Thursday, July 29, 2021
Home Tags Kodagu

Tag: Kodagu

25 ವರ್ಷ ಕೈ ಹಿಡಿದ ಕೊಡಗಿಗೆ ಬಿಜೆಪಿ ಕೊಟ್ಟಿದ್ದೇನು? ರೇವಣ್ಣ ಪ್ರಶ್ನೆ!

ಡಿಜಿಟಲ್ ಕನ್ನಡ ಟೀಮ್: 'ಕೊಡಗಿನ ಜನ ಬಿಜೆಪಿಗೆ 25 ವರ್ಷಗಳಿಂದ ಮತ ಹಾಕುತ್ತಲೇ ಬಂದಿದ್ದಾರೆ. ಆದರೆ ಅವರಿಗೆ ಬಿಜೆಪಿ ಕೊಟ್ಟಿರುವುದಾದರೂ ಏನು?' ಇದು ಕೊಡಗಿನ ಪ್ರವಾಹಕ್ಕೆ ಕೇಂದ್ರದಿಂದ ಹೆಚ್ಚುವರಿ ಪರಿಹಾರ ಕೊಡಿಸುವಲ್ಲಿ ವಿಫಲವಾದ ಬಿಜೆಪಿ...

ಕೊಡಗು ಪ್ರವಾಹಕ್ಕೆ ಹರಿದು ಬಂದ ಆರ್ಥಿಕ ನೆರವು ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಕೊಡಗು, ಮಡಿಕೇರಿ ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿನ ಪ್ರಾಕೃತಿಕ ವಿಕೋಪಕ್ಕೆ ರಾಜ್ಯದ ಜನರು ಉತ್ತಮವಾಗಿ ಸ್ಪಂದಿಸಿದ್ದು, ಬುಧವಾರ (ಆ.29)ದವರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟು ₹36,02,81,858.90 ಹರಿದು...

ಕಾಂಗ್ರೆಸ್ ಟೀಕಿಸಿದರೂ ಕೇಂದ್ರ ಸಚಿವೆ ನಿರ್ಮಲ ಸೀತರಾಮನ್ ರನ್ನು ಬಿಟ್ಟು ಕೊಡದ ಸಿಎಂ! ಇದು...

ಡಿಜಿಟಲ್ ಕನ್ನಡ ಟೀಮ್: ಕೊಡಗು ಪ್ರವಾಹ ಸ್ಥಿತಿ ಅಧ್ಯಯನಕ್ಕಾಗಿ ಬಂದ ಕೇಂದ್ರ ಸಚಿವೆ ನಿರ್ಮಲ ಸೀತರಾಮನ್ ಅವರು ತಮಗಾದ ಅನಾನುಕೂಲಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಜತೆಗೆ ಮನಸ್ತಾಪ ಮಾಡಿಕೊಂಡಿದ್ದು, ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದು,...

ಕೊಡಗಿನ ಜನಕ್ಕೆ ವರ ಕೊಡುವ ಮಹಾಲಕ್ಷ್ಮಿಯಾಗ್ತಾರಾ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್!

ಡಿಜಿಟಲ್ ಕನ್ನಡ ಟೀಮ್: ಕೊಡಗು ಪ್ರವಾಸಿಗರನ್ನು ಕೈ ಬೀಸಿ ಕರೆದು, ಪ್ರಕೃತಿಯ ಸೊಬಗನ್ನು ಆಸ್ವಾದಿಸಲು ಅನುವು ಮಾಡಿಕೊಡುತ್ತಿದ್ದ ಕರ್ನಾಟಕದ ಕಾಶ್ಮೀರ. ಇದೀಗ ಅದೇ ಕೊಡಗು ಅಕ್ಷರಶಃ ನರಕ ಸದೃಶ್ಯವಾಗಿದೆ. ಎಲ್ಲಿ ನೋಡಿದರು ಭೂಕುಸಿತ, ಪ್ರವಾಹದಿಂದ...

ಕ್ರೆಡಿಟ್​ ಗಿಟ್ಟಿಸಲು ಶುರುವಾಗಿದೆ ನಾಯಕರ ಪೈಪೋಟಿ!

ಡಿಜಿಟಲ್ ಕನ್ನಡ ಟೀಮ್: ಕೊಡಗು ಕರ್ನಾಟಕದ ಮುಕುಟ, ಕರ್ನಾಟಕದ ಕಾಶ್ಮೀರ ಅನ್ನೋ ಹೆಗ್ಗಳಿಕೆ ಹೊಂದಿದೆ, ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಅರ್ಧ ಕೊಡಗು ಕೊಚ್ಚಿ ಹೋಗಿದೆ.. ಬೆಟ್ಟಗುಡ್ಡಗಳು ಕುಸಿದು ಮಾನವ ನಿರ್ಮಿಸಿದ ಸಕಲವೂ...

ಕೊಡಗು ಪ್ರವಾಹ ಸಂತ್ರಸ್ತರ ಮನೆ ಬಾಗಿಲಿಗೆ ದಿನಸಿ!

ಡಿಜಿಟಲ್ ಕನ್ನಡ ಟೀಮ್: ಪ್ರವಾಹದಿಂದ ಕೊಡಗಿನಲ್ಲಿ ಉಂಟಾಗಿರುವ ಅನಾಹುತಗಳಿಂದ ತತ್ತರಿಸಿರುವ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಅಲ್ಲಿನ ಜನರ ಅನುಕೂಲಕ್ಕಾಗಿ ತಕ್ಷವೇ ಕೆಲವು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಹ ಪೀಡಿತ ಪ್ರದೇಶದ ಜನರ...

ಕೊಡಗಿನ ಜತೆ ನಾಡು ನಿಂತ ಪರಿ, ನಾಡುಮುರುಕರಿಗೆ ಮಾದರಿ!

 ರಾಜಕೀಯಕ್ಕೆ ಗೌರವ-ಘನತೆ ತಂದವರಲ್ಲಿ ಪ್ರಮುಖರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಸ್ತಂಗತರಾದ ಕಳೆದ ಗುರುವಾರ ರಾತ್ರಿ ೮ ಗಂಟೆ ಸಮಯ. ಕೊಡಗಿನಿಂದ ಒಬ್ಬರು ಪತ್ರಿಕಾ ಕಚೇರಿಗೆ ದೂರವಾಣಿ ಕರೆ ಮಾಡಿದ್ದರು....

ಕೊಡಗು, ಕರಾವಳಿ, ಮಲೆನಾಡು ತತ್ತರ, ಸಿಎಂ ಹೆಚ್ಡಿಕೆ ಕೈಗೊಂಡ ಪ್ರಮುಖ ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್: ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಅತಿವೃಷ್ಟಿಯಿಂದ ಕೊಡಗು ಜಿಲ್ಲೆ ಸಂಪೂರ್ಣವಾಗಿ ತತ್ತರಿಸಿದೆ. ಕೊಡಗು ಹಾಗೂ ಮಡಿಕೇರಿಗೆ ಬಹುತೇಕ ರಸ್ತೆ ಸಂಪರ್ಕ ಕಡಿತಗೊಂಡಿರುವುದು ಪರಿಹಾರ ಕಾರ್ಯಕ್ಕೆ ಸವಾಲಾಗಿದೆ. ಕೊಡಗು ಸೇರಿದಂತೆ ಕರಾವಳಿ ಹಾಗೂ...