Monday, December 6, 2021
Home Tags Kashmir

Tag: Kashmir

ಜನರಿಗಾಗಿ ಮೋದಿ ಒಳ್ಳೆಯ ನಿರ್ಧಾರವನ್ನೇ ತಗೋತಾರೆ: ಟ್ರಂಪ್

ಡಿಜಿಟಲ್ ಕನ್ನಡ ಟೀಮ್: 'ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರ ಭಾರತದ ಆಂತರಿಕ ವಿಚಾರ. ಪ್ರಧಾನಿ ನರೇಂದ್ರ ಮೋದಿ ತನ್ನ ದೇಶದ ಜನರ ಒಳಿತಿಗಾಗಿ ಉತ್ತಮ ನಿರ್ಧಾರಗಳನ್ನೇ ತೆಗೆದುಕೊಳ್ತಾರೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್ ತರಾಟೆ ತೆಗೆದುಕೊಂಡ ತರೂರ್!

ಡಿಜಿಟಲ್ ಕನ್ನಡ ಟೀಮ್: ವಿಶ್ವಸಂಸ್ಥೆ ಸಭೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಕಾಶ್ಮೀರ ವಿಚಾರವಾಗಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೆರ್ಬಿಯಾದಲ್ಲಿ ನಡೆದ ವಿಶ್ವಸಂಸ್ಥೆ ವ್ಯಾವಹಾರಿಕ ಸಭೆಯಲ್ಲಿ ಭಾರತದ ಸಂಸತ್ತಿನ ನಿಯೋಗದ ಪರವಾಗಿ ಪಾಲ್ಗೊಂಡು ಮಾತನಾಡಿದ...

ಗಡಿಯಲ್ಲಿ ಮತ್ತೆ ಉಗ್ರರಿಗೆ ಪಾಕ್ ಪೋಷಣೆ! ಬಯಲಾಯ್ತು ಪಾಕಿಗಳ ಕುತಂತ್ರ

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನ ಭಾರತದ ವಿರುದ್ಧದ ಭಯೋತ್ಪಾದನ ಯುದ್ಧಕ್ಕೆ ಮತ್ತೆ ತಯಾರಿ ನಡೆಸುತ್ತಿದೆ. ಗಡಿ ನಿಯಂತ್ರಣ ರೇಖೆ ಬಳಿ 7 ಲಾಂಚ್ ಪ್ಯಾಡ್ ಗಳನ್ನು ಮತ್ತೆ ಆರಂಭಿಸಿದ್ದು, 275 ಉಗ್ರರನ್ನು ಭಾರತದ ಗಡಿಯೋಳಗೆ...

‘ಕಾಂಗ್ರೆಸ್ ಮೋದಿ ಜತೆಗಿದೆ’ ಎಂದು ಶಶಿ ತರೂರ್ ಹೇಳಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ಮೋದಿ ಪರವಾದ ಹೇಳಿಕೆಗಳಿಂದ ಸುದ್ದಿಯಾಗಿರೋ ಕಾಂಗ್ರೆಸ್ ಸಂಸದ ಶಶಿ ತರೂರ್, 'ನಾವು ಮೋದಿ ಜತೆ ಇದ್ದೇವೆ' ಎಂದು ಹೇಳುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಹೌದು, ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಸಭೆಯಲ್ಲಿ...

ಕಾಶ್ಮೀರ ವಿಚಾರ ಭಾರತ-ಪಾಕ್ ಬಗೆಹರಿಸಿಕೊಳ್ಳಲಿ: ಮಧ್ಯಸ್ಥಿಕೆಯಿಂದ ಹಿಂದೆ ಸರಿದ ಟ್ರಂಪ್

ಡಿಜಿಟಲ್ ಕನ್ನಡ ಟೀಮ್: ಕಾಶ್ಮೀರ ವಿಚಾರವಾಗಿ ಯಾರ ಮಧ್ಯಸ್ಥಿಕೆಯ ಅಗತ್ಯ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಅಮೆರಿಕ ಅದ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೆಜ್ಜೆ ಹಿಂದಿಟ್ಟಿದ್ದಾರೆ. ಕಾಶ್ಮೀರ ವಿಚಾರವನ್ನು...

ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ಬೇಡ; ಟ್ರಂಪ್ ಗೆ ಮೋದಿ ಮನವರಿಕೆ

ಡಿಜಿಟಲ್ ಕನ್ನಡ ಟೀಮ್: ಕಾಶ್ಮೀರ ವಿಚಾರವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಣ ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ, 'ಅದರ ಅಗತ್ಯ ಇಲ್ಲ' ಎಂದು...

ಕಾಶ್ಮೀರ ಕ್ಯಾತೆ: ಪಾಕಿಸ್ತಾನ ಬೆನ್ನಿಗೆ ನಿಂತ ಚೀನಾ! ಇಂದು ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಗೌಪ್ಯ...

ಡಿಜಿಟಲ್ ಕನ್ನಡ ಟೀಮ್: ಕಾಶ್ಮೀರಕ್ಕೆ ನಿಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು ಎಂಬ ಪಾಕಿಸ್ತಾನದ ಕೂಗಿಗೆ ಈಗ ಚೀನಾ ಧ್ವನಿಯಾಗಲು ಮುಂದಾಗಿದೆ. ಪರಿಣಾಮ ಪಾಕಿಸ್ತಾನದ ಪರವಾಗಿ ಚೀನಾ ಈ ವಿಚಾರವನ್ನು ವಿಶ್ವಸಂಸ್ಥೆ...

ಕಾಶ್ಮೀರದ ಕ್ಯಾತೆ ತೆಗೆದ ಇಮ್ರಾನ್ ರನ್ನು ನಡುನೀರಲ್ಲಿ ಕೈಬಿಟ್ಟ ಅಮೆರಿಕ, ಚೀನಾ, ವಿಶ್ವಸಂಸ್ಥೆ

ಡಿಜಿಟಲ್ ಕನ್ನಡ ಟೀಮ್: ಜಮ್ಮು ಕಾಶ್ಮೀರಕ್ಕೆ ನೀಡಲಾದ 370ನೇ ವಿಧಿ ತೆರವುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತರಲು ಮುಂದಾಗಿದ್ದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ, ಅಮೆರಿಕ ಹಾಗೂ ಚೀನಾ ಕೈಕೊಟ್ಟಿದೆ. ಇದರೊಂದಿಗೆ...

ಮೋದಿ ಒಪ್ಪಿದರೆ ಕಾಶ್ಮೀರ ವಿವಾದ ಮಧ್ಯಸ್ಥಿಕೆಗೆ ಸಿದ್ಧ: ಟ್ರಂಪ್

ಡಿಜಿಟಲ್ ಕನ್ನಡ ಟೀಮ್: ಭಾರತ ಹಾಗೂ ಪಾಕಿಸ್ತಾನ ನಡುವಣ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ. ಆದರೆ ಭಾರತ ಪ್ರಧಾನಿ ಈ ವಿಚಾರವಾಗಿ ಒಪ್ಪಿದರೆ ಮಾತ್ರ ಈ ವಿಚಾರದಲ್ಲಿ ಮುಂದುವರಿಯುತ್ತೇವೆ ಎಂದು...

ಕಾಶ್ಮೀರದಲ್ಲಿ ತಿಳಿಯಾಗದ ಉಗ್ರ ಸ್ಥಿತಿ! ಐವರು ಯೋಧರು ಹುತಾತ್ಮ!

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದರೂ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರಿದಿದೆ. ಪರಿಣಾಮ ಶನಿವಾರ ಐವರು ಯೋಧರು ಹುತಾತ್ಮರಾಗಿದ್ದಾರೆ. ಕುಪ್ವಾರ ಜಿಲ್ಲೆಯ ಬಾಬಾಗುಂದ್ ಪ್ರದೇಶದಲ್ಲಿ...

ಕಾಶ್ಮೀರದಲ್ಲಿ ಸರ್ಕಾರದ ಕಠಿಣ ನಿರ್ಧಾರ! 18 ಪ್ರತ್ಯೇಕವಾದಿ, 155 ರಾಜಕಾರಣಿಗಳ ಭದ್ರತೆ ವಾಪಸ್!

ಡಿಜಿಟಲ್ ಕನ್ನಡ ಟೀಮ್: ಪುಲ್ವಾಮ ದಾಳಿಯ ನಂತರ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಹಾಗೂ ಭಯೋತ್ಪಾದಕರ ಬಗ್ಗೆ ಮೃಧು ಧೋರಣೆ ಅನುಸರಿಸುತ್ತಿದ್ದವರ ವಿರುದ್ಧ ಸರ್ಕಾರ ಬಿಗಿ ನಿರ್ಧಾರ ಕೈಗೊಂಡಿದೆ. ಪರಿಣಾಮ ಕಾಶ್ಮೀರ ಪ್ರತ್ಯೇಕತೆಯ ಕೂಗು ಹಾಕುತ್ತಿದ್ದ...

ಸ್ವತಂತ್ರ ಕಾಶ್ಮೀರ ಜನಾಭಿಪ್ರಾಯದ ಬಗ್ಗೆ ಮಾತನಾಡಿ ಜನರಿಂದ ಉಗಿಸಿಕೊಳ್ಳುತ್ತಿರುವ ಕಮಲ್ ಹಾಸನ್!

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಸ್ವತಂತ್ರ್ಯ ಕಾಶ್ಮೀರವನ್ನಾಗಿ ಘೋಷಣೆ ಮಾಡಿ, ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಣೆ ಮಾಡಬೇಕು ಎಂದು ಅಪ್ರಬುದ್ಧ ಹೇಳಿಕೆ ನೀಡಿರುವ  ಖ್ಯಾತ ನಟ ಹಾಗೂ ಎಂಎನ್ಎಂ ಪಕ್ಷದ ಸಂಸ್ಛಾಪಕ ಕಮಲ್ ಹಾಸನ್...

ಯೋಗದಿಂದ ಸಮಾಜ ಒಡೆಯುತ್ತೆ, ಕಾಶ್ಮೀರ ಸಮಸ್ಯೆಗೆ ಭಾರತ ಕಾರಣ ಎನ್ನುತ್ತಿದ್ದಾರೆ ಕಾಂಗ್ರೆಸ್ ನಾಯಕರು!

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ನಾಯಕರಿಗೆ ಏನಾಗಿದೆಯೋ ಗೊತ್ತಿಲ್ಲ. ಹಿಂದೆಮುಂದೆ ಯೋಚಿಸದೆ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. 'ಯೋಗದಿಂದ ಸಾಮಾಜಿಕ ಪ್ರಗತಿ ಅಸಾಧ್ಯ, ಸುಮ್ಮನೇ ಸಮಾಜ ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ' ಎಂದು ಕಾಂಗ್ರೆಸ್‌ ವಕ್ತಾರ...

ಭಾರತೀಯ ಸೇನೆಯಿಂದ ಮತ್ತೆ ಸರ್ಜಿಕಲ್ ಸ್ಟ್ರೈಕ್? ಪಾಕ್ ಸೇನಾ ತುಕಡಿಗಳು ಧ್ವಂಸ, ಕಾಶ್ಮೀರದಲ್ಲಿ ಜೆಇಎಂ...

ಡಿಜಿಟಲ್ ಕನ್ನಡ ಟೀಮ್: ಗಡಿ ನಿಯಂತ್ರಣ ರೇಖೆಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆ ಸರಿಯಾದ ಪಾಠ ಕಲಿಸಿದೆ. ಸೋಮವಾರ ರಾತ್ರಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿದ ಭಾರತೀಯ ಸೇನೆ ಅಲ್ಲಿದ್ದ...

ನಿರೀಕ್ಷೆಯಂತೆ ಪಾಕಿಸ್ತಾನ ರಾಜಕೀಯಕ್ಕೆ ಹಫೀಜ್ ಸಯೀದ್, ಉಗ್ರವಾದಕ್ಕೆ ಕಾಶ್ಮೀರ ಹೋರಾಟದ ಪಟ್ಟಿ

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ಗೃಹ ಬಂಧನದಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಉಗ್ರ ಹಫೀಜ್ ಸಯೀದ್ ಪಾಕಿಸ್ತಾನ ರಾಜಕೀಯದತ್ತ ಮುಖಮಾಡಿದ್ದಾನೆ. ಈತನ ಜಮಾತ್ ಉದ್ ದವಾ ಸಂಘಟನೆಗೆ ಸೇರಿರುವ ಮಿಲ್ಲಿ ಮುಸ್ಲಿಂ ಲೀಗ್ ಪಕ್ಷ...

‘ನಾನು ಲಷ್ಕರ್ ಬೆಂಬಲಿಗ’ ಇದು ಕೇವಲ ಮುಷರಫ್ ಮಾತಲ್ಲ, ಪಾಕಿಸ್ತಾನದ ಒಟ್ಟಾರೆ ಮನಸ್ಥಿತಿ!

ಡಿಜಿಟಲ್ ಕನ್ನಡ ಟೀಮ್: 'ನಾನು ಲಷ್ಕರ್ ಸಂಘಟನೆಯ ಬೆಂಬಲಿಗ. ಕಾಶ್ಮೀರದ ವಿಷಯದಲ್ಲಿ ಹಫೀಜ್ ಸಯೀದ್ ನ ಹೋರಾಟವನ್ನು ಶ್ಲಾಘಿಸುತ್ತೇನೆ ಹಾಗೂ ಆತನ ಜತೆಗೆ ನಿಲ್ಲುತ್ತೇನೆ...' ಇದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಸರ್ವಾಧಿಕಾರಿ ಪರ್ವೇಜ್...

ಕಾಶ್ಮೀರಕ್ಕಾಗಿ ಹೋರಾಡ್ತನಂತೆ ಉಗ್ರ ಹಫೀಜ್ ಸಯೀದ್, ಬಿಡುಗಡೆಯಾದ ದಿನವೇ ಬಾಲ ಬಿಚ್ಚಿದ ಮುಂಬೈ ದಾಳಿ...

ಡಿಜಿಟಲ್ ಕನ್ನಡ ಟೀಮ್: ನಾಡಿದ್ದು ಭಾನುವಾರಕ್ಕೆ ಮುಂಬೈ ದಾಳಿ ನಡೆದು ಸರಿಯಾಗಿ ಒಂಬತ್ತು ವರ್ಷ ಪೂರ್ಣಗೊಳ್ಳುತ್ತದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸೈಯದ್ ನನ್ನು ಗೃಹ ಬಂಧನದಿಂದ ಬಿಡುಗಡೆ...

ಉಗ್ರರು- ಶಸ್ತ್ರಾಸ್ತ್ರಗಳ ಅಭಾವದಿಂದ ಹಿಜ್ಬುಲ್ ಮುಜಾಹಿದ್ದೀನ್ ಕಣ್ಣು ಬಿದ್ದಿರೋದು ಕಾಶ್ಮೀರ ಪೊಲೀಸರ ಮೇಲೆ!

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭಾರತೀಯ ಭದ್ರತಾ ಪಡೆಗಳ ಪರಿಣಾಮಕಾರಿ ಕಾರ್ಯಾಚರಣೆಯಿಂದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉಗ್ರರು ಹಾಗೂ ಶಸ್ತ್ರಾಸ್ತ್ರಗಳ ಕೊರತೆ ಅನುಭವಿಸುತ್ತಿದೆ. ಈ ಕೊರತೆ ನೀಗಿಸಿಕೊಳ್ಳಲು ಸಂಘಟನೆ...

ಕಣ್ಮರೆಯಾಗಿದ್ದ ಕಾಶ್ಮೀರ ಪೊಲೀಸ್ ಪೇದೆ ಉಗ್ರ ಸಂಘಟನೆ ಸೇರ್ಪಡೆ? ಇದರ ಹಿಂದಿರುವ ಕಾರಣಗಳೇನು?

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಜಮ್ಮು ಕಾಶ್ಮೀರ ಪೊಲೀಸ್ ಪೇದೆ ಐಶ್ಫಾಕ್ ಅಹ್ಮದ್ ದರ್ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆ ಸೇರಿದ್ದಾನೆ ಎಂಬ ಮಾತುಗಳು ದಟ್ಟವಾಗಿ...

ಭಾರತೀಯ ಸೇನೆಯಿಂದ ಮತ್ತೆ ಭರ್ಜರಿ ಬೇಟೆ, ಪ್ರಮುಖ ಲಷ್ಕರ್ ಕಮಾಂಡರ್ ಸೇರಿ ಇಬ್ಬರು ಉಗ್ರರ...

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ತನ್ನ ಭರ್ಜರಿ ಬೇಟೆ ಮುಂದುವರಿಸಿದೆ. ಇತ್ತೀಚೆಗಷ್ಟೇ ಜೈಶ್ ಇ ಮೊಹಮದ್ ಸಂಘಟನೆಯ ಕಮಾಂಡರ್ ನನ್ನು ಹೊಡೆದು ಹಾಕಿದ್ದ ಭದ್ರತಾ ಪಡೆಗಳು, ಇಂದು...

ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಕೈ ಕೊಟ್ಟ ಚೀನಾ, ದ್ವಿಪಕ್ಷಿಯವಾಗಿಯೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ

ಡಿಜಿಟಲ್ ಕನ್ನಡ ಟೀಮ್: 'ಕಾಶ್ಮೀರ ವಿಚಾರ ಭಾರತ ಹಾಗೂ ಪಾಕಿಸ್ತಾನ ನಡುವಣ ಸಮಸ್ಯೆಯಾಗಿದ್ದು, ಇದರಲ್ಲಿ ಚೀನಾ ಮಧ್ಯಸ್ಥಿಕೆ ವಹಿಸುವುದಿಲ್ಲ. ಈ ಸಮಸ್ಯೆಗೆ ದ್ವಿಪಕ್ಷೀಯ ಮಾತುಕತೆಯಿಂದಲೇ ಪರಿಹಾರ ಕಂಡುಕೊಳ್ಳುವುದು ಸೂಕ್ತ.' ಇದು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವಾಗಿ...

ಸೇನೆ ವಿರುದ್ಧ ಹೂಂಕರಿಸಿದ ದಿನವೇ ನಿನ್ನ ಸಾವು ಶತಃಸಿದ್ಧವಾಗಿತ್ತು- ಹತ ಉಗ್ರನಿಗೆ ಭಾರತದ ಮೇಜರ್...

ಡಿಜಿಟಲ್ ಕನ್ನಡ ಟೀಮ್: ಕಾಶ್ಮೀರದಲ್ಲಿ ಉಗ್ರನ ಹತ್ಯೆ ವಿರೋಧಿಸಿ ಪ್ರತಿಭಟನೆಗಳಾದರೆ, ದೇಶದ ಇತರೆಡೆಗಳಲ್ಲಿ ಬುದ್ಧಿಜೀವಿಗಳೆನಿಸಿಕೊಂಡವರು ಮಾನವ ಹಕ್ಕುಗಳ ನೆಪ ಇಟ್ಟುಕೊಂಡು ಅಪಸ್ವರ ತೆಗೆದಿದ್ದೂ ಇದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಗಮನಸೆಳೆದಿರೋದು ಭಾರತೀಯ ಸೇನೆಯ ಹಿರಿಯ ಅಧಿಕಾರಿ...

ನೀವೆಷ್ಟೇ ಹಾರಾಡಿದರೂ ಈ ಉಗ್ರರನ್ನು ಹೊಸಕದೇ ಬಿಡೆವು- ಇದು ಭಾರತೀಯರೆಲ್ಲ ಕಾಶ್ಮೀರಿ ಮುಸ್ಲಿಮರಿಗೆ ಮುಟ್ಟಿಸಬೇಕಾದ...

ಡಿಜಿಟಲ್ ಕನ್ನಡ ವಿಶೇಷ: ಕಾಶ್ಮೀರದಲ್ಲಿ ಮನೆ ಮನೆಗೂ ಪರಿಚಿತನಾಗಿದ್ದ ಪ್ರತ್ಯೇಕವಾದಿ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ನ ಕಾರ್ಯಾಚರಣೆ ಮುಖ್ಯಸ್ಥ ಬುರ್ಹಾನ್ ವನಿಯನ್ನು ಭದ್ರತಾ ಸಿಬ್ಬಂದಿ ಶುಕ್ರವಾರ ಹತ್ಯೆ ಮಾಡಿದ್ದಾರೆ. ಈತ ಎಷ್ಟರ ಮಟ್ಟಿಗೆ ಕಾಶ್ಮೀರದ ಭದ್ರತೆಗೆ...