Tuesday, December 7, 2021
Home Tags MadhyaPradesh

Tag: MadhyaPradesh

ಕಮಲನಾಥ್ ರಾಜೀನಾಮೆ! ಆಪರೇಷನ್ ಕಮಲ ಇರೋವಾಗ ಜನರ ಆಶೀರ್ವಾದ ಯಾಕ್ರೀ ಬೇಕು?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ಮಾದರಿಯಲ್ಲಿ ಮಧ್ಯ ಪ್ರದೇಶದಲ್ಲೂ ಕಮಲನಾಥ್ ಅವರ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅದರೊಂದಿಗೆ ದೇಶದಲ್ಲಿ ತಾನು ಚುನಾವಣೆಯಲ್ಲಿ ಬಹುಮತ ಪಡೆಯದಿದ್ದರೂ ಅಧಿಕಾರಕ್ಕೆ ಬರುತ್ತೇವೆ ಎಂಬುದನ್ನು ಬಿಜೆಪಿ ಮತ್ತೊಮ್ಮೆ...

ಪೊಲೀಸರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕೆ ಹೊರತು, ಬಿಜೆಪಿ ಕಾರ್ಯಕರ್ತರಂತೆ ಅಲ್ಲ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಮಧ್ಯ ಪ್ರದೇಶ ಶಾಸಕರು ಉಳಿದುಕೊಂಡಿರುವ ರೆಸಾರ್ಟ್ ನಲ್ಲಿ ಕಾರಣವಿಲ್ಲದೆ ನಮಗೆ ಪ್ರವೇಶ ನಿರಾಕರಿಸಲಾಗಿದೆ. ಪೊಲೀಸರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕೆ ಹೊರತು ಬಿಜೆಪಿ ಕಾರ್ಯಕರ್ತರಂತೆ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ...

ಕರ್ನಾಟಕ, ಮಧ್ಯ ಪ್ರದೇಶ ಆಪರೇಷನ್ ಕಮಲ ಸೇಮ್ ಟು ಸೇಮ್..!

ಡಿಜಿಟಲ್ ಕನ್ನಡ ಟೀಮ್: History Repeats... ಇತಿಹಾಸ ಮರುಕಳಿಸುತ್ತದೆ ಎಂಬ ಮಾತನ್ನು ಕೇಳಿದ್ದೇವೆ. ಆದರೆ ರಾಜಕೀಯದಲ್ಲಿ ಇದು ಸರ್ವೇ ಸಾಮಾನ್ಯ. ಏಳೆಂಟು ತಿಂಗಳ ಹಿಂದೆ ರಾಜ್ಯ ರಾಜಕೀಯಕ್ಕೂ ಈಗ ಮಧ್ಯ ಪ್ರದೇಶ ರಾಜಕೀಯ ಕೂಡ...

ಕಾಂಗ್ರೆಸ್ ಗೆ ಗುಡ್ ಬೈ ಹೇಳಿ, ಮೋದಿ-ಶಾ ಜತೆ ‘ಕೈ’ ಕುಲುಕುತ್ತಿರುವ ಸಿಂಧಿಯಾ!

ಡಿಜಿಟಲ್ ಕನ್ನಡ ಟೀಮ್: ಮಧ್ಯ ಪ್ರದೇಶ ಕಾಂಗ್ರೆಸ್ ನಲ್ಲಿನ ಬಂಡಾಯ ಈಗ ಸ್ಫೋಟಗೊಂಡಿದೆ. ತಮಗೆ ಸೂಕ್ತ ಸ್ಥಾನಮಾನ ಸಿಗದ ಕಾರಣಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಈಗ ಪಕ್ಷದ ವಿರುದ್ಧ ಸಿಡಿದಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ...

ಮಧ್ಯ ಪ್ರದೇಶ ಕಮಲ್ ನಾಥ್ ಸರ್ಕಾರಕ್ಕೆ ಆಪತ್ತು! ಬೆಂಗಳೂರಿಗೆ ಬಂದಿಳಿದ 16 ಕಾಂಗ್ರೆಸ್ ಶಾಸಕರು,...

ಡಿಜಿಟಲ್ ಕನ್ನಡ ಟೀಮ್: ಮಧ್ಯ ಪ್ರದೇಶದ ಕಮಲ್ ನಾಥ್ ಸರ್ಕಾರದ 6 ಸಚಿವರು ಹಾಗೂ 10 ಶಾಸಕರು ಸೇರಿದಂತೆ ಒಟ್ಟು 16 ಶಾಸಕರು ದೆಹಲಿಯಿಂದ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ...

ಮಧ್ಯ ಪ್ರದೇಶದಲ್ಲೀಗ ಕರ್ನಾಟಕ ಮಾದರಿ ಆಪರೇಷನ್ ಕಮಲ!

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಈಗ ಮಧ್ಯ ಪ್ರದೇಶದಲ್ಲಿ ಪುನರಾವರ್ತನೆಯಾಗುತ್ತಿದೆ. ಹೌದು, ಹೇಗೆ ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿನ ಬಿರುಕನ್ನು ಬಳಸಿಕೊಂಡು...

ಮಧ್ಯಪ್ರದೇಶದಲ್ಲಿ ಮೈ ಸುಟ್ಟುಕೊಂಡ ಬಿಜೆಪಿ ನಾಯಕತ್ವ..! ಯಾಕೆ ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿ ಮುಂಬೈ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿಸುವ ಮೂಲಕ ರಾಜ್ಯದ ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ಕಾರಣವಾಯ್ತು. ಕರ್ನಾಟಕದಲ್ಲಿ ಸರ್ಕಾರ ಬಿದ್ದ ಮರು ದಿನವೇ...

ಮಧ್ಯಪ್ರದೇಶ ಸರ್ಕಾರ ಉಳಿಸಿಕೊಳ್ಳಲು ಕರ್ನಾಟಕದ ದೋಸ್ತಿಗಳ ಅಸ್ತ್ರ ಪ್ರಯೋಗಿಸಿದ ಕಮಲನಾಥ್!

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಲ್ಲಿ ಆಪರೇಷನ್ ಕಮಲದಿಂದ ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳಲು ಪ್ರಯೋಗಿಸಲಾದ ತಂತ್ರವನ್ನೇ ಈಗ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ತಮ್ಮ ಸರ್ಕಾರ ಉಳಿಸಿಕೊಳ್ಳಲು ಬಳಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಸರ್ಕಾರವನ್ನು ಬೀಳಿಸುವ ಬಿಜೆಪಿ ಪ್ರಯತ್ನಕ್ಕೆ...

ಕರ್ನಾಟಕದ ಮೈತ್ರಿ ಸರ್ಕಾರದ ವಿರುದ್ಧ ಮೋದಿ ಮಧ್ಯಪ್ರದೇಶದಲ್ಲಿ ಟೀಕೆ!

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರಸವೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಇಂದು ರೈತರನ್ನು ಜೈಲಿಗೆ ಕಳುಹಿಸಲು ಮುಂದಾಗಿದೆ...' ಇದು ರಾಜ್ಯ...

ಮೋದಿಯ ಕಾಂಗ್ರೆಸ್ ಮುಕ್ತ ಭಾರತ ಕನಸು ಭಗ್ನಗೊಳಿಸಲಿದೆ ವಿಧಾನಸಭೆ ಚುನಾವಣೆಗಳು! ಇದು ಸಿ ಫೋರ್...

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವ ಬಿಜೆಪಿಗೆ ರಾಜಸ್ಥಾನ್, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢ ರಾಜ್ಯಗಳ ವಿಧಾನ ಸಭಾ ಚುನಾವಣೆ ಅಗ್ನಿ ಪರೀಕ್ಷೆಯಾಗಿ ಪರಿಣಮಿಸಿದ್ದು, ಚುನಾವಣೋತ್ತರ ಸಮೀಕ್ಷೆಗಳು ಈ ಮೂರು...

ಮಹಾಮೈತ್ರಿ ಮೇಲೆ ಪ್ರಭಾವ ಬೀರುತ್ತಾ ಮಾಯಾ ಮುನಿಸು?

ಡಿಜಿಟಲ್ ಕನ್ನಡ ಟೀಮ್: ‘ಬಿಜೆಪಿಯನ್ನು ಏಕಾಂಗಿಯಾಗಿ ಮಣಿಸುತ್ತೇವೆ ಎಂಬ ಭ್ರಮೆ ಕಾಂಗ್ರೆಸ್ ನಲ್ಲಿದೆ... ಮೈತ್ರಿ ಹೆಸರಲ್ಲಿ ಬಿಎಸ್ಪಿ ನಾಶ ಮಾಡುವುದು ಕಾಂಗ್ರೆಸ್ ನ ಉದ್ದೇಶ...’ ಎಂದು ಕೈ ಪಾಳಯದ ವಿರುದ್ಧ ಕೆಂಡಾಮಂಡಲವಾಗಿರುವ ಬಹುಜನ ಸಮಾಜ...

ಮಧ್ಯಪ್ರದೇಶ ಹಿಂಸಾಚಾರ: ಬಿಜೆಪಿಯ ಕೃಷಿ ನೀತಿ ವೈಫಲ್ಯದ ಜತೆಯಲ್ಲೇ ಹಿಂಸೆಯ ಕಿಚ್ಚು ಹೊತ್ತಿಸಿದ ಮತ್ತೊಂದು...

ಡಿಜಿಟಲ್ ಕನ್ನಡ ಟೀಮ್ ಶನಿವಾರದ ಹೊತ್ತಿಗೆ ಮಧ್ಯಪ್ರದೇಶದ ಮಂದ್ಸೌರ್ ರೈತ ಪ್ರತಿಭಟನೆ ಸೃಷ್ಟಿಸಿದ್ದ ಹಿಂಸಾಚಾರ ತುಸು ತಹಬಂದಿಗೆ ಬಂದಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣರು ಉಪವಾಸ ಆಚರಿಸಿ ಶಾಂತಿಗೆ ಮನವಿ ಮಾಡಿಕೊಂಡಿದ್ದಾರೆ. ಪೊಲೀಸ್ ಗೋಲಿಬಾರಿನಲ್ಲಿ ಐವರ...

ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ಪೊಲೀಸ್ ವಶ, ರೈತ ಪ್ರತಿಭಟನೆಯಲ್ಲಿ ನಿಜಕ್ಕೂ ರಾಜಕಾರಣ ಯಾರದ್ದು? ನೀವು...

ಡಿಜಿಟಲ್ ಕನ್ನಡ ಟೀಮ್ ಮಧ್ಯಪ್ರದೇಶದ ಮಂಡ್ಸೌರ್ ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಗೋಲಿಬಾರ್ ಆಗಿ 5 ಮಂದಿ ಮೃತರಾಗಿರುವುದರ ಹಿನ್ನೆಲೆಯಲ್ಲಿ ಗುರುವಾರ ರಾಹುಲ್ ಗಾಂಧಿ ಅವರು ನೀಮುಚ್ ಗೆ ಆಗಮಿಸಿದರು. ಆದರೆ...