Tuesday, December 7, 2021
Home Tags Loanwaiver

Tag: Loanwaiver

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ! ಕೈ ಪಡೆ ನೀಡುತ್ತಿರುವ ಭರವಸೆ ಏನು?

ಡಿಜಿಟಲ್ ಕನ್ನಡ ಟೀಮ್: ಕನಿಷ್ಠ ಆದಾಯ ಖಾತ್ರಿ, ರೈತರಿಗೆ ಪ್ರತ್ಯೇಕ ಬಜೆಟ್, ಸಾಲಮನ್ನಾ, ಬೆಂಬಲ ಬೆಲೆ, ಉದ್ಯೋಗ ಸೃಷ್ಟಿ, ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ... ಇವು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆ ಮೂಲಕ...

ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಆಡಳಿತವೇ ಮಾದರಿ!

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದಾಗ, ಅವರ ಚಾಕಚಕ್ಯತೆ ಅತೀ ವೇಗ ಜನರನ್ನು ಚಕಿತಗೊಳಿಸಿತ್ತು. ಬೇರೆ ನಾಯಕರಿಗಿಂತಲೂ ವಿಭಿನ್ನ ಯೋಚನಾ ಲಹರಿ ಕೆಲವೊಮ್ಮೆ ಮೂಕವಿಸ್ಮಿತರನ್ನಾಗಿಯೂ ಮಾಡಿತ್ತು. ಅಲ್ಲೊಮ್ಮೆ ಇಲ್ಲೊಮ್ಮೆ...

ಮೋದಿಯವರೆ ಸ್ವಾಮಿನಾಥನ್ ವರದಿ ಜಾರಿ ಮಾಡದ ಕಾಂಗ್ರೆಸ್ ಟೀಕಿಸುವ ಬದಲು ನೀವೇ ಜಾರಿ ಮಾಡಬಾರದೇಕೆ?

ಡಿಜಿಟಲ್ ಕನ್ನಡ ಟೀಮ್: 'ಸ್ವಾಮಿನಾಥನ್ ವರದಿ ಸಲ್ಲಿಕೆಯಾಗಿ ಹತ್ತು ವರ್ಷಗಳೇ ಆಗಿವೆ. ಮೇಡಂ ನಿಯಂತ್ರಣದಲ್ಲಿದ್ದ ಯುಪಿಎ ಸರ್ಕಾರ ಈ ವರದಿ ಶಿಫಾರಸ್ಸುಗಳನ್ನು ಕಡೆಗಣಿಸಿತ್ತು. ಆಗಲೇ ಈ ವರದಿ ಜಾರಿಯಾಗಿದ್ದರೆ ರೈತರು ಇಂದಿನ ದುಸ್ಥಿತಿಯಲ್ಲಿ ಇರುತ್ತಿರಲಿಲ್ಲ'...

ರಾಜಸ್ಥಾನದ ಆಡಳಿತ ವಿರೋಧಿ ಅಲೆಗೆ ಬಿಜೆಪಿ ಭರ್ಜರಿ ಪ್ರಣಾಳಿಕೆ ಅಸ್ತ್ರ ಪ್ರಯೋಗ!

ಡಿಜಿಟಲ್ ಕನ್ನಡ ಟೀಮ್: ಆಡಳಿತ ವಿರೋಧಿ ಅಲೆ ಮೆಟ್ಟಿನಿಂತು ರಾಜಸ್ಥಾನದಲ್ಲಿ ಮತ್ತೇ ಅಧಿಕಾರದ ಗದ್ದುಗೆ ಏರಲು ಪ್ರಯತ್ನಿಸುತ್ತಿರುವ ಬಿಜೆಪಿ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮಂಗಳವಾರ ಕೇಂದ್ರ ಸಚಿವ ಅರುಣ್ ಜೇಟ್ಲಿ, ಮುಖ್ಯಮಂತ್ರಿ ವಸುಂದರಾ ರಾಜೆ...

ಕರ್ನಾಟಕದ ಮೈತ್ರಿ ಸರ್ಕಾರದ ವಿರುದ್ಧ ಮೋದಿ ಮಧ್ಯಪ್ರದೇಶದಲ್ಲಿ ಟೀಕೆ!

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರಸವೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಇಂದು ರೈತರನ್ನು ಜೈಲಿಗೆ ಕಳುಹಿಸಲು ಮುಂದಾಗಿದೆ...' ಇದು ರಾಜ್ಯ...

ವಿದ್ಯಾರ್ಥಿಗಳ ಶಿಕ್ಷಣ ಸಾಲವೂ ಮನ್ನಾ!? ಈ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಮನದ ಮಾತೇನು?

ಡಿಜಿಟಲ್ ಕನ್ನಡ ಟೀಮ್: ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಪಡೆದಿರುವ ಸಾಲವನ್ನು ಮನ್ನಾ ಮಾಡುವ ಬಗ್ಗೆ ರಾಜ್ಯ ಕಾಂಗ್ರೆಸ್, ಜೆಡಿಎಸ್ ದೋಸ್ತಿ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮ...

ಸಾಲ ಮನ್ನಾ ವಿಚಾರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟ ಕುಮಾರಸ್ವಾಮಿ! ಟೀಕಾಕಾರರ ಬಾಯಿ ಬಂದ್!

ಡಿಜಿಟಲ್ ಕನ್ನಡ ಟೀಮ್: ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಸಾಲವನ್ನು ಮನ್ನಾ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ವರಲಕ್ಷ್ಮಿ ಹಬ್ಬದ ಪ್ರಯುಕ್ತ ರಾಜ್ಯದ ರೈತರಿಗೆ ಭರ್ಜರಿ ಉಡುಗೊರೆ ನೀಡಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ...

ಇಂದಿನಿಂದಲೇ ರೈತರ ಸಾಲ ಮನ್ನಾ ಜಾರಿ! ಸಚಿವ ಸಂಪುಟ ತೀರ್ಮಾನ ಏನು?

ಡಿಜಿಟಲ್ ಕನ್ನಡ ಟೀಮ್: ಈ ವರ್ಷ ಜುಲೈ 10ರವರೆಗೆ ಸಹಕಾರಿ ಬ್ಯಾಂಕಿನ ₹ 1 ಲಕ್ಷವರೆಗಿನ ರೈತರ ಚಾಲ್ತಿ ಸಾಲ ಸಂಪೂರ್ಣ ಮನ್ನಾ ಮಾಡಲು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ...

ಎಚ್ಡಿಕೆ ಮಾತು ತಪ್ಪಿದ ಮಗ- ಡಿಕೆಶಿ ದಾರಿ ತಪ್ಪಿದ ಮಗ: ತೇಜಸ್ವಿನಿ

ಡಿಜಿಟಲ್ ಕನ್ನಡ ಟೀಮ್: 'ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮಾತು ತಪ್ಪಿದ ಮಗ, ಅವರ ಬೆಂಬಲಕ್ಕೆ ನಿಂತಿರುವ ಡಿ.ಕೆ. ಶಿವಕುಮಾರ್​ ದಾರಿ ತಪ್ಪಿದ ಮಗ...' ಇದು ಬಿಜೆಪಿ ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿ ರಮೇಶ್​ ಸರ್ಕಾರದ...

ರೈತರ ಸಾಲಮನ್ನಾ ವಿಚಾರದಲ್ಲಿ ನಿಲ್ಲುತ್ತಾ ತಂಟೆ ತಕರಾರು?

ಡಿಜಿಟಲ್ ಕನ್ನಡ ಟೀಮ್: ನಾನು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿದರೆ, ರೈತರ 54 ಸಾವಿರ ಕೋಟಿ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಜೆಡಿಎಸ್ ಪಕ್ಷ, ಸ್ವತಂತ್ರವಾಗಿ ಅಧಿಕಾರಕ್ಕೆ ಬಾರದಿದ್ದರೂ ಕಾಂಗ್ರೆಸ್ ಜೊತೆ...

ರೈತರ ಸಾಲ ಮನ್ನಾ ವಿವರಿಸಿದ ಕುಮಾರಸ್ವಾಮಿ, ಯಾರಿಗೆ ಸಿಕ್ಕಿದ್ದು ಎಷ್ಟು?

ಡಿಜಿಟಲ್ ಕನ್ನಡ ಟೀಮ್: ಜುಲೈ 5ರಂದು ಮಂಡಿಸಿದ್ದ 2018-19ನೇ ಸಾಲಿನ ನೂತನ ಬಜೆಟ್ ಅನ್ನು ಗುರುವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಈ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬಜೆಟ್ ಕುರಿತ ಟೀಕೆ, ರೈತರ ಸಾಲ ಮನ್ನಾ...

ಅನ್ನ ಬೆಳೆವ ರೈತನಿಗೆ ಜಾತಿ ಇದೆಯೇ?!

ತಿನ್ನೋ ಅನ್ನಕ್ಕೆ ಜಾತಿ ಇದೆಯೇ? ಆ ಅನ್ನ ಬೆಳವ ರೈತನಿಗೆ ಜಾತಿ ಇದೆಯೇ? ಇದು ಲಿಂಗಾಯತರು ಬೆಳೆದ ಅಕ್ಕಿ, ಇದು ಒಕ್ಕಲಿಗರು ಬೆಳೆದ ಕಬ್ಬು, ಇದು ಕುರುಬರು ಬೆಳೆದ ತೆಂಗು, ಇದು ಬ್ರಾಹ್ಮಣರು...

ಕುಮಾರಸ್ವಾಮಿ ಬಜೆಟ್‌ನಲ್ಲಿ ರೈತರಿಗೆ ಸಿಕ್ಕಿದ್ದೇನು?

ಡಿಜಿಟಲ್ ಕನ್ನಡ ಟೀಮ್: ರೈತರಿಗೆ ಈ ಬಾರಿ ಬಜೆಟ್‌ನಲ್ಲಿ ಬಂಪರ್ ಸಿಗಲಿಗೆ ಅನ್ನೋ ಮಾತು ಚುನಾವಣೆ ಮುಗಿದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಿದ್ದ ಹಾಗೆ ಪ್ರಚಲಿತಕ್ಕೆ ಬಂದಿತ್ತು. ಅದೇ ರೀತಿ ಇಂದು ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ...

ಬೆಂಗಳೂರಲ್ಲೇ ಇದ್ದರೂ ರೈತರ ಸಭೆಗೆ ಬಿಎಸ್‌ವೈ ಗೈರು ಯಾಕೆ?

ಡಿಜಿಟಲ್ ಕನ್ನಡ ಟೀಮ್: ರೈತರ ಸಾಲ ಮನ್ನಾ ವಿಚಾರವಾಗಿ ಬುಧವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ರೈತರ ಸಭೆ ಕರೆದಿದ್ದ ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕರಾದ ಬಿ.ಎಸ್ ಯಡಿಯೂರಪ್ಪ ಅವರಿಗೂ ಆಹ್ವಾನ ನೀಡಿದ್ರು....

ಸಮ್ಮಿಶ್ರ ಸರ್ಕಾರ ಕಾಂಗ್ರೆಸ್-ಜೆಡಿಎಸ್ ನದ್ದಲ್ಲ ರಾಜ್ಯದ ಜನರದ್ದು, ಯಶಸ್ವಿ ಯೋಜನೆ ಮುಂದುವರಿಕೆ: ಎಚ್ಡಿಕೆ

ಡಿಜಿಟಲ್ ಕನ್ನಡ ಟೀಮ್: ರೈತರ ಸಾಲ ಮನ್ನಾ ವಿಚಾರವಾಗಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ರಾಜ್ಯ ಎಲ್ಲಾ ಜಿಲ್ಲಾ ಪ್ರತಿನಿಧಿಗಳು ಹಾಗೂ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಪ್ರತಿನಿಧಿಗಳು ಮತ್ತು ಮುಖಂಡರ ಜತೆ ಸಭೆ...

ಬಿಜೆಪಿಯ ರೈತರ ಸಾಲಮನ್ನಾ ಒತ್ತಾಯದ ಹಿಂದೆ ಇರೋದು ಲೋಕಸಭೆ ಚುನಾವಣೆ ಲೆಕ್ಕಾಚಾರ!

ಡಿಜಿಟಲ್ ಕನ್ನಡ ಟೀಮ್: ನಾವು ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಜೆಡಿಎಸ್ ಹೇಳಿತ್ತು. ಸಂಪೂರ್ಣ ಬಹುಮತದಲ್ಲಿ ಅಧಿಕಾರಕ್ಕೆ ಬಂದರೆ ತನ್ನ ಚುನಾವಣಾ ಪ್ರಣಾಳಿಕೆ ಈಡೇರಿಸಬೇಕು ಸರಿ....

ಸಾಲ ಮನ್ನಾ ಮಾಡದಿದ್ರೆ ನಾನೇ ರಾಜಿನಾಮೆ ಕೊಡ್ತೀನಿ: ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್: 'ರೈತರ ಸಾಲ ಮನ್ನಾ ಮಾಡುತ್ತೇನೆ. ನನಗೆ ಸಮಯಾವಕಾಶಬೇಕು. ತಕ್ಷಮವೇ ರೈತರ ಸಾಲ ಮನ್ನಾ ಸಾಧ್ಯವಿಲ್ಲ. ರೈತರ ಸಾಲ ಮನ್ನಾ ಮಾಡದಿದ್ದರೆ, ನಾನೇ ರಾಜಿನಾಮೆ ನೀಡುತ್ತೇನೆ...' ಇದು ರಾಜ್ಯದ ನೂತನ ಮುಖ್ಯಮಂತ್ರಿ...

ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿಯ ಮೊದಲ ಅಸ್ತ್ರ ರೈತರ ಸಾಲ ಮನ್ನಾ!

ಡಿಜಿಟಲ್ ಕನ್ನಡ ಟೀಮ್: ಸ್ವಂತ ಬಲದಿಂದ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಭರವಸೆ ಈಗ ವಿರೋಧ ಪಕ್ಷ ಬಿಜೆಪಿ ಪಾಲಿಗೆ ಮೊದಲ...

ಗುಜರಾತ್ ಚುನಾವಣೆ: ರೈತರ ಸಾಲ ಮನ್ನಾದಿಂದ ಉಚಿತ ಕಾಲೇಜು ಶಿಕ್ಷಣ, ಜನರಿಗೆ ಕಾಂಗ್ರೆಸ್ ನೀಡ್ತಿದೆ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಗುಜರಾತ್ ವಿಧಾನಸಭಾ ಚುನಾವಣೆ ದೇಶದ ಗಮನವನ್ನೇ ತನ್ನತ್ತ ಸೆಳೆದುಕೊಂಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ಕಣವೂ ಆಗಿದೆ. ಪರಿಣಾಮ ಗುಜರಾತಿನಲ್ಲಿ ಆರೋಪ ಪ್ರತ್ಯಾರೋಪಗಳ...

ರೈತರ ಸಾಲಮನ್ನಾ ಕೂಗು ಲೆಕ್ಕಿಸದೇ ಶೇ.100ರಷ್ಟು ವೇತನ ಹೆಚ್ಚಿಸಿಕೊಂಡ್ರು ತಮಿಳುನಾಡಿನ ಶಾಸಕರು

ಡಿಜಿಟಲ್ ಕನ್ನಡ ಟೀಮ್: ಸಾಲಮನ್ನಾ ಮಾಡಿ ಎಂಬ ತಮಿಳುನಾಡಿನ ರೈತರ ಕೂಗು ಅರಣ್ಯರೋದನವಾದಂತಿದೆ. ಕಾರಣ, ಹಲವು ದಿನಗಳಿಂದ ತಮಿಳುನಾಡಿನ ರೈತರು ತಮ್ಮ ಕೃಷಿ ಸಾಲಮನ್ನಾ ಮಾಡುವಂತೆ ಚೆನ್ನೈನಿಂದ ಹಿಡಿದು ದೆಹಲಿಯವರೆಗೂ ಹೋರಾಟ ನಡೆಸುತ್ತಿದ್ದಾರೆ. ಆದರೆ...

ಇದು ಸಾಲ ಮನ್ನಾ ಅಲ್ಲ, ರೈತರಿಗೆ ಗುನ್ನಾ!

ಸಾಲ ಮನ್ನಾ ಮಾಡಬೇಕೋ ಬೇಡವೋ ಅನ್ನೋದು ನಿರಂತರ ಚರ್ಚಾಸ್ಪದ ಮತ್ತು ವಿವಾದಾಕರ್ಷಕ ವಿಷಯ. ಒಬ್ಬರು ಮಾಡೋದು ಸರಿ ಅಂತಾರೆ, ಇನ್ನೊಬ್ಬರು ಮಾಡಬಾರದು ಅಂತಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಎರಡನ್ನೂ ಒಟ್ಟೊಟ್ಟಿಗೆ ಮಾಡಿ...

ಸಾಲಮನ್ನಾ ಹಲವರು ಮಾಡಿದ್ದಾರೆ, ಆದರೆ ಮಹಾರಾಷ್ಟ್ರ ಸರ್ಕಾರದ ಪ್ರಶಂಸಾರ್ಹ ನಡೆ ಏನು ಗೊತ್ತೇ?

ಡಿಜಿಟಲ್ ಕನ್ನಡ ಟೀಮ್ ಕರ್ನಾಟಕ, ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ ರೈತರ ಸಾಲಮನ್ನಾವನ್ನು ಹಲವರು ಹಲವು ಹಂತಗಳಲ್ಲಿ ಮಾಡಿದ್ದಾರೆ. ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಸರ್ಕಾರವೂ ಅದಾಗಲೇ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡಿದ್ದಂತೆ ಶನಿವಾರ ₹34,000 ಕೋಟಿಗಳ...

ಸಾಲ ಮನ್ನಾ ಆದ ಖುಷಿಯಲ್ಲಿದ್ದ ರೈತರಿಗೆ ಸರ್ಕಾರದಿಂದ ಷರತ್ತಿನ ಶಾಕ್!

ಡಿಜಿಟಲ್ ಕನ್ನಡ ಟೀಮ್: ವ್ಯಾಪಕ ಒತ್ತಡದ ನಡುವೆ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ರೈತರ ಸಾಲ ಮನ್ನಾ ಮಾಡುವ ನಿರ್ಧಾರವನ್ನು ಘೋಷಿಸಿದ್ದರು. ಸಹಕಾರಿ ಬ್ಯಾಂಕುಗಳಲ್ಲಿನ ರೈತರ ₹ 50...

ಸಿದ್ದರಾಮಯ್ಯ ಸಾಲಮನ್ನಾಕ್ಕೂ ಉಳಿದ ಮೂರು ರಾಜ್ಯಗಳ ಸಾಲಮನ್ನಾಕ್ಕೂ ವ್ಯತ್ಯಾಸಗಳೇನು? ಯಾರ ಔದಾರ್ಯ ಹೆಚ್ಚು?

ಡಿಜಿಟಲ್ ಕನ್ನಡ ಟೀಮ್: ರೈತರ ಸಾಲ ಮನ್ನಾ ವಿಷಯವಾಗಿ ವ್ಯಾಪಕ ಒತ್ತಡ ಹೆಚ್ಚುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರೈತರು ಸಹಕಾರಿ ಬ್ಯಾಂಕುಗಳಲ್ಲಿ ತೆಗೆದುಕೊಂಡಿರುವ ಸಾಲ ಮನ್ನಾ ಮಾಡಲು ಒಪ್ಪಿಗೆ ನೀಡಿದ್ದಾರೆ. ರೈತರ ಸಾಲ ಮನ್ನಾ ವಿಷಯವಾಗಿ...

ರೈತರ ಸಹಕಾರಿ ಬ್ಯಾಂಕುಗಳಲ್ಲಿನ 50 ಸಾವಿರವರೆಗೂ ಸಾಲ ಮನ್ನಾಕ್ಕೆ ಸರ್ಕಾರದ ನಿರ್ಧಾರ, ಅಧಿವೇಶನದಲ್ಲಿ ಸಿದ್ದರಾಮಯ್ಯ...

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ದಿನಗಳಿಂದ ಬೆಂಬಿಡದೇ ಕಾಡುತ್ತಿದ್ದ ರೈತರ ಸಾಲ ಮನ್ನಾ ವಿಷಯಕ್ಕೆ ತೆರೆ ಎಳೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜೂನ್ 20 ಅಂದರೆ ನಿನ್ನೆಯವರೆಗೂ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಮಾಡಿದ್ದ ಸಾಲದಲ್ಲಿ...