Monday, December 6, 2021
Home Tags Kerala

Tag: Kerala

ಸಿಪಿಐ ಕಚೇರಿಗೆ ಬೆಂಕಿ ಹಿಂದೆ ಇದೆಯೇ ಯಡಿಯೂರಪ್ಪಗಾದ ಅವಮಾನದ ಸೇಡು?

ಡಿಜಿಟಲ್ ಕನ್ನಡ ಟೀಮ್: ಪೌರತ್ವ ತಿದ್ದುಪಡಿ ಕಾಯ್ದೆ ಪರ ವಿರೋಧದ ಪ್ರತಿಭಟನೆ ಯಾಕೋ ಕರ್ನಾಟಕ ವರ್ಸಸ್ ಕೇರಳ ಎಂದು ತಿರುಗುವ ಸೂಚನೆ ಬರುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆದಿತ್ತು....

ಸಿಎಂ ಯಡಿಯೂರಪ್ಪ ಕಾರಿಗೆ ಕೇರಳದ ಕಣ್ಣೂರಿನಲ್ಲಿ ಕಲ್ಲುತೂರಾಟ

ಡಿಜಿಟಲ್ ಕನ್ನಡ ಟೀಮ್: ಕೇರಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕಾರಿನ ಮೇಲೆ ಕಣ್ಣೂರಿನಲ್ಲಿ ಕಲ್ಲು ತೂರಾಟ ನಡೆದಿದೆ. ಕೇರಳದ ಕಣ್ಣೂರಿನ ಮಾಡಯಿಕಾವು ಭಗವತಿ ದೇವಸ್ಥಾನ, ಪರಶಿನಕಡಾವು ಮುತ್ತಪ್ಪನ್ ದೇವಸ್ಥಾನ, ತಲಿಪರಂಬ ರಾಜರಾಜೇಶ್ವರಿ ದೇವಸ್ಥಾನಗಳಿಗೆ...

ಕೇರಳದಲ್ಲಿ ಅಮಿತ್ ಶಾ ನೇತೃತ್ವದ ‘ಜನರಕ್ಷಾ ಯಾತ್ರೆ’, ಸಮಾವೇಶದ ಹಿಂದಿರುವ ಬಿಜೆಪಿಯ ಲೆಕ್ಕಾಚಾರವೇನು?

ಡಿಜಿಟಲ್ ಕನ್ನಡ ಟೀಮ್: ದಕ್ಷಿಣ ಭಾರತದಲ್ಲಿ ತನ್ನ ನೆಲೆ ಕಂಡುಕೊಳ್ಳಲು ಸಕಲ ಪ್ರಯತ್ನ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ ಈಗ ಕೇರಳದ ಮೇಲೂ ತನ್ನ ಕಣ್ಣಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆ...

ಸಿಪಿಎಂ ಗೂಂಡಾಗಳಿಂದ ಬಿಜೆಪಿ ಕಚೇರಿ ಮೇಲೆ ದಾಳಿ, ಸ್ಥಳದಲ್ಲೇ ಇದ್ದರು ಸುಮ್ಮನಿದ್ರು ಪೊಲೀಸರು!

ಡಿಜಿಟಲ್ ಕನ್ನಡ ಟೀಮ್: ನಿನ್ನೆ ಮಧ್ಯರಾತ್ರಿ ಕೇರಳದ ತಿರುವನಂತಪುರದಲ್ಲಿರುವ ಬಿಜೆಪಿ ಕಚೇರಿ ಹಾಗೂ ಕೆಲವು ನಾಯಕರ ಮನೆಗಳ ಮೇಲೆ ಸಿಪಿಎಂ ಗೂಂಡಾಗಳು ದಾಳಿ ಮಾಡಿದ್ದಾರೆ. ಕೇರಳ ಬಿಜೆಪಿ ಅಧ್ಯಕ್ಷ ರಾಜಶೇಖರನ್ ಇವರ ಪ್ರಮುಖ ಗುರಿ...

ಬಿರು ಬೇಸಿಗೆಯ ನಂತರ ತಂಪೆರೆಯಲು ಬರ್ತಿದೆ ಮುಂಗಾರು

ಡಿಜಿಟಲ್ ಕನ್ನಡ ಟೀಮ್: ಬಿರು ಬೇಸಿಗೆಯ ನಂತರ ಈಗ ಏಕಕಾಲದಲ್ಲೇ ದೇಶದ ನೈರುತ್ಯ ಹಾಗೂ ಈಶಾನ್ಯ ಭಾಗಗಳಲ್ಲಿ ಮುಂಗಾರು ಪ್ರವೇಶ ಮಾಡಿದೆ. ಇದರೊಂದಿಗೆ ಭೀಕರ ಬಿಸಿಲಿಗೆ ತತ್ತರಿಸಿದ್ದ ಜನರು ಮಳೆಯ ತಂಪನ್ನು ಅನುಭವಿಸಲು ಕಾತುರಗೊಂಡಿದ್ದಾರೆ....

ಗೋಹತ್ಯೆ ನಿಷೇಧ ನಿರ್ಧಾರ ವಿರೋಧಿಸಿ ದನದ ಮಾಂಸ ಸೇವಿಸಿದ ಕೇರಳ ಕಾಂಗ್ರೆಸ್ ಸದಸ್ಯರ ಅಮಾನತು,...

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸರ್ಕಾರದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿ ದನದ ಮಾಂಸವನ್ನು ಬೇಯಿಸಿ ಸೇವಿಸುವ ಮೂಲಕ ಪ್ರತಿಭಟನೆ ನಡೆಸಿದ್ದ ಕೇರಳ ಯುವ ಕಾಂಗ್ರೆಸ್ ಸದಸ್ಯರನ್ನು ಇಂದು ಅಮಾನತು ಮಾಡಲಾಗಿದೆ. ಕೇರಳದ ಕನ್ನೂರ್...

ಅಮಾನತುಗೊಂಡ ಪೊಲೀಸ್ ಮುಖ್ಯಸ್ಥನ ಬೆನ್ನಿಗೆ ನಿಂತ ಸುಪ್ರೀಂ ಕೋರ್ಟ್, ಕೇರಳ ಸಿಎಂ ಪಿಣರಾಯಿ ವಿಜಯನ್...

ಡಿಜಿಟಲ್ ಕನ್ನಡ ಟೀಮ್: ಅಧಿಕಾರಕ್ಕೆ ಬಂದು ಇನ್ನು ವರ್ಷ ತುಂಬುವುದರ ಒಳಗಾಗಿ ಈಗಾಗಲೇ ಸಾಕಷ್ಟು ಮುಖಭಂಗ ಅನುಭವಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಈಗ ಮತ್ತೊಂದು ಹಿನ್ನಡೆಯಾಗಿದೆ. ಅದೇನೆಂದರೆ, ತಾವು ಅಧಿಕಾರಕ್ಕೆ ಬರುತ್ತಿದ್ದಂತೆ...

ಕಮ್ಯುನಿಷ್ಟರ ನೆಲದಲ್ಲಿ ಕಾನೂನು ಪಾಲಿಸಿದ್ದಕ್ಕೆ ಎಡರಂಗ ಸರ್ಕಾರವನ್ನೇ ಎದುರುಹಾಕಿಕೊಂಡ ಅಧಿಕಾರಿ, ಇದು ಶಿಲುಬೆ ರಾಜಕೀಯ!

ಡಿಜಿಟಲ್ ಕನ್ನಡ ಟೀಮ್: ಮುನ್ನಾರ್ ಅರಣ್ಯ ಪ್ರದೇಶದಲ್ಲಿ ಒತ್ತುವರಿ ಜಾಗದಲ್ಲಿ ಹುಗಿದಿದ್ದ ಶಿಲುಬೆ ತೆರವುಗೊಳಿಸಿದ ಜಿಲ್ಲಾಡಳಿತದ ಕಾನೂನಾತ್ಮಕ ಕ್ರಮಕ್ಕೆ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿಕಿಡಿಯಾಗಿ ತುಷ್ಟೀಕರಣಕ್ಕೆ ನಿಂತ ವಿದ್ಯಮಾನದ ಬಗ್ಗೆ ನೀವು ಓದಿದ್ದಿರಷ್ಟೆ. ಕೇರಳದ...

ಒತ್ತುವರಿ ಜಾಗದಲ್ಲಿ ಅಕ್ರಮವಾಗಿ ಸ್ಥಾಪಿಸಿದ್ದ ಶಿಲುಬೆ ತೆರವು ಮಾಡಿದ್ದು ತಪ್ಪಂತೆ… ಇದು ಕೇರಳ ಮುಖ್ಯಮಂತ್ರಿಯ...

ಡಿಜಿಟಲ್ ಕನ್ನಡ ಟೀಮ್: ಅರಣ್ಯ ಭೂಮಿ ಅಥವಾ ಸರ್ಕಾರಿ ಜಾಗದಲ್ಲಿ ಒತ್ತವರಿ ಮಾಡಿಕೊಂಡು ಅಕ್ರಮವಾಗಿ ನಿಯಂತ್ರಣ ಸಾಧಿಸಲು ಯಾರೇ ಹೋದರು ಅದನ್ನು ತೆರವುಗೊಳಿಸುವುದು ಅಧಿಕಾರಿಗಳ ಕರ್ತವ್ಯ. ಈ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ ಕೇರಳದ ಅಧಿಕಾರಿಗಳು...

17ರ ಬಾಲೆಯ ಮೇಲೆ ಅತ್ಯಾಚಾರ ಎಸಗಿದ ಪಾದ್ರಿ ಬಂಧನ, ಸಂತ್ರಸ್ತೆಯ ಧೈರ್ಯದಿಂದಲೇ ಬಯಲಾದ ಪ್ರಕರಣ

ಆರೋಪಿ ಫಾದರ್ ವಡಕ್ಕುಮ್ಚಿರಿಯಲ್ (48) ಡಿಜಿಟಲ್ ಕನ್ನಡ ಟೀಮ್: ಮಗುವಿನ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ಪ್ರಕರಣದಲ್ಲಿ ಕೇರಳದ ಕ್ರೈಸ್ತ ಪಾದ್ರಿ ಬಂಧನವಾಗಿದೆ. ಕೊಟ್ಟಿಯೂರು ಸೆಬಾಸ್ಟಿಯನ್ ಚರ್ಚಿನ ಫಾದರ್ ವಡಕ್ಕುಮ್ಚಿರಿಯಲ್ (48) ಮಂಗಳವಾರ ಬಂಧಿತನಾದ ವ್ಯಕ್ತಿ. ಕೆನಡಾಕ್ಕೆ ಪರಾರಿಯಾಗುವ...

ಕೇರಳದ ಕಮ್ಯುನಿಸ್ಟ್ ಪ್ರೇರಿತ ಹತ್ಯೆಗಳ ವಿರುದ್ಧ ರಾಷ್ಟ್ರಮಟ್ಟದಲ್ಲಿ ಧ್ವನಿ ಮೊಳಗಿಸಲು ಬಿಜೆಪಿ ಸನ್ನದ್ಧ, ಬೆಂಗಳೂರಿನಲ್ಲೂ...

ಡಿಜಿಟಲ್ ಕನ್ನಡ ವಿಶೇಷ: ರಾಜಕೀಯ ಹತ್ಯೆಗಳು ಕೇರಳಕ್ಕೆ ಹೊಸತೇನಲ್ಲ. ಆದರೆ ಮೇ ತಿಂಗಳಲ್ಲಿ ಅಲ್ಲಿ ಎಡಪಂಥೀಯ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಒಂದರಹಿಂದೊಂದರಂತೆ ಆರು ಹತ್ಯೆಗಳಾಗಿವೆ. ಹತ್ಯೆಯಾದವರಲ್ಲಿ ಇಬ್ಬರು ಪರಿಶಿಷ್ಟ ಜಾತಿಗೆ ಸೇರಿದವರು, ಬಿಜೆಪಿ-ಆರೆಸ್ಸೆಸ್ ಜತೆ...

ಕಾಂಗ್ರೆಸ್ಸಿಗಿಲ್ಲ ವಿಳಾಸ, ಅಸ್ಸಾಮಿನಲ್ಲಿ ಬಿಜೆಪಿ ಇತಿಹಾಸ, ಸಾಟಿಯಿಲ್ಲದ ಮಮತಾ, ಜಯಾ, ಎಲ್ಡಿಎಫ್ ವರ್ಚಸ್ಸು

ಡಿಜಿಟಲ್ ಕನ್ನಡ ವಿಶೇಷ ಅಳಬೇಕಿರುವುದು ಕಾಂಗ್ರೆಸ್, ಬೀಗಬೇಕಿರುವವು ಪ್ರಾದೇಶಿಕ ಬಲಗಳು, ವಿಶ್ವಾಸ ಒಗ್ಗೂಡಿಸಿಕೊಂಡು ಇನ್ನೂ ಮುನ್ನುಗ್ಗಬೇಕಿರುವುದು ಬಿಜೆಪಿ... ಪಂಚರಾಜ್ಯಗಳ ಚುನಾವಣೆಯಿಂದ ಹೆಕ್ಕಬಹುದಾದ ಸಾರವಿದು. ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕ್ರಮವಾಗಿ ಜಯಲಲಿತಾ ಮತ್ತು ಮಮತಾ ಬ್ಯಾನರ್ಜಿ...

ಕೇರಳದಲ್ಲಿ ಸೌರ ಬೋಟು, ಪರಿಸರ ಕಾಪಿಡುವಲ್ಲಿ ಇವರ ಪ್ರಯತ್ನ ಗ್ರೇಟು!

ಡಿಜಿಟಲ್ ಕನ್ನಡ ಟೀಮ್ ಕೇರಳವು ಸೋಮಾಲಿಯಾ ಹೌದೋ ಅಲ್ಲವೋ ಎಂಬ ಚರ್ಚೆಯಿಂದ ಈಗ ಮುಂದಕ್ ಹೋಗೋಣ. ಆ ರಾಜ್ಯದಲ್ಲಾಗುತ್ತಿರುವ ಕೆಲವು ಒಳ್ಳೆಯ ಪ್ರಯತ್ನಗಳನ್ನು ಗಮನಿಸಬೇಕಾದ ಸಮಯವಿದು. ಜುಲೈನಲ್ಲಿ ದೇವರ ನಾಡಿನ ಕೊಚ್ಚಿ ಕಡಲ ತೀರದಲ್ಲಿ ಇದೇ ಜುಲೈನಿಂದ...

ಕೊಲ್ಲಂ ದೇವಾಲಯದ ಪಟಾಕಿ ಪರಾಕ್ರಮಕ್ಕೆ 100ಕ್ಕೂ ಹೆಚ್ಚು ಸಾವು, ಧಾರ್ಮಿಕ ಆಚರಣೆಗಳು ಬಲಾಬಲ ಪ್ರದರ್ಶನವಾದಾಗ...

ಡಿಜಿಟಲ್ ಕನ್ನಡ ಟೀಮ್ ಕೇರಳದ ಕೊಲ್ಲಂನ ಪುಟ್ಟಿಂಗಲ್ ದೇವಾಲಯದಲ್ಲಿ ಹೊಸ ವರ್ಷವನ್ನು ಪಟಾಕಿ ಸ್ಪರ್ಧೆ ಮೂಲಕ ಸ್ವಾಗತಿಸುವುದಕ್ಕೆ ಸ್ಪರ್ಧೆ ಏರ್ಪಟ್ಟಿದ್ದರಿಂದ ಭಾರಿ ಅನಾಹುತವಾಗಿದೆ. ಈ ಪಟಾಕಿ ಸ್ಪರ್ಧೆ ಸ್ಫೋಟಕ್ಕೆ ಕಾರಣವಾಗಿ ಅಂದಾಜು 100 ಮಂದಿ...