Monday, December 6, 2021
Home Tags Kannada

Tag: Kannada

ಹಿಂದಿ ದಿವಸ್ ಹೆಸರಲ್ಲಿ ‘ಒಂದು ದೇಶ ಒಂದು ಭಾಷೆ’ ವಿವಾದ ಸೃಷ್ಟಿಸಿದ ಶಾ!

ಡಿಜಿಟಲ್ ಕನ್ನಡ ಟೀಮ್: ಹಿಂದಿ ಭಾಷೆ ಮೇಲೆ ಅತಿಯಾದ ಪ್ರೀತಿ ತೋರಿ ಪ್ರಾದೇಶಿಕ ಭಾಷಿಗರ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈಗ ಮತ್ತೆ ವಿವಾದ...

ನಿಮ್ಮೂರಲ್ಲಿ ಇನ್ಮುಂದೆ ಬ್ಯಾಂಕ್‌ನಲ್ಲಿ ಕನ್ನಡ ಮಾತಾಡ್ತಾರೆ..!!

ಡಿಜಿಟಲ್ ಕನ್ನಡ ಟೀಮ್: ಖುಷಿ ಆಯ್ತಾ..! ಸ್ವಲ್ಪ ತಾಳಿ, ವಿಷಯ ಏನು ಅಂತಾ ಹೇಳಿ ಬಿಡ್ತೀವಿ. ಇಷ್ಟು ದಿನ ನೀವು ಬ್ಯಾಂಕ್‌ಗೆ ಹೋಗಿ ಏನಾದ್ರು ಕೇಳಿದ್ರೆ ಅರ್ಥವಾಗದ ಹಿಂದಿ, ಇಂಗ್ಲಿಷ್‌ನಲ್ಲಿ ಕೇಳ್ತಿದ್ರು. ಆಗ ಕನ್ನಡದವರು...

ಮಕ್ಕಳಿಗೆ ಹಾಡಿನ ಮೂಲಕ ಆತ್ಮಸ್ಥೈರ್ಯ ತುಂಬಲು ಜತೆಯಾದ್ರು 150 ಕಲಾವಿದರು, ನೀವು ಮಿಸ್ ಮಾಡದೇ...

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗಷ್ಟೇ ನಾವೆಲ್ಲರೂ ಮಕ್ಕಳ ದಿನಾಚರಣೆ ಆಚರಿಸಿದ್ದೇವೆ. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಅದರಲ್ಲೂ ವಿಶೇಷ ಚೇತನ ಮಕ್ಕಳಿಗಾಗಿ ಕನ್ನಡದಿಂದ ಫ್ರೆಂಚ್ ಹಾಗೂ ಇತರೆ ಭಾಷೆಯ 150ಕ್ಕೂ ಹೆಚ್ಚು ಕಲಾವಿದರು ಸೇರಿ 'ದ...

ರಾಜ್ಯೋತ್ಸವದಂದು ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಸಂದೇಶಗಳೇನು?

ಡಿಜಿಟಲ್ ಕನ್ನಡ ಟೀಮ್: ರಾಜ್ಯಾದ್ಯಂತ ಅರವತ್ತೆರಡನೇ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ಜೋರಾಗಿಯೇ ಸಾಗುತ್ತಿದೆ. ಹಳದಿ ಕೆಂಪು ಧ್ವಜಾರೋಹಣ, ಭುವನೇಶ್ವರಿಗೆ ಪೂಜೆ, ಮೆರವಣಿಗೆ, ಜಾಥಾ ಹೀಗೆ ವಿವಿಧ ಪ್ರಕಾರವಾಗಿ ರಾಜ್ಯದೆಲ್ಲೆಡೆ ರಾಜ್ಯೋತ್ಸವದ ಆಚರಣೆ ಜೋರಾಗಿಯೇ ಸಾಗುತ್ತಿದೆ. ಅದೇ...

ಡಿಜಿಟಲ್ ಕನ್ನಡ ಓದುಗರಿಗೆ ರಾಜ್ಯೋತ್ಸವ ಶುಭಾಶಯ ಕೋರಿದ ರಮೇಶ್ ಅರವಿಂದ್

ಡಿಜಿಟಲ್ ಕನ್ನಡ ಟೀಮ್: ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ರಾಜ್ಯದ ಸಮಸ್ತ ಜನತೆ, ಡಿಜಿಟಲ್ ಕನ್ನಡ ಹಾಗೂ ಸಿನಿಅಡ್ಡ ಓದುಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಷಯ ಕೋರಿದ್ದಾರೆ. 'ಕನ್ನಡದ ಶಕ್ತಿ ಕನ್ನಡಿಗ, ಕನ್ನಡಿಗನ...

ಶಹಬ್ಬಾಸ್ ಸಿದ್ರಾಮಯ್ಯನವರೇ, ಕರ್ನಾಟಕ ಸರಕಾರದ ಹೆಣ ಹೊರ್ತೀನಿ ಅಂದವನ ಕ್ಷೇತ್ರಕ್ಕೆ 10 ಕೋಟಿ ಅನುದಾನ!

ಡಿಜಿಟಲ್ ಕನ್ನಡ ವಿಶೇಷ: 'ಬೆಳಗಾವಿಯ ಮರಾಠಿ ಬಂಧುಗಳೇ, ಎಂಇಎಸ್ ನ  ಇಬ್ಬರು ಶಾಸಕರನ್ನು ಮಾತ್ರ ಆರಿಸಿದ್ದೀರಿ. ಇನ್ನಿಬ್ಬರು ಶಾಸಕರನ್ನು ಆರಿಸಿದಿದ್ದರೆ ಕರ್ನಾಟಕ ಸರಕಾರದ ಹೆಣ ಹೊರುತ್ತಿದ್ದೆವು.'! ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ...

‘ಆರು ತಿಂಗಳಲ್ಲಿ ಕನ್ನಡ ಕಲಿಯಿರಿ ಇಲ್ಲ ಕೆಲಸ ಕಳೆದುಕೊಳ್ಳಿ…’ ಬ್ಯಾಂಕು ನೌಕರರಿಗೆ ಕನ್ನಡ ಅಭಿವೃದ್ಧಿ...

ಡಿಜಿಟಲ್ ಕನ್ನಡ ಟೀಮ್: 'ಮುಂದಿನ ಆರು ತಿಂಗಳಲ್ಲಿ ಕನ್ನಡವನ್ನು ಕಲಿಯಿರಿ, ಇಲ್ಲವಾದರೆ ನಿಮ್ಮ ಕೆಲಸ ಕಳೆದುಕೊಳ್ಳಲು ಸಿದ್ಧರಾಗಿ...' ಇದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯದ ಎಲ್ಲಾ ಬ್ಯಾಂಕಿನ ನೌಕರರಿಗೆ ನೀಡಿರುವ ಎಚ್ಚರಿಕೆ. ಸದ್ಯ ರಾಜ್ಯದಲ್ಲಿ ಹಿಂದಿ...

ಬ್ಯಾಂಕುಗಳ ದೈನಂದಿನ ವ್ಯವಹಾರ ಕನ್ನಡದಲ್ಲೇ ಆಗಬೇಕು… ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿನ ಶಾಖೆಗಳಿಗೆ ಕರವೇ ಎಚ್ಚರ

ಡಿಜಿಟಲ್ ಕನ್ನಡ ಟೀಮ್: ‘ರಾಜ್ಯದಲ್ಲಿರುವ ರಾಷ್ಷ್ಟ್ರೀಕೃತ ಬ್ಯಾಂಕುಗಳ ಬಹುತೇಕ ಶಾಖೆಗಳಲ್ಲಿ ದೈನಂದಿನ ವ್ಯವಹಾರದ ವೇಳೆ ಕನ್ನಡವನ್ನು ನಿರ್ಲಕ್ಷಿಸಲಾಗುತ್ತಿದ್ದು, ಇದು ಕೂಡಲೇ ನಿಲ್ಲಬೇಕು. ಕೇಂದ್ರ ಸರ್ಕಾರದ ತ್ರಿಭಾಷಾ ನೀತಿ ಅನುಸರಿಸಿ ಇಂಗ್ಲಿಷ್, ಹಿಂದಿ ಜತೆ ಕನ್ನಡವು...

ಸಿ.ಟಿ ರವಿ- ಸ್ಮೃತಿ ಇರಾನಿ ಟ್ವಿಟರ್ ಸಂವಾದ ಹೇಳುತ್ತಿರುವ ಕನ್ನಡ ಜಾಗೃತಿಯ ಪಾಠ

ಡಿಜಿಟಲ್ ಕನ್ನಡ ಟೀಮ್: ಪದೇ ಪದೇ ಕೇಂದ್ರ ಸರ್ಕಾರ ಕನ್ನಡವನ್ನು ಕಡೆಗಣನೆ ಮಾಡುತ್ತಿದ್ದುದಕ್ಕೆ ಈಗ ಬಿಜೆಪಿ ಶಾಸಕರದ್ದೇ ವ್ಯಂಗ್ಯದ ಚಾಟಿ ಕೆಲಸ ಮಾಡಿದೆ. ಕನ್ನಡವನ್ನು ಕಡೆಗಣಿಸಿದ್ದ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಅವರಿಗೆ...

ಆರ್ಥಿಕ ಪ್ರಗತಿ, ಸ್ವಾವಲಂಬನೆ ಆದ್ಯತೆಯಾದಾಗ ಭಾಷೆಯನ್ನು ಬೆಳೆಸಲು ಸಿಕ್ಕೀತು ಸಹಜ ಬಲ

‘ಕರ್ಮಕಾಂಡ’ ಫೋನಿನಲ್ಲೇ ಉಗಿದಳು. ‘ಯಾಕೆ?’ ಮೆಲ್ಲನೆ ಪ್ರಶ್ನಿಸಿದೆ. ‘ನೀವೆಂಥ ಕನ್ನಡ ಲೇಖಕಿ ರೀ? ಕರ್ನಾಟಕ ರಾಜ್ಯೋತ್ಸವ ದಿನ ಕನ್ನಡ ರಾಜ್ಯೋತ್ಸವ ಅಂತ ಇಂಗ್ಲೀಷಿನಲ್ಲಿ ವಿಷ್ ಮಾಡ್ತೀರಲ್ಲಾ?’ ‘ಎರಡೂ ಒಂದೇ ಅನ್ನೋ ಭಾವನೆ ಬರೋ ಹಾಗೆ ಎಲ್ಲರೂ ಆಡುತ್ತಾರಲ್ಲಾ?...

ಹುಟ್ಟುವ ಕಡೆಯೊಂದು ಫಲ ನೀಡುವ ಕಡೆಯೊಂದು ಹೀಗಾದರೆ ‘ಕಾವೇರಿ’ ಜೀವನದಿಯಾಗುವುದು ಹೇಗೆ?

  ಕಾವೇರಿ ನದಿ ವಿವಾದದ ಸಂಬಂಧ ಇಂದು ನಡೆಯುತ್ತಿರುವ ಬಂದ್‍ನಲ್ಲಿ ಕನ್ನಡ ಚಿತ್ರರಂಗ ಸಕ್ರಿಯವಾಗಿ ಭಾಗವಹಿಸಿದೆ. ಆದರೆ ಚಿತ್ರರಂಗದ ಪಾತ್ರಕ್ಕೆ ಇಷ್ಟಕ್ಕೇ ಸೀಮಿತವಾಗ ಬಾರದು ಎನ್ನುವುದು ಬಹಳ ಮುಖ್ಯವಾದ ಸಂಗತಿ. ‘ಬಂದ್‍’ನಲ್ಲಿ ಚಿತ್ರರಂಗದವರು ಭಾಗವಹಿಸುವುದರಿಂದ...

ಆರು ಭಾಷೆಗಳಲ್ಲಿ ಬಿ.ಬಿ.ಎಮ್.ಪಿ ಸಹಾಯವಾಣಿ ಬೆಂಗಳೂರನ್ನು ಒಡೆಯುವತ್ತ ಮೊದಲ ಹೆಜ್ಜೆ

ಸಾಂದರ್ಭಿಕ ಚಿತ್ರ ವಸಂತ ಶೆಟ್ಟಿ ಬೆಂಗಳೂರಿನಲ್ಲಿ ವಾಸಿಸುವವರನ್ನು ಕಾಡುವ ಮೂರು ಮುಖ್ಯ ಸಮಸ್ಯೆಗಳೇನು ಎಂದು ಯಾರನ್ನಾದರೂ ಕೇಳಿದರೆ ಹೆಚ್ಚು ಯೋಚಿಸದೇ ಎಲ್ಲರೂ ಕೊಡುವ ಉತ್ತರಗಳು: ಕೆಟ್ಟ ರಸ್ತೆ, ಟ್ರಾಫಿಕ್ ಜಾಮ್ ಮತ್ತು ಕಸದ ಸಮಸ್ಯೆ. ಈ...

ಕನ್ನಡ ಅವತರಣಿಕೆ ಪ್ರಾರಂಭಿಸಿದೆ ಪ್ರಧಾನಿ ಕಚೇರಿ ಜಾಲತಾಣ, ಕೇಂದ್ರದ ಕೇಳಿಸಿಕೊಳ್ಳುವ ಗುಣ ತಂದಿದೆ ಸಮಾಧಾನ

  ಡಿಜಿಟಲ್ ಕನ್ನಡ ಟೀಮ್: ಕೆಲವಾರಗಳ ಹಿಂದೆ ಪ್ರಧಾನಿ ಕಾರ್ಯಾಲಯದ ಜಾಲತಾಣವು ಆರು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾದಾಗ ಅದರಲ್ಲಿ ಕನ್ನಡ ಇರಲಿಲ್ಲ. ತಮಿಳು, ತೆಲಗು, ಮರಾಠಿಗಳಿಗೆಲ್ಲ ಪ್ರಥಮ ಪ್ರಾಶಸ್ತ್ಯದಲ್ಲೇ ಜಾಗ ಸಿಕ್ಕಿರುವಾಗ ಕನ್ನಡಕ್ಕೇಕಿಲ್ಲ ಎಂಬ ಆಕ್ರೋಶ...

ಕನ್ನಡ ಕಲಿಯುವೆ- ಕರ್ನಾಟಕದ ಹಿತಾಸಕ್ತಿ ಕಾಪಾಡುವೆ ಅಂದ್ರು ನಿರ್ಮಲಾ, ಅಂತೂ ಕನ್ನಡಿಗರು ಧ್ವನಿ ಎತ್ತಿದರೆ...

ಡಿಜಿಟಲ್ ಕನ್ನಡ ಟೀಮ್: ಕನ್ನಡ ಕಲಿತು ರಾಜ್ಯದ ಸಮಸ್ಯೆಗಳಿಗೆ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ...

ದಾವಣಗೆರೆಗೆ ಪ್ರಧಾನಿ ಮೋದಿ, ಆದರೆ ಪ್ರಧಾನಿ ಕಾರ್ಯಾಲಯದ ಜಾಲತಾಣದಲ್ಲಿ ಕನ್ನಡಕ್ಕೆ ಸದ್ಯಕ್ಕಂತೂ ಜಾಗವಿಲ್ಲ ನೋಡಿ!

ಚೈತನ್ಯ ಹೆಗಡೆ ಪ್ರಧಾನಿ ನರೇಂದ್ರ ಮೋದಿ ಎರಡು ವರ್ಷದ 'ವಿಕಾಸಪರ್ವ' ಸಂದೇಶವನ್ನು ತಲುಪಿಸುವುದಕ್ಕೆ ಇಂದು ದಾವಣಗೆರೆಗೆ ಬರುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಭವಿಷ್ಯದಲ್ಲಿ ಮತ್ತೆ ಬಿಜೆಪಿ ಆಡಳಿತಕ್ಕೂ ಇಂಥ ಭೇಟಿಗಳು ಸಹಕಾರಿಯಾಗುತ್ತವೆ ಎಂದೆಲ್ಲ ವಿಶ್ಲೇಷಿಸಲಾಗುತ್ತಿದೆ....

ಜಂಗಲ್ ಬುಕ್ ಕನ್ನಡಕ್ಕೆ ಡಬ್ ಆಗಲಿ ಎಂದಿರುವ ಪವನ್ ಕುಮಾರ್ ಕಾವೇರಿಸಿರೋ ಚರ್ಚೆಯ ಸುತ್ತ

ಡಿಜಿಟಲ್ ಕನ್ನಡ ಟೀಮ್ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಚರ್ಚೆಯಾಗುತ್ತಿರೋ ವಿಷಯ ಡಬ್ಬಿಂಗ್. ಈ ಬಗ್ಗೆ ಪರ ಹಾಗೂ ವಿರೋಧಿಗಳ ವಾದ ಹಲವು. ಡಬ್ಬಿಂಗ್ ವಿರೋಧಿಸುತ್ತಾ ನಾವು ಇಡುತ್ತಿರುವ ತಪ್ಪು ಹೆಜ್ಜೆ ಬಗ್ಗೆ ಲೂಸಿಯಾ...

ಪನ್ಮಂಡ್ರಿ ಕ್ರಾಸ್: ವಾರಾಂತ್ಯಕ್ಕೆ ‘ನೋಡೆಬಲ್’ ಕಿರುಚಿತ್ರ

  ಡಿಜಿಟಲ್ ಕನ್ನಡ ಟೀಮ್ ಹೆದ್ದಾರಿಯಲ್ಲಿ ಕಾಡುವ ಭೂತ, ಒಂಟಿಮನೆಯ ಪ್ರೇತ ಹಿಂಗೆಲ್ಲ ಭೂತ- ಪ್ರೇತಗಳ ಸುತ್ತ ಕತೆ ಹೆಣೆದ ಸಾಕಷ್ಟು ಚಿತ್ರಗಳಿವೆ. ಇಂಥದೇ ವಸ್ತುವಿಟ್ಟುಕೊಂಡು ಯೂಟ್ಯೂಬಿನಲ್ಲಿ ಲಭ್ಯವಿದೆ ಪನ್ಮಂಡ್ರಿ ಕ್ರಾಸ್. ಒಳ್ಳೇದು- ಕೆಟ್ಟದ್ದು ಎಂಬ...

ಸ್ನ್ಯಾಪ್ ಡೀಲ್ ಮಾರ್ಗ ಎಲ್ಲರೂ ತುಳಿಯಲಿ ಅಂತರ್ಜಾಲ ಮಾರುಕಟ್ಟೆಯಲ್ಲಿ ಕನ್ನಡ ಬೆಳಗಲಿ

  ಚೈತನ್ಯ ಹೆಗಡೆ ಅಂತರ್ಜಾಲದ ವಾಣಿಜ್ಯ ಮಾರುಕಟ್ಟೆ ಸ್ನ್ಯಾಪ್ ಡೀಲ್, ಗ್ರಾಹಕರ ಸೇವೆಯಲ್ಲಿ ಒಂದು ಮಾದರಿ ಹೆಜ್ಜೆ ಇರಿಸಿದೆ. 2016ರ ಜನವರಿ 26ರ ಒಳಗಾಗಿ ಸ್ಮಾರ್ಟ್ ಫೋನ್ ಗಳಲ್ಲಿ ಕನ್ನಡವೂ ಸೇರಿದಂತೆ ಭಾರತದ ಪ್ರಮುಖ ಪ್ರಾದೇಶಿಕ...

ಕನ್ನಡಕ್ಕಾಗಿದೆ ಬರೋಬ್ಬರಿ ೨೨೦ ಕೋಟಿ ನಷ್ಟ ಕೇಳುವವರಿಲ್ಲ ಶಾಸ್ತ್ರೀಯ ಭಾಷೆಯ ಸಂಕಷ್ಟ!

(ಇಂಟರ್ನೆಟ್ ಚಿತ್ರ) ವಿಶೇಷ ವರದಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಾಗ ನಾಡೇ ಸಂಭ್ರಮಿಸಿದ್ದು ನೆನಪಿದೆಯಲ್ಲ? ಆದರೆ, ಅವತ್ತು ಶಾಸ್ತ್ರೀಯ ಸ್ಥಾನಮಾನಕ್ಕೆ ಹೋರಾಡಿ ಮಿಂಚಿದ್ದ ನಾಯಕರು, ವೀರಾವೇಶದ ಹೇಳಿಕೆ ಕೊಟ್ಟಿದ್ದ ರಾಜಕೀಯ ನೇತಾರರೆಲ್ಲ, ಶಾಸ್ತ್ರೀಯ ಸ್ಥಾನಮಾನ...