Tuesday, October 26, 2021
Home Tags Karnataka

Tag: Karnataka

ಮಹದಾಯಿ ವಿಚಾರದಲ್ಲಿ ರಾಜ್ಯದ ದಿಟ್ಟ ನಡೆ, ಗೋವಾ ಅಡ್ಡಗಾಲು..!

ಡಿಜಿಟಲ್ ಕನ್ನಡ ಟೀಮ್: ಮಹಾದಾಯಿ ನದಿ ನೀರು ಹಂಚಿಕೆ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸುವ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯದ ನಿಯೋಗ ಕೇಂದ್ರ ಜಲಸಂಪನ್ಮೂಲ ಸಚಿವರ...

ಮೋದಿ ರಾಜ್ಯ ಪ್ರವಾಸ! ಯಾವಾಗ ಯಾವ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ?

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಮಾಡುತ್ತಿದ್ದು ಈ ಎರಡು ದಿನಗಳಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅವರ ಕಾರ್ಯಕ್ರಮಗಳ ವಿವರ ಹೀಗಿವೆ... ಪ್ರಧಾನಿ ನರೇಂದ್ರ ಮೋದಿ...

ಪ್ರಧಾನಿ ಮೋದಿಗೆ ಹೆಂಗರುಳಿಲ್ಲ, ರಾಜ್ಯ ಬಿಜೆಪಿ ಸಂಸದರಿಗೆ ಗಂಡಸ್ತನವಿಲ್ಲ!

ಸೋಮಶೇಖರ್ ಪಿ. ಭದ್ರಾವತಿ ದಕ್ಷಿಣ ಭಾರತದಲ್ಲಿ ದಿಕ್ಕು ದೆಸೆ ಇಲ್ಲದಿದ್ದ ಭಾರತೀಯ ಜನತಾ ಪಕ್ಷವನ್ನು ತಲೆ ಮೇಲೆ ಹೊತ್ತುಕೊಂಡ ಕರ್ನಾಟಕದ ತಲೆ ಕಡಿಯುವ ಕೆಲಸಕ್ಕೆ ಕೇಂದ್ರ ಸರಕಾರ ಮುಂದಾಗಿರುವುದು ರಾಜ್ಯದ ಜನರ ಭ್ರಮನಿರಶನಕ್ಕೆ ಕಾರಣವಾಗಿದೆ. ವಿಧಾನಸಭೆಯಲ್ಲಿ...

ನೀರಿನ ಸಮಸ್ಯೆ ಬಗೆಹರಿಸದೇ ಕರ್ನಾಟಕದ ಹಾದಿಗೂ ಮುಳ್ಳಾಗುತ್ತಿರುವ ತಮಿಳುನಾಡು

ಡಿಜಿಟಲ್ ಕನ್ನಡ ಟೀಮ್: ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ಎರಡು ರಾಜ್ಯಗಳ ಹಿತ ಕಾಯುವ ಯೋಜನೆಗೆ ವಿನಾ...

ಮಹದಾಯಿ ತೀರ್ಪು: ಕರ್ನಾಟಕಕ್ಕೆ ಸಿಕ್ತು 13.5 ಟಿಎಂಸಿ

ಡಿಜಿಟಲ್ ಕನ್ನಡ ಟೀಮ್: ಹಲವು ದಶಕಗಳಿಂದ ಉತ್ತರ ಕರ್ನಾಟಕದ ಜನರು ಹೋರಾಡುತ್ತಿರುವ ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಧಿಕರಣ ತೀರ್ಪು ಪ್ರಕಟಿಸಿದ್ದು, ಕರ್ನಾಟಕಕ್ಕೆ ಒಟ್ಟು 13.5 ಟಿಎಂಸಿ ನೀಡಿದೆ. ಮಂಗಳವಾರ ತೀರ್ಪು ಪ್ರಕಟಿಸಿದ ನ್ಯಾಯಾಲಯ...

ನವೀಕರಿಸಬಲ್ಲ ಇಂಧನ ಉತ್ಪಾದನೆಯಲ್ಲಿ ಡೆನ್ಮಾರ್ಕ್, ಹಾಲೆಂಡ್ ಹಿಂದಿಕ್ಕಿದ ಕರ್ನಾಟಕ ವಿಶ್ವಕ್ಕೆ ಮಾದರಿ!

ಡಿಜಿಟಲ್ ಕನ್ನಡ ಟೀಮ್: ಹವಾಮಾನ ವೈಪರಿತ್ಯ, ತೈಲೋತ್ಪನ್ನ ಇಂಧನಗಳ ಪ್ರಮಾಣ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ವಿಶ್ವವೇ ನವೀಕರಿಸಬಹುದಾದ ಇಂಧನದತ್ತ ಮುಖ ಮಾಡುತ್ತಿದೆ. ಈ ವಿಚಾರದಲ್ಲಿ ಕರ್ನಾಟಕ ಡೆನ್ಮಾರ್ಕ್, ಹಾಲೆಂಡ್ ನಂತಹ ರಾಷ್ಟ್ರಗಳನ್ನೇ ಹಿಂದಿಕ್ಕಿ ಕರ್ನಾಟಕ ರಾಜ್ಯ...

ಕಾವೇರಿ ವಿಚಾರಣೆ: ಕೊನೆಗೂ ರಾಜ್ಯದ ಪಾಲಿಗೆ ಕಣ್ತೆರೆದ ನ್ಯಾಯ ದೇವತೆ

ಡಿಜಿಟಲ್ ಕನ್ನಡ ಟೀಮ್: ಕಾವೇರಿ ಕರ್ನಾಟದ ಪಾಲಿಗೆ ಕೇವಲ ನದಿಯಲ್ಲ.. ತಾಯಿ! ಹೀಗಿರುವಾಗ ಪ್ರತಿ ಬಾರಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಲಯದ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಹಿನ್ನಡೆಯಾಗುತ್ತಲೇ ಬಂದಿತ್ತು. ಆದರೆ ಇಂದು...

ಮೋದಿ, ಸಿದ್ದರಾಮಯ್ಯ ಟ್ವೀಟ್ ಸಮರದಲ್ಲಿರೋದು ಚುನಾವಣೆ ರಾಜಕಾರಣ!

ಡಿಜಿಟಲ್ ಕನ್ನಡ ವಿಶೇಷ: ಕರ್ನಾಟಕಕ್ಕೆ ಒಂದು ದಿನದ ಭೇಟಿ ಸಂದರ್ಭವನ್ನುಸಮೀಪದಲ್ಲೇ ಇರುವ ಚುನಾವಣೆ ರಣಕಹಳೆ ಮೊಳಗಿಸಲು ಬಳಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಸಮರ ಸಾರುವ ಮೂಲಕ...

ಹಳದಿ- ಕೆಂಪು ಬಾವುಟವನ್ನು ನಾಡಧ್ವಜವೆಂದು ಕನ್ನಡಿಗರು ಒಪ್ಪಿಕೊಂಡಿರುವಾಗ ಬೇಕಿತ್ತೇ ಈ ವಿವಾದ? ಇದರ ಹಿಂದಿರುವುದು...

ಡಿಜಿಟಲ್ ಕನ್ನಡ ಟೀಮ್: ಕಳೆದ ಕೆಲವು ದಿನಗಳಿಂದ ದೇಶದಾದ್ಯಂತ ಕರ್ನಾಟಕ ನಾಡಧ್ವಜ ವಿಚಾರವಾಗಿ ದೊಡ್ಡ ವಿವಾದ ಸೃಷ್ಟಿಯಾಗಿದೆ. ನಾಡಧ್ವಜಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಕೇಂದ್ರದ ವಾದವಾದರೆ, ಅಧಿಕೃತ ನಾಡಧ್ವಜ ಹೊಂದಲು ಸಂವಿಧಾನದಲ್ಲಿ ಯಾವುದೇ ವಿರೋಧವಿಲ್ಲ...

ಬಿರು ಬೇಸಿಗೆಯ ನಂತರ ತಂಪೆರೆಯಲು ಬರ್ತಿದೆ ಮುಂಗಾರು

ಡಿಜಿಟಲ್ ಕನ್ನಡ ಟೀಮ್: ಬಿರು ಬೇಸಿಗೆಯ ನಂತರ ಈಗ ಏಕಕಾಲದಲ್ಲೇ ದೇಶದ ನೈರುತ್ಯ ಹಾಗೂ ಈಶಾನ್ಯ ಭಾಗಗಳಲ್ಲಿ ಮುಂಗಾರು ಪ್ರವೇಶ ಮಾಡಿದೆ. ಇದರೊಂದಿಗೆ ಭೀಕರ ಬಿಸಿಲಿಗೆ ತತ್ತರಿಸಿದ್ದ ಜನರು ಮಳೆಯ ತಂಪನ್ನು ಅನುಭವಿಸಲು ಕಾತುರಗೊಂಡಿದ್ದಾರೆ....

ರಜನೀಕಾಂತ್ ರಾಜಕೀಯಕ್ಕೆ ಬಂದರೆ ಅತಿದೊಡ್ಡ ತಲೆನೋವಿರೋದು ಕರ್ನಾಟಕಕ್ಕೆ…. ಯಾಕೆ ಗೊತ್ತೇ?

ಪವನ್ ಶರ್ಮ ಮೊದಲಿಗೇ ಹೇಳಿಬಿಡಬೇಕು. ಸೂಪರ್ ಸ್ಟಾರ್ ರಜನೀಕಾಂತ್ ಕರ್ನಾಟಕದ ವಿರೋಧಿ ಎಂದು ಸಾಧಿಸುವುದು ಈ ಲೇಖನದ ಉದ್ದೇಶ ಅಲ್ಲವೇ ಅಲ್ಲ. ಆದರೆ, ರಜನೀಕಾಂತ್ ತಮಿಳುನಾಡಿನಲ್ಲಿ ತಮ್ಮದೇ ಪಕ್ಷದ ಮೂಲಕವೋ ಅಥವಾ ಯಾವುದಾದರೊಂದು ಪಕ್ಷ...

ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದೆಡೆ ದಿವ್ಯ ನಿರ್ಲಕ್ಷ್ಯ, ಪ್ರಾದೇಶಿಕ ರಾಜಕಾರಣವಿರದಿದ್ದರೆ ನಮಗೊಲಿಯದು ಪ್ರಾಬಲ್ಯ

ಟಿ.ಎ.ನಾರಾಯಣಗೌಡ ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ ಆಧುನಿಕ ಜಗತ್ತಿನ ಮಾಯಾವ್ಯೂಹದಲ್ಲಿ ಸಿಲುಕಿಕೊಂಡಿರುವ ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೇನೋ ಎಂಬ ಆತಂಕ ಕಾಡುತ್ತಲೇ ಇದೆ. ಕರ್ನಾಟಕ ರಾಜ್ಯ ಉದಯವಾಗಿ ಇಷ್ಟು ವರ್ಷಗಳಾದರೂ ಕನ್ನಡಿಗರ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಆಳುವ ಸರ್ಕಾರಗಳು...

ನೀರಿನ ಅಭಾವ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಸರ್ಕಾರದ ನಿರ್ಧಾರಕ್ಕೆ ಸರ್ವಪಕ್ಷಗಳ ಬೆಂಬಲ, ತಮಿಳುನಾಡಿಗೆ ಮಾತು...

ಸರ್ವಪಕ್ಷಗಳ ಸಭೆಯಲ್ಲಿ ಹೀಗೊಂದು ಬಿಂಬ.. 'ನಾವವತ್ತು ಸದನದಲ್ಲಿ ಘನಘೋರವಾಗಿ ಬಯ್ಕಂಡಿದದ್ದು ಜಪ್ತಿ ಮಡಿಕ್ಕಬೇಡ್ರಪ್ಪಾ... ನಾವೇ ಮರ್ತಿದೀವಿ' ಎಂಬಂತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿಯ ಈಶ್ವರಪ್ಪನವರ ಈ ನಗುಭಾವ ಡಿಜಿಟಲ್ ಕನ್ನಡ ಟೀಮ್: ಕಾವೇರಿ ನೀರು ಬಿಡುವಂತೆ...

ದಕ್ಷಿಣದಲ್ಲಿ ಕೇರಳದ ನಂತರ ಮುಸ್ಲಿಂ ಜನಸಂಖ್ಯೆ ತೀವ್ರ ಬೆಳವಣಿಗೆ ಕಾಣುತ್ತಿರುವ ರಾಜ್ಯ ಕರ್ನಾಟಕ

  ಡಿಜಿಟಲ್ ಕನ್ನಡ ಟೀಮ್: ‘ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೇರಳದ ನಂತರ ಮುಸ್ಲಿಂ ಸಮುದಾಯದ ಜನಸಂಖ್ಯೆ ಗಣನೀಯ ಏರಿಕೆ ಕಂಡಿರುವ ರಾಜ್ಯ ಎಂದರೆ ಕರ್ನಾಟಕ...’ ಹೀಗಂತಾ ಹೇಳ್ತಿರೋದು 2011 ರ ಜನಗಣತಿ ಆಧಾರವಾಗಿಟ್ಟುಕೊಂಡು ಸೆಂಟರ್ ಫಾರ್...

ಬದಲಾವಣೆಯ ಶ್ರೇಯಸ್ಸನ್ನೆಲ್ಲ ಜನರಿಗೆ ಕೊಡುತ್ತ ಪ್ರಧಾನಿ ಮೋದಿ ಪರೋಕ್ಷವಾಗಿ ತಮ್ಮ ಸರ್ಕಾರವನ್ನು ಹೊಗಳಿದ್ದು ಹೇಗೆ...

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಪ್ರಯುಕ್ತ ತನ್ನ ಸಾಧನೆಗಳನ್ನು ಜನರೆದುರು ಇಡುವ ವಿಕಾಸಪರ್ವ ಅಭಿಯಾನವನ್ನು ಬಿಜೆಪಿ ಹಮ್ಮಿಕೊಂಡಿರುವುದು ಗೊತ್ತಷ್ಟೆ. ಭಾನುವಾರ ಸಂಜೆ ಈ ಪ್ರಚಾರಕಾರ್ಯಕ್ಕೆ ಸಾಕ್ಷಿಯಾಗುವ ಸರದಿ...