Sunday, September 26, 2021
Home Tags KarnatakaElection

Tag: KarnatakaElection

ಉಪ ಚುನಾವಣೆ ಸಮರಕ್ಕೆ ಮುಹೂರ್ತ ಪ್ರಕಟ!

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಎರಡು ವಿಧಾನಸಭಾ (ರಾಮನಗರ, ಜಮಖಂಡಿ) ಹಾಗೂ ಮೂರು ಲೋಕಸಭಾ ಕ್ಷೇತ್ರ (ಮಂಡ್ಯ, ಬಳ್ಳಾರಿ, ಶಿವಮೊಗ್ಗ)ಗಳ ಉಪ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ನವೆಂಬರ್ 3ರಂದು ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ...

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ಸ್ವೀಕಾರ ಗುರುವಾರ

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ಶಾಸಕಾಂಗ ಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪನವರು ರಾಜಭವನದ ಗಾಜಿನ ಮನೆಯಲ್ಲಿ ಗುರುವಾರ ಬೆಳಗ್ಗೆ 9.30 ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವರು. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರಕಾರ ರಚಿಸುವಂತೆ ರಾಜ್ಯಪಾಲ...

ರಂಗೇರಿದ ರಾಜ್ಯ ರಾಜಕೀಯದಲ್ಲಿ ನಾಯಕರ ನವರಂಗಿ ಆಟಗಳು

ಡಿಜಿಟಲ್ ಕನ್ನಡ ಟೀಮ್: ಅತಂತ್ರ ವಿಧಾನಸಭೆ ಎದುರಿಸುತ್ತಿರುವ ಕರ್ನಾಟಕದಲ್ಲಿ ಈಗ ಜೆಪಿಯ ಜನಮತ ಹಾಗೂ ಕಾಂಗ್ರೆಸ್- ಜೆಡಿಎಸ್ ಬಹುಮತಗಳ ನಡುವಣ ಹಗ್ಗಜಗ್ಗಾಟ ಆರಂಭವಾಗಿದೆ. ಪರಿಣಾಮ ಬುಧವಾರ ಬೆಳಗ್ಗೆಯಿಂದಲೇ ರಾಜ್ಯ ರಾಜಕೀಯದಲ್ಲಿ ಅನೇಕ ಬೆಳವಣಿಗೆಗಳು ನಡೆದಿವೆ. ಕುಮಾರನ...

ಮತ ಏಣಿಕೆ ಶುರು: ಮುನ್ನಡೆ-ಹಿನ್ನೆಡೆ ಹಾವು ಏಣಿ ಆಟ ಆರಂಭ

ಡಿಜಿಟಲ್ ಕನ್ನಡ ಟೀಮ್: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಮತ ಏಣಿಕೆ ಆರಂಭವಾಗಿದ್ದು, ಮುನ್ನಡೆ ಹಾಗೂ ಹಿನ್ನಡೆಯ ಹಾವು ಏಣಿ ಆಟ ಶುರುವಾಗಿದೆ. ಮುನ್ನಡೆ ಒಟ್ಟು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ 222/222 119 57 44 01   ಗೆಲುವು ಒಟ್ಟು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ  222  104  78  38  02

ಸಂಧಾನ ಆದ್ರೆ ಸರ್ಕಾರ… ಇಲ್ಲದಿದ್ರೆ ಆಪರೇಷನ್!

ಡಿಜಿಟಲ್ ಕನ್ನಡ ಟೀಮ್: ನಾಳಿನ ಫಲಿತಾಂಶ ಭಾರೀ ಕುತೂಹಲ ಹುಟ್ಟಿಸಿದ್ದು, ಚುನಾವಣೋತ್ತರ ಸಮೀಕ್ಷಗಳೂ ಕೂಡ ಸಮರ್ಪಕವಾಗಿಲ್ಲ. ಒಂದೊಂದು ಸಮೀಕ್ಷೆಗಳು ಒಂದೊಂದು ಪಕ್ಷಕ್ಕೆ ಹೆಚ್ಚೆಚ್ಚು ಸ್ಥಾನಗಳನ್ನು ನೀಡಿವೆ. ಒಂದು ಸಮೀಕ್ಷೆ ಬಿಜೆಪಿ ಅತೀ ದೊಡ್ಡ ಪಕ್ಷವಾಗಲಿದೆ...

ರಾಜ್ಯದಲ್ಲಿ ಸೋಲು ಗೆಲುವಿನ ಬೆಟ್ಟಿಂಗ್ ಭರಾಟೆ!

ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದ್ದು, ನಾಳೆ ಬೆಳೆಗ್ಗೆ ಮತ ಎಣಿಕೆ ಕಾರ್ಯ ನಡೆಯಲಿದೆ. ಈಗಾಗಲೇ ಸ್ಟ್ರಾಂಗ್ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗ್ತಿದೆ. ಇನ್ನೂ ಜಿದ್ದಾಜಿದ್ದಿಗೆ ಬಿದ್ದಿರುವ ಕ್ಷೇತ್ರದಲ್ಲಿ ಗಲಾಟೆಗಳು ನಡೆಯುವ ಸಂಭವ ಇರೋದ್ರಿಂದ...

ಮುಖಂಡರ ಮತಿಗೆಡಿಸಿರುವ ಮತಗಟ್ಟೆ ಸಮೀಕ್ಷೆ!

ಕರ್ನಾಟಕ ವಿಧಾನಸಭೆ ಚುನಾವಣೋತ್ತರದ ಹತ್ತಾರು ಸಮೀಕ್ಷೆಗಳು ಜನ ಮತ್ತು ಜನನಾಯಕರ ಮನಸ್ಸನ್ನು ಕಲಸಿ ಮೊಸರು ಮಾಡಿಟ್ಟಿವೆ. ಒಂದು ಸಮೀಕ್ಷೆ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದರೆ ಮತ್ತೊಂದು ಬಿಜೆಪಿಯನ್ನು ಆ ಸ್ಥಾನದಲ್ಲಿ ತಂದು...

ಚುನಾವಣೋತ್ತರ ಸಮೀಕ್ಷೆ ಎಷ್ಟು ನಿಜ? ಇವುಗಳ ಟ್ರ್ಯಾಕ್ ರೆಕಾರ್ಡ್ ಏನು?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಚುನಾವಣೋತ್ತರ ಸಮೀಕ್ಷೆಯೂ ಬಂದಿವೆ. ಇಂಡಿಯಾ ಟುಡೇ ಕಾಂಗ್ರೆಸ್ ಹಾಗೂ ಟುಡೇ ಚಾಣಕ್ಯ ಬಿಜೆಪಿ ಪರವಾಗಿ ಭವಿಷ್ಯ ನುಡಿದಿವೆ. ಉಳಿದೆಲ್ಲ ಸಮೀಕ್ಷೆ ಅತಂತ್ರ...

ಚುನಾವಣೋತ್ತರ ಸಮೀಕ್ಷೆಯಲ್ಲಿ ಯಾರ ಭವಿಷ್ಯ ಹೇಗಿದೆ?

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಅಲ್ಲಲ್ಲಿ ಮಳೆ ಅಡಚಣೆ, ಮತಯಂತ್ರ ತೊಂದರೆ ಹೊರತುಪಡಿಸಿದಂತೆ ಶೇ.70ರಷ್ಟು ಮತದಾನವಾಗಿದೆ. ಮತದಾನ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ...

ಯಡಿಯೂರಪ್ಪ ಮಾನಸಿಕ ಅಸ್ವಸ್ಥ ಎಂದ ಸಿದ್ರಾಮಯ್ಯ

ಡಿಜಿಟಲ್ ಕನ್ನಡ ಟೀಮ್: ಮೇ 17ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮಾನಸಿಕ ಅಸ್ವಸ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ...

ಸ್ಟಾರ್ ಪ್ರಚಾರದ ಹಿಂದಿನ ಸತ್ಯ ಏನು?

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಚುನಾವಣಾ ಬಿರುಗಾಳಿಯಲ್ಲಿ ಅಂತಿಮ ಘಟ್ಟ ತಲುಪಿದೆ. ಇಂದು ಸಂಜೆ ಆರು ಗಂಟೆ ತನಕ ಬಹಿರಂಗ ಪ್ರಚಾರಕ್ಕೆ ಅವಕಾಶವಿದ್ದು, ಆ ಬಳಿಕ ಬಹಿರಂಗ ಪ್ರಚಾರ ಮಾಡುವಂತಿಲ್ಲ. ಯಾವುದೇ ಪಕ್ಷಗಳು ಮಾಧ್ಯಮಗಳಲ್ಲಿಯೂ...

ಪ್ರಧಾನಿ ಮೋದಿಗೂ ರಾಹುಲ್‌ಗೂ ವ್ಯತ್ಯಾಸ ಏನು?

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಮೃದ್ಧ ಭಾರತ ಸಂವಾದ ಹೆಸರಿನಲ್ಲಿ ರಾಹುಲ್ ಗಾಂಧಿ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರ ಜೊತೆಗೆ ಚರ್ಚೆ ನಡೆಸಲು ವೇದಿಕೆ ಸಜ್ಜಾಗಿತ್ತು. ರಾಹುಲ್ ಗಾಂಧಿಯ ಸಂವಾದ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೂ...

ಬೆಂಗಳೂರಿನ ಅಪಾರ್ಟ್ಮೆಂಟಲ್ಲಿ 10 ಸಾವಿರ ಮತದಾರರ ಚೀಟಿ ವಿವರ ಪತ್ತೆ- ತನಿಖೆಗೆ ಆದೇಶ

ಡಿಜಿಟಲ್ ಕನ್ನಡ ಟೀಮ್: ರಾಜರಾಜೇಶ್ವರಿ ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಮತದಾರರ ಗುರುತಿನ ಚೀಟಿ ಪತ್ತೆಯಾಗಿದ್ದು, ಈ ಕುರಿತಾಗಿ ಚುನಾವಣಾ ಆಯೋಗ ತನಿಖೆಗೆ ಆದೇಶ ನೀಡಿದೆ. ಬಾಡಿಗೆಗಾಗಿ ಪಡೆಯಲಾಗಿದ್ದ ಅಪಾರ್ಟ್ಮೆಂಟ್ ನಲ್ಲಿ...

ಮೋದಿ ಗೌಡರನ್ನು ಹೊಗಳಿದ್ದೇಕೆ? ಜಾವಡೇಕರನ್ನು ಝಾಡಿಸಿದ್ದೇಕೆ?

ಪಿ. ತ್ಯಾಗರಾಜ್ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ದೇವೇಗೌಡರನ್ನು ಏಕಾಏಕಿ ಹೊಗಳಿದ್ದರ ಹಿಂದೆ ನಾನಾ ಕಾರಣಗಳಿವೆ. ಅವರನ್ನು ಹೊಗಳುವಂಥ ಪರಿಸ್ಥಿತಿ ನಿರ್ಮಿಸಿಟ್ಟ ಕೇಂದ್ರ ಸಚಿವ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಉಸ್ತುವಾರಿ ಹೊತ್ತಿರುವ...

ಸಿಎಂ ಪಟ್ಟದ ಕನಸಿನ ವಾರಸುದಾರರು ಯಾರು?

ಕರ್ನಾಟಕ ವಿಧಾನಸಭೆ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದೆ. ಜನ ಮತ್ತು ನಾಯಕರ ಕುತೂಹಲದ ಚುಂಗನ್ನು ಹಿಡಿದೆಳೆದೆಳೆದು ಜಗ್ಗುತ್ತಿದೆ. ಕಳೆದೈದು ವರ್ಷದ ಕರ್ತವ್ಯವಿಮುಖ ದೇಹಾಲಸ್ಯ ನಿವಾಳಿಸಿ ಬಿಸಾಡುವಂತೆ ಒಂದೂವರೇ ತಿಂಗಳಿಂದ ನಾನಾ ರಾಜಕೀಯ ಪಕ್ಷಗಳ...

ಜೆಡಿಎಸ್ ಗೆ ಅಂಬಿ ಬಲ?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಮಹತ್ವ ಪಡೆದಿರುವ ಮಂಡ್ಯ ಜಿಲ್ಲೆಯ ರಾಜಕಾರಣ ಈ ಬಾರಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಣ ಸ್ಪರ್ಧೆ ಇರುವ ಈ ಕ್ಷೇತ್ರದಲ್ಲಿ...

‘ಮಹದಾಯಿ ವಿವಾದ ಇತ್ಯರ್ಥ ಮಾಡುತ್ತೇವೆ…’ ಮೌನ ಮುರಿದು ಭರವಸೆ ಕೊಟ್ಟ ಮೋದಿ

ಡಿಜಿಟಲ್ ಕನ್ನಡ ಟೀಮ್: ಸಂವಿಧಾನ ಮೂಲಕ ಮಹದಾಯಿ ವಿವಾದ ಇತ್ಯರ್ಥ. ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು. ಈ ಬಗ್ಗೆ ಎಲ್ಲರು ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಆದರೆ ಈ ವಿಚಾರವಾಗಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. 2007ರಲ್ಲಿ...

ಗೌಡರನ್ನು ಹೊಗಳಿದ್ದ ಮೋದಿಯಿಂದ ಜೆಡಿಎಸ್ ಗೆ ಗುನ್ನ!

ಡಿಜಿಟಲ್ ಕನ್ನಡ ಟೀಮ್: ಮೊನ್ನೆ ಮಾಜಿ ಪ್ರಧಾನಿ ದೇವೇಗೌಡರನ್ನು ಯದ್ವಾತದ್ವಾ ಹೊಗಳಿದ್ದ ಪ್ರಧಾನಿ ನರೇಂದ್ರ ಮೋದಿ ಇವತ್ತು ಜೆಡಿಎಸ್ ಅನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಕಿತ್ತೊಗೆಯುವ ಶಕ್ತಿ ಜೆಡಿಎಸ್ ಗೆ ಇಲ್ಲ....

ಕರ್ನಾಟಕದಲ್ಲಿರೋದು ಬಿಜೆಪಿ ಅಲೆಯಲ್ಲ, ಸುಂಟರಗಾಳಿ: ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್:  “ನಾನು ಇಲ್ಲಿಗೆ ಬರುವ ಮುನ್ನ, ಕರ್ನಾಟಕದಲ್ಲಿ ಬಿಜೆಪಿ ಅಲೆ ಇದೆ ಎಂದು ಕೇಳಿದ್ದೆ. ನಾನು ಈಗ ಇಲ್ಲಿಗೆ ಬಂದಿದ್ದೇನೆ, ಇದೀಗ ಅಲೆ ಇನ್ನಷ್ಟು  ಜೋರಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಲೆ ಇಲ್ಲ,...

‘ನಾನು ಅನುಮತಿ ನೀಡಿದರೆ ಮಾತ್ರ ಮೈತ್ರಿ’ ಕೇವಲ ಹೆಚ್ಡಿಕೆಗೆ ಮಾತ್ರವಲ್ಲ ಬಿಜೆಪಿ-ಕಾಂಗ್ರೆಸ್ಗೂ ಗೌಡ್ರ ವಾರ್ನಿಂಗ್!

ಡಿಜಿಟಲ್  ಕನ್ನಡ ಟೀಮ್: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಮತ್ತೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇ ಆದ್ರೆ ಅವರನ್ನು ನಮ್ಮ ಕುಟುಂಬದಿಂದಲೇ ಬಹಿಷ್ಕರಿಸುತ್ತೇನೆ... ಇದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ...

ಜನಾರ್ದನ ರೆಡ್ಡಿ ನಮ್ಮವನೇ ‘ಅಲ್ಲ’..!?

ಡಿಜಿಟಲ್ ಕನ್ನಡ ಟೀಮ್: ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜಕೀಯ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಜೈಲಿನಿಂದ ಬೇಲ್ ಮೇಲೆ ಹೊರಬಂದ ಬಳಿಕವೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಆಗದ ಸ್ಥಿತಿಗೆ ತಲುಪಿದ್ದು, ಮುಂದೇನು ಮಾಡಬೇಕು ಅನ್ನೋ ಗೊಂದಲದ...

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ, ನವ ಕರ್ನಾಟಕ ನಿರ್ಮಾಣದ ಭರವಸೆಯಲ್ಲಿ ಏನೇನಿದೆ?

ಡಿಜಿಟಲ್ ಕನ್ನಡ ಟೀಮ್: ಇದೇ ಮೊದಲ ಬಾರಿಗೆ ಕಾಂಗ್ರೆಸ್ ಬೆಂಗಳೂರು ಬಿಟ್ಟು ಬೇರೆ ಕಡೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮಂಗಳೂರಿನಲ್ಲಿ ಚುನಾವಣ ಪ್ರಚಾರ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷದ ಚುನಾವಣ ಪ್ರಣಾಳಿಕೆ...

ಯಾರ ಬಾಯಿಗೆ ಬೀಳುತ್ತೆ ದುಬಾರಿ ಬಾದಾಮಿ?

ಡಿಜಿಟಲ್ ಕನ್ನಡ ಟೀಮ್: ಮೈಸೂರು ಮೂಲದ ಸಿಎಂ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ಇದು ಕೊನೆಯ ಚುನಾವಣೆ ಎಂದಿದ್ದಾರೆ. ಸೋಲಿನ ಮೂಲಕ ಸಿದ್ದರಾಮಯ್ಯ ರಾಜಕಾರಣ ಮುಕ್ತಾಯ ಮಾಡಲು ಪ್ಲಾನ್ ಮಾಡಿದ ಜೆಡಿಎಸ್ ಹಾಲಿ...

ನಂಗೆ ವಯಸ್ಸಾಯ್ತು ಅದಕ್ಕೆ ಚುನಾವಣೆಯಿಂದ ಹಿಂದೆ ಸರಿದೆ

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಕ್ಷೇತ್ರದ ಟಿಕೆಟ್ ವಿಚಾರವಾಗಿ ತಮ್ಮ ಅಹಂನಿಂದ ಕಾಂಗ್ರೆಸ್ ನಾಯಕರನ್ನು ತಿರುಗಾಡಿಸಿರುವ ರೆಬಲ್ ಸ್ಟಾರ್ ಅಂಬರೀಶ್, ಈಗ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅರ್ಜಿ ಹಾಕದಿದ್ದರೂ ಪಕ್ಷ ಟಿಕೆಟ್...

ಬಿಎಸ್‌ವೈಗೆ ಹೈಕಮಾಂಡ್ ಮೂಗುದಾರ.. ಈಗಲೂ ಮುಂದೆಯೂ!

ಡಿಜಿಟಲ್ ಕನ್ನಡ ವಿಶೇಷ: ಬಿಎಸ್‌ವೈ ಯಡಿಯೂರಪ್ಪ ಅವರ ನಾಗಾಲೋಟಕ್ಕೆ ಬಿಜೆಪಿ ಹೈಕಮಾಂಡ್ ಲಗಾಮು ಹಾಕಿ ಕಟ್ಟಿ ಹಾಕುವ ಕೆಲಸ ಮಾಡಿದೆ. ಸ್ವತಃ ಯಡಿಯೂರಪ್ಪ ಮಗ ವಿಜಯೇಂದ್ರ ಕಳೆದ ಒಂದು ತಿಂಗಳಿಂದ ವರುಣಾದಲ್ಲಿ ಒಡಾಡುತ್ತಿದ್ದರೂ ಸುಮ್ಮನಿದ್ದ...

ಬಿಎಸ್‌ವೈಗೆ ಬಿಜೆಪಿಯಲ್ಲೇ ಮುಖಭಂಗ..!?

ಡಿಜಿಟಲ್ ಕನ್ನಡ ಟೀಮ್: ಸೋಮಣ್ಣ ಬಿಎಸ್‌ವೈಗೆ ಸವಾಲು ಹಾಕಿ ಟಿಕೆಟ್ ಪಡೆದಿದ್ರು ಅನ್ನೋ ಸ್ಟೋರಿಯನ್ನ ಡಿಜಿಟಲ್ ಕನ್ನಡದಲ್ಲೇ ಈ ಮೊದಲು ಓದಿದ್ರಿ. ಇದೀಗ ಮತ್ತೊಮ್ಮೆ ಮುಖಭಂಗ ಅನುಭವಿಸಿದ್ದಾರೆ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ. ಮೈಸೂರಿನ...

ಕಣ ಗೌರವದ ಲಂಗೋಟಿ ಬಿಚ್ಚಿರುವ ‘ಮ್ಯಾಚ್ ಫಿಕ್ಸಿಂಗ್’!

ಇಪ್ಪತ್ತು ದಿನ ಬಾಕಿ ಇರೋ ವಿಧಾನಸಭೆ ಚುನಾವಣೆಪೂರ್ವ ಚಟುವಟಿಕೆಗಳು ನಾನಾ ಬಣ್ಣಗಳಲ್ಲಿ ಮತದಾರನ ಕಣ್ಣುಗಳನ್ನು ಕುಕ್ಕುತ್ತಿವೆ. ಕುಕ್ಕುತ್ತಿರುವ ಪರಿ, ಪರಿವರ್ತನೆ ಕಾಣುತ್ತಿರುವ ರಭಸಕ್ಕೆ ಆ ಬಣ್ಣ ಕಣ್ಣಿನ ಗ್ರಹಿಕೆಗೆ ನಿಲುಕದೆ ವಂಚಿಸುತ್ತಿದೆ. ಗೋಸುಂಬೆಯಲ್ಲಾದರೂ ಪರಿವರ್ತಿತ...

ಅಂಬರೀಶ್ ರೆಬಲ್ ಗೆ ಕಾಂಗ್ರೆಸ್ ಪರದಾಟ, ಕಡೆಗೂ ಭರ್ತಿಯಾಯ್ತು ಕಾಂಗ್ರೆಸ್ ಪಟ್ಟಿ

ಡಿಜಿಟಲ್ ಕನ್ನಡ ಟೀಮ್: ಚಿತ್ರರಂಗದಲ್ಲಿ ತಮ್ಮ ನಟನೆ ಮೂಲಕ ರೆಬಲ್ ಸ್ಟಾರ್ ಎಂಬ ಬಿರುದು ಪಡೆದಿರೋ ಅಂಬರೀಶ್ ಸದ್ಯ ಕಾಂಗ್ರೆಸ್ ನಾಯಕರಿಗೆ ತಮ್ಮ ರೆಬಲ್ ತನವನ್ನು ಚೆನ್ನಾಗಿಯೇ ಪರಿಚಿಸಿದ್ದಾರೆ. ಅಂಬಿಯ ರೆಬಲ್ ಆಟಕ್ಕೆ ಸಿಎಂ...

ಕಡೆಗೂ ಮುಗಿತು ಮಂಡ್ಯ ಟಿಕೆಟ್ ಡ್ರಾಮಾ! ಅಮರಾವತಿ ಸ್ಪರ್ಧೆ ಖಚಿತ

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಕ್ಷೇತ್ರದ ಸ್ಪರ್ಧೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಹೈಡ್ರಾಮಾ ಮುಕ್ತಾಯಗೊಂಡಿದೆ. ಚುನಾವಣೆಯಲ್ಲ ಸ್ಪರ್ಧಿಸಲು ಸಿದ್ಧರಿಲ್ಲವೆಂದು ಅಂಬರೀಶ್ ತಿಳಿಸಿದ್ದು, ಅವರ ಬದಲಿಗೆ ಪರಮಾಪ್ತ ಅಮರಾವತಿ ಚಂದ್ರಶೇಖರ್...

ನಾಸ್ತಿಕ ನಾನಲ್ಲ.. ಕಷ್ಟ ಬಂದಾಗ ವೆಂಕಟರಮಣ! ಇದು ಸಿದ್ದು ಸೂತ್ರ

ಡಿಜಿಟಲ್ ಕನ್ನಡ ಟೀಮ್: ನಾನು ದೇವರ ಪೂಜೆ ಗೀಜೆ ಎಲ್ಲ ಮಾಡಲ್ಲ. ನನಗೆ ಅದ್ರ ಮೇಲೆಲ್ಲಾ ನಂಬಿಕೆ ಎಂದಿದ್ದ ಸಿದ್ದರಾಮಯ್ಯ, ಪೂಜೆ ಮಾಡುವವರನ್ನು ವಿರೋಧ ಕೂಡ ಮಾಡಲ್ಲ, ಆದ್ರೆ ಮೂಢ ನಂಬಿಕೆ ಮಾಡಬಾರದು ಎಂದು...

ಹೆಚ್‌.ಡಿ ರೇವಣ್ಣ ಸೋಲಿಸಲು ಹೆಚ್‌.ಡಿ ರೇವಣ್ಣ ಸಜ್ಜು!!

ಡಿಜಿಟಲ್ ಕನ್ನಡ ಟೀಮ್: ಹಾಸನ ಜಿಲ್ಲೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್.ಡಿ ರೇವಣ್ಣ ನಿರಂತರವಾಗಿ ಗೆಲ್ಲುತ್ತಾ ಬಂದಿದ್ದು, ಈ ಬಾರಿ ಸೋಲಿನ ರುಚಿ ತೋರಿಸಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಅದಕ್ಕಾಗಿಯೇ ಈ ಭಾಗದಲ್ಲಿ ಸ್ವಲ್ಪ...

ಬಿಜೆಪಿಯಲ್ಲಿ ಗೋಳಾಟದ ಬಂಡಾಯ

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿತರ ಬಂಡಾಯ ಜೋರಾಗಿಯೇ ಇದೆ. ಕಾಂಗ್ರೆಸ್ ನಲ್ಲಿ ಟಿಕೆಟ್ ವಂಚಿತರದು ಹೋರಾಟದ ಬಂಡಾಯವಾದರೆ, ಬಿಜೆಪಿ ಟಿಕೆಟ್ ವಂಚಿತರದ್ದು ಗೋಳಾಟದ ಬಂಡಾಯವಾಗಿದೆ. ಬಿಜೆಪಿ ನಾಯಕರು ಇನ್ನು ಎರಡು...

ಕೈ ಪಾಳಯದಲ್ಲಿ ಆಕ್ರೋಶದ ಬಂಡಾಯ

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭೆ ಚುನಾವಣೆಗೆ ಬೆರಳೆಣಿಕೆ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಬಿಜೆಪಪಿ ಹಾಗೂ ಜೆಡಿಎಸ್ ವಿರುದ್ಧ ಕಾರ್ಯತಂತ್ರ ರೂಪಿಸುವತ್ತ ಗಮನ ಹರಿಸಬೇಕಿದ್ದ ಕಾಂಗ್ರೆಸ್ ತನ್ನ ಪಕ್ಷದೊಳಗಿನ ಬಂಡಾಯದ ಬಿಸಿಯನ್ನು ತಣ್ಣಗೆ...

ತಂತ್ರ, ಕುತಂತ್ರಕ್ಕೆ ದೂಡಿದ ಅತಂತ್ರ ಸಮೀಕ್ಷೆ!

ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯ ರಾಜಕೀಯ ಚಿತ್ರಣ ಊಹೆಗೆ ನಿಲುಕುತ್ತಿಲ್ಲ, ಕುತೂಹಲ ತಣಿಸುತ್ತಿಲ್ಲ. ತಾವು ಹತ್ತು ಕೂತಿರುವುದೇ ಗೆಲುವಿನ ಕುದುರೆಯ ಮೇಲೆ, ಗೆಲುವೇನಿದ್ದರೂ ತಮ್ಮದೇ ಎಂದು ಮೂರೂ ಪ್ರಮುಖ...

ಚುನಾವಣೆಗೆ ಸಿದ್ಧವಾಯ್ತು ಸಿದ್ದು ನೇತೃತ್ವದ ಕಾಂಗ್ರೆಸ್ 218 ಸೈನಿಕರ ಪಡೆ

ಡಿಜಿಟಲ್ ಕನ್ನಡ ಟೀಮ್: ಅಂತೂ ಇಂತು ಪಪಕ್ಷದೊಳಗಿನ ನಾಯಕರ ಹಗ್ಗಜಗ್ಗಾಟದ ನಡುವೆಯೂ  ಕಾಂಗ್ರೆಸ್ ಕರ್ನಾಟಕ ವಿಧಾನಸಭೆ ಚುನಾವಣ ಸಮರಕ್ಕೆ 218 ಸೈನಿಕರನ್ನು ಕಣಕ್ಕಿಳಿಸಿದೆ. ಬೆಂಗಳೂರಿನ ಶಾಂತಿನಗರ, ಬೆಳಗಾವಿಯ ಕಿತ್ತೂರು ಸೇರಿದಂತೆ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಇನ್ನೂ...

ಕಾಂಗ್ರೆಸ್- ಬಿಜೆಪಿಗೆ ಗಜಪ್ರಸವದ ಅನುಭವ ನೀಡುತ್ತಿದೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಪ್ರಕ್ರಿಯೆ

ಡಿಜಿಟಲ್ ಕನ್ನಡ ಟೀಮ್: ರಾಜ್ಯ ನಾಯಕರ ಹಗ್ಗಜಜಗ್ಗಾಟದಿಂದ ಶನಿವಾರ ಕಾಂಗ್ರೆಸ್ ಅಬ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿಲ್ಲ. ನಿನ್ನೆ ನಡೆದ ಮಧುಸೂಧನ್ ಮಿಸ್ತ್ರಿ ನೇತೃತ್ವದ ಸಭೆ ಜಟಾಪಟಿಯಲ್ಲಿ ಅಂತ್ಯಗೊಂಡಿದ್ದು, ಇಂದು ದೆಹಲಿಯಲ್ಲಿ ಮಧ್ಯಾಹ್ನ 3 ಗಂಟೆಗೆ...

ನಾಯಕರ ಹೆಡೆಮುರಿಗೆ ಶುರುವಾಗಿದೆ ಇರುಳ ಕಾಳಗ!

ರಾಜಕೀಯ ವಿಷವರ್ತುಲದ ನಡುವೆ ಹೆಪ್ಪುುಗಟ್ಟಿದ ರೋಷಾಗ್ನಿಪರ್ವತ ಸ್ಫೋಟಿಸುವ ಕಾಲವಿದು. ಎಲ್ಲಿ ನೋಡಿದರೂ ಹಗೆ ರಾಜಕಾರಣದ ಮೊಟ್ಟೆಯೊಡೆದು ಹೊರಬರುತ್ತಿರುವ ಮರಿಗಳು ವೈರಿಗಳ ಸಂಹಾರಕ್ಕೆ ಸಿಕ್ಕಸಿಕ್ಕವರ ಜತೆ ಕೈಜೋಡಿಸುತ್ತಿವೆ. ಇದಕ್ಕೆ ಆ ಪಕ್ಷ, ಈ ಪಕ್ಷ...

ಮಂಡ್ಯದಲ್ಲಿ ಸ್ಪರ್ಧಿಸುತ್ತೀರೋ ಇಲ್ವೋ? ಎರಡು ದಿನದಲ್ಲಿ ನಿರ್ಧಾರ ತಿಳಿಸಿ: ಅಂಬಿಗೆ ವೇಣುಗೋಪಾಲ್ ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್: ನಟ ರೆಬಲ್ ಸ್ಟಾರ್ ಅಂಬರೀಶ್ ನಟನೆಯಲ್ಲಿ ಹೇಗೆ ರೆಬೆಲ್ ಆಗಿದ್ದಾರೊ ಅದೇ ರೀತಿ ರಾಜಕೀಯದಲ್ಲೂ ರೆಬೆಲ್ ಸಂಸ್ಕೃತಿಯನ್ನೇ ಪಾಲಿಸಿಕೊಂಡು ಬಂದಿದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೋ ಇಲ್ವೋ ಅನ್ನೋ...

ಭ್ರಮಾಲೋಕದ ರಾಜಕಾರಣ ಯಾರದ್ದು?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕೀಯದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಮೂರೂ ಪಕ್ಷಗಳು ಗೆಲುವು ನಮ್ಮದೇ ಎಂಬ ಭ್ರಮಾಲೋಕದಲ್ಲಿ ಆರ್ಭಟಿಸುತ್ತಿದ್ದು, ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕವಷ್ಟೇ ಭ್ರಮೆ ಯಾರದ್ದು‌ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ....

ಯಡಿಯೂರಪ್ಪ- ಕುಮಾರಸ್ವಾಮಿಯನ್ನು ಸೋಲಿಸೋಕೆ ಒಂದು ದಿನ ಸಾಕು: ಗುಡುಗಿದ ಸಿದ್ರಾಮಯ್ಯ

ಡಿಜಿಟಲ್ ಕನ್ನಡ ಟೀಮ್: ‘ನನಗೂ ಚುನಾವಣೆಯಲ್ಲಿ ಸೋಲಿಸೋದು ಗೊತ್ತಿದೆ. ಅವರಿಬ್ಬರಿಗೆ ಮಾತ್ರನಾ ಸೋಲಿಸೋದು ಗೊತ್ತಿರೋದು. ಅವರನ್ನ ಸೋಲಿಸೋದಕ್ಕೆ ವಾರಗಳು ಬೇಡ, ಕೇವಲ ಒಂದೇ ಒಂದು ಪ್ರಚಾರಕ್ಕೆ ಹೋದ್ರೆ ಸಾಕು..’ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ...

ಮೈಸೂರಿನಲ್ಲಿ ಒಕ್ಕಲಿಗರ ಮತ ಸೆಳೆಯಲು ಪ್ರಯತ್ನಿಸುತ್ತಿರೋ ಸಿದ್ರಾಮಯ್ಯಗೆ ಶಾಕ್ ಕೊಟ್ಟ ಜೆಡಿಎಸ್!

ಡಿಜಿಟಲ್ ಕನ್ನಡ ಟೀಮ್: ರಾಜ್ಯವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರತಿಷ್ಠೆಯ ಕಣವಾಗಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲೊದಕ್ಕೆ ಸಿಎಂ ಸಿದ್ದರಾಮಯ್ಯರಿಂದ ಭರ್ಜರಿ ಕಸರತ್ತು ಶುರುವಾಗಿದ್ದು, ಈ ಭಾಗದ ಒಕ್ಕಲಿಗರ ಭರ್ಜರಿ ಮತಬೇಟೆಗೆ ಮುಂದಾಗಿದ್ದು, ಒಕ್ಕಲಿಗ ಸಮುದಾಯದ...

ಮೂರೂ ಮನೆಯಲ್ಲಿ ಬಿರುಕು!

ಡಿಜಿಟಲ್ ಕನ್ನಡ ಟೀಮ್: ಒಂದು ಕಡೆ ಪಕ್ಷದ ನಾಯಕರು ಅನ್ಯ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಕರೆತಂದು ಅಪ್ಪಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಇದನ್ನು ವಿರೋಧಿಸಿ ಕಾರ್ಯಕರ್ತರು ಬೀದಿಗಿಳಿದು ಹೋರಾಟಗಳನ್ನು ನಡೆಸಲು ಆರಂಭಿಸಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಎಲ್ಲಾ...

ಚುನಾವಣಾ ಆಯೋಗಕ್ಕೆ ನನ್ನದೊಂದು ಮನವಿ

ಡಿಜಿಟಲ್ ಕನ್ನಡ ಟೀಮ್: ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ಘೋಷಣೆ ಆದ ಬಳಿಕ ನೀತಿ ಸಂಹಿತೆ ಜಾರಿ ಆಗುತ್ತದೆ. ಚುನಾವಣೆ ಘೋಷಣೆ ಆದ ಬಳಿಕ ರಾಜಕೀಯ ಪಕ್ಷದ ಮುಖಂಡರು ಜನರನ್ನು ತಮ್ಮತ್ತ ಸೆಳೆಯಲು ನಾನಾ...

ಕಾಂಗ್ರೆಸ್-ಜೆಡಿಎಸ್ ನಡುವೆ ಅಂಗಸಂಘ ಬಡಿವಾರ!

ಬೇಸಿಗೆಗೆ ಮೊದಲೇ ಠಳಾಯಿಸಿರುವ ಬಿಸಿಲ ಝಳಕ್ಕೆ ಜನರ ನೆತ್ತಿ ಉರಿಯೊಲೆ ಮೇಲಿನ ಕೆಂಪಂಚಾಗಿದೆ. ಮೇಲೆ ಉಜ್ಜಿದ ಪಾರಿವಾಳ ಮರದ ಬೀಜದಂತೆ ಕಾರುತ್ತಿರುವ ಕಾವಿಗೆ ಸೋತು ಬಸವಳಿದು ಹೋಗಿದ್ದಾರೆ. ಈಗಲೇ ಹಿಂಗೆ, ಇನ್ನೂ ಬೇಸಿಗೆ...

ಚುನಾವಣಾ ಆಯೋಗದ ವಿರುದ್ಧ ಎಚ್ಡಿಕೆ ಕಿಡಿ

ಡಿಜಿಟಲ್ ಕನ್ನಡ ಟೀಮ್: ಚುನಾವಣಾ ಆಯೋಗವು ಅಕ್ರಮವಾಗಿ ದುಡ್ಡು ಸಾಗಿಸುತ್ತಿರುವವರನ್ನು ಬಿಟ್ಸ್ಟು, ದುಡ್ಡು ಇಲ್ಲದವರ ಬಳಿ ಬಂದು ಶೋಧ ಕಾರ್ಯ ನಡೆಸುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗದ...

ಬಿಜೆಪಿ ದಕ್ಷಿಣ ಭಾರತಕ್ಕೆ ಪ್ರವೇಶಿಸಲು ಕರ್ನಾಟಕವೇ ಬಾಗಿಲು: ಅಮಿತ್ ಶಾ

ಡಿಜಿಟಲ್ ಕನ್ನಡ ಟೀಮ್: ಹಳೇ ಮೈಸೂರು ಭಾಗದಲ್ಲಿ ಎರಡು ದಿನಗಳ ಪ್ರವಾಸ ಮುಗಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಭರ್ಜರಿಯಾಗಿ ಚುನಾವಣಾ ಪ್ರಚಾರ ಮುಗಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ದದಕ್ಷಿಣ ಭಾತದಲ್ಲಿ ಲಗ್ಗೆ...

ಜೆಡಿಎಸ್ ಕೋಟೆಗೆ ಅಮಿತ್ ಶಾ ಎಂಟ್ರಿ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭಾ ಚುಣಾವಣೆ ಬಿಸಿ‌ ನಿಧಾನಕ್ಕೆ ಏರುತ್ತಿದ್ದು, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಜೊತೆ ಪ್ರಾದೇಶಿಕ ಪಕ್ಣ ಜೆಡಿಎಸ್ ಕೂಡ ನೇರ ಪೈಪೋಟಿ ನೀಡುತ್ತಿದೆ. ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ...

ಜನಾರ್ದನ ರೆಡ್ಡಿ ತೆರೆ ಹಿಂದೆ ಕೆಲಸ ಮಾಡ್ತಿರೋದ್ಯಾಕೆ?

ಡಿಜಿಟಲ್ ಕನ್ನಡ ಟೀಮ್: ಬಳ್ಳಾರಿಯ ಗಣಿದಣಿ ಅಂತಾನೇ ರಾಜ್ಯದಲ್ಲಿ ಅಬ್ಬರ ಸೃಷ್ಟಿಸಿದ್ದ ಜನಾರ್ದನ ರೆಡ್ಡಿ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ರು. 4 ವರ್ಷ ಜೈಲು ಜೀವನ ಕಳೆದ ಜನಾರ್ದನ ರೆಡ್ಡಿ ಇತ್ತೀಚಿಗೆ ಜೈಲಿನಿಂದ...

ದೆಹಲಿಗೆ ಹೊರಟ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭೆಗೆ ಜೆಡಿಎಸ್ ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಬಿಜೆಪಿ ಹಾಗು ಕಾಂಗ್ರೆಸ್ ಕೂಡ ಮೊದಲ ಪಟ್ಟಿ ಬಿಡುಗಡೆ ಮಾಡಲು ಕಸರತ್ತು ನಡೆಸಿವೆ. ಕಾಂಗ್ರೆಸ್ ಪಕ್ಷದ ಟಿಕೆಟ್ ವಿಚಾರವಾಗಿ...

ರಾಜ್ಯ ಚುನಾವಣೆಯಲ್ಲಿ ರಾಹುಲ್ ದ್ರಾವಿಡ್- ಯೋಗರಾಜ ಭಟ್ಟರ ಪ್ರಚಾರ!

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಪರವಾಗಿ ಗೋಡೆ ಖ್ಯಾತಿ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ವಿಕಟ ಕವಿ ಎಂದೇ...