​ ಸಿಎಂ..?

ಡಿಜಿಟಲ್ ಕನ್ನಡ ಟೀಮ್: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಜಕೀಯ ಜೀವನ ಆಧರಿತ ಚಿತ್ರ 'ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್'​ ಟ್ರೈಲರ್​ ಈಗ ಎಲ್ಲೆಡೆ ಭಾರೀ ಸದ್ದು ಮಾಡ್ತಿದೆ. ಇದ್ರ ಜೊತೆಗೆ ಕಾಂಗ್ರೆಸ್ ಹಾಗೂ...

ಕುಮಾರಸ್ವಾಮಿಯನ್ನು ಹೆಬ್ಬೆಟ್ಟು ಸಿಎಂ ಎಂದ ಬಸವರಾಜ ಹೊರಟ್ಟಿ

ಡಿಜಿಟಲ್ ಕನ್ನಡ ಟೀಮ್: ದೇಶ ಹಾಗೂ ರಾಜ್ಯದಲ್ಲಿ ಹಲವಾರು ಜನರು ಪ್ರಧಾನಿ, ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ. ಅದರಲ್ಲಿ ಕೆಲವರು ಸರ್ವಾಧಿಕಾರಿಗಳು, ಇನ್ನು ಕೆಲವರು ಉತ್ತಮ ಆಡಳಿತಗಾರರು ಎನಿಸಿಕೊಂಡಿದ್ದಾರೆ. ಮತ್ತೆ ಕೆಲರವನ್ನು ರಬ್ಬರ್ ಸ್ಟಾಂಪ್, ಸೂತ್ರದ...

ಮೈಸೂರಿನಲ್ಲಿ ಶುರುವಾಯ್ತು ದೋಸ್ತಿ ದಂಗಲ್..!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಗೆ ಮೈಸೂರು ಪಾಲಿಕೆ ಕಬ್ಬಿಣದ ಕಡಲೆಯಾಗಿದೆ. ಯಾಕಂದ್ರೆ ಮೈಸೂರು ಪಾಲಿಕೆ ಚುನಾವಣೆಯಲ್ಲಿ ತೀವ್ರ ಪೈಪೋಟಿ ನಡೆಸಿ ಸಮಬಲ...

ದೋಸ್ತಿಗಳ ಬಸ್ಕಿ ಹೊಡೆಸುತ್ತಿರೋ ಬಿಎಸ್​ವೈ!

ಡಿಜಿಟಲ್ ಕನ್ನಡ ಟೀಮ್: ತಮ್ಮದೇ ಆದ ವಾಕ್ಚಾತುರ್ಯದಿಂದ ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ನಡುವೆ ಹುಳಿ ಹಿಂಡುವ ಯೋಜನೆ ಹಾಕಿಕೊಂಡಿರುವ ಬಿಜೆಪಿ ಮುಖಂಡ ಯಡಿಯೂರಪ್ಪ ಸಿಕ್ಕ ಅವಕಾಶಗಳನ್ನು ಮೈತ್ರಿಪಾತ್ರರ ಚುಚ್ಚಲು ಬಳಸಿಕೊಳ್ಳುತ್ತಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಯಡಿಯೂರಪ್ಪ, ಚಲುವರಾಯಸ್ವಾಮಿ ಅವರನ್ನು...

ಉಪ ಚುನಾವಣೆ: ಕರ್ನಾಟಕದಲ್ಲೂ ಬಿಜೆಪಿಗೆ ಎದುರಾಗುತ್ತಾ ಉತ್ತರ ಪ್ರದೇಶ ಮಾದರಿ ಮುಖಭಂಗ..!?

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ‌ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ‌ ಉಪಚುನಾವಣೆ ಎದುರಾಗಿದ್ದು, ಬಿಜೆಪಿ‌ ಐದು ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿದೆ. ಅದರಲ್ಲಿ ಬಿಜೆಪಿಯ ಎರಡು‌ ಕ್ಷೇತ್ರ, ಕಾಂಗ್ರೆಸ್‌ನ ಒಂದು‌ ಹಾಗೂ ಜೆಡಿಎಸ್‌ನ...

ಶಿವರಾಮೇಗೌಡಗೆ ಜೆಡಿಎಸ್ ಟಿಕೆಟ್, ಲಕ್ಷ್ಮಿ ಅಶ್ವಿನ್ ಗೌಡಗೆ ನಿರಾಸೆ, ಮುಂದೇನು..?

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ನಿಂದ ಶಿವರಾಮೇಗೌಡ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಇದರಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ತೀವ್ರ ನಿರಾಸೆಯಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್...

ಮಂಡ್ಯದಲ್ಲಿ ಮೈತ್ರಿ ಗೊಟಕ್: ಚಲುವಣ್ಣನ ಮೇಲೆ ಸುರೇಶ್ ಗೌಡ ಅಟ್ಯಾಕ್!

ಡಿಜಿಟಲ್ ಕನ್ನಡ ಟೀಮ್: ಮಂಡ್ಯದಲ್ಲಿ ಹಿತಶತ್ರುಗಳ ಕಿತ್ತಾಟ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ನಿನ್ನೆ-ಮೊನ್ನೆ ಸಚಿವ ಸಿ.ಎಸ್. ಪುಟ್ಟರಾಜು, ಮಾಜಿ ಸಚಿವ ಚಲುವರಾಯಸ್ವಾಮಿ ಮಾಡಿಕೊಂಡಿದ್ದ ಕಿತ್ತಾಟಕ್ಕೆ ಈಗ ನಾಗಮಂಗಲ ಶಾಸಕ ಸುರೇಶ್ ಗೌಡ ಕೂಡ ಸೇರಿಕೊಂಡಿದ್ದಾರೆ....

ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಡೌಟ್! ಹಾಗಾದ್ರೆ ಜೆಡಿಎಸ್ ಅಭ್ಯರ್ಥಿ ಯಾರು?

ಡಿಜಿಟಲ್ ಕನ್ನಡ ಟೀಮ್: ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಾರೆ ಎಂದು ಸಾಕಷ್ಟು ಚರ್ಚೆಯಾಗಿತ್ತು. ಆದರೆ ಕುಟುಂಬ ರಾಜಕಾರಣದ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಈಗ ಅನಿತಾ...

ಕಾಂಗ್ರೆಸ್ ಗೆ ಕುಮಾರಸ್ವಾಮಿ ಅನಿವಾರ್ಯ! ಕೈ ನಾಯಕರಿಗೆ ಅಂಬಿ ಉಪದೇಶ!

ಡಿಜಿಟಲ್ ಕನ್ನಡ ಟೀಮ್: 'ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ಗೆ ಅನಿವಾರ್ಯತೆಯೇ ಹೊರತು, ಕುಮಾರಸ್ವಾಮಿಗೆ ಕಾಂಗ್ರೆಸ್‌ ಅನಿವಾರ್ಯವಲ್ಲ...' ಇದು ಮಾಜಿ ಮಂತ್ರಿ ಅಂಬರೀಶ್‌ ಕಾಂಗ್ರೆಸ್ ಗೆ ಪರೋಕ್ಷವಾಗಿ ಎಚ್ಚರಿಕೆ ನೀಡುತ್ತಾ ಸಿಎಂ ಕುಮಾರಸ್ವಾಮಿ ಪರ ಬ್ಯಾಟಿಂಗ್...

ಆಪರೇಷನ್ ಕಮಲಕ್ಕೆ ಕಿಂಗ್ ಪಿನ್ ಗಳ ಬಳಕೆ: ಕುಮಾರಸ್ವಾಮಿ ಮಾಹಿತಿ ಸ್ಫೋಟ, ಐಟಿಗೆ ಕಾಂಗ್ರೆಸ್...

ಡಿಜಿಟಲ್ ಕನ್ನಡ ಟೀಮ್: ಲಾಟರಿ, ಇಸ್ಪೀಟ್, ಬೆಟ್ಟಿಂಗ್ ದಂಧೆಕೋರರನ್ನು ಮುಂದಿಟ್ಟಿಕೊಂಡು ಮೈತ್ರಿ ಸರಕಾರ ಉರುಳಿಸಲು  ಬಿಜೆಪಿ ಆಪರೇಷನ್ ಕಮಲಕ್ಕೆ ಇಳಿದಿರುವ ಸ್ಫೋಟಕ ಮಾಹಿತಿಯನ್ನು ಸಿಎಂ ಕುಮಾರಸ್ವಾಮಿ ಬಹಿರಂಗ ಮಾಡಿದ್ದರೆ, ಇನ್ನೊಂದೆಡೆ ಈ ಕಿಂಗ್ ಪಿನ್...

ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಮಾಡೋ ಅದೃಷ್ಟ ಇಲ್ವಾ?

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ರಾಜಕೀಯ ತಂತ್ರಗಾರಿಕೆ ಮಾಡೋದ್ರಲ್ಲಿ ನಿಪುಣತೆ ಸಾಧಿಸಿದೆ ಅನ್ನೋದು ಚುನಾವಣಾ ಫಲಿತಾಂಶದಲ್ಲಿ ಗೊತ್ತಾಗುತ್ತದೆ. ಆದೇ ರೀತಿ ವಿರೋಧಿಗಳನ್ನೂ ಹೆಚ್ಚಾಗಿ ಹುಟ್ಟುಹಾಕಿಕೊಳ್ಳುತ್ತಿದೆ ಅನ್ನೋದು ಕೂಡ ಅಷ್ಟೇ ಸತ್ಯ. ಯಾಕಂದ್ರೆ ಬಿಜೆಪಿ ಹಿಂದೂಗಳ...

ಕ್ರೆಡಿಟ್​ ಗಿಟ್ಟಿಸಲು ಶುರುವಾಗಿದೆ ನಾಯಕರ ಪೈಪೋಟಿ!

ಡಿಜಿಟಲ್ ಕನ್ನಡ ಟೀಮ್: ಕೊಡಗು ಕರ್ನಾಟಕದ ಮುಕುಟ, ಕರ್ನಾಟಕದ ಕಾಶ್ಮೀರ ಅನ್ನೋ ಹೆಗ್ಗಳಿಕೆ ಹೊಂದಿದೆ, ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಅರ್ಧ ಕೊಡಗು ಕೊಚ್ಚಿ ಹೋಗಿದೆ.. ಬೆಟ್ಟಗುಡ್ಡಗಳು ಕುಸಿದು ಮಾನವ ನಿರ್ಮಿಸಿದ ಸಕಲವೂ...

ರಾಷ್ಟ್ರ ರಾಜಕಾರಣಕ್ಕೆ ಕುಮಾರಸ್ವಾಮಿ ಎಂಟ್ರಿ!

ಡಿಜಿಟಲ್ ಕನ್ನಡ ಟೀಮ್: ಹಾಲಿ ಸಿಎಂ ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರೆ. ಈ ಮಾತನ್ನು ಹೇಳ್ತಿರೋದು ಬೇರಾರೂ ಅಲ್ಲ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ್ರು. ಶ್ರಾವಣ ಸೋಮವಾರ ಕುಟುಂಬ ಸಮೇತ...

ಕುಮಾರಸ್ವಾಮಿ ದಾಳಕ್ಕೆ ತಲೆಕೆಡಿಸಿಕೊಂಡ ಕಾಂಗ್ರೆಸ್.. ಕಮಲ!

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದ್ರು. ಅದರಲ್ಲಿನ ಕೆಲವೊಂದು ಗೊಂದಲಗಳಿಂದ ರೈತ ಸಮುದಾಯವನ್ನು ಎದುರು ಹಾಕಿಕೊಂಡಿದ್ರು. ಇದೀಗ ಎಲ್ಲವನ್ನು ಸರಿ ಮಾಡಿಕೊಳ್ಳುವತ್ತ ಸಾಗುತ್ತಿದ್ದಾರೆ ಸಿಎಂ ಕುಮಾರಸ್ವಾಮಿ. ಇದರ ಮೊದಲ ಹೆಜ್ಜೆಯಾಗಿ...

ಮೈತ್ರಿ ಬಿರುಕಲ್ಲೇ ಅಧಿಕಾರದ ಬಿಲ ಹುಡುಕುತ್ತಿರೋ ಬಿಜೆಪಿ!

ತಿನ್ನೋಕೆ ಅನ್ನ ಇಲ್ಲದಿದ್ದರೂ, ಕುಡಿಯೋದಿಕ್ಕೆ ನೀರು ಸಿಗದಿದ್ದರೂ ಎರಡುಮೂರು ದಿನ ಹೇಗೋ ಹಸಿವು, ನೀರಡಿಕೆ ತಡೆದುಕೊಂಡು ಕಾಲ ತಳ್ಳಿಬಿಡಬಹುದು. ಆದರೆ ಈ ಅಧಿಕಾರದ ಹಸಿವು ಇದೆಯಲ್ಲ, ಅದನ್ನು ಮಾತ್ರ ಒಂದು ದಿನವೂ ತಡೆದುಕೊಂಡು...

ರಾಜ್ಯ ಕಟ್ಟೋದು ಅಂದ್ರೆ ಗಣಿ ದುಡ್ಡು ಎಣಿಸಿದಷ್ಟು ಸುಲಭವೆ?!

 ‘ಕೆಲಸವಿಲ್ಲದ ಬಡಗಿ ತನ್ನ ಮಗುವಿನ ಅಂಡನ್ನೇ ಕೆತ್ತೋಕೆ ಶುರು ಮಾಡಿದನಂತೆ’ ಎಂಬುದೊಂದು ಗಾದೆ ಮಾತು. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡ್ತೀವಿ ಅಂತ ಹೊರಟಿರೋರ ಕತೇನೂ ಹೆಚ್ಚು ಕಮ್ಮಿ ಇದೇ ಆಗಿದೆ. ಈ...

ಹಳೇ ಮೈಸೂರು ಭಾಗಕ್ಕೆ ಕಮಲ ಹೊಸತಂತ್ರ!

ಡಿಜಿಟಲ್ ಕನ್ನಡ ಟೀಮ್: 2019ಕ್ಕೆ ಎದುರಾಗಲಿರುವ ಸಂಸತ್ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಕಮಲ ಪಾಳಯ ಈಗಾಗಲೇ ಸಿದ್ಧತೆ ಆರಂಭಿಸಿದೆ. ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಜೆಡಿಎಸ್ ಮೈತ್ರಿ...

ಬಿಜೆಪಿಗೆ ಬಲವಾಗುತ್ತಾ ಮೈತ್ರಿ ಬಿರುಕು?

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ತಯಾರಿ ಮಾಡಿಕೊಳ್ಳುತ್ತಿವೆ. ರಾಜ್ಯ ಬಿಜೆಪಿ ಕೂಡ ಭರ್ಜರಿ ಯೋಜನೆ ಹಾಕಿಕೊಂಡಿದ್ದು, ಮಿಷನ್ 20 ಪ್ಲಸ್ ಜೊತೆ ಅಖಾಡಕ್ಕೆ ಇಳಿಯುತ್ತಿದೆ. ವಿಧಾನಸಭೆಯ ಚುನಾವಣೆಯಲ್ಲಿ ಮಿಷನ್...

ಬಿಜೆಪಿ ಹುತ್ತದಲ್ಲಿ ಕಾಂಗ್ರೆಸ್-ಜೆಡಿಎಸ್ ಹೆಡೆಯಾಡುವುದೇ?

 ಭೂಕಂಪದ ನಂತರ ಒಂದಷ್ಟು ಮರಿಕಂಪನಗಳು ದಾಖಲಾಗುವಂತೆ, ತಿಳಿಗೊಳದಲ್ಲಿ ಕಲ್ಲು ಬಿದ್ದ ಜಾಗದಲ್ಲೆದ್ದ ನೀರ್ಗುಳಿ ಒಂದಷ್ಟು ತೆರೆಗಳನ್ನು ಒಂದರ ಹಿಂದೊಂದರಂತೆ ಅನತಿ ದೂರದವರೆಗೂ ರವಾನಿಸುವಂತೆ ಕರ್ನಾಟಕ ವಿಧಾನಸಭೆ ಚುನಾವಣೆ ನಂತರದ ಕಂಪನಗಳು ಇನ್ನೂ ನಿಂತಿಲ್ಲ....

ಸೋತ ಕಾಂಗ್ರೆಸ್ ಅಭ್ಯರ್ಥಿಗಳ ಮಾತು ಕೇಳಿ ಸಿದ್ದು ಶಾಕ್!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ, ಯಾವುದಾದರೂ ಯೋಜನೆ ಆಗಬೇಕು ಅಂದರೆ ಹಣಕಾಸು ಖಾತೆ ಹೊಂದಿರುವ ಸಿಎಂ ಕುಮಾರಸ್ವಾಮಿ, ಇಲಾಖೆಗಳಿಗೆ ಹಣ ಬಿಡುಗಡೆ ಮಾಡಬೇಕು. ಅದು ಕಾಂಗ್ರೆಸ್ ಶಾಸಕಾರದರೂ ಸರಿ, ಜೆಡಿಎಸ್...

ಕೇವಲ ಫೋಟೋಗೆ ಸೀಮಿತವಾಗುತ್ತ ವಿರೋಧ ಪಕ್ಷಗಳ ಒಗ್ಗಟ್ಟು! ಈ ಬಗ್ಗೆ ದೇವೇಗೌಡರು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಕಳೆದ ತಿಂಗಳು ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಲೆಯ ಸೃಷ್ಟಿ ಮಾಡುವ ಸೂಚನೆ ನೀಡಿತ್ತು. ಅದಕ್ಕೆ ಪ್ರಮುಖ ಕಾರಣ...

ಸಿದ್ದರಾಮಯ್ಯಗೆ ವಾರ್ನಿಂಗ್.. ಕೇಳದಿದ್ರೆ ಮೂಗುದಾರ!

ಡಿಜಿಟಲ್ ಕನ್ನಡ ಟೀಮ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ನೇರಾ ನೇರ ಅಖಾಡಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಕಾಣಿಸುತ್ತಿದೆ. ಕಳೆದ 12 ದಿನಗಳ ಹಿಂದೆ ಹೊಸ ಬಜೆಟ್‌ಗೆ ವಿರೋಧಿಸಿದ್ದ ಸಿದ್ದರಾಮಯ್ಯ ರೈತರ...

ರಾಜ್ಯದಲ್ಲಿ ಮತ್ತೆ 20 – 20 ಅಖಾಡ?

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ವಿಶ್ವಾಸಮತ ಸೋತ ದಿನ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ವಿಶ್ವಾಸಮತ ಗೆದ್ದ ದಿನ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ರು. ಮಾಜಿ...

ರಾಜಕಾರಣದ ಗುರು ಶಿಷ್ಯನ ಸಮರ! ಗೆಲ್ಲೋದ್ಯಾರು?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕಾರಣದಲ್ಲಿ ಕಳೆದ ೫ ವರ್ಷ ಕಾಲ ಕಾಂಗ್ರೆಸ್ ಅಧಿಕಾರ ನಡೆಸಿದ್ದರೂ ಅಲ್ಲಿ ಸಿಎಂ ಆಗಿದ್ದು ದೇವೇಗೌಡರ ಶಿಷ್ಯ. ಸಿದ್ದರಾಮಯ್ಯ ಯಾವುದಾದರೂ ತುಂಬಾ ವಿಷೇಶವಾದ ತಂತ್ರಗಾರಿಕೆ ಮಾಡಿ ವಿರೋಧ ಪಕ್ಷವನ್ನು...

ಬಿಜೆಪಿ ಮೈತ್ರಿಗೂ ಕಾಂಗ್ರೆಸ್ ಮೈತ್ರಿಗೂ ವ್ಯತ್ಯಾಸ ಏನು?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕಾರಣ ತಾನು ಅಂದುಕೊಂಡಷ್ಟು ಸುಲಭವಲ್ಲ ಅನ್ನೋದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅರಿವಿಗೆ ಬರುತ್ತಿದೆ. ಈಗಾಗಲೇ ಬಿಜೆಪಿ ಜೊತೆ ಸೇರಿ 20 ತಿಂಗಳು ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ ಅನುಭವ ಇದ್ದರೂ...

ಜೆಡಿಎಸ್​ ಸಚಿವರಿಂದ ರಾಜೀನಾಮೆ ನಿರ್ಧಾರ?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್​ನಲ್ಲಿ ಸಚಿವ ಸ್ಥಾನ ಸಿಗದೆ ಬಂಡಾಯ ಎದ್ದಿದ್ದಾರೆ ಅನ್ನೋದು ಹಳೇ ಸುದ್ದಿ. ಇದೀಗ ಜೆಡಿಎಸ್​ನಲ್ಲೂ ಬಂಡಾಯದ ಬಿಸಿ ಜೋರಾಗಿದೆ. ನಿನ್ನೆಯಷ್ಟೇ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಇಷ್ಟಪಟ್ಟ ಖಾತೆ ನೀಡಲಿಲ್ಲ...

ರೇವಣ್ಣ ದಾರಿ ತಪ್ಪಿದ ಮಗನಾಗಿದ್ದು ಯಾಕೆ?

ಮಾಜಿ ಸಚಿವ, ಹಾಸನ ಜಿಲ್ಲೆಯ ಪ್ರಬಲ ನಾಯಕ ಹೆಚ್.ಡಿ ರೇವಣ್ಣ, ತಂದೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಕಿದ ಗೆರೆ ದಾಟುವುದಿಲ್ಲ, ರೇವಣ್ಣ ತಂದೆಗೆ ತಕ್ಕ ಮಗ ಎನ್ನುವ ಕಾಲವೊಂದಿತ್ತು. ದೇವೇಗೌಡರು ಹೇಳಿದ...

ರಾಜ್ಯ ಸರ್ಕಾರದಲ್ಲಿ ಅಸ್ಥಿರತೆ? ಮುಖ್ಯಮಂತ್ರಿ ಮಾತಿನ ಅರ್ಥವೇನು?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದೆ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೈತ್ರಿಯೊಂದಿಗೆ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದ್ರೆ ಈ ಸರ್ಕಾರ ಅನೈತಿಕವಾಗಿದ್ದು‌ ಕೆಲವೇ ದಿನಗಳಲ್ಲಿ ಬಿದ್ದು ಹೋಗಲಿದೆ,...

ರಾಜರಾಜೇಶ್ವರಿ ನಗರ ಮುನಿರತ್ನ ಕೋಟೆ ಎಂದ ಮತದಾರ!

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಭರ್ಜರಿ ಅಂತರದ ಜಯ ದಾಖಲಿಸಿದ್ದಾರೆ. ಮತ ಏಣಿಕೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು ಕಾಂಗ್ರೆಸ್...

ಮಗ್ಗಲು ಬದಲಿಸೋ ಅನುಕೂಲಸಿಂಧು ರಾಜಕಾರಣ!

ರಾಜಕೀಯ ಎಂಬುದು ಮೇಲ್ನೋಟಕ್ಕೆ ಕಾಣುವಷ್ಟು ಸರಳ, ಸುಲಭ, ಸಾದಾ-ಸೀದಾ ಆಗಿರುವುದಿಲ್ಲ. ಅದು ಬಗೆದಷ್ಟು ಆಳವಾಗಿರುತ್ತದೆ, ಕಾಣದಷ್ಟು ನಿಗೂಢವಾಗಿರುತ್ತದೆ. ಬಿಡಿಸುತ್ತಾ ಹೋದಷ್ಟು ಜಟಿಲವಾಗಿರುತ್ತದೆ, ಸುಕ್ಕುಗಳ ಸುಳಿಯಾಗಿರುತ್ತದೆ. ಒಮ್ಮೆ ತೆರೆದುಕೊಂಡ ನಂತರ ಅದರೊಳಗೆ ಅಡಗಿದ್ದ ಗಾಢ...

ವಿಶ್ವಾಸಮತ ಪರೀಕ್ಷೆಯಲ್ಲಿ ಕುಮಾರಸ್ವಾಮಿ ಪಾಸ್

 ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದ ಎಚ್ ಡಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಪಡೆಯುವಲ್ಲಿ ಯಶಸ್ವಿಯಾದರು. ಪ್ರತಿಪಕ್ಷ ಬಿಜೆಪಿಯ ಸಭಾತ್ಯಾಗದ ನಡುವೆಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ...

ಅಮಿತ್ ಶಾ ಪ್ರಶ್ನೆಗೆ ಕುಮಾರಸ್ವಾಮಿ ಕೊಟ್ರು ಖಡಕ್ ಉತ್ತರ

ಡಿಜಿಟಲ್ ಕನ್ನಡ ಟೀಮ್: 'ರಾಜ್ಯದಲ್ಲಿ ಜಾತ್ಯತೀತ ಸರಕಾರವೊಂದನ್ನು ರಚಿಸಿರುವುದಕ್ಕೆ ಹಾಗೂ ಧರ್ಮದ ಆಧಾರದಲ್ಲಿ ಜನರು, ಸಮುದಾಯಗಳನ್ನು ಒಡೆದು ಆಳುವ ಕೋಮುವಾದಿ ಪಕ್ಷವೊಂದನ್ನು ಅಧಿಕಾರದಿಂದ ದೂರವಿಟ್ಟ ಕಾರಣಕ್ಕಾಗಿ ನಾವು ಸಂಭ್ರಮಿಸುತ್ತಿದ್ದೇವೆ...' ಇದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ...

ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಸಂಪುಟವೆಂಬ ಮೊದಲ ಅಗ್ನಿ ಪರೀಕ್ಷೆ

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್-ಕಾಂಗ್ರೆಸ್ ಸರಕಾರ ರಚಚನೆಯಾಗುವ ಮುನ್ನವೇ ಸಂಪುಟ ರಚನೆ ಎಂಬ ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಬಹುಮತ ಸಾಬೀತು ಮಾಡಿದ ನಂತರ ಈ ಮೈತ್ರಿ...

ರಾಜ್ಯದಲ್ಲಿ ಶುರುವಾಯ್ತು ಜಾತಿ ಲೆಕ್ಕಾಚಾರ

ಡಿಜಿಟಲ್ ಕನ್ನಡ ಟೀಮ್: ಬಹುಮತ ಸಾಬೀತು ಮಾಡಲು ರಾಜ್ಯ ಬಿಜೆಪಿ ನಾಯಕರ ಜೊತೆ ಕೇಂದ್ರ ಸರ್ಕಾರವೇ ಪರದಾಡ್ತಿದೆ. ಬಿಜೆಪಿ ಲೆಕ್ಕಾಚಾರ ಎಂದರೆ ಲಿಂಗಾಯತ ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸಬಹುದು ಎನ್ನುವುದು. ಬಿಜೆಪಿ ಸಮುದಾಯ ಕಾಂಗ್ರೆಸ್‌ನ...

ಸುಪ್ರೀಂ ಆದೇಶದ ನಂತರ ಗರಿಗೆದರಿದ ರಾಜಕೀಯ ಚಟುವಟಿಕೆಗಳು

ಡಿಜಿಟಲ್ ಕನ್ನಡ ಟೀಮ್: ನಾಳೆಯೇ ಬಹುಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶದ ನಂತರ ರಾಜ್ಯ ರಾಜಕಾರಣದಲ್ಲಿನ ಚಟುವಟಿಕೆಗಳು ಚುರುಕುಗೊಂಡಿವೆ. ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ....

ಅದೃಷ್ಟದಾಟದಲ್ಲಿ ಮುಗ್ಗರಿಸಿ ಬಿದ್ದ ಬಿಜೆಪಿ, ಅಧಿಕಾರದತ್ತ ಕಾಂಗ್ರೆಸ್-ಜೆಡಿಎಸ್ ಮೈತ್ರಿ!

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಅದೃಷ್ಟದಾಟದಲ್ಲಿ ಮಗುಚಿ ಬಿದ್ದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಏರ್ಪಡಿಸಿಕೊಂಡು ಅಧಿಕಾರದ ಗದ್ದುಗೆಯತ್ತ ದಾಪುಗಾಲು ಹಾಕಿವೆ. ಎಲ್ಲೋ ಒಂದೆರಡು...

ಮುಖಂಡರ ಮತಿಗೆಡಿಸಿರುವ ಮತಗಟ್ಟೆ ಸಮೀಕ್ಷೆ!

ಕರ್ನಾಟಕ ವಿಧಾನಸಭೆ ಚುನಾವಣೋತ್ತರದ ಹತ್ತಾರು ಸಮೀಕ್ಷೆಗಳು ಜನ ಮತ್ತು ಜನನಾಯಕರ ಮನಸ್ಸನ್ನು ಕಲಸಿ ಮೊಸರು ಮಾಡಿಟ್ಟಿವೆ. ಒಂದು ಸಮೀಕ್ಷೆ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದರೆ ಮತ್ತೊಂದು ಬಿಜೆಪಿಯನ್ನು ಆ ಸ್ಥಾನದಲ್ಲಿ ತಂದು...

ಚುನಾವಣೋತ್ತರ ಸಮೀಕ್ಷೆ ಎಷ್ಟು ನಿಜ? ಇವುಗಳ ಟ್ರ್ಯಾಕ್ ರೆಕಾರ್ಡ್ ಏನು?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಚುನಾವಣೋತ್ತರ ಸಮೀಕ್ಷೆಯೂ ಬಂದಿವೆ. ಇಂಡಿಯಾ ಟುಡೇ ಕಾಂಗ್ರೆಸ್ ಹಾಗೂ ಟುಡೇ ಚಾಣಕ್ಯ ಬಿಜೆಪಿ ಪರವಾಗಿ ಭವಿಷ್ಯ ನುಡಿದಿವೆ. ಉಳಿದೆಲ್ಲ ಸಮೀಕ್ಷೆ ಅತಂತ್ರ...

ಚುನಾವಣೋತ್ತರ ಸಮೀಕ್ಷೆಯಲ್ಲಿ ಯಾರ ಭವಿಷ್ಯ ಹೇಗಿದೆ?

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಅಲ್ಲಲ್ಲಿ ಮಳೆ ಅಡಚಣೆ, ಮತಯಂತ್ರ ತೊಂದರೆ ಹೊರತುಪಡಿಸಿದಂತೆ ಶೇ.70ರಷ್ಟು ಮತದಾನವಾಗಿದೆ. ಮತದಾನ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ...

ಸಿಎಂ ಪಟ್ಟದ ಕನಸಿನ ವಾರಸುದಾರರು ಯಾರು?

ಕರ್ನಾಟಕ ವಿಧಾನಸಭೆ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದೆ. ಜನ ಮತ್ತು ನಾಯಕರ ಕುತೂಹಲದ ಚುಂಗನ್ನು ಹಿಡಿದೆಳೆದೆಳೆದು ಜಗ್ಗುತ್ತಿದೆ. ಕಳೆದೈದು ವರ್ಷದ ಕರ್ತವ್ಯವಿಮುಖ ದೇಹಾಲಸ್ಯ ನಿವಾಳಿಸಿ ಬಿಸಾಡುವಂತೆ ಒಂದೂವರೇ ತಿಂಗಳಿಂದ ನಾನಾ ರಾಜಕೀಯ ಪಕ್ಷಗಳ...

ಜೆಡಿಎಸ್ ಗೆ ಅಂಬಿ ಬಲ?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಮಹತ್ವ ಪಡೆದಿರುವ ಮಂಡ್ಯ ಜಿಲ್ಲೆಯ ರಾಜಕಾರಣ ಈ ಬಾರಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಣ ಸ್ಪರ್ಧೆ ಇರುವ ಈ ಕ್ಷೇತ್ರದಲ್ಲಿ...

ಗೌಡರನ್ನು ಹೊಗಳಿದ್ದ ಮೋದಿಯಿಂದ ಜೆಡಿಎಸ್ ಗೆ ಗುನ್ನ!

ಡಿಜಿಟಲ್ ಕನ್ನಡ ಟೀಮ್: ಮೊನ್ನೆ ಮಾಜಿ ಪ್ರಧಾನಿ ದೇವೇಗೌಡರನ್ನು ಯದ್ವಾತದ್ವಾ ಹೊಗಳಿದ್ದ ಪ್ರಧಾನಿ ನರೇಂದ್ರ ಮೋದಿ ಇವತ್ತು ಜೆಡಿಎಸ್ ಅನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಕಿತ್ತೊಗೆಯುವ ಶಕ್ತಿ ಜೆಡಿಎಸ್ ಗೆ ಇಲ್ಲ....

ಕುಮಾರಸ್ವಾಮಿ ಅಮಿತ್ ಶಾ ಭೇಟಿ ನಡೆದಿದ್ಯಾ?

ಡಿಜಿಟಲ್ ಕನ್ನಡ ಟೀಮ್: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಿಸಿದ ದಾಖಲೆಗಳೂ ನನ್ನ ಬಳಿಯಿದ್ದು,...
Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

18,422FansLike
181FollowersFollow
1,777SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ