Sunday, June 20, 2021
Home Tags Loksabha

Tag: Loksabha

ಗಾಂಧೀಜಿ ಅಂದ್ರೆ ನಮಗೆ ಜೀವನ: ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್: ಅತ್ತ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟವನ್ನು ನಾಟಕ ಎಂದು ಬಣ್ಣಿಸಿದರೆ, ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧೀಜಿ ಎಂದರೆ ನಮಗೆ...

ನಿರ್ಮಲಕ್ಕ ಈರುಳ್ಳಿ- ಬೆಳ್ಳುಳ್ಳಿ ತಿನ್ನೋಲ್ವಂತೆ, ಅದಕ್ಕೆ ಬೆಲೆ ಏರಿಕೆ ಬಗ್ಗೆ ಚಿಂತಿಸಲ್ವಂತೆ!

ಡಿಜಿಟಲ್ ಕನ್ನಡ ಟೀಮ್: ನಾನು ಈರುಳ್ಳಿ, ಬೆಳ್ಳುಳ್ಳಿ ತಿನ್ನದ ಕುಟುಂಬದಿಂದ ಬಂದಿದ್ದು, ಹೀಗಾಗಿ ಇವುಗಳ ಬೆಲೆ ಏರಿಕೆ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ... ಇದು ಸನ್ಮಾನ್ಯ ಆರ್ಥಿಕ ಸಚಿವೆ ನಿರ್ಮಲಾ ಸೀತರಾಮನ್ ಅವರು ಲೋಕಸಭೆಯಲ್ಲಿ ಕೊಟ್ಟ...

ಕನ್ನಡ, ತುಳು, ಕೊಡವ ಭಾಷೆಗಳ ಅಧ್ಯಯನ ಕೇಂದ್ರಗಳ ಬಗ್ಗೆ ಡಿಕೆ ಸುರೇಶ್ ಧ್ವನಿ!

ಡಿಜಿಟಲ್ ಕನ್ನಡ ಟೀಮ್: ವಿಶ್ವ ವಿದ್ಯಾಲಯಗಳಲ್ಲಿ ಕನ್ನಡ, ತುಳು, ಕೊಡವ ಭಾಷೆಗಳ ಅಧ್ಯಯನ ಕೇಂದ್ರ ಅಗತ್ಯವಿರುವ ಬಗ್ಗೆ ಲೋಕಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಧ್ವನಿ ಎತ್ತಿದ್ದಾರೆ. ಸೋಮವಾರ ಸಂಸತ್ ಅಧಿವೇಶನದ...

ರೈತರ ಹೆಸರಲ್ಲಿ ಪರಿಸರ ಮಾಲೀನ್ಯ ಚರ್ಚೆ ಬೇಸರದ ವಿಚಾರ: ಡಿಕೆ ಸುರೇಶ್

ಡಿಜಿಟಲ್ ಕನ್ನಡ ಟೀಮ್: ಕಳೆದ ಹದಿನೈದು ದಿನಗಳಿಂದ ದೇಶದಲ್ಲಿ ವಾಯು ಮಾಲೀನ್ಯದ ಕುರಿತು ಚರ್ಚೆಯಾಗುತ್ತಿದೆ. ಇಲ್ಲಿ ರೈತರ ಹೆಸರಿನಲ್ಲಿ ಪರಿಸರ ಮಾಲೀನ್ಯದ ಬಗ್ಗೆ ಮಾತನಾಡುತ್ತಿರುವುದು ಬಹಳ ದುಃಖಕರ ವಿಚಾರ ಎಂದು ಬೆಂಗಳೂರು ಗ್ರಾಮಾಂತರ ಸಂಸದ...

ಯುಪಿಎಗಿಂತ ಎನ್ಡಿಎ ರಾಫೆಲ್ ಒಪ್ಪಂದವೇ ಅಗ್ಗ! ಕಾಂಗ್ರೆಸ್ ಆರೋಪಗಳನ್ನು ಸುಳ್ಳು ಮಾಡಿದ ಸಿಎಜಿ ವರದಿ...

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಯುಪಿಎ ಸರ್ಕಾರಕ್ಕಿಂತ 3.5 ಪಟ್ಟು ಹೆಚ್ಚಿನ ಬೆಲೆಗೆ ರಾಫೆಲ್ ಯುದ್ಧ ವಿಮಾನ ಖರೀದಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ಮಹಾಲೇಕಪಾಲ ವರದಿ ಸುಳ್ಳು ಎಂದು...

ಮಹಾಘಟಬಂಧನವನ್ನು ಕಲಬೆರಕೆ ಎಂದ ಮೋದಿ! ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: 'ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ಐದು ವರ್ಷಗಳ ಆಡಳಿತದಲ್ಲಿ ಕಳಂಕರಹಿತನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕೇಂದ್ರ ಸರಕಾರ ಬಡವರ ಪರ ಕೆಲಸ...

ಲೋಕಸಭೆಗೆ ಬಿಜೆಪಿ ಶಕ್ತಿ ಕುಂದಿ ಹೋಯ್ತಾ?

ಡಿಜಿಟಲ್ ಕನ್ನಡ ಟೀಮ್: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಕಾಂಗ್ರೆಸ್​ ಪಾಲಿಗೆ ಹಿರಿಹಿರಿ ಹಿಗ್ಗುವಂತೆ ಮಾಡಿದ್ರೆ, ಕಮಲ ಪಾಳಯ ಕೈ ಹಿಸುಕಿಕೊಳ್ಳುವಂತೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಐಕಾನ್​ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಲು...

ಲೋಕಸಭೆ ಮೈತ್ರಿ: ಎತ್ತು ಏರಿಗೆಳೆದರೆ ಕೋಣ ನೀರಿಗೆ!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕೆಲ ಕಾಂಗ್ರೆಸ್ ನಾಯಕರಲ್ಲಿ ಒಂದಲ್ಲ ಒಂದು ರೀತಿ ಅಸಮಾಧಾನ. ಅದರಲ್ಲೂ ಹಳೇ ಮೈಸೂರು ಭಾಗದ ನಾಯಕರಲ್ಲಿ ಹೈಕಮಾಂಡ್ ಬಗ್ಗೆಯೇ ರೇಜಿಗೆ. ಜೆಡಿಎಸ್...

ಮೋದಿಯನ್ನು ಕಟ್ಟಿಹಾಕಲು ಸಿಕ್ಕ ಅವಕಾಶ ಹಾಳು ಮಾಡಿದ ರಾಹುಲ್ ಯಡವಟ್ಟು!

ಡಿಜಿಟಲ್ ಕನ್ನಡ ಟೀಮ್: ಮತ್ತೊಮ್ಮೆ ರಾಹುಲ್ ಗಾಂಧಿ ತಮ್ಮ ನಡವಳಿಕೆ ಮೂಲಕ ಹಾಸ್ಯದ ವಸ್ತುವಾಗಿದ್ದಾರೆ. ಇದು ಕೇವಲ ರಾಹುಲ್ ಅವರ ಅಪ್ರಬುದ್ಧತೆಯಷ್ಟೇ ಅಲ್ಲ, ಮಾಧ್ಯಮಗಳ ವೈಭವೀಕರಣವೂ ಆಗಿದೆ. ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ...

ನಾಳಿನ ಅವಿಶ್ವಾಸ ನಿರ್ಣಯ ಮಂಡನೆ ಸರ್ಕಾರಕ್ಕಿಂತ ವಿರೋಧ ಪಕ್ಷಗಳಿಗೆ ಪರೀಕ್ಷೆ!

ಡಿಜಿಟಲ್ ಕನ್ನಡ ಟೀಮ್: ಕೇಂದ್ರದ ಎನ್ಡಿಎ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧತೆ ನಡೆಸಿದ್ದು, ಒತ್ತಡ ಹೇರುವ ಪ್ರಯತ್ನ ಮಾಡಿವೆ. ಆದರೆ... ಈ ಅವಿಶ್ವಾಸ ನಿರ್ಣಯ ಮಂಡನೆ ಸರ್ಕಾರಕ್ಕಿಂತ ವಿರೋಧ...

ಲೋಕಸಭೆಯಲ್ಲಿ ಸರಳ ಬಹುಮತ ಕಳೆದುಕೊಂಡ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್: ಹೆಡ್‌ಲೈನ್ ಓದುತ್ತಿದ್ದ ಹಾಗೆ ನಿಮಗೆ ಅಚ್ಚರಿ ಎದುರಾಗಿದ್ರೆ ಆಶ್ಚರ್ಯವಿಲ್ಲ. ಯಾಕಂದ್ರೆ 2014ರಲ್ಲಿ ಭರ್ಜರಿ ಬಹುಮತದಿಂದ ಸರ್ಕಾರ ರಚನೆ ಮಾಡಿದ್ದ ಬಿಜೆಪಿ, ಇದೀಗ ಲೋಕಸಭೆಯಲ್ಲಿ ಬಹುಮತ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದು...

ಲೋಕಸಭೆಯಲ್ಲಿ ತ್ರಿವಳಿ ತಲಾಕ್ ಮಸೂದೆ ಮಂಡನೆ, ಸಚಿವ ರವಿಶಂಕರ್ ಪ್ರಸಾದ್ ಮಾತಿನಂತೆ ಈ ಮಸೂದೆ...

ಡಿಜಿಟಲ್ ಕನ್ನಡ ಟೀಮ್: ದೇಶದ ಗಮನವನ್ನೇ ಸೆಳೆದಿರುವ ತ್ರಿವಳಿ ತಲಾಕ್ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ಈ ಮಸೂದೆ ಮಂಡನೆ ವೇಳೆ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, 'ಈ ಮಸೂದೆ ಧರ್ಮಕ್ಕೆ...

ಲೋಕಸಭೆಯಲ್ಲಿ ಚರ್ಚೆಯಾಯ್ತು ಗುಂಪು ಥಳಿತದ ವಿಷಯ, ಖರ್ಗೆ- ಹುಕುಂದೇವ್ ನಡುವಣ ವಾದ ಪ್ರತಿವಾದ ಹೇಗಿತ್ತು?

ಡಿಜಿಟಲ್ ಕನ್ನಡ ಟೀಮ್: ಚಳಿಗಾಲದ ಅಧಿವೇಶನದಲ್ಲಿಂದು ಲೋಕಸಭೆಯಲ್ಲಿ ಹೆಚ್ಚು ಚರ್ಚೆಯಾಗಿದ್ದು, ದೇಶದ ವಿವಿಧೆಡೆಗಳಲ್ಲಿ ನಡೆದಿರುವ ಗುಂಪು ಥಳಿತ ಪ್ರಕರಣಗಳ ವಿಷಯ. ಈ ವಿಚಾರವಾಗಿ ತಮ್ಮ ವಾದ ಮಂಡಿಸಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು,...

6 ಕಾಂಗ್ರೆಸ್ ಸಂಸದರ ಅಮಾನತು, ನಾಣ್ಯಗಳ ಚಲಾವಣೆಗೆ ತೊಂದರೆ ಸೇರಿದಂತೆ ಇತರೆ ಸಮಸ್ಯೆ ಕುರಿತು...

ಡಿಜಿಟಲ್ ಕನ್ನಡ ಟೀಮ್: ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಇಂದು ಹಲವಾರು ಬೆಳವಣಿಗೆಗಳು ನಡೆದಿವೆ. ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ, ನಂತರ 6 ಕಾಂಗ್ರೆಸ್ ಸಂಸದರ ಅಮಾನತು ನಂತರ ಅಧಿವೇಶನ ನಾಳೆಗೆ ಮುಂದೂಡಿಕೆಯಾದರೆ, ಇತ್ತ ರಾಜ್ಯ...

ಕೇಂದ್ರದ ಕಾರ್ಖಾನೆಗಳ ತಿದ್ದುಪಡಿ ಮಸೂದೆ ಕಾರ್ಮಿಕ ವಿರೋಧಿಯೇ?

  ಡಿಜಿಟಲ್ ಕನ್ನಡ ಟೀಮ್: ಲೋಕಸಭೆಯಲ್ಲಿ ಬುಧವಾರ ಕಾರ್ಖಾನೆ ತಿದ್ದುಪಡಿ ಮಸೂದೆ 2016 ಪಾಸ್ ಆಯ್ತು.. ಇದರೊಂದಿಗೆ ಕೈಗಾರಿಕೆಗಳಲ್ಲಿ ಕಾರ್ಮಿಕರ ಹೆಚ್ಚುವರಿ ಕೆಲಸದ ಸಮಯವನ್ನು ಹೆಚ್ಚಿಸಲಾಗಿದೆ. ಇಷ್ಟು ದಿನಗಳ ಕಾಲ ತ್ರೈಮಾಸಿಕ ಅವಧಿಯಲ್ಲಿ ಕಾರ್ಮಿಕರು 50 ತಾಸುಗಳ...

ಕಾಂಗ್ರೆಸ್ ಮೇಲೆ ಮೋದಿ ವಾಗ್ ಕ್ಷಿಪಣಿಗಳಲ್ಲಿ ಗುರಿ ಮುಟ್ಟಿದವೆಷ್ಟು, ಸುಮ್ಮನೇ ಮನರಂಜಿಸಿದವೆಷ್ಟು?

ಡಿಜಿಟಲ್ ಕನ್ನಡ ಟೀಮ್ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಲೋಕಸಭೆಯಲ್ಲಿರಾಷ್ಟ್ರಪತಿಗಳ ಭಾಷಣದ ಮೇಲೆ ಆಡಿದ ಮಾತುಗಳು ಮಾಧ್ಯಮದಲ್ಲಿ ಕಿಚ್ಚಿನಂತೆ ಹಬ್ಬಿತು. ಟ್ವಿಟ್ಟರ್ ನಲ್ಲಂತೂ ನಮೋಇನ್ ಸಂಸದ್ ಎಂಬ ವಿಷಯ ಟ್ರೆಂಡ್ ಆಗಿ ಚರ್ಚೆಯಾಯಿತು....

ರಾಹುಲ್- ಪ್ರಹ್ಲಾದ್ ಜೋಷಿ ‘ಜಗಳ್ಬಂದಿ’ಯೇ ಲೋಕಸಭೆ ಹೈಲೈಟ್, ಸಿದ್ರಾಮಯ್ಯ ದುಬಾರಿ ವಾಚಿನ ಮಜಾವಾದಿ ಅಂತ್ಲೂ...

ಡಿಜಿಟಲ್ ಕನ್ನಡ ಟೀಮ್ ಲೋಕಸಭೆಯಲ್ಲಿ ಬುಧವಾರ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ರಾಹುಲ್ ಗಾಂಧಿ ಭಾಷಣ ಮುಕ್ತಾಯಗೊಳ್ಳುತ್ತಿದ್ದಂತೆ ಮಾತನಾಡಿದ ಬಿಜೆಪಿ ಸಂಸದ ಕರ್ನಾಟಕದ ಪ್ರಹ್ಲಾದ...