Tag: KPExodus
ಕಾಶ್ಮೀರಿ ಪಂಡಿತರು ಕಣಿವೆಗೆ ಬಂದಿರಲಿ ಎಂದುಬಿಟ್ಟರೆ…. ಅವರೇನು ಬಕ್ರೀದ್ ಕುರಿಗಳೇ?
ಡಿಜಿಟಲ್ ಕನ್ನಡ ಟೀಮ್
ಕಾಶ್ಮೀರ ಕಣಿವೆಯಿಂದ ಅಮಾನುಷವಾಗಿ ಹೊರದಬ್ಬಿಸಿಕೊಂಡುಬಂದು, ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿ ಬದುಕುತ್ತಿರುವ ಪಂಡಿತ ಸಮುದಾಯವು ಇವತ್ತಿಗೆ (ಜ.19) ಆ ಕರಾಳದಿನದ 26ನೇ ವಾರ್ಷಿಕ ದಿನವನ್ನಾಗಿ ನೆನೆಯುತ್ತಿದೆ.
ಈ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಜಮ್ಮು-ಕಾಶ್ಮೀರ...