Sunday, October 17, 2021
Home Tags Mysore

Tag: Mysore

ಕೊರೋನಾ ಹಾಟ್​ಸ್ಪಾಟ್ ಮೈಸೂರಲ್ಲಿ ಆಯುಕ್ತರು ಮೇಯರ್ ನಡುವೆ ಕಿತ್ತಾಟ..!

ಡಿಜಿಟಲ್ ಕನ್ನಡ ಟೀಮ್: ಕೊರೊನಾ ಹಾಟ್​ಸ್ಪಾಟ್​ಗಳಲ್ಲಿ ಮೈಸೂರಿಗೆ ಪ್ರಮುಖ ಸ್ಥಾನ. ನಂಜನಗೂಡಿನ ಕಂಪನಿಯಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು 60ಕ್ಕೂ ಹೆಚ್ಚು ಜನರಿಗೆ ವ್ಯಾಪಿಸಿತ್ತು. 2 ಸಾವಿರ ಜನರನ್ನು ತಪಾಸಣೆ ಮಾಡಲಾಗಿತ್ತು. ತಿಂಗಳ ಕಾಲ ಕೊರೊನಾ...

ನಾಲ್ಕು ಜಿಲ್ಲೆಗೆ ಹರಡುತ್ತಾ ನಂಜನಗೂಡಿನ ವಿಷ..?

ಕೊರೊನಾ ಮಹಾಮಾರಿ ದಿನೇದಿನೇ ಹೆಚ್ಚಾಗುತ್ತಿದ್ದು, ಇಂದು ಮೈಸೂರಿನಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಮೈಸೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 3ನೇ ಸೋಂಕಿತ ರೋಗಿಯಿಂದ 9 ಮಂದಿಗೆ ಸೋಂಕು ಹರಡಿದೆ...

ಮೈಸೂರು ಶೂಟೌಟ್, ₹500 ಕೋಟಿ ಡೀಲ್..! ಹಣ ಯಾರದ್ದು ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್: ಸಾಂಸ್ಕೃತಿಕ ನಗರಿ ಮೈಸೂರು ನಿವೃತ್ತರ ಸ್ವರ್ಗ ಅನ್ನೊ ಖ್ಯಾತಿ ಪಡೆದಿದೆ. ಆದ್ರೆ ಗುರುವಾರ ಬೆಳ್ಳಂಬೆಳಗ್ಗೆ ಮೈಸೂರಿನಲ್ಲಿ ನಡೆದ ಶೂಟೌಟ್​ ಎಲ್ಲರ ಎದೆಯಲ್ಲಿ ಝಲ್ ಎನಿಸಿತ್ತು. ಶೂಟೌಟ್‌ನಲ್ಲಿ ಓರ್ವ ಸಾವನ್ನಪ್ಪಿದರೆ. ಮತ್ತಿಬ್ಬರು...

ಪಾಲನೆಯಾಗದ ಮೈತ್ರಿ ಧರ್ಮ! ಕಮಲಕ್ಕೆ ಅರಳುವ ಆಸೆ..!

ಡಿಜಿಟಲ್ ಕನ್ನಡ ಟೀಮ್: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೆಳಗಿಳಿಸಲು ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿಕೊಂಡಿತ್ತಾದರೂ ಸದ್ಯ ರಾಜಕೀಯ ನಾಯಕರ ಹೇಳಿಕೆಗಳು ಲೋಕಸಭೆ ಚುನಾವಣೆ ವೇಳೆ...

ಮೈಸೂರಲ್ಲಿ ಸೋತರೆ ನಾವು ಹೊಣೆಯಲ್ಲ: ಜಿಟಿ ದೇವೇಗೌಡ

ಡಿಜಿಟಲ್ ಕನ್ನಡ ಟೀಮ್: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸೋತರೆ ಅದಕ್ಕೆ ಜೆಡಿಎಸ್ ಹೊಣೆಯಲ್ಲ ಎಂಬ ಪ್ರೌಢ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರ ಹೇಳಿಕೆ ಮೈಸೂರಿನಲ್ಲಿ ಮೈತ್ರಿ ಇನ್ನು ಗಟ್ಟಿಯಾಗಿಲ್ಲ ಎಂಬುದನ್ನು...

ಮೈಸೂರಲ್ಲಿ ಬಗೆಹರಿದ ದೋಸ್ತಿಗಳ ಬಿಕ್ಕಟ್ಟು! ಬದಲಾಗಲಿದೆಯೇ ಪ್ರಚಾರದ ಚಿತ್ರಣ?

ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ಲೋಕಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಮಂಡ್ಯ ಹಾಗೂ ಮೈಸೂರು ಕ್ಷೇತ್ರಗಳಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರನ್ನು ಒಂದುಗೂಡಿಸುವುದೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಆದರೆ...

ಮಂಡ್ಯ, ಹಾಸನಕ್ಕೆ ಮದ್ದು ಅರೀತಾರಾ ದೋಸ್ತಿಗಳು!

ಡಿಜಿಟಲ್ ಕನ್ನಡ ಟೀಮ್: ಮಂಡ್ಯದಲ್ಲಿ ಮೈತ್ರಿ ಪಕ್ಷಗಳ ನಡುವೆ ದೊಡ್ಡ ಕಂದಕ ಉಂಟಾಗಿದೆ. ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರೂ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿ ಬೆಂಬಲಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಸನದಲ್ಲೂ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ...

ಸಿಎಂ ಪುತ್ರ ನಿಖಿಲ್ ಮಂಡ್ಯ ಬಿಟ್ಟು ಮೈಸೂರಿಗೆ ಶಿಫ್ಟ್..?

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ ಅನ್ನೋದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಯ್ತು. ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರನ್ನೇ ಆಯ್ಕೆ ಮಾಡಿಕೊಳ್ಳುವ ಮೂಲಕ ತೆನೆಹೊತ್ತ ಮಹಿಳೆಗೆ ಉಘೇ ಅಂದಿದ್ರು...

ಮೈಸೂರಿನಲ್ಲಿ ಶುರುವಾಯ್ತು ದೋಸ್ತಿ ದಂಗಲ್..!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಗೆ ಮೈಸೂರು ಪಾಲಿಕೆ ಕಬ್ಬಿಣದ ಕಡಲೆಯಾಗಿದೆ. ಯಾಕಂದ್ರೆ ಮೈಸೂರು ಪಾಲಿಕೆ ಚುನಾವಣೆಯಲ್ಲಿ ತೀವ್ರ ಪೈಪೋಟಿ ನಡೆಸಿ ಸಮಬಲ...

ಟಿಪ್ಪು ಅವಧಿಯಲ್ಲಿ ಮೈಸೂರು ಮಹಾರಾಜರಿಗೆ ಕೆಡುಕಾಗಿತ್ತು: ರಾಜಮಾತೆ ಪ್ರಮೋದಾ ದೇವಿ

ಡಿಜಿಟಲ್ ಕನ್ನಡ ಟೀಮ್: ಟಿಪ್ಪು ಸುಲ್ತಾನ್ ರಾಷ್ಟ್ರ ಭಕ್ತನೇ ಅಥವಾ ಹಿಂದೂ ವಿರೋಧಿಯೇ? ಎಂಬ ಚರ್ಚೆ ಸದ್ಯ ರಾಜ್ಯ ರಾಜಕೀಯ ಸಮರಕ್ಕೆ ವೇದಿಕೆ ಕಲ್ಪಿಸಿದೆ. ಈ ಸಂದರ್ಭದಲ್ಲಿ 'ಟಿಪ್ಪು ಸುಲ್ತಾನ್ ನಿಂದ ಮೈಸೂರು ಮಹಾರಾಜರಿಗೆ...

ಕರ್ನಾಟಕದಲ್ಲಿರೋದು ಬಿಜೆಪಿ ಅಲೆಯಲ್ಲ, ಸುಂಟರಗಾಳಿ: ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್:  “ನಾನು ಇಲ್ಲಿಗೆ ಬರುವ ಮುನ್ನ, ಕರ್ನಾಟಕದಲ್ಲಿ ಬಿಜೆಪಿ ಅಲೆ ಇದೆ ಎಂದು ಕೇಳಿದ್ದೆ. ನಾನು ಈಗ ಇಲ್ಲಿಗೆ ಬಂದಿದ್ದೇನೆ, ಇದೀಗ ಅಲೆ ಇನ್ನಷ್ಟು  ಜೋರಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಲೆ ಇಲ್ಲ,...

ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧೆಗೆ ನಟಿ ರಮ್ಯಾ ಒಲವು!

ಡಿಜಿಟಲ್ ಕನ್ನಡ ಟೀಮ್: ಖ್ಯಾತ ನಟಿ, ಮಾಜಿ ಸಂಸದೆ ರಮ್ಯಾ 2019 ರ ಲೋಕಸಭೆ ಚುನಾವಣೆಯಲ್ಲಿ ಮೈಸೂರು ರ್ಕ್ಷೇತ್ರದಿಂದ ಹಾಲಿ ಸಂಸದ ಬಿಜೆಪಿಯ ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧಿಸಲು ಒಲವು ತೋರಿದ್ದಾರೆ. ಹಿಂದೆ ಮಂಡ್ಯ ಕ್ಷೇತ್ರದಿಂದ...

ವಿವಾದ ಹಾಗೂ ಟೀಕೆಗಳಿಂದಲೇ ಹೆಚ್ಚು ಸುದ್ದಿಯಾಗ್ತಿದೆ 83ನೇ ಕನ್ನಡ ಸಾಹಿತ್ಯ ಸಮ್ಮೇಳನ

ಡಿಜಿಟಲ್ ಕನ್ನಡ ಟೀಮ್: ಮೈಸೂರಿನಲ್ಲಿ ನಿನ್ನೆಯಿಂದ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಿದೆ. ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ, ಟೀಕೆ, ವಿವಾದಗಳಿಂದಾಗೆ ಹೆಚ್ಚು ಸುದ್ದಿಯಾಗುತ್ತಿರೋದು ಬೇಸರದ ಸಂಗತಿ. ಈ ಬಾರಿಯ ಸಮ್ಮೇಳನದಲ್ಲಿ ಸಾಹಿತ್ಯ, ಸಂಸೃತಿ...

ಇಂದಿನಿಂದ ಮೈಸೂರಿನಲ್ಲಿ ಅಕ್ಷರ ಜಾತ್ರೆ, 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದರಾಮಯ್ಯ ಚಾಲನೆ

ಡಿಜಿಟಲ್ ಕನ್ನಡ ಟೀಮ್: ಅರಮನೆ ನಗರಿ, ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿ ಪಡೆದಿರುವ ಮೈಸೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅಕ್ಷರ ಜಾತ್ರೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜ್ಯೋತಿ...