Tuesday, December 7, 2021
Home Tags Lalu

Tag: Lalu

ಮೇವು ಹಗರಣ: ಮೂರನೇ ಪ್ರಕರಣದಲ್ಲೂ ಲಾಲು ದೋಷಿ!

ಡಿಜಿಟಲ್ ಕನ್ನಡ ಟೀಮ್: ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಎಂಬ ಗಾದೆ ಮಾತು ಸದ್ಯಕ್ಕೆ ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಗೆ ಹೆಚ್ಚು ಸೂಕ್ತವಗುತ್ತಿದೆ. ಈಗಾಗಲೇ ಮೇವು ಹಗರಣದ ಐದು...

ಜೈಲಲ್ಲಿ ತಬಲ ಬಾರಿಸಿ; ಲಾಲುಗೆ ಜಡ್ಜ್ ಟಾಂಗ್!

ಡಿಜಿಟಲ್ ಕನ್ನಡ ಟೀಮ್: ಮೇವು ಹಗರಣದಲ್ಲಿ ಜೈಲು ಸೇರಿದ್ದರೂ ಲಾಲು ಪ್ರಸಾದ್ ಯಾದವ್ ಗೆ ಬುದ್ಧಿ ಬಂದಿಲ್ಲ. ಸುಖಾಸುಮ್ಮನೆ ಜಡ್ಜ್ ಅವರನ್ನು ಕೆಣಕಿ, ಜೈಲಲ್ಲಿ ತಬಲ ಬಾರಿಸುವಂತೆ ತಿರುಗೇಟು ತಿಂದಿದ್ದಾರೆ. ನ್ಯಾಯಾಯಾಧೀಶರು ಈ ಸಲಹೆ ಕೊಡಲು ಕಾರಣ...

ಮೇವು ಹಗರಣದಲ್ಲಿ ಲಾಲು ಅಪರಾಧಿ, ನಿರ್ದೋಷಿಯಾದ್ರು ಮಾಜಿ ಸಿಎಂ ಜಗನ್ನಾಥ್ ಮಿಶ್ರಾ, ಜ.3ಕ್ಕೆ ಶಿಕ್ಷೆ...

ಡಿಜಿಟಲ್ ಕನ್ನಡ ಟೀಮ್: ಮೊನ್ನೆಯಷ್ಟೇ 2ಜಿ ತರಂಗ ಹಂಚಿಕೆ ಪ್ರಕರಣದಲ್ಲಿ ಮಾಜಿ ಸಚಿವ ಎ.ರಾಜಾ ಹಾಗೂ ಕನಿಮೋಳಿ ಅವರು ನಿರ್ದೇಷಿಯಾಗಿದ್ದು ದೇಶದ ನಾಗರೀಕರಲ್ಲಿ ನಿರಾಸೆಗೆ ಕಾರಣವಾಗಿತ್ತು. ಹೀಗಾಗಿ ಇಂದು ಪ್ರಕಟಗೊಳ್ಳಲಿದ್ದ ಮೇವು ಹಗರಣದ ಮೇಲೆ...

ಬಿಹಾರದಲ್ಲಿ ನಿತೀಶ ನಿರ್ಗಮನ, ಮೋದಿಯ ಎನ್ಡಿಎ ಇದೀಗ ಗೆಲ್ಲಲಾಗದ ಕೋಟೆ, ಸೆಕ್ಯುಲರ್ ಮುಸುಕಿನ ದರೋಡೆ...

ಡಿಜಿಟಲ್ ಕನ್ನಡ ಟೀಮ್ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ತಥಾಕಥಿತ ಸೆಕ್ಯುಲರ್ ಪಾಳೆಯದ ಮಹಾಘಟಬಂಧನ ಮಕಾಡೆ ಬಿದ್ದಿದೆ. ‘ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಒಂದುಗೂಡುತ್ತಿರುವುದಕ್ಕೆ ನಿತೀಶ್ ಕುಮಾರ್ ಅವರಿಗೆ ಸ್ವಾಗತ’ ಅಂತ...

ಕೊವಿಂದ್ ಬೆಂಬಲಕ್ಕೆ ನಿಲ್ಲುತ್ತಾ ಎನ್ಡಿಎಗೆ ಮತ್ತೆ ಹತ್ತಿರವಾಗುತ್ತಿದ್ದಾರೆಯೇ ನಿತೀಶ್?

ಡಿಜಿಟಲ್ ಕನ್ನಡ ಟೀಮ್: ರಾಮ್ ನಾಥ್ ಕೊವಿಂದ್ ಅವರನ್ನು ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಬಿಜೆಪಿ ವಿರೋಧ ಪಕ್ಷಗಳ ಒಗ್ಗಟ್ಟನ್ನು ಒಡೆದಿದೆ. ಅದರಲ್ಲೂ ರಾಮ್ ನಾಥ್ ಕೊವಿಂದ್ ಅವರು ರಾಜ್ಯಪಾಲರಾಗಿದ್ದ ಬಿಹಾರ ರಾಜ್ಯದ ಮುಖ್ಯಮಂತ್ರಿ...

ಲಾಲು ಪರಿವಾರಕ್ಕೆ ಕಾನೂನು ಬಿಸಿ: ಮಗಳ ಲೆಕ್ಕ ಪರಿಶೋಧಕನ ಬಂಧನ, ಕೊಲೆ ಕೇಸಿನಲ್ಲಿ ಆಪ್ತನಿಗೆ...

  ಡಿಜಿಟಲ್ ಕನ್ನಡ ಟೀಮ್ ತಾನು ಏನೇ ಮೆಂದರೂ ಜೀರ್ಣಿಸಿಕೊಳ್ಳಬಲ್ಲೆ ಎಂಬ ದಿನಗಳು ಲಾಲು ಪ್ರಸಾದ್ ಯಾದವ್ ಪಾಲಿಗೆ ಮುಗಿದಂತೆ ತೋರುತ್ತಿದೆ. ಒಂದೆಡೆ ಲಾಲು ಪುತ್ರಿ ಮಿಸಾ ಅವರ ಲೆಕ್ಕಪರಿಶೋಧಕ ರಾಜೇಶ್ ಅಗರ್ವಾಲ್ ಅವರನ್ನು ₹8000 ಕೋಟಿಗಳ...

ಚಿದಂಬರಂ ಮನೆ ಮೇಲೆ ಸಿಬಿಐ- ಲಾಲು ಮನೆ ಮೇಲೆ ಐಟಿ ದಾಳಿ ನಡೆಯಲು ಕಾರಣ...

ಡಿಜಿಟಲ್ ಕನ್ನಡ ಟೀಮ್: ದಿಢೀರ್ ಬೆಳವಣಿಗೆಯಲ್ಲಿ ಸಿಬಿಐ ಅಧಿಕಾರಿಗಳು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಮತ್ತೊಂದೆಡೆ ಮಾಜಿ ರೈಲ್ವೆ ಸಚಿವ ಹಾಗೂ ಆರ್ ಜೆಡಿ ಮುಖಂಡ...

ಲಾಲು- ಕೇಜ್ರಿವಾಲರಿಗಿದು ಕಾಲವಲ್ಲ..!

ಡಿಜಿಟಲ್ ಕನ್ನಡ ಟೀಮ್: ಸದ್ಯ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಮಯ ಸಂಪೂರ್ಣವಾಗಿ ಕೆಟ್ಟಂತಿದೆ. ಕಾರಣ, ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್...

ರಿಪಬ್ಲಿಕ್  ಅರ್ನಾಬ್ ಗೋಸ್ವಾಮಿಯ ಮೊದಲ ಹೊಡೆತ ಲಾಲು ಪ್ರಸಾದ್ ಯಾದವಗೆ, ಕ್ರಿಮಿನಲ್ ಮಾಫಿಯಾ ಕೈಯಲ್ಲಿ...

ಡಿಜಿಟಲ್ ಕನ್ನಡ ಟೀಮ್: ಅರ್ನಾಬ್ ಗೋಸ್ವಾಮಿಯ ಬಹುನಿರೀಕ್ಷಿತ ರಿಪಬ್ಲಿಕ್ ಟಿವಿ ಶನಿವಾರ ಕಾರ್ಯಾರಂಭಿಸಿದೆ. ರಾಷ್ಟ್ರೀಯ ಮಾಧ್ಯಮವು ಬಹಳ ತಮಾಷೆಯಲ್ಲಿ ಈವರೆಗೆ ಮಾತಾಡಿಸಿಕೊಂಡು ಬಂದಿದ್ದ ಬಿಹಾರದ ಲಾಲು ಪ್ರಸಾದ್ ಯಾದವ್ ಗೆ ಮಹಾಘಾತ ಕೊಟ್ಟಿದೆ ರಿಪಬ್ಲಿಕ್. ರಿಪಬ್ಲಿಕ್...

11 ವರ್ಷಗಳ ನಂತರ ಬಿಡುಗಡೆಯಾದ ಶಹಬುದ್ದೀನ್ ಎಂಬ ರೌಡಿಗೆ ಸಿಕ್ಕಿದ್ದು ಭವ್ಯ ಸ್ವಾಗತ, ಇದು...

ಸೋಮಶೇಖರ ಪಿ. ಭದ್ರಾವತಿ ಮೊಹಮದ್ ಶಹಬುದ್ದೀನ್... ಬಿಹಾರದ ಸಿವಾನ್ ನಲ್ಲಿ ಒಂದು ಕಾಲದ ದೊಡ್ಡ ಗ್ಯಾಂಗ್ ಸ್ಟರ್ ಆಗಿ ಮೆರೆದು ನಂತರ ರಾಜಕಾರಣಿಯಾಗಿರುವಾತ. ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಪ್ರತ್ಯಕ್ಷದರ್ಶಿಯನ್ನು ಕೊಂದ ಹಿನ್ನೆಲೆಯಲ್ಲಿ...

ಲಾಲು ಥರದ ಒಬ್ಬ ಅಪರಾಧಿಗೆ ಇಂಥ ಮನ್ನಣೆಯ ಭಾಗ್ಯ ಎಂಥ ದುರಂತವಲ್ಲವೇ?

  ಡಿಜಿಟಲ್ ಕನ್ನಡ ಟೀಮ್ ತನ್ನದು ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದಿದ್ದ ಅರವಿಂದ ಕೇಜ್ರಿವಾಲ್, ಸಾರ್ವಜನಿಕ ಸಭೆಯಲ್ಲಿ ಲಾಲು ಪ್ರಸಾದ್ ಯಾದವ್ ಎಂಬ ಹಗರಣ ಸಾಬೀತಾಗಿ ಜೈಲಿಗೆ ಹೋಗಿಬಂದ ವ್ಯಕ್ತಿಯನ್ನು ಅಪ್ಪಿಕೊಂಡಾಗಲೇ ವ್ಯಂಗ್ಯವೆಂಬುದು ಸಾವಿರ ಬಾರಿ...

ಸುದ್ದಿ ಸಂತೆ: ಭಾರತ್ ಮಾತಾ ಕೀ ಜೈ.., ಅಲುಗಾಡಿದೆ ಅಲಿಘಡ ವಿವಿ ಅಲ್ಪಸಂಖ್ಯಾತ ಪಟ್ಟ,...

ಮತ್ತೆ ಕಾವೇರಿತು ಭಾರತ ಮಾತಾಕೀ ಜೈ ವಿವಾದ ಯೋಗ ಗುರು ಬಾಬಾ ರಾಮ್ ದೇವ್ ಸೋಮವಾರ ಭಾರತ ಮಾತಾಕೀ ಜೈ ಹೇಳಿಕೆ ಬಗ್ಗೆ ವಿವಾದಾತ್ಮಕ ಪ್ರತಿಕ್ರಿಯೆ ನೀಡಿದ್ದು, ಈ ಚರ್ಚೆ ಮತ್ತೆ ಕಾವು ಪಡೆದಿದೆ....