Tuesday, December 7, 2021
Home Tags KarnatakaCongress

Tag: KarnatakaCongress

ಕಾಂಗ್ರೆಸ್ ನಲ್ಲಿ ಬಗೆಹರಿಯುತ್ತಿಲ್ಲ ಖಾತೆ ಕ್ಯಾತೆ, ರಾಹುಲ್ ಸಭೆಯಲ್ಲಿ ಇತ್ಯರ್ಥವಾಗಲಿಲ್ಲ ಸಂಪುಟ ಸಮಸ್ಯೆ!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಈಗಲೇ ಸಚಿವ ಸಂಪುಟವನ್ನು ಹೊಂದುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರು ನಡೆಯುತ್ತಿರುವ ಲಾಭಿಯನ್ನು ನಿಭಾಯಿಸುವಲ್ಲಿ...

ಕೈ ಶಾಸಕರಿಗೆ ಸೋನಿಯಾ ಮೇಡಮ್ ಒಗ್ಗಟ್ಟಿನ ಪಾಠ!

ಡಿಜಿಟಲ್ ಕನ್ನಡ ಟೀಮ್: ಅಸಮಾಧಾನ, ಮುನಿಸು, ಭಿನ್ನಾಭಿಪ್ರಾಯ, ಸಮಸ್ಯೆ ಏನೇ ಇದ್ದರು ಕುಳಿತು ಪರಿಹರಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಸರಕಾರಕ್ಕೆ ಮುಜುಗೊರ ಅಥವಾ ಅದನ್ನು ಅಲುಗಾಡಿಸುವ ಕೆಲಸಕ್ಕೆ ಮುಂದಾಗಬೇಡಿ ಇದು ಮೇಡಮ್ ಸೋನಿಯಾ ಜಿ ಅವರು...

ಬಿಜೆಪಿ ವಿರುದ್ಧ ಜನಾಭಿಪ್ರಾಯ ರೂಪಿಸಿದ್ದ ಬಳ್ಳಾರಿಯಲ್ಲೀಗ ಕಾಂಗ್ರೆಸ್ಸಿಗೆ ಒಗ್ಗಟ್ಟು ಕಾಪಾಡಿಕೊಳ್ಳುವ ಸವಾಲು

ಡಿಜಿಟಲ್ ಕನ್ನಡ ಟೀಮ್ ಈ ಹಿಂದೆ ದಿಗ್ವಿಜಯ್ ಸಿಂಗ್ ಇದ್ದ ಜಾಗದಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತು ಇಲ್ಲಿಗೆ ಬಂದಿರುವ ಕೆ. ಸಿ. ವೇಣುಗೋಪಾಲನ್ ಪ್ರಾರಂಭಿಕ ಸಮಾಲೋಚನೆಗಳನ್ನು ರಾಜ್ಯದ ಕಾಂಗ್ರೆಸ್ಸಿಗರೊಂದಿಗೆ ನಡೆಸಿದ್ದಾರಷ್ಟೆ. ಇಂಥ ಸಮಾಲೋಚನೆಗಳಲ್ಲಿ...

26ಕ್ಕೆ ಕಾಂಗ್ರೆಸ್ ಕೃತಜ್ಞತಾ ಸಮಾವೇಶ: ಸೋತಿದ್ದರೂ ಬಿಜೆಪಿಯೇ ಈ ವಿಷಯದಲ್ಲಿ ಮೊದಲು

ಡಿಜಿಟಲ್ ಕನ್ನಡ ಟೀಮ್: ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ತಂದು ಕೊಟ್ಟ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಮತದಾರರಿಗೆ ಧನ್ಯವಾದ ಸಲ್ಲಿಸಲು ಇದೇ 26 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು...

ಮಂತ್ರಿಯಾಗಲು ಮಧ್ವರಾಜ್ ಕೊಟ್ರಂತೆ ₹ 10 ಕೋಟಿ ಲಂಚ, ರಾಜ್ಯದಲ್ಲಿ ಶುರುವಾಯ್ತು ರಾಜಕೀಯ ಆರೋಪಗಳ...

ಡಿಜಿಟಲ್ ಕನ್ನಡ ಟೀಮ್: 'ಮಂತ್ರಿ ಸ್ಥಾನವನ್ನು ಅಲಂಕರಿಸಲು ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ರಾಜ್ಯ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಅವರಿಗೆ ₹ 10 ಕೋಟಿ ಲಂಚ ನೀಡಿದ್ದಾರೆ...' ಹೀಗೊಂದು ಗಂಭೀರ ಆರೋಪ ಮಾಡಿರುವುದು...

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗೆ ದಲಿತ ವಿರೋಧಿ ಪಟ್ಟ ಖಾತರಿ ಮಾಡಿದ ಶ್ರೀನಿವಾಸ ಪ್ರಸಾದ್ ನಡೆ!

ಡಿಜಿಟಲ್ ಕನ್ನಡ ವಿಶೇಷ ಹಿರಿಯ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್ ಇದ್ದಾಗ ಸಿದ್ದರಾಮಯ್ಯ ಸರಕಾರ ಮತ್ತು ಕಾಂಗ್ರೆಸ್ಸಿಗೆ ಎಷ್ಟು ಲಾಭ ಆಯಿತೋ ಬಿಟ್ಟಿತೋ ಗೊತ್ತಿಲ್ಲ. ಆದರೆ ಅವರನ್ನು ಕಳೆದುಕೊಂಡಿದ್ದರಿಂದ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಗೆ...

ಆಮ್ನೆಸ್ಟಿ ಪರ ವಕಾಲತ್ತಿನಿಂದ ‘ದಿಗ್ವಿಜಯ್ ಆಕ್ರಮಿತ ಕರ್ನಾಟಕ ಕಾಂಗ್ರೆಸ್’ಗೆ ಸಿಗುವುದಾದರೂ ಏನು?

(ಕಡತ ಚಿತ್ರ) ಪ್ರವೀಣ್ ಕುಮಾರ್ ಆಮ್ನೆಸ್ಟಿ ವೇದಿಕೆಯಲ್ಲಿ ದೇಶದ್ರೋಹದ ಘೋಷಣೆಗಳು ಮೊಳಗಿದ್ದು, ಭಾರತದ ಸಂವಿಧಾನದ ಪ್ರಕಾರ ಅವಿಚ್ಛಿನ್ನ ಅಂಗವಾಗಿರುವ ಜಮ್ಮು-ಕಾಶ್ಮೀರವನ್ನು ದೇಶದಿಂದ ಬೇರ್ಪಡಿಸುವ ಆಜಾದಿ ಹಾಡುಗಳು ಕೇಳಿದ್ದು ಇವೆಲ್ಲದರ ಬಗ್ಗೆ ದೂರು ದಾಖಲಾದಾಗ ಪ್ರಾರಂಭದಲ್ಲಿ ಕಾಂಗ್ರೆಸ್...

ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಎಫ್ಐಆರ್ ಹೊತ್ತ ಮಂತ್ರಿಗಳಿಲ್ಲವೇ?- ನಾವೂ ಜನರ ಬಳಿ ಈ ವಿಷಯ...

ಡಿಜಿಟಲ್ ಕನ್ನಡ ಟೀಮ್: ಜಾರ್ಜ್ ರಾಜೀನಾಮೆ ಪ್ರಹಸನದಿಂದ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಇದೀಗ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಮುಂದಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್...

ಇಷ್ಟಕ್ಕೂ ಈ ಪ್ರಕರಣಗಳಲ್ಲಿ ಕಣ್ಣಿಗೆ ರಾಚುತ್ತಿರುವುದು ‘ಕಾಂಗ್ರೆಸ್ ಕಾರ್ಡ್ ಹೋಲ್ಡರ್’ಗಳ ಉದ್ಧಟತನವೇ ಅಲ್ಲವೇ?

  ಪ್ರವೀಣ್ ಕುಮಾರ್ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ, ಪಿಎಸ್ಐ ಉದ್ದಪ್ಪ ಕಟ್ಟೀಕಾರ ಅವರಿಗೆ ಧಮ್ಕಿ ಹಾಕಿರುವ ಆಡಿಯೋ 15 ದಿನಗಳ ನಂತರ ಮಾಧ್ಯಮಗಳ ಮುಂದೆ ಬಂದಿರುವುದಕ್ಕೆ ರಾಜಕೀಯ ಲೆಕ್ಕಾಚಾರ ಇದೆಯೇ? ರಾಜಕೀಯದಲ್ಲಿ...

ಷರೀಫ್ ಸಾಹೇಬ್ರೇ.. ಕೈಗೆ ಬಂದ ಅವಕಾಶನಾ ಕಾಲಲ್ಲೊದ್ದ ಖರ್ಗೆ ಅಂಥವರಿಂದ ದಲಿತ ಸಿಎಂ ಕನಸು...

ಇದೆಲ್ಲ ಹೇಳೋಕೆ ಮತ್ತು ಕೇಳೋಕೆ ಚೆನ್ನಾಗಿರುತ್ತದೆ ಅಷ್ಟೇ! ಏನಾದರೂ ಆಗಲಿ ದಲಿತರು ಸಿಎಂ ಆಗಲೇಬೇಕು ಅಂತಾ ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಷರೀಫ್ ಮೇಲಿಂದ ಮೇಲೆ ಹೇಳ್ತಾನೆ ಬಂದಿದ್ದಾರೆ. ಅವರ ಇಂಗಿತ ಮಲ್ಲಿಕಾರ್ಜುನ ಖರ್ಗೆ....

ಮೇಲ್ಮನೆ ಚುನಾವಣೆ; ಕಾಂಗ್ರೆಸ್ಸಲ್ಲಿ ಅಭ್ಯರ್ಥಿಗಳ ಹಾರಾಟ, ಬಿಜೆಪೀಲಿ ನಾಯಕರದೇ ಗಲಾಟೆ, ಜೆಡಿಎಸ್ನಲ್ಲಿ ಗೌಡ್ರ ಮನೆದೇ...

ಡಿಜಿಟಲ್ ಕನ್ನಡ ಟೀಮ್: ಮುಂದಿನ ತಿಂಗಳು ವಿಧಾನಸಭೆಯಿಂದ ವಿಧಾನ ಪರಿಷತ್ ಹಾಗೂ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಮುಖಂಡರು ತಿಣುಕಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ನಡುವೆ...

ಬರ ನಿರ್ವಹಣೆಯ ತಮ್ಮ ದಿನಗಳ ನೆನೆದ ಕೃಷ್ಣ, ಕುಮಾರ ಸಿಎಂ ಆಗೋದು ಜನರ ಬಯಕೆ...

ಡಿಜಿಟಲ್ ಕನ್ನಡ ಟೀಮ್ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಸಂಸದ ಎಚ್ ವಿಶ್ವನಾಥ್ ಅವರ 'ಟಾಕಿಂಗ್ ಶಾಪ್' ಕೃತಿಯ ಲೋಕಾರ್ಪಣೆ. ಕಾರ್ಯಕ್ರಮಕ್ಕೂ ಮುಂಚೆ ಇರಿಸುಮುರಿಸಾಗುವ 'ಟಾಕಿಂಗ್' ಆಯಿತು. ಸಭಾಂಗಣದ ಮುಂದೆ ಬಂದ ರಾಜ್ಯ ಕುರುಬರ...

ಚಿಕ್ಕಬಳ್ಳಾಪುರ ರೈತ ಆನಂದ್ ಚಿತಾಗ್ನಿ ಆರುವ ಮೊದಲೇ ಶುರುವಾಗಿದೆ ದರಿದ್ರ ರಾಜಕೀಯ!

ಡಿಜಿಟಲ್ ಕನ್ನಡ ವಿಶೇಷ ಸಾಗುವಳಿ ಚೀಟಿ ಸಿಗಲಿಲ್ಲ, ಕಷ್ಟಪಟ್ಟು ಬೆಳೆದ ಫಸಲು ಕೈಗೆ ಸಿಗಲಿಲ್ಲ ಎಂಬ ಕಾರಣಕ್ಕೆ ಚಿಕ್ಕಬಳ್ಳಾಪುರದ ಆವಲಹಳ್ಳಿಯ ರೈತ ಆನಂದಕುಮಾರ್ ಆತ್ಮಹತ್ಯೆ ಮಾಡಿಕೊಂಡರು ಎಂಬುದೇನೋ ಸರಿ. ಆದರೆ ಅವರಿಗೆ ಆ ಸಾಗುವಳಿ...

ಅಂತೂ ಸಿದ್ದರಾಮಯ್ಯ ಲೋಪಗಳ ‘ಫಿಲ್ಟರ್’ ದಿಗ್ವಿಜಯ್ ಬದಲಾವಣೆಗೆ ಮುಹೂರ್ತ ಫಿಕ್ಸ್ ಆದಂತಿದೆ!

ದಿಗ್ವಿಜಯ್ ಸಿಂಗ್- ಭಕ್ತ ಚರಣದಾಸ್- ಸಿದ್ದರಾಮಯ್ಯ ಡಿಜಿಟಲ್ ಕನ್ನಡ ಟೀಮ್ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪುಗಳು ದಿಲ್ಲಿ ತಲುಪದಂತೆ 'ಫಿಲ್ಟರ್' ಕೆಲಸ ಮಾಡುತ್ತಿದ್ದ ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‍ಸಿಂಗ್‍ ಬದಲಾವಣೆಗೆ ಹೈಕಮಾಂಡ್...

ಜನಗಣತಿ ವರದಿ ಸೋರಿಕೆ ಪ್ರಭಾವ: ದಲಿತ ಸಿಎಂ ಕಾಲ ಸನ್ನಿಹಿತ ಅಂದ್ರು ಮುನಿಯಪ್ಪ, ಸಿದ್ದರಾಮಯ್ಯ...

ಡಿಜಿಟಲ್ ಕನ್ನಡ ಟೀಮ್ ಇದನ್ನೇ ಹೇಳೋದು, ಬೆಣೆ ಕಿತ್ತು ಬಾಲ ಸಿಕ್ಕಿಸಿಕೊಳ್ಳೋದು ಅಂತಾ. ಪಾಪ, ಸಿದ್ದರಾಮಯ್ಯನವರ ಸರಕಾರಕ್ಕೇ ಬೇಕಿತ್ತೋ, ಬೇಡವಿತ್ತೋ ಅದರ ಕಣ್ಗಾವಲಿನಲ್ಲೇ ಜಾತಿ ಗಣತಿ ವರದಿ ಸೋರಿಕೆ ಆಗೋಯ್ತು. ರಾಜಕೀಯ ಮತ್ತು ಸಾಮಾಜಿಕ...

ಜಾತಿ ಗಣತಿ ವರದಿ ‘ಸೋರಿಕೆ’, ಇದಕ್ಕೂ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಕ್ಕೂ ಇದೆಯೇ ಹೋಲಿಕೆ?

ಸಂಗ್ರಹ ಚಿತ್ರ ಡಿಜಿಟಲ್ ಕನ್ನಡ ಟೀಮ್ ಲಿಂಗಾಯತ ಸಮುದಾಯದ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಗಣತಿ ವರದಿ 'ಸೋರಿಕೆ' ಆಗಿದ್ದು, ಈ 'ಸೋರಿಕೆ' ಪ್ರಕಾರ ರಾಜ್ಯದ...

ಸಿದ್ದರಾಮಯ್ಯನವರ ಕೈ ಯಾವಾಗ್ಲೂ ರೇವಣ್ಣೋರ ಹೆಗಲ ಮೇಲಿರ್ತಿತ್ತು, ಅದೀಗ ತಲೆ ಮೇಲೆ ಹೋಗಿದ್ಯಾಕೆ..?

ಡಿಜಿಟಲ್ ಕನ್ನಡ ವಿಶೇಷ ದೇವೇಗೌಡರ ಕುಟುಂಬದ ಜತೆ ಸಿದ್ದರಾಮಯ್ಯನವರಿಗೆ ಏನೇ ವೈಮನಸ್ಯ ಇರಬಹುದು, ಆದರೆ ಎಚ್.ಡಿ. ರೇವಣ್ಣನವರ ಬಗ್ಗೆ ಮೊದಲಿಂದಲೂ ಒಂಥರಾ ಪ್ರೀತಿ ಇತ್ತು. ಗೌಡರ ಕುಟುಂಬ ಸದಸ್ಯರ ವಿರುದ್ಧ ಎಷ್ಟೇ ಹಲ್ಲು ಮಸೆದರೂ,...