Sunday, September 26, 2021
Home Tags Lingayata

Tag: Lingayata

ಲಿಂಗಾಯತ ವಿಚಾರದಲ್ಲಿ ನನ್ನ ಹೇಳಿಕೆಗೆ ಬದ್ಧ: ಎಂಬಿಪಿಗೆ ಡಿಕೆಶಿ ತಿರುಗೇಟು

ಡಿಜಿಟಲ್ ಕನ್ನಡ ಟೀಮ್: 'ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ನನ್ನ ಹೇಳಿಕೆ ವೈಯಕ್ತಿಕ ಅಭಿಪ್ರಾಯ. ಅದಕ್ಕೆ ನಾನು ಬದ್ಧನಾಗಿದ್ದೇನೆ...' ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಗೃಹ ಸಚಿವ ಎಂ.ಬಿ ಪಾಟೀಲ್ ಅವರ ಆಕ್ಷೇಪಕ್ಕೆ...

ಬಿಎಸ್​ವೈ ವಿರುದ್ಧ ನಿಂತ ಲಿಂಗಾಯತ ಸಮುದಾಯ?

ಡಿಜಿಟಲ್ ಕನ್ನಡ ಟೀಮ್: ಮಾಜಿ ಸಿಎಂ ಬಿಎಸ್​ವೈ ವಿರುದ್ಧ ಲಿಂಗಾಯತ ಸಮುದಾಯ ಮತ ಚಲಾಯಿಸಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಲಿಂಗಾಯತ ಸಮುದಾಯ ಭರ್ಜರಿ ಬೆಂಬಲ ನೀಡಿದ್ರಿಂದ 104 ಸ್ಥಾನಗಳಲ್ಲಿ ಗೆಲುವು ದಾಖಲಿಸಿ, ಆಡಳಿತದಲ್ಲಿದ್ದ...

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ತಪ್ಪಾಗಿರೋದು ನಿಜ: ಡಿಕೆ ಶಿವಕುಮಾರ್ ಪುನರುಚ್ಚಾರ

ಡಿಜಿಟಲ್ ಕನ್ನಡ ಟೀಮ್: 'ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ತಪ್ಪು ಮಾಡಿದೆವು' ಇದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ನೀಡಿರುವ ಹೇಳಿಕೆ. ನಿನ್ನೆ...

ರಾಜ್ಯ ಕಟ್ಟೋದು ಅಂದ್ರೆ ಗಣಿ ದುಡ್ಡು ಎಣಿಸಿದಷ್ಟು ಸುಲಭವೆ?!

 ‘ಕೆಲಸವಿಲ್ಲದ ಬಡಗಿ ತನ್ನ ಮಗುವಿನ ಅಂಡನ್ನೇ ಕೆತ್ತೋಕೆ ಶುರು ಮಾಡಿದನಂತೆ’ ಎಂಬುದೊಂದು ಗಾದೆ ಮಾತು. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡ್ತೀವಿ ಅಂತ ಹೊರಟಿರೋರ ಕತೇನೂ ಹೆಚ್ಚು ಕಮ್ಮಿ ಇದೇ ಆಗಿದೆ. ಈ...

ಲಿಂಗಾಯತರ ಕೋಪಕ್ಕೆ ಗುರಿಯಾದರೇ ಅಮಿತ್ ಶಾ?

ಡಿಜಿಟಲ್ ಕನ್ನಡ ಟೀಮ್: ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಹೋರಾಟ ಮಾಡಿದ ನಾಯಕರು ಹೇಳುತ್ತಿದ್ದದ್ದು ಒಂದೇ ಮಾತು, 'ವೀರಶೈವರು ಬಸವಣ್ಣನ ಆರಾಧಕರಲ್ಲ, ಅವರು ಬಸವಣ್ಣ ಅವರನ್ನು ಪೂಜಿಸಿ ಗೌರವಿಸುವುದಿಲ್ಲ. ಅವರಿಗೆ ಹಾನಗಲ್ ಕುಮಾರಸ್ವಾಮಿ ಹಾಗೂ...

ವೀರಶೈವರಿಗೆ ಸಂಘ ಬೇಕಾ? ಲಿಂಗ ಬೇಕಾ? ಅವರೇ ನಿರ್ಧರಿಸಲಿ ಎಂದ ಚಂಪಾ

ಡಿಜಿಟಲ್ ಕನ್ನಡ ಟೀಮ್: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ರೀತಿಯಲ್ಲಿ ಸಾಹಿತಿ ಚಂಪಾ ಅವರು ತಮ್ಮ ವ್ಯಂಗದ ಮಾತಿನಲ್ಲೇ ಆರೆಸ್ಸೆಸ್- ಬಿಜೆಪಿಯನ್ನು ಟೀಕಿಸುತ್ತಾ ವೀರಶೈವರನ್ನು ಲಿಂಗಾಯತ ಧರ್ಮವನ್ನು ಒಪ್ಪಿಕೊಳ್ಳಿ ಎಂದು ಸಾಹಿತಿ ಚಂದ್ರಶೇಖರ...

ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಶಿಫಾರಸಿಗೆ ಸರ್ಕಾರದಿಂದ ಅಂಗೀಕಾರ

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಸಮಯದಲ್ಲಿ ಲಿಂಗಾಯತ ಸಮುದಾಯವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಏನೆಲ್ಲ ಮಾಡಬಹುದೊ ಅದನ್ನು ಚಾಚೂತಪ್ಪದೇ ರಾಜ್ಯ ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನ ನೀಡುವ ವಿಚಾರದಲ್ಲಿ ರಾಜ್ಯ ಅಲ್ಪಸಂಖ್ಯಾತರ...

ತಲೆಯ ಮೇಲೆ ‘ಧರ್ಮದ ಬಂಡೆ’ ಎಳೆದುಕೊಂಡ ಸಿದ್ದರಾಮಯ್ಯ ಸರ್ಕಾರ

ಬಸವರಾಜ ಹಿರೇಮಠ ಜಾತ್ಯತೀತರು ಎಂದು ಹೇಳಿಕೊಳ್ಳುವವರೆಲ್ಲ ಅತಿದೊಡ್ಡ ಜಾತಿವಾದಿಗಳಾಗಿರುತ್ತಾರೆ ಎನ್ನುವ ಮಾತೊಂದಿದೆ. ವೀರಶೈವರು ಮತ್ತು ಲಿಂಗಾಯತರು ಎಂದು ವಿಂಗಡಿಸುವ ಮುಖೇನ ಸಿದ್ದರಾಮಯ್ಯ ಆ ಮಾತಿಗೆ  ಪುನರ್‌ವ್ಯಾಖ್ಯಾನ ನೀಡಿದ್ದಾರೆ. ಇಂಥದ್ದೊಂದು ಪ್ರಯತ್ನಕ್ಕೆ ಲಿಂಗಾಯತ ಸಮುದಾಯದ ಪ್ರಶ್ನಾತೀತ...

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಚಿವ ಸಂಪುಟ ಅಸ್ತು

ಡಿಜಿಟಲ್ ಕನ್ನಡ ಟೀಮ್: ವೀರಶೈವ-ಲಿಂಗಾಯತ ಧರ್ಮ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಿರುವ ಸರ್ಕಾರ ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮವನ್ನಾಗಿ ಪರಿಗಣಿಸಿ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮಹತ್ವದ ತೀರ್ಮಾನವನ್ನು...

ರಾಜ್ಯದಲ್ಲಿ ಒಕ್ಕಲಿಗ- ಲಿಂಗಾಯತರಿಗಿಂತ ದಲಿತರು ಮುಸಲ್ಮಾನರೇ ಹೆಚ್ಚು? ಜಾತಿಗಣತಿಯಲ್ಲಿನ ರಹಸ್ಯವೇನು?

ಡಿಜಿಟಲ್ ಕನ್ನಡ ಟೀಮ್: ತೀವ್ರ ವಿರೋಧದ ನಡುವೆಯೂ ಸಿದ್ದರಾಮಯ್ಯ ಸರ್ಕಾರ ಜಾತಿಗಣತಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಆ ಜಾತಿಗಣತಿಯ ಫಲಿತಾಂಶವನ್ನು ಬಹಿರಂಗಗೊಳಿಸಲು ರಾಜ್ಯ ಸರ್ಕಾರರ ಹಿಂದೇಟು ಹಾಕುತ್ತಿದ್ದು, ಇದು ರಾಜ್ಯದ ರಹಸ್ಯ ವಿಚಾರ...

‘ಲಿಂಗಾಯತ ಎಂಬುದು ಒಂದು ರೈಲಾದರೆ ವೀರಶೈವ ಅದರ ಒಂದು ಬೋಗಿ ಅಷ್ಟೇ’- ಸಚಿವ ಎಂಬಿ...

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಲಿಂಗಾಯತ ಮತ್ತು ವೀರಶೈವ ನಡುವಣ ಸಮರ ಮುಂದುವರಿದಿದೆ. ಪ್ರತ್ಯೇಕ ಧರ್ಮದ ಸ್ಥಾನ ಆಗ್ರಹಿಸಿ ಕಲುಬುರಗಿಯಲ್ಲಿ ಇಂದು ರಾಷ್ಟ್ರೀಯ ಲಿಂಗಾಯತರ ಸಮಾವೇಶ ನಡೆದಿದ್ದು, ಈ ಸಮಾವೇಶದಲ್ಲಿ ಭಾಗವಹಿಸಿದ ಸಚಿವ ಎಂಬಿ...

ಸಮಾಜದಲ್ಲಿ ಪ್ರತ್ಯೇಕ ಧರ್ಮದ ಕೂಗು ರೋಗವಿದ್ದಂತೆ: ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ

ಡಿಜಿಟಲ್ ಕನ್ನಡ ಟೀಮ್: ಕಳೆದ ಕೆಲವು ತಿಂಗಳಿನಿಂದ ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯಿತ ಧರ್ಮಮಾಡಬೇಕೆಂಬ ಕೂಗು ಕೇಳಿಬರುತ್ತಿದ್ದು, ಇದರ ಪರ ಹಾಗೂ ವಿರೋಧದ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ. ಈ ಸಂದರ್ಭದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ...

ಲಿಂಗಾಯತ ಸಮುದಾಯ ವಿಭಜಿಸುತ್ತಿರುವ ರಾಜಕೀಯ!

ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ? ತನಗಾದ ಆಗೇನು? ಅವರಿಗಾದ ಚೇಗೇನು? ತನುವಿನ ಕೋಪ ತನ್ನ ಹಿರಿತನದ ಕೇಡು. ಮನದ ಕೋಪ ತನ್ನ ಅರಿವಿನ ಕೇಡು. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರಮನೆಯ ಸುಡದು ಕೂಡಲ ಸಂಗಮದೇವಾ. ಪ್ರತ್ಯೇಕ ಧರ್ಮಕ್ಕಾಗಿ ವೀರಶೈವ ಮತ್ತು...

ಲಿಂಗಾಯತ, ವೀರಶೈವ ಒಂದೇ ಎಂದ ಸಿದ್ದಗಂಗಾ ಶ್ರೀಗಳು, ಸಚಿವ ಎಂ.ಬಿ. ಪಾಟೀಲ್ ಗೆ ತೀವ್ರ...

ಡಿಜಿಟಲ್ ಕನ್ನಡ ಟೀಮ್: ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ ಎಂದು ತುಮಕೂರು ಸಿದ್ದಗಂಗಾ ಶ್ರೀ ಡಾ. ಶಿವಕುಮಾರ ಶ್ರೀಗಳು ಹೇಳಿದ್ದು, ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಸಮುದಾಯ ವಿಭಜಿಸಲು ಹೊರಟಿರುವವರಿಗೆ ತಿರುಗೇಟು ನೀಡಿದ್ದಾರೆ. ಎರಡು ದಿನಗಳ...