Monday, December 6, 2021
Home Tags KarnatakaBJP

Tag: KarnatakaBJP

ಆರೆಸ್ಸೆಸ್ ನ ಬಿ.ಎಲ್ ಸಂತೋಷ್ ಏಟು ಕೊಟ್ಟದ್ದು ಯಾರಿಗೆ?

ಡಿಜಿಟಲ್ ಕನ್ನಡ ಟೀಮ್: ಬಿಬಿಎಂಪಿಂ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಆರ್.ಅಶೋಕ್ ಮಾಡಿದ ಕಾರ್ಯತಂತ್ರ ವಿಫಲವಾಗಲು ಬಿ.ಎಸ್ ಯಡಿಯೂರಪ್ಪ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಕೊಟ್ಟಿದ ಕಾರಣಗಳು ಕೂಡ ಸಕಾರಣಗಳಾಗಿದ್ದವು. ಆದ್ರೀಗ ಇಬ್ಬರ...

ಆರ್. ಅಶೋಕ್ ವಿರುದ್ಧ ಸೇಡು ತೀರಿಸಿಕೊಂಡ ಬಿಎಸ್‌ವೈ?

ಡಿಜಿಟಲ್ ಕನ್ನಡ ಟೀಮ್: ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಬಿಬಿಎಂಪಿ ಚುನಾವಣೆ ವೇಳೆ ಬಟಾಬಯಲಾಗಿದೆ. ಈಗಾಗಲೇ ಸಾಕಷ್ಟು ಬಾರಿ ಆಡಳಿತ ಸರ್ಕಾರದ ವಿರುದ್ಧ ಮುಗ್ಗರಿಸಿ ಬಿದ್ದಿದ್ದ ಬಿಜೆಪಿ ನಾಯಕರು, ಬಿಬಿಎಂಪಿ ಚುನಾವಣೆ ವೇಳೆಯೂ...

ಬಿಡುಗಡೆಯಾಯ್ತು ಬಿಜೆಪಿ 100 ಸಂಭಾವ್ಯರ ಪಟ್ಟಿ, ಯಾರಿದ್ದಾರೆ- ಯಾರಿಲ್ಲ?

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸಾಗುತ್ತಿವೆ. ಎಲ್ಲ ಪಕ್ಷಗಳು ಬಿರುಸಿನಿಂದ ಹೇಗೆ ಚುನಾವಣಾ ತಾಲೀಮು ಆರಂಭಿಸಿವೆಯೋ ಅದೇ ರೀತಿ ಎಲ್ಲ ಪಕ್ಷಗಳಲ್ಲಿ ಆಂತರಿಕವಾಗಿ ಟಿಕೆಟ್ ಆಕಾಂಕ್ಷಿಗಳ ತಾಲೀಮು ಜೋರಾಗಿಯೇ ಸಾಗುತ್ತಿದೆ....

ನೋವು ನುಂಗಿ ಯಡಿಯೂರಪ್ಪ ಏಕಾಂಗಿ ಹೋರಾಟ!

ಡಿಜಿಟಲ್ ಕನ್ನಡ ಟೀಮ್: ಎಲ್ಲ ಒಗ್ಗಟ್ಟಿಂದ ಹೋಗಬೇಕು, ಪಕ್ಷ ಅಧಿಕಾರಕ್ಕೆ ಬರಬೇಕು ಅಂದ್ರೆ ಒಗ್ಗಟ್ಟು ಬಹಳ ಮುಖ್ಯ ಅಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಪಾಠ ಹೇಳಿದ್ದೇ ಹೇಳಿದ್ದು....

ಹೈಕಮಾಂಡ್ ತೆಕ್ಕೆಗೆ ಜಾರಿದ ರಾಜ್ಯ ಬಿಜೆಪಿ!

ಹೈಕಮಾಂಡ್ ಸಂಸ್ಕೃತಿ ಎಂಬುದು ಈವರೆಗೂ ಕಾಂಗ್ರೆಸ್ ಸ್ವತ್ತಾಗಿತ್ತು. ಇಲ್ಲಿ ಹೈಕಮಾಂಡ್ ಆಣತಿ ಇಲ್ಲದೆ ಹುಲ್ಲುಕಡ್ಡಿಯೂ ಅಲುಗುವುದಿಲ್ಲ. ಲೋಕಸಭೆ,ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಮುಖ್ಯಮಂತ್ರಿ ಆಯ್ಕೆ, ಸಚಿವ ಸಂಪುಟಕ್ಕೆ ಯಾರು, ಯಾರು ಸೇರ್ಪಡೆ ಆಗಬೇಕು,ಅವರಿಗೆ ಯಾವ...

ಶ್ರೀನಿವಾಸ್ ಪ್ರಸಾದರಿಗೆ ಬಿಜೆಪಿಯಲ್ಲಿ ಹುದ್ದೆ: ಅಹಂ ಯುದ್ಧದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಹೋಗುತ್ತಿರೋ ಸಂದೇಶ ಏನು?

ಡಿಜಿಟಲ್ ಕನ್ನಡ ಟೀಮ್: ಈಶ್ವರಪ್ಪ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಭಾನುಪ್ರಕಾಶ್ ಅವರನ್ನು ಬಿಜೆಪಿ ಕೇಂದ್ರ ನಾಯಕತ್ವ ಜವಾಬ್ದಾರಿ ಮುಕ್ತ ಮಾಡಿತಷ್ಟೆ. ಇದೀಗ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ಪ್ರಸಾದ್ ಅವರನ್ನು ನೇಮಿಸುವ ಮೂಲಕ ಪರೋಕ್ಷವಾಗಿ ಖಾಲಿಯಾಗಿರುವ ಜಾಗ...

ದೆಹಲಿಯಲ್ಲಿ ಯಡಿಯೂರಪ್ಪ: ಅಪ್ಡೇಟಿಗಷ್ಟೇ ಸೀಮಿತ ಬಿಜೆಪಿ ಕದನ, ಕೇಂದ್ರ ನಾಯಕತ್ವವೇಕೆ ಇಲ್ಲಿ ನಿಧಾನ?

ಡಿಜಿಟಲ್ ಕನ್ನಡ ವಿಶೇಷ: ಬಸವ ಜಯಂತಿ ಪ್ರಯುಕ್ತ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಶನಿವಾರ ಯಡಿಯೂರಪ್ಪನವರು ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ತಾವು ಭಾಷಣ ಆರಂಭಿಸುತ್ತಿದ್ದಾಗ ವೇದಿಕೆಯ ಮೇಲಿನ ಎಲ್ಲರ ಹೆಸರನ್ನು ಉಲ್ಲೇಖಿಸುತ್ತ, ಬಿಎಸ್ವೈ ಹೆಸರನ್ನು...

ಉತ್ತರ ವೈಭವದ ನಂತರ ಕರ್ನಾಟಕಮುಖಿಯಾಗಿರುವ ಬಿಜೆಪಿ ರಣತಂತ್ರಗಾರ ಅಮಿತ್ ಶಾ

ಡಿಜಿಟಲ್ ಕನ್ನಡ ಟೀಮ್: ಪಂಚರಾಜ್ಯಗಳ ಚುನಾವಣೆ ಪೈಕಿ ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಶಂಸೆಗೆ ಒಳಗಾಗುತ್ತಿದ್ದಾರೆ. ಪ್ರಧಾನಿ ಮೋದಿ ಸಹ ದೆಹಲಿಯ ಸಮಾರಂಭದಲ್ಲಿ ಶಾ ಅವರನ್ನು...

ಕೋರ್ ಕಮಿಟಿಯಿಂದ ಶೋಭಾ ಕರಂದ್ಲಾಜೆ ಹೊರಕ್ಕೆ, ಯಡಿಯೂರಪ್ಪ ಸರ್ವಾಧಿಕಾರಿ ಧೋರಣೆಗೆ ಕಡಿವಾಣ

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ವರಿಷ್ಠರು ಗುರುವಾರ ಸಂಜೆ ಪ್ರಕಟಿಸಿರುವ 12 ಸದಸ್ಯರ ಕರ್ನಾಟಕ ಕೋರ್ ಕಮಿಟಿಯಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಹೊರಗಿಟ್ಟಿದ್ದು, ಇದರಿಂದ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ತೀವ್ರ ಮುಖಭಂಗವಾಗಿದೆ. ಪಕ್ಷದ ರಾಷ್ಟ್ರೀಯ...

ಯಡಿಯೂರಪ್ಪ ಏಕಪಕ್ಷೀಯ ನಡೆಗೆ ಆರೆಸ್ಸೆಸ್ ನಲ್ಲೂ ಅಸಮಾಧಾನ, ಕೋರ್ ಕಮಿಟಿ ಪಟ್ಟಿಗೆ ಹೈಕಮಾಂಡ್ ತಡೆ

ಸಾಂದರ್ಭಿಕ ಚಿತ್ರ ಡಿಜಿಟಲ್ ಕನ್ನಡ ಟೀಮ್: ಬೆಂಗಳೂರಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ 'ಕೇಶವ ಕೃಪ'ದಲ್ಲಿ ಬುಧವಾರ ಆರೆಸ್ಸೆಸ್ ಹಾಗೂ ಪಕ್ಷ ಪ್ರಮುಖರ ಸಭೆ ನಡೆಯಿತು. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ವೈಮನಸ್ಯ ತಣ್ಣಗಾಗಿಸುವ...

ನಾಯಕತ್ವದ ವಿರುದ್ಧ ಉಸಿರೆತ್ತಿದ್ರೆ ಹುಷಾರ್ ಅಂತ ಹೆದರಿಸಿದ ಯಡಿಯೂರಪ್ಪಗೆ ಬ್ರೇಕ್ ಹಾಕಿದ್ರು ಮುರಳೀಧರರಾವ್

ಡಿಜಿಟಲ್ ಕನ್ನಡ ಟೀಮ್: ಹೆದರಿಸಿಯೇ ರಾಜಕೀಯ ಮಾಡಬೇಕು ಎಂದು ಹೊರಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ಮುರಳೀಧರರಾವ್ ಬ್ರೇಕ್ ಹಾಕಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಸಂಘಟಿಸುವಂತೆ ಕಿವಿಮಾತು ಹೇಳಿದ್ದಾರೆ. ಪದಾಧಿಕಾರಿಗಳ ನೇಮಕ...

ಯಡಿಯೂರಪ್ಪ ವಿರುದ್ಧ ಭುಗಿಲೆದ್ದ ಆಕ್ರೋಶ, ಪದಾಧಿಕಾರಿಗಳ ಪಟ್ಟಿ ಬದಲಿಸಲು ಪಟ್ಟು

(ಸಂಗ್ರಹ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಬಿಜೆಪಿಯಲ್ಲೂ ಭಿನ್ನಮತ ಭುಗಿಲೆದ್ದಿದ್ದು ಸ್ವಜನಪಕ್ಷಪಾತದಿಂದ ಕೂಡಿರುವ ಪದಾಧಿಕಾರಿಗಳ ಪಟ್ಟಿ ಬದಲಿಸುವಂತೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಅತೃಪ್ತ ನಾಯಕರು ಆಗ್ರಹಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಸಿ.ಟಿ.ರವಿ, ಅರವಿಂದ ಲಿಂಬಾವಳಿ,...

ಮೇಲ್ಮನೆ ಚುನಾವಣೆ; ಕಾಂಗ್ರೆಸ್ಸಲ್ಲಿ ಅಭ್ಯರ್ಥಿಗಳ ಹಾರಾಟ, ಬಿಜೆಪೀಲಿ ನಾಯಕರದೇ ಗಲಾಟೆ, ಜೆಡಿಎಸ್ನಲ್ಲಿ ಗೌಡ್ರ ಮನೆದೇ...

ಡಿಜಿಟಲ್ ಕನ್ನಡ ಟೀಮ್: ಮುಂದಿನ ತಿಂಗಳು ವಿಧಾನಸಭೆಯಿಂದ ವಿಧಾನ ಪರಿಷತ್ ಹಾಗೂ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಮುಖಂಡರು ತಿಣುಕಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ನಡುವೆ...

ಜಾತಿ ಗಣತಿ ವರದಿ ‘ಸೋರಿಕೆ’, ಇದಕ್ಕೂ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಕ್ಕೂ ಇದೆಯೇ ಹೋಲಿಕೆ?

ಸಂಗ್ರಹ ಚಿತ್ರ ಡಿಜಿಟಲ್ ಕನ್ನಡ ಟೀಮ್ ಲಿಂಗಾಯತ ಸಮುದಾಯದ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಗಣತಿ ವರದಿ 'ಸೋರಿಕೆ' ಆಗಿದ್ದು, ಈ 'ಸೋರಿಕೆ' ಪ್ರಕಾರ ರಾಜ್ಯದ...

ಭಟ್ಟಂಗಿಗಳು, ಕುಟುಂಬ ಸದಸ್ಯರನ್ನು ದೂರ ಇಡುವುದೇ ಯಡಿಯೂರಪ್ಪನವರ ಬಹುದೊಡ್ಡ ಸವಾಲು!

ಪಿ. ತ್ಯಾಗರಾಜ್ ಅಧಿಕಾರ ಜವಾಬ್ದಾರಿ ಹೆಚ್ಚಿಸುತ್ತದೆ. ಹೋಗಿ ಬಂದ ಅಧಿಕಾರವಂತೂ ಆ ಜವಾಬ್ದಾರಿಯನ್ನು ಇಮ್ಮಡಿಗೊಳಿಸುತ್ತದೆ. ಏಕೆಂದರೆ ಅಲ್ಲಿ ಅನುಭವ ಮಿಳಿತವಾಗಿರುತ್ತದೆ, ಮಿಗಿಲಾಗಿ ಪಾಠ ಕಲಿಸಿರುತ್ತದೆ. ನಿಜ, ಪಕ್ಷದ ಬಹುತೇಕರ ಬಯಕೆಯಂತೆ ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಅದು...

ಯಡಿಯೂರಪ್ಪ ಅವರ ಸಂತೋಷ ಕಳೆದು ದೂರ್ವಾಸ ಮುನಿ ಮಾಡಿಟ್ಟಿರುವ ಸಂತೋಷ್!

ಡಿಜಿಟಲ್ ಕನ್ನಡ ವಿಶೇಷ ತಾವು ಕಣ್ಣಿಟ್ಟ ರಾಜ್ಯಾಧ್ಯಕ್ಷ ಸ್ಥಾನ ಕೈಗೆಟಕದೆ ರೋಸತ್ತಿರುವ ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯ ರಾಜಕಾರಿಣಿಯನ್ನು ಬಹಿಷ್ಕರಿಸುವ ಮೂಲಕ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ...