Monday, December 6, 2021
Home Tags Love

Tag: Love

ತ್ರಿಕೋನ ಪ್ರೇಮಜ್ವಾಲೆಗೆ ಹತ್ತನೇ ಕ್ಲಾಸಿನ ಬಾಲಕರಿಬ್ಬರು ಸುಟ್ಟು ಕರಕಲು!

ಡಿಜಿಟಲ್ ಕನ್ನಡ ಟೀಮ್: ಓದ್ತಾ ಇದ್ದದ್ದು ಹತ್ತನೇ ಕ್ಲಾಸು. ಮೀಸೆ ಕೂಡ ಚಿಗುರದ ವಯಸ್ಸಿಗೇ ಲವ್ವು. ಅದೂ ಒಬ್ಬಳೇ ಹುಡುಗಿಗೆ ಇಬ್ಬಿಬ್ಬರ ಡವ್ವು. ಜತೆಗೆ ಕುಡಿತದ ಚಟ ಬೇರೆ. ಈ ತ್ರಿಕೋನ ಪ್ರೇಮಕತೆ ಹಳಿ...

ನಿತ್ಯರಾತ್ರಿಯ ನರಕಗಳ ನಡುವೆ ಆಕೆ ಹುಡುಕುತ್ತಿದ್ದ ಪ್ರೀತಿ ಗಾಲಿಕುರ್ಚಿಯಲ್ಲಿ ಸಿಕ್ಕಿತು…

ಡಿಜಿಟಲ್ ಕನ್ನಡ ಟೀಮ್: ಪ್ರೀತಿ... ಜಾತಿ, ಧರ್ಮ, ಬಣ್ಣ, ವಯಸ್ಸು, ಹಣ, ಅಂತಸ್ತು, ಗಡಿ, ಭಾಷೆ, ಜನಾಂಗ ಈ ಎಲ್ಲ ಕಟ್ಟಳೆಗಳನ್ನು ಮೆಟ್ಟಿ ನಿಲ್ಲುವಂತಹ ಶಕ್ತಿ. ಪ್ರೀತಿ ಹೆಸರಲ್ಲಿ ಮೋಸ, ಅನ್ಯಾಯದಂತಹ ಪ್ರಕರಣಗಳು ಆಗಾಗ್ಗೆ...

ಯೋಧ ಪಿಳ್ಳೈ ಅವರನ್ನು ದತ್ತು ಮಗನನ್ನಾಗಿಸಿಕೊಂಡಿದೆ ಮಣಿಪುರದ ಹಳ್ಳಿ, ಸೇನೆಯೆಂದರೆ ಸಿಟ್ಟಾಗುತ್ತಿದ್ದೆಡೆ ಹಬ್ಬಿದ್ದು ಹೇಗೆ...

ಚೈತನ್ಯ ಹೆಗಡೆ ಕರ್ನಲ್ ದಿವಾಕರನ್ ಪದ್ಮಕುಮಾರ್ ಪಿಳ್ಳೈ ಇಂದು (ಮಾರ್ಚ್ 31) ಸೇನೆಯಿಂದ ನಿವೃತ್ತರಾಗುತ್ತಿದ್ದಾರೆ. ಮೂಲತಃ ಕೇರಳದ ಪಿಳ್ಳೈರನ್ನು 'ಮಗನೇ...ನಮ್ಮ ಪಾಲಿನ ದೇವರು ನೀನು. ಇಲ್ಲೇ ಬಂದಿರು' ಅಂತ ಮಣಿಪುರದ ಪುಟ್ಟ ಹಳ್ಳಿ 'ಲೊಂಗ್ಡಿ...

ಉನ್ಮಾದಿಸುವ ಹಾರ್ಮೋನುಗಳೆಲ್ಲ ತಣ್ಣಗಾದ ಕಾಲಕ್ಕೂ ಮುಕ್ಕಾಗದ ಪ್ರೀತಿ

ಡಿಜಿಟಲ್ ಕನ್ನಡ ವಿಶೇಷ: ಬ್ರಾಂಡ್ ಒಂದು ಹೇಗೆ ರೂಪುಗೊಳ್ಳುತ್ತದೆ ಎಂಬುದಕ್ಕೆ ವ್ಯಾಲಂಟೈನ್ಸ್ ಡೇ ಒಂದೊಳ್ಳೆ ಉದಾಹರಣೆ. ನೀವದನ್ನು ಇಷ್ಟಪಡುತ್ತಿರೋ, ವಿರೋಧಿಸುತ್ತೀರೋ ಬೇರೆ ಮಾತು. ಆದರೆ ನಿಮ್ಮ ಮಾತು-ಕತೆ-ವರ್ತನೆಗಳು ಬ್ರಾಂಡ್ ಒಂದರ ಸುತ್ತಲೇ ಗಿರ್ಕಿ ಹೊಡೆಯುತ್ತವೆ. ಇದೊಂಥರ...

72ರ ಸ್ವಪನ್ ಸೇಠ್ ತನ್ನ ಹೆಂಡತಿಯನ್ನು ಕಾಯಿಲೆಯಿಂದ ಕಾಪಾಡಿಕೊಳ್ಳಲು ಬೀದಿಗಿಳಿದು ವೈಲಿನ್ ಹಿಡಿದರು… ವೈರಲ್...

ಡಿಜಿಟಲ್ ಕನ್ನಡ ಟೀಮ್: ನಮ್ಮ ಪ್ರೀತಿ ಪಾತ್ರರಿಗೆ ಚಿಕ್ಕ ಪೆಟ್ಟಾದರು ಸಹಿಸಲಾಗದ ನೋವಾಗುತ್ತದೆ. ಅಂತಹ ಸಂದರ್ಭದಲ್ಲಿ ಪ್ರೀತಿ ಪಾತ್ರರ ಜೀವಕ್ಕೆ ಕುತ್ತು ಬರುವ ಸಂದರ್ಭ ಎದುರಾದರೆ ಎಂಥಹ ಗಟ್ಟಿಗರಾದರೂ ವಿಚಲಿತರಾಗುತ್ತಾರೆ. ಆದರೆ ನಾವೀಗ ಹೇಳಲಿರುವ...

ಒಂದು ಆಲಸೀ ರಜೆಯಲ್ಲಿ ನೀವು ಓದಿಕೊಳ್ಳಬಹುದಾದ ಕೊಹೆನ್ ಸಾಲುಗಳು…

  ಮಾಯಾವಿ ನಿನ್ನೆಗಳನ್ನು ನುಂಗಿಯೇ ಬೆಳೆದಿಹುದು ಭಾವಕೋಶ ಇಲ್ಲಿಂದ ಹೊಸತನ್ನು ಹುಟ್ಟಿಸುವುದಾದರೂ ಹೇಗೆ? --- ಎಲ್ಲದರಲ್ಲೂ ಕಂಡೇ ಕಾಣುತ್ತದೆ ಒಂದು ಬಿರುಕು ಬೇಕಲ್ಲವೇ ಜಾಗ, ಬರಲೊಂದು ಬೆಳಕು... --- ಕವಿತೆ ಎಂಬುದು ಬದುಕಿಗೊಂದು ಸಾಕ್ಷ್ಯ, ಬದುಕನ್ನು ಬಿಸಿಗೊಡ್ಡಿಕೊಂಡಿದ್ದೇ ಆದರೆ ಉಳಿಯುವ ಬೂದಿ ಕಾವ್ಯ.. --- ಈ ಸಿಗರೇಟಿಗೆ...

ದಯೆ, ಪ್ರೀತಿಯಿಂದ ಸಿಗೋ ಆತ್ಮತೃಪ್ತಿಯಲ್ಲಿ ಕ್ಯಾನ್ಸರ್ ಗುಣವಾಯ್ತು, ತಮಾಷೆಯಲ್ಲ… ಇದಕ್ಕಿರುವ ಸಾಕ್ಷಿ ಬ್ರಿಸ್ ರೋಯರ್..!

ಡಿಜಿಟಲ್ ಕನ್ನಡ ಟೀಮ್ ಕ್ಯಾನ್ಸರ್ ಎಂದರೆ ಎಲ್ಲರಿಗೂ ಎದೆ ನಡುಗುತ್ತದೆ. ಈ ಕ್ಯಾನ್ಸರ್ ವಿರುದ್ಧ ಹೋರಾಡಬೇಕಾದರೆ, ಉತ್ತಮ ಚಿಕಿತ್ಸೆ ಹೇಗೆ ಮುಖ್ಯವೋ ಅದೇರೀತಿ ರೋಗಿಯಲ್ಲಿ ಆತ್ಮಸ್ಥೈರ್ಯವೂ ಮುಖ್ಯ. ಈ ಕ್ಯಾನ್ಸರ್ ಗೆ ತುತ್ತಾದವರ ಸಂಖ್ಯೆ...

ಅಮೆರಿಕದ ಮಹಿಳೆ ವೆಡ್ಸ್ ಅಲಹಬಾದ್ ಹುಡುಗ… ಇಲ್ಲಿ ಫೇಸ್ಬುಕ್ಕೇ ಪುರೋಹಿತ!

ಡಿಜಿಟಲ್ ಕನ್ನಡ ಟೀಮ್ ಫೇಸ್ ಬುಕ್ ನಲ್ಲಿ ಲವ್ ಮಾಡಿ ದುರಂತ ಅಂತ್ಯ ಕಂಡ ಅದೆಷ್ಟೋ ಉದಾಹರಣೆಗಳನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಇಲ್ಲೊಂದು ಪ್ರಕರಣ ಇವೆಲ್ಲಕ್ಕೂ ವಿಭಿನ್ನವಾಗಿದೆ. ಹೌದು, ಫೇಸ್ ಬುಕ್ ನಲ್ಲಿ...

ಪ್ರಾಣ ಉಳಿಸಿದವನ ನೋಡಲು ಪ್ರತಿ ವರ್ಷ 8 ಸಾವಿರ ಕಿ.ಮೀ ದೂರದಿಂದ ಬರುತ್ತೆ ಈ...

ಡಿಜಿಟಲ್ ಕನ್ನಡ ಟೀಮ್ ಮನುಷ್ಯ ಹಾಗೂ ಪ್ರಾಣಿಗಳ ನಡುವಣ ಪ್ರೀತಿ, ಅವಿನಾಭಾವ ಸಂಬಂಧ, ವಿಶ್ವಾಸದ ಒಡನಾಟವನ್ನು ನಾವು ಸಾಕಷ್ಟು ಕೇಳಿದ್ದೇವೆ ನೋಡಿದ್ದೇವೆ. ಈಗ ಮತ್ತೊಂದು ಉದಾಹರಣೆ ನಮ್ಮ ಕಣ್ಮುಂದೆ ಬಂದಿದೆ. ಇಲ್ಲಿ ಪ್ರಾಣಾಪಾಯದಲ್ಲಿದ್ದ ತನ್ನನ್ನು...

ವ್ಯಾಲಂಟೈನ್ ದಿನಕ್ಕೆ ವಿರೋಧ, ನೆಲೆಯಿಲ್ಲದ ವಾದ

ಇದರ ಬಗ್ಗೆ ಬರೆಯಬಾರದು ಎಂದು ತುಂಬಾ ಅಂದು ಕೊಂಡೆ. ಆದರೆ ಈ ವಾರದ ಹೈಲೈಟ್ ಅದೇ ಆಗಿದ್ದರಿಂದ, ಎಲ್ಲೆಲ್ಲೂ ಅದರ ಬಗ್ಗೆ ಚರ್ಚೆ... (ಪರ-ವಿರೋಧ) ಆಗುತ್ತಲಿದ್ದರಿಂದ let me write my two...

ಅಮೇಜಾನ್ ನ 3 ನಿಮಿಷಗಳ ವಿಡಿಯೋದಲ್ಲಿದೆ ಪ್ರೇಮದ ತಿರುಳು

ಡಿಜಿಟಲ್ ಕನ್ನಡ ಟೀಮ್ ಪ್ರೀತಿ ಅಂತಂದ್ರೆ ಯೌವನದಲ್ಲಿ ದಕ್ಕಿಸಿಕೊಳ್ಳಬೇಕಾದ, ಸುಖಿಸಬೇಕಾದ ಒಂದು ಅನುಭೂತಿ ಎಂದೇ ಹೆಚ್ಚಾಗಿ ಗ್ರಹಿಕೆಯಲ್ಲಿದೆ. ಸಿನಿಮಾ- ಟಿವಿಯಂಥ ಜನಪ್ರಿಯ ಮಾಧ್ಯಮವೂ ಸಾರೋದು ಇದನ್ನೇ. ಪ್ರಪೋಸ್ ಮಾಡುವ, ಅವಳನ್ನೋ- ಆತನನ್ನೋ ತನ್ನ ಬದುಕಲ್ಲಿ ತಂದುಕೊಳ್ಳುವ...

ಹೃದಯ ಕಾಂಪ್ಲೆಕ್ಸು, ಆದ್ರೆ ಹಾರ್ಟ್ ಸಿಂಬಲ್ ಏಕೆ ಇಷ್ಟು ಸಿಂಪಲ್ಲು?

ಡಿಜಿಟಲ್ ಕನ್ನಡ ಟೀಮ್ ಹಾರ್ಟ್ ಚಿಹ್ನೆ ಯಾರಾದರೂ ಗೀಚಿಬಿಡಬಹುದು. ಆದರೆ ಹೃದಯಕ್ಕೆ ಸಂಬಂಧಿಸಿದ ಫಿಸಿಕಲ್ ಸಂಗತಿ ಆಗಿರ್ಲಿ ಅಥವಾ ಲವ್ ಎಂಬ ಹೃದಯದೊಂದಿಗೆ ತಳುಕು ಹಾಕಿಕೊಂಡಿರುವ ಭಾವನಾತ್ಮಕ ಅಂಶವಾಗಲೀ ಅಷ್ಟು ಸರಳವಲ್ಲ ಬದಲಿಗೆ ಸಂಕೀರ್ಣ...

ಪ್ರೀತಿ ಅಂದರೇನು ಎಂಬ ಪ್ರಶ್ನೆಗೆ ಯೋಧನೊಬ್ಬನ ಹೆಂಡತಿ ಏನುತ್ತರಿಸಿದಳು ಗೊತ್ತೇ?

ಡಿಜಿಟಲ್ ಕನ್ನಡ ಟೀಮ್ “ಪ್ರೀತಿ” ಅಂದರೆ ಏನು? ವ್ಯಾಲಂಟೈನ್ ದಿನದ ಗುಂಗಲ್ಲಿ ಹಲವರು ಹಲವು ರೀತಿ ಪುಂಖಾನುಪುಂಖ ವ್ಯಾಖ್ಯಾನ ನೀಡಬಹುದೇನೋ? ಆದರೆ, ಪ್ರೀತಿ ಅಂದರೇನು ಅಂತ ಫಾಕ್ಸ್ ನ್ಯೂಸ್.ಕಾಂ ತನ್ನ ಓದುಗರ ಪ್ರತಿಕ್ರಿಯೆ ಕೇಳಿದಾಗ,...

ವಾಟ್ಸ್ ಆ್ಯಪ್ ನಲ್ಲಿ ವೈರಲ್ ಆಗಿರುವ ನಾಯಿಪ್ರೇಮದ ವಿಡಿಯೊ ನೀವೇನಾದ್ರೂ ಮಿಸ್ ಮಾಡ್ಕೊಂಡ್ರಾ?

    ನಾಯಿ ನಂಬುಗೆಯ ಸಂಕೇತ, ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂಬ ಮಾತುಗಳನ್ನೆಲ್ಲ ಕೇಳುತ್ತ ಬಂದಿದ್ದೇವೆ. ನಾಯಿಯ ನಿಷ್ಠೆ ಬಗ್ಗೆ ಲೇಖನಗಳನ್ನೂ ಓದಿದ್ದೇವೆ, ಕತೆಗಳನ್ನು ಕೇಳಿದ್ದೇವೆ. ಆದರೆ ಅಂಥ ಪ್ರೀತಿಯನ್ನು ಕಣ್ಣೆದುರು ತಂದಿಕೊಳ್ಳುವುದರಲ್ಲಿರುವ ಪುಳಕವೇ ಬೇರೆ. ಜಗತ್ತಿನಲ್ಲಿ,...