Monday, November 29, 2021
Home Tags Murder

Tag: Murder

ತುಮಕೂರು ಮಾಜಿ ಮೇಯರ್ ಬರ್ಬರ ಹತ್ಯೆ

ಡಿಜಿಟಲ್ ಕನ್ನಡ ಟೀಮ್: ತುಮಕೂರಿನ ಮಾಜಿ ಮೇಯರ್, ಹಾಲಿ ಕಾರ್ಪೊರೇಟರ್, ಜೆಡಿಎಸ್ ಮುಖಂಡ ರವಿಕುಮಾರ್ ಅವರನ್ನು ಕ್ಯಾತ್ಸಂದ್ರದ ಬಟವಾಡಿ ಬಳಿ ಭಾನುವಾರ ಬೆಳಗ್ಗೆ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ರೌಡಿಶೀಟರ್ ಕೂಡ ಆಗಿದ್ದ ರವಿಕುಮಾರ್ ಇವತ್ತು...

ಪ್ರಧಾನಿ ನರೇಂದ್ರ ಮೋದಿಗೆ 1 ವರ್ಷ ಜೈಲಿನ ಅನುಭವ?

ಡಿಜಿಟಲ್ ಕನ್ನಡ ಟೀಮ್: ಈ ತಲೆಬರಹ ನೋಡಿ ಕೆಲವರಿಗೆ ಅಚ್ಚರಿ ಆಗಿರಬಹುದು, ಇನ್ನೂ ಕೆಲವರಿಗೆ ಕೋಪ ಬಂದಿರಬಹುದು. ಪ್ರಧಾನಿ ಮೋದಿಗೆ ಒಂದು ವರ್ಷ ಜೈಲು ಹೇಗೆ ಅನ್ನೋದನ್ನು ಹೇಳ್ತೀವಿ ಕೇಳಿ... ಪ್ರಧಾನಿ ನರೇಂದ್ರ ಮೋದಿ ಉಗ್ರರ...

ಮೋದಿ ಹತ್ಯೆಗೆ ಮಾವೋವಾದಿಗಳ ಸಂಚು!

ಡಿಜಿಟಲ್ ಕನ್ನಡ ಟೀಮ್: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಹತ್ಯೆ ಮಾಡಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಹತ್ಯೆ ಸಂಚು ರೂಪಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಪುಣೆ ಪೊಲೀಸರು ಬಹಿರಂಗ ಪಡಿಸಿದ್ದಾರೆ. ನಿಷೇಧಿತ...

ಸಚಿವ ಖಾದರ್ ಆಪ್ತ, ‘ಟಾರ್ಗೆಟ್ ಗ್ರೂಪ್’ ನಾಯಕ ಇಲಿಯಾಸ್ ಬರ್ಬರ ಹತ್ಯೆ!

ಡಿಜಿಟಲ್ ಕನ್ನಡ ಟೀಮ್: ಮಂಗಳೂರಿನ ದೀಪಕ್ ರಾವ್ ಮರ್ಡರ್ ಆರೋಪಿಗಳ ಸಖ್ಯ ಹೊಂದಿದ್ದ 'ಟಾರ್ಗೆಟ್ ಗ್ರೂಪ್' ಮುಖಂಡ ಇಲಿಯಾಸ್ ನನ್ನು ಉಳ್ಳಾಲ ಸಮೀಪದ ಆತನ ಮನೆಯಲ್ಲೇ ಶನಿವಾರ ಬೆಳಗ್ಗೆ ಕತ್ತಿಯಿಂದ ಕತ್ತರಿಸಿ ಬರ್ಬರವಾಗಿ ಹತ್ಯೆ...

ಸಹೋದ್ಯೋಗಿ ಸುನೀಲ್ ಹತ್ಯೆಗೆ ಸುಪಾರಿ: ಪತ್ರಕರ್ತ ರವಿ ಬೆಳಗೆರೆ ಬಂಧನ

ಡಿಜಿಟಲ್ ಕನ್ನಡ ಟೀಮ್: ಅಪರಾಧ ವರದಿಗಾರಿಕೆ ಮೂಲಕ ಎರಡು ದಶಕಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರು ವೈಯಕ್ತಿಕ ಕಾರಣಗಳಿಂದ ತಮ್ಮ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ...

ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ

ಡಿಜಿಟಲ್ ಕನ್ನಡ ಟೀಮ್: ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿಯಾಗಿ ಗುರುತಿಸಿಕೊಂಡಿದ್ದ ಗೌರಿ ಲಂಕೇಶ ಅವರ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದ ಗೌರಿ ಲಂಕೇಶ್ ಅವರನ್ನು...

ಮೈಸೂರಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಹತ್ಯೆ, ಕೇಸರಿ ಪಾಳೆಯ ಸೇರದಂತೆ ಭಯ ನಿರ್ಮಿತಿಯ ಕೊಲೆ...

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರಿನಲ್ಲಿ ರುದ್ರೇಶ್ ಹತ್ಯೆಯ ಕರಾಳತೆ ಮಾಸುವ ಮುನ್ನವೇ ಮೈಸೂರಿನಲ್ಲಿ ಮತ್ತೊಬ್ಬ ಆರೆಸ್ಸೆಸ್- ಬಿಜೆಪಿ ಕಾರ್ಯಕರ್ತನ ಹತ್ಯೆ ಆಗಿದೆ. ಮಳಗಿ ರವಿ (33) ಹತ್ಯೆಯಾದ ವ್ಯಕ್ತಿ. ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದವರು...

ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಮತೀಯ ಪ್ರೇರಿತ ಎಂಬುದಕ್ಕೆ ಬಿಜೆಪಿ ನೀಡುತ್ತಿರುವ ಕಾರಣಗಳೇನು?

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ (35) ಹತ್ಯೆಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಬೆಂಗಳೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ ತೀವ್ರಗೊಳಿಸಿತು. ಪೊಲೀಸ್ ಕಮೀಷನರ್ ಕಚೇರಿಗೆ ಮುತ್ತಿಗೆ ಹಾಕುವ ಬಿಜೆಪಿ ನಾಯಕರ ಯತ್ನವನ್ನು...

ಮಗಳ ಹಂತಕರು ಗಲ್ಲು ಕಾಣುವಂತೆ ಅವಡುಗಚ್ಚಿ ಹೋರಾಡಿದ ಈ ಪಾಲಕರ ಬಗ್ಗೆ ಇರಲಿ ಅಭಿಮಾನ,...

ಡಿಜಿಟಲ್ ಕನ್ನಡ ಟೀಮ್: ಏಳು ವರ್ಷಗಳ ಹಿಂದೆ ನವದೆಹಲಿಯ ಐಟಿ ಉದ್ಯೋಗಿ ಜಿಗಿಶಾ ಹತ್ಯೆ ಪ್ರಕರಣದಲ್ಲಿನ ಮೂವರು ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಇಬ್ಬರಿಗೆ ಗಲ್ಲು, ಒಬ್ಬನಿಗೆ ಜೀವಾವಧಿ. ಇದರೊಂದಿಗೆ ಏಳು ವರ್ಷಗಳ...

ವಿಚಾರವಾದಿ ಧಾಬೋಲ್ಕರ್ ಹತ್ಯೆ ಸಂಬಂಧ ಬಂಧನ, ಕಲ್ಬುರ್ಗಿ ಕೊಲೆರಹಸ್ಯ ಅರಿಯುವುದಕ್ಕೂ ಸಹಕರಿಸೀತೇ ಈ ವಿದ್ಯಮಾನ?

ನರೇಂದ್ರ ಧಾಬೋಲ್ಕರ್ ಡಿಜಿಟಲ್ ಕನ್ನಡ ಟೀಮ್: ವಿಚಾರವಾದಿ ನರೇಂದ್ರ ಧಾಬೋಲ್ಕರ್ ಹತ್ಯೆ ಸಂಬಂಧವಾಗಿ 'ಹಿಂದು ಜನಜಾಗೃತಿ ಸಮಿತಿ'ಯ ವೀರೇಂದ್ರ ತಾವ್ಡೆಯನ್ನು ಸಿಬಿಐ ಶುಕ್ರವಾರ ಬಂಧಿಸಿದೆ. ಇಂದು ಮಧ್ಯಾಹ್ನ ಬಂಧಿತರನ್ನು ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಇದರೊಂದಿಗೆ, ಕರ್ನಾಟಕದಲ್ಲಿ ಸಾಹಿತಿ...

ಎನ್ ಐ ಎ ಅಧಿಕಾರಿ ತಂಜಿಲ್ ಅಹ್ಮದ್ ಹತ್ಯೆ, ರಸ್ತೆ ಮಧ್ಯೆಯೇ ನಿಂತು ಮುಗಿಸುವಷ್ಟು...

ಡಿಜಿಟಲ್ ಕನ್ನಡ ಟೀಮ್ ರಾಷ್ಟ್ರೀಯ ತನಿಖಾ ದಳದ (ಎನ್ ಐ ಎ) ತಂಜಿಲ್ ಅಹ್ಮದ್ ಅವರನ್ನು ಶನಿವಾರ ಅವರ ಹೆಂಡತಿ ಮಕ್ಕಳ ಎದುರೇ ಗುಂಡಿಟ್ಟು ಸಾಯಿಸಿದ ಘಟನೆ ಬಿಜ್ನೋರ್ ನಲ್ಲಿ ನಡೆದಿದೆ. ಎನ್ ಐ ಎನಂಥ...

ರಸ್ತೆ ಜಗಳಕ್ಕೆ ಪ್ರತಿಯಾಗಿ ವೈದ್ಯನನ್ನು ಹೊಡೆದೇ ಕೊಂದರು! ಈ ಸ್ಥಿತಿ ನಾಳೆ ನಮ್ಮಲ್ಲೇ ಯಾರಿಗಾದರೂ...

ಡಿಜಿಟಲ್ ಕನ್ನಡ ಟೀಮ್ ರಸ್ತೆ ಆಕ್ರೋಶದ ಘಟನೆ ದೆಹಲಿಯ ದಂತವೈದ್ಯರ ಪ್ರಾಣವನ್ನೇ ಬಲಿಪಡೆದುಕೊಂಡಿರೋದು ನಾಗರಿಕ ಸಮಾಜದ ಅಂತಃಸತ್ವವನ್ನೇ ಕಲಕುವ ಘಟನೆ. ಪಶ್ಚಿಮ ದೆಹಲಿಯ ವಿಕಾಸಪುರಿಯಲ್ಲಿ ಗುರುವಾರ ತಡರಾತ್ರಿ ನಡೆದ ಘಟನೆ ಇದು. ದಂತವೈದ್ಯ ಪಂಕಜ್ ನಾರಂಗ್...