Monday, September 20, 2021
Home Tags Jobs

Tag: Jobs

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ! ಕೈ ಪಡೆ ನೀಡುತ್ತಿರುವ ಭರವಸೆ ಏನು?

ಡಿಜಿಟಲ್ ಕನ್ನಡ ಟೀಮ್: ಕನಿಷ್ಠ ಆದಾಯ ಖಾತ್ರಿ, ರೈತರಿಗೆ ಪ್ರತ್ಯೇಕ ಬಜೆಟ್, ಸಾಲಮನ್ನಾ, ಬೆಂಬಲ ಬೆಲೆ, ಉದ್ಯೋಗ ಸೃಷ್ಟಿ, ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ... ಇವು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆ ಮೂಲಕ...

ಸ್ಥಳೀಯರಿಗೇ ಉದ್ಯೋಗಾವಕಾಶ ಕಲ್ಪಿಸಲು ಬಳ್ಳಾರಿ ಗಣಿ ಉದ್ಯಮಿಗಳಿಗೆ ಡಿಕೆಶಿ ಸೂಚನೆ

ಡಿಜಿಟಲ್ ಕನ್ನಡ ಟೀಮ್: ಕಬ್ಬಿಣದ ಅದಿರು, ಕಚ್ಛಾವಸ್ತು, ಸಿದ್ಧವಸ್ತು ಸಾಗಣೆ ಒಪ್ಪಂದದಿಂದ ಹಿಡಿದು ಲಾರಿ ಚಾಲಕರು, ಕ್ಲೀನರ್, ಕೂಲಿ ಕಾರ್ಮಿಕರ ನೇಮಕದವರೆಗೆ ಸ್ಥಳೀಯರಿಗೇ ಅವಕಾಶ ನೀಡಬೇಕು ಎಂದು ಬಳ್ಳಾರಿ ಗಣಿ ಉದ್ಯಮಿಗಳಿಗೆ ಜಿಲ್ಲಾ ಉಸ್ತುವಾರಿ...

62 ಜವಾನ ಹುದ್ದೆಗೆ ಬಂದವು 93 ಸಾವಿರ ಅರ್ಜಿ! ಸಾವಿರಾರು ಪಿಎಚ್’ಡಿದಾರರೂ ಆಕಾಂಕ್ಷಿಗಳು!

ಡಿಜಿಟಲ್ ಕನ್ನಡ ಟೀಮ್: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಒಂದೆಡೆಯಾದರೆ ಸರಕಾರಿ ನೌಕರಿಯ ವ್ಯಾಮೋಹ ಮತ್ತೊಂದೆಡೆ. ಇವೆರಡರ ಪರಿಣಾಮ 5-12ನೇ ತರಗತಿ ವಿದ್ಯಾರ್ಹತೆ ಅಗತ್ಯವಿರುವ ಜವಾನ (ಪ್ಯೂನ್-ಮೆಸೆಂಜರ್) ಹುದ್ದೆಗೆ ಸಾವಿರಾರು ಮಂದಿ ಸ್ನಾತಕೋತ್ತರ ಪದವೀಧರರು ಹಾಗೂ...

‘ಉಲ್ಟಾ ಸೀದಾ ಮಾತಾಡೋದೇ ಮೋದಿ ಸ್ಟ್ರಾಟಜಿ…’ ರಾಹುಲ್ ವಾಗ್ದಾಳಿ!

ಡಿಜಿಟಲ್ ಕನ್ನಡ ಟೀಮ್: 'ಮೋದಿ ಮೊದಲು ಒಂದು ಹೇಳ್ತಾರೆ. ಆನಂತರ ಉಲ್ಟಾ ಸೀದಾ ಮಾತಾಡುತ್ತಾರೆ. ಇದೇ ಅವರ ಸ್ಟ್ರಾಟಜಿ' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ...

2019ರ ಚುನಾವಣೆಯಲ್ಲಿ ಇನ್ನು ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ: ಮೋದಿ ವಿಶ್ವಾಸ

ಡಿಜಿಟಲ್ ಕನ್ನಡ ಟೀಮ್: 'ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತಷ್ಟು ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ...' ಇದು ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ...

90 ಸಾವಿರ ರೈಲ್ವೇ ಹುದ್ದೆಗೆ 2.8 ಕೋಟಿ ಅರ್ಜಿದಾರರು!

ಡಿಜಿಟಲ್ ಕನ್ನಡ ಟೀಮ್: ವಿಶ್ವದ ಅತಿ ದೊಡ್ಡ ಸಂಚಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೇ 90 ಸಾವಿರ ಹುದ್ದೆಗಳನ್ನು ನನೇಮಕ ಮಾಡಿಕೊಳ್ಳಲು ಮುಂದಾಗಿದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಉದ್ಯೋಗ ನೇಮಕಾತಿ ಪ್ರಕ್ರಿಯೆ ಎಂದೇ...

ಪಕೋಡ ಮಾರುವುದು ಒಂದು ಉದ್ಯೋಗ ನಿಜ, ಅದರಲ್ಲಿ ಬಿಜೆಪಿ ಸರ್ಕಾರದ ಸಾಧನೆ ಏನು?

ಡಿಜಿಟಲ್ ಕನ್ನಡ ಟೀಮ್: 'ಒಬ್ಬ ವ್ಯಕ್ತಿ ಪಕೋಡ ಮಾರುತ್ತಾ ದಿನಕ್ಕೆ ₹ 200 ಸಂಪಾದನೆ ಮಾಡಿದರೆ ಅದೂ ಕೂಡ ಉದ್ಯೋಗ...' ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಮಾಧ್ಯಮದ ಮುಂದೆ ನೀಡಿದ ಹೇಳಿಕೆ ಸಾಕಷ್ಟು...

ಅಮೆರಿಕದ ಎಚ್-1ಬಿ ವೀಸಾ ಬಿಗಿ ನಿಯಮ ಭಾರತಕ್ಕೆ ಆಘಾತವೋ, ಅವಕಾಶವೋ?

  ಡಿಜಿಟಲ್ ಕನ್ನಡ ವಿಶೇಷ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಚುನಾವಣಾಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನೆಲ್ಲ ಯಾವುದೇ ವಿಳಂಬವಿಲ್ಲದೇ ಅನುಷ್ಠಾನಕ್ಕೆ ತರುತ್ತಿದ್ದಾರೆ. ವಿದೇಶದ ಅಗ್ಗದ ಕೆಲಸಗಾರರಿಂದ ಅಮೆರಿಕದಲ್ಲಿ ದೇಶೀಯರಿಗೆ ಉದ್ಯೋಗ ಕಡಿತವಾಗುವುದನ್ನು ನಿಲ್ಲಿಸುವ ವಾಗ್ದಾನ ಮಾಡಿದ್ದರು...