Sunday, June 20, 2021
Home Tags Muslim

Tag: Muslim

ಧರ್ಮ ಸಂಕಟದಲ್ಲಿ ಸಿಎಂ ಯಡಿಯೂರಪ್ಪ!

ಡಿಜಿಟಲ್ ಕನ್ನಡ ಟೀಮ್: ಕೊರೋನಾ ಹಾಗೂ ಮುಸ್ಲಿಂ ಸಮುದಾಯದ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಜವಾಬ್ದಾರಿಯುತವಾಗಿ ಹೇಳಿಕೆ ನೀಡಿದ್ದು, ಇದು ಈಗ ಅವರನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದೆ. ಕೊರೋನಾ ಸೋಂಕು ಹೆಚ್ಚಳಕ್ಕೆ ದೆಹಲಿ ನಿಜಾಮುದ್ದೀನ್ ಸಭೆಯೇ ಕಾರಣ...

ಕನಕಪುರ ಚಲೋ ಓಕೆ, ಬಳ್ಳಾರಿ ಪ್ರತಿಭಟನೆ ಯಾಕೆ? ಇದು ಸರ್ಕಾರದ ಡಬಲ್ ಗೇಮ್!

ಡಿಜಿಟಲ್ ಕನ್ನಡ ಟೀಮ್: ಒಂದೆಡೆ ಕನಕಪುರದಲ್ಲಿ ಆರ್ ಎಸ್ಎಸ್ ಹಾಗೂ ಹಿಂದೂ ಸಂಘಟನೆಗಳ 'ಕನಕಪುರ ಚಲೋ' ಪ್ರತಿಭಟನೆಗೆ ಅನುಮತಿ ಕೊಟ್ಟು, ಮತ್ತೊಂದೆಡೆ ಬಳ್ಳಾರಿಯಲ್ಲಿ ಶಾಸಕ ಜಮೀರ್ ಅಹ್ಮದ್ ಅವರು ಬಳ್ಳಾರಿಯಲ್ಲಿ ಪ್ರತಿಭಟನೆ ಮಾಡಲು ಅನುಮತಿ...

ದಾವುದಿ ಬೊಹ್ರಾ ಮುಸ್ಲಿಂ ಸಮುದಾಯದ ಕೊಡುಗೆ ಹೊಗಳುತ್ತಾ ವಸುದೈವ ಕುಟುಂಬಕಂ ತತ್ವ ಜಪಿಸಿದ ಮೋದಿ!

ಡಿಜಿಟಲ್ ಕನ್ನಡ ಟೀಮ್: ‘ದೇಶದ ಇತಿಹಾಸದಲ್ಲಿ ದಾವುದಿ ಬೊಹ್ರಾ ಮುಸ್ಲಿಂ ಸಮುದಾಯದ ಕೊಡುಗೆ ಮಹತ್ವದ್ದಾಗಿದ್ದು, ಈ ಸಮುದಾಯ ಭಾರತದ ವಸುದೈವ ಕುಟುಂಬಕಂ ತತ್ವಕ್ಕೆ ಮಾದರಿಯಾಗಿ ನಿಂತಿದೆ...’ ಇದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಇಂಧೋರಿನ...

ರಾಜ್ಯದಲ್ಲಿ ಒಕ್ಕಲಿಗ- ಲಿಂಗಾಯತರಿಗಿಂತ ದಲಿತರು ಮುಸಲ್ಮಾನರೇ ಹೆಚ್ಚು? ಜಾತಿಗಣತಿಯಲ್ಲಿನ ರಹಸ್ಯವೇನು?

ಡಿಜಿಟಲ್ ಕನ್ನಡ ಟೀಮ್: ತೀವ್ರ ವಿರೋಧದ ನಡುವೆಯೂ ಸಿದ್ದರಾಮಯ್ಯ ಸರ್ಕಾರ ಜಾತಿಗಣತಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಆ ಜಾತಿಗಣತಿಯ ಫಲಿತಾಂಶವನ್ನು ಬಹಿರಂಗಗೊಳಿಸಲು ರಾಜ್ಯ ಸರ್ಕಾರರ ಹಿಂದೇಟು ಹಾಕುತ್ತಿದ್ದು, ಇದು ರಾಜ್ಯದ ರಹಸ್ಯ ವಿಚಾರ...

ಹಜ್ ಸಬ್ಸಿಡಿ ಬದಲು ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹಣ! ವೋಟ್ ಬ್ಯಾಂಕ್ ರಾಜಕೀಯಕ್ಕಿಂತ ಪ್ರಗತಿಗೆ ಈ...

ಡಿಜಿಟಲ್ ಕನ್ನಡ ವಿಶೇಷ: ಸ್ವತಂತ್ರ ಭಾರತದಲ್ಲಿ ಕಳೆದ ಆರು ದಶಕಗಳಿಂದಲೂ ಹಜ್ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿಗೆ ಕೇಂದ್ರ ಸರ್ಕಾರ ಈಗ ಬ್ರೇಕ್ ಹಾಕಿದೆ. 2012ರಲ್ಲೇ ಸುಪ್ರೀಂ ಕೋರ್ಟ್ ಹಜ್ ಸಬ್ಸಿಡಿಯನ್ನು 2022ರ ಒಳಗಾಗಿ ಹಂತ ಹಂತವಾಗಿ...

ಮದರಸಾಗಳ ನಿಷೇಧಕ್ಕೆ ಶಿಯಾ ಮುಸ್ಲಿಮರ ಮನವಿ; ಮೋದಿ ಬಗ್ಗೆ ಹೆಚ್ಚುತ್ತಿದೆ ಅಲ್ಪಸಂಖ್ಯಾತರ ವಿಶ್ವಾಸ!

ಡಿಜಿಟಲ್ ಕನ್ನಡ ಟೀಮ್: 'ದೇಶದಲ್ಲಿರುವ ಎಲ್ಲಾ ಮದ್ರಾಸಗಳನ್ನು ನಿಷೇಧಿಸಿ ಅಥವಾ ಶಾಲೆಗಳನ್ನಾಗಿ ಪರಿವರ್ತಿಸಿ...' ಹೀಗೊಂದು ಬೇಡಿಕೆ ಮುಂದಿಟ್ಟು ಶಿಯಾ ವಕ್ಫ್ ಬೋರ್ಡ್ ಮಂಡಳಿಯ ಅಧ್ಯಕ್ಷ ವಸೀಮ್ ರಿಜ್ವಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈಗಾಗಲೇ ಮೋದಿ...

ಚುನಾವಣೆ ಹೊತ್ತಲ್ಲಿ ಗುಜರಾತಿನ ಮುಸಲ್ಮಾನರು ಬಿಜೆಪಿಯಿಂದ ನಿರೀಕ್ಷಿಸುತ್ತಿರೋದು ‘ನಿಜವಾದ ಸದ್ಭಾವನೆ’!

ಡಿಜಿಟಲ್ ಕನ್ನಡ ಟೀಮ್: ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾದ ನಂತರ ಅಲ್ಲಿನ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಈ ವೇಳೆ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆಯಲು ಮುಸಲ್ಮಾನರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಅದರೊಂದಿಗೆ ಈ...

ವಿವಿಗಳ ಹೆಸರಿನಲ್ಲಿರುವ ‘ಮುಸ್ಲಿಂ- ಹಿಂದೂ’ ಪದಗಳನ್ನು ತೆಗೆಯಲು ಶಿಫಾರಸ್ಸು, ಜಾತ್ಯಾತೀತೆಗೆ ಯುಜಿಸಿ ಸಮಿತಿಯ ಒತ್ತು!

ಡಿಜಿಟಲ್ ಕನ್ನಡ ಟೀಮ್: ವಿಶ್ವವಿದ್ಯಾಲಯ ಅನುದಾಯ ಆಯೋಗ (ಯೂನಿವರ್ಸಿಟಿ ಗ್ರಾಂಡ್ ಕಮಿಷನ್) ಅಥವಾ ಯುಜಿಸಿಯ ಸಮಿತಿಯು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಹೆಸರಿನಲ್ಲಿ 'ಮುಸ್ಲಿಂ' ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಹೆಸರಿನಿಂದ 'ಹಿಂದೂ' ಪದಗಳನ್ನು ತೆಗೆದುಹಾಕಬೇಕು...

ತೆಲಂಗಾಣದಲ್ಲಿ ಮುಸ್ಲಿಂ- ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಳವಾಗುತ್ತಿರುವುದೇಕೆ? ಇಲ್ಲಿದೆ ನೀವು ತಿಳಿಯಬೇಕಿರುವ ಪ್ರಮುಖ...

ಡಿಜಿಟಲ್ ಕನ್ನಡ ಟೀಮ್: ತೆಲಂಗಾಣ ರಾಜ್ಯದಲ್ಲಿ ಟಿಎಸ್ ಆರ್ ಸರ್ಕಾರವು ಮುಸ್ಲಿಂ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರದಿಂದ ಸುಪ್ರೀಂ...

ಮುಸ್ಲಿಂ ಮಹಿಳೆ ಎಂಬ ಬಿಜೆಪಿಯ ಹೊಸ ಮತಬ್ಯಾಂಕು, ಏನಿದರ ನಾಜೂಕು?

ಡಿಜಿಟಲ್ ಕನ್ನಡ ವಿಶೇಷ: ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಬಿಜೆಪಿಗೆ ಅಷ್ಟುದೊಡ್ಡ ಬಹುಮತ ಬರಬೇಕಿದ್ದರೆ ಮುಸ್ಲಿಂ ಮತಗಳೂ ಬಂದಿರಬೇಕು ಎಂಬುದು ಫಲಿತಾಂಶ ಬಂದಾಗಿನಿಂದಲೇ ಕೇಳಿಬರುತ್ತಿರುವ ಸಾಮಾನ್ಯಜ್ಞಾನದ ವಾದ. ಹಾಗಾದರೆ ತಥಾಕಥಿತ ಸೆಕ್ಯುಲರ್ ಪಕ್ಷಗಳ ಬೆಂಬಲಿಗರಾಗಿದ್ದವರನ್ನು ತುಸುಮಟ್ಟಿಗೆ...

ತಲಾಕ್ -ಶರಿಯಾ ಹೆಸರಲ್ಲಿ ಪತ್ನಿಯನ್ನು ಸ್ನೇಹಿತನ ಜತೆ ಬಲವಂತವಾಗಿ ಮಲಗಿಸಿದ ಮುಸ್ಲಿಂ ಪತಿ, ಮುಸ್ಲಿಂ...

(ಸಾಂದರ್ಭಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಮುಸ್ಲಿಂ ವೈಯಕ್ತಿಕ ಕಾನೂನುಗಳು ಅದೇ ಸಮುದಾಯದ ಮಹಿಳೆಯ ಮೇಲೆ ಏನೆಲ್ಲ ದೌರ್ಜನ್ಯ ಎಸಗುತ್ತಿವೆ ಎಂಬುದಕ್ಕೆ ರಾಜಸ್ಥಾನದ ಜೈಪುರದಿಂದ ವರದಿಯಾಗಿರುವ ಈ ಘಟನೆಯೇ ಸಾಕ್ಷಿ. ನಿಖಾ ಹಲಾಲಾ ಎಂಬ ಶರಿಯಾ ಕಾಯ್ದೆಯ...

ರಾಷ್ಟ್ರಗೀತೆ ಇಸ್ಲಾಂ ವಿರೋಧಿ ಎಂದು ನಿರ್ಬಂಧಿಸಿದ್ದ ಅಲಹಾಬಾದ್ ಶಾಲೆಯ ವ್ಯವಸ್ಥಾಪಕನ ಬಂಧನ

ಡಿಜಿಟಲ್ ಕನ್ನಡ ಟೀಮ್: ಅಲಹಾಬಾದಿನ ಸರಿಯಾಬಾದ್ ಪ್ರಾಂತ್ಯದ ಎಂಎ ಕಾನ್ವೆಂಟ್ ಸ್ಕೂಲ್ ನಲ್ಲಿ ರಾಷ್ಟ್ರಗೀತೆ ಹಾಡುವುದು ಇಸ್ಲಾಮಿಗೆ ವಿರುದ್ಧ ಎಂದು ನಿರ್ಬಂಧಿಸಿದ್ದ ವ್ಯವಸ್ಥಾಪಕ ಮೊಹ್ಮದ್ ಜಿಯಾ ಉಲ್ ಹಕ್ ನನ್ನು ಪೊಲೀಸರು ಬಂಧಿಸಿದ್ದಾರೆ. ವಂದೇ ಮಾತರಂ...

ದಕ್ಷಿಣದಲ್ಲಿ ಕೇರಳದ ನಂತರ ಮುಸ್ಲಿಂ ಜನಸಂಖ್ಯೆ ತೀವ್ರ ಬೆಳವಣಿಗೆ ಕಾಣುತ್ತಿರುವ ರಾಜ್ಯ ಕರ್ನಾಟಕ

  ಡಿಜಿಟಲ್ ಕನ್ನಡ ಟೀಮ್: ‘ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೇರಳದ ನಂತರ ಮುಸ್ಲಿಂ ಸಮುದಾಯದ ಜನಸಂಖ್ಯೆ ಗಣನೀಯ ಏರಿಕೆ ಕಂಡಿರುವ ರಾಜ್ಯ ಎಂದರೆ ಕರ್ನಾಟಕ...’ ಹೀಗಂತಾ ಹೇಳ್ತಿರೋದು 2011 ರ ಜನಗಣತಿ ಆಧಾರವಾಗಿಟ್ಟುಕೊಂಡು ಸೆಂಟರ್ ಫಾರ್...

ತಲಾಕ್ ಶೋಷಣೆ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಶಯಾರಾ, ಪ್ರಗತಿಪರ ಮಹಾಶಯರು ಬೆಂಬಲಿಸೋಕೆ ತಯಾರಾ?

ಡಿಜಿಟಲ್ ಕನ್ನಡ ವಿಶೇಷ ತಲಾಕ್.. ತಲಾಕ್.. ತಲಾಕ್.. ಎಂದು ಹೇಳಿ ವಿಚ್ಛೇದನ ಪಡೆಯುವ 1939ರ ಮುಸ್ಲಿಂ ವಿವಾಹ ಕಾಯ್ದೆ ಭಾರತೀಯ ಮುಸ್ಲಿಂ ಮಹಿಳೆಯರನ್ನು ರಕ್ಷಿಸಲು ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಈ ಕಾಯ್ದೆಯನ್ನು ವಜಾಗೊಳಿಸಬೇಕು ಎಂದು...

ಅಸ್ಸಾಮಿನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಗೆಲುವು ಎಂದಿದೆ ಸಮೀಕ್ಷೆ, ಈ ಜಯ ಏತಕ್ಕಾಗಿ ಎಂಬುದರ ವಿವರಣೆ...

ಪ್ರವೀಣ ಕುಮಾರ್ ಅಸ್ಸಾಮಿನ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಮೈತ್ರಿಕೂಟ ಬಹುಮತ ಸಾಧಿಸಲಿದೆ ಎಂದು ಎಬಿಪಿ- ನೆಲ್ಸನ್ ಸಮೀಕ್ಷೆ ಬುಧವಾರ ಸಾರಿದೆ. ಬಿಜೆಪಿ- ಎಜಿಪಿ- ಬಿಪಿಎಫ್ ಮೈತ್ರಿಕೂಟಕ್ಕೆ 78 ಸ್ಥಾನಗಳು ಲಭಿಸಲಿವೆ, ಕಾಂಗ್ರೆಸ್...

‘ಮಾತೃಭೂಮಿ’ ವಿರುದ್ಧ ಪ್ರತಿಭಟಿಸುತ್ತಿರುವವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಠ ಹೇಳೋಕೆ ಸೆಕ್ಯುಲರ್ ಬುದ್ಧಿಜೀವಿಗಳಿಗಿಲ್ಲವೇ ಪುರಸೊತ್ತು?

ಡಿಜಿಟಲ್ ಕನ್ನಡ ಟೀಮ್ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾನವಾಗಿದೆಯೇ? ಇಲ್ಲ ಎನ್ನುತ್ತಿದೆ ಕೇರಳದ ಮಾತೃಭೂಮಿ ಪತ್ರಿಕೆ ವಿರುದ್ಧದ ಪ್ರತಿಭಟನೆ..! ಮಲೆಯಾಳಂನ ಖ್ಯಾತ ಸ್ಥಳೀಯ ಪತ್ರಿಕೆ ಮಾತೃಭೂಮಿ, ಕೆಲ ದಿನಗಳ ಹಿಂದೆ ಇಸ್ಲಾಂ ಪ್ರವಾದಿ ಮೊಹಮದ್ ಅವರ...