Sunday, June 20, 2021
Home Tags KannadaFilm

Tag: KannadaFilm

ಬಿ.ಎಸ್ ಯಡಿಯೂರಪ್ಪ ವಿರುದ್ಧ ನಿರ್ಮಾಣವಾಗುತ್ತಿದೆ ಸಿನಿಮಾ! ಈ ಚಿತ್ರ ನಿರ್ಮಿಸುತ್ತಿರೋರು ಯಾರು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಹಾಗೂ ಕೆ.ಎಸ್ ಈಶ್ವರಪ್ಪನವರ ಮಾಜಿ ಆಪ್ತ ಸಹಾಯಕ ವಿನಯ್ ನಡುವಣ ಕಿತ್ತಾಟ ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಬಂದಿರುವ ಹೊಸ ಸುದ್ದಿ ಏನೆಂದರೆ ವಿನಯ್...

ತೆರೆ ಮೇಲೆ ಬರಲಿದೆ ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತ! ಹೆಚ್ಡಿಕೆ ಪಾತ್ರದಲ್ಲಿ ಅರ್ಜುನ್...

ಡಿಜಿಟಲ್ ಕನ್ನಡ ಟೀಮ್: ವ್ಯಕ್ತಿಯ ಜೀವನ ಆಧಾರಿತ ಚಿತ್ರಗಳು ಈಗ ಬಾಲಿವುಡ್ ನಲ್ಲಿ ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಆದರೆ ಈ ಟ್ರೆಂಡ್ ಕನ್ನಡದಲ್ಲಿ ಅಷ್ಟು ಮಟ್ಟಿಗೆ ಆರಂಭವಾಗಿಲ್ಲ. ಆದರೆ ಈಗ ಅಂತಹ ಒಂದು...

ಕನ್ನಡದ ಮೊದಲ ಸಿನಿಮಾದಲ್ಲೇ ಇತ್ತು ಗಾಸಿಪ್, ಪಾಲಿಟಿಕ್ಸ್: ಇದು ಮೊದಲ ನಾಯಕಿಯ ದುರಂತ ಕಥೆ

ಇವತ್ತು ಕನ್ನಡ ಚಿತ್ರರಂಗದ ಹುಟ್ಟುಹಬ್ಬ (ಮಾರ್ಚ್ 3). ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ ಬಿಡುಗಡೆಯಾದ ದಿನ. ಈ ಸಿನಿಮಾ ಕುರಿತು ಏನೆಲ್ಲಾ ಕಥೆಗಳನ್ನು ನೀವು ಕೇಳಿರುತ್ತೀರಿ. ಆದರೆ ಸತಿ ಸುಲೋಚನೆ ಪಾತ್ರವನ್ನು ಮಾಡಿದ...

ಪ್ರಣಯ ರಾಜ ಶ್ರೀನಾಥ್ ವೃತ್ತಿ ಜೀವನದ ಸಾರ್ಥಕ ಅರ್ಧ ಶತಕ

ಚಿತ್ರರಂಗ ಅನ್ನೋದು ಒಂದು ತರಹ ಹರಿಯುತಿರುವ ನದಿಯ ತರಹ. ಇಲ್ಲಿ ಇವತ್ತು ಹೊಸದು ಅನ್ನಿಸಿದ್ದು ನಾಳೆಗೆ ಹಳೆಯದು ಆಗಿ ಬಿಡುತ್ತೆ. ಅಂತಹದರಲ್ಲಿ ಚಿತ್ರರಂಗದಲ್ಲಿ ಐವತ್ತು ವರ್ಷ ಪೂರೈಸಿ ಇನ್ನೂ ಸಕ್ರಿಯವಾಗಿರುವ ವಿರಳರ ಸಾಲಿಗೆ...

ಸಖತ್ ಸೌಂಡ್ ಮಾಡ್ತಿದೆ ಕನ್ನಡದ ‘ಶುದ್ಧಿ’ ಸಿನಿಮಾ, ನೀವು ನೋಡಿದ್ರಾ ಇದರ ಟ್ರೇಲರ್?

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ‘ಶುದ್ಧಿ’ ಕನ್ನಡ ಸಿನಿಮಾದ ಟ್ರೈಲರ್ ಸಾಕಷ್ಟು ಸದ್ದು ಮಾಡುತ್ತಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಎಳೆಯನ್ನು ಆಧರಿಸಿರುವ ಈ ಚಿತ್ರದ...

ಪ್ರೇಮ ಕಾವ್ಯದ ಕಹಿ ಬರಹ… ವಿಜಯನಾರಸಿಂಹ ಎಂಬ ಮೂಕ ಹಕ್ಕಿಯ ಹಾಡು

ಖ್ಯಾತ ಗೀತ ರಚನೆಕಾರರಾದ ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ ಮತ್ತು ವಿಜಯನಾರಸಿಂಹ ಅವರ ಅಪರೂಪದ ಚಿತ್ರ... ಕನ್ನಡ ಚಿತ್ರಗೀತೆಗಳ ರತ್ನತ್ರಯರಲ್ಲಿ ಒಬ್ಬರಾದ ವಿಜಯನಾರಸಿಂಹ ಉಳಿದಿಬ್ಬರಾದ ಜಯಗೋಪಾಲ್ ಮತ್ತು ಉದಯಶಂಕರ್ ಅವರಿಗಿಂತಲೂ ಭಿನ್ನವಾಗಿದ್ದರು. ಅಷ್ಟೇ ಪ್ರಮುಖರೂ ಆಗಿದ್ದರು. ಕಾರಣ...

ಸಾಂಸ್ಕೃತಿಕ ಹಿರಿಮೆ ಉಳಿಸಿಕೊಂಡಲ್ಲಿ ಮಾತ್ರ ಈ ಸಬ್ಸಿಡಿ ವ್ಯವಸ್ಥೆ ಸಾರ್ಥಕ ಕಂಡೀತು

ಈ ವರ್ಷದ ಜೂನ್ ತಿಂಗಳಿನಲ್ಲೇ ಕನ್ನಡ ಚಿತ್ರಗಳ ಸಂಖ್ಯೆ ನೂರರ ಗಡಿ ದಾಟಿದ್ದರಿಂದ  ಈ ವರ್ಷ ಖಚಿತವಾಗಿ ಇತಿಹಾಸದಲ್ಲೇ ಮೊದಲ ಸಲ ಇನ್ನೂರು ಚಿತ್ರಗಳ ದಾಖಲೆ ನಿರ್ಮಾಣವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನವಂಬರ್...

ಗಾಂಧಿನಗರದಲ್ಲಿ ಜಾನ್ ಜಾನಿ ಜನಾರ್ಧನ್ ಹವಾ, ನ.18ಕ್ಕೆ ಬರ್ತಿದ್ದಾನೆ ಬದ್ಮಾಶ್, ಈ ವಾರದ ಕನ್ನಡ...

ಡಿಜಿಟಲ್ ಕನ್ನಡ ಟೀಮ್: ಎಂ.ಆರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪದ್ಮನಾಭ್, ಶಶಿಕಿರಣ್ ಮತ್ತು ಗಿರೀಶ್ ಅವರ ನಿರ್ಮಾಣ ಹಾಗೂ ಗುರುದೇಶಪಾಂಡೆ ನಿರ್ದೇಶನದ ‘ಜಾನ್ ಜಾನಿ ಜನಾರ್ಧನ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಲೂಸ್ ಮಾದ ಯೋಗಿ,...

ಎಷ್ಟು ಹುಡುಕಿದರೂ ಸಿಕ್ತಿಲ್ಲ ಉದಯ್- ಅನಿಲ್ ದೇಹ, ಮುಂದುವರಿದ ಶೋಧ… ನಿಲ್ಲದ ಶೋಕ, ಚಿತ್ರ...

ಡಿಜಿಟಲ್ ಕನ್ನಡ ಟೀಮ್: ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಣದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಉದಯ್ ಹಾಗೂ ಅನಿಲ್ ಅವರ ಮೃತದೇಹ ಇನ್ನು ಸಿಕ್ಕಿಲ್ಲ. ಘಟನೆ ಸಂಭವಿಸಿ ಬಹುತೇಕ 24 ತಾಸುಗಳು ಪೂರ್ಣಗೊಂಡಿದ್ದು, ಶೋಧ...

ಈಜು ಗೊತ್ತಿಲ್ಲ ಅಂದ್ರೂ ಖಳನಟ ಅನಿಲ್, ಉದಯ್’ ಅವರನ್ನು ತಿಪ್ಪಗೊಂಡನಹಳ್ಳಿ ‘ಕೆರೆಗೆ ಹಾರ’ ಮಾಡ್ತು...

ಮಾಸ್ತಿಗುಡಿ ಚಿತ್ರೀಕರಣ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಸತ್ತ ಖಳನಟರಾದ ಅನಿಲ್ ಮತ್ತು ಉದಯ್ ಡಿಜಿಟಲ್ ಕನ್ನಡ ಟೀಮ್: ಮುಂಜಾಗರೂಕ ಜೀವರಕ್ಷಣೆ ಕ್ರಮಗಳ ಕೊರತೆ ನಡುವೆ ತಿಪ್ಪಗೊಂಡನಹಳ್ಳಿ ಕೆರೆಗೆ ಹೆಲಿಕಾಪ್ಟರ್ ನಿಂದ ಹಾರಿ ನೈಜ ಸ್ಟಂಟ್...

ಹರಿ ಖೋಡೆ ಎಂದೊಡೆ ನೆನಪಾಗಬೇಕಿರುವುದು ಸಾರಾಯಿ ಮಾತ್ರವಲ್ಲ, ಸಿನಿಮಾ ಸಹ

ಶ್ರೀಹರಿ ಖೋಡೆ ಮತ್ತು ನಿರ್ದೇಶಕ ಟಿ.ಎಸ್ ನಾಗಾಭರಣ ‘ನಾನು ನಿರ್ಮಿಸುವ ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆಯಬೇಕು, ನೂರು ದಿನಗಳ ‍ಪ್ರದರ್ಶನವನ್ನೂ ಕಾಣಬೇಕು’ ಹೀಗೆ ಮಾಸ್ ಮತ್ತು ಕ್ಲಾಸನ್ನು ಸೇರಿಸುವ ಚಿತ್ರರಂಗದ ಮಟ್ಟಿಗೆ ವಿಚಿತ್ರ ಎನ್ನಿಸಬಲ್ಲ...

ಗಲ್ಲಾಪೆಟ್ಟಿಗೆಯಲ್ಲೂ ಗೆಲ್ಲಬೇಕಾದ ‘ರಾಮಾ ರಾಮಾ ರೇ’ ಹಬ್ಬ-ಸ್ಟಾರುಗಳ ನಡುವೆ ಬಂದು ಅನ್ಯಾಯ ಮಾಡಿಕೊಂಡಿತಾ?

ನವೆಂಬರ್ 20ರಿಂದ ಗೋವಾದಲ್ಲಿ ಆರಂಭವಾಗಲಿರುವ ಭಾರತದ 47ನೇ ಅಂತರ ರಾಷ್ಟ್ರೀಯ ಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿರುವ 26 ಚಿತ್ರಗಳ ಪೈಕಿ ಮೂರು ಕನ್ನಡ ಚಿತ್ರಗಳಿಗೆ ಅವಕಾಶ ಸಿಕ್ಕಿದೆ. ಇನ್ನೂ ತೆರೆ ಕಾಣಬೇಕಿರುವ ಟಿ.ಎಸ್.ನಾಗಾಭರಣ...

ಉಪೇಂದ್ರ-ಕಿಚ್ಚ ಕಾಂಬಿನೇಷನ್ನಲ್ಲಿ ‘ಮುಕುಂದ ಮುರಾರಿ’, ‘ಸುರಸುಂದರಾಂಗ ಜಾಣ’ದಲ್ಲಿ ಗಣಿಗೆ ಶಾನ್ವಿ ಸಾಥ್, ಈ ವಾರದ...

ಡಿಜಿಟಲ್ ಕನ್ನಡ ಟೀಮ್: ನಿರ್ದೇಶಕ ನಂದ ಕಿಶೋರ್ ಆಕ್ಷನ್ ಕಟ್ ನಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಮುಕುಂದಾ ಮುರಾರಿ’ ಚಿತ್ರ ಈ ಶುಕ್ರವಾರ ತೆರೆಗೆ ಬರಲಿದೆ. ಮೊದಲ...

ಹೋರಾಟ ರೂಪಿಸುವಲ್ಲಿ ಯಶ್ ಹಾಕಿರುವ ಸವಾಲು, ಚಿತ್ರರಂಗಕ್ಕೆ ನೈತಿಕತೆ ಏಕಿರಬೇಕೆಂಬ ಪ್ರಶ್ನೆಗೆ ಮಾಸ್ತಿಯವರ ಸಾಲು…

ಕಲಾವಿದ ಯಶ್,  ಜನಪರ ಚಳುವಳಿಗಳಲ್ಲಿ ಚಿತ್ರ ಕಲಾವಿದರು ಭಾಗವಹಿಸುವಿಕೆ ಕುರಿತು ಫೇಸ್‍ಬುಕ್‍ನಲ್ಲಿ ಹಾಕಿರುವ ವಿಡಿಯೋ ಲಿಂಕ್ ಈಗ ಚರ್ಚೆಗೆ ವಸ್ತುವಾಗಿದೆ. ಅದರಲ್ಲಿ ಅವರು ಮಾಧ್ಯಮದ ಬದ್ದತೆ ಕುರಿತು ಎತ್ತಿರುವ ಪ್ರಶ್ನೆಗಳಿಗಿಂತಲೂ ‘ಸಿನಿಮಾ ಕಲಾವಿದರು...

ಶ್ರೀಕೃಷ್ಣನ ಅವತಾರದಲ್ಲಿ ಕಿಚ್ಚ, ಸುಂದರಾಂಗ ಜಾಣನಾದ ಗಣೇಶ್, ಈ ವಾರ ಗಾಂಧಿನಗರದ ಚಿತ್ರಪಟಗಳು

ಡಿಜಿಟಲ್ ಕನ್ನಡ ಟೀಮ್: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಕುಂದಾ ಮುರಾರಿ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರದ ಹಾಡಿನಲ್ಲಿ ಖ್ಯಾತ ನಾಯಕಿಯರಾದ ಭಾವನ...

ನಿರೀಕ್ಷೆ ಹುಟ್ಟಿಸುತ್ತಿವೆ ದೊಡ್ಮನೆ ಹುಡುಗ, ಮುಕುಂದ ಮುರಾರಿ, ಇದೊಳ್ಳೆ ರಾಮಾಯಣ… ಈ ವಾರ ನೀವು...

ಡಿಜಿಟಲ್ ಕನ್ನಡ ಟೀಮ್: ಮುಂದಿನ ದಿನಗಳಲ್ಲಿ ಕನ್ನಡ ಸಿನಿ ರಸಿಕರ ಮುಂದೆ ಸಾಲು ಸಾಲು ಬಹುನಿರೀಕ್ಷಿತ ಚಿತ್ರಗಳುಬರುತ್ತಿವೆ. ಪುನೀತ್ ರಾಜ್ ಕುಮಾರ್ ಅವರ ದೊಡ್ಮನೆ ಹುಡುಗ, ಉಪೇಂದ್ರ ಹಾಗೂ ಸುದೀಪ್ ಅಭಿನಯದ ಮುಕುಂದ ಮುರಾರಿ,...

ಬದ್ಮಾಶ್ ಗೆ ಸೆನ್ಸಾರ್ ಗ್ರೀನ್ ಸಿಗ್ನಲ್.. ತೆರೆ ಮೇಲೆ ಸಿಪಾಯಿ ಆಟ ಶುರು.. ಇವು...

ಡಿಜಿಟಲ್ ಕನ್ನಡ ಟೀಮ್: ನಾಯಕ ನಟ ಧನಂಜಯ್ ಅವರ ಮುಂದಿನ ಚಿತ್ರ ‘ಬದ್ಮಾಶ್’ ಗೆ ಸೆನ್ಸಾರ್ ಮಂಡಳಿ ಅಸ್ತು ಎಂದಿದೆ. ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿ ಕಶ್ಯಪ್ ನಿರ್ಮಾಣದ ಈ ಚಿತ್ರಕ್ಕೆ ಆಕಾಶ್...

ಮುಂಗಾರು ಮಳೆಗೆ ಸಿಕ್ತು ‘ಯು’ ಸರ್ಟಿಫಿಕೇಟ್… ಈ ವಾರ ತೆರೆ ಮೇಲೆ ನೀರ್ ದೋಸೆ,...

ಡಿಜಿಟಲ್ ಕನ್ನಡ ಟೀಮ್: ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಹುನಿರೀಕ್ಷಿತ ಚಿತ್ರ ಮುಂಗಾರು ಮಳೆ-2 ಗೆ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದರೊಂದಿಗೆ ಈ ಚಿತ್ರ ಸೆಪ್ಟೆಂಬರ್ 9ರಂದು ರಾಜ್ಯಾದ್ಯಂತ ಅಭಿಮಾನಿಗಳ ಮುಂದೆ...

ಟಗರಾದ ಶಿವಣ್ಣ, ಸದ್ಯದಲ್ಲೇ ತೆರೆ ಮೇಲೆ ಆಗಲಿದೆ ಲೂಟಿ… ಈ ವಾರದ ಚಿತ್ರಪಟಗಳು

ಡಿಜಿಟಲ್ ಕನ್ನಡ ಟೀಮ್: ಒಂದು ಸಣ್ಣ ವಿರಾಮದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ಲಾಂಗ್ ಹಿಡಿದಿದ್ದಾರೆ. ದುನಿಯಾ ಸೂರಿ ಅವರ ನಿರ್ದೇಶನದ ಟಗರು ಸಿನಿಮಾದಲ್ಲಿ ಶಿವಣ್ಣ ತಮ್ಮ ಹಳೇ ಅಡ್ಡಕ್ಕೆ ಬಂದಿದ್ದಾರೆ....

ತೆರೆ ಮೇಲೆ 1944 ಎಂಬ ಸ್ವಾತಂತ್ರ್ಯಗಾಥೆ, ಬಿಡುಗಡೆಗೆ ಸಿದ್ಧವಾಗುತ್ತಿರುವ ಕಹಿ

1944 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನವೀನ್ ಕೃಷ್ಣ... ಡಿಜಿಟಲ್ ಕನ್ನಡ ಟೀಮ್: ಸದ್ಯ ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾವು ಎಲ್ಲೆಡೆ ಇದೆ. ಈ ಕಾವು ಕನ್ನಡ ಚಿತ್ರರಂಗದಲ್ಲೂ ಇದೆ. ಎನ್.ಎಸ್.ರಾವ್ ಅವರ 'ರೊಟ್ಟಿ...

ರವಿಚಂದ್ರರ ಮುಗಿಯದ ಯೌವನ, ಪ್ರಣಯರಾಜನ ಹೊಸ ಪ್ರಯತ್ನ

ಡಿಜಿಟಲ್ ಕನ್ನಡ ಟೀಮ್: ವಯಸ್ಸು ಎಲ್ಲರಿಗೂ ಆಗಲೇಬೇಕು, ಆಗುತ್ತದೆ. ಬದುಕಿನ ಪಥದಲ್ಲಿ ಸಾಗುತ್ತ ಹೊಸ ಅನುಭವಗಳಿಗೆ ತೆರೆದುಕೊಳ್ಳುವವರು ಕೆಲವರು. ಮತ್ತೆ ಹಲವರು ರಾಜಕೀಯ, ಕಲೆ, ಸಿನಿಮಾ ಹೀಗೆ ಹಲವು ಮಗ್ಗುಲುಗಳಲ್ಲಿ ಯೂತ್ ಐಕಾನ್,...