Sunday, June 20, 2021
Home Tags Koliwada

Tag: koliwada

ಮೈತ್ರಿ ಸರ್ಕಾರಕ್ಕೆ 6-8 ತಿಂಗಳು ಆಯಸ್ಸು! ಮಧ್ಯಂತರ ಚುನಾವಣೆ ಬಗ್ಗೆ ಕೋಳಿವಾಡ ಭವಿಷ್ಯ!

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ ಮೈತ್ರಿ ಸರ್ಕಾರ ಪತನಕ್ಕೆ ಮುಹೂರ್ತ ಫಿಕ್ಸ್ ಮಾಡಿ ಸುಸ್ತಾಗಿರುವ ಬಿಜೆಪಿ ಈಗ ಕೈಚೆಲ್ಲಿ ಕೂತಿದೆ. ಮೈತ್ರಿ ಸರ್ಕಾರದ ಸಚಿವ ಸಂಪುಟಕ್ಕೆ ಪಕ್ಷೇತ್ರರನ್ನು ಸೇರಿಸಿಕೊಂಡು ಸರ್ಕಾರ ಸೇಫ್...

ಬಂಡಾಯ ಶಾಸಕರಿಗೆ ತಟ್ಟಿದ ವಿಪ್ ಬಿಸಿ, ದೇವೇಗೌಡ್ರ ಜತೆ ಮಾತುಕತೆಗೆ ಸಿದ್ಧ ಎಂದ ಬಾಲಕೃಷ್ಣ

ಡಿಜಿಟಲ್ ಕನ್ನಡ ಟೀಮ್: ರಾಜ್ಯಸಭೆ ಚುನಾವಣೆ ವೇಳೆ ಪಕ್ಷದ ವಿರುದ್ಧ ಮತ ಹಾಕಿ ಜೆಡಿಎಸ್ ನಿಂದ  ಅಅನರ್ಹಗೊಂಡ 7 ಬಂಡಾಯ ಶಾಸಕರಿಗೆ ಈಗ ಬಿಸಿ ಮುಟ್ಟಿರುವಂತೆ ಕಾಣುತ್ತಿದೆ. ಒಂದೆಡೆ ಈ ಶಾಸಕರ ಅನರ್ಹ ವಿಚಾರವಾಗಿ...

ವಿಧಾನಸೌಧ ವಜ್ರಮಹೋತ್ಸವದಿಂದ ದೂರ ಉಳಿಯಲು ಸರ್ಕಾರ ಚಿಂತನೆ, ಸ್ಪೀಕರ್ ಕೋಳಿವಾಡರಿಗೆ ಮತ್ತೊಂದು ಮುಖಭಂಗ

ಡಿಜಿಟಲ್ ಕನ್ನಡ ಟೀಮ್: ವಿಧಾನಸಭೆ ವಜ್ರಮಹೋತ್ಸವವನ್ನು ಅದ್ಧೂರಿಯಾಗಿ ಮಾಡೇ ಮಾಡುತ್ತೇನೆ ಎಂಬ ಹಠ ಹಿಡಿದಿದ್ದ ವಿಧಾನಸಭಾಧ್ಯಕ್ಷ ಕೋಳಿವಾಡ ಅವರಿಗೆ ಮತ್ತೊಂದು ಮುಖಭಂಗವಾಗಿದೆ. ಕಳೆದ ಒಂದು ವಾರದಿಂದ ವಿವಾದದ ಗೂಡಾಗಿರುವ ವಿಧಾನಸೌಧ ವಜ್ರಮಹೋತ್ಸವದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ...

ವಿಧಾನಸೌಧ ವಜ್ರಮಹೋತ್ಸವಕ್ಕೆ ₹ 10 ಕೋಟಿ ಬೇಕೆ?

ಡಿಜಿಟಲ್ ಕನ್ನಡ ವಿಶೇಷ: ವಿಧಾನಸೌಧ ವಜ್ರಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಹೊರಟಿದ್ದ ರಾಜ್ಯ ಸರ್ಕಾರ, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದರ ವೆಚ್ಚವನ್ನು ₹ 28 ಕೋಟಿಯಿಂದ ₹10 ಕೋಟಿಗೆ ತಗ್ಗಿಸಲಾಗಿದೆ. ಆದರೂ ಇದಕ್ಕಾಗಿ ₹...

ಕೆ.ಬಿ ಕೋಳಿವಾಡ- ಕೆ.ಜೆ ಜಾರ್ಜ್ ಅವರಿಗೆ ‘ಡಿಕ- ಡಿಚ್ಚಿ’ ಹೇಗಿದೆ ನೋಡಿ!

ಡಿಜಿಟಲ್ ಕನ್ನಡ ಟೀಮ್: ಪಾಪ, ನಮ್ಮ ಶಾಸಕರು ತುಂಬಾ ಬಡವರು, ತಿನ್ನಕ್ಕೂ ಪರದಾಡುತ್ತಾರೆ. ಹೀಗಾಗಿ ಅವರಿಗೆ 'ಅನ್ನಭಾಗ್ಯ'ವಂತೆ. ಜತೆಗೆ ಕುಡಿದು ಮರ್ಯಾದೆ ಕಳೆದುಕೊಳ್ಳುತ್ತಾರೆ ಅಂತಾ 'ಕ್ಲಬ್ ಭಾಗ್ಯ' ಬೇರೆ. ಈ ಕ್ರಾಂತಿಕಾರಿ ಯೋಚನೆ, ಯೋಜನೆ...

ಜಗದೀಶ್ ಶೆಟ್ಟರ್ ಗೆ ಸ್ಪೀಕರ್ ಕೋಳಿವಾಡ ತಿರುಗೇಟು

ಡಿಜಿಟಲ್ ಕನ್ನಡ ಟೀಮ್: ವಿಧಾನ ಮಂಡಲದಲ್ಲಿ ನಿರ್ಣಯ ಕೈಗೊಂಡ ನಂತರ ಸದನ ಸಮಿತಿಗಳ ರಚನೆಗೂ ಮುನ್ನ ಬೇರೆಯವರನ್ನು ಕೇಳಿ ರಚಿಸಬೇಕು ಎಂಬ ನಿಯಮವೇನಿಲ್ಲ... ಇದು ವಿಧಾನಸಭಾಧ್ಯಕ್ಷ ಕೆ.ಬಿ ಕೋಳಿವಾಡ ಅವರು ವಿಧಾನಸಭೆ ಪ್ರತಿಪಕ್ಷದ ನಾಯಕ...

ನೈಸ್ ಅಕ್ರಮದಲ್ಲಿ ಐಸ್-ಪೈಸ್ ಆಡಲು ಹೋಗಿ ಸರಕಾರ ಹಾಗೂ ಸದನದ ಗೌರವ ಕಳೆದ ಸ್ಪೀಕರ್...

ಡಿಜಿಟಲ್ ಕನ್ನಡ ವಿಶೇಷ: ಸಾಮಾನ್ಯ ಜ್ಞಾನ ಇಲ್ಲದ ಎಡಬಿಡಂಗಿಗಳು ಸಭಾಧ್ಯಕ್ಷರ ಸ್ಥಾನದಲ್ಲಿದ್ದರೆ ಸದನದ ಗೌರವ ಹೇಗೆ ಮಣ್ಣುಪಾಲಾಗುತ್ತದೆ ಎಂಬುದಕ್ಕೆ ಬಹುದೊಡ್ಡ ನಿದರ್ಶನವಾಗಿ ನಿಂತಿದ್ದಾರೆ ವಿಧಾನಸಭೆ ಹಾಲಿ ಅಧ್ಯಕ್ಷ ಕೆ.ಬಿ. ಕೋಳಿವಾಡರು! ಸಾವಿರಾರು ರೈತ ಕುಟುಂಬಗಳನ್ನು ಬೀದಿಗೆಳೆದು...

ಶ್ರೀನಿವಾಸ ಪ್ರಸಾದ್ ರಾಜೀನಾಮೆ ಅಂಗೀಕಾರಕ್ಕೆ ಸಿಎಂ ಕೇಳಿ ಮಸಾಲೆ ಅರೆಯುತ್ತಿರುವ ಕೋಳಿವಾಡರು!

ಸಂದರ್ಭಗಳು ಹೇಗೆಲ್ಲ ಕುಚೇಷ್ಟೆ ಮಾಡುತ್ತವೆ ನೋಡಿ! ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಾಗ ಇದ್ದ ಧೈರ್ಯ ಇದೀಗ ಅವರು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಒಪ್ಪುವುದರಲ್ಲಿ ಇಲ್ಲ....