Sunday, June 20, 2021
Home Tags KarnatakaAssembly

Tag: KarnatakaAssembly

ಕರ್’ನಾಟಕ’ಕ್ಕೆ ತೆರೆ ಎಳೆಯಲು ‘ಮಂಗಳ’ವಾರ ಮುಹೂರ್ತ ಫಿಕ್ಸ್!

ಡಿಜಿಟಲ್ ಕನ್ನಡ ಟೀಮ್: ಆಡಳಿತ ಪಕ್ಷಗಳ ಶಾಸಕರ ಪಟ್ಟಿನಂತೆ ವಿಶ್ವಾಸಮತ ಯಾಚನೆ ಮಂಗಳವಾರಕ್ಕೆ ಮುಂದೂಡಲಾಗಿದೆ. ಸೋಮವಾರ ಪಕ್ಷೇತರ ಶಾಸಕರ ಅರ್ಜಿಯನ್ನು ತಿರಸ್ಕರಿಸಿ ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಮಾಡಲು ಸಾಧ್ಯವಿಲ್ಲ ಹಾಗೂ ರಾಜೀನಾಮೆ ನೀಡಿರುವ ಶಾಸಕರಿಗೆ...

ಸರ್ಕಾರ ಉಳಿಸಲು ಸಿದ್ದರಾಮಯ್ಯ ಕ್ರಿಯಾಲೋಪ ಅಸ್ತ್ರ ಪ್ರಯೋಗ!

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಮೈತ್ರಿ ಸರ್ಕಾರ ಉಳಿಯುತ್ತಾ? ಉರುಳುತ್ತಾ? ಎಂಬ ತೀವ್ರ ಕುತೂಹಲದಿಂದ ಗುರುವಾರ ವಿಧಾನಸಭೆಯಲ್ಲಿನ ವಿಶ್ವಾಸಮತದ ಮೇಲೆ ಇಡೀ ದೇಶದ ಗಮನ ನೆಟ್ಟಿತ್ತು. ಆದರೆ ವಿಶ್ವಾಸಮತ ಯಾಚನೆ ಕುರಿತ ಚರ್ಚೆ ಆರಂಭವಾಗಿ...

ಶಾಸಕರ ಮಕ್ಕಳೇ ಸೇವಿಸ್ತಿದ್ದಾರಂತೆ ಡ್ರಗ್ಸ್! ನಿಜಾನಾ?

ಡಿಜಿಟಲ್ ಕನ್ನಡ ಟೀಮ್: ವಿಧಾನಸಭೆ ಕಲಾಪದ ಕೊನೆಯ ದಿನ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಜಾಲದ ಬಗ್ಗೆ ಮಹತ್ವದ ಚರ್ಚೆ ನಡೀತು. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪುಟ್ಟ ಪುಟ್ಟ ನಗರಗಳಲ್ಲಿ...

‘ಮಂತ್ರಿ ಮಾಡಿ ಸಾಕು ಎಂದು ಯಡಿಯೂರಪ್ಪ ನನ್ನ ಮನೆ ಬಾಗಿಲಿಗೆ ಬಂದಿದ್ದರು’, ಬಿಎಸ್ ವೈಗೆ...

ಡಿಜಿಟಲ್ ಕನ್ನಡ ಟೀಮ್: ‘ನಾನು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ನಾನು ಹೋಗಿಲ್ಲ. 10 ವರ್ಷದ ಹಿಂದೆ ಯಡಿಯೂರಪ್ಪ ಅವರೇ ನನ್ನನ್ನು ಕೇವಲ ಸಚಿವನನ್ನಾಗಿ ಮಾಡಿ ಎಂದು ಕೇಳಿಕೊಂಡು ನನ್ನ ಮನೆ ಬಾಗಿಲಿಗೆ ಬಂದಿದ್ದರು…’...

ಕುಮಾರಸ್ವಾಮಿ ಅವರನ್ನು ಹಾವು, ಗೋಸುಂಬೆಗೆ ಹೋಲಿಸಿದ ಯಡಿಯೂರಪ್ಪ!

ಡಿಜಿಟಲ್ ಕನ್ನಡ ಟೀಮ್: ಹಾವಿಗೆ ಹನ್ನೆರಡು ವರ್ಷ ರೋಷವಾದರೆ ಕುಮಾರಸ್ವಾಮಿಯದ್ದು ಅದಕ್ಕೂ ಮಿಗಿಲಾದದ್ದು. ಅಪ್ಪ-ಮಕ್ಕಳು (ದೇವೇಗೌಡ ಮತ್ತು ಕುಮಾರಸ್ವಾಮಿ) ಕಾಂಗ್ರೆಸ್ ನಿರ್ನಾಮ ಮಾಡುವುದು ಖಚಿತ. ನನ್ನ ಹೋರಾಟವೇನಿದ್ದರೂ ಅಪ್ಪ-ಮಕ್ಕಳ ವಿರುದ್ಧವೇ ಹೊರತು ಕಾಂಗ್ರೆಸ್ ವಿರುದ್ಧ...

ಕಾರ್ಪೋರೇಟ್ ಮಾದರಿಯಲ್ಲಿ ವೇತನ ಕೊಟ್ಟರೂ ಸರ್ಕಾರಿ ಆಸ್ಪತ್ರೆಗೆ ವೈದ್ಯರು ಬರುತ್ತಿಲ್ಲ: ಅಸಹಾಯಕತೆ ವ್ಯಕ್ತಪಡಿಸಿದ್ರು ಸಚಿವ...

ಡಿಜಿಟಲ್ ಕನ್ನಡ ಟೀಮ್: ‘ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಕಲ್ಪಿಸಿಕೊಡಲು ಸರ್ಕಾರ ಸಾಕಷ್ಟು ಪ್ರಯತ್ನಪಡುತ್ತಿದೆ. ಕಾರ್ಪೋರೇಟ್ ವಲಯದಲ್ಲಿ ನೀಡುವಂತೆ ಉತ್ತಮ ವೇತನ ನೀಡುತ್ತಿದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ವೈದ್ಯರು...

ರೈತರ ಕಾವೇರಿ ಪ್ರತಿಭಟನೆ: ಪ್ರಕರಣ ಹಿಂಪಡೆಯುತ್ತೀವಿ ಅಂದ್ರು ಪರಮೇಶ್ವರ್; ಕಲಾಪದ ಪ್ರಮುಖಾಂಶಗಳು

ಡಿಜಿಟಲ್ ಕನ್ನಡ ಟೀಮ್: ಕಾವೇರಿ ನದಿ ನೀರಿನ ವಿಚಾರದಲ್ಲಿ ಹೋರಾಟ ನಡೆಸಿದ ರೈತರ ವಿರುದ್ಧ ಹೂಡಿರುವ ಪ್ರಕರಣಗಳನ್ನು ಹಿಂತೆಗೆಯುವ ಬಗ್ಗೆ ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ ಗೃಹ ಸಚಿವ ಪರಮೇಶ್ವರ್. ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ...

10ರಿಂದ 2 ಗಂಟೆವರೆಗೆ ಕಲಾಪ ನಡೆಯಲೇಬೇಕು, ಧರಣಿ- ಅಡ್ಡಿಗಳಿಗೆ ಮುಂದಾದರೆ ಮುಲಾಜಿಲ್ಲದೇ ಹೊರಕ್ಕೆ…

ಡಿಜಿಟಲ್ ಕನ್ನಡ ಟೀಮ್: ಈ ಹಿಂದಿನ ವಿಧಾನಸಭೆ ಅಧಿವೇಶನದಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಇಡೀ ಕಲಾಪ ಬಲಿಯಾಗಿದ್ದು ವಿಧಾನಸಭಾಧ್ಯಕ್ಷ ಕೆ. ಬಿ. ಕೋಳಿವಾಡರಿಗೆ ಬೇಸರ ತರಿಸಿದೆ. ಅದು ಇಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ವ್ಯಕ್ತವಾಯಿತು. ಪ್ರಚಾರದ...

ಅನಿರ್ದಿಷ್ಟಾವಧಿಗೆ ವಿಧಾನಮಂಡಲ ಉಭಯ ಸದನ ಕಲಾಪಗಳ ಮುಂದೂಡಿಕೆ

ಡಿಜಿಟಲ್ ಕನ್ನಡ ಟೀಮ್: ಸರ್ಕಾರ ತನ್ನ ಬಿಗಿ ನಿಲುವು ಸಡಿಲ ಮಾಡ್ಲಿಲ್ಲ... ಪ್ರತಿ ಪಕ್ಷಗಳು ಧರಣಿ ಬಿಡ್ಲಿಲ್ಲ.. ಪರಿಣಾಮ ಇಂದೂ ವಿಧಾನ ಮಂಡಲದ ಉಭಯ ಸದನಗಳೂ ಅನಿರ್ದಿಷ್ಟಾವಧಿಗೆ ಮುಂದೂಡಲಾಯ್ತು. ಸೋಮವಾರವೂ ಸಹ ಡಿವೈಎಸ್ಪಿ ಗಣಪತಿ...

ಸೋನಿಯಾ ಕಾಂಗ್ರೆಸ್ನಲ್ಲಿ ಪೂಜಾರಿ ಮಾತುಗಳಿಗೇನು ಬೆಲೆ? ಪ್ರತಿಭಟನೆ ಹೊದ್ದ ಕಲಾಪದಲ್ಲೇ ವಿಧೇಯಕಗಳ ಅಲೆ

ಡಿಜಿಟಲ್ ಕನ್ನಡ ಟೀಮ್: ಮುಂದುವರಿದ ಪ್ರತಿಪಕ್ಷಗಳ ಧರಣಿ, ಗದ್ದಲದಲ್ಲೇ ಮಸೂದೆಗಳನ್ನು ಪಾಸು ಮಾಡಿಕೊಂಡ ಸರ್ಕಾರ, ಜಂಟಿ ಪತ್ರಿಕಾಗೋಷ್ಟಿಯಲ್ಲಿ ಗುಡುಗಿದ ಶೆಟ್ಟರ್- ಕುಮಾರಸ್ವಾಮಿ, ಅತ್ತ ಮಂಗಳೂರಿನಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೇಳಿದ ಕಾಂಗ್ರೆಸ್ ಹಿರಿಯ ಜನಾರ್ದನ ಪೂಜಾರಿ.... ಇವು...

ಸಿಎಂ ನ್ಯಾಯಾಂಗ ತನಿಖೆ ಘೋಷಣೆಗೆ ಒಪ್ಪದ ಪ್ರತಿಪಕ್ಷಗಳಿಂದ ಶುರುವಾಯ್ತು ಅಹೋರಾತ್ರಿ ಧರಣಿ

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ರಾಜ್ಯ ಸರ್ಕಾರ ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ನಿರಾಕರಿಸಿದೆ. ಈ ಬಗ್ಗೆ ಬುಧವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸ್ವಯಂ ಪ್ರೇರಿತವಾಗಿ...

ಜಾರ್ಜ್ ಪರ ಸಿಎಂ ಬ್ಯಾಟಿಂಗ್, ರಾಜಿನಾಮೆ- ಸಿಬಿಐ ತನಿಖೆ ಎರಡಕ್ಕೂ ನಕಾರ, ಇದು ಕಲಾಪದಲ್ಲಿ...

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿಗಳ ಭಾಷಣದ ವೇಳೆ ತೀವ್ರ ಗದ್ದಲ… ಅನಗತ್ಯ ವಿಷಯಗಳ ಪ್ರಸ್ತಾಪ... ವಿಧಾನಸಭೆಯ ಸದನದಲ್ಲಿ ಬುಧವಾರ ಬೆಳಗ್ಗೆ ಕಂಡು ಚಿತ್ರಣ. ಇದರೊಂದಿಗೆ ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ತಮ್ಮ...

ರಮಾನಾಥ ರೈ ವರ್ಸಸ್ ಸವದಿ- ಸಿಟಿ ರವಿ: ಸದನದಲ್ಲಿ ಗಲಾಟೆಯಾಗಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್ :  ಮಧ್ಯಾಹ್ನ ಮೂರು ಗಂಟೆಯ ನಂತರ ಸೇರಿದ ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕ ಲಕ್ಷ್ಮಣ ಸವದಿ ಕತೆ ಮೇಲೊಂದು ಕತೆ ಹೇಳಿ, ಡಿವೈಎಸ್ಪಿ ಗಣಪತಿ ಸಾವಿಗೆ ನ್ಯಾಯ ಕೇಳಿದರು. ಮುಖ್ಯಮಂತ್ರಿ...

ವಿಧಾನ ಮಂಡಲದಲ್ಲೂ ಗಣಪತಿ ಆತ್ಮಹತ್ಯೆ ಕಾರಣ ತಿರುಚಲು ಸರಕಾರದ ಯತ್ನ, ಪ್ರತಿಪಕ್ಷಗಳ ಪ್ರತಿಭಟನೆ

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕಾರಣ ತಿರುಚಲು ಸಿದ್ದರಾಮಯ್ಯನವರ ಸರಕಾರ ಸೋಮವಾರ ಆರಂಭವಾದ ವಿಧಾನ ಮಂಡಲ ಅಧಿವೇಶನವನ್ನೂ ವೇದಿಕೆ ಮಾಡಿಕೊಂಡಿತು. ಆದರೆ ಇದನ್ನು ಪ್ರತಿಭಟಿಸಿದ ಪ್ರತಿಪಕ್ಷಗಳು ಸಚಿವ ಜಾರ್ಜ್ ರಾಜೀನಾಮೆಗೆ...

ಸಭಾಧ್ಯಕ್ಷ ಪೀಠದಲ್ಲಿ ಕೋಳಿವಾಡರು, ಬಾಯ್ಕಟ್ಟಿದೆ ಎಂದ ರಮೇಶ್ ಕುಮಾರ್… ಮಂಗಳವಾರದ ಕಲಾಪದಲ್ಲಿ ಕಂಡಿದ್ದೇನು?

ಡಿಜಿಟಲ್ ಕನ್ನಡ ಟೀಮ್: ವಿಧಾನಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‍ನ ಹಿರಿಯ ಸದಸ್ಯ ಕೆ.ಬಿ.ಕೋಳಿವಾಡ ಮಂಗಳವಾರ ಅವಿರೋಧ ಆಯ್ಕೆಯಾದರು. ಕಾಗೋಡು ತಿಮ್ಮಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೋಳಿವಾಡ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಸದನದ ಕಲಾಪ ಆರಂಭವಾಗುತ್ತಿದ್ದಂತೆ...

ಎಸಿಬಿ ಅನುಷ್ಠಾನಕ್ಕೆ ತಂದೇ ಸಿದ್ಧ ಅಂತು ಸರ್ಕಾರ, ಕೊಂಡ ನಿಷೇಧ, ಸದನದಲ್ಲಿ ಇನ್ನೇನಾಯ್ತು?

ಡಿಜಿಟಲ್ ಕನ್ನಡ ಟೀಮ್ ಕೆಲ ದಿನಗಳಿಂದ ಪ್ರತಿಪಕ್ಷಗಳ ವ್ಯಾಪಕ ಟೀಕೆಯ ಹೊರತಾಗಿಯೂ ರಾಜ್ಯ ಸರ್ಕಾರವು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸುವ ತನ್ನ ನಿರ್ಧಾರಕ್ಕೆ ಅಂಟಿಕೊಂಡಿದೆ. ಲೋಕಾಯುಕ್ತ ಸಂಸ್ಥೆಯ ನಾಶಕ್ಕಾಗಿ ಸರ್ಕಾರ ಸಂಚು ರೂಪಿಸಿದೆ...