Saturday, January 23, 2021
Home Tags Media

Tag: Media

ಮಾಧ್ಯಮಗಳ ಮೇಲಿನ ನಿಬಂಧಕ್ಕೆ ಜನಾಕ್ರೋಶ..! ನಿಬಂಧಿಸಿದ್ದು ಯಾಕೆ..?

ಡಿಜಿಟಲ್ ಕನ್ನಡ ಟೀಮ್: ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ದೇಶವೇ ನಾಚಿಕೆಪಡುವಂತ ಹಿಂಸಾಚಾರಕ್ಕೆ ಸಾಕ್ಷಿಯಾಯ್ತು. ಫೆಬ್ರವರಿ ತಿಂಗಳ ಹಿಂಸಾಚಾರಕ್ಕೆ 53 ಮಂದಿ ಸಾವನ್ನಪ್ಪಿದ್ದು 654 ಕೇಸ್‌ಗಳನ್ನು ದಾಖಲಿಸಲಾಗಿದೆ. ಈಶಾನ್ಯ...

ಕಳೆದ ವಾರ ನೀವು ಓದಿದ್ದ ಸುಳ್ಳು ಸುದ್ದಿಗಳು ಯಾವುವು ಗೊತ್ತಾ?

ಡಿಜಿಟಲ್ ಕನ್ನಡ ವಿಶೇಷ: ಕಳೆದ ವಾರ ನೀವು ಓದಿದ ಅನೇಕ ಸುದ್ದಿಗಳು ಸುಳ್ಳು ಸುದ್ದಿ. ದೇಶದ ಪ್ರಮುಖ ಸುದ್ದಿ ಮಾಧ್ಯಮಗಳೇ ಸುದ್ದಿ ನೀಡುವ ಭರಾಟೆಯಲ್ಲಿ ಸತ್ಯಾಂಶ ಪರಿಶೀಲಿಸದೇ ಸುಳ್ಳು ಸುದ್ದಿಯನ್ನು ಪ್ರಕಟಿಸಿದಾಗ ಅದರ ಸತ್ಯಾಸತ್ಯತೆ...

ಲಾಲು ಟೇಪ್ ಮೂಲಕ ಅರ್ನಾಬ್ ಗೋಸ್ವಾಮಿ ಸಾಧಿಸುತ್ತಿರುವ 2 ಸಂಗತಿಗಳು

ಡಿಜಿಟಲ್ ಕನ್ನಡ ವಿಶೇಷ: ರಿಪಬ್ಲಿಕ್ ಸುದ್ದಿವಾಹಿನಿ ಅರ್ನಾಬ್ ಗೋಸ್ವಾಮಿ ಹೇಳಿಕೊಳ್ಳುವಂತೆ ಸ್ವತಂತ್ರವೆಂಬ ವ್ಯಾಖ್ಯೆಯೊಳಗೆ ಬರುವಂಥದ್ದೇನೂ ಅಲ್ಲ. ಏಕೆಂದರೆ ಕೇರಳದ ಎನ್ಡಿಎ ಸಂಚಾಲಕರಾಗಿರುವ ರಾಜೀವ್ ಚಂದ್ರಶೇಖರ್ ಹಣ ಹೂಡಿಕೆ ಇದೆ ಎಂದ ಮೇಲೆ ಸರ್ವಸ್ವತಂತ್ರ...

ಮಾಧ್ಯಮಗಳಿಗೆ ನಿಯಂತ್ರಣ ಹಾಕೋರು ಯಾರು? ವಿಧಾನಸಭೆ ಕಲಾಪದಲ್ಲಿ ಅನುರಣಿಸಿದ ಮಾತುಗಳ ಸಾರಾಂಶವಿದು

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ‘ಆಯವ್ಯಯ 2017-18’ ಮಾಧ್ಯಮ ನೋಟ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದ ಸಂದರ್ಭದಲ್ಲಿ ಬಯೋಸ್ಕೋಪ್ ಒಳಗೆ ಕಣ್ಣಾಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ... ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ...

ಈ ಯೋಧನನ್ನು ನೇಣಿಗೆ ಕೊರಳೊಡ್ಡುವಂತೆ ಮಾಡಿದ್ದರಲ್ಲಿ ಮಾಧ್ಯಮದ ಪಾತ್ರವೇ ದೊಡ್ಡದಿಲ್ಲವೇ?

  ಡಿಜಿಟಲ್ ಕನ್ನಡ ವಿಶೇಷ: ಲ್ಯಾನ್ಸ್ ನಾಯಕ್ ರಾಯ್ ಮ್ಯಾಥ್ಯೂ(33) ಆತ್ಮಹತ್ಯೆಗೆ ಶರಣಾಗಿದ್ದು ಶುಕ್ರವಾರ ಬಹಿರಂಗವಾಯಿತು. ಅದರ ಬೆನ್ನಲ್ಲೇ ಶುರುವಾದ ಚರ್ಚೆಗಳೆಂದರೆ- ಸೇನೆಯಲ್ಲಿ ಸಹಾಯಕ ಪದ್ಧತಿ ಇರಬೇಕೆ? ಇದು ಅವಮಾನಕಾರಿಯಲ್ಲವೇ? ಯೋಧ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡಿರುವುದಾ...

ಅರ್ನಾಬ್ ಗೋಸ್ವಾಮಿಯ ಮುಂದಿನ ಆಟ ಬೆಂಗಳೂರಿನಿಂದಲಾ? ಇಂಡಿಯಾ ಐಡಿಯಾಸ್ ಸಮಾವೇಶದಲ್ಲಿ ಬಿಟ್ಟುಕೊಟ್ಟ ಸುಳಿವುಗಳೇನು?

ಡಿಜಿಟಲ್ ಕನ್ನಡ ಟೀಮ್: ನಿಜ. ಒಬ್ಬ ವ್ಯಕ್ತಿಯನ್ನೇ ಕೇಂದ್ರೀಕರಿಸಿಕೊಂಡು ಪದೇ ಪದೆ ಬರೆಯಬೇಕಿಲ್ಲ. ಆದರೆ ಆ ವ್ಯಕ್ತಿಯೊಂದಿಗೆ ಮಾಧ್ಯಮದ ಮುಂದಿನ ದಾರಿಯ ಪ್ರಯತ್ನಗಳು ತೆರೆದುಕೊಳ್ಳಬೇಕಾದ ಬಗೆಯೂ ತಳುಕು ಹಾಕಿಕೊಂಡಿದ್ದಾಗ ಕುತೂಹಲ ತಪ್ಪಲ್ಲ. ಹಾಗೆಂದೇ, ಬಿಜೆಪಿಯ ರಾಮ್...

ಎನ್ಡಿಟಿವಿ ಇಂಡಿಯಾಕ್ಕೆ ಒಂದು ದಿನದ ನಿರ್ಬಂಧ, ತುರ್ತು ಪರಿಸ್ಥಿತಿ ನಂತರ ಇಂಥ ನಿರ್ಬಂಧಗಳೇ ಆಗಿರಲಿಲ್ಲ...

ಡಿಜಿಟಲ್ ಕನ್ನಡ ವಿಶೇಷ: ಪಠಾನ್ಕೋಟ್ ವಾಯುನೆಲೆ ಮೇಲೆ ಉಗ್ರರ ದಾಳಿಯಾದಾಗ ಹಿಂದಿ ಸುದ್ದಿವಾಹಿನಿ ಎನ್ಡಿಟಿವಿ ಇಂಡಿಯಾವು ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವ ರೀತಿಯಲ್ಲಿ ವರದಿ ಮಾಡಿತೆಂಬ ಆರೋಪದ ಮೇಲೆ ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆ...

ಅರ್ನಾಬ್ ಗೋಸ್ವಾಮಿ ಮುಂದಿನ ನಡೆ ಏನು? ನೇಷನ್ ವಾಂಟ್ಸ್ ಟು ನೊ… ಈಗಷ್ಟೇ ಶುರುವಾಗಿದೆ...

ಡಿಜಿಟಲ್ ಕನ್ನಡ ಟೀಮ್: ಒಬ್ಬ ಸಂಪಾದಕ, ಸುದ್ದಿ ನಿರೂಪಕ ವಾಹಿನಿ ತೊರೆದರೆ ಅದಕ್ಕೆ ಚರ್ಚೆ ಬೇಕೆ ಎಂಬ ಪ್ರಶ್ನೆಯನ್ನು ಅಪ್ರಸ್ತುತವಾಗಿರಿಸಿರುವುದು ಟೈಮ್ಸ್ ನೌಗೆ ಅರ್ನಾಬ್ ಗೋಸ್ವಾಮಿ ರಾಜೀನಾಮೆ. ಅರ್ನಾಬ್ ಮುಂದಿನ ನಡೆ ಏನು ಎಂಬ ಬಗ್ಗೆ...

ಪ್ರಧಾನಿ ಮೋದಿಯ ಪೌರಸಭೆ, ಮಾಧ್ಯಮ ಮತ್ತು ಜನರನ್ನು ಪಳಗಿಸುವ ಹೊಸಬಗೆ!

  ಚೈತನ್ಯ ಹೆಗಡೆ ‘ದೇಶದಲ್ಲಿನ ಎಲ್ಲ ಘಟನೆಗಳಿಗೆ ಪ್ರಧಾನಿ ಉತ್ತರ ಕೊಡಬೇಕು ಎಂದು ಬಯಸುವುದು ಟಿಆರ್ಪಿ ದೃಷ್ಟಿಯಿಂದ ಸರಿ ಆಗಬಹುದಷ್ಟೆ..’ ಶನಿವಾರದ ಟೌನ್ಹಾಲ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿದ ಪ್ರಾರಂಭಿಕ ಮಾತುಗಳಲ್ಲೊಂದು. ಮಾತು ಮುಂದುವರಿಸುತ್ತ ಮೋದಿ ಬಂದು...

ಪಠಾಣ್ ಕೋಟ್: ಮಾಧ್ಯಮವನ್ನು ಟೀಕಿಸೋಕಿದೆ ಒಳ್ಳೇ ಕಾರಣ, ಆದರೆ ಕೇಂದ್ರದ ಭಕ್ತರಿಗೂ ಬೇಕಿದೆ ಸ್ವಂತ...

ಪ್ರವೀಣ್ ಕುಮಾರ್ ಮುಂಚೂಣಿಯಲ್ಲಿ ನಿಂತು ಎದೆ ತಟ್ಟಿಕೊಳ್ಳುವುದೇ ರಾಷ್ಟ್ರಪ್ರೇಮವಲ್ಲ. ಇಲ್ಲಿ ಭಾವನೆಗಳ ತೀವ್ರತೆ ಜತೆ ತರ್ಕ- ಸಹಜ ಸ್ಪಂದನೆಗಳು ಕೆಲಸ ಮಾಡಿದಾಗ ಮಾತ್ರವೇ ನಿಜವಾದ ದೇಶಕಾಳಜಿಯೊಂದು ರೂಪುಗೊಳ್ಳುತ್ತದೆ.- ಇದು ಪಠಾನ್ ಕೋಟ್ ದಾಳಿ ಸಂದರ್ಭದಲ್ಲಿ...