Tag: MLC election
ಡಿಕೆಶಿ-ಎಚ್ಡಿಕೆ ಸಮರದಲ್ಲಿ ಬಿಜೆಪಿಯ ಲೆಹರ್ ಸಿಂಗ್ ಗೆದ್ರು, ವೆಂಕಟಾಪತಿ ಬಿದ್ರು, ಜೆಡಿಎಸ್ ಮುಖಭಂಗಕ್ಕೆ ಭಿನ್ನರು...
ಡಿಜಿಟಲ್ ಕನ್ನಡ ಟೀಮ್:
ಪಾರಂಪರಿಕ ರಾಜಕೀಯ ಶತ್ರುಗಳಾದ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವಣ ಮೇಲ್ಮನೆ ಚುನಾವಣೆಯ ಪ್ರತಿಷ್ಠೆ ಸಮರದಲ್ಲಿ ಜೆಡಿಎಸ್ ಸೋತು, ಬಿಜೆಪಿಯ ಲೆಹರ್ ಸಿಂಗ್ ಮೇಲ್ಮನೆ ಪ್ರವೇಶಿಸಿದ್ದಾರೆ.
ವಿಧಾನಸಭೆಯಿಂದ...
ನಾಳೆ-ನಾಡಿದ್ದು ಮೇಲ್ಮನೆ, ರಾಜ್ಯಸಭೆ ಚುನಾವಣೆ; ಜೆಡಿಎಸ್ ಗೆ ಮಣ್ಣು ಮುಕ್ಕಿಸಲು ಕಾಂಗ್ರೆಸ್-ಬಿಜೆಪಿ ಜಂಟಿತಂತ್ರ
ಡಿಜಿಟಲ್ ಕನ್ನಡ ಟೀಮ್:
ಕುತಂತ್ರ ರಾಜಕೀಯ, ಕುದುರೆ ವ್ಯಾಪಾರದ ಮೂಲಕ ಇಡೀ ದೇಶ ಮುಖ ಕಿವುಚಿ, ಕಣ್ಣರಳಿಸಿ ತನ್ನತ್ತ ನೋಡುವಂತೆ ಮಾಡಿಕೊಂಡ ಮೇಲ್ಮನೆ ಮತ್ತು ರಾಜ್ಯಸಭೆ ಚುನಾವಣೆಗೆ ಕರ್ನಾಟಕ ಶುಕ್ರವಾರ ಮತ್ತು ಶನಿವಾರ ಸಾಕ್ಷಿಯಾಗಲಿದೆ.
ವಿಧಾನಸಭೆಯಿಂದ...
ಸಿದ್ದರಾಮಯ್ಯನವರೇ, ನ್ಯಾಯ ಅನ್ನೋದು ನಿಮ್ಮ ಮಗ ಯತೀಂದ್ರ ಅವರಿಗೊಂದು, ಮೊಹಿಯುದ್ದೀನ್ ತಮ್ಮ ಫಾರೂಕ್ ಅವರಿಗೊಂದು...
ವೈರುಧ್ಯಗಳು ಹೇಗಿರುತ್ತವೇ ನೋಡಿ..,
ಅವತ್ತು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಡಯಾಗ್ನಾಸ್ಟಿಕ್ ಕೇಂದ್ರದ ಸ್ಥಾಪನೆ ಗುತ್ತಿಗೆ ತಮ್ಮ ಕಿರಿಯ ಪುತ್ರ ಡಾ. ಯತೀಂದ್ರ ಪಾಲುದಾರಿಕೆಯ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಸೂಷನ್ಸ್ ಲ್ಯಾಬ್ ಸಂಸ್ಥೆಗೆ ಸಿಗುವಲ್ಲಿ ಅಧಿಕಾರ ದುರ್ಬಳಕೆ,...
ನಾಯಕರ ಕಿಮ್ಮತ್ತು ಕಳೆದ ಪರಿವರ್ತನೆ, ಉದ್ಯಮಿಗಳಿಗೆ ಆಶ್ರಯವಾಯಿತು ಮೇಲ್ಮನೆ!
ಡಿಜಿಟಲ್ ಕನ್ನಡ ವಿಶೇಷ
ರಾಜ್ಯ ರಾಜಕೀಯದಲ್ಲಿ ಹಿರಿಯ ಮುಖಂಡರು ಹೇಗೆ ಕಿಮ್ಮತ್ತು ಕಳೆದುಕೊಳ್ಳುತ್ತಿದ್ದಾರೆ, ಜನಪ್ರತಿನಿಧಿಗಳು ಹೇಗೆ ನಾಯಕತ್ವ ಪರಿವರ್ತನೆಗೆ ತುಡಿಯುತ್ತಿದ್ದಾರೆ ಎಂಬುದನ್ನು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆ ಫಲಿತಾಂಶ ಪ್ರತಿಫಲಿಸಿದೆ.
ಪ್ರಸ್ತುತ ಮೇಲ್ಮನೆಗೆ...
ಇಷ್ಟಕ್ಕೂ ಈ ಎಂಎಲ್ಸಿ ಹುದ್ದೆಯಲ್ಲಿರೋದಾದ್ರು ಏನು? ಎಲೆಕ್ಷನ್ ಗೆ ಕೋಟಿ, ಕೋಟಿ ಸುರಿಯೋದಾದ್ರೂ ಏಕೆ..?
ಒಂದು ಕಾಲ ಇತ್ತು. ಚುನಾವಣೆ ಅಂದರೆ ಜನ ಸಂಭ್ರಮಿಸೋರು. ಅದು ತಮಗೇ ಗೌರವ ತರುವ ಪ್ರಕ್ರಿಯೆ, ಚುನಾವಣೆಗೆ ನಿಲ್ಲೋರು ಪೂಜನೀಯರು ಅಂತ. ಯಾರೋ ಮೇಷ್ಟು, ತಿಳಿದವರು, ಕಲಿತವರು, ಸೇವಾ ಮನೋಭಾವದವರನ್ನು ಜನರೇ ಗುರುತಿಸಿ,...
ಮೇಲ್ಮನೆ ದೊಡ್ಡವರ ಸಮಾಚಾರ, ವೋಟಿಗೆ 25 ರಿಂದ 40 ಸಾವಿರ!
ಚಿತ್ರದಲ್ಲಿ- ಕೃಷ್ಣಪ್ಪ, ದಯಾನಂದ ರೆಡ್ಡಿ
ಡಿಜಿಟಲ್ ಕನ್ನಡ ಟೀಮ್
ವಿಧಾನ ಪರಿಷತ್ತಿಗೆ ಸಿಕ್ಕಾಪಟ್ಟೆ ಬೆಲೆ ಬಂದುಬಿಟ್ಟಿದೆ!
ಏನು ಹಂಗಾದ್ರೆ ಹಿಂದೆ ಬೆಲೆ ಇರಲಿಲ್ಲವಾ.? ಈಗಷ್ಟೇ ಬೆಲೆ ಬಂದದ್ದಾ..? ಅಂತ ಕೇಳಬೇಡಿ. ಹಿಂದೆನೂ ಇತ್ತು. ಈಗಲೂ ಇದೆ. ಅದರೆ...