Saturday, April 10, 2021
Home Tags JNU

Tag: JNU

ದೀಪಿಕಾ ಮುಂಬೈನಲ್ಲಿ ಕುಣಿಯೋದು ಬಿಟ್ಟು ಜೆಎನ್ ಯುಗೆ ಹೋಗಿದ್ದೇಕೆ? ವಿವಾದಾತ್ಮಕ ಹೇಳಿಕೆ ಕೊಟ್ಟ ಬಿಜೆಪಿ...

ಡಿಜಿಟಲ್ ಕನ್ನಡ ಟೀಮ್: ಜೆಎನ್ ಯು ಆವರಣದಲ್ಲಿನ ದಾಳಿಯನ್ನು ಖಂಡಿಸಿ ಹಲ್ಲೆಗೆ ಒಳಗಾದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿರುದ್ಧ ಕರ್ನಾಟಕ ಸೇರಿದಂತೆ ಎಲ್ಲ ಕಡೆಗಳಲ್ಲೂ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ. ಈ ಮಧ್ಯೆ...

ಜೆಎನ್ ಯು ಗಲಭೆ ಹೊಣೆ ಹೊತ್ತ ಹಿಂದೂ ರಕ್ಷಾ ದಳ!

ಡಿಜಿಟಲ್ ಕನ್ನಡ ಟೀಮ್: ಜೆಎನ್ ಯು ವಿವಿ ಆವರಣದ ಮೇಲಿನ ದಾಳಿಯ ಹೊಣೆಯನ್ನು ಹಿಂದೂ ರಕ್ಷಾ ದಳ ಹೊತ್ತುಕೊಂಡಿದೆ. ಜೆಎನ್ ಯು ರಾಷ್ಟ್ರ ವಿರೋಧಿ ಚಟುವಟಿಕೆಗಳ ಕೇಂದ್ರವಾಗಿ ಬದಲಾಗುತ್ತಿದೆ. ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಜೆಎನ್ ಯು...

ಜೆಎನ್ ಯು ಗಲಭೆ: ಹಲ್ಲೆಗೊಳಗಾದ ಐಶ್ ಘೋಷ್ ವಿರುದ್ಧವೇ ಎಫ್ಐಆರ್!

ಡಿಜಿಟಲ್ ಕನ್ನಡ ಟೀಮ್: ಜೆಎನ್ ಯು ಆವರಣದಲ್ಲಿ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು19 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಇದರಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶ್ ಘೋಷ್ ವಿರುದ್ಧವೂ ಪ್ರಕರಣ...

ಭಯೋತ್ಪಾದನೆ ಕೇಂದ್ರವಾಗುತ್ತಿವೆ ವಿವಿಗಳು! ಇದಕ್ಕೆ ಸಾಕ್ಷಿ ಜೆಎನ್ ಯು ದಾಳಿ

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನ ಭಯೋತ್ಪಾದನೆ ವಿಚಾರವಾಗಿ ಬೇರೆ ಬೇರೆ ರಾಷ್ಟ್ರಗಳ ಬಗ್ಗೆ ಮಾತನಾಡುತ್ತಿದ್ದ ನಾವು, ಈಗ ನಮ್ಮ ದೇಶದಲ್ಲೇ ವಿದ್ಯಾ ದೇಗುಲಗಳಲ್ಲಿ ಹುಟ್ಟುಕೊಳ್ಳುತ್ತಿರೋ ಭಯೋತ್ಪಾದನೆ ಬಗ್ಗೆ ಮಾತನಾಡುವ ಸ್ಥಿತಿ ಬಂದಿರೋದು ನಿಜಕ್ಕೂ...

ಕಪ್ಪು ಬಾವುಟ ಸಹಿಸಲಾಗದ ಅಸಹಿಷ್ಣುತೆ, ಅಭಿವ್ಯಕ್ತಿ ಸ್ವಾತಂತ್ರ್ಯ- ಆಜಾದಿಗಳು ಕನ್ಹಯ್ಯನ ಪುಂಡ ಬೆಂಬಲಿಗರ ಸ್ವತ್ತೇ?

  ಪ್ರವೀಣ ಕುಮಾರ್ ಅಭಿವ್ಯಕ್ತಿ ಸ್ವಾತಂತ್ರ್ಯ, ಉದಾರವಾದ, ಬಹುತ್ವ, ಬಂಡಾಯ ಇವೆಲ್ಲದರ ಆಜಾದಿ ಇರೋದು ತಮಗೆ ಮಾತ್ರ. ಇದನ್ನು ಬೇರೆಯವರು ಉಪಯೋಗಿಸಿಕೊಳ್ಳುವುದಾದರೆ ಅವರ ಮೇಲೆ ಬಲಪ್ರಯೋಗವೇ ತಮ್ಮ ಉತ್ತರ! ಹೀಗಂತ ಕನ್ಹಯ್ಯ ಕುಮಾರ್ ಬೆಂಬಲಿಗರು ಭಾನುವಾರ ಪಟ್ನಾದಲ್ಲಿ...

ಕಂಡ ಕಂಡಲ್ಲಿ ಮೂತ್ರ ಮಾಡೋ ಸ್ವಾತಂತ್ರ್ಯವನ್ನಷ್ಟೇ ಬಯಸಿದ್ದ ಕನ್ಹಯ್ಯನನ್ನು ಆಜಾದಿ ಹೀರೋ ಮಾಡಿದವರೆಲ್ಲ ಓದಿಕೊಳ್ಳಲೇಬೇಕಾದ...

ಡಿಜಿಟಲ್ ಕನ್ನಡ ಟೀಮ್ ದೇಶದಲ್ಲಿ ಆಜಾದಿ ಅಂತ ಅರ್ಥಹೀನವಾಗಿ ಬಡಬಡಿಸಿಕೊಂಡಿರುವ ಜೆ ಎನ್ ಯು ಕಲಾವಿದ ಕನ್ಹಯ್ಯ ಕುಮಾರ್ ಎಂಬ ವ್ಯಕ್ತಿಯನ್ನು ಅದೇ ವಿಶ್ವವಿದ್ಯಾಲಯದ ಪ್ರೊಫೆಸರ್ ಮಕರಂದ ಪರಾಂಜಪೆ ತಾರ್ಕಿಕವಾಗಿ ಧ್ವಂಸ ಮಾಡಿದ್ದನ್ನು ಇಲ್ಲಿಯೇ...

ಕನ್ಹಯ್ಯ ಭಾಷಣಕ್ಕೆ ಮರುಳಾದವರು ಓದಿಕೊಳ್ಳಬೇಕಾದ ಜೆ ಎನ್ ಯು ಪ್ರೊಫೆಸರ್ ಪ್ರತಿವಾದ

(ಮಕರಂದ ಪರಾಂಜಪೆ- ಇಂಟರ್ನೆಟ್ ಕಡತ ಚಿತ್ರ) ಡಿಜಿಟಲ್ ಕನ್ನಡ ಟೀಮ್ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮರುಡೋಸು. ಸೋಮವಾರ ಜೆಎನ್ ಯು ಆಡಳಿತ ವಿಭಾಗದಲ್ಲಿ ನಡೆದ 15ನೇ ಆವೃತ್ತಿಯ ಸ್ಪೀಕ್ ಇನ್ ಕಾರ್ಯಕ್ರಮದಲ್ಲಿ ರಾಷ್ಟ್ರೀಯತೆ ಕುರಿತ ಚರ್ಚೆ...

ಕನ್ಹಯ್ಯ ಕುಮಾರ್ ಎಂಬ ಹೊಸ ಹೀರೋ, ‘ಬಡತನದಿಂದ ಆಜಾದಿ’ ಇದು ಗರೀಬಿ ಹಠಾವೋ ರಿಮೇಕ್,...

ಚೈತನ್ಯ ಹೆಗಡೆ ಜೆ ಎನ್ ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಲೇ ತಡರಾತ್ರಿ ಕ್ಯಾಂಪಸ್ಸಿನಲ್ಲೊಂದು ಭಾಷಣ, ಶುಕ್ರವಾರದ ಪತ್ರಿಕಾಗೋಷ್ಠಿ ಮೂಲಕ ಪ್ರಸಿದ್ಧರಾಗಿದ್ದಾರೆ. ಅದಕ್ಕಾಗಿ ಅವರಿಗೊಂದು ಅಭಿನಂದನೆ ಹೇಳಲೇಬೇಕು. ಬಿಜೆಪಿಯೇತರ ಪಕ್ಷಗಳು...

ಕನ್ಹಯ್ಯ ಜಾಮೀನು: ಹಿನ್ನಡೆ- ಮುನ್ನಡೆಗಳ ಚರ್ಚೆಗೂ ಮೊದಲು ಓದಿಕೊಳ್ಳಬೇಕಿರುವ ಹೈಕೋರ್ಟ್ ಸಮತೋಲಿತ ನಿರ್ದೇಶನ

ಡಿಜಿಟಲ್ ಕನ್ನಡ ಟೀಮ್ ದೇಶದ್ರೋಹ ಆರೋಪದಡಿ ದೆಹಲಿ ಪೊಲೀಸರಿಂದ ಬಂಧಿತನಾಗಿದ್ದ ಜೆಎನ್ ಯು ವಿದ್ಯಾರ್ಥಿ ಸಂಘದ ಮುಖ್ಯಸ್ಥ ಕನ್ಹಯ್ಯ ಕುಮಾರ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಗುರುವಾರ ಸಂಜೆ ತಿಹಾರ ಜೈಲಿನಿಂದ ಬಿಡುಗಡೆಯನ್ನು...

ಕನ್ಹಯ್ಯಾರನ್ನು ಬಂಧಿಸಿದ್ದು ಓಕೆ ಆದರೆ.. ಈ ಗೂಂಡಾ ವಕೀಲರ ಬಂಧನವಿಲ್ಲಯಾಕೆ?

ಸೋಮಶೇಖರ ಪಿ., ಭದ್ರಾವತಿ ದೇಶದ್ರೋಹ ಆರೋಪದಲ್ಲಿ ಹೊತ್ತಿರುವ ಕನ್ಹಯ್ಯಾರನ್ನು ಬಂಧನ ಒಪ್ಪಬೇಕಾದ ವಿಚಾರ. ಆತ ತಪ್ಪಿತಸ್ಥ ಅಥವಾ ನಿರಪರಾಧಿ ಎಂದು ನ್ಯಾಯಾಂಗ ನಿರ್ಧರಿಸುತ್ತದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ, ಪಠಿಯಾಲ ಹೌಸ್ ಕೋರ್ಟ್ ಆವರಣದಲ್ಲಿ...

ಈ ಜೆ ಎನ್ ಯು ಕೂಗುಮಾರಿಗಳೇಕೆ ಚಿಂತಕರೆಲ್ಲ ತಮ್ಮ ಬೆನ್ನಿಗಿದ್ದಾರೆ ಅಂತ ಬೊಗಳೆ ಬಿಡುತ್ತಿದ್ದಾರೆ?

ಪ್ರವೀಣ್ ಕುಮಾರ್ ಕಳೆದ ಹದಿನೈದು ದಿನಗಳಿಂದ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ದೇಶ ವಿರೋಧಿ ಕೂಗು ವ್ಯಾಪಕ ಚರ್ಚೆಯಲ್ಲಿರುವ ವಿಷಯ. 'ಇದು ಕೇವಲ ಬಿಜೆಪಿ- ಆರ್ ಎಸ್ ಎಸ್ ಹಾಗೂ ಕೆಲ ಮಾಧ್ಯಮಗಳು ಸೇರಿ ನಡೆಸುತ್ತಿರುವ...

ಸಾಕು ಕಾಮ್ರೆಡರೇ… ಮುಸ್ಲಿಂ ಕಾರ್ಡು, ಅಂಬೇಡ್ಕರ್ ಕಾರ್ಡು ಪಕ್ಕಕ್ಕಿಟ್ಟು ಕಾನೂನಿಗೆ ಶರಣಾಗಿ

ಚೈತನ್ಯ ಹೆಗಡೆ ದೇಶದ್ರೋಹದ ಘೋಷಣೆ ಕೂಗಿದ ಆರೋಪ ಹೊತ್ತು, ತಲೆಮರೆಸಿಕೊಂಡಿದ್ದ ಐವರು ವಿದ್ಯಾರ್ಥಿಗಳು ಭಾನುವಾರ ತಡರಾತ್ರಿ ಜೆ ಎನ್ ಯು ಕ್ಯಾಂಪಸ್ಸಿಗೆ ಆಗಮಿಸಿದ್ದಾರೆ. ವಿದ್ಯಾರ್ಥಿಗಳ ಗುಂಪು ಅವರೊಂದಿಗೆ ಸಭೆ ನಡೆಸಿ, ಆರೋಪಿಗಳಲ್ಲೊಬ್ಬರಾದ ಉಮರ್ ಖಾಲಿದ್...

ಬುದ್ಧಿಜೀವಿಗಳ ಪುಡಿ ಪ್ರತಿಭಟನೆಗಳನ್ನು ಗುಡಿಸಿಡುವ ಥರದಲ್ಲಿತ್ರಿವರ್ಣ ಹೊದ್ದಿತು ದೆಹಲಿ!

ಡಿಜಿಟಲ್ ಕನ್ನಡ ಟೀಮ್ ಮಾಧ್ಯಮ ಪ್ರಮುಖರು ಹಾಗೂ ಬುದ್ಧಿಜೀವಿಗಳ ಒಂದು ಗುಂಪು ಬೇಕಾದರೆ ದೇಶ ತುಂಡು ಮಾಡುವ ಘೋಷಣೆಗಳೂ 'ಅಭಿವ್ಯಕ್ತಿ ಸ್ವಾತಂತ್ರ್ಯ' ಅಂತ ಸಮರ್ಥಿಸಿಕೊಂಡಿರಲಿ, ಆದರೆ ದೊಡ್ಡ ಜನಸಮೂಹವೊಂದು ಇಂಥದ್ದನ್ನೆಲ್ಲ ಸಹಿಸಿಕೊಳ್ಳುವುದಕ್ಕೆ ತಯಾರಿಲ್ಲ- ಇದು...

ಭಾರತ ಬರ್ಬಾದಿ ಕೂಗೆಬ್ಬಿಸುತ್ತಿರುವವರ ನಡುವೆ ಜೆ ಎನ್ ಯುದಲ್ಲೇ ಓದಿದ್ದ ಪವನ್, ಪ್ರತ್ಯೇಕತೆ ಹತ್ತಿಕ್ಕುತ್ತ...

(ಈ ಪೋಸ್ಟ್ ಅಪ್ಡೇಟ್ ಆಗಿದೆ. 8.45PM) ಡಿಜಿಟಲ್ ಕನ್ನಡ ಟೀಮ್ ಒಂದೆಡೆ ದೇಶದ ಅವಿಭಾಜ್ಯ ಅಂಗ, ಕಣಿವೆ ರಾಜ್ಯ ಕಾಶ್ಮೀರವನ್ನು ಪ್ರತ್ಯೇಕಿಸುವುದಕ್ಕೆ ಹಲವರು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಅದೇ ಜನ ಮತ್ತು ರಾಜ್ಯವನ್ನು ಸಂರಕ್ಷಿಸಲು ಉಗ್ರರೊಂದಿಗೆ ಪ್ರತಿ...

ಅಫ್ಜಲ್ ಆರಾಧನೆಯೊಂದಿಗೆ ಎಲ್ಲವಕ್ಕೂ ಮುನ್ನುಡಿ ಬರೆದ ಉಮರ್ ಖಾಲಿದ್, ಕಾನೂನಿಗೆ ಬಾಗದೇ ತಲೆಮರೆಸಿಕೊಂಡಿರೋದೇಕೆ?

ಡಿಜಿಟಲ್ ಕನ್ನಡ ವಿಶೇಷ ಜೆಎನ್ ಯು ವಿವಾದವೆಲ್ಲ ಈಗ ಒಬ್ಬ ಕನ್ಹಯ್ಯ ಕುಮಾರ್ ಬಂಧನದ ಮೇಲಷ್ಟೇ ಕೇಂದ್ರೀಕೃತಗೊಂಡು ಚರ್ಚೆಯಾಗುತ್ತಿದೆ. ಕನ್ಹಯ್ಯ ದೇಶವಿರೋಧಿ ಘೋಷಣೆಯಲ್ಲಿ ಭಾಗಿಯಾಗಿದ್ದರೆ ಮಾತ್ರವೇ ಅವರ ವಿರುದ್ಧ ಹೊರಿಸಲಾಗಿರುವ ದೇಶದ್ರೋಹವೆಂಬ ಗುರುತರ ಆರೋಪಕ್ಕೆ...

ಸ್ಮೃತಿ ನೆಟ್ಟ ತಿರಂಗ! ಜೆ ಎನ್ ಯು ಕೋಲಾಹಲದಲ್ಲಿ ನೀವು ತಿಳಿದಿರಲೇಬೇಕಾದ ಇಂದಿನ 5...

ಡಿಜಿಟಲ್ ಕನ್ನಡ ಟೀಮ್ ರಾಷ್ಟ್ರದ್ರೋಹ- ರಾಷ್ಟ್ರಪ್ರೇಮಗಳ ಪರ- ವಿರೋಧ ಚರ್ಚೆಗಳು ತಾರಕಕ್ಕೇರಿರುವ ಹೊತ್ತಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ತನ್ನ ಛಾಪನ್ನು ಸೂಕ್ತ ಸಮಯದಲ್ಲೇ ಮೂಡಿಸಿದೆ. ದೇಶದ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿಇನ್ನು ಮಂದೆ ಕಡ್ಡಾಯವಾಗಿ ತ್ರಿವರ್ಣಧ್ವಜ...

ವಂದೇ ಮಾತರಂ ಎನ್ನುತ್ತ ತನ್ನದೇ ದೇಶವಾಸಿಗಳ ಮೇಲೆ ಹಲ್ಲೆ ಮಾಡೋದು ಅದ್ಯಾವ ಸೀಮೆ ದೇಶಪ್ರೇಮ?

ಡಿಜಿಟಲ್ ಕನ್ನಡ ಟೀಮ್ ಭಾರತವನ್ನು ಬರ್ಬಾದ್ ಮಾಡುವ ದೇಶದ್ರೋಹದ ಘೋಷಣೆಗಳನ್ನು ಕೂಗಿದವರಿಗೆ ಶಿಕ್ಷೆಯಾಗಬೇಕಿದ್ದ ಪ್ರಕರಣವನ್ನು ಪಾಟಿಯಾಲದ ವಕೀಲರ ಸಮೂಹವೇ ಹಳ್ಳ ಹಿಡಿಸುತ್ತಿದೆ. ಬುಧವಾರ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ ಜಾಮೀನು ವಿಚಾರಣೆ ವೇಳೆ ಪಾಟಿಯಾಲಾ ಹೌಸ್...

ಟಾಟಾ ಅಷ್ಟೇ ಅಲ್ಲ, ಸ್ಟೀವ್ ಜಾಬ್ಸೂ ಜೆ ಎನ್ ಯು ಹುಡುಗ್ರನ್ನ ಕೆಲ್ಸಕ್ಕೆ ತಗಳ್ಳಲ್ಲ…...

ಡಿಜಿಟಲ್ ಕನ್ನಡ ಟೀಮ್ ರತನ್ ಟಾಟಾ ಅವರು ಜೆ ಎನ್ ಯುದ ಪದವೀಧರರನ್ನು ತಮ್ಮ ಸಂಸ್ಥೆಗೆ ನೇಮಿಸಿಕೊಳ್ಳುವುದಿಲ್ಲ ಎಂದು ಸಾರಿದ್ದಾರೆ ಎಂಬ ಮಾಹಿತಿ ಸೋಮವಾರವಿಡೀ ಸಾಮಾಜಿಕ ಜಾಲತಾಣದಲ್ಲಿ, ವಿಶೇಷವಾಗಿ ಫೇಸ್ ಬುಕ್ ನಲ್ಲಿಹರಿದಾಡಿಕೊಂಡಿತ್ತು. ಟಾಟಾ...

ಜೆ ಎನ್ ಯು ದೇಶವಿರೋಧಿ ಕೂಗುಗಳನ್ನುವಿರೋಧಿಸುತ್ತಲೇ ದೇಶ ಖಂಡಿಸಬೇಕಿರುವ 2 ಅತಿರೇಕಗಳು

ಪ್ರವೀಣ್ ಕುಮಾರ್ ಜೆ ಎನ್ ಯುದ ರಾಷ್ಟ್ರವಿರೋಧಿ ಘೋಷಣೆಗಳನ್ನುಉಗ್ರವಾಗಿ ಖಂಡಿಸುತ್ತಲೇ ಈ ದೇಶದ ಬಲಪಂಥದೊಂದಿಗೆ ಗುರುತಿಸಿಕೊಂಡಿರುವವರ ಎರಡು ಅತಿರೇಕಗಳನ್ನು ವಿರೋಧಿಸಲೇಬೇಕು. ಪಾಟಿಯಾಲಾ ನ್ಯಾಯಾಲಯಕ್ಕೆ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರರನ್ನು ಹಾಜರುಪಡಿಸಿದ ಸಂದರ್ಭದಲ್ಲಿ, ಕೋರ್ಟ್ ನ ಹೊರ...

ಜೆ. ಎನ್. ಯು. ದ ಉಗ್ರ ಆರಾಧಕರ ಎದುರು ದೇಶ ನೆನಪಿಸಿಕೊಳ್ಳಬೇಕಿರುವ ಕಮಲೇಶ್ ಕುಮಾರಿ

ಚೈತನ್ಯ ಹೆಗಡೆ ಅದು 2001ರ ಡಿ.13. ದೆಹಲಿಯ ಸಂಸತ್ ಭವನದ ಆವರಣ. ಚಳಿಗಾಲದ ಅಧಿವೇಶನ ಆರಂಭಗೊಂಡಿತ್ತು. ಆದರೆ, 11.30ರ ಸುಮಾರಿಗೆ 5 ಜನರ ಉಗ್ರರ ತಂಡ ಸಂಸತ್ ಭವನದ ಮೇಲೆ ನಡೆಸಿದ ದಾಳಿ, ಅಲ್ಲಿನ...

ಅವತ್ತು ವೀರಯೋಧರು ಸಂಸತ್ತಿನಲ್ಲಿ ಕಾಪಿಟ್ಟಿದ್ದ ಜೀವವನ್ನು ಇಂದು ಉಗ್ರರ ಆರಾಧನೆಗೆ ಬಳಸಿಕೊಳ್ಳುತ್ತಿರುವ ಇವರೆಂಥ ಕೃತಘ್ನರು!

ಪ್ರವೀಣ್ ಕುಮಾರ್ ಶೆಟ್ಟಿ, ಕುವೈತ್ 2001, ಡಿಸೆಂಬರ್ 13 ರಂದು ದೆಹಲಿ ಸಂಸತ್ ಭವನದ ಹೊರಗಡೆ ಢಮಾರ್ ಅಂದಾಗ, ಭದ್ರಕೋಟೆಯಂತಿದ್ದ ಪಾರ್ಲಿಮೆಂಟ್ ಕಟ್ಟಡದ ಒಳಗಿದ್ದ ಬಿಳಿಕೋಟಿನ ನೇತಾರರು ಅವಡುಕಚ್ಚಿಕೊಂಡಿದ್ದರೆ, ಬಟಾಬಯಲಿನಲ್ಲಿ ಪಾರ್ಲಿಮೆಂಟಿನ ಕಾವಲು ಕಾಯುತ್ತಿದ್ದ...

ಭಾರತವನ್ನು ಬರ್ಬಾದ್ ಮಾಡುವ ತನಕ ವಿರಮಿಸೋದಿಲ್ಲ ಅನ್ನೋದು ದೇಶದ್ರೋಹವಲ್ಲದಿದ್ದರೆ ಇನ್ಯಾವುದಾಗಲು ಸಾಧ್ಯ?

ಚೈತನ್ಯ ಹೆಗಡೆ ಯಾವಾಗ ದೇಶದ್ರೋಹದ ಗಂಭೀರ ಆರೋಪ ಹೊರೆಸಿ ಜೆ ಎನ್ ಯು ವಿದ್ಯಾರ್ಥಿಕೂಟದ ಮುಖಂಡ ಕನಯ್ಯಾ ಕುಮಾರನನ್ನು ಎಳೆದೊಯ್ಯಲಾಯಿತೋ, ಅಲ್ಲಿಗೆ ಜೆ ಎನ್ ಯುದಲ್ಲಿ ಹಲವು ದಶಕಗಳಿಂದ ತಾವು ಹೇಳಿದ್ದೇ ಮಾತು ಎಂದುಕೊಂಡಿದ್ದ...

ಸುದ್ದಿಸಂತೆ: ನ್ಯಾಷನಲ್ ಹೆರಾಲ್ಡ್ ಪ್ರಕರಣ- ಕೈಗೆ ಅರ್ಧ ಸಮಾಧಾನ, ಇಶ್ರತ್- ಜೆಎನ್ ಯು ವಿಷಯಗಳಲ್ಲಿ...

  ಡಿಜಿಟಲ್ ಕನ್ನಡ ಟೀಮ್ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಶುಕ್ರವಾರ ಉಭಯ ಗುಂಪಿನ ವಾದ ಆಲಿಸಿತು. ಪ್ರಕರಣದ ವಿಚಾರಣೆಯಲ್ಲಿ ಸೋನಿಯಾ- ರಾಹುಲ್ ಅವರ ಖುದ್ದು ಅನುಮತಿಗೆ ಸುಪ್ರೀಂಕೋರ್ಟ್ ವಿನಾಯತಿ ನೀಡಿದೆ. ಅಲ್ಲದೇ ಸೆಷನ್ ಕೋರ್ಟಿನ...