Sunday, September 26, 2021
Home Tags ManoharParrikar

Tag: ManoharParrikar

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ವಿಧಿವಶ

ಡಿಜಿಟಲ್ ಕನ್ನಡ ಟೀಮ್: ಕ್ಯಾನ್ಸರ್ ನಿಂದ ಬಳಲುತ್ತಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಭಾನುವಾರ ವಿಧಿವಶರಾಗಿದ್ದಾರೆ. ಹಲವು ತಿಂಗಳಿನಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದ ಮನೋಹರ್ ಪರಿಕ್ಕರ್ ಅವರಿಗೆ...

ಪರಿಕ್ಕರ್ ಸ್ಥಿತಿ ಗಂಭೀರ! ಬಿಜೆಪಿ ನೂತನ ಸಿಎಂ ಹುಡುಕಾಟ, ಸರ್ಕಾರ ರಚನೆಗೆ ಕಾಂಗ್ರೆಸ್ ಕಸರತ್ತು

ಡಿಜಿಟಲ್ ಕನ್ನಡ ಟೀಮ್: ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ನೂತನ ಸಿಎಂ ಆಯ್ಕೆಗೆ ಬಿಜೆಪಿ ನಾಯಕರ ಚಿಂತನೆ ನಡೆಸಿದ್ದಾರೆ. ಮನೋಹರ್ ಪರಿಕ್ಕರ್ ಅವರು ಚಿಕಿತ್ಸೆ ಪಡೆಯುತ್ತಿದ್ದು, ಗಂಟೆಯಿಂದ...

ಗೋರಕ್ಷಣೆ ಕುರಿತು ಬಿಜೆಪಿಯಲ್ಲೇ ‘ಡಬಲ್ ಗೇಮ್’: ಯೋಗಿ, ಯಡಿಯೂರಪ್ಪಗೆ ಮುಜುಗರ ತಂತು ಪರಿಕ್ಕರ್  ನಿಲುವು!

ಡಿಜಿಟಲ್ ಕನ್ನಡ ಟೀಮ್: ಗೋರಕ್ಷಣೆ, ಗೋಮಾಂಸ ಸಾಗಣೆ ವಿಚಾರದಲ್ಲಿ ಬಿಜೆಪಿಯಲ್ಲೇ ಗೊಂದಲವಿದೆ.ಕರ್ನಾಟಕದಲ್ಲಿ ಗೋಹತ್ಯೆ ನಿಷೇಧಿಸಬೇಕೆಂದು ಬಿಜೆಪಿ ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಸಾಯಿಖಾನೆಗಳನ್ನೇ ಬಂದ್...

ಮತರಾಜಕೀಯದ ಮಹಾದಾಳ, ಮಹದಾಯಿ!

ಉತ್ತರ ಕರ್ನಾಟಕ ಜನರ ಹಣೆಬರಹ ಸರಿ ಇಲ್ಲ. ರಾಜಕೀಯ ಪಕ್ಷಗಳಿಗೆ ಆ ಭಾಗದ ಜನರು ಬೇಕು, ಅವರ ಮುಗ್ಧತೆ ಬೇಕು, ಅವರ ವೋಟುಗಳು ಬೇಕು, ಆದರೆ ಅವರ ಸಂಕಷ್ಟಗಳು ಬೇಡ, ಅವುಗಳಿಗೆ ಪರಿಹಾರ...

‘ಅಧಿಕಾರದ ಸ್ವಾರ್ಥಕ್ಕೆ ಜನರಿಗೆ ಟೋಪಿ ಹಾಕ್ಬೇಡಿ’ ಮಹದಾಯಿ ವಿಚಾರವಾಗಿ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಟೀಕೆ

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಹದಾಯಿ ವಿಷಯವನ್ನು ಮುಂದಿಟ್ಟುಕೊಂಡು ಜನರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ವಿಚಾರವಾಗಿ ಕಳೆದೆರಡು ದಿನಗಳಿಂದ ಕರ್ನಾಟಕ ಹಾಗೂ ಗೋವಾದಲ್ಲಿ ಕೆಲವು ನಾಟಕೀಯ ಬೆಳವಣಿಗೆಗಳೂ ನಡೆದಿವೆ. ಬಿಜೆಪಿಯ...

ಚುನಾವಣೆ ಕಾವು ಹೆಚ್ಚಿದ್ದಂತೆ ಬೆಟ್ಟದಂತಿದ್ದ ಮಹದಾಯಿ ವಿವಾದ ಮಂಜಿನಂತೆ ಕರಗುತ್ತಿದೆ!

ಡಿಜಿಟಲ್ ಕನ್ನಡ ಟೀಮ್: ಭಾರತದಲ್ಲಿ ಚುನಾವಣೆ ಎಂಬುದು ಎಲ್ಲಾ ಸಮಸ್ಯೆಗಲಿಗೂ ಪರಿಹಾರ ನೀಡುವ ವೇದಿಕೆಯಾಗುತ್ತಿದೆ. ಬಗೆಹರಿಯಲು ಸಾಧ್ಯವೇ ಇಲ್ಲ ಎಂಬಂತಹ ಜನರ ಎಷ್ಟೋ ಸಮಸ್ಯೆಗಳು ಚುನಾವಣೆ ಸಮೀಪಿಸುತ್ತಿದ್ದಂತೆ ಬಗೆಹರಿದು ಬಿಡುತ್ತವೆ. ಅದು ರಸ್ತೆ ಸಮಸ್ಯೆ...

ಗೋವಾ ವಿಶ್ವಾಸಮತ ಪರೀಕ್ಷೆಯಲ್ಲಿ ಪಾರಿಕರ್ ಪಾಸ್!

ಡಿಜಿಟಲ್ ಕನ್ನಡ ಟೀಮ್: ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮನೋಹರ್ ಪಾರಿಕರ್ ಇಂದು ಗೋವಾ ವಿಧಾನ ಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಗುರುವಾರ ನಡೆದ ವಿಶ್ವಾಸ ಮತಯಾಚನೆ ಪ್ರಕ್ರಿಯೆಯಲ್ಲಿ ಮನೋಹರ್...

ಪಾರಿಕರ್ ಪ್ರಮಾಣವಚನ ತಡೆಯಲು ಸುಪ್ರೀಂ ನಕಾರ, ಮಾ.16ಕ್ಕೆ ವಿಶ್ವಾಸಮತ ಸಾಬೀತಿಗೆ ಆದೇಶ

ಡಿಜಿಟಲ್ ಕನ್ನಡ ಟೀಮ್: ಗೋವಾದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೂ ಅಲ್ಲಿಯೂ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಕಾರಣ, ಗೋವಾ ರಾಜ್ಯಪಾಲರು ಬಿಜೆಪಿಯ ಮನೋಹರ್ ಪಾರಿಕರ್ ಅವರಿಗೆ ಸರ್ಕಾರ ರಚಿಸಲು...

ಸೇನೆಯ ಮೇಲೆ ಸಂಚಿನ ಆರೋಪ ಮಾಡಿದ್ದ ದೀದಿ ವಿರುದ್ಧ ರಕ್ಷಣಾ ಸಚಿವ ಪಾರಿಕರ್ ಪತ್ರ...

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ಭಾರತೀಯ ಸೇನೆ ಪಶ್ಚಿಮ ಬಂಗಾಳದಲ್ಲಿ ನಡೆಸಿದ ದಿಢೀರ್ ಕಾರ್ಯಾಚರಣೆಗೆ ಅತೃಪ್ತಿ ವ್ಯಕ್ತ ಪಡಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇನೆಯ ವಿರುದ್ಧ ಲಘುವಾಗಿ ಮಾತನಾಡಿದ್ದರು. ದೀದಿ ಅವರು ಸೇನೆ ವಿರುದ್ಧ...

ಗುರಿ ನಿರ್ದಿಷ್ಟ ದಾಳಿಗೆ ಶ್ರೇಯಸ್ಸು ಪಡೆದ ರಾಜಕೀಯ ನಾಯಕತ್ವವು ಸೇನಾ ನೆಲೆ ಮೇಲಿನ ದಾಳಿ...

  ಚೈತನ್ಯ ಹೆಗಡೆ ಪಠಾನ್ಕೋಟ್, ಉರಿ, ನಗ್ರೊಟಾ... ಸೇನಾ ನೆಲೆಗಳ ಮೇಲೆ ಆಗುತ್ತಿರುವ ದಾಳಿಗಳು ನಿಂತಿಲ್ಲ. ಹೀಗಾಗಿ ಭಕ್ತಗಣದ ಕಣ್ಣಲ್ಲಿ 'ದೇಶದ್ರೋಹಿ' ಎನ್ನಿಸಿಕೊಳ್ಳುವ ಪ್ರಶ್ನೆಯೊಂದನ್ನು ಕೇಳಲೇಬೇಕಾಗಿದೆ. ಗುರಿ ನಿರ್ದಿಷ್ಟ ದಾಳಿಗೆ ಮೋದಿ ಸರ್ಕಾರವು ರಾಜಕೀಯ ನಾಯಕತ್ವದ ಶ್ರೇಯಸ್ಸನ್ನು...

ಪರಿಕರ್ ಹೇಳಿರೋದು ಸರಿಯಾಗಬೇಕಾದರೆ ರಮ್ಯ ಹೇಳಿದ್ದು ತಪ್ಪಾಗಬೇಕಿಲ್ಲ, ಸಾಕು ಮಾಡೋಣ..ಇದ್ಯಾವ ದೇಶಭಕ್ತಿ ಚರ್ಚೆಯೂ ಅಲ್ಲ!

ಪ್ರವೀಣ್ ಕುಮಾರ್ ಪಾಕಿಸ್ತಾನಕ್ಕೆ ಹೋಗುವುದೆಂದರೆ ನರಕಕ್ಕೆ ಹೋದಂತೆ. - ರಕ್ಷಣಾ ಮಂತ್ರಿ ಮನೋಹರ ಪಾರಿಕರ್. ಪಾಕಿಸ್ತಾನ ನರಕವಲ್ಲ. ಅಲ್ಲಿನ ಜನ ಒಳ್ಳೆಯವರು.- ರಮ್ಯ, ಕಾಂಗ್ರೆಸ್ ಸದಸ್ಯೆ, ಚಿತ್ರನಟಿ ನಾವು ನಮ್ಮ ಮಿತ್ರರನ್ನು ಬದಲಿಸಬಹುದು, ಆದರೆ ನೆರೆಹೊರೆಯವರನ್ನಲ್ಲ.- ಅಟಲ್...

ಬರೀ ಪ್ರಾಮಾಣಿಕತೆಯ ಭಜನೆಯಲ್ಲ, ಪರಿಕರ್ ಅನ್ನೋದು ಪರಿಶ್ರಮದ ಮಾದರಿ!

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕರ್ ಮೊನ್ನೆ ಬೆಂಗಳೂರಿಗೆ ಆಗಮಿಸಿ, ಸಾಕಷ್ಟು ದಿನಗಳಿಂದ ಜೆ.ಸಿ ನಗರ ಸಮೀಪದ ಮಠದಹಳ್ಳಿಯ ಸರ್ಕಾರಿ ಶಾಲೆ ಹಾಗೂ ರಕ್ಷಣಾ ಇಲಾಖೆಗೆ ನಡುವೆ ಇದ್ದ ಭೂಮಿ...

ಆಗಸ್ಟಾವನ್ನು ಕಪ್ಪುಪಟ್ಟಿಗೆ ಸೇರಿಸಿದ್ದಕ್ಕೆ ದಾಖಲೆ ಕೊಡಿ: ಕಾಂಗ್ರೆಸ್ಗೆ ಪಾರಿಕರ್ ಪ್ರಶ್ನೆ

ಡಿಜಿಟಲ್ ಕನ್ನಡ ಟೀಮ್ 'ಆಗಸ್ಟಾ ವೆಸ್ಟ್ಲ್ಯಾಂಡ್ ಕಂಪನಿಯನ್ನು ಯುಪಿಎ-2 ಸರ್ಕಾರವೇ ಕಪ್ಪುಪಟ್ಟಿಗೆ ಸೇರಿಸಿತ್ತು. ಆದರೆ ಎನ್ ಡಿ ಎ ಸರ್ಕಾರ ಆ ಕಂಪನಿಯನ್ನು ಮೇಕ್ ಇನ್ ಇಂಡಿಯಾದಲ್ಲಿ ಸೇರಿಸಿಕೊಂಡಿದೆ' ಇದು ಆಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದಲ್ಲಿ...