Tuesday, December 7, 2021
Home Tags KapilSibal

Tag: KapilSibal

ಆಧಾರ್ ವಿರುದ್ಧದ ಹೋರಾಟಕ್ಕೆ ಮೋದಿ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿದ ಮಮತಾ!

ಡಿಜಿಟಲ್ ಕನ್ನಡ ಟೀಮ್: ಆಧಾರ್ ಕಾರ್ಡ್ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಸಮರ ಸಾರಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಈ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂದಳು...

ರಾಮ ಮಂದಿರ ವಿಚಾರದಲ್ಲಿ ರಾಜಕೀಯ: ಕಪಿಲ್ ಸಿಬಲ್ ವಿರುದ್ಧ ಮೋದಿ- ಸ್ವಾಮಿ ಕಿಡಿ

ಡಿಜಿಟಲ್ ಕನ್ನಡ ಟೀಮ್: ರಾಮ ಮಂದಿರ ಹಾಗೂ ಬಾಬರಿ ಮಸೀದಿ ವಿಚಾರವಾಗಿ ನಿನ್ನೆ ಆರಂಭವಾದ ವಿಚಾರಣೆ ವೇಳೆ ಮಾಜಿ ಕೇಂದ್ರ ಸಚಿವ ಹಾಗೂ ವಕೀಲ ಕಪಿಲ್ ಸಿಬಲ್ ಅವರು ರಾಜಕೀಯ ದೃಷ್ಟಿಕೋನದಲ್ಲಿ ವಾದ ಮಂಡಿಸಿದರು....

ಚುನಾವಣೆ ಹೊತ್ತಲ್ಲಿ ಹಿಂದುತ್ವ ನೆನಪಿಸಿಕೊಳ್ತಿದ್ದಾರೆ ಕಾಂಗ್ರೆಸ್ ನಾಯಕರು, ಕಪಿಲ್ ಸಿಬಲ್ ರಿಂದ ಸಿದ್ದರಾಮಯ್ಯರವರೆಗೂ ಹೇಳುತ್ತಿರೋದೇನು?

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಸಮೀಪಿಸುತ್ತಿದ್ದಂತೆ ನಮ್ಮ ನಾಯಕರುಗಳ ವರಸೆಯೇ ಬದಲಾಗಿಬಿಡುತ್ತದೆ. ಇಷ್ಟು ದಿನಗಳ ಕಾಲ ಬಿಜೆಪಿಯವರು ಹಿಂದೂವಾದಿಗಳು ಎಂದು ದೂರುತ್ತಿದ್ದ ಕಾಂಗ್ರೆಸ್ ನಾಯಕರು ಭಿನ್ನರಾಗ ಹಾಡುತ್ತಿದ್ದಾರೆ. ಮೋದಿ ನಿಜವಾದ ಹಿಂದೂ ಅಲ್ಲ ಎಂದು...

ಎರಡು ರೀತಿಯ ₹ 500 ನೋಟಿನ ಹಿಂದಿದೆಯೇ ಹಗರಣ? ಸಂಸತ್ತಿನಲ್ಲಿ ಕಾಂಗ್ರೆಸ್ ಆರೋಪಕ್ಕೆ ಜೇಟ್ಲಿ...

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯ ನಿರ್ಧಾರ ದೇಶ ಕಂಡ ಅತಿ ದೊಡ್ಡ ಹಗರಣ ಎಂದು ಕಾಂಗ್ರೆಸ್ ಸಾಕಷ್ಟು ಬಾರಿ ಆರೋಪ ಮಾಡುತ್ತಲೇ ಬಂದಿದೆ. ಈಗ ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸತ್ತಿನಲ್ಲಿ ವಾದ ಮಂಡಿಸಿದೆ....

ಉಗ್ರರು ಮೊದಲಿನಿಂದ ಇದ್ದಾರಾದ್ದರಿಂದ ಅವರನ್ನು ವಿರೋಧಿಸಬಾರದಾ?- ತ್ರಿವಳಿ ತಲಾಖ್ ಪುರಾತನವಾದ್ದರಿಂದ ರದ್ದು ಬೇಡ ಎಂದು...

ಡಿಜಿಟಲ್ ಕನ್ನಡ ಟೀಮ್: ದೇಶದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ತ್ರಿವಳಿ ತಲಾಖ್ ಆಚರಣೆ ಕುರಿತು ಸುಪ್ರೀಂ ಕೋರ್ಟಿನಲ್ಲಿ ನಾಲ್ಕನೇ ದಿನ ವಿಚಾರಣೆ ನಡೆಯಿತು. ಮಂಗಳವಾರ ತ್ರಿವಳಿ ತಲಾಖ್ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ‘ಇದು...

1965, 1971ರಲ್ಲಿ ಮೋದಿ- ಅಮಿತ್ ಶಾ ಗಡಿ ದಾಟಿ ಕಾರ್ಯಾಚರಣೆ ಮಾಡಿದ್ದಾರೇನು? ಸೇನಾ ಕಾರ್ಯಾಚರಣೆಯನ್ನು...

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಸೇನೆಯನ್ನು ರಾಜಕೀಯ ವಿಷಯದಲ್ಲಿ ಎಳೆತರಬಾರದು ಎನ್ನುತ್ತಲೇ ರಾಷ್ಟ್ರೀಯ ನಾಯಕರು ಸೈನಿಕರನ್ನು ರಾಜಕೀಯ ಯುದ್ಧದಲ್ಲಿ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ಭಾರತೀಯ ಸೇನೆಯ ಗುರಿ ನಿರ್ದಿಷ್ಟ ದಾಳಿಯ ಖಚಿತತೆಗೆ ಪ್ರಶ್ನಿಸುವ ಮೂಲಕ ಎದ್ದ...