Thursday, July 29, 2021
Home Tags MBPatil

Tag: MBPatil

ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ, ಒಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: 'ನಾನು ಪಕ್ಷದ ಅಧ್ಯಕ್ಷನಾಗಬೇಕು ಅಂತಾ ಎಂ.ಬಿ ಪಾಟೀಲ್ ಸೇರಿದಂತೆ ಎಲ್ಲ ನಾಯಕರು ಸೂಚಿಸಿದ್ದಾರೆ. ಪಕ್ಷದ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ' ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟನೆ...

ನನ್ನ ಟೀಕೆ ಅಶೋಕ್ ವಿರುದ್ಧವೇ ಹೊರತು ಪಾಟೀಲ್ ವಿರುದ್ಧ ಅಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

ಡಿಜಿಟಲ್ ಕನ್ನಡ ಟೀಮ್: ಟೆಲಿಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಮಾಜಿ ಸಚಿವ ಎಂ.ಬಿ. ಪಾಟೀಲ್ ವಿರುದ್ಧ ತಾವು ಯಾವುದೇ ಹೇಳಿಕೆ ನೀಡಿಲ್ಲ. ಆದರೆ ತಾವು ಮಾಜಿ ಗೃಹ ಗೃಚಿವ ಆರ್. ಅಶೋಕ್ ಹಾಗೂ ಬಿಜೆಪಿ...

ಲಿಂಗಾಯತ ವಿಚಾರದಲ್ಲಿ ನನ್ನ ಹೇಳಿಕೆಗೆ ಬದ್ಧ: ಎಂಬಿಪಿಗೆ ಡಿಕೆಶಿ ತಿರುಗೇಟು

ಡಿಜಿಟಲ್ ಕನ್ನಡ ಟೀಮ್: 'ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ನನ್ನ ಹೇಳಿಕೆ ವೈಯಕ್ತಿಕ ಅಭಿಪ್ರಾಯ. ಅದಕ್ಕೆ ನಾನು ಬದ್ಧನಾಗಿದ್ದೇನೆ...' ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಗೃಹ ಸಚಿವ ಎಂ.ಬಿ ಪಾಟೀಲ್ ಅವರ ಆಕ್ಷೇಪಕ್ಕೆ...

ಅಂತೂ ಇಂತೂ ವಿಸ್ತರಣೆಯಾಯ್ತು ಸಚಿವ ಸಂಪುಟ! ಮುಂದಿನ ಆಟ ಏನು?

ಡಿಜಿಟಲ್ ಕನ್ನಡ ಟೀಮ್: ಅಂತೂ ಇಂತೂ ಅನೇಕ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದ ದೋಸ್ತಿ ಸರ್ಕಾರದ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಕೋಟಾ ಭರ್ತಿಯಾಗಿದೆ. ಅಲ್ಲಿಗೆ ಕಾಂಗ್ರೆಸ್ ಹಿರಿಯ ನಾಯಕರಿಗೆ ಕಬ್ಬಿಣದ ಕಡಲೇಯಾಗಿದ್ದ ಸಮಸ್ಯೆ ಬಗೆಹರಿದಿದೆ. ಇನ್ನಾದರೂ...

ಬಾಲಗ್ರಹ ಪೀಡೆಯಿಂದ ನರಳುತ್ತಿರುವ ಮೈತ್ರಿ ಸರ್ಕಾರ!

 ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಲ್ಲಿ ಕಾಣಿಸಿಕೊಂಡಿದ್ದ ಉಮೇದಿ, ಅದನ್ನು ಮುನ್ನಡೆಸುವುದರಲ್ಲಿ ಕಾಣುತ್ತಿಲ್ಲ. ಹಿಂದಿನ ಅನುಭವವನ್ನು ಇಂದಿನ ಪರಿಸ್ಥಿತಿಗೆ ತಾಳೆ ಮಾಡಿಕೊಂಡು ಭವಿಷ್ಯದ ಬಗ್ಗೆ ಸ್ಪಷ್ಟ ರೇಖೆ ಎಳೆಯದೇ ಹೋಗಿ ರುವುದರಿಂದ ಮೈತ್ರಿ...

ಸರ್ಕಾರ ರಚನೆಗೆ ಬಿಜೆಪಿಯಲ್ಲಿ ವೇದಿಕೆ ರೆಡಿಯಾಗ್ತಿದ್ಯಾ?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಪಕ್ಷದೊಳಗೆ ಒಂದು ಹಂತವನ್ನು ಮೀರಿದ ಭಿನ್ನಮತ ನಡೆಯುತ್ತಿದ್ದು, ಈಗಾಗಲೇ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರನ್ನು ದಂಗು ಬಡಿಸಿದೆ. ಮಾಜಿ ಜಲಸಂಪನ್ಮೂಲ ಸಚಿವ‌ ಎಂ.ಬಿ ಪಾಟೀಲ್ ಜೊತೆ 15...

ನಿಲ್ಲದ ಅಸಮಾಧಾನ! ಸಿದ್ದು ಮುಂದೆ ಎಂ.ಬಿ ಪಾಟೀಲ್ ಕಣ್ಣೀರು

ಡಿಜಿಟಲ್ ಕನ್ನಡ ಟೀಮ್: ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಲಾಭಿ ನಡೆಸಿದ್ದ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರಿಗೆ ಸಚಿವ ಸಂಪುಟದಿಂದಲೇ ಕೈಬಿಟ್ಟಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂಪುಟ ಸಚಿವ ಸ್ಥಾನದ ಪಟ್ಟಿಯಲ್ಲಿ ತಮ್ಮ ಹೆಸರು ಮುಂಚೂಣಿಯಲ್ಲಿದ್ದರೂ...

ಬಿಜೆಪಿ ಪಾಲಾಯ್ತು ಗುಜರಾತ್- ಹಿಮಾಚಲ ಪ್ರದೇಶ, ಯಾವ ನಾಯಕರ ಅಭಿಪ್ರಾಯ ಏನು?

ಡಿಜಿಟಲ್ ಕನ್ನಡ ಟೀಮ್: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದ್ದು, ಕಾಂಗ್ರೆಸ್ ಗೆ ಮತ್ತೊಮ್ಮೆ ಸೋಲು ಸಿಕ್ಕಿದೆ. ಈ ಫಲಿತಾಂಶದ ಕುರಿತಾಗಿ ರಾಜಕೀಯ ನಾಯಕರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ನೋಡೋಣ...

‘ಲಿಂಗಾಯತ ಎಂಬುದು ಒಂದು ರೈಲಾದರೆ ವೀರಶೈವ ಅದರ ಒಂದು ಬೋಗಿ ಅಷ್ಟೇ’- ಸಚಿವ ಎಂಬಿ...

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಲಿಂಗಾಯತ ಮತ್ತು ವೀರಶೈವ ನಡುವಣ ಸಮರ ಮುಂದುವರಿದಿದೆ. ಪ್ರತ್ಯೇಕ ಧರ್ಮದ ಸ್ಥಾನ ಆಗ್ರಹಿಸಿ ಕಲುಬುರಗಿಯಲ್ಲಿ ಇಂದು ರಾಷ್ಟ್ರೀಯ ಲಿಂಗಾಯತರ ಸಮಾವೇಶ ನಡೆದಿದ್ದು, ಈ ಸಮಾವೇಶದಲ್ಲಿ ಭಾಗವಹಿಸಿದ ಸಚಿವ ಎಂಬಿ...

ಮಳೆಗಾಗಿ ಪೂಜೆ: ಭರ್ಜರಿಯಾಗಿ ಸಮರ್ಥಿಸಿಕೊಂಡ ಸಚಿವ ಎಂ.ಬಿ ಪಾಟೀಲ್

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ನದಿಗಳಿಗೆ ಪೂಜೆ ಸಲ್ಲಿಸಿರುವ ಕ್ರಮವನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವಿಧಾನ ಸಭೆಯಲ್ಲಿ ಭರ್ಜರಿಯಾಗಿಯೇ ಸಮರ್ಥಿಸಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದ ಪ್ರಶ್ನೋತ್ತರ ವೇಳೆ ಮುಕ್ತಾಯದ ಬಳಿಕ ಸ್ವಯಂ ಪ್ರೇರಿತರಾಗಿ...

ಟಿಎಂಸಿ ನೀರು ಅಂದ್ರೇನು ಗೊತ್ತಿಲ್ಲದ ಯಡಿಯೂರಪ್ಪನವರಿಂದ ಕ್ಷುಲ್ಲಕ ಆರೋಪ: ಎಂ ಬಿ ಪಾಟೀಲ್ ತಿರುಗೇಟು

ಡಿಜಿಟಲ್ ಕನ್ನಡ ಟೀಮ್: ‘ಗಾಜಿನ ಮನೆಯಲ್ಲಿ ಕುಳಿತು ನನ್ನ ಮತ್ತು ನನ್ನ ಇಲಾಖೆಯ ಮೇಲೆ ಆರೋಪ ಹೊರಿಸಿದರೆ. ಅದಕ್ಕೆ ಪ್ರತಿಫಲವುಣ್ಣಬೇಕಾಗುತ್ತದೆ’ ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿರುಗೇಟು. ಮಲಪ್ರಭ...

‘ಜೂನ್ 15ರವರೆಗೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ’ ಸಚಿವರ ಅಭಯ

ಡಿಜಿಟಲ್ ಕನ್ನಡ ಟೀಮ್: ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳ ನೀರಿನ ಮಟ್ಟ ದಾಖಲೆಯ ಪ್ರಮಾಣದಲ್ಲಿ ಕುಸಿದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೆ ದೊಡ್ಡ ಕೊರತೆ ಎದುರಾಗುವ ಆತಂಕ ಮೂಡಿತ್ತು. ಆದರೆ ರಾಜ್ಯ...