Sunday, May 9, 2021
Home Tags Military

Tag: Military

ಇನ್ನುಮುಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ ಪ್ರಾಣಿಗಳಿಗೂ ಸಿಗುತ್ತೆ ನಿವೃತ್ತಿ ಸವಲತ್ತು!

ಡಿಜಿಟಲ್ ಕನ್ನಡ ಟೀಮ್: ಗಡಿಯಲ್ಲಿ ನಮ್ಮ ಯೋಧರ ಜತೆ ದೇಶವನ್ನು ಕಾಯುವ ಪ್ರಾಣಿಗಳಿಗೂ ಇನ್ನುಮುಂದೆ ನಿವೃತ್ತಿ ಸವಲತ್ತು ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಮರಳುಗಾಡಿನ ಗಡಿಯಲ್ಲಿ ಒಂಟೆಗಳು ಸೇರಿದಂತೆ ವಿವಿಧ ಗಡಿ ಭಾಗಗಳಲ್ಲಿ, ಕತ್ತೆ, ಶ್ವಾನ,...

ದೀಪಾವಳಿಯ ದಿನದಂದು ಉಗ್ರ ಅಲ್-ಬಘ್ದಾದಿ ಸಂಹಾರ!

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಮಿಲಿಟರಿ ಸಿರಿಯಾ ಮೇಲೆ ನಡೆಸಿದ ದಾಳಿ ಸಂದರ್ಭದಲ್ಲಿ ಇಸಿಸ್ ಉಗ್ರ ಸಂಘಟನೆ ಮುಖ್ಯಸ್ಥ ಅಬು ಬಕರ್ ಅಲ್-ಬಘ್ದಾದಿ ಹತ್ಯೆ ಮಾಡಲಾಗಿದೆ. ದೀಪಾವಳಿಯ ಹಬ್ಬದ ದಿನದಂದು ಉಗ್ರ ಸಂಘಟನೆಯ ಮುಖ್ಯಸ್ಥನ...

ಭಾರತದಿಂದ ಗಡಿಯಲ್ಲಿ 45 ಸಾವಿರಕ್ಕೂ ಹೆಚ್ಚು ಸೈನಿಕರ ನಿಯೋಜನೆ, ಎಲ್ಲೆಲ್ಲಿ ಎಷ್ಟು ಪಡೆಗಳಿವೆ? ಹೇಗಿದೆ...

ಡಿಜಿಟಲ್ ಕನ್ನಡ ಟೀಮ್: ದೋಕಲಂ ಗಡಿ ವಿಚಾರವನ್ನು ಮಾತುಕತೆಯಿಂದ ಬಗೆಹರಿಸಲು ಅನೇಕ ಪ್ರಯತ್ನಗಳು ನಡೆಯುತ್ತಿದ್ದರೂ ನಿರೀಕ್ಷಿತ ಪರಿಹಾರ ಸಿಗುತ್ತಿಲ್ಲ. ಈ ನಡುವೆ ಗಡಿಯಲ್ಲಿನ ಪರಿಸ್ಥಿತಿ ಹದಗೆಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಭಾರತವು ಸಿಕ್ಕಿಂ ಹಾಗೂ ಗಡಿ...

ವಿಯೆಟ್ನಾಮಿನಲ್ಲಿ ಏಟು ತಿಂದ ಚೀನಾದ ಸಮರ ಚರಿತೆ, ಅದೇನೂ ಗೆಲ್ಲಲಾಗದ ಪಡೆಯಲ್ಲ ಎಂಬುದಕ್ಕೆ ಉದಾಹರಣೆ

ಡಿಜಿಟಲ್ ಕನ್ನಡ ವಿಶೇಷ ಗಡಿಯಲ್ಲಿ ಗುರ್ರೆಂದುಕೊಂಡಿರುವ ಚೀನಾಕ್ಕೆ ಭಾರತ ಮಣಿದಿಲ್ಲ. 1962ರ ಸೋಲಿನ ಕಹಿ ನೆನಪಲ್ಲಿ ಚೀನಾದ ವಿರುದ್ಧ ತಲ್ಲಣಿಸಬೇಕಾದ ಅಗತ್ಯ ಭಾರತಕ್ಕಿಲ್ಲ, ಏಕೆಂದರೆ ಅದಾದ ನಂತರ 1967ರಲ್ಲಿ ನತುಲಾ ಮತ್ತು ಚೊಲಾಗಳಲ್ಲಿ ಚೀನಿಯರನ್ನು...

ವಿಯೆಟ್ನಾಮಿಗೆ ಸುಕೋಯ್ ಯುದ್ಧ ವಿಮಾನ ಚಾಲನೆ ತರಬೇತಿ ಕೊಡಲಿರುವ ಭಾರತ, ಏಷ್ಯಾದಲ್ಲಿ ಚೀನಾ ಮಿಲಿಟರಿ...

ಇಂಟರ್ನೆಟ್ ಕಡತ ಚಿತ್ರ ಡಿಜಿಟಲ್ ಕನ್ನಡ ಟೀಮ್: ಭಾರತ ಹಾಗೂ ವಿಯೆಟ್ನಾಂ ಜತೆಗಿನ ಮಿಲಿಟರಿ ಒಪ್ಪಂದ ಈಗ ಮತ್ತಷ್ಟು ಬಲಗೊಳ್ಳುತ್ತಿದೆ. ಈ ಮೊದಲು ಅದಕ್ಕೆ ಬ್ರಹ್ಮೋಸ್ ಕ್ಷಿಪಣಿಗಳನ್ನು ನೀಡುವುದಕ್ಕೆ ಸಮ್ಮತಿಸಿದ್ದ ಭಾರತ ಇದೀಗ ವಿಯೆಟ್ನಾಂ ಮಿಲಿಟರಿಗೆ...

ಮಿಲಿಟರಿ ಬಲದ ಸದುಪಯೋಗಕ್ಕೆ ಹಿಂಜರಿದಿದ್ದರಿಂದ ಪಿಒಕೆ ನಮ್ಮದಾಗಲಿಲ್ಲ- ಏರ್ ಚೀಫ್ ಮಾರ್ಷಲ್ ಅರೂಪ್ ರಾಹ,...

ಡಿಜಿಟಲ್ ಕನ್ನಡ ಟೀಮ್: ‘ಮಿಲಿಟರಿ ಮೂಲಕ ಪರಿಹಾರ ಮಾರ್ಗ ಕಂಡುಕೊಂಡಿದ್ದರೆ, ಇಷ್ಟೊತ್ತಿಗಾಗಲೇ ಪಾಕ್ ಆಕ್ರಮಿತ ಕಾಶ್ಮೀರ ಭಾರತವನ್ನು ಸೇರಿಕೊಂಡಿರುತ್ತಿತ್ತು...’ ಹೀಗೊಂದು ಅಚ್ಚರಿಯ ಹೇಳಿಕೆ ನೀಡಿರೋದು ಭಾರತೀಯ ವಾಯು ಸೇನೆಯ ಮುಖ್ಯಸ್ಥ ಅರೂಪ್ ರಾಹ. ಅಚ್ಚರಿ ಏಕೆಂದರೆ...

ಭದ್ರತೆ ಗಟ್ಟಿಮಾಡುವ ಬಲಪ್ರದರ್ಶನಕ್ಕೆ ನಮಗೇನೂ ಮುಜುಗರವಿಲ್ಲ- ಅರುಣಾಚಲ ಮತ್ತು ಅಫಘಾನಿಸ್ತಾನದಲ್ಲಿ ಭಾರತದ ಸಂದೇಶ

ಡಿಜಿಟಲ್ ಕನ್ನಡ ಟೀಮ್: 'ಅರುಣಾಚಲ ಪ್ರದೇಶದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಭಾರತ ನಿಯೋಜಿಸಿದ್ದೇ ಆದರೆ ಅದಕ್ಕೆ ಮರು ಕಾರ್ಯತಂತ್ರವನ್ನು ಚೀನಾ ಮಾಡಬೇಕಾಗುತ್ತದೆ.' ಹೀಗಂತ ಚೀನಾ ಸೇನೆಯ ಅಧಿಕೃತ ಪ್ರಕಾಶನವಾದ 'ಪೀಪಲ್ಸ್ ಲಿಬರೇಷನ್ ಆರ್ಮಿ ಡೈಲಿ' ಎಚ್ಚರಿಸಿತ್ತು. ಭಾರತವು...

ಅವೆಷ್ಟೋ ವರ್ಷಗಳ ಭಯದ ನಂತರ ಭಾರತಕ್ಕೀಗ ಚೀನಾವನ್ನು ಸುತ್ತುಗಟ್ಟುವ ಛಲ, ಅರುಣಾಚಲದಲ್ಲಿ ಕಳೆಗಟ್ಟಿದೆ ಮಿಲಿಟರಿ...

ಡಿಜಿಟಲ್ ಕನ್ನಡ ವಿಶೇಷ: ಅಂತೂ ಚೀನಾದ ಮಿಲಿಟರಿ ತಾಕತ್ತಿಗೆ ಭಾರತವೂ ಸನ್ನದ್ಧಗೊಳ್ಳಬೇಕಾದ ಬಹುವರ್ಷಗಳ ತುರ್ತು ಈಗ ಸಾಕಾರಗೊಳ್ಳುತ್ತಿದೆ. ನೆಹರು ಸರ್ಕಾರದ ಸಿದ್ಧತಾರಹಿತ ನಡೆಯಿಂದ 1962ರಲ್ಲಿ ಅವಮಾನ ಅನುಭವಿಸಬೇಕಾಗಿ ಬಂದರೂ, ಆನಂತರದಲ್ಲೂ ಚೀನಾದ ಆತಂಕ ಎದುರಿಸುವ...

ಹೆಮ್ಮೆ-ಹೊಣೆಗಾರಿಕೆಯ ಸಂಗಮ, ಅಂತಾರಾಷ್ಟ್ರೀಯ ಸ್ತರದ ಭಾರತದ ನೌಕಾ ಪ್ರದರ್ಶನ

ಡಿಜಿಟಲ್ ಕನ್ನಡ ಟೀಮ್ ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂ 2016. ಹೀಗೊಂದು ಹೆಸರು ಹೊತ್ತು ವಿಶಾಖಪಟ್ಟಣ ಸಮುದ್ರ ತೀರದಲ್ಲಿ ಸುದ್ದಿ ಮಾಡುತ್ತಿರುವ ಕಾರ್ಯಕ್ರಮದ ಮಹತ್ವ ಏನು? ಭಾರತೀಯ ನೌಕಾಸೇನೆ ಫೆಬ್ರವರಿ 4ರಿಂದ ಆರಂಭಿಸಿ 8ರವರೆಗೆ...