Thursday, July 29, 2021
Home Tags Lokayukta

Tag: Lokayukta

ಬರೀ ಲೋಕಾಯುಕ್ತರಿಗಲ್ಲ, ಲೋಕಾಯುಕ್ತ ವ್ಯವಸ್ಥೆಗೇ ಚಾಕು!

ಕೆಲವೊಮ್ಮೆ ಒಂದು ಸತ್ಯವನ್ನು ಮತ್ತೊಂದು ಸತ್ಯ ನುಂಗಿ ನೀರು ಕುಡಿದಿರುತ್ತದೆ. ಪ್ರಾಮುಖ್ಯತೆ ಪಡೆಯಬೇಕಿದ್ದ ಸತ್ಯ ಮತ್ತೊಂದರ ವೈಭವೀಕರಣದಲ್ಲಿ ಕರಗಿ ಹೋಗಿರುತ್ತದೆ. ಸತ್ಯಕ್ಕೆ ಸತ್ಯವೇ ಶತ್ರು. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಮೇಲೆ...

ಲೋಕಾಯುಕ್ತರ ಕೊಲೆ ಯತ್ನ: ಪೊಲೀಸರ ವಶಕ್ಕೆ ಶರ್ಮಾ

ಡಿಜಿಟಲ್ ಕನ್ನಡ ಟೀಮ್: ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರ ಕೊಲೆಗೆ ಯತ್ನ ನಡೆದಿದ್ದು, ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಬೆಳಗ್ಗಿನ ಜಾವ 3.30 ಸಮಯದಲ್ಲಿ ಜಡ್ಜ್ ಮುಂದೆ ಆರೋಪಿಯನ್ನು ಹಾಜರುಪಡಿಸಿರುವ ಪೊಲೀಸರು, ಆರೋಪಿಯನ್ನು...

ಐಎಎಸ್ ಅಧಿಕಾರಿಗಳಿಂದ ಕೆಎಎಸ್ ಅಧಿಕಾರಿಗಳಿಗೆ ಕಿರುಕುಳ- ಲೋಕಾಯುಕ್ತಕ್ಕೆ ದೂರು ಕೊಟ್ರು ಕೆ.ಮಥಾಯಿ

ಡಿಜಿಟಲ್ ಕನ್ನಡ ಟೀಮ್: ಐಎಎಸ್ ಅಧಿಕಾರಿಗಳು ಕೆಎಎಸ್ ಹಾಗೂ ಕಿರಿಯ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಕೆಎಎಸ್ ಅಧಿಕಾರಿ ಕೆ.ಮಥಾಯಿ ಲೋಕಾಯುಕ್ತರಿಗೆ ದೂರು...

ಸಿದ್ದರಾಮಯ್ಯ ಸರಕಾರದ ಹೆಸರಿನ ಮುಂದೆ ಬಳಕೆ ಆಗಿ, ಆಗಿ ಸವಕಲಾಗಿ ಹೋಗಿರುವ ‘ಮುಖಭಂಗ’!

ಡಿಜಿಟಲ್ ಕನ್ನಡ ವಿಶೇಷ: ಸಿದ್ದರಾಮಯ್ಯ ಸರಕಾರ ಹಾಗೂ ಮುಖಭಂಗ – ಇವೆರಡೂ ಪರ್ಯಾಯ ಪದಗಳಾಗಿ ಬಿಟ್ಟಿವೆ. ಒಂದನ್ನು ಬಿಟ್ಟು ಮತ್ತೊಂದು ಇರಲಾರದು ಎಂಬಂಥ ಅನ್ಯೋನ್ಯತೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಈ...

ಲೋಕಾಯುಕ್ತ ನೇಮಕದಲ್ಲೂ ಜಾತಿ ರಾಜಕೀಯದ ಭೂತ, ಹುದ್ದೆಯ ಗೌರವ, ಘನತೆ ಗತ

ಡಿಜಿಟಲ್ ಕನ್ನಡ ವಿಶೇಷ ಜಾತಿ, ರಾಜಕೀಯ, ವೈಷಮ್ಯ, ಪ್ರತಿಷ್ಠೆ, ಹಠಮಾರಿತನದ ವರ್ತುಲದಲ್ಲಿ ಸಿಕ್ಕಿರುವ ಲೋಕಾಯುಕ್ತ ನೇಮಕ ವಿಚಾರವು ಆ ಹುದ್ದೆಯ ಘನತೆ, ಗೌರವಕ್ಕೇ ಎರವಾಗಿದೆ. ದಿನ ಬೆಳಗಾದರೆ ಆ ಪಕ್ಷದವರು ಈ ಪಕ್ಷದವರ ಮೇಲೆ, ಈ...