25.5 C
Bangalore, IN
Tuesday, June 18, 2019
Home Tags MallikarjunKharge

Tag: MallikarjunKharge

ಖರ್ಗೆ ಕರ್ನಾಟಕಕ್ಕೆ, ಸಿದ್ದರಾಮಯ್ಯ ದೆಹಲಿಗೆ! ಸರ್ಕಾರ ಉಳಿಸಲು ಗೌಡ್ರ ಸೂತ್ರ?

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ - ಜೆಡಿಎಸ್ ನಡುವಿನ ಹಗ್ಗಾಜಗ್ಗಾಟ ತೆರೆಮರೆಯಲ್ಲಿ ಮುಂದುವರಿದಿದ್ದು, ಇದರ ಜತೆಗೆ ಜತೆಗೆ ಕಾಂಗ್ರೆಸ್ ನಲ್ಲಿ ಆಂತರಿಕ ಬಿಕ್ಕಟ್ಟು ಇದೆ. ಇವೆಲ್ಲದರ ಪರಿಣಾಮ ಕಾಂಗ್ರೆಸ್ ಹೈಕಮಾಂಡ್...

ಸಮನ್ವಯ ಸಮಿತಿ- ಎಐಸಿಸಿ ಅಧ್ಯಕ್ಷ ಸ್ಥಾನ? ಯಾವುದಕ್ಕೆ ಖರ್ಗೆ ಹೆಚ್ಚು ಸೂಕ್ತ?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಮನ್ವಯ ಸಮಿತಿ ಮುಖ್ಯಸ್ಥರನ್ನಾಗಿ ಮಾಡಬೇಕು ಎಂಬ ಮಾತುಗಳು ಆರಂಭವಾಗಿರುವ ಬೆನ್ನಲ್ಲೇ ರಾಷ್ಟ್ರಮಟ್ಟದಲ್ಲಿ ಖರ್ಗೆ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ವಿಚಾರ ಚರ್ಚೆಯಾಗುತ್ತಿದೆ....

ಸೋಲಿಲ್ಲದ ಸರದಾರ ಖರ್ಗೆಗೆ ಸೋಲಿನ ಭೀತಿ..!?

ಡಿಜಿಟಲ್ ಕನ್ನಡ ಟೀಮ್: ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ಪಡೆದಿರುವ ಕಾಂಗ್ರೆಸ್​ ಸಂಸದ ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ಭೀತಿ ಎದುರಾಗಿದ್ಯಾ? ಹೀಗೊಂದು ಪ್ರಶ್ನೆ ಸದ್ಯ ರಾಜ್ಯ ರಾಜಕೀಯದಲ್ಲಿ ಹುಟ್ಟುಕೊಂಡಿದೆ. ಚಿಂಚೋಳಿ ಕಾಂಗ್ರೆಸ್​ ಶಾಸಕರಾಗಿದ್ದ ಉಮೇಶ್​...

‘ನಮ್ಮ ಕಾಂಗ್ರೆಸ್’ ಗುಪ್ತಮುಖವೇ ‘ಮತ್ತೊಮ್ಮೆ ಸಿದ್ದರಾಮಯ್ಯ’!

ರಾಜಕೀಯದಲ್ಲಿ ಅಧಿಕಾರದ ಮುಂದೆ ಎಲ್ಲವೂ ನಗಣ್ಯ. ಅಲ್ಲಿ ಯಾವ ಸಂಬಂಧಗಳಿಗಾಗಲಿ, ಭಾವನೆಗಳಿಗಾಗಲಿ ಬೆಲೆ ಇರೋದಿಲ್ಲ. ಆರ್ಥಿಕ ಅಧಿಕಾರಕ್ಕಿಂತ ರಾಜಕೀಯ ಅಧಿಕಾರವೇ ಪರಮೋಚ್ಛ. ಹೆಣ್ಣು, ಹೊನ್ನು, ಮಣ್ಣು ಯಾವುದೂ ರಾಜಕೀಯ ಅಧಿಕಾರಕ್ಕೆ ಸಮ ಅಲ್ಲ....

ರಾಹುಲ್ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಧ್ವನಿ ಬದಲಿಸಿದ ಕಾಂಗ್ರೆಸ್!

ಡಿಜಿಟಲ್ ಕನ್ನಡ ಟೀಮ್: 'ಗೌರಿ ಅವರ ಹತ್ಯೆಗೆ ಆರೆಸ್ಸೆಸ್ ಅಥವಾ ಬಿಜೆಪಿ ಕಾರಣವೆಂದು ನಾವು ಹೇಳಿಯೇ ಇಲ್ಲ...' ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದು, ಆ ಮೂಲಕ ಈ ಕೊಲೆಯ ಹಿಂದೆ...

ಲೋಕಸಭೆಯಲ್ಲಿ ಚರ್ಚೆಯಾಯ್ತು ಗುಂಪು ಥಳಿತದ ವಿಷಯ, ಖರ್ಗೆ- ಹುಕುಂದೇವ್ ನಡುವಣ ವಾದ ಪ್ರತಿವಾದ ಹೇಗಿತ್ತು?

ಡಿಜಿಟಲ್ ಕನ್ನಡ ಟೀಮ್: ಚಳಿಗಾಲದ ಅಧಿವೇಶನದಲ್ಲಿಂದು ಲೋಕಸಭೆಯಲ್ಲಿ ಹೆಚ್ಚು ಚರ್ಚೆಯಾಗಿದ್ದು, ದೇಶದ ವಿವಿಧೆಡೆಗಳಲ್ಲಿ ನಡೆದಿರುವ ಗುಂಪು ಥಳಿತ ಪ್ರಕರಣಗಳ ವಿಷಯ. ಈ ವಿಚಾರವಾಗಿ ತಮ್ಮ ವಾದ ಮಂಡಿಸಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು,...

ಅಂಬೇಡ್ಕರ್ ಕುರಿತ ಸಭೆ, ದಲೈಲಾಮಾ ಸಾನಿಧ್ಯ; ಖರ್ಗೆಯವರಿಗೆ ಬಿಜೆಪಿ ದೂಷಣೆಯೇ ಭೂಷಣ

ಡಿಜಿಟಲ್ ಕನ್ನಡ ಟೀಮ್ 'ಸಾಮಾಜಿಕ ನ್ಯಾಯ ಮತ್ತು ಅಂಬೇಡ್ಕರ್' ಎಂಬ ವಿಷಯದ ಬಗ್ಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ವಿಚಾರಗೋಷ್ಟಿ ನಡೆಯಿತು. ಕಾರ್ಯಕ್ರಮಕ್ಕೆ ಬೌದ್ಧ ಧರ್ಮಗುರು ದಲೈ ಲಾಮಾ ಅವರ ಉಪಸ್ಥಿತಿ ಇದ್ದಿದ್ದು ವಿಶೇಷ. ಆದರೆ...

ದಲಿತ ಸಿಎಂ ಬಯಕೆ ಕೆರಳಿಸಿದ ‘ಸಿದ್ದು ನಾಯಕತ್ವ’!

ನಾಳೆ ಏನಾಗುತ್ತದೋ ಬಿಡುತ್ತದೋ ಅದು ಬೇರೆ ಪ್ರಶ್ನೆ. ಮುಂದೇನಾಗುತ್ತದೆ ಎಂಬುದರ ನಿರೀಕ್ಷೆ ತಂತ್ರಗಾರಿಕೆ ನೂಲಾಗುತ್ತದೆ. ಈ ತಂತ್ರಗಾರಿಕೆ ನೂಲಿನಿಂದ ಹೊಸೆವ ಹಗ್ಗ ರಾಜಕೀಯ ಬಾವಿಯಿಂದ ಅದೆಷ್ಟು ನೀರೆತ್ತುತ್ತದೋ, ನಿರೀಕ್ಷೆಯ ಕೊರಳಿಗೇ ಉರುಳಾಗಿ ಪರಿಣಮಿಸುತ್ತದೋ...

ಸಿಬಿಐ ನೂತನ ನಿರ್ದೇಶಕರಾಗಿ ಆಯ್ಕೆಯಾದ್ರು ಅಲೋಕ್ ವರ್ಮಾ, ಈ ಆಯ್ಕೆಗೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನಗೊಂಡಿರೋದೇಕೆ...

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ತೆರವಾಗಿದ್ದ ಸಿಬಿಐ ನಿರ್ದೇಶಕ ಸ್ಥಾನಕ್ಕೆ ದೆಹಲಿ ಪೊಲೀಸ್ ಆಯುಕ್ತ ಅಲೋಕ್ ವರ್ಮಾ ಅವರನ್ನು ನೇಮಿಸಲಾಗಿದೆ. ಈ ಆಯ್ಕೆ ನಡೆದ ಕೆಲವೇ ಹೊತ್ತಿನಲ್ಲಿ ಲೋಕಸಭೆ...

ಷರೀಫ್ ಸಾಹೇಬ್ರೇ.. ಕೈಗೆ ಬಂದ ಅವಕಾಶನಾ ಕಾಲಲ್ಲೊದ್ದ ಖರ್ಗೆ ಅಂಥವರಿಂದ ದಲಿತ ಸಿಎಂ ಕನಸು...

ಇದೆಲ್ಲ ಹೇಳೋಕೆ ಮತ್ತು ಕೇಳೋಕೆ ಚೆನ್ನಾಗಿರುತ್ತದೆ ಅಷ್ಟೇ! ಏನಾದರೂ ಆಗಲಿ ದಲಿತರು ಸಿಎಂ ಆಗಲೇಬೇಕು ಅಂತಾ ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಷರೀಫ್ ಮೇಲಿಂದ ಮೇಲೆ ಹೇಳ್ತಾನೆ ಬಂದಿದ್ದಾರೆ. ಅವರ ಇಂಗಿತ ಮಲ್ಲಿಕಾರ್ಜುನ ಖರ್ಗೆ....

ಮುಗಿದವು ಸಿದ್ದರಾಮಯ್ಯನವರ ನೆಮ್ಮದಿ ದಿನಗಳು, ಕಾದಿವೆ ಮಾಡಿದ್ದನ್ನು ಉಣ್ಣಬೇಕಾದ ಕ್ಷಣಗಳು!

ಡಿಜಿಟಲ್ ಕನ್ನಡ ವಿಶೇಷ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಒಳಗೆ ಮತ್ತು ಹೊರಗೆ ಹರಳುಗಟ್ಟಿರುವ ಅಸಮಾಧಾನ ಇದೀಗ ಅವರ ಪದಚ್ಯುತಿಯತ್ತ ಹೊರಳುತ್ತಿದೆ. ಸ್ವಜನ ಪಕ್ಷಪಾತಿ, ಸರ್ವಾಧಿಕಾರಿ ಧೋರಣೆಯ ಸಿದ್ದರಾಮಯ್ಯ ಅವರನ್ನು ಕಿತ್ತೊಗೆಯಲು ಪಕ್ಷದ ಒಳ-ಹೊರಗಿನ...
Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

18,340FansLike
181FollowersFollow
1,777SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ