Monday, November 29, 2021
Home Tags Mahadayi

Tag: Mahadayi

ಮಹದಾಯಿ ಚರ್ಚೆ ಸಾಕು, ಕೆಲಸ ಶುರು ಮಾಡಿಕೊಳ್ಳಿ; ಸುಪ್ರೀಂ ಸೂಚನೆ!

ಡಿಜಿಟಲ್ ಕನ್ನಡ ಟೀಮ್: ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಗೋವಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದೆ. ಗೋವಾ ಸರ್ಕಾರದ ವಾದ ಆಲಿಸಿದ ಸುಪ್ರೀಂಕೋರ್ಟ್‌, ಗೋವಾ ಸರ್ಕಾರ ತೆಗೆದಿರುವ ಅನುಮಾನಗಳನ್ನು ಸೂಕ್ತ ರೀತಿಯಲ್ಲಿ...

ಮಹದಾಯಿ ಸಂಭ್ರಮದಲ್ಲಿ ಯಾರೆಲ್ಲಾ ಏನಂದ್ರು..?

ಡಿಜಿಟಲ್ ಕನ್ನಡ ಟೀಮ್: ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರಲ್ಲಿ ಸಿಎಂ ಯಡಿಯೂರಪ್ಪ ಸಂತದ ವ್ಯಕ್ತಪಡಿಸಿದ್ದಾರೆ. ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಬಹಳ ವರ್ಷಗಳ ಬೇಡಿಕೆ...

ಮಹದಾಯಿ ವಿಚಾರದಲ್ಲಿ ರಾಜ್ಯದ ದಿಟ್ಟ ನಡೆ, ಗೋವಾ ಅಡ್ಡಗಾಲು..!

ಡಿಜಿಟಲ್ ಕನ್ನಡ ಟೀಮ್: ಮಹಾದಾಯಿ ನದಿ ನೀರು ಹಂಚಿಕೆ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸುವ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯದ ನಿಯೋಗ ಕೇಂದ್ರ ಜಲಸಂಪನ್ಮೂಲ ಸಚಿವರ...

ಹೈಕಮಾಂಡ್ ಗೆ ಹೆದರಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಬಿಜೆಪಿ ನಾಯಕರು ಮೌನ: ಡಿಕೆ...

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೈಕಮಾಂಡ್ ಮೇಲಿರುವ ಭಯದಿಂದ ಬಿಜೆಪಿ ನಾಯಕರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮೌನವಾಗಿದ್ದಾರೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್...

ರಾಜ್ಯಕ್ಕೆ ಬಂದಿರೋ ಅಮಿತ್ ಶಾಗೆ ಸಿದ್ದರಾಮಯ್ಯ ಕೊಟ್ಟ ಸಲಹೆ ಏನು?

ಡಿಜಿಟಲ್ ಕನ್ನಡ ಟೀಮ್: ಸಿಎಎ ಜನ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಹಾಗೂ...

ಮಹದಾಯಿ ವಿಚಾರದಲ್ಲಿ ಜನರ ಋಣ ತೀರಿಸಿ, ಇಲ್ಲವಾದ್ರೆ ರಾಜೀನಾಮೆ ನೀಡಿ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಮಂತ್ರಿ ಸ್ಥಾನದ ಆಸೆ ತೋರಿಸಿ ಸರ್ಕಾರ ಮಾಡಲು ಆಗುತ್ತದೆ, ನಿಮಗೆ ಮತ ನೀಡಿದ ಉತ್ತರ ಕರ್ನಾಟಕದ ಮತದಾರರ ಹಕ್ಕಿನ ಮಹದಾಯಿ ನೀರು ಕೊಡಿಸಲು ನಿಮ್ಮಿಂದ...

ಮುಖ್ಯಮಂತ್ರಿಗಳೇ ಮಹಾರಾಷ್ಟ್ರಕ್ಕೆ ನೀರು ಕೊಡ್ತೇವೆ ಅನ್ನೋ ಮೊದಲು ಮಹದಾಯಿ ಹೋರಾಟಗಾರರಿಗೆ ನ್ಯಾಯ ಕೊಡಿಸ್ರಿ!

ಡಿಜಿಟಲ್ ಕನ್ನಡ ಟೀಮ್: ನಮ್ಮ ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕದಿಂದ ನೀರು ಕೊಡುವುದಾಗಿ ಭರವಸೆ ಕೊಟ್ಟು ಬಂದಿದ್ದಾರೆ. ಆದರೆ ಮಾನ್ಯ ಮುಖ್ಯಮಂತ್ರಿಗಳು ಮಹಾರಾಷ್ಟ್ರ...

ಮೇಕೆದಾಟು, ಮಹದಾಯಿ ಯೋಜನೆಗೆ ಅನುಮತಿ; ಕೇಂದ್ರಕ್ಕೆ ಸಚಿವ ಡಿಕೆಶಿ ಆಗ್ರಹ

ಡಿಜಿಟಲ್ ಕನ್ನಡ ಟೀಮ್: ಮಹದಾಯಿ, ಮೇಕೆದಾಟು ಸಮತೋಲನ ಅಣೆಕಟ್ಟು ಯೋಜನೆ ಸೇರಿದಂತೆ ಅಂತಾರಾಜ್ಯ ಜಲವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ಕೇಂದ್ರ ಸರ್ಕಾರವು ಮಧ್ಯಸ್ಥಿಕೆ ವಹಿಸಬೇಕೆಂದು ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ. ನವದೆಹಲಿಯಲ್ಲಿ ಮಂಗಳವಾರ ನಡೆದ...

ಮಹದಾಯಿ ಕಾಮಗಾರಿ ವಿಳಂಬಕ್ಕೆ ಕೇಂದ್ರ ಕಾರಣ: ಸಚಿವ ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಮಹದಾಯಿ ಯೋಜನೆ ಕಾಮಗಾರಿ ಆರಂಭಿಸಲು ನಮ್ಮ ಬಳಿ ಸಾಕಷ್ಟು ಹಣವಿದೆ. ಹೀಗಾಗಿ ನಾವು ಯೋಜನೆಗೆ ಸಿದ್ಧ. ಆದರೆ ಈ ವಿಷಯದಲ್ಲಿ ಕೇಂದ್ರ ಸರ್ಕಾರ ನೋಟಿಫಿಕೇಶನ್ ಹೊರಡಿಸದ ಕಾರಣ ಕಾಮಗಾರಿ ವಿಳಂಬವಾಗಿದೆ...

ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ, ಚರ್ಚೆ ಮಾಡಿದ್ದೇನು?

ಡಿಜಿಟಲ್ ಕನ್ನಡ ಟೀಮ್: ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಬುಧವಾರ ಹಾಗೂ ಗುರುವಾರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರುಗಳಾದ ಅರುಣ್ ಜೇಟ್ಲಿ, ಪಿಯೂಶ್ ಗೊಯೆಲ್, ಸುರೇಶ್ ಪ್ರಭು, ನಿತಿನ್ ಗಡ್ಕರಿ...

ಮೇಕೆದಾಟು, ಮಹದಾಯಿ ಯೋಜನೆ: ದಿಲ್ಲಿಯಲ್ಲಿ ಕರ್ನಾಟಕ ಸಂಸದರ ಪ್ರದರ್ಶನ

ಡಿಜಿಟಲ್ ಕನ್ನಡ ಟೀಮ್: ಮೇಕೆದಾಟು ಹಾಗೂ ಮಹದಾಯಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ಕರ್ನಾಟಕದ ಸಂಸದರು ಸಂಸತ್ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಗುರುವಾರ ಪ್ರದರ್ಶನ...

ಮೇಕೆದಾಟು, ಮಹದಾಯಿ ಯೋಜನೆ ಕಾರ್ಯರೂಪಕ್ಕೆ ಸಂಸದರ ಒಗ್ಗಟ್ಟಿನ ಮಂತ್ರ

ಡಿಜಿಟಲ್ ಕನ್ನಡ ಟೀಮ್: ಮೇಕೆದಾಟು ಮತ್ತು ಮಹದಾಯಿ ಯೋಜನೆ ಅನುಷ್ಠಾನ ಸಂಬಂಧ ಪಕ್ಷಬೇಧ ಮರೆತು ಒಗ್ಗಟ್ಟಿನಿಂದ ಹೋರಾಡಲು ಕರ್ನಾಟಕದ ಸಂಸದರು ಹಾಗೂ ನಾಯಕರು ನಿರ್ಣಯಿಸಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ದಿಲ್ಲಿ ನಿವಾಸದಲ್ಲಿ ಕರ್ನಾಟಕದ ಜಲ...

ಮಹದಾಯಿ ಒಂದು ಹನಿಯೂ ವ್ಯರ್ಥವಾಗಲು ಬಿಡಲ್ಲ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: 'ಮಹದಾಯಿ ನದಿಯ ಒಂದು ಹನಿ ನೀರು ವ್ಯರ್ಥವಾಗಲು ಬಿಡುವುದಿಲ್ಲ. ಈ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ.‌..' ಇದು ಉತ್ತರ ಕರ್ನಾಟಕ ಜನರಿಗೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನೀಡಿರುವ ಅಭಯ! ಖಾನಾಪುರ...

ಮಹದಾಯಿ ತೀರ್ಪಿನ ಹಿಂದಿನ ಅಸಲಿ ಸತ್ಯ!

ಡಿಜಿಟಲ್ ಕನ್ನಡ ಟೀಮ್: ಐದು ದಶಕಗಳ ಕಾಲ ಕರ್ನಾಟಕ, ಗೋವಾ ನಡುವಿನ ವೈರತ್ವಕ್ಕೆ ಕಾರಣವಾಗಿ ಎರಡು ದಶಕಗಳಿಂದ ನ್ಯಾಯಾಲಯ ನ್ಯಾಯಾಧಿಕರಣದ ಬಾಗಿಲು ಬಡಿದಾಡಿದ ವಿವಾದ ಅಂದ್ರೆ ಮಹದಾಯಿ ನದಿ ನೀರು ಹಂಚಿಕೆ ವಿವಾದ. 2002ರಲ್ಲಿ ಸಿಎಂ...

ಮಹದಾಯಿ ತೀರ್ಪು: ಕರ್ನಾಟಕಕ್ಕೆ ಸಿಕ್ತು 13.5 ಟಿಎಂಸಿ

ಡಿಜಿಟಲ್ ಕನ್ನಡ ಟೀಮ್: ಹಲವು ದಶಕಗಳಿಂದ ಉತ್ತರ ಕರ್ನಾಟಕದ ಜನರು ಹೋರಾಡುತ್ತಿರುವ ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಧಿಕರಣ ತೀರ್ಪು ಪ್ರಕಟಿಸಿದ್ದು, ಕರ್ನಾಟಕಕ್ಕೆ ಒಟ್ಟು 13.5 ಟಿಎಂಸಿ ನೀಡಿದೆ. ಮಂಗಳವಾರ ತೀರ್ಪು ಪ್ರಕಟಿಸಿದ ನ್ಯಾಯಾಲಯ...

‘ಮಹದಾಯಿ ವಿವಾದ ಇತ್ಯರ್ಥ ಮಾಡುತ್ತೇವೆ…’ ಮೌನ ಮುರಿದು ಭರವಸೆ ಕೊಟ್ಟ ಮೋದಿ

ಡಿಜಿಟಲ್ ಕನ್ನಡ ಟೀಮ್: ಸಂವಿಧಾನ ಮೂಲಕ ಮಹದಾಯಿ ವಿವಾದ ಇತ್ಯರ್ಥ. ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು. ಈ ಬಗ್ಗೆ ಎಲ್ಲರು ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಆದರೆ ಈ ವಿಚಾರವಾಗಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. 2007ರಲ್ಲಿ...

ಮಹದಾಯಿ ನಾಟಕದ ಹಿಂದಿನ ರಾಜಕೀಯ ಬೂಟಾಟಿಕೆ!

ಸ್ಮಶಾನ ಬೂದಿಯಲ್ಲೂ ಮತ ಕೆದಕುವ ಮನಸ್ಥಿತಿಯ ನಮ್ಮ ರಾಜಕಾರಣಿಗಳಿಂದ ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಯುವುದು ಸಾಧ್ಯವೇ ಇಲ್ಲ. ಏಕೆಂದರೆ ವಿವಾದ ಬಗೆ ಹರಿಯುವುದು ಅವರಾರಿಗೂ ಬೇಕಿಲ್ಲ. ಸಮಸ್ಯೆ ಸಮಸ್ಯೆಯಾಗಿಯೇ ಉಳಿಯಬೇಕು....

ಕರ್ನಾಟಕ ಬಂದ್ ನಿಂದ ಏನೇನಾಯ್ತು? ಗೆದ್ದಿದ್ದು ಯಾರು.. ಸೋತಿದ್ದು ಯಾರು? 

ಮಹದಾಯಿ ನೀರಿಗಾಗಿ ಕನ್ನಡ ಸಂಘಟನೆಗಳು ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ಬಹುತೇಕ ಯಶಸ್ವಿಯಾಗಿದ್ದು, ಗೋವಾ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿವೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೋರಾಟದ ತೀವ್ರತೆ ಯಾವ...

ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಮಹದಾಯಿ! ಅಲ್ಲಿಯೂ ನಡೆದಿದ್ದು ಆರೋಪ ಪ್ರತ್ಯಾರೋಪ ಮಾತ್ರ

ಡಿಜಿಟಲ್ ಕನ್ನಡ ಟೀಮ್: ಮಹದಾಯಿ ನೀರು ಹಂಚಿಕೆ ವಿಚಾರ ಇಂದು ಲೋಕಸಭೆಯಲ್ಲಿ ಚರ್ಚೆಯಾಯಿತು. ತುಮಕೂರು ಸಂಸದ ಮುದ್ದಹನುಮೇಗೌಡ ಅವರು ಮಹದಾಯಿ ವಿಚಾರವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದರು. ಈ ವೇಳೆ ಅವರು ಹೇಳಿದಿಷ್ಟು.. 'ಕರ್ನಾಟಕ ಹಾಗೂ ಗೋವಾ ರಾಜ್ಯಗಳ...

‘ಗೋವಾ ಕಾಂಗ್ರೆಸಿಗರನ್ನು ಸೋನಿಯಾ ಗಾಂಧಿ ಒಪ್ಪಿಸಲಿ’ ಮಹದಾಯಿ ವಿಚಾರದಲ್ಲಿ ಬಿಎಸ್ ವೈ ಹೊಸ ರಾಗ!

ಡಿಜಿಟಲ್ ಕನ್ನಡ ಟೀಮ್: 'ಮಹದಾಯಿ ನೀರನ್ನು ಬಿಡುವ ವಿಚಾರದಲ್ಲಿ ಸೋನಿಯಾ ಗಾಂಧಿ ಅವರು ಗೋವಾ ಕಾಂಗ್ರೆಸ್ ನಾಯಕರ ಮನವೊಲಿಸಲಿ...' ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಹೊಸ ವಾದ. ಕಳೆದ ಒಂದು ವಾರದಿಂದ ಮಹದಾಯಿ...

ನಾಲಾಯಕ್ ನಾಯಕರು ನಮಗೆ ಬೇಡ! ಜವಾಬ್ದಾರಿ ಮರೆತ ರಾಜಕಾರಣಿಗಳಿಗೆ ರೈತರಿಂದ ಶಾಕ್!

ಡಿಜಿಟಲ್ ಕನ್ನಡ ಟೀಮ್: ಜನರ ಸಮಸ್ಯೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳ ವಿರುದ್ಧ ಮಹದಾರಿ ಹೋರಾಟಗಾರರು ತಿರುಗಿ ಬಿದ್ದಿದ್ದಾರೆ. ನಾಡು ನುಡಿ ನೆಲ ವಿಷಯದಲ್ಲಿ ಒಗ್ಗಟಾಗುವ ಬದಲಾಗಿ ರಾಜಕೀಯ ಕಚ್ಚಾಟ ನಡೆಸುವ ನಾಯಕರು ನಮಗೆ...

ಮಹದಾಯಿ ಹೋರಾಟ ನೀರಿಗಾಗಿಯೋ ರಾಜಕೀಯಕ್ಕಾಗಿಯೋ?

ಡಿಜಿಟಲ್ ಕನ್ನಡ ಟೀಮ್: ಸದ್ಯ ಇಡೀ ರಾಜ್ಯವ್ಯಾಪಿ ಪಸರಿಸುತ್ತಿರುವ ಮಹದಾಯಿ ಹೋರಾಟ ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯುವ ನೀರು ಸಿಗುವಂತೆ ಮಾಡಲೋ ಅಥವಾ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಬೆಳೆ...

ಕೇವಲ ನಾಲ್ಕು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ ಮಹದಾಯಿ ಹೋರಾಟ, ಉತ್ತರ ಭಾಗದ ರೈತರ ಕೂಗಿಗೆ...

ಡಿಜಿಟಲ್ ಕನ್ನಡ ಟೀಮ್: ಕೇವಲ ಉತ್ತರ ಕರ್ನಾಟಕದ ನಾಲ್ಕೈದು ಜಿಲ್ಲೆಗೆ ಸೀಮಿತವಾಗಿದ್ದ ಮಹದಾಯಿ ಹೋರಾಟ ಈಗ ಇಡೀ ರಾಜ್ಯದ ಹೋರಾಟವಾಗಿ ಪರಿವರ್ತನೆಗೊಳ್ಳುತ್ತಿದೆ. ನಾಲ್ಕು ದಿನಗಳ ಕಾಲ ಬೆಂಗಳೂರಿನ ಬಿಜೆಪಿ ಕಚೇರಿ ಮುಂದೆ ಮಹದಾಯಿ ಭಾಗದ...

ಬಿಜೆಪಿಗೆ ಚುನಾವಣಾ ಅಸ್ತ್ರವಾಗಬೇಕಿದ್ದ ಮಹದಾಯಿ ವಿಷಯ ಈಗ ಉರುಳಾಗುತ್ತಿದೆ!

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಮಹದಾಯಿ ವಿವಾದವನ್ನು ಅಸ್ತ್ರವಾಗಿ ಬಳಸಿಕೊಳ್ಳುವ ತಂತ್ರ ರೂಪಿಸಿದ್ದ ಬಿಜೆಪಿಗೆ ಈಗ ಅದೇ ಉರುಳಾಗಿ ಪರಿಣಮಿಸುತ್ತಿದೆ. ಮಹದಾಯಿ ಭಾಗದ ರೈತರು ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ಬಿಜೆಪಿ...

ಮತರಾಜಕೀಯದ ಮಹಾದಾಳ, ಮಹದಾಯಿ!

ಉತ್ತರ ಕರ್ನಾಟಕ ಜನರ ಹಣೆಬರಹ ಸರಿ ಇಲ್ಲ. ರಾಜಕೀಯ ಪಕ್ಷಗಳಿಗೆ ಆ ಭಾಗದ ಜನರು ಬೇಕು, ಅವರ ಮುಗ್ಧತೆ ಬೇಕು, ಅವರ ವೋಟುಗಳು ಬೇಕು, ಆದರೆ ಅವರ ಸಂಕಷ್ಟಗಳು ಬೇಡ, ಅವುಗಳಿಗೆ ಪರಿಹಾರ...

‘ಅಧಿಕಾರದ ಸ್ವಾರ್ಥಕ್ಕೆ ಜನರಿಗೆ ಟೋಪಿ ಹಾಕ್ಬೇಡಿ’ ಮಹದಾಯಿ ವಿಚಾರವಾಗಿ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಟೀಕೆ

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಹದಾಯಿ ವಿಷಯವನ್ನು ಮುಂದಿಟ್ಟುಕೊಂಡು ಜನರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ವಿಚಾರವಾಗಿ ಕಳೆದೆರಡು ದಿನಗಳಿಂದ ಕರ್ನಾಟಕ ಹಾಗೂ ಗೋವಾದಲ್ಲಿ ಕೆಲವು ನಾಟಕೀಯ ಬೆಳವಣಿಗೆಗಳೂ ನಡೆದಿವೆ. ಬಿಜೆಪಿಯ...

ಕರ್ನಾಟಕ ಚುನಾವಣೆಗೆ ಬಿಜೆಪಿ ತಂತ್ರಗಾರಿಕೆ ಸಿದ್ಧ, ಮೊದಲ ಅಸ್ತ್ರ ಪ್ರಯೋಗವೇ ಮಹದಾಯಿ ವಿಷಯ!

ಡಿಜಿಟಲ್ ಕನ್ನಡ ಟೀಮ್: ಗುಜರಾತ್‌ನಲ್ಲಿ ಪ್ರಯಾಸದ ಗೆಲುವಿನ ಬಳಿಕ ಬಿಜೆಪಿ ಕರ್ನಾಟಕದ ಗೆಲುವಿಗೆ ಒಂದಷ್ಟು ಸ್ಟಾರ್ಟಜಿ ಸಿದ್ಧ ಮಾಡಿಕೊಂಡಿದೆ. ಅದರಲ್ಲಿ ಪ್ರಮುಖವಾಗಿರುವುದು ಮಹದಾಯಿ ವಿಚಾರ ಕೂಡ ಒಂದು. ಹೌದು, ಕಳೆದ ಐದು ಬಾರಿ ಗುಜರಾತ್‌ನಲ್ಲಿ ಬಿಜೆಪಿ...

ಚುನಾವಣೆ ಕಾವು ಹೆಚ್ಚಿದ್ದಂತೆ ಬೆಟ್ಟದಂತಿದ್ದ ಮಹದಾಯಿ ವಿವಾದ ಮಂಜಿನಂತೆ ಕರಗುತ್ತಿದೆ!

ಡಿಜಿಟಲ್ ಕನ್ನಡ ಟೀಮ್: ಭಾರತದಲ್ಲಿ ಚುನಾವಣೆ ಎಂಬುದು ಎಲ್ಲಾ ಸಮಸ್ಯೆಗಲಿಗೂ ಪರಿಹಾರ ನೀಡುವ ವೇದಿಕೆಯಾಗುತ್ತಿದೆ. ಬಗೆಹರಿಯಲು ಸಾಧ್ಯವೇ ಇಲ್ಲ ಎಂಬಂತಹ ಜನರ ಎಷ್ಟೋ ಸಮಸ್ಯೆಗಳು ಚುನಾವಣೆ ಸಮೀಪಿಸುತ್ತಿದ್ದಂತೆ ಬಗೆಹರಿದು ಬಿಡುತ್ತವೆ. ಅದು ರಸ್ತೆ ಸಮಸ್ಯೆ...

ಚಳಿಗಾಲದ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ, ಬೆಳಗಾವಿಯಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಿದ್ದು ಕೇವಲ 5...

ಡಿಜಿಟಲ್ ಕನ್ನಡ ಟೀಮ್: ವಿರೋಧ ಪಕ್ಷಗಳ ತೀವ್ರ ಕೋಲಾಹಲ, ಗದ್ದಲದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ನಡೆದ ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ಬಾರಿ ಕಲಾಪದಲ್ಲಿ ಉತ್ತರ ಕರ್ನಾಟಕ ಜನರ...

ಅಧಿವೇಶನದಲ್ಲಿ ಮಹಾದಾಯಿ ಸದ್ದು: ಇನ್ನೊಂದು ತಿಂಗಳಲ್ಲಿ ಸಿಹಿ ಸುದ್ದಿ ಕೊಡ್ತಾರಂತೆ ಜಗದೀಶ್ ಶೆಟ್ರು

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ವರ್ಷಗಳಿಂದ ಉತ್ತರ ಕರ್ನಾಟಕ ಜನರ ನಿರಂತರ ಹೋರಾಟವಾಗಿರುವ ಮಹದಾಯಿ ನೀರು ಹಂಚಿಕೆ ವಿವಾದ ಸದ್ಯ ಚಳಿಗಾಲದ ಅಧಿವೇಶನದಲ್ಲೂ ಪ್ರತಿಧ್ವನಿಸುತ್ತಿದೆ. ಈ ಹೊತ್ತಿನಲ್ಲಿ ವಿಧಾನಸಭೆ ವಿರೋಧ ಪಕ್ಷ ನಾಯಕ...

ಮಹದಾಯಿ ವಿಚಾರ: ಕಾನೂನು ತಜ್ಞರ ಸಲಹೆಯಂತೆ ಮುಂದಿನ ಹೆಜ್ಜೆ, ತೆಲಂಗಾಣದಲ್ಲಿ ಮತ್ತೆ ಗೋಮುಖರಾದ ಮೋದಿ,

ಮಹದಾಯಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನಿಂದ ರಾಜ್ಯಕ್ಕೆ ಆಗಿರುವ ಹಿನ್ನಡೆ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕೆಂದು ಭಾನುವಾರ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದ...

ಕರ್ನಾಟಕ ಬಂದ್: ಕನ್ನಡ ಪರ ಸಂಘಗಳಿಗೆ ಚಿತ್ರೋದ್ಯಮದ ಸಾಥ್.. ಸಂಪೂರ್ಣವಾಗಿ ಬಿಕೋ ಅಂತು ಬೆಂಗಳೂರು..

ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೂ ನಡೆದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು... ಡಿಜಿಟಲ್ ಕನ್ನಡ ಟೀಮ್: ಬಸ್, ಆಟೋ, ಕ್ಯಾಬ್ ಗಳು ಬೀದಿಗಿಳಿಯದೇ ಬೇಕೋ ಎನ್ನುತ್ತಿದ್ದ ರಸ್ತೆಗಳು, ಸಂಪೂರ್ಣವಾಗಿ ಮುಚ್ಚಿದ್ದ ಅಂಗಡಿ...

ನೀರು ಕೇಳಿದ ರೈತರಿಗೆ ಸಿಕ್ತು ಪೊಲೀಸ್ ಲಾಠಿಯ ಬಾಸುಂಡೆ..

ಡಿಜಿಟಲ್ ಕನ್ನಡ ಟೀಮ್: ಒಂದೆಡೆ ನ್ಯಾಯಾಧಿಕರಣ ಕುಡಿಯಲು ನೀರು ಕೊಡ್ತಿಲ್ಲ... ಮತ್ತೊಂದೆಡೆ ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸಲು ಪೊಲೀಸರು ಬಿಡ್ತಿಲ್ಲ... ಇಂತಹ ಪರಿಸ್ಥಿತಿಯಲ್ಲಿರುವ ಉತ್ತರ ಕರ್ನಾಟಕ ಜಿಲ್ಲೆಯ ಜನರ ಕೂಗು ಕೇಳುವರಾರು? ಗೊತ್ತಿಲ್ಲ... ತಮಗಾಗುತ್ತಿರುವ ಅನ್ಯಾಯವನ್ನು...

ರಾಜ್ಯಾದ್ಯಂತ ನಾಳೆ ಬಂದ್: ಹೊಟೇಲ್, ಚಿತ್ರಮಂದಿರ, ಮಾಲ್ ಇರಲ್ಲ… ಹಾಲು, ಔಷಧಕ್ಕೆ ತೊಂದರೆಯಾಗಲ್ಲ…

(ಸಂಗ್ರಹ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಮಹಾದಾಯಿ ನ್ಯಾಯಾಧಿಕರಣ ತೀರ್ಪು ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದು, ಹಲವು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ನಾಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಗಿ ಬಂದ್...

ಭುಗಿಲೆದ್ದ ಮಹದಾಯಿ ಜನಾಕ್ರೋಶ, ಮೋದಿಯತ್ತ ಕೈತೋರಿದ ಕಾಂಗ್ರೆಸ್- ಜೆಡಿಎಸ್, ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ...

ಮಹದಾಯಿ ನೀರಿಗೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನ ವಿರುದ್ಧ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ  ಗುರುವಾರ ಪ್ರತಿಭಟನೆ ನಡೆಸಿದ ಪರಿ. ಡಿಜಿಟಲ್ ಕನ್ನಡ ಟೀಮ್: ಮಹದಾಯಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ...

ರೈತರ ನಿರೀಕ್ಷೆಗೆ ತಣ್ಣೀರೆರೆಚಿತು ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು, ಕುಡಿಯೋ ನೀರಿಗೂ ಈ ಪರಿ...

ಸಾಂದರ್ಭಿಕ ಚಿತ್ರ. ಡಿಜಿಟಲ್ ಕನ್ನಡ ಟೀಮ್: ಮಹಾದಾಯಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 7.5 ಟಿಎಂಸಿ ನೀರು ಬಳಕೆಗೆ ಅವಕಾಶ ನೀಡಬೇಕೆಂಬ ಕರ್ನಾಟಕದ ಮಧ್ಯಂತರ ಅರ್ಜಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿದೆ. ಕಳೆದ ಒಂದು ವರ್ಷದಿಂದ ನಡೆಸಿದ ಹೋರಾಟಕ್ಕೆ ತಕ್ಕಮಟ್ಟದ...

ವರ್ಷ ತುಂಬಿದ ಮಹದಾಯಿ ಹೋರಾಟ, ಕಳಸಾ-ಬಂಡೂರಿ ಕುರಿತು ಪ್ರತೀ ಕನ್ನಡಿಗ ತಿಳಿದಿರಬೇಕಾದ ವಿವರಗಳಿವು

ಮಹೇಶ್ ರುದ್ರಗೌಡರ್ ಮಹದಾಯಿ ಯೋಜನೆಯ ಜಾರಿಗಾಗಿ ಒತ್ತಾಯಿಸಿ ನಡೆಯುತ್ತಿರುವ ರೈತರ ಚಳವಳಿಗೆ ಈಗ ವರ್ಷ ತುಂಬಿದೆ. ಚಳವಳಿಗಳೇ ಸತ್ತು ಹೋಗುತ್ತಿರುವ ಈ ಕಾಲಮಾನದಲ್ಲಿ ಒಂದು ವರುಶದ ಕಾಲ ಒಂದು ಹೋರಾಟವನ್ನು ಹಿಡಿದಿಟ್ಟುಕೊಳ್ಳುವುದು ಸಾಮಾನ್ಯವಾದ ವಿಚಾರವಲ್ಲ....