Monday, October 18, 2021
Home Tags KarnatakaElection

Tag: KarnatakaElection

ಮೇ 12ಕ್ಕೆ ರಾಜ್ಯ ವಿಧಾನಸಭೆ ಚುನಾವಣೆ, 15ಕ್ಕೆ ಫಲಿತಾಂಶ

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಈ ಬಾರಿ ಒಂದೇ ಹಂತದ ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ರಾಜ್ಯ ಚುನಾವಣಾ ಆಯೋಗ ಮುಖ್ಯ ಅಧಿಕಾರಿ ಓಂ ಪ್ರಕಾಶ್...

ಬಿಎಸ್ ವೈ ಸಿಎಂ ಆಗೋದು ತಪ್ಪಿಸಲು ಕಾಂಗ್ರೆಸ್ ಲಿಂಗಾಯತ ಪ್ರತ್ಯೇಕ ಧರ್ಮದ ಅಸ್ತ್ರ ಪ್ರಯೋಗ:...

ಡಿಜಿಟಲ್ ಕನ್ನಡ ಟೀಮ್: 'ಬಿ.ಎಸ್. ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಬಾರದು ಎಂಬ ಕಾರಣಕ್ಕೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವನ್ನು ಅಸ್ತ್ರವನ್ನಾಗಿ ಪ್ರಯೋಗಿಸುತ್ತಿದೆ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್...

ಸಿ-ಫೋರ್ ಶಕುನದ ಪ್ರಕಾರ ಕೈಗೆ ಅಧಿಕಾರ

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಸಮರ ಕಾವೇರುತ್ತಿರುವ ಹೊತ್ತಲ್ಲಿ ಸಮೀಕ್ಷೆಗಳ ಅಬ್ಬರಕ್ಕೆಕೂಡ ಜೋರಾಗಿರುತ್ತದೆ. ಈಗ ಸಿ-ಫೋರ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಭವಿಷ್ಯ...

ಕಾಂಗ್ರೆಸ್ಸಿನ ಅನಿವಾರ್ಯ ಸತ್ವ, ಸವಾಲು ಈ ಸಿದ್ದರಾಮಯ್ಯ!

ಒಡೆದಾಳುವ ರಾಜನೀತಿಯಲ್ಲಿ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವೂ ಇದೆ. ಒಂದು ಪಕ್ಷ, ಒಂದು ಪಕ್ಷದ ಮತಬ್ಯಾಂಕ್ ಅನ್ನು ಒಡೆಯುವಾಗ ಆ ತಂತ್ರಮಗ್ನನಿಗೆ ಲಾಭವಲ್ಲದೇ ಬೇರೇನೂ ಗೋಚರಿಸಿರುವುದಿಲ್ಲ. ಅಂದುಕೊಂಡದ್ದು ನಿಜವಾದರೆ ಆತನನ್ನು ಹಿಡಿಯಲು ಯಾರಿಂದಲೂ...

ಮೋದಿ ಕೊಟ್ಟ ಆಶ್ವಾಸನೆ ಈಡೇರಿಸಲ್ಲ, ಪ್ರಧಾನಿ ವಿರುದ್ಧ ರಾಹುಲ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ‘ಬಿಜೆಪಿ  ಸಮಾಜವನ್ನು ಒಡೆಯುತ್ತದೆ, ಆದ್ರೆ ಕಾಂಗ್ರೆಸ್ ಕಾಂಗ್ರೆಸ್ ಬಸವಣ್ಣನ ವಿಚಾರಧಾರೆಯಂತೆ ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಕೊಟ್ಟ ಭರವಸೆಯಲ್ಲಿ ಒಂದನ್ನೂ ಈಡೇರಿಸಲ್ಲ, ಆದ್ರೆ ನಾವು ಕೊಟ್ಟ ಎಲ್ಲಾ ಆಶ್ವಾಸನೆಗಳನ್ನು...

ಚಾಮುಂಡೇಶ್ವರಿ ದರ್ಶನ ಪಡೆದ ರಾಹುಲ್, ಕರ್ನಾಟಕದಲ್ಲೂ ಭರ್ಜರಿಯಾಗಿ ಸಾಗಿದೆ ಟೆಂಪಲ್ ರನ್!

ಡಿಜಿಟಲ್ ಕನ್ನಡ ಟೀಮ್: ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನ ಭೇಟಿ ಭರ್ಜರಿಯಾಗಿಯೇ ಸಾಗುತ್ತಿದೆ. ಹಂತ ಹಂತವಾಗಿ ರಾಜ್ಯ ಪ್ರವಾಸ ಮಾಡುತ್ತಿರುವ ರಾಹುಲ್ ಸಮಾವೇಶಗಳಲ್ಲಿ ಭಾಗವಹಿಸಿ ಭಾಷಣ ಮಾಡುವುದರ ಜತೆಗೆ...

ನಾಟಕ ಮಾಡಿದ್ರೆ ಮತ ಹಾಕುತ್ತಾರಾ ನಾಗಮಂಗಲ ಜನ?

ಡಿಜಿಟಲ್ ಕನ್ನಡ  ಟೀಮ್: ಮಂಡ್ಯ ಜಿಲ್ಲೆ ಚುನಾವಣಾ ಅಖಾಡದಲ್ಲಿ ರಾಜ್ಯದಲ್ಲೇ ಖ್ಯಾತಿ ಪಡೆದಿದೆ. ಜಿಲ್ಲೆಯಿಂದ ಹಲವಾರು ನಾಯಕರು ರಾಜಕೀಯಕ್ಕೆ ರಂಗಕ್ಕೆ ಬಂದಿದ್ದು, ವಿವಿಧ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಹಾಲಿ ಅಧಿಕಾರದಲ್ಲಿರುವ ಜನಪ್ರತಿನಿಗಳ...

ಮಾ.21ರಿಂದ ಬಿಜೆಪಿಯಿಂದ ಮುಷ್ಠಿ ಧಾನ್ಯ ಸಂಗ್ರಹ ಅಭಿಯಾನ

ಡಿಜಿಟಲ್ ಕನ್ನಡ ಟೀಮ್: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೈತರ ಮನ ಓಲೈಸಲು ಬಿಜೆಪಿ ಎಲ್ಲ ತಂತ್ರ ರೂಪಿಸುತ್ತಿದ್ದು, ಅದರಲ್ಲಿ ‘ಮುಷ್ಠಿ ಧಾನ್ಯ ಸಂಗ್ರಹ ಅಭಿಯಾನ’ ಕೂಡ ಒಂದಾಗಿದೆ. ಮಾ.21ರಿಂದ 15 ದಿನಗಳವರೆಗೆ ರಾಜ್ಯದ ಎಲ್ಲ...

ತಲೆಯ ಮೇಲೆ ‘ಧರ್ಮದ ಬಂಡೆ’ ಎಳೆದುಕೊಂಡ ಸಿದ್ದರಾಮಯ್ಯ ಸರ್ಕಾರ

ಬಸವರಾಜ ಹಿರೇಮಠ ಜಾತ್ಯತೀತರು ಎಂದು ಹೇಳಿಕೊಳ್ಳುವವರೆಲ್ಲ ಅತಿದೊಡ್ಡ ಜಾತಿವಾದಿಗಳಾಗಿರುತ್ತಾರೆ ಎನ್ನುವ ಮಾತೊಂದಿದೆ. ವೀರಶೈವರು ಮತ್ತು ಲಿಂಗಾಯತರು ಎಂದು ವಿಂಗಡಿಸುವ ಮುಖೇನ ಸಿದ್ದರಾಮಯ್ಯ ಆ ಮಾತಿಗೆ  ಪುನರ್‌ವ್ಯಾಖ್ಯಾನ ನೀಡಿದ್ದಾರೆ. ಇಂಥದ್ದೊಂದು ಪ್ರಯತ್ನಕ್ಕೆ ಲಿಂಗಾಯತ ಸಮುದಾಯದ ಪ್ರಶ್ನಾತೀತ...

ಬೆಂಗ್ಳೂರಿಂದ ದಿಲ್ಲಿವರೆಗೂ ಕಾಂಗ್ರೆಸ್ ಟಿಕೆಟ್ ಕಸರತ್ತು

ಡಿಜಿಟಲ್ ಕನ್ನಡ ಟೀಮ್: ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟಕ್ಕಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಇನ್ನಿಲ್ಲದ ಕಸರತ್ತು ಆರಂಭವಾಗಿದೆ. ಕೆಪಿಸಿಸಿ ನಡೆಸಿರುವ ಸಮೀಕ್ಷೆ ವರದಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೀಡಿ, ಟಿಕೆಟ್...

ಬಿಡುಗಡೆಯಾಯ್ತು ಬಿಜೆಪಿ 100 ಸಂಭಾವ್ಯರ ಪಟ್ಟಿ, ಯಾರಿದ್ದಾರೆ- ಯಾರಿಲ್ಲ?

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸಾಗುತ್ತಿವೆ. ಎಲ್ಲ ಪಕ್ಷಗಳು ಬಿರುಸಿನಿಂದ ಹೇಗೆ ಚುನಾವಣಾ ತಾಲೀಮು ಆರಂಭಿಸಿವೆಯೋ ಅದೇ ರೀತಿ ಎಲ್ಲ ಪಕ್ಷಗಳಲ್ಲಿ ಆಂತರಿಕವಾಗಿ ಟಿಕೆಟ್ ಆಕಾಂಕ್ಷಿಗಳ ತಾಲೀಮು ಜೋರಾಗಿಯೇ ಸಾಗುತ್ತಿದೆ....

ರಾಜ್ಯದಲ್ಲಿ ಒಕ್ಕಲಿಗ- ಲಿಂಗಾಯತರಿಗಿಂತ ದಲಿತರು ಮುಸಲ್ಮಾನರೇ ಹೆಚ್ಚು? ಜಾತಿಗಣತಿಯಲ್ಲಿನ ರಹಸ್ಯವೇನು?

ಡಿಜಿಟಲ್ ಕನ್ನಡ ಟೀಮ್: ತೀವ್ರ ವಿರೋಧದ ನಡುವೆಯೂ ಸಿದ್ದರಾಮಯ್ಯ ಸರ್ಕಾರ ಜಾತಿಗಣತಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಆ ಜಾತಿಗಣತಿಯ ಫಲಿತಾಂಶವನ್ನು ಬಹಿರಂಗಗೊಳಿಸಲು ರಾಜ್ಯ ಸರ್ಕಾರರ ಹಿಂದೇಟು ಹಾಕುತ್ತಿದ್ದು, ಇದು ರಾಜ್ಯದ ರಹಸ್ಯ ವಿಚಾರ...

ಕಾಂಗ್ರೆಸ್- ಬಿಜೆಪಿ ನಡುವಣ ಪ್ರಶ್ನೋತ್ತರ ಸಮರದಲ್ಲಿ ಗೆದ್ದಿದ್ಯಾರು?

ಡಿಜಿಟಲ್ ಕನ್ನಡ ವಿಶೇಷ: ವಿಧಾನಸಭಾ ಚುನಾವಣೆಗೆ ಸಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ವಾಗ್ದಾಳಿ ನಿಯಂತ್ರಣ ಕಳೆದುಕೊಳ್ಳುವ ಮಟ್ಟಕ್ಕೆ ತಲುಪುತ್ತಿವೆ. ಎರಡು ಪಕ್ಷಗಳ ನಾಯಕರು ಟ್ವೀಟ್​ನಲ್ಲಿ ಲೆಕ್ಕಾಚಾರಗಳ ಸಮರ ಆರಂಭಿಸಿವೆ. ಕಾಂಗ್ರೆಸ್​​ ಕೇಳಿದ್ದ 10...

ಪುಟ್ಟಣ್ಣಯ್ಯ ನಿಧನ ಪುಟ್ಟರಾಜುಗೆ ಸಂಕಷ್ಟ!

ಡಿಜಿಟಲ್ ಕನ್ನಡ ಟೀಮ್: ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ಇತ್ತೀಚಿಗೆ ನಿಧನರಾಗಿದ್ದು, ರೈತರಿಗೆ ತುಂಬಲಾರದ ನಷ್ಟ ಅನ್ನೋದು ಕಟು ಸತ್ಯ. ಪುಟ್ಟಣ್ಣಯ್ಯ ಸಾವು ರೈತ ಸಮುದಾಯವನ್ನು ಎಷ್ಟು ಕಂಗೆಡಿಸಿದೆಯೋ ಅದರ ದುಪ್ಪಟ್ಟು ಮಂಡ್ಯ ಸಂಸದ ಪುಟ್ಟರಾಜು...

ಯೋಗಿ ಆದಿತ್ಯನಾಥರ ದಾರಿಯಲ್ಲಿ ಶೀರೂರು ಸ್ವಾಮೀಜಿ

ಡಿಜಿಟಲ್ ಕನ್ನಡ ಟೀಮ್: ಸಂತರು ಸ್ವಾಮೀಜಿಗಳು ರಾಜಕೀಯ ಮಾಡಬಹುದು ರಾಜ್ಯವನ್ನಾಳಬಹುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತೋರಿಸಿಕೊಟ್ಟಿದ್ದು, ಈಗ ಅವರ ಹಾದಿಯಲ್ಲೇ ನಡೆಯಲು ಕರ್ನಾಟಕದ ಶೀರೂರು ಮಠದ ಲಕ್ಷ್ಮೀವರತೀರ್ಥ ಶ್ರೀಗಳು...

ಕೇಂದ್ರ ಸರ್ಕಾರ ಒಪ್ಪಿಗೆ ಸಿಗೋದು ಡೌಟಾದರೂ ರಾಜ್ಯಕ್ಕೆ ತಿರಂಗಾ ಭಾಗ್ಯ ನೀಡಿದ ಸಿದ್ರಾಮಯ್ಯ!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಕನ್ನಡ ಧ್ವಜ ವಿಷಯವಾಗಿ ಕೇಂದ್ರದ ವಿರುದ್ಧ ಮತ್ತೊಂದು ಸುತ್ತಿನ ಸಮರಕ್ಕೆ ರಾಜ್ಯ ಸರ್ಕಾರ ಸಿದ್ಧವಾಗಿದೆ. ರಾಜ್ಯ ಸರ್ಕಾರ ರಚಿಸಿದ್ದ ಸಮಿತಿ ಶಿಫಾರಸಿನ ಅನ್ವಯ ರೂಪುಗೊಂಡ ಹೊಸ...

ಮಕ್ಕಳಿಗೆ ಟಿಕೆಟ್ ಕೊಡಿಸಲು ತಮ್ಮ ಕ್ಷೇತ್ರ ಬಿಟ್ಟುಕೊಟ್ಟ ಕೈ ನಾಯಕರು!

ಡಿಜಿಟಲ್ ಕನ್ನಡ ಟೀಮ್: ಕುಟುಂಬ ರಾಜಕಾರಣದ ಹಣೆಪಟ್ಟಿ ಕಳಚಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ಹಾಗೂ ಅಅನಿತಾ ಕುಮಾರಸ್ವಾಮಿ ಅವರ ಆಸೆಗೆ ತಣ್ಣೀರೆರೆಚುತ್ತಿದ್ದರೆ, ಇತ್ತ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ನಾಯಕರುಗಳು ಮುಂಬರುವ...

ಮೋದಿ ಅಲೆ, ಸಿದ್ದು ನೆಲೆಗೆ ಕರ್ನಾಟಕ ‘ಪಣರಂಗ’!

ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಂಬ ಬೇಧವಿಲ್ಲದೆ ದೇಶದ ಹತ್ತೊಂಬತ್ತು ರಾಜ್ಯಗಳನ್ನು ಗೆದ್ದು ಬೀಗಿದ್ದ ಬಿಜೆಪಿ ಇದೀಗ ಈಶಾನ್ಯ ರಾಜ್ಯಗಳಿಗೂ ದಾಂಗುಡಿ ಇಟ್ಟಿದೆ. ತ್ರಿಪುರದಲ್ಲಿ ಇಪ್ಪತ್ತೈದು ವರ್ಷಗಳಿಂದ ಬೇರು ಬಿಟ್ಟಿದ್ದ ಭಾರತೀಯ ಕಮ್ಯೂನಿಸ್‌ಟ್‌...

ಲಿಂಗಾಯತ ಪ್ರತ್ಯೇಕ ಧರ್ಮವೆಂಬ ಕಾಂಗ್ರೆಸ್ ಬ್ರಹ್ಮಾಸ್ತ್ರಕ್ಕೆ ತತ್ತರಿಸುತ್ತಾ ಬಿಜೆಪಿ?

ಡಿಜಿಟಲ್ ಕನ್ನಡ ವಿಶೇಷ: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ರಾಜ್ಯದಲ್ಲಿ ದೊಡ್ಡ ಹೋರಾಟವನ್ನು ನಾವೆಲ್ಲರೂ ನೋಡಿದ್ದೇವೆ. ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ನೀರೆರೆದು ಪೋಷಣೆ ಮಾಡಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಈಗ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ...

ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ ಏನು?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ತಂತ್ರಗಾರಿಕೆ ಮಾಡುತ್ತಿದ್ರೆ ಬಿಜೆಪಿ ಕಾಂಗ್ರೆಸ್ ತಂತ್ರಗಾರಿಕೆ ವಿಫಲ ಮಾಡಲು ರಣತಂತ್ರ ರೂಪಿಸುತ್ತಿದೆ. ಇಂದಿನಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡ್ತಿದ್ದಾರೆ. ಇಂದು...

ಕಾಂಗ್ರೆಸ್ ಗೆಲುವಿನ ಬಗ್ಗೆ ಮೋದಿ ಕಿವಿಯಲ್ಲಿ ಸಿದ್ದು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಕಳೆದ ವಾರ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ರು. ಈ ವೇಳೆ ನಗುಮೊಗದ ಸ್ವಾಗತ ಕೋರಿದ್ದ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿಗೆ ತಾನು ಏನು ಹೇಳಿದ್ದೇನೆ ಅನ್ನೋದನ್ನು ಇಂದು ವಿಧಾನಸಭೆಯಲ್ಲಿ...

ನಟ ಶಿವಣ್ಣ ಕಾಲಿಗೆ ಬಿದ್ದ ಸಂಸದ ಶ್ರೀರಾಮುಲು!

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರಿನ ಯುಬಿ ಸಿಟಿಯಲ್ಲಿ ಹಲ್ಲೆಗೆ ಒಳಗಾದ ವಿದ್ವತ್ ನನ್ನು ನೋಡಲು ಸ್ಯಾಂಡಲ್ ವುಡ್ ಸೆಂಚ್ಯೂರಿ ಸ್ಟಾರ್ ಶಿವರಾಜ್ ಕುಮಾರ್ ಆಗಮಿಸಿದ್ರು. ಮಗಳ ಜೊತೆ ಮಲ್ಯ ಆಸ್ಪತ್ರೆ ಬಂದಿದ್ದ ಶಿವಣ್ಣ ಅವರಿಗೆ...

ಕೇಂದ್ರ ಅನುದಾನದ ಬಗ್ಗೆ ಸಿದ್ರಾಮಯ್ಯಗೆ ಲೆಕ್ಕ ಕೊಟ್ಟ ಅಮಿತ್ ಶಾ!

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ನೀಡಿದ್ದ ಅನುದಾನವನ್ನು ರಾಜ್ಯ ಸರ್ಕಾರ ಬಳಸಿಕೊಂಡಿಲ್ಲ ಎಂದು ಬಿಜೆಪಿ ಪ್ರತಿ ಬಾರಿ ಟೀಕೆ ಮಾಡಿದಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯನವದಿಂದ ಬರುತ್ತಿದ್ದ ಒಂದೇ ಉತ್ತರ ನೀವು ಕೊಟ್ಟಿರುವ ಅನುದಾನದ ಲೆಕ್ಕ ಎಲ್ಲಿ?...

ಕಾಂಗ್ರೆಸ್ ವಿರುದ್ಧ ಮತ್ತೆ ಕಮಿಷನ್ ಅಸ್ತ್ರ ಪ್ರಯೋಗಿಸಿದ ಮೋದಿ!

ಡಿಜಿಟಲ್ ಕನ್ನಡ ಟೀಮ್: ‘ನಿಮಗೆ ಕಮಿಷನ್ ಸರ್ಕಾರ ಬೇಕೋ? ಅಥವಾ ಮಿಷನ್ ಸರ್ಕಾರ ಬೇಕೋ?’ ಇದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ‘ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ- ಈ ಬಾರಿ ಬಿಜೆಪಿ’...

ಕಾಂಗ್ರೆಸ್ ಬುಡ ಕಾಯ್ದ ಸಿದ್ದರಾಮಯ್ಯಗೆ ರಾಹುಲ್ ಫಿದಾ!

‘ಐ ಲವ್ ಯು ಸಿದ್ದರಾಮಯ್ಯ, ನಿಜವಾಗಿಯೂ ನೀವೊಬ್ಬ ಅದ್ಭುತ ನಾಯಕ. ನಿಮ್ಮ ತಾಕತ್ತು ಮೆಚ್ಚಿದ್ದೇನೆ. ಕರ್ನಾಟಕದಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದೀರಿ, ಮುನ್ನಡೆಸುತ್ತಿದ್ದೀರಿ, ಮುಂದೆಯೂ ಮುನ್ನಡೆಸಲಿದ್ದೀರಿ. ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ಇಲ್ಲಿರೋ ನಾಯಕರ ಸಮ್ಮುಖದಲ್ಲೇ...

ಜೆಡಿಎಸ್ – ಬಿಎಸ್ಪಿ ಮೈತ್ರಿಯ ಬಲಕ್ಕೆ ಸಾಕ್ಷಿಯಾದ ವಿಕಾಸ ಪರ್ವ

ಡಿಜಿಟಲ್ ಕನ್ನಡ ಟೀಮ್: ಮುಂಬರುವ ಕರ್ನಾಟಕ ರಾಜ್ಯ ಚುನಾವಣೆಗೆ ಜೆಡಿಎಸ್ ಹಿರಿಯ ನಾಯಕ- ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ ಒಂದೊಂದೆ ತಂತ್ರಗಾರಿಕೆ ಪ್ರಯೋಗಿಸಲು ಆರಂಭಿಸಿದ್ದಾರೆ. ಅದರ ಮೊದಲ ಪ್ರಯೋಗವೇ ಮಾಯಾವತಿ ನೇತೃತ್ವದ...

ಚುನಾವಣಾ ಸಮರಕ್ಕೆ ಜೆಡಿಎಸ್ ಮೊದಲ ಪಡೆ ಅಂತಿಮ

ಡಿಜಿಟಲ್ ಕನ್ನಡ ಟೀಮ್: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಮೊದಲ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿಗೆ ತೊಡೆ ತಟ್ಟಿದೆ. ಯಲಹಂಕದಲ್ಲಿ ಶನಿವಾರ ನಡೆದ ವಿಕಾಸ ಪರ್ವ ಸಮಾವೇಶದಲ್ಲಿ...

ಕಾಂಗ್ರೆಸ್, ಬಿಜೆಪಿಗಿಂತ ಜೆಡಿಎಸ್ ಭಿನ್ನ ಹೇಗೆ?

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ಅಧಿಕಾರ ರಚನೆ ಮಾಡುವ ಅಭಿಲಾಷೆ ಹೊಂದಿರುವ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಗೆ ಮಾದರಿಯಾಗುವಂತೆ ನಡೆದುಕೊಂಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನಡೆಯಲಿರುವ ಜೆ.ಡಿ.ಎಸ್...

ಕಾಂಗ್ರೆಸ್ ಗೆ ಆತಂಕ ತಂದಿರುವ ಡಿಕೆಶಿ ಕೋರ್ಟ್ ಮ್ಯಾಟರ್!

ಡಿಜಿಟಲ್ ಕನ್ನಡ ಟೀಮ್: ಇಂದನ ಸಚಿವ ಡಿಕೆ ಶಿವಕುಮಾರ್ ಸಿದ್ದಾರಮಯ್ಯ ಸಂಪುಟದ ಪವರ್ ಫುಲ್ ಮಿನಿಸ್ಟರ್. ತಂತ್ರಗಾರಿಗೆ ಹಾಗೂ ಅಖಾಡ ರಾಜಕೀಯದಲ್ಲಿ ನಿಪುಣರಾಗಿರುವ ಡಿಕೆ ಶಿವಕುಮಾರ್ ಹೈಕಮಾಂಡ್ ಗೂ ಕೂಡ ಹಾಟ್ ಫೇವರಿಟ್ ಲೀಡರ್....

ಚುನಾವಣೆ ಸಂದರ್ಭದಲ್ಲಿ ಸದ್ದು ಮಾಡಲಿದ್ದಾರೆ ರಾಹುಲ್ ದ್ರಾವಿಡ್!

ಡಿಜಿಟಲ್ ಕನ್ನಡ ಟೀಮ್: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಮಾಜಿ ಕ್ರಿಕೆಟಿಗ ಹಾಗೂ ಕಿರಿಯರ ವಿಶ್ವಕಪ್ ಗೆದ್ದ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಸದ್ದು ಮಾಡಲಿದ್ದಾರೆ. ಈ ಬಾರಿ ಪ್ರಚಾರದ ವೇಳೆ...

ಇದೇ ತಿಂಗಳು ರಾಜ್ಯದಲ್ಲಿ ಎರಡನೇ ಇನಿಂಗ್ಸ್ ಗೆ ರಾಹುಲ್ ಸಜ್ಜು!

ಡಿಜಿಟಲ್ ಕನ್ನಡ ಟೀಮ್: ಮೂರು ದಿನಗಳ ಕಾಲ ಹೈದರಾಬಾದ್ ಕಾರ್ನಾಟಕ ಭಾಗದಲ್ಲಿ ದೇವಸ್ಥಾನ, ದರ್ಗಾ, ಜನಾರ್ಶಿವಾದ ಸಮಾವೇಶ ಹೀಗೆ ಭರ್ಜರಿ ಪ್ರವಾಸ ಮಾಡಿ ದೆಹಲಿಗೆ ತೆರಳಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೇ ತಿಂಗಳಾಂತ್ಯದಲ್ಲಿ...

‘ನಾಲಿಗೆ ಹರಿಬಿಡಬೇಡಿ!’ ರಾಜ್ಯ ಬಿಜೆಪಿ ನಾಯಕರಿಗೆ ಬಿಎಸ್ ವೈ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಬಿಜೆಪಿ ನಾ.ಕರು ವಿವಾದಾತ್ಮಕ  ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರೋ ಚುನಾವಣಾ ಪ್ರಚಾರದ ವೇಳೆ ತಂಡಕ್ಕೆ ಮುಜುಗರಕ್ಕೀಡು ಮಾಡಿದೆ. ಇಂತಹ ಪರಿಸ್ಥಿತಿಯನ್ನು ತಡೆಯಲು ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ತಮ್ಮ...

ಜನಮನ ಗೆಲ್ಲೋ ಗುಟ್ಟು ಕಲಿತ ರಾಹುಲ್!

ಡಿಜಿಟಲ್ ಕನ್ನಡ ವಿಶೇಷ: ಪ್ರಧಾನಿ ನರೇಂದ್ರ ಮೋದಿಗೆ ದೇಶದ ಜನರ ನಾಡಿ ಮಿಡಿತ ಅರ್ಥವಾಗಿದೆ. ದೇಶಾಭಿಮಾನದ ಹೆರಸಲ್ಲಿ ಭಾಷಣ ಮಾಡಿ ಜನರನ್ನ ಸೆಳೆಯುವುದು ಅವರ ತಂತ್ರ. ಇದೀಗ ಜನರನ್ನ ಸೆಳೆಯುವ ಗುಟ್ಟು ಕಾಂಗ್ರೆಸ್ ರಾಷ್ಟ್ರೀಯ...

ಜೆಡಿಎಸ್‌-ಬಿಎಸ್ಪಿ ಮೈತ್ರಿ ಹಿಂದಿನ ಗೌಡರ ಲೆಕ್ಕಾಚಾರ ಏನು?

ಸರ್ವಧರ್ಮ ಸಮನ್ವಯತೆ ಅನ್ನೋದು ಅದ್ಯಾವಾಗ ಪಾಲನೆ ಆಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಈ ಚುನಾವಣೆ ಸಂದರ್ಭದಲ್ಲಿ ಮಾತ್ರ ಈ ರಾಜಕೀಯ ನಾಯಕರಿಗೆ ಎಲ್ಲ ಧರ್ಮ, ಜಾತಿ ಬಗ್ಗೆ ಇನ್ನಿಲ್ಲದ ಪ್ರೀತಿ, ಗೌರವ, ಮಮಕಾರ,...

ಸ್ಲಮ್ ರಾಜಕೀಯ ವರ್ಕ್ ಔಟ್ ಆಗುತ್ತಾ?

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಶಾಸಕರು, ನಾಯಕರು ನಿನ್ನೆ ರಾತ್ರಿ ಸ್ಲಮ್ ಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಸ್ಲಮ್ ನಲ್ಲಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಹಾಗೂ ಸ್ಲಮ್...

ಜೆಡಿಎಸ್ ರಣತಂತ್ರಕ್ಕೆ ಕಾಂಗ್ರೆಸ್, ಬಿಜೆಪಿಗೆ ಸಂಕಷ್ಟ!

ಡಿಜಿಟಲ್ ಕನ್ನಡ ಟೀಮ್: ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲೇ ಬೇಕು ಎಂದು ಜೆಡಿಎಸ್ ಹರಸಾಹಸ ಪಡ್ತಿದೆ. ಅದರ ಭಾಗವಾಗಿ ಜೆಡಿಎಸ್ ದಲಿತರ ಮತ ಬುಟ್ಟಿಗೆ ಕೈ ಹಾಕಿದ್ದು, ಬಿಎಸ್ ಪಿ ಜೊತೆ ಅಧಿಕೃತವಾಗಿ...

ರಾಹುಲ್ ಅಬ್ಬರಕ್ಕೆ ವೇದಿಕೆ ಸಜ್ಜು

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ಗುಜರಾತ್ ಚುನಾವಣೆಯಲ್ಲಿ ಮೋದಿ ವಿರುದ್ಧ ಅಬ್ಬರಿಸಿ ನಿರೀಕ್ಷಿತ ಫಲಿತಾಂಶ ಪಡೆಯದಿದ್ರೂ ಬಿಜೆಪಿ...

ಬಿಜೆಪಿ-ಓವೈಸಿ ಒಪ್ಪಂದಕ್ಕಿಂತ ಚೆಂದ ಕಾಂಗ್ರೆಸ್ ಹಿಂದುತ್ವ!

ಔದುಂಬರಾಣಿ ಪುಷ್ಪಾಣಿ ಶ್ವೇತವರ್ಣಂ ಚ ವಾಯಸಂ ಮತ್ಸ್ಯಪಾದಂ ಜಲೇ ಪಶ್ಚೇತ್ ನ ನಾರೀ ಹೃದಯಂ ಸ್ಥಿತಃ! ಈ ಮೇಲ್ಕಂಡ ಸಂಸ್ಕೃತ ಶ್ಲೋಕದ ಅರ್ಥ- ‘ಅತ್ತಿ ಮರದಲ್ಲಿ ಹೂವನ್ನು ಕಾಣಬಹುದು, ಬಿಳಿ ಕಾಗೆಯನ್ನೂ ನೋಡಬಹುದು, ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನೂ ಪತ್ತೆ ಮಾಡಬಹುದು, ಆದರೆ ನಾರಿ...

ಬಿಜೆಪಿ, ಕಾಂಗ್ರೆಸ್ ಕಾಲ್ಚೆಂಡಾದ ಗಣಿ ಅಕ್ರಮ!

ಅಪರಾಧ ಮಾಡಿದವರಿಗೆಲ್ಲ ಶಿಕ್ಷೆ ಆಗುವುದಿಲ್ಲ. ಹಾಗೆಂದು ಅವರು ನಿರಪರಾಧಿಗಳು ಎಂದು ಅರ್ಥವಲ್ಲ. ಅಪರಾಧ ಮಾಡಿಯೂ ಸಾಕ್ಷ್ಯಾಧಾರದ ಕೊರತೆ, ರಾಜೀ ಸಂಧಾನದಿಂದ ಅನೇಕರು ಮಾಡಿದ ಅಪರಾಧಗಳಿಂದ ಪಾರಾಗಿರುವುದು ಉಂಟು. ಅದೇ ರೀತಿ ಅಪರಾಧ ಎಸಗದವರು...

ಕುಮಾರಸ್ವಾಮಿಯವರನ್ನು ಯಾರೂ ಉಪೇಕ್ಷೆ ಮಾಡುವಂತಿಲ್ಲ!

ರಾಜಕೀಯ ಲೆಕ್ಕಾಚಾರಗಳು ಬರೀ ಲೆಕ್ಕಾಚಾರಗಳಷ್ಟೇ. ಎಲ್ಲ ಬಾರಿಯೂ ಅವು ನಿಜವಾಗಬೇಕು ಎಂದೇನೂ ಇಲ್ಲ. ಏಕೆಂದರೆ ಅವು ಬರೀ ನಿರೀಕ್ಷೆ ಅಷ್ಟೇ. ಹೀಗಾಗಿ ಘಟಾನುಘಟಿ ರಾಜಕೀಯ ಪಂಡಿತರ ಎಣಿಕೆಗಳು ಮಖಾಡೆ ಮಲಗಿರುವುದು ಉಂಟು. ಲೆಕ್ಕಕ್ಕೆ...

ಜೆಡಿಎಸ್ ಪ್ರಚಾರಕ್ಕೆ ಪವನ್ ಕಲ್ಯಾಣ್ ಪವರ್!

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್ ಪರ ಪ್ರಚಾರಕ್ಕೆ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಬರಲಿದ್ದಾರೆ ಎಂಬ ವಿಚಾರಕ್ಕೆ ಮತ್ತಷ್ಟು ಪುಷ್ಟಿ ಬಂದಿದೆ. ಇದಾಗಲೇ ಪವನ್ ಕಲ್ಯಾಣ್ ರೊಂದಿಗೆ ಎಚ್ ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ....

ಅಮಿತ್ ಶಾ, ಯೋಗಿ ಚುಂಚನಗಿರಿ ಮಠ ಭೇಟಿ ಹಿಂದಿದೆ ಒಕ್ಕಲಿಗ ಮತಬೇಟೆ ತಂತ್ರ!

ಡಿಜಿಟಲ್ ಕನ್ನಡ ವಿಶೇಷ: ಮೂರು ತಿಂಗಳ ಹಿಂದೆ ರಾಜ್ಯ ಮುಖಂಡರಿಗೆ ಪಾಠ ಮಾಡಲು ಬಂದಿದ್ದ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅದಿಚುಂಚನಗಿರಿ ಶ್ರೀ ನಿರ್ಮಲಾನಂದ ಶ್ರೀಗಳನ್ನು ಭೇಟಿ ಮಾಡಿದ್ದರು. ಇದೀಗ ಪರಿವರ್ತನಾ ಯಾತ್ರೆಯಲ್ಲಿ...

ಸಮೀಕ್ಷೆ ಪ್ರತಿಬಿಂಬಕ್ಕೆ ಸಿದ್ದರಾಮಯ್ಯ ‘ಆಕಾಶಬುಟ್ಟಿ’!

ಮುಖ್ಯಮಂತ್ರಿ ಸಿದ್ದರಾಮಯ್ಯ ‘ಆಕಾಶಬುಟ್ಟಿ’ ಆಗಿದ್ದಾರೆ! ನಿಜ, ಕರ್ನಾಟಕ ವಿಧಾನಸಭೆ ಚುನಚಾವಣೆಗೆ ಐದು ತಿಂಗಳು ಮಾತ್ರ ಬಾಕಿ ಉಳಿದಿರುವಾಗ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ನಡೆಸಿರುವ ಸಮೀಕ್ಷೆಗಳಲ್ಲಿ ಉಳಿದೆಲ್ಲ ಪಕ್ಷಗಳಿಗಿಂತ ಕಾಂಗ್ರೆಸ್ ಮುಂದಿರುವುದು ಅವರನ್ನು ಆಕಾಶದಲ್ಲಿ...

ಪಾರದರ್ಶಕ ಆಡಳಿತಕ್ಕಾಗಿ ಉಪೇಂದ್ರರ ಕೆ.ಪಿ.ಜೆ.ಪಿ ಪ್ರಣಾಳಿಕೆ! ಏನೇನಿದೆ ನೀವೇ ನೋಡಿ…

ಡಿಜಿಟಲ್ ಕನ್ನಡ ಟೀಮ್: ಹಳ್ಳ ಹಿಡಿದಿರುವ ರಾಜಕೀಯ ವ್ಯವಸ್ಥೆಯನ್ನು ಪ್ರಜಾಕೀಯವನ್ನಾಗಿ ಬದಲಿಸಿ, ಪ್ರಜೆಗಳನ್ನು ಪ್ರಭುಗಳನ್ನಾಗಿ ಮಾಡಿ ನಾಯಕರುಗಳನ್ನು ಕಾರ್ಮಿಕರನ್ನಾಗಿ ಮಾಡುವ ಆಶಯದೊಂದಿಗೆ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಕಟ್ಟಿಕೊಳ್ಳುತ್ತಿರುವ ಚಿತ್ರನಟ ಉಪೇಂದ್ರ ಅವರು ಇಂದು...

‘ಹನುಮ ವರ್ಸಸ್ ಟಿಪ್ಪು’ ಇದು ಪರಿವರ್ತನಾ ಯಾತ್ರೆಯಲ್ಲಿ ಯೋಗಿ ಆದಿತ್ಯನಾಥ ಬಳಸಿದ ಅಸ್ತ್ರ!

ಡಿಜಿಟಲ್ ಕನ್ನಡ ಟೀಮ್: ಗುಜರಾತಿನಲ್ಲಿ ಪ್ರಯಾಸದ ಜಯ ಸಾಧಿಸಿರುವ ಬಿಜೆಪಿ ಈಗ ತನ್ನ ಚಿತ್ತವನ್ನು ಕರ್ನಾಟಕದತ್ತ ನೆಟ್ಟಿದೆ. ಈಗಾಗಲೇ ರಾಜ್ಯ ನಾಯಕರು ಪರಿವರ್ತನಾ ಯಾತ್ರೆ ಹೆಸರಲ್ಲಿ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡುತ್ತಿದ್ದಾರೆ. ರಾಜ್ಯ ನಾಯಕರಿಗೆ...

ಕರ್ನಾಟಕ ಚುನಾವಣೆಗೆ ಬಿಜೆಪಿ ತಂತ್ರಗಾರಿಕೆ ಸಿದ್ಧ, ಮೊದಲ ಅಸ್ತ್ರ ಪ್ರಯೋಗವೇ ಮಹದಾಯಿ ವಿಷಯ!

ಡಿಜಿಟಲ್ ಕನ್ನಡ ಟೀಮ್: ಗುಜರಾತ್‌ನಲ್ಲಿ ಪ್ರಯಾಸದ ಗೆಲುವಿನ ಬಳಿಕ ಬಿಜೆಪಿ ಕರ್ನಾಟಕದ ಗೆಲುವಿಗೆ ಒಂದಷ್ಟು ಸ್ಟಾರ್ಟಜಿ ಸಿದ್ಧ ಮಾಡಿಕೊಂಡಿದೆ. ಅದರಲ್ಲಿ ಪ್ರಮುಖವಾಗಿರುವುದು ಮಹದಾಯಿ ವಿಚಾರ ಕೂಡ ಒಂದು. ಹೌದು, ಕಳೆದ ಐದು ಬಾರಿ ಗುಜರಾತ್‌ನಲ್ಲಿ ಬಿಜೆಪಿ...

ಚುನಾವಣೆ ಕಾವು ಹೆಚ್ಚಿದ್ದಂತೆ ಬೆಟ್ಟದಂತಿದ್ದ ಮಹದಾಯಿ ವಿವಾದ ಮಂಜಿನಂತೆ ಕರಗುತ್ತಿದೆ!

ಡಿಜಿಟಲ್ ಕನ್ನಡ ಟೀಮ್: ಭಾರತದಲ್ಲಿ ಚುನಾವಣೆ ಎಂಬುದು ಎಲ್ಲಾ ಸಮಸ್ಯೆಗಲಿಗೂ ಪರಿಹಾರ ನೀಡುವ ವೇದಿಕೆಯಾಗುತ್ತಿದೆ. ಬಗೆಹರಿಯಲು ಸಾಧ್ಯವೇ ಇಲ್ಲ ಎಂಬಂತಹ ಜನರ ಎಷ್ಟೋ ಸಮಸ್ಯೆಗಳು ಚುನಾವಣೆ ಸಮೀಪಿಸುತ್ತಿದ್ದಂತೆ ಬಗೆಹರಿದು ಬಿಡುತ್ತವೆ. ಅದು ರಸ್ತೆ ಸಮಸ್ಯೆ...

ಬಿ.ಎಸ್ ಯಡಿಯೂರಪ್ಪ ವಿರುದ್ಧ ನಿರ್ಮಾಣವಾಗುತ್ತಿದೆ ಸಿನಿಮಾ! ಈ ಚಿತ್ರ ನಿರ್ಮಿಸುತ್ತಿರೋರು ಯಾರು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಹಾಗೂ ಕೆ.ಎಸ್ ಈಶ್ವರಪ್ಪನವರ ಮಾಜಿ ಆಪ್ತ ಸಹಾಯಕ ವಿನಯ್ ನಡುವಣ ಕಿತ್ತಾಟ ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಬಂದಿರುವ ಹೊಸ ಸುದ್ದಿ ಏನೆಂದರೆ ವಿನಯ್...

ಗುಜರಾತಿನಲ್ಲಿ ಮೋದಿಗೆ ಗಂಜಿನೀರು ಕುಡಿಸಿದ ರಾಹುಲ್ ಕರ್ನಾಟಕ ಚುನಾವಣೆಯಲ್ಲೂ ‘ಸ್ಟಾರ್ ಪ್ರಚಾರಕ’!

ಡಿಜಿಟಲ್ ಕನ್ನಡ ವಿಶೇಷ: ತವರು ರಾಜ್ಯ ಗುಜರಾತ್ ನಲ್ಲಿ ಬಿಜೆಪಿ ಗೆಲುವಿನ ದಡ ಮುಟ್ಟಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಂಜಿನೀರು ಕುಡಿಸಿದ ಕಾಂಗ್ರೆಸ್ ರಾಷ್ಟ್ರೀಯ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ವಿಧಾನಸಭೆ...

ಮೋದಿ ಸಂಪುಟ ಸೇರಲು ಯಡಿಯೂರಪ್ಪಗೆ ಎಡೆ ಇದೆಯೇ?

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರೂ ಬಿಜೆಪಿ ಬಾವುಟ ನಿರೀಕ್ಷಿತ ಎತ್ತರದಲ್ಲಿ ಹಾರುತ್ತಿಲ್ಲ. ಏನೇ ಮಾಡಿದರೂ ಬಿಜೆಪಿ ಚಕ್ಕಡಿಯ ನೊಗಕ್ಕೆ ಸಮರ್ಥ ಭುಜ ಸಿಗುತ್ತಿಲ್ಲ. ಎಷ್ಟೆಲ್ಲ ಕಾಲು ಎಳೆದು ಹಾಕಿದರೂ ಗಾಡಿ ಮುಂದಕ್ಕೆ ಹೋಗುತ್ತಿಲ್ಲ....